ಕೋಲ್ಕತ್ತಾ ಘಟನೆ ಬಗ್ಗೆ ಮೋದಿ ಏನ್‌ ಹೇಳಿದ್ರು? | PM Modi Independence Day Speech from Red Fort |MasthMagaa

  Рет қаралды 179,254

Masth Magaa

Masth Magaa

Күн бұрын

ಗಮನಿಸಿ ಸ್ನೇಹಿತರೆ! 🔴
‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.gra...
ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ.
ಯಾರಿಗಾಗಿ ಈ ಕೋರ್ಸ್?
ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ.
ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ.
ಕೋರ್ಸ್ ಲಿಂಕ್- amarprasad.gra...
ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು.
ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.gra... ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು.
ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ.
⦿ Online Course
⦿ Course Access - 1 year
⦿ Language - Kannada
⦿ 5+ Hours Recorded Content
⦿ 31+ Video Tutorials
⦿ Certificate of completion
Actual price - 2499
PRICE NOW - 1499
USE CODE "GET40" TO GET 40% DISCOUNT !!
- Amar Prasad Classroom
------
Contact For Advertisement in Our Channel
masthads@gmail.com
.
.
.
.
.
.
.
.
.
.
.
.
.
.
.
.
.
.
#ModiSpeech #PMModi #IndependenceDay #RedFort #UCC #Women #KolkataDoctor #NationalFlag #FlagHoisting #Bangladesh #CivilCode #MasthMagaa #AmarPrasad

Пікірлер: 816
@MasthMagaa
@MasthMagaa 27 күн бұрын
ಗಮನಿಸಿ ಸ್ನೇಹಿತರೆ! 🔴 ‘ಜರ್ನಲಿಸಂ ಕೋರ್ಸ್’ ರೆಡಿ! ಜಾಯಿನ್ ಆಗಲು ಲಿಂಕ್ ಇಲ್ಲಿದೆ! amarprasad.graphy.com/courses/Practical-Journalism-A-Z ನಿಮ್ಮ ಎಲ್ಲ ಪ್ರಶ್ನೆಗಳು ಹಾಗೂ ಗೊಂದಲಗಳಿಗೆ ಇಲ್ಲಿದೆ ಉತ್ತರ. ಪೂರ್ತಿ ಓದಿ. ಯಾರಿಗಾಗಿ ಈ ಕೋರ್ಸ್? ಫ್ರೆಂಡ್ಸ್, ‘ಜರ್ನಲಿಸಂ ಕೋರ್ಸ್’ ಪ್ರೊವೈಡ್ ಮಾಡಿ ಅಂತ ಬಹಳ ದೊಡ್ಡ ಬೇಡಿಕೆ ವ್ಯಕ್ತವಾಗಿತ್ತು. ಒಂದು ತಿಂಗಳ ಹಿಂದೆ ನಾವು ನಡೆಸಿದ ಪೋಲ್ ನಲ್ಲಿ 31,000 ಜನ ವೋಟ್ ಮಾಡಿದ್ದರು. ಅದರಲ್ಲಿ 85% ಜನ ಕೋರ್ಸ್ ಬೇಕು ಅಂತ ವೋಟ್ ಮಾಡಿದ್ರಿ. ಹೀಗಾಗಿ ನಿಮ್ಮ ಆದೇಶದಂತೆ ಈಗ ಕೋರ್ಸ್ ಲಾಂಚ್ ಆಗಿದೆ. ಈ ಕ್ಷಣದಿಂದಲೇ ಇಲ್ಲಿ ಕೊಟ್ಟಿರುವ ಲಿಂಕ್ ಮೂಲಕ ನೀವೂ ಕೋರ್ಸ್ ಖರೀದಿ ಮಾಡಬಹುದು. ಈಗಲೇ ಮಾಡಿದರೆ ಡಿಸ್ಕೌಂಟ್ ಕೂಡ ಸಿಗಲಿದೆ. ಸ್ನೇಹಿತರೆ, 12 ವರ್ಷಗಳ ವೃತ್ತಿ ಅನುಭವ + ಕಳೆದ 6 ತಿಂಗಳ ರಿಸರ್ಚ್ ಮತ್ತು ಪರಿಶ್ರಮ ಎಲ್ಲವೂ ಸೇರಿ ಈ ಕೋರ್ಸ್ ತಯಾರಾಗಿದೆ. ಜರ್ನಲಿಸಂ ಮಾಡಬೇಕು... ನಾನೂ ಒಬ್ಬ ಪತ್ರಕರ್ತ ಆಗಬೇಕು! ಆದರೆ ಪತ್ರಿಕೋದ್ಯಮ ಓದಿಲ್ಲ.. ಸೋ ಮೊದಲ ಹೆಜ್ಜೆ ಹೇಗೆ ಇಡಬೇಕು? ಏನ್ ಮಾಡ್ಬೇಕು ಅನ್ನೋರು ಈ ಕೋರ್ಸ್ ಮಾಡಬೇಕು. ಜೊತೆಗೆ, ಜರ್ನಲಿಸಂ ಓದಿದ್ದೀವಿ, ಆದ್ರೆ 'ಪ್ರಾಕ್ಟಿಕಲ್ ಜರ್ನಲಿಸಂ' ಗೊತ್ತಿಲ್ಲ. ನಮ್ಮ ಸಿಲೆಬಸ್‌ನಲ್ಲಿ ಇದೆಲ್ಲಾ ಇರಲೇ ಇಲ್ಲ ಅಂತ ಬೇಜಾರು ಮಾಡಿಕೊಳ್ಳುವ ಪ್ರೀತಿಯ ಗೆಳೆಯ ಗೆಳತಿಯರು ಎಲ್ಲಕ್ಕಿಂತ ಮೊದಲು ಈ ಕೋರ್ಸ್ ಮಾಡಬೇಕು. ಇದು ಪತ್ರಿಕೋದ್ಯಮ ಕಲಿಯಲು ಖಂಡಿತವಾಗಿ ನಿಮಗೆ ಸಹಾಯ ಮಾಡುತ್ತದೆ. ಕೋರ್ಸ್ ಲಿಂಕ್ ಹಾಗೂ ಇತರ ಮಾಹಿತಿ ಇಲ್ಲಿ ಕೆಳಗೆ ಕೊಟ್ಟಿದ್ದೇವೆ ನೋಡಿ. ಕೋರ್ಸ್ ಲಿಂಕ್- amarprasad.graphy.com/courses/Practical-Journalism-A-Z ಕೋರ್ಸ್ Online ಯಾವಾಗಲೂ ಅವೈಲಬಲ್ ಇರುತ್ತದೆ. ಒಂದು ಬಾರಿ ಜಾಯಿನ್ ಆದರೆ ಮುಂದಿನ ಒಂದು ವರ್ಷದ ಅವಧಿಯಲ್ಲಿ ಎಷ್ಟು ಸಲ ಬೇಕಾದರೂ ರಿಪೀಟ್ ನೋಡಿ ಅರ್ಥಮಾಡಿಕೊಳ್ಳಲು ಅವಕಾಶವಿದೆ. Live Class ರೀತಿ ಇಂಥದ್ದೇ ಟೈಮಿಗೆ ಬಂದು ಕೂತು ಕಲಿಯಬೇಕು ಅಂತ ಇಲ್ಲ. ನಿಮ್ಮ ಇಷ್ಟದ ಸಮಯದಲ್ಲಿ ಒಂದಾದಮೇಲೊಂದು ಚಾಪ್ಟರ್ ಕಲಿಯುತ್ತಾ ಹೋಗಬಹುದು. ಜೊತೆಗೆ 'ಪ್ರಾಕ್ಟಿಕಲ್ ಜರ್ನಲಿಸಂ' ಎಂದರೆ ಪತ್ರಿಕೋದ್ಯಮದ ಬಗ್ಗೆ 12 ವರ್ಷಗಳ ಪ್ರಾಕ್ಟಿಕಲ್ ಅನುಭವದ ಆಧಾರದ ಮೇಲೆ ಸಿದ್ಧಪಡಿಸಿದ ಕೋರ್ಸ್. ಹೀಗಾಗಿ ಪತ್ರಿಕೋದ್ಯಮದ ನಿಜವಾದ ಆದರ್ಶಗಳ ಜೊತೆಗೆ, ವಾಸ್ತವದ ಸವಾಲುಗಳನ್ನು ತಿಳಿಸಿಕೊಡುವ ಪ್ರಯತ್ನ ಈ ಕೋರ್ಸ್ ನಲ್ಲಿ ನಡೆದಿದೆ. ನೀವು ಜಾಯಿನ್ ಆದ ಬಳಿಕ ನಿಮ್ಮ ಇಮೇಲ್ ಐಡಿಗೆ ಮಾಹಿತಿ ಬರುತ್ತದೆ. ದಯವಿಟ್ಟು ಮೇಲ್ ಚೆಕ್ ಮಾಡಿ. ಅಥವಾ ಇದೇ ಲಿಂಕ್ amarprasad.graphy.com/courses/Practical-Journalism-A-Z ಮೂಲಕವೂ ಲಾಗಿನ್ ಆಗಿ ನೀವು ನಿಮ್ಮ ಅಕೌಂಟ್ ಅಕ್ಸೆಸ್ ಮಾಡಬಹುದು. ಫಿಕ್ಸೆಡ್ ಟೈಮ್ ಟೇಬಲ್ ಇರುವುದಿಲ್ಲ. ನಿಮಗೆ ಬೇಕಾದಾಗ, ಟೈಮ್ ಆದಾಗ ನೀವು ಆನ್ಲೈನ್ ಕೋರ್ಸ್ ನ್ನ ಅಕ್ಸೆಸ್ ಮಾಡಬಹುದು. ಒಮ್ಮೆ ಜಾಯಿನ್ ಆದರೆ ಒಂದು ವರ್ಷದ ವರೆಗೆ ನೀವು ಎಷ್ಟು ಸಲ ಬೇಕಾದರೂ ಕೋರ್ಸ್ ಬಳಸಬಹುದು. ಕೋರ್ಸ್ ನ ಇತರ ಮಾಹಿತಿ ಈ ಕೆಳಗಿನಂತಿದೆ. ⦿ Online Course ⦿ Course Access - 1 year ⦿ Language - Kannada ⦿ 5+ Hours Recorded Content ⦿ 31+ Video Tutorials ⦿ Certificate of completion Actual price - 2499 PRICE NOW - 1499 USE CODE "GET40" TO GET 40% DISCOUNT !! - Amar Prasad Classroom
@naguangadi532
@naguangadi532 27 күн бұрын
Hi sir... Due to some reasons I could not attend or complete the journalism course. So please allow me to ask it again or finish it... because that course is not available now
@naguangadi532
@naguangadi532 27 күн бұрын
I have only seen a couple of videos. Again I haven't got the certificate either so please allow me to join the course again
@anandd.choulagi6723
@anandd.choulagi6723 26 күн бұрын
ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು
@NarasimhaBhat-cp3jh
@NarasimhaBhat-cp3jh 26 күн бұрын
Shri modeeijiyavara kanasu nanasagali jalbarat
@rameshgnjhingaderamesh9158
@rameshgnjhingaderamesh9158 26 күн бұрын
No money, no age yung what to do
@sridharsanjeev3050
@sridharsanjeev3050 27 күн бұрын
"ಹಂದಿಗಳ ಸಂಖ್ಯೆ😂 ಕಮ್ಮಿಮಾಡಬೇಕು.!!
@sribalaji4895
@sribalaji4895 26 күн бұрын
Super 😂😂😂😂
@haleshamanihalli3402
@haleshamanihalli3402 26 күн бұрын
UCC❤
@sathishsathi577
@sathishsathi577 26 күн бұрын
Nama Jana sanke jasti madbeku
@sridharsanjeev3050
@sridharsanjeev3050 27 күн бұрын
"ಹೊರಗಿನ ಶತ್ರುಗಿಂತ.. ಇಲ್ಲಿನ ಕಲಬೆರ್ಕೆಗಳು ಹೆಚ್ಚು ಡೇಂಜರ್.! ಜೈಭಾರತ🚩
@curiosityideaunlimited2779
@curiosityideaunlimited2779 26 күн бұрын
ಒಂದು ದೇಶವನ್ನು ಹಾಳು ಮಾಡಬೇಕಾದರೆ ಏನು ಮಾಡಬೇಕು ಅಂತ ಗೊತ್ತಾ….? ಈ ಮೂರು ಕೆಲಸಗಳನ್ನು ಮಾಡಬೇಕು. ಮೊದಲನೇದಾಗಿ ಆ ದೇಶದ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಬೇಕು. ಎರಡನೆಯದಾಗಿ ಆ ದೇಶದಲ್ಲಿ divide and rule policy ಮಾಡಿ ಜನರನ್ನು ಗೊಂದಲಕ್ಕೆ ಇಡು ಮಾಡಬೇಕು ಮೂರನೇಯದಾಗಿ ಮಾಧ್ಯಮದವರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕು. 1947 ರಿಂದ ಭಾರತದಲ್ಲಿ ನಡಿತಾ ಇರೋದು ಇದೆ. ರಾಜಕಾರಣಿಗಳು 1947 ರಿಂದ ಭಾರತದಲ್ಲಿ ಇದನ್ನೇ ಮಾಡ್ತಾ ಇರೋದು. 1947ಕ್ಕಿಂತ ಮುಂಚೆ ಬ್ರಿಟಿಷರು ಇದನ್ನ ಮಾಡ್ತಾ ಇದ್ರು. ಮೊದಲಿಗೆ ನಮ್ಮ ಗುರುಕುಲ ಪದ್ಧತಿಯನ್ನು ಹಾಳು ಮಾಡಿ ಪಶ್ಚಿಮತ್ಯ ಗುಲಾಮಗಿರಿಯ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದರು. ನಂತರ ಮಾಧ್ಯಮದವರನ್ನು ಬಳಸಿಕೊಂಡು ಧರ್ಮ ಧರ್ಮಗಳ ನಡುವೆ ಜಾತಿ ಜಾತಿಗಳ ನಡುವೆ ಘರ್ಷಣೆಗೆ ಕಾರಣರಾದರು. ಇದು ಬ್ರಿಟಿಷರು ಕೊಟ್ಟಿರುವಂತಹ ಭಾರತಕ್ಕೆ ಅತಿ ದೊಡ್ಡ ಕಾಣಿಕೆ. ಇಂದು 2024ಕ್ಕೆ ಕೂಡ ರಾಜಕಾರಣಿಗಳು ಇದನ್ನೇ ಮಾಡ್ತಾ ಇದ್ದಾರೆ. ಎಷ್ಟು ರಾಜಕಾರಣಿಗಳ ಮಕ್ಕಳು ಇಂದು ಸೈನ್ಯದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಇದ್ದಾರೆ…? ಇಂದು ಎಷ್ಟು ರಾಜಕಾರಣಿಗಳು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ….? ಇಂದು ಎಷ್ಟು MP ಮತ್ತು MLA ಗಳು ಬಡವರಾಗಿ ಇದ್ದಾರೆ…? ಎಷ್ಟು ರಾಜಕಾರಣಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಕೊಳ್ಳುತ್ತಾರೆ ….? MP, MLA ,ರಾಜಕರಣಿಗಳಿಗೆ ಹೆಂಡತಿ, ಮಕ್ಕಳ ಹೆಸರಲ್ಲಿ ಆಸ್ತಿ ಮಾಡೋದಕ್ಕೆ ಹಣ & ಸಮಯ ಸಾಕಾಗುವುದಿಲ್ಲ, India/Pakistan, BJP/congress, Hindu/Muslim ಅಂತಾ divide and rule policy ಮಾಡಿ AC ವಾಹನ , AC ಮನೆಗೆ ಹೋಗಿ ಆರಾಮಾಗಿ ಇರ್ತಾರೆ. ರಾಜ್ಯದ ಅಭಿವೃದ್ಧಿ ಎಲ್ಲಿ...? ಜನರನ್ನೂ ಮೂರ್ಖರನ್ನಾಗಿ ಮಾಡ್ತಾರೆ......ಇದ್ರಲ್ಲಿ ಮಿಡಿಯದವರ ಪಾತ್ರ ಕೂಡ ದೊಡ್ಡದಿದೆ ........ಎಲ್ಲಿಯವರೇಗೆ ಗುಲಾಮರು & ಅಂದ ಭಕ್ತರು ಇರ್ತಾರೋ ಅಲ್ಲಿವರ್ಗೆ ಸತ್ಯ ಮತ್ತು ವಾಸ್ತವ ಅರ್ಥ ಆಗೋದು ಕಷ್ಟ. ಭಾರತದಲ್ಲಿ NOTA ಕಾಯಿದೆಯನ್ನುಬಲಪಡಿಸುವ ಅವಶ್ಯಕತೇ ಇದೆ…
@krishnamurthynmkrishnamurt7220
@krishnamurthynmkrishnamurt7220 26 күн бұрын
ಇದು ನೂರಕ್ಕೆ ನೂರರಷ್ಟು ಸತ್ಯ ಆದರೆ ಎಲ್ಲರೂ ಎಂದು ಹೇಳಲು ಸಾಧ್ಯವಿಲ್ಲ ಆ ಮನಸ್ಥಿತಿ ಇರೋ ಜನ ಈ ದೇಶದಲ್ಲಿದ್ದಾರೆ
@user-ye2wh7nm4g
@user-ye2wh7nm4g 26 күн бұрын
ಅದರಲ್ಲಿ ನೀನೂ ಒಬ್ಬ😂
@nishanth4492
@nishanth4492 26 күн бұрын
Example Amar prasad😂. Rahul bagge onde ond matadalla 😅
@bossss.9
@bossss.9 26 күн бұрын
2025 aagutte andru ...but ivag 2047😂😂😂..next 2075😂 next😂😂😂.....
@user-rt1ql1vu7u
@user-rt1ql1vu7u 26 күн бұрын
ಭಾರತಾಂಬೆ ಗೆ ಜಯವಾಗಲಿ ಪ್ರಧನಮಂತ್ರಿ ಮೋದಿಜಿ ಜಯವಾಗಲಿ 🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳
@Sunil-ws5xv
@Sunil-ws5xv 27 күн бұрын
ನಿಮ್ಮ ಈ ಸಂಚಿಕೆ ಇಲ್ಲಾ ಅಂದಿದ್ರೆ ಮೋದಿಜಿ ಏನು ಹೇಳಿದ್ರು ಅಂತಾ ನಮಗೆ ಗೊತ್ತೇ ಆಗ್ತಿರಲಿಲ್ಲಾ. ಧನ್ಯವಾದಗಳು ನಿಮಗೆ🙏🏼
@thelifeoftravel..8884
@thelifeoftravel..8884 27 күн бұрын
Houdu😄
@rakeshshetty7296
@rakeshshetty7296 27 күн бұрын
🤣
@govindarajuc7820
@govindarajuc7820 26 күн бұрын
Yes
@Santhosh_setty
@Santhosh_setty 25 күн бұрын
ಭ್ರಷ್ಟರ ವಾಷಿಂಗ್ ಮಷೀನ್ ಭಕ್ತರ ಡ್ಯಾಡಿ ಫೇಕು ಮಹಾರಾಜ್ ಭ್ರಷ್ಟಾಚಾರ ವಿರೋಧಿಯಂತೆ 🤣🤣🤣
@sridharsanjeev3050
@sridharsanjeev3050 27 күн бұрын
"ದೇಶವಿಭಜನೆ ಟೈಂ ನಲ್ಲಿ ಜನರವಿನಿಮಯ ಸರಿಯಾಗಿ ಆಗಿದ್ರೆ..ಈಗಾಗ್ಲೇಭಾರತ ಮುಂದುವರಿದ ದೇಶವಾಗಿರ್ತಿತ್ತು..ಜೈಭಾರತ❤️
@TheSurajshetty
@TheSurajshetty 26 күн бұрын
ಹೌದು ಹಿಂದೆ ಬ್ರಿಟಿಷರು ಮುಸ್ಲಿಮರು ನಮ್ಮ ದೇಶವನ್ನು ಲೂಟಿ ಮಾಡುವ ಮೊದಲು ಜಗತ್ತಿನ ದೊಡ್ಡ GDP ರಾಷ್ಟ್ರ ಆಗಿತ್ತು ಅದು ಯಾರೋ ವಲಸಿಗರು ಇಲ್ಲಿಗೆ ಬಂದು ಆಗಿದ್ದು ಅಲ್ಲ ಇಲ್ಲಿಯ ಹಿಂದೂಗಳು ಸಾಧಿಸಿದ ಪ್ರಗತಿ. ಈ ದೇಶ ಹಿಂದೂಗಳ ಕೈಯ್ಯಲ್ಲೇ ಇದ್ದಿದ್ರೆ ಈ ದೇಶ ಯಾವತ್ತೂ ಅಭಿವೃದ್ಧಿ ಹೊಂದಿದ ದೇಶ ಆಗ್ತಿತ್ತು....ಒಳಗೂ ಹೊರಗೂ ಮುಸ್ಲಿಮರಿಂದ ಇರುವ ಸಮಸ್ಯೆ ಸವಾಲು ಒಂದೆರಡಲ್ಲ....ದೇಶದ ಅರ್ಧ ತಲೆಬಿಸಿ ಈ ಪಾಕಿಸ್ತಾನ ಮತ್ತು ಮುಸ್ಲಿಂ ಉಗ್ರಗಾಮಿಗಳಿಂದಲೇ ಆಗ್ತಿದೆ...
@sridharsanjeev3050
@sridharsanjeev3050 26 күн бұрын
​@@TheSurajshetty👌💯✔️
@bossss.9
@bossss.9 26 күн бұрын
2025 andru😂..ivaga 2047😂 ..next 2075....next dash dash😂...
@jayalaxmi248
@jayalaxmi248 26 күн бұрын
Adakke ಕಾರಣ ಕರ್ತೃ ru yaru ಅಂತ ಹೇಳಬೇಕಾಗಿಲ್ಲ. ಇಲ್ಲ ಅಲ್ವಾ
@bossss.9
@bossss.9 26 күн бұрын
True word sridhar😢
@MadhuHV
@MadhuHV 26 күн бұрын
2047 ಕೆ ವಿಕಾಸಿತ ಭಾರತ ಆಗೋchance ತುಂಬ ಇದೆ, ಆದರೆ ನಮ್ಮ ಜನ change ಆಗಭೇಕು, ಜನ disciplined, civilised, educated, skilledಆದರೆ indiaದ ಅಭಿವೃದ್ಧಿ ತಡೆಯಲು ಯಾರಿಂದಲು ಸಾದ್ಯವಿಲ್ಲ. ನಾವು ನಮ್ಮ ನೆರೆಯ china ದೇಶದ ಅಭಿವೃದ್ಧಿಯ ನು follow ಮಾಡಬೇಕು.
@mallikarjunamallu2992
@mallikarjunamallu2992 26 күн бұрын
Avre nammana follow mado hage madona
@venkatramanahegde2206
@venkatramanahegde2206 26 күн бұрын
Jai Bharata jai modiji I expected=2047asmodiji's ambitions
@subbakrishnan2636
@subbakrishnan2636 26 күн бұрын
DESCIPLINED CIVILISED EDUCATED SKILLED AlSHOULD FOLLOW 4 Ds DUTY DESCIPLINE DEDICATION DETERMINATION DISCRIMINATION JAI MODIJI JAI BHARATHY NATION FIRST JAI HIND
@dilipkumar.sdilipgaja7775
@dilipkumar.sdilipgaja7775 21 күн бұрын
S ​@@mallikarjunamallu2992
@sridharsanjeev3050
@sridharsanjeev3050 27 күн бұрын
"ಜನಸಂಖ್ಯಾ ನಿಯಂತ್ರಣ ಕಾಯಿದೆ" ಶೀಘ್ರ ಜಾರಿಯಾಗಬೇಕು.!🚩
@comedyfunny24x7
@comedyfunny24x7 27 күн бұрын
It is already there for indian. Only for muslim and Christian minority people have their own law to increase their count
@iasprajwalas1212
@iasprajwalas1212 26 күн бұрын
U r right​@@comedyfunny24x7
@shivshankarkumbar9563
@shivshankarkumbar9563 26 күн бұрын
🤭🤭🤭🤭
@prathwinshetty
@prathwinshetty 26 күн бұрын
What's the name of the rule?​@@comedyfunny24x7
@veenamodaliyar7561
@veenamodaliyar7561 26 күн бұрын
​@@comedyfunny24x7true'
@mallappa79284
@mallappa79284 27 күн бұрын
ನಾವೆಲ್ಲರೂ ಕೈ ಜೋಡಿಸಿದರೆ ವಿಕಸಿತ ಭಾರತ್ 2047 ಆಗುತ್ತೆ
@sathyabhamahegde1892
@sathyabhamahegde1892 26 күн бұрын
BJP Vote madidre saku next Modiji team deshvanna munnadasutthade.
@nagarajaamaravathi.98
@nagarajaamaravathi.98 27 күн бұрын
ಸ್ವತಂತ್ರ್ಯ ದಿನಚರಣೆಯ ಶುಭಾಶಯಗಳು. 💐💐🇮🇳 ಜೈ.. ಹಿಂದ್ 🌹
@MallikarjunN-iw2eo
@MallikarjunN-iw2eo 26 күн бұрын
ಮೋದಿಜಿ ಅವರ ಪ್ರತಿಯೊಂದು ಶಬ್ದದಲ್ಲಿ ನಿಜವಾದ ಅರ್ಥವಿದೆ 🙏🏻🙏🏻❤️😍 ನಿಮನ್ನು ಪಡೆದ ನಾವು ಧನ್ಯರು 🇮🇳
@venkatachalapathym.v.8549
@venkatachalapathym.v.8549 26 күн бұрын
Aadare namma jana full majority kodlillavalla
@nidarshnidhu9354
@nidarshnidhu9354 25 күн бұрын
Hogi go muthraa kudi olledu
@dilipkumar.sdilipgaja7775
@dilipkumar.sdilipgaja7775 21 күн бұрын
​s @@venkatachalapathym.v.8549
@8951050051
@8951050051 27 күн бұрын
ಸ್ವತಂತ್ರ ದಿನಾಚರಣೆಯ ಶುಭಾಶಯ ಗಳು, ನಮ್ಮ‌ ಹೆಮ್ಮೆಯ ಪ್ರಧಾನಿ, ನಮ್ಮ ಹೆಮ್ಮೆಯ ಅಭಿವೃದ್ಧಿ ಭಾರತ.‌
@prakashspb6866
@prakashspb6866 27 күн бұрын
Happy 78th indipendence day.. 🇮🇳 Proud to be an indian...🇮🇳 Jai Hind 🇮🇳✊🙏
@mohanmaruthi3121
@mohanmaruthi3121 27 күн бұрын
ಜೈ ಹಿಂದ್ जय हिन्द ജയ് ഹിന്ദ് ꯖꯌ ꯍꯤꯟꯗ꯫ जय हिंद જય હિન્દ জয় হিন্দ জয় হিন্দ जय हिन्द के बा ଜୟ ହିନ୍ଦ ਜੈ ਹਿੰਦ जय हिन्द ஜெய் ஹிந்த் జై హింద్
@subrataGorain-jr6cf
@subrataGorain-jr6cf 26 күн бұрын
Wow,
@narayanhegde2264
@narayanhegde2264 27 күн бұрын
ನಮ್ಮ ಜನಸಂಖ್ಯಾ ಸ್ಪೋಟವೇ ಅಭಿವ್ರುಧ್ದಿಗೆ ಮಾರಕ ಕಠಿಣ Family planning ಕಾನೂನು ಬರಬೇಕು.
@venkateshsanjeevan7631
@venkateshsanjeevan7631 27 күн бұрын
ಸ್ವಾತಂತ್ರ್ಯ ದಿನಾಚರಣೆ ಶುಭಾಶಯಗಳು ನಿಮಗೂ
@Manjunatha-hd7mg
@Manjunatha-hd7mg 26 күн бұрын
ದೇಶದ ಜನತೆಗೆ ಹಾಗೂ ಅಮರ್ ಪ್ರಸಾದ್ ನಿಮಗೂ 78ನೇ ಸ್ವಾತಂತ್ರ್ಯ ದಿನದ ಹಾರ್ಧಿಕ ಶುಭಾಶಯಗಳು 🌹
@madhusudanaka5247
@madhusudanaka5247 26 күн бұрын
ಕನ್ನಡದಲ್ಲಿ ಸರಳವಾಗಿ ತಿಳಿಸಿದ್ದಕ್ಕೆ ಧನ್ಯವಾದ
@nareshamin4880
@nareshamin4880 26 күн бұрын
ಪ್ರಧಾನಿ ಮತ್ತು ನಮ್ಮೆಲ್ಲರ ವಿಕಸಿತ ಭಾರತದ ಕನಸು ನನಸು ಆಗಲಿ ಎಂದು ಆಶಿಸುತ್ತೇನೆ.
@rajeshsalian2182
@rajeshsalian2182 27 күн бұрын
Jai Bharat jai Hind jai Soldier jai Narendra Modiji 🙏🙏..........
@sridharsanjeev3050
@sridharsanjeev3050 27 күн бұрын
"ಇಂಥವರು" ಅಂದ್ರೆ.. ಕೋತಿಮೀರಿ ಗ್ಯಾಂಗ್😂
@jagathsnationfirst3713
@jagathsnationfirst3713 26 күн бұрын
😂😂
@Ravicgsce
@Ravicgsce 26 күн бұрын
ದೇಶ ಭಕ್ತ ಮಾತು ಮತ್ತು ಕೆಲಸ 🎉
@manjunathmeti6722
@manjunathmeti6722 26 күн бұрын
Jai Shri Ram 🚩🙏 Jai Bharat Maate 💛❤️🙏 Jai Shri Narendra Modi ji 🚩🚩🙏
@chinninagaraj5971
@chinninagaraj5971 26 күн бұрын
ಸುಳ್ಳುಗಳ ಮುಂದುವರೆದ ಭಾಗ 🙏 ಥ್ಯಾಂಕ್ಸ್ ಮೋದಿ 💐
@rockyrocky1849
@rockyrocky1849 26 күн бұрын
ಭಾರತ ಚೀನಾದ ಅರ್ಧ ಭಾಗ ವಶಪಡಿಸಿ ಕೊಳ್ಳಬೇಕು 💯.... ಜನಸಂಖ್ಯೆ ಜಾಸ್ತಿ ಆಗ್ತಾ ಇದೆ 💯
@ExcitedKite-dp6be
@ExcitedKite-dp6be 27 күн бұрын
Super jai hind modijee BJP ❤
@shrilekhakulkarni7819
@shrilekhakulkarni7819 26 күн бұрын
ನಮ್ಮ ಹೆಮ್ಮೆಯ ಭಾರತ ನಮ್ಮ ಹೆಮ್ಮೆಯ ಪ್ರಧಾನಿ 🙏🙏
@guruhiremath-ce7hj
@guruhiremath-ce7hj 26 күн бұрын
ನಮ್ಮ ಹೆಮ್ಮೆಯ ಪ್ರಧಾನಿ ಮೋದಿಜಿ ❤
@dilipkumar.sdilipgaja7775
@dilipkumar.sdilipgaja7775 21 күн бұрын
Jai Modi Ji
@PrasadahbPrasada
@PrasadahbPrasada 27 күн бұрын
Happy independence day 💐🇮🇳🇮🇳🇮🇳
@manjunathmeti6722
@manjunathmeti6722 26 күн бұрын
78ನೇ ಸ್ವಾತಂತ್ರ್ಯೋತ್ಸವದ ಹಾರ್ದಿಕ ಶುಭಾಶಯಗಳು... 🇮🇳🚩🙏
@Bhagyamma-r2q
@Bhagyamma-r2q 27 күн бұрын
Lucky to have modiji as pm our country Jai shree Ram Jai Modiji Jai BJP Jai hind 🙏🙏🙏🙏🙏
@curiosityideaunlimited2779
@curiosityideaunlimited2779 26 күн бұрын
ಒಂದು ದೇಶವನ್ನು ಹಾಳು ಮಾಡಬೇಕಾದರೆ ಏನು ಮಾಡಬೇಕು ಅಂತ ಗೊತ್ತಾ….? ಈ ಮೂರು ಕೆಲಸಗಳನ್ನು ಮಾಡಬೇಕು. ಮೊದಲನೇದಾಗಿ ಆ ದೇಶದ ಶಿಕ್ಷಣ ವ್ಯವಸ್ಥೆಯನ್ನು ಹಾಳು ಮಾಡಬೇಕು. ಎರಡನೆಯದಾಗಿ ಆ ದೇಶದಲ್ಲಿ divide and rule policy ಮಾಡಿ ಜನರನ್ನು ಗೊಂದಲಕ್ಕೆ ಇಡು ಮಾಡಬೇಕು ಮೂರನೇಯದಾಗಿ ಮಾಧ್ಯಮದವರನ್ನು ತನ್ನ ಹಿಡಿತದಲ್ಲಿ ಇಟ್ಟುಕೊಳ್ಳಬೇಕು. 1947 ರಿಂದ ಭಾರತದಲ್ಲಿ ನಡಿತಾ ಇರೋದು ಇದೆ. ರಾಜಕಾರಣಿಗಳು 1947 ರಿಂದ ಭಾರತದಲ್ಲಿ ಇದನ್ನೇ ಮಾಡ್ತಾ ಇರೋದು. 1947ಕ್ಕಿಂತ ಮುಂಚೆ ಬ್ರಿಟಿಷರು ಇದನ್ನ ಮಾಡ್ತಾ ಇದ್ರು. ಮೊದಲಿಗೆ ನಮ್ಮ ಗುರುಕುಲ ಪದ್ಧತಿಯನ್ನು ಹಾಳು ಮಾಡಿ ಪಶ್ಚಿಮತ್ಯ ಗುಲಾಮಗಿರಿಯ ಶಿಕ್ಷಣ ವ್ಯವಸ್ಥೆಯನ್ನು ಜಾರಿಗೆ ತಂದರು. ನಂತರ ಮಾಧ್ಯಮದವರನ್ನು ಬಳಸಿಕೊಂಡು ಧರ್ಮ ಧರ್ಮಗಳ ನಡುವೆ ಜಾತಿ ಜಾತಿಗಳ ನಡುವೆ ಘರ್ಷಣೆಗೆ ಕಾರಣರಾದರು. ಇದು ಬ್ರಿಟಿಷರು ಕೊಟ್ಟಿರುವಂತಹ ಭಾರತಕ್ಕೆ ಅತಿ ದೊಡ್ಡ ಕಾಣಿಕೆ. ಇಂದು 2024ಕ್ಕೆ ಕೂಡ ರಾಜಕಾರಣಿಗಳು ಇದನ್ನೇ ಮಾಡ್ತಾ ಇದ್ದಾರೆ. ಎಷ್ಟು ರಾಜಕಾರಣಿಗಳ ಮಕ್ಕಳು ಇಂದು ಸೈನ್ಯದಲ್ಲಿ ಸೇವೆಯನ್ನು ಸಲ್ಲಿಸುತ್ತಾ ಇದ್ದಾರೆ…? ಇಂದು ಎಷ್ಟು ರಾಜಕಾರಣಿಗಳು ಆತ್ಮಹತ್ಯೆಯನ್ನು ಮಾಡಿಕೊಂಡಿದ್ದಾರೆ….? ಇಂದು ಎಷ್ಟು MP ಮತ್ತು MLA ಗಳು ಬಡವರಾಗಿ ಇದ್ದಾರೆ…? ಎಷ್ಟು ರಾಜಕಾರಣಿಗಳ ಮಕ್ಕಳು ಸರ್ಕಾರಿ ಶಾಲೆಯಲ್ಲಿ ಓದುತ್ತಿದ್ದಾರೆ ಮತ್ತು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಯನ್ನು ಪಡೆದು ಕೊಳ್ಳುತ್ತಾರೆ ….? MP, MLA ,ರಾಜಕರಣಿಗಳಿಗೆ ಹೆಂಡತಿ, ಮಕ್ಕಳ ಹೆಸರಲ್ಲಿ ಆಸ್ತಿ ಮಾಡೋದಕ್ಕೆ ಹಣ & ಸಮಯ ಸಾಕಾಗುವುದಿಲ್ಲ, India/Pakistan, BJP/congress, Hindu/Muslim ಅಂತಾ divide and rule policy ಮಾಡಿ AC ವಾಹನ , AC ಮನೆಗೆ ಹೋಗಿ ಆರಾಮಾಗಿ ಇರ್ತಾರೆ. ರಾಜ್ಯದ ಅಭಿವೃದ್ಧಿ ಎಲ್ಲಿ...? ಜನರನ್ನೂ ಮೂರ್ಖರನ್ನಾಗಿ ಮಾಡ್ತಾರೆ......ಇದ್ರಲ್ಲಿ ಮಿಡಿಯದವರ ಪಾತ್ರ ಕೂಡ ದೊಡ್ಡದಿದೆ ........ಎಲ್ಲಿಯವರೇಗೆ ಗುಲಾಮರು & ಅಂದ ಭಕ್ತರು ಇರ್ತಾರೋ ಅಲ್ಲಿವರ್ಗೆ ಸತ್ಯ ಮತ್ತು ವಾಸ್ತವ ಅರ್ಥ ಆಗೋದು ಕಷ್ಟ. ಭಾರತದಲ್ಲಿ NOTA ಕಾಯಿದೆಯನ್ನುಬಲಪಡಿಸುವ ಅವಶ್ಯಕತೇ ಇದೆ…
@Santhosh_setty
@Santhosh_setty 25 күн бұрын
ಭ್ರಷ್ಟರ ವಾಷಿಂಗ್ ಮಷೀನ್ ಭಕ್ತರ ಡ್ಯಾಡಿ ಫೇಕು ಮಹಾರಾಜ್ ಭ್ರಷ್ಟಾಚಾರ ವಿರೋಧಿಯಂತೆ 🤣🤣🤣
@shankersherigar9324
@shankersherigar9324 27 күн бұрын
Safety hindustan Jai Modi
@dhanvantarihealingcenter5691
@dhanvantarihealingcenter5691 26 күн бұрын
ಖಂಡಿತವಾಗಿಯೂ ನಾವೆಲ್ರೂ ಮನಸ್ಸು ಮಾಡಿದರೆ ಅದ್ಭುತವಾದಂತಹ ಭಾರತವನ್ನು ನಿರ್ಮಿಸಲಿಕ್ಕೆ ಸಾಧ್ಯವಿದೆ ಆನಂತರ ಧನ್ಯವಾದಗಳು
@gowrammabhandasale9271
@gowrammabhandasale9271 26 күн бұрын
ನಿಮಗೂ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು
@Sachin..ankalagi101
@Sachin..ankalagi101 27 күн бұрын
🙏ಮೋದಿ ಇದ್ರೆ ಯಲ್ಲಾ ಸಾದ್ಯ. 🚩 🇮🇳.Happy independence day. 🇮🇳
@rakeshshetty7296
@rakeshshetty7296 27 күн бұрын
Ganata
@VDakshayaniDakshi01
@VDakshayaniDakshi01 26 күн бұрын
Manipur Nasha agodu sadhya😂
@siddupmannallimannalli527
@siddupmannallimannalli527 26 күн бұрын
Nimidana ?
@shinigamiprinceml5738
@shinigamiprinceml5738 26 күн бұрын
​@redako adanne edakondu munde ba life alli akeshshetty7296
@jaisriraamhindhu
@jaisriraamhindhu 26 күн бұрын
ನೀನಿನ್ನೂ ಅಲ್ಲೇ ಇರೋ ಗುಬಾಲ್​@@VDakshayaniDakshi01
@manojmk7860
@manojmk7860 27 күн бұрын
Happy independence day jai hind 🇮🇳
@SachinKumar-dj7em
@SachinKumar-dj7em 26 күн бұрын
ಅಭಿವೃದ್ಧಿ yella ಇರಲಿ sir ನಾವು ಮೊದಲು ಪರಿಸರ ರಕ್ಷಣೆ ಕಡೆ ಸ್ವಲ್ಪ ಗಮನ ಕೊಡಬೇಕು 😢
@manjualadi255
@manjualadi255 26 күн бұрын
ಒಳ್ಳೆಯ ಮಾತು
@srinivasabhat4568
@srinivasabhat4568 26 күн бұрын
ಅಭಿವೃದ್ಧಿ ಅಮಲಿನಲ್ಲಿ ಇರುವವರಿಗೆ ಪರಿಸರ ಎಲ್ಲಿ ಕಾಣುತ್ತೆ ಸ್ವಾಮಿ 😰
@maheshwarappamariyappa4109
@maheshwarappamariyappa4109 27 күн бұрын
Happy 78th independence day celebration .
@jayakotian8349
@jayakotian8349 27 күн бұрын
Happy Independence day Sir. Manasiddare marga ennuva nanudiyante Modiji iddare kandita sadhya.
@ashokab144
@ashokab144 27 күн бұрын
Happy independence day ❤🇮🇳
@PakeerappaPakira42
@PakeerappaPakira42 26 күн бұрын
ನಮ್ಮ ದೇಶ ಜನಂಜಿಯ ಮತ್ತು ಧರ್ಮ ದ ದೇಶ ಆದ್ದರಿಂದ ನಮ್ಮ ದೇಶ ಬೆಳೆಯುವುದಿಲ್ಲ
@PadmaBP
@PadmaBP 27 күн бұрын
Yes good work modi
@PraveenA-ez1pl
@PraveenA-ez1pl 26 күн бұрын
ಜೈ ಮೋದಿ ❤. ಯೂನಿಫಾಮ್ ಸಿವಿಲ್ ಕೊಡ್ ಆದಷ್ಟು ಬೇಗ.
@anandashettar6916
@anandashettar6916 26 күн бұрын
2047 ಬದಲು ಇನ್ನು ಐದು ವರ್ಷದಲ್ಲಿ ಭವ್ಯಭಾರತ ವಿಶ್ವದಲ್ಲಿ ಶೈಕ್ಷಣಿಕವಾಗಿ ಆರ್ಥಿಕವಾಗಿ ಮತ್ತು ಸೈನ್ಯದಿಂದ ಬಲಿಷ್ಠ ರಾಷ್ಟ್ರವಾಗಲಿ
@honnegowdabh5225
@honnegowdabh5225 27 күн бұрын
Moodi super speech
@nagarajmachnalle7246
@nagarajmachnalle7246 27 күн бұрын
Good speech
@hckantihck3428
@hckantihck3428 26 күн бұрын
Jai Hind Jai Bharat mata ki jai🎉🎉
@gopalvalmiki6669
@gopalvalmiki6669 26 күн бұрын
ನಿಮಗೂ ಅಮರ್ ಪ್ರಸಾದ್ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು ನಮ್ಮ ದೇಶದ ಪ್ರಧಾನಿಯವರಾದಂತಹ ನರೇಂದ್ರ ಮೋದಿಜಿ ಅವರಿಗೂ ಸ್ವಾತಂತ್ರ ದಿನದ ಶುಭಾಶಯಗಳು
@manjunathmeti6722
@manjunathmeti6722 26 күн бұрын
Jai Shri Narendra Modi ji 🚩🙏
@PratapsingPratapsingtl
@PratapsingPratapsingtl 26 күн бұрын
ಸರ್ವರಿಗೂ 78 ನೇ ವರ್ಷದ ಸ್ವಾತಂತ್ರ್ಯ ಹಬ್ಬದ ಶುಭಾಶಯಗಳು🇮🇳♥️♥️
@user-ib7ff8rc7v
@user-ib7ff8rc7v 27 күн бұрын
Amar modi avru 2014 alli en promise madidare matti adunna estu implement madidare ond video madi
@ranganathjs9265
@ranganathjs9265 27 күн бұрын
Happy independence day sir🇮🇳🇮🇳🇮🇳
@onewrongstep6600
@onewrongstep6600 26 күн бұрын
ದೇಶ ಕಂಡ ಉತ್ತಮ ಪ್ರಧಾನ ಮಂತ್ರಿ ಶ್ರೀ ನರೇಂದ್ರ ಮೋದಿ ಜೀ ಯವರು ❤❤
@Santhosh_setty
@Santhosh_setty 25 күн бұрын
ಭ್ರಷ್ಟರ ವಾಷಿಂಗ್ ಮಷೀನ್ ಭಕ್ತರ ಡ್ಯಾಡಿ ಫೇಕು ಮಹಾರಾಜ್ ಭ್ರಷ್ಟಾಚಾರ ವಿರೋಧಿಯಂತೆ 🤣🤣🤣
@radhav5990
@radhav5990 26 күн бұрын
Beautiful speech Narendra modi
@SandeshRD
@SandeshRD 26 күн бұрын
ನಮ್ಮ ಪ್ರೀತಿಯ ಭಾರತ ದೇಶ ❤
@RaviKumar-nc8zv
@RaviKumar-nc8zv 27 күн бұрын
Jai hind 🚩🚩
@alfreddavid2116
@alfreddavid2116 26 күн бұрын
Happy independence day 🇮🇳🇮🇳🇮🇳🇮🇳🇮🇳🇮🇳🇮🇳🇮🇳
@mallareddy7750
@mallareddy7750 26 күн бұрын
Jai Bharath mathe, Jai hind jai Jawan Jai Kisan.
@padmac1793
@padmac1793 26 күн бұрын
ವಾಹ್ ಜೈ ಹಿಂದ್ ,ಭಾರತ್ ಮಾತಾಕಿ ಜೈ, ಮೋದಿಜೀ ಜೈ🎉❤🎉
@user-mh3nk3zc2o
@user-mh3nk3zc2o 26 күн бұрын
ಜೈ ಹಿಂದ್ ಜೈ ಕರ್ನಾಟಕ 🇮🇳🇮🇳🚩🚩
@Shiva-i4j
@Shiva-i4j 27 күн бұрын
ಭಾರತ ಆರ್ಥಿಕವಾಗಿ 2047 ಕೆ ಮುಂದುವರೆದ ದೇಶ ಆಗುತ್ತೋ ಇಲ್ವೋ ಗೊತ್ತಿಲ್ಲ 200 ಕೋಟಿ ಜನಸಂಖ್ಯೆ ಮಾತ್ರ ಖಂಡಿತವಾಗಿ ತಲುಪುತ್ತೀವಿ 😂😂
@govindaswamycm2056
@govindaswamycm2056 27 күн бұрын
500%
@lingarajv6961
@lingarajv6961 27 күн бұрын
Nim anthoru 2 maklu madkolli ashttte saku😂😅
@cnagarajacnagaraja6616
@cnagarajacnagaraja6616 27 күн бұрын
ಮುಸಲ್ಮಾನರಿಂದ ಜನಸಂಖ್ಯೆ ಗ್ಯಾರಂಟಿ ಹೆಚ್ಚಾಗುತ್ತದೆ
@PraveenKumar-eb6yd
@PraveenKumar-eb6yd 27 күн бұрын
1000% nijja😂😂
@vinumundalli4634
@vinumundalli4634 26 күн бұрын
ನಿರಾಶವಾದಿ
@krishnashetty5394
@krishnashetty5394 26 күн бұрын
ಸ್ವತಂತ್ರ ದಿನಾಚರಣೆಯ ಹಾರ್ದಿಕ ಹಾರ್ದಿಕ ಶುಭಾಶಯಗಳು ನಿಮಗೂ ಕೂಡ
@harish.n7041
@harish.n7041 26 күн бұрын
ಸರ್ಕಾರ ಎಲ್ಲಾ ರೀತಿಯ ಕೆಲಸ ವೈಖರಿ ತುಂಬಾ ಚೆನ್ನಾಗಿದೆ ಆದರೆ ಅದ್ದನಾ ಹಾಳುಮಾಡುವ ಮನಸ್ಥಿತಿ ಉಳವರು ಇದರೆ ಹಾಗಾಗಿ ಇದು ಅಷ್ಟು ಸುಲಭವಲ್ಲ ನಾವು ನಿದ್ದನಾವಾಗಿ ಯೋಚಿಸಿ ನೋಡಬೇಕು ಇಲ್ಲದ್ದಿದ್ದರೆ ಅದು ಬಹಳ ಅಪಾಯ ಕಾರಿ ನಮ್ಮ ಧ್ಯೇಯ ವಿಕಸಿತ ಭಾರತದ ಕನಸು ನಮ್ಮೆಲ್ಲರ ಧ್ಯೇಯ ವಿಕಸಿತ್ ಭಾರತ ಜೈ ಮೋದಿ ಜೈ ಭಾರತ ಜೈ ಕರ್ನಾಟಕ ಜೈ ಹಿಂದ್
@anushreeshimpi9507
@anushreeshimpi9507 25 күн бұрын
ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಗೆ ತರಲು ಕೇಂದ್ರ ಸರ್ಕಾರ ಅಗತ್ಯ ಇದೆ ಜೈ ಕರ್ನಾಟಕ ಜೈ ಭಾರತ 🇮🇳🙏
@basualagur4756
@basualagur4756 26 күн бұрын
ವಿಕಸಿತ ಭಾರತ Congress ಮುಕ್ತ ಭಾರತ 2047 ❤❤
@keshavakotari7662
@keshavakotari7662 26 күн бұрын
ಧರ್ಮದ ರಕ್ಷಣೆಯ ಕೆಲಸ ಇನ್ನೂ ಜಾಸ್ತಿ ಆಗಬೇಕಿದೆ
@vijaykumartippa6095
@vijaykumartippa6095 26 күн бұрын
ಮೋದಿಜಿ ಕನಸು ನನಸಾಗಲಿ ಜೈ ಭಾರತ್
@user-wn9ft3gs7n
@user-wn9ft3gs7n 26 күн бұрын
ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು 🇮🇳🇮🇳 ಧನ್ಯವಾದಗಳು ಸರ್ 🙏🙏
@karthikjacklen0507
@karthikjacklen0507 27 күн бұрын
Modi ji always we support Jai hind jai bharat
@drvijayalaxmipatil
@drvijayalaxmipatil 26 күн бұрын
Uniform civil code ಜಾರಿಯಾಗಬೇಕು 🙏 ಮೋದಿಜಿ ಅವರಿಗೆ ಧನ್ಯವಾದಗಳು 🎉🎉 ವಿವೇಕಾನಂದ ಜಿ ಅವರ ಎರಡನೇ ಅವತಾರ ಇವರು 🙏🙏
@lokeshahj7973
@lokeshahj7973 26 күн бұрын
ಮೋದಿಯವರು ಅಧಿಕಾರದಲ್ಲಿದ್ದರೆ ಖಂಡಿತ ಆಗುತ್ತದೆ.
@Eshwara24
@Eshwara24 26 күн бұрын
ನಮ್ಮ ದೇವರು ಶ್ರೀ ನರೇಂದ್ರ ಮೋದಿಜಿ.... ನಮ್ಮ ಹೆಮ್ಮೆ.... 🇮🇳🪷🙏💐💐
@neelakanthhosur2636
@neelakanthhosur2636 27 күн бұрын
BHARAT MATA KI JAI.
@sahebreddyshahapur6231
@sahebreddyshahapur6231 26 күн бұрын
ಮೊದಲು ಜನಸಂಖ್ಯಾ ನಿಯಂತ್ರಣ ಕಾಯ್ದೆ ಜಾರಿಗೆ ತರಬೇಕು
@kar669
@kar669 26 күн бұрын
ಸಂಗೊಳ್ಳಿ ರಾಯಣ್ಣನ ಬಗ್ಗೆ ವಿಡಿಯೋ ಮಾಡಿ
@prajwalkumbar6549
@prajwalkumbar6549 26 күн бұрын
Wish u also a happy 78th Independence day Amar sir ❤
@srinivassrinivas9037
@srinivassrinivas9037 26 күн бұрын
ವಿಕಾಸಿನ ಭಾರತ ಮೋದಿಜಿಯಿಂದ ಮಾತ್ರ ಸಾಧ್ಯ
@chandrashekarc5917
@chandrashekarc5917 26 күн бұрын
I request you Modi ji, you please implement UCC as early as possible
@sushantnimbalkar7546
@sushantnimbalkar7546 26 күн бұрын
3:42 ದೇಶ ಕಂಡ ಅದ್ಬುತ ವ್ಯಕ್ತಿ ನರೇಂದ್ರ ಮೋದಿ ❤❤❤
@rajapparajappa5609
@rajapparajappa5609 26 күн бұрын
Super speech, God bless you for our honorable prime minister.
@mcvenu1994
@mcvenu1994 26 күн бұрын
🇮🇳ಜೈ ನರೇಂದ್ರ ಮೋದಿ ಜೈ ಭಾರತ ಮಾತಾ ಕಿ ಜೈ ಜೈ ಕರ್ನಾಟಕ 🙏💐
@ueh..3134
@ueh..3134 27 күн бұрын
Happy independence day sir ❤❤❤ Idakke namma bembala sada erutte🎉❤
@ArjunRNaganoor
@ArjunRNaganoor 26 күн бұрын
PM Modi know Yesterday, today, and tomorrow of India .All citizens of India reach dream of tomorrow ❤ Nation first 🇮🇳
@sunilgowda2057
@sunilgowda2057 26 күн бұрын
Very Nice Speech ,Clearly explained in a Good way ,Thank you Ji for Your Highlights,Everyone should aim for the Development of India in Coming Days ,then will Change India
@mychoice5195
@mychoice5195 26 күн бұрын
ಜೂನಿಯರ್ ಮೋದಿ ಅಮರ್ ಪ್ರಸಾದ್ 👉🦁🫶🇮🇳
@Santhosh_setty
@Santhosh_setty 25 күн бұрын
ಅಷ್ಟೇ ಅಷ್ಟೇ 😁😁😜🤣
@shaivannahyalasangi4886
@shaivannahyalasangi4886 27 күн бұрын
Super modi ಇದ್ರೆ ಅಭಿವೃದ್ದಿ
@sampanpatil9493
@sampanpatil9493 26 күн бұрын
Government needs to think more for former bcz they suffer from investment for land also it's difficult to former who depend only agriculture
@navyabharathabharatha7207
@navyabharathabharatha7207 26 күн бұрын
Excellent speech Great vision 2047
@marutimasti6707
@marutimasti6707 26 күн бұрын
Every thing is possible
@vijaykoppala197
@vijaykoppala197 25 күн бұрын
ಯೂನಿಫಾಮ್ ಸಿವಿಲ್ ಕೋಡ್ ಮಾಡಬೇಕು 🙏🇮🇳
@sheshagiriraok3865
@sheshagiriraok3865 26 күн бұрын
Excellent message to people of the nation, no doubt people of India succed to become developed India by 2047 or before. Kai sriram, Modiji, BJP. Govt is doing job irrespective caste and creed now it people term.
@VeereshVeeru-nb7lv
@VeereshVeeru-nb7lv 27 күн бұрын
First change the education system
@muhammadsinan7051
@muhammadsinan7051 26 күн бұрын
All thanks and Salute for freedom fighter giving freedom to us. HAPPY INDEPENDENCE DAY 🧡🤍💚
@bhanuprakash1459
@bhanuprakash1459 26 күн бұрын
Good speech, we should support him to development of India.
@krpetemodicarewarriors1340
@krpetemodicarewarriors1340 26 күн бұрын
MODIJI SARKARAKKE 60%KODBODU, GOOD MOVE
@shivashankarmurthy-t9h
@shivashankarmurthy-t9h 26 күн бұрын
ಅಜಿತ್ sir,,, ತುಂಬಾ,,,chennaggi ,, ವಿವರಿಸಿದಿರಿ,,ತುಂಬಾ,,ಧನ್ಯವಾದಗಳು,,sir
@prabhakarprabhu8090
@prabhakarprabhu8090 26 күн бұрын
ಭಾರತದಲ್ಲಿ ಕಲಬೆರಕೆ ಜನರನ್ನು ಇಲ್ಲಿಂದ ಬ್ರಿಟಿಷರನ್ನು ಓಡಿಸಿದ ಹಾಗೆ ಓದ್ದೋಡಿಸಬೇಕು.ಜೈ ಮೋದಿಜಿ
@user-pk4bu8gn4i
@user-pk4bu8gn4i 27 күн бұрын
Modi Under alli India Superpower,Developed country agutte..
@Mdivatagi
@Mdivatagi 26 күн бұрын
ನಮ್ಮ ಹೆಮ್ಮೆ ನಮ್ಮ ಮೋದಿ UCC ಮೊದಲ ಮಾಡಬೇಕು
@lakshminarayanan3798
@lakshminarayanan3798 26 күн бұрын
Hopely we need to give some genuine suggestions, CCC first implement, CAA, NRC, and must we demand any religion couple get children within 2 kids, and any politician or citizen develop one mindset that is nation first, after party, religion, cast, 🎉, happy independence day dear AMAR SIR ❤
@Ranganathgowli
@Ranganathgowli 26 күн бұрын
ಕೇಂದ್ರ ಸರ್ಕಾರ ಉತ್ತಮ ವಾಗಿ ಕೆಲಸ ನಿರ್ವಹಿಸುತ್ತಿದೆ.
Фейковый воришка 😂
00:51
КАРЕНА МАКАРЕНА
Рет қаралды 6 МЛН
АЗАРТНИК 4 |СЕЗОН 1 Серия
40:47
Inter Production
Рет қаралды 1,3 МЛН