Congress Guarantees Survey: ಬಿಟ್ಟಿ ಭಾಗ್ಯ ಅಂದೋರು ಈ ವಿಡಿಯೋ ನೋಡಿ! | Ramakanth Aryan | Tv5 Kannada

  Рет қаралды 90,087

TV5 Kannada

TV5 Kannada

19 күн бұрын

Congress Guarantees Survey: ಬಿಟ್ಟಿ ಭಾಗ್ಯ ಅಂದೋರು ಈ ವಿಡಿಯೋ ನೋಡಿ! | Ramakanth Aryan | Tv5 Kannada
#congressguaranteescheme #congress5guarantees #tv5kannada
► Subscribe Now - goo.gl/KJgCV9 Stay Updated! 🔔
►TO Watch TV5 Kannada News
►Click here ☛ goo.gl/jwPS3K
TV5 Kannada - News You can trust.
TV5 Kannada News now captures Karnataka every inch and every second standing by the land and its pride, people and their voices.
For More Updates
► Our Website : www.tv5kannada.com
► Like us on Facebook: / tv5kannadatv
► Follow us on Twitter: / tv5kannada
► Circle us on TV5 News Channel G+: plus.google.com/+tv5kannada

Пікірлер: 408
@poojaanjali8335
@poojaanjali8335 17 күн бұрын
ಹೌದು ಸರ್ ಖಂಡಿತ ಅನುಕೂಲವಾಗಿದೆ 👍
@swathirajswathi75
@swathirajswathi75 17 күн бұрын
ಗೃಹಜ್ಯೋತಿ ಗೃಹಲಕ್ಷ್ಮಿ and ಅನ್ನಭಾಗ್ಯ..ಇ 3 ಯೋಜನೆಇಂದ ನಮಗೆ ತುಂಬಾ ತುಂಬಾ ಅನುಕೂಲವಾಗಿದೆ ❤ thank u ಕಾಂಗ್ರೆಸ್ ಸಿದ್ದರಾಮಯ್ಯ sir
@Venk01041976tesh
@Venk01041976tesh 14 күн бұрын
ರಾಜ್ಯದ ಹಣಕಾಸಿನ ಪರಿಸ್ಥಿತಿ???
@Moving_Encyclopedia
@Moving_Encyclopedia 11 күн бұрын
Hanakasina paristhiti haladru parwagilla
@swathirajswathi75
@swathirajswathi75 11 күн бұрын
@@Moving_Encyclopedia yak sir nivu tinthailva
@swathirajswathi75
@swathirajswathi75 11 күн бұрын
@@Venk01041976tesh September ninda aledu aledu sakagide..namdhe tumba duddu karchagide.. ivaga may thingalinda barthaide aste sir..
@raghuveershetty1241
@raghuveershetty1241 8 күн бұрын
Madam, nimge monthly government 4000 kodta ide Andre, nimminda 8000 kinda jaasti kitkoyide anta artha😂😂😂😂
@user-gg2bn6ec5r
@user-gg2bn6ec5r 17 күн бұрын
ತುಂಬಾ ಅನುಕೂಲವಾಗಿದೆ ಈ ಭಾಗ್ಯ ಗಳಿಂದ ಇದನ್ನು ಹೀಗೆ ಮುಂದುವರೆಸಿ
@somanna8853
@somanna8853 17 күн бұрын
ಜೈ ಸಿದ್ದರಾಮಯ್ಯ ❤❤
@k-chandrashekar
@k-chandrashekar 17 күн бұрын
ಎಲ್ಲಾ ಪ್ರೀ. ಯೋಜನೆ. ಒಳ್ಳೇದಾಗಿದೆ. ಆದ್ರೆ. ಪ್ರೀ. ಬಸ್ಸು. ಬೇಡ. ಅನ್ಸುತ್ತೆ. ಆದ್ರೆ. ಇದು. ನನ್ನ. ವಯಕ್ತಿಕ. ಅನಿಸಿಕೆ. ಧನ್ಯವಾದಗಳು. ಸಿದ್ದರಾಮಯ್ಯ. ಸರ್. 🙏🙏🙏
@pradeepjs-mj7cr
@pradeepjs-mj7cr 17 күн бұрын
ಗೃಹಲಕ್ಷ್ಮಿ ಗಿನ ಉತ್ತಮವಾದ ಕಾರ್ಯ ಫ್ರೀ ಬಸ್ ಇದರಿಂದ ಜನರ ಹೊಡ ಟ ಹಣದ ಚಲಾವಣೆ ನಡೆಯುತ್ತದೆ .... ವ್ಯಾಪಾರ ವಹಿವಾಟುಗಳು ಹೆಚ್ಚಾಗಿ ನಡೆಯುತ್ತವೆ example tamilnadu
@gurudatt2931
@gurudatt2931 17 күн бұрын
If I also get 1000Rs, I I will also say "OLledagide"
@mahammadanis1385
@mahammadanis1385 16 күн бұрын
Jasti doorakke kodbardu
@manikantakrmani9318
@manikantakrmani9318 16 күн бұрын
Limit km kodbeku
@twinkletwinkie9858
@twinkletwinkie9858 16 күн бұрын
All will not be rich, it helps poor people.
@husenbasha8046
@husenbasha8046 17 күн бұрын
ವಾಸ್ತವತೆಯನ್ನು ನಿರ್ಭಯವಾಗಿ ಹೇಳುವ ನಿಮ್ಮ ವಾಹಿನಿಗೆ ಅನಂತ ಧನ್ಯವಾದಗಳು❤❤
@roshan.h.makandar
@roshan.h.makandar 17 күн бұрын
ಜೈ ಸಿದ್ದರಾಮಯ್ಯ ಒಳ್ಳೆಯ ಯೋಜನೆಗಳು
@pradeepjs-mj7cr
@pradeepjs-mj7cr 17 күн бұрын
ಗೃಹಲಕ್ಷ್ಮಿ ಗೃಹ ಜ್ಯೋತಿ ಅನ್ನ ಭಾಗ್ಯ ಯೋಜನೆಗೆ ಚಾಲನೆ ನೀಡಿ ಅವರ ಕೊಡುಗೆ ಅಪಾರ
@shahulhameed3281
@shahulhameed3281 17 күн бұрын
Jai Siddaramaiah❤ Jai Congress
@bhaskarsanil3257
@bhaskarsanil3257 17 күн бұрын
ತಲೆ ಕೆಟ್ಟ ಕೆಲವು ಕಿಡಿಗೇಡಿಗಳು ಟೀಕೆ ಮಾಡುತವೆ ಅವರಿಗೆ ಅವರ ಅಪ್ಪ ಮಾಡಿ ಇಟ್ಟದ್ದು ಬೇಕಾದಷ್ಟು ಇರಬೇಕು 😂😂😂
@virupakshminajagi5020
@virupakshminajagi5020 17 күн бұрын
Super bro your thinking is good
@shafi7014
@shafi7014 15 күн бұрын
ನಮ್ಮಹಳ್ಳಿ ಯಲ್ಲಿ ಜನಕ್ಕೆ ಗ್ಯಾರಂಟಿ ಯೋಜನೆ ಇಂದ ಬಹಳ ಖುಷಿ ಆಗಿದೆ 😊
@gangappasogi1323
@gangappasogi1323 17 күн бұрын
ಅದ್ಬುತ ವಿಶ್ಲೇಷಣೆ ಗೆ ಧನ್ಯವಾದಗಳು 👌🏼👌🏼🌹🌹👍🏼
@user-hd7lr2ne2o
@user-hd7lr2ne2o 16 күн бұрын
ಈ ಸಮೀಕ್ಷೆಯ ಫಲಿತಾಂಶವನ್ನು ತಿಳಿಸಿದ್ದಕ್ಕೆ ಧನ್ಯವಾದಗಳು. ಇದು ಮುಂದುವರಿಯಲಿ.
@mohammadshareef3214
@mohammadshareef3214 17 күн бұрын
ಜೈ ಹೋ ಕಾಂಗ್ರೆಸ್ ಜೈ ಸಿದ್ದರಾಮಯ್ಯ 🌹🌹🌹🌹🌹🎉🎉🎉🎉
@user-tk3wu9pn9r
@user-tk3wu9pn9r 14 күн бұрын
ನಮಗೆ ಗೃಹ ಲಕ್ಷ್ಮಹಣದಿಂದ ಗೃಹ ಜ್ಯೋತಿ ಯಿಂದ ತುಂಬಾ ಸಹಾಯ ಆಗುತ್ತೆ ನನಗೆ ಬೇಕೇ ಬೇಕು ದಯಮಾಡಿ ನಿಲ್ಲಿಸಬೇಡಿ ಇದರಿಂದ ನಮ್ಮ ಮನೆ ನಡೆಸುತ್ತೇವೆ ರೇಷನ್ ತೆಗೆದು ಕೊಡುತ್ತೇವೆ 🙏🙏🙏
@hanumanthappakn5222
@hanumanthappakn5222 17 күн бұрын
Super sir neja sir
@user-qp6sq8qy5e
@user-qp6sq8qy5e 17 күн бұрын
Congress 💚💚🇮🇳🇮🇳💚💚
@mohammadshareef3214
@mohammadshareef3214 17 күн бұрын
ರಾಮಕಾಂತ್ ಸರ್ ಸೂಪರ್ 🎉🎉🎉🎉🎉
@lakshmeeshajetty
@lakshmeeshajetty 17 күн бұрын
Drama kantha 👑 super duper
@chandrashekark782
@chandrashekark782 17 күн бұрын
Ramakanth sir 🙏 🙌 ❤ super 👌
@dayanandahm6180
@dayanandahm6180 16 күн бұрын
ಊಟ ಮಾಡಿ ತಟ್ಟೆಗೆ ಉಗಿಯೋ ಮಂದಿ ತುಂಬಾ ಇದ್ದಾರೆ ಸರ್, ಅಂತವರ ಬುರುಡೆ ಮಾತು ಸರ್, ಅಪಪ್ರಚಾರಕರ, ಅತೀ ಬುದ್ದಿವಂತಿಕೆ, ಜೈ, ರಾಮಕಾಂತ್ ರವರೆ, ಜೈ ಕಾಂಗ್ರೆಸ್ 🤚🤚🤚
@shivashankar-dz9jd
@shivashankar-dz9jd 17 күн бұрын
ಯಾರಿಗೆ ಬೇಡ ಅಂಥವರು ದಯವಿಟ್ಟು beravarige ಅನುಕೂಲವಾಗುವಂತೆ ನೋಡಿಕೊಳ್ಳಿ
@user-lm5zt9jk2q
@user-lm5zt9jk2q 14 күн бұрын
ನಮಗೆ ಯಾವ ಭಾಗ್ಯನು ಬೇಡ ಅರೋಗ್ಯ ಭಾಗ್ಯ ಒಂದಿದ್ರೆ ಸಾಕು ri
@ManjuNathG-kl5nb
@ManjuNathG-kl5nb 17 күн бұрын
❤❤❤ Jai siddaramaiha ❤ ❤❤❤ Jai siddaramaiha Jai siddaramaiha Jai siddaramaiha Jai bheem jai basavanna
@prakashj4153
@prakashj4153 13 күн бұрын
ನಮಗೆ ತುಂಬಾ ಹೆಲ್ಪ್ ಆಗಿದೆ ಸರ್ ಮನೆಗೆ ದಿನಸಿ ಸಾಮಾನುಗಳ ತಗೋಳಕ್ಕೆ ಧನ್ಯವಾದಗಳು❤
@shameedrm8598
@shameedrm8598 17 күн бұрын
Jai Siddaramayya Sir 🎉
@adithyalokesh4209
@adithyalokesh4209 17 күн бұрын
Gruha Jyoti is best good 1000 rs saved my forvit ❤ bus it's ok but I don't have restion card
@mayurr6678
@mayurr6678 17 күн бұрын
Jai Huliya Jai Annaramayya 🤙🤞🤟💥🔥❤️
@basavarajh1860
@basavarajh1860 17 күн бұрын
ಅಡಿಗೆ ಸಿಲೆಂಡರ್ ಪ್ರೀ ಕೊಡುವುದರಿಂದ ಎಲ್ಲಾ ಜನರಿಗೂ ಅನುಕೂಲ ಖಂಡಿತಾ ಆಗುವುದು. 💐💐💐🙏💐💐🙏💐 ಬಸ್ ಪ್ರೀ ಮತ್ತು ಶಕ್ತಿ ಯೋಜನೆ ಕೆಲವೇ ಜನರಿಗೆ ಅನುಕೂಲವಾಗುವುದು ಎಂದು ನನ್ನ ಅನಿಸಿಕೆ 💐💐💐💐💐🙏🙏🙏🙏🙏
@madhusudan3801
@madhusudan3801 17 күн бұрын
ಸಿಲಿಂಡರ್ ಮೋದಿ ನ ಕೇಳಿ ಪಡ್ಕೊಳಿ
@anildmello2331
@anildmello2331 17 күн бұрын
ಕೇಂದ್ರ ಸರ್ಕಾರ ಗ್ಯಾಸ್ ಗೇ 1200. ಪೆಟ್ರೋಲ್, ಡೀಸೆಲ್ ರೇಟ್ ಗಗನಕ್ಕೇರಿದ್ರು ಯಾರು ಮಾತಾಡ್ತಿಲ್ಲ ಸ್ವಾಮಿ. ಎಲ್ಲರೂ ಮಲಗಿದ್ದಾರೆ ಅಂತ ನನ್ನ ಅನಿಸಿಕೆ. ಎಲ್ಲಾ ರಾಜ್ಯ ಸರ್ಕಾರ ಕೊಟ್ರೆ ಕೇಂದ್ರ ಸರ್ಕಾರಕ್ಕೆ ಯಾಕೆ ವೋಟ್ ಹಾಕ್ಬೇಕು
@hilarydsouza371
@hilarydsouza371 17 күн бұрын
@@madhusudan3801yes carect 😊
@sridharmurthy8393
@sridharmurthy8393 17 күн бұрын
ಅಯ್ಯೋ ದೇವರೆ, ಫ್ರೀ ಕೊಡುವುದು ಯಾರಿಗೆ ಬೇಡ, ಎಲ್ಲರಿಗೂ ಬೇಕು ಎಲ್ಲವೂ ಫ್ರೀ ಬೇಕು
@gowthamsgowdagowthu2559
@gowthamsgowdagowthu2559 17 күн бұрын
Jai congress Jai Siddu boss ❤ and Ramakanth sir super
@kuldeeppl9387
@kuldeeppl9387 11 күн бұрын
ತುಂಬಾ ಅನುಕೂಲವಾಗಿದೆ ಸರ್❤❤
@sameenanazim9516
@sameenanazim9516 17 күн бұрын
Thumba thanku
@kiranadevaramani1934
@kiranadevaramani1934 17 күн бұрын
ಜನ ಮೆಚ್ಚಿದ ಮುಖ್ಯಮಂತ್ರಿ ಸಿದ್ದರಾಮಯ್ಯ ❤❤
@waheedabegum9805
@waheedabegum9805 17 күн бұрын
Siddu sir is doing very good job by providing gruha lakshmi yojane to women's
@GJ-kw3fc
@GJ-kw3fc 15 күн бұрын
Excellent news guru 🎉
@nissanprincy9063
@nissanprincy9063 15 күн бұрын
Thanks Siddharamaya sir 🙏
@aru6B
@aru6B 17 күн бұрын
Super 💯👍 cougars 🎉🎉🎉
@nagarajn1694
@nagarajn1694 17 күн бұрын
💯👍👍sir
@adavidloy2064
@adavidloy2064 17 күн бұрын
Very much useful thank you CM sir 🙏
@janshiranibilla3505
@janshiranibilla3505 17 күн бұрын
Excellent sir who all r not interested they can give up
@chandrashekarraom752
@chandrashekarraom752 17 күн бұрын
True Sir, they can give up
@aru6B
@aru6B 17 күн бұрын
Super bro correct 💯🎉🎉🎉🎉🎉
@shreekanta167
@shreekanta167 17 күн бұрын
ನೀನು ಲೈವ್ ಆಗಿ ಸರ್ವ್ ಮಾಡು
@Surykumar-li9ru
@Surykumar-li9ru 17 күн бұрын
Yes very useful thanks siddaramaiha jai
@ManjunarhGm
@ManjunarhGm 16 күн бұрын
ಎಲ್ಲವನ್ನೂ ಅರ್ದ ದರ ಮಾಡಬೇಕಿತ್ತು ಆದರೆ ಅತಿಯಾಧ ಪ್ರೀ ಹಣಕಾಸು ಸಮಸ್ಯ ಗ್ಯಾರಂಟಿ.
@manjunathakl2571
@manjunathakl2571 15 күн бұрын
Survey ok Why did they stop 2000rs
@SalimAttar-lt7hv
@SalimAttar-lt7hv 17 күн бұрын
Jai hind Jai karnataka
@RaviRavi-ip7hm
@RaviRavi-ip7hm 17 күн бұрын
Very good ❤
@bhavimanichandrakant1416
@bhavimanichandrakant1416 17 күн бұрын
Create importance of public survey area wise workers must give report.
@vidyakadakol7813
@vidyakadakol7813 15 күн бұрын
ಈ ಯೋಜನೆಗಳುಬಡ ಜನರಿಗೆ ಅನುಕೂಲವಾಗಿದೆ
@shree6699
@shree6699 16 күн бұрын
Sir ಗೃಹ ಲಕ್ಷ್ಮಿ ಹಣವನ್ನು 2000 ದಿಂದ 10000 ಸಾವಿರಕ್ಕೆ ಏರಿಸಲು ಹೇಳಿ, ಇನ್ನು ತುಂಬಾ ಅನುಕೂಲ ಆಗುತ್ತೆ , 2000ಕ್ಕ ತಕ್ಕ ಹಾಗೆ ಬೆಲೆಗಳು ಜಾಸ್ಟೀಹಾಗಿವೆ ಹಾಗಾಗಿ ಉಪಯೋಗ ಆಗುತ್ತಿಲ್ಲ
@rekhakumarrekhakumar3185
@rekhakumarrekhakumar3185 17 күн бұрын
Yes sir
@krishnamaurthy6470
@krishnamaurthy6470 17 күн бұрын
FREE BUS BEDA THKSHNA NILLISI
@b.l.mahadeva164
@b.l.mahadeva164 13 күн бұрын
Sir, your straight forward comment is correct.
@sureshdombale
@sureshdombale 17 күн бұрын
Very good working 👍💯 working 🙏🙏
@bashad5550
@bashad5550 16 күн бұрын
GODHI MEDIA anchor s this is real anchoring lisson
@Fathima-mx2uc
@Fathima-mx2uc 16 күн бұрын
ಬಹಳಷ್ಟು ಅನುಕೂಲವಾಗಿವೆ
@user-ct1zk3bo1k
@user-ct1zk3bo1k 15 күн бұрын
Where is development, employment
@Manu_Reddy
@Manu_Reddy 10 күн бұрын
Point be noted
@annegowdakishore7538
@annegowdakishore7538 17 күн бұрын
Bpl Card filter agbeku
@azaruddina2293
@azaruddina2293 15 күн бұрын
🙏🙏🙏
@ruhitaj5876
@ruhitaj5876 17 күн бұрын
Howdu sir namege tumba anukolavagede guarenty inda
@oduvaragapparudrappaprasanna
@oduvaragapparudrappaprasanna 17 күн бұрын
Let goyt continue the guarantee and stop MLA fund. It's well know fact and open secret till today those funds are not effectively used by all elected representative. Now a days these type of fund become tool for pouching elected members.
@kempannakareppagol6534
@kempannakareppagol6534 16 күн бұрын
Good.
@Ashok_Pujari
@Ashok_Pujari 16 күн бұрын
ಬಡವರ ಪರವಾದ ಯೋಜನೆಗಳು ❤❤
@Sumanthyadav07
@Sumanthyadav07 15 күн бұрын
What about price hike
@shrinivasmurthyksvkulkarni423
@shrinivasmurthyksvkulkarni423 17 күн бұрын
ಎಲ್ಲಮ್ಮನ ಜಾತ್ರೆ,ಬೇಡಾ ಅನಬಾರದು! ತಿಂದುಂಡುವನೇ ಜಾಣ!! -ಇದು ನಿಜವಾದ ಜನಪರ,ಸಮಾನತೆ !!
@jayaramumaddur7716
@jayaramumaddur7716 16 күн бұрын
ಅತ್ಯುತ್ತಮ ವಿಮರ್ಶೆ. ಧನ್ಯವಾದಗಳು ಸರ್
@murthyc1758
@murthyc1758 13 күн бұрын
🎉👌👌👌👌
@MeghaCm-tt5iq
@MeghaCm-tt5iq 13 күн бұрын
Super sir
@nhbnhb2790
@nhbnhb2790 11 күн бұрын
ನಮಗಿನ್ನೂ ಬರ ಪರಿಹಾರ ಬಂದಿಲ್ಲ ಅದರ ಬಗ್ಗೆ ಮಾತಾಡ್ರಿ
@Helpmetobehappy
@Helpmetobehappy 14 күн бұрын
1) gruha jothi 200 but 50-60unit free but Per unit price gotta nimge yastu anta 7.50pisa 2)gruha Laxmi 2000 guru Mane badge ne 3500 savra eday and aduge saman mele price bere hecchagide 3) vidyarthi galige 3000 guru but scholarship damar ......
@murthyc1758
@murthyc1758 13 күн бұрын
🎉👌👌👌👌👌
@MR.35525
@MR.35525 16 күн бұрын
ಸಂಗೀ ಗಳಿಗೆ ಮಾತ್ರ ಎಲ್ಲ ಪಡಕೊಂಡು.. ಮತ್ತೆ ಉರಿ.
@msdv283
@msdv283 17 күн бұрын
Super 🐯❤
@SidduNayak-vz5vh
@SidduNayak-vz5vh 16 күн бұрын
ಕಾಂಗ್ರೆಸ್ bucket ಚಾನೆಲ್, ಯುವನಿದಿ ನಮಗೆ ಬಂದಿಲ್ಲ👢
@user-hj3ft4ic5s
@user-hj3ft4ic5s 17 күн бұрын
Congress zindabad zindabad Congress zindabad Congress zindabad Congress zindabad Congress zindabad Congress zindabad zindabad Congress zindabad zindabad Congress and Rahul Gandhi zindabad
@adityanayaka327
@adityanayaka327 17 күн бұрын
ಇಷ್ಟು ಜಿಂದಾಬಾದ್ ಹಾಕೋರು ನೀವು ಯಾರು ಯಾಕೆ ಹಾಕುತಿದೀಯಾ ಅಂತ ಗೊತ್ತು ಬಿಡಪಾ,ನಮ್ಮ ದಲಿತರ ಹಣನಾ ಗ್ಯಾರಂಟಿಗಳಿಗೆ ಬಳಸಿಕೊಂಡಿದ್ದಾರೆ ಅದರ ಬಗ್ಗೆನೂ ಜೈಕಾರ ಹಾಕಿ ಸ್ವಲ್ಪ.
@ramanjiniramanjineya2567
@ramanjiniramanjineya2567 13 күн бұрын
11 ne kantu bandilla sir
@MABAIG-xb6yf
@MABAIG-xb6yf 14 күн бұрын
Great.. Sir.. 👍👍👍
@deekshithrajb3702
@deekshithrajb3702 17 күн бұрын
Jai Siddaramaiha ❤
@jalaljalalmanvi5978
@jalaljalalmanvi5978 16 күн бұрын
ಜೈ ಕಾಂಗ್ರೆಸ್ ಜೈ ಸಿದ್ದರಾಮಯ್ಯ ❤❤
@annapoornamk802
@annapoornamk802 15 күн бұрын
Garanti yojane bandamele navu jivanta idevi sarkarda drastiyalli annista ide sir tq siddaramayya sir 🙏🙏🙏🙏🙏🙏🙏🙏
@chikkiahm115
@chikkiahm115 16 күн бұрын
👍
@yhharishadyar7843
@yhharishadyar7843 16 күн бұрын
Well said sir very good analysis 👌
@hariprasadshetty6013
@hariprasadshetty6013 14 күн бұрын
Very much helpful for poor people by grahalakshmi yojane. Jai congress.
@highschoolfriends_
@highschoolfriends_ 16 күн бұрын
Wow super sir
@user-hm8yq1xf7t
@user-hm8yq1xf7t 14 күн бұрын
ಉತ್ತಮವಾದ ಸಂದೇಶ ಸರ್ ❤❤❤
@mohammedsalman3839
@mohammedsalman3839 15 күн бұрын
Super work sir
@nayanboss
@nayanboss 14 күн бұрын
❤tv5🎉🌹
@vijaykori1737
@vijaykori1737 14 күн бұрын
ದುಡಿದು ತಿನ್ನುವರು ಯಾರು ಇರಲ್ಲಾ 🤣
@inayathnargundkar3555
@inayathnargundkar3555 15 күн бұрын
Very good survey sir 🎉
@user-fq9wh3yp6c
@user-fq9wh3yp6c 16 күн бұрын
ಸೂಪರ್ sir
@ravishankarcp3877
@ravishankarcp3877 9 күн бұрын
What about 80 crore Rupees
@manjukoli1979
@manjukoli1979 17 күн бұрын
👌👌 sariyage helidri.
@ರಾಘವೇಂದ್ರ
@ರಾಘವೇಂದ್ರ 15 күн бұрын
ನಿಜ 🙏
@chandram2761
@chandram2761 17 күн бұрын
Good morning ❤❤❤
@iqbalkaleelkaleel6127
@iqbalkaleelkaleel6127 16 күн бұрын
🎉🎉Congratulations good cm of karnataka Jai congres boss ❤❤❤❤good work tv5
@ManjulaPoojari-g2v
@ManjulaPoojari-g2v 16 күн бұрын
ಸೂಪೇರ್ ಸರ್
@SurendraKumarnm
@SurendraKumarnm 16 күн бұрын
Yes.sir
@user-lc1kf7fo8g
@user-lc1kf7fo8g 16 күн бұрын
Sir super said, who are not interested free,re embodiment 😢
@sindhurram1036
@sindhurram1036 11 күн бұрын
Those who tell it is usefull think it in another way also Then they can give it to entire karnataka it will be still more usefull right...
@TowseefmdTowseef
@TowseefmdTowseef 16 күн бұрын
Stop all garanty scheme please
39kgのガリガリが踊る絵文字ダンス/39kg boney emoji dance#dance #ダンス #にんげんっていいな
00:16
💀Skeleton Ninja🥷【にんげんっていいなチャンネル】
Рет қаралды 8 МЛН
MISS CIRCLE STUDENTS BULLY ME!
00:12
Andreas Eskander
Рет қаралды 13 МЛН