ಸರ್ ನಿಮ್ಮ ಪಾಠಗಳು ಇಗೆ ಮುಂದುವರಿಯಲಿ ನಮ್ಮಂತ ಬಡ ಹಳ್ಳಿ ವಿದ್ಯಾರ್ಥಿಗಳಿಗೆ ತುಂಬಾ ಸಹಾಯ ವಾಗುತ್ತದೆ🙏🙏🙏
@vreddy19922 жыл бұрын
ಸರ್ ಇವತ್ತು ನಾನು First division account assistant ಆಗಿದ್ದೇನೆ ಅಂದ್ರೆ ಅದಕೆ ನಿಮ್ ಬುಕ್ ಗಳೇ ಕಾರಣ... ಎಲ್ಲರಿಗೂ ಅರ್ಥ ಆಗುವಂತೆ ಬರೆಯುವ ನಿಮ್ಮ ಶೈಲಿ 👏 Tq u sir, ಯಾವುದೇ ಕೋಚಿಂಗ್ ಹೋಗದೇ ಕೇವಲ 4-6 ತಿಂಗಳಲ್ಲಿ ನನ್ನ ಜೀವನ ಕಟ್ಟಿಕೊಳ್ಳಲು ನೀವು ಬರೆದ ಭೂಗೋಳ, ಸಂವಿಧಾನ, ಸಾಮಾನ್ಯ ಅಧ್ಯಯನ ಪುಸ್ತಕಗಳು ಸಹಕಾರಿ ಆದವು ನನಗೆ 🙏🙏
@revanmathapati8712 жыл бұрын
Hi
@muttanagouda17894 жыл бұрын
ವಿದ್ಯೆಯನ್ನು ಧಾರೆಯೆರೆಯುವ ದೇವರಿಗೆ ಇನ್ನಷ್ಟು ಆರೋಗ್ಯ, ಆಯುಷ್ಯ,ಕೊಡಲಿ ಆ ದೇವರು......
@afrozpasha2522 жыл бұрын
Uk
@dhananjayac79422 жыл бұрын
ಸರ್ ನಾನು ನಿಮ್ಮ ಪಾಠದಿಂದ ಸಬ್ ಇನ್ಸಪೆಕ್ಟರ್ ಆಗಿದ್ದೇನೆ ಧನ್ಯವಾದಗಳು ಸರ್
@nitishbhat23817 ай бұрын
❤
@bewoorujyoti6 ай бұрын
Sir nim number send madi sir
@raghum96886 ай бұрын
@@bewoorujyotiಯಾಕೇ
@ibrahimsahebkadakola4 ай бұрын
Congrats sir 🎉
@aslampandu34134 жыл бұрын
*ಸರ್ ನಿಮಗೆ ಕೋಟಿ ಕೋಟಿ ನಮನಗಳು ನಿಮ್ಮನ್ನು ಕೇವಲ ಸ್ಪರ್ಧಾವಿಜೇತ ಪುಸ್ತಕದ ಮೇಲೆ ನಿಮ್ಮ ಭಾವಚಿತ್ರ ಮಾತ್ರ ನಾವು ನೋಡುತ್ತಿದ್ದೆವು ಸ್ಪರ್ಧಾ ವಿಜೇತ ಮಾಸ ಪತ್ರಿಕೆ ಮಾತ್ರ ಓದುತ್ತಿದ್ದೆವು ಇವತ್ತಿನ ದಿವಸ ರಾಜ್ಯದ ಎಲ್ಲಾ ಬಡ ವಿದ್ಯಾರ್ಥಿಗಳು ನಿಮ್ಮ ಪಾಠವನ್ನು ಕಣ್ಣಾರೆ ನೋಡುತ್ತಿದ್ದಾರೆ ಅದಕ್ಕೆ ನಾವು ಪುಣ್ಯ ಮಾಡಿದ್ದೇವೆ ಸರ್ ಆ ದೇವರು ನಿಮಗೆ ಆಯಸ್ಸು ಸಂಪತ್ತು ನೀಡಿ ಗೌರವಿಸಲಿ*
@rameshkhakati40494 жыл бұрын
Nanu suresh sir na nodiddeilla
@gopalhhhh34054 жыл бұрын
ಥ್ಯಾಂಕ್ಸ್
@Xhavier12874 жыл бұрын
Tq sir
@vijaykumarhiremath72854 жыл бұрын
@@rameshkhakati4049 ನಾವು ಅಲ್ಲೇ ಕೋಚಿಂಗ್ ಮುಗ್ಸಿದಿವಿ bro ಫುಲ್ ಗಿಚ್ಚ್ ಹೇಳ್ತಾರೆ constitution &scienc class
@Cricketstorydn4 жыл бұрын
@@vijaykumarhiremath7285 ಗಿಚ್ಚ andre
@agrprasad74864 жыл бұрын
🙏ನಮಸ್ತೆ ಗುರುಗಳೇ 🙏 ಇಪ್ಪತ್ತು ವರ್ಷಗಳ ಹಿಂದೆಯೇ ನಿಮ್ಮ ವಿದ್ಯಾರ್ಥಿಗಳಲ್ಲಿ ನಾನೊಬ್ಬ ಎಂಬ ಹೆಮ್ಮೆ ನನಗಿದೆ..
@fakeFriendOp4 жыл бұрын
Howda!! nive punyavantharu sir❤️🙏
@G-P-K4 жыл бұрын
ಸರ್ ನಿಮ್ಮ ಕ್ಲಾಸ್ ಕೇಳಬೇಕು ಅಂತ ತುಂಬಾ ಆಸೆ ಇತ್ತು ಆದರೆ ಹಣಕಾಸಿನ ಸಮಸ್ಯೆ ಇಂದ ಅದು ಸಾಧ್ಯ ಆಗಿದ್ದಿಲ್ಲ, ಈಗ ಆ ಭಾಗ್ಯ ಕೂಡಿಬಂದಿದೆ ಧನ್ಯವಾದಗಳು ಸರ್....
@vidya23444 жыл бұрын
Howdu same
@rakesh15334 жыл бұрын
Yes 100%
@raghumalamunavalli92344 жыл бұрын
Houdu same
@anandchandan16123 жыл бұрын
Anyone with his contact details?
@RaviRavi-nz3smАй бұрын
ಭಾರತದ ಪ್ರತಿಯೊಬ್ಬ ಪ್ರಜೆಯು ಸಂವಿದಾನವನ್ನು ಓದಬೇಕು, ತುಂಬಾ ಧನ್ಯವಾದಗಳು ಸರ್ 🙏💐
@prashanthadnagara54643 жыл бұрын
Sir ನಿಮ್ಮ ಈ ಪಾಠ ಬಂಗಾರ.... ತುಂಬಾ ಚನ್ನಾಗಿದೆ ಹೃದಯಪೂರ್ವಕ ಧನ್ಯವಾದಗಳು 🙏🙏🙏
@mahadevamadu12954 жыл бұрын
ತುಂಬ ಹೃದಯದ "ಧನ್ಯವಾದಗಳು "ಸರ್👏👏👏👏👏👏👏👏👏👏👏👏👏💓💓💓🇮🇳🇮🇳🇮🇳🇮🇳🇮🇳🇮🇳🇮🇳👍👍👍👍 Buddha blush u sir ...🌷🌷🌷🌷🌷🌷🌷🌷🌷🌷🌷
@chanduappi40224 жыл бұрын
ಧನ್ಯವಾದಗಳು ಸರ್.. ನನ್ನ ನೆಚ್ಚಿನ ವಿಷಯ ನನ್ನ ನೆಚ್ಚಿನ ಗುರುವಿನಿಂದ.., 🙏🙏
@ashwinig49984 жыл бұрын
Sir ನಿಮ್ಮಿಂದ ನಮ್ಮ ಅಂತವರಿಗೆ ತುಂಬಾ ತುಂಬಾ ತುಂಬಾ ಸಹಾಯ ಆಗ್ತಿದೆ. ತುಂಬಾ ಧನ್ಯವಾದಗಳು ಸಾರ್
@kalakeshhadapad39264 жыл бұрын
ನಾನೂ ನಿಮ್ಮ ವಿಡಿಯೋ ಯಿಂದ ಮತ್ತಷ್ಟು ಆಳವಾಗಿ KAS ಅಭ್ಯಾಸ ಮಾಡಲು ಸಹಾಯಕವಾಗಿದೆ ಸರ್. ನಿಮಗೆ ನನ್ನ ತುಂಬು ಹೃದಯದ ದನ್ಯವಾದಗಳು.
@santhosh18713 жыл бұрын
ನಿಮ್ಮ ಆಗಾಧವಾದ ಆಳವಾದ ವಿಧ್ಯಾ ಸಂಪತ್ತನ್ನು ನಮ್ಮಂಥ ಗ್ರಾಮೀಣ ವಿದ್ಯಾರ್ಥಿಗಳಿಗೆ ಧಾರೆ ಎರೆಯುತ್ತಿರುವ ಮತ್ತು ಎಷ್ಟೋ ಜನ ದಾರಿ ಕಾಣದ ವಿದ್ಯಾರ್ಥಿಗಳಿಗೆ ಸ್ಪೂರ್ತಿ ಆಗಿರುವ ನನ್ನ ನೆಚ್ಚಿನ ಗುರುಗಳಿಗೆ ಹೃದಯ ಪೂರ್ವ ನಮನಗಳು 🙏🙏
@HarishKumar-sv4iw4 жыл бұрын
KM Suresh Sir the Brand...u came late to online classes but you are the latest and trend setter.... High quality teaching 👍👍👍👍
@sanvisanvi10013 жыл бұрын
Super sir your teaching methods thank you sir
@cnak77544 жыл бұрын
ಜ್ಞಾನ ಪ್ರತೀ ಒಬ್ಬರ ಸ್ವತ್ತು ಎಂದು ಸಂವಿಧಾನ ಬಂಡರವನ್ನು ಅತೀ ಮುಖ್ಯ ಎಂದು ತಿಳಿಸಿ ಕೊಟ್ಟ ನಿಮಗೆ ಧನ್ಯವಾದಗಳು ಸರ್
@raghavendrareddyc28064 жыл бұрын
ನಿಮ್ಮ ಕ್ಲಾಸ್ ಕೇಳಬೇಕಂತಾ ಬಹಳ ಆಸೆ ಇತ್ತು, ಅದು ಈ ದಿನ ಈಡೇರಿದೆ.ತುಂಬಾ ಧನ್ಯವಾದಗಳು ಸರ್.
@nethravthig34174 жыл бұрын
ಧನ್ಯವಾದಗಳು ಸರ್ ಉತ್ತಮ ಗುಣಮಟ್ಟದ ಶಿಕ್ಷಣ ನಿಡುತ್ತಿರುವ ನಿಮಗೆ ಆತ್ಮಿಯ ವಂದನೆಗಳು
🙏🙏🙏🙏🙏ಹ್ರುತ್ಪೂರ್ವಕ್ ಧನ್ಯವಾದಗಳು ಸರ್....💐💐💐.ನೀವೇ ಒಂದು ದೊಡ್ಡ್ ಪುಸ್ತಕ್ ಸರ್.ಪುಸ್ತಕ್ ಭಂಡಾರ ನೀವು.ಎಷ್ಟೊಂದು ಅನುಭವ ಕಾಣುತ್ತದೆ ನಿಮ್ಮ ಪಾಠದಲ್ಲಿ.ನಾವೇ ಧನ್ಯ.
@dhakshayanidhakshayani16744 жыл бұрын
ನಮಸ್ಕಾರ ಗುರುಗಳೇ, ನಮ್ಮಂತಹ ಬಡ ವಿದ್ಯಾರ್ಥಿಗಳಿಗೆ ತುಂಬಾ ಉಪಯುಕ್ತ ಮಾಹಿತಿ, ಹೀಗೆ ಮುಂದುವರೆಸಿ👌👌👌💐💐
@AkashMadar-jw1yx6 ай бұрын
Hi
@shakyasrini32078 ай бұрын
ತುಂಬಾ ಮುಖ್ಯವಾದ ವಿಷಯ ಸರ್ ಈಗಿನ ಕಾಲಘಟ್ಟಕ್ಕೆ ಇಗೆ ಮುಂದುವರಿಯಲಿ ಹಾಗೂ ಭಗವಾನ್ ಬುದ್ಧರ ಆಶಿರ್ವಾದವಿರಲಿ ಸರ್
@rekhanrathna72644 жыл бұрын
Thank you so much Sir it's amazing class ,,, thumba spardarthigalige help agutte
@sangameshhugar28344 жыл бұрын
ಸ್ಪರ್ಧಾತ್ಮಕ ಪರೀಕ್ಷಾರ್ಥಿಗಳಿಗೆ ನಿಮ್ಮ ಜ್ಞಾನ ಸಾಗರವನ್ನು ಹಂಚಿಕೊಂಡಿದ್ದಕ್ಕೆ ಅದು ಉಚಿತವಾಗಿ ದೊರಕಿಸಿದಕ್ಕೆ ಧನ್ಯವಾದಗಳು ಗುರುಗಳೆ
@Pavankumar-ig1tw4 жыл бұрын
ನಿಮ್ಮ ಈ ಪುಣ್ಯದ ಕೆಲಸ ಹೀಗೆ ಮುಂದುವರಿಸಿ ಸರ್ ಇಂತಿ ನಿಮ್ಮ ಆತ್ಮೀಯ ವಿದ್ಯಾರ್ಥಿ..
@dhanudhanalakshmi.n87264 жыл бұрын
ನನ್ನ ಮಗ ಇಂದು ಶಾಲೆ ಪ್ರಾರಂಭಿಸುತ್ತಾನೆ. ಇದು ಸ್ವಲ್ಪ ಸಮಯದವರೆಗೆ ಅವನಿಗೆ ವಿಚಿತ್ರ ಮತ್ತು ಹೊಸದಾಗಿರುತ್ತದೆ ಮತ್ತು ನೀವು ಅವನಿಗೆ ಮೃದುವಾಗಿ ಚಿಕಿತ್ಸೆ ನೀಡಬೇಕೆಂದು ನಾನು ಬಯಸುತ್ತೇನೆ. ಇದು ಅವನನ್ನು ಖಂಡಗಳಾದ್ಯಂತ ಕರೆದೊಯ್ಯುವ ಸಾಹಸವಾಗಿದೆ. ಯುದ್ಧಗಳು, ದುರಂತ ಮತ್ತು ದುಃಖವನ್ನು ಒಳಗೊಂಡಿರುವ ಎಲ್ಲಾ ಸಾಹಸಗಳು. ಈ ಜೀವನವನ್ನು ನಡೆಸಲು ನಂಬಿಕೆ, ಪ್ರೀತಿ ಮತ್ತು ಧೈರ್ಯ ಬೇಕಾಗುತ್ತದೆ. ಆದ್ದರಿಂದ ಪ್ರಿಯ ಶಿಕ್ಷಕ, ದಯವಿಟ್ಟು ಅವನನ್ನು ಅವನ ಕೈಯಿಂದ ತೆಗೆದುಕೊಂಡು ಅವನಿಗೆ ತಿಳಿಯಬೇಕಾದ ವಿಷಯಗಳನ್ನು ಅವನಿಗೆ ಕಲಿಸುತ್ತೀರಾ, ಅವನಿಗೆ ಕಲಿಸುತ್ತೀರಾ - ಆದರೆ ನಿಧಾನವಾಗಿ, ನಿಮಗೆ ಸಾಧ್ಯವಾದರೆ. ಪ್ರತಿಯೊಬ್ಬ ಶತ್ರುಕ್ಕೂ ಒಬ್ಬ ಸ್ನೇಹಿತನಿದ್ದಾನೆ ಎಂದು ಅವನಿಗೆ ಕಲಿಸಿ. ಎಲ್ಲಾ ಪುರುಷರು ಕೇವಲ ಅಲ್ಲ, ಎಲ್ಲಾ ಪುರುಷರು ನಿಜವಲ್ಲ ಎಂದು ಅವನು ತಿಳಿದುಕೊಳ್ಳಬೇಕು. ಆದರೆ ಪ್ರತಿಯೊಬ್ಬ ದುಷ್ಕರ್ಮಿಗೆ ಒಬ್ಬ ನಾಯಕನಿದ್ದಾನೆ, ಪ್ರತಿಯೊಬ್ಬ ವಕ್ರ ರಾಜಕಾರಣಿಗೆ ಒಬ್ಬ ಸಮರ್ಪಿತ ನಾಯಕನಿದ್ದಾನೆ ಎಂದು ಅವನಿಗೆ ಕಲಿಸಿ. ಗಳಿಸಿದ 10 ಸೆಂಟ್ಸ್ ಡಾಲರ್ಗಿಂತ ಹೆಚ್ಚಿನ ಮೌಲ್ಯವನ್ನು ಹೊಂದಿದೆ ಎಂದು ನಿಮಗೆ ಸಾಧ್ಯವಾದರೆ ಅವನಿಗೆ ಕಲಿಸಿ. ಶಾಲೆಯಲ್ಲಿ, ಶಿಕ್ಷಕ, ಮೋಸ ಮಾಡುವುದಕ್ಕಿಂತ ವಿಫಲವಾಗುವುದು ಹೆಚ್ಚು ಗೌರವಾನ್ವಿತವಾಗಿದೆ. ಮನೋಹರವಾಗಿ ಕಳೆದುಕೊಳ್ಳುವುದು ಹೇಗೆಂದು ತಿಳಿಯಲು ಅವನಿಗೆ ಕಲಿಸಿ, ಮತ್ತು ಅವನು ಗೆದ್ದಾಗ ಗೆಲ್ಲುವುದನ್ನು ಆನಂದಿಸಿ. ಜನರೊಂದಿಗೆ ಸೌಮ್ಯವಾಗಿರಲು, ಕಠಿಣ ಜನರೊಂದಿಗೆ ಕಠಿಣವಾಗಿರಲು ಅವನಿಗೆ ಕಲಿಸಿ. ನಿಮಗೆ ಸಾಧ್ಯವಾದರೆ ಅವನನ್ನು ಅಸೂಯೆಯಿಂದ ದೂರವಿರಿಸಿ ಮತ್ತು ಶಾಂತ ನಗೆಯ ರಹಸ್ಯವನ್ನು ಅವನಿಗೆ ಕಲಿಸಿ. ನಿಮಗೆ ಸಾಧ್ಯವಾದರೆ ಅವನಿಗೆ ಕಲಿಸಿ - ಅವನು ದುಃಖಿತನಾಗಿದ್ದಾಗ ಹೇಗೆ ನಗುವುದು, ಕಣ್ಣೀರು ಅವಮಾನವಿಲ್ಲ ಎಂದು ಅವನಿಗೆ ಕಲಿಸಿ. ಅವನಿಗೆ ಕಲಿಸಿ ವೈಫಲ್ಯದಲ್ಲಿ ವೈಭವ ಮತ್ತು ಯಶಸ್ಸಿನಲ್ಲಿ ಹತಾಶೆ ಇರಬಹುದು. ಸಿನಿಕರನ್ನು ಅಪಹಾಸ್ಯ ಮಾಡಲು ಅವನಿಗೆ ಕಲಿಸಿ. ನಿಮಗೆ ಪುಸ್ತಕಗಳ ಅದ್ಭುತಗಳನ್ನು ಸಾಧ್ಯವಾದರೆ ಅವನಿಗೆ ಕಲಿಸಿ, ಆದರೆ ಆಕಾಶದಲ್ಲಿರುವ ಪಕ್ಷಿಗಳು, ಸೂರ್ಯನ ಜೇನುನೊಣಗಳು ಮತ್ತು ಹಸಿರು ಬೆಟ್ಟದ ಮೇಲೆ ಹೂವುಗಳ ವಿಪರೀತ ರಹಸ್ಯವನ್ನು ಆಲೋಚಿಸಲು ಸಮಯವನ್ನು ನೀಡಿ. ಪ್ರತಿಯೊಬ್ಬರೂ ಅವರು ತಪ್ಪು ಎಂದು ಹೇಳಿದರೂ ಸಹ, ಅವರ ಸ್ವಂತ ವಿಚಾರಗಳಲ್ಲಿ ನಂಬಿಕೆ ಇಡಲು ಅವರಿಗೆ ಕಲಿಸಿ. ಉಳಿದವರೆಲ್ಲರೂ ಮಾಡುವಾಗ ಜನಸಮೂಹವನ್ನು ಅನುಸರಿಸದಿರಲು ನನ್ನ ಮಗನಿಗೆ ಶಕ್ತಿಯನ್ನು ನೀಡಲು ಪ್ರಯತ್ನಿಸಿ. ಪ್ರತಿಯೊಬ್ಬರನ್ನೂ ಕೇಳಲು ಅವನಿಗೆ ಕಲಿಸಿ, ಆದರೆ ಅವನು ಕೇಳುವ ಎಲ್ಲವನ್ನೂ ಸತ್ಯದ ಪರದೆಯ ಮೇಲೆ ಫಿಲ್ಟರ್ ಮಾಡಲು ಸಹ ಕಲಿಸಿ ಮತ್ತು ಅದರ ಮೂಲಕ ಬರುವ ಒಳ್ಳೆಯದನ್ನು ಮಾತ್ರ ತೆಗೆದುಕೊಳ್ಳಿ. ಅವನ ಪ್ರತಿಭೆ ಮತ್ತು ಮಿದುಳನ್ನು ಅತ್ಯಧಿಕ ಬಿಡ್ದಾರನಿಗೆ ಮಾರಾಟ ಮಾಡಲು ಅವನಿಗೆ ಕಲಿಸಿ ಆದರೆ ಅವನ ಹೃದಯ ಮತ್ತು ಆತ್ಮಕ್ಕೆ ಎಂದಿಗೂ ಬೆಲೆ ನಿಗದಿಪಡಿಸಬೇಡಿ. ತಾಳ್ಮೆಯಿಂದಿರಲು ಅವನಿಗೆ ಧೈರ್ಯವಿರಲಿ, ಧೈರ್ಯಶಾಲಿಯಾಗಿರಲು ರೋಗಿಯನ್ನು ಹೊಂದಲಿ. ತನ್ನ ಮೇಲೆ ಭವ್ಯವಾದ ನಂಬಿಕೆಯನ್ನು ಹೊಂದಲು ಅವನಿಗೆ ಕಲಿಸಿ, ಏಕೆಂದರೆ ಅವನು ಯಾವಾಗಲೂ ಮಾನವಕುಲದ ಮೇಲೆ, ದೇವರಲ್ಲಿ ಭವ್ಯವಾದ ನಂಬಿಕೆಯನ್ನು ಹೊಂದಿರುತ್ತಾನೆ. ಇದು ಆದೇಶ, ಶಿಕ್ಷಕ ಆದರೆ ನೀವು ಏನು ಮಾಡಬಹುದು ಎಂಬುದನ್ನು ನೋಡಿ. ಅವನು ತುಂಬಾ ಒಳ್ಳೆಯ ಪುಟ್ಟ ಹುಡುಗ ಮತ್ತು ಅವನು ನನ್ನ ಮಗ.
@dhanudhanalakshmi.n87264 жыл бұрын
ಅಬ್ರಹಾಂ ಲಿಂಕನ್ ಅವರು ತನ್ನ ಮಗನಿಗೆ ಬರೆದ ಪತ್ರ
@keerthiprasad73844 жыл бұрын
Abhram Lincoln which you mentioned the words were like this to his son teacher Kalisu guruvae kalisu Alluvudaralli avammana villambednna kalisu Jagavella ondagu jaridaru sariyae Nananu na nodi naguvanthae kalisu Nananu nambi badukuvanthae kalisu Those words (sorry for not writing in kannada) very awesome n inspiring lines of him sir.
@sagarsagar15372 жыл бұрын
Sir. ಈ ನಿಮ್ಮ ಪಾಠ ನಮಗೆ ತುಂಬಾ ಸಹಾಯವಾಗಿದೆ ಇ ನಿಮ್ಮ ಸಹಾಯ ಯಾವಾಗಲು ಹೀಗೆ ಇರಲಿ🙏 . ಏಕೆಂದರೆ ಬಡವಿದ್ಯಾರ್ಥಿಗಳಿಗೆ ತುಂಬಾ ಸಹಾಯವಾಗುತ್ತೆ ಆ ದೇವರು ನಿಮಗೆ ಹಾಗೂ ನಿಮ್ಮ ತಂಡಕ್ಕೆ ಒಳ್ಳೆಯ ಆರೋಗ್ಯ ಆಯಸ್ಸು ನೀಡಲಿ 🙏
@NaveenKumar-qd9iz4 жыл бұрын
ಭಾರತದ ಇತಿಹಾಸ ಮತ್ತು ಕರ್ನಾಟಕದ ಇತಿಹಾಸ ಎರೆಡು ಪುಸ್ತಕಗಳು ದಯವಿಟ್ಟು ಬರೆಯಿರಿ ಸರ್ ತುಂಬಾ ಸಹಾಯ ಆಗುತ್ತೆ.,
@ETERNAL-g5gАй бұрын
God bless you more strength , Society is waiting for your service.
@sinduseva91144 жыл бұрын
SIR I M LAW STUDENT AND PREAMBLE TOPIC IS VERY CLEAR IN YOUR CLASSS SIR THANK YOU FOR THIS TYPE OF CLASS SIR
@nagutiger68673 жыл бұрын
ಬಹಳ ಅರ್ಥಪೂರ್ಣವಾಗಿ ನಮ್ಮ ಸಂವಿಧಾನದ ಬಗ್ಗೆ ತಿಳಿಸಿದ್ದೀರಿ ಸರ್ ನಿಮಗೆ ದನ್ಯವಾದಗಳು
@zanabadachi62494 жыл бұрын
🙏🙏🙏🙏Thank you so much sir your amazing teaching method. Iam lucky to listen you r class
ಅದ್ಭುತವಾದ ಬೋಧನೆ ಸರ್, ಯಾವುದೇ ಕಾರಣಕ್ಕೂ ಮಧ್ಯದಲ್ಲಿ ನಿಲ್ಲಿಸಿದೆ ಎಲ್ಲಾ ವಿಷಯಗಳ ಕುರಿತು ಹೇಳಬೇಕು ಮತ್ತು ಪಂಚಾಯತ್ ರಾಜ್,ಮತ್ತು ಕನ್ನಡ ವಿಷಯಗಳ ಕುರಿತು ಎಂದು ಎಲ್ಲಾ ಸ್ಪರ್ಧಾತ್ಮಕ ಅಭ್ಯರ್ಥಿಗಳಿಂದ ಮನವಿ ಸರ್...
@chandank92854 жыл бұрын
Tq.... Nan igagale prepared maadiro notes nali neevu help yesto points irlilla..... Really tq sir....
@mallikarjunsasanur83633 жыл бұрын
ಸರ್ ತಾವು online class stop ಮಾಡಿದ್ದಿರಿ ...ದಯಮಾಡಿ ಮತ್ತೆ ಪ್ರಾರಂಬಿಸಬೆಕೇಂದು ತಮ್ಮಲ್ಲಿ ಎಲ್ಲಾ ಗ್ರಾಮೀಣ ಸ್ಪರ್ಧಾರ್ತಿಗಳಿಗೆ ನಿಮ್ಮ ತರಬೇತಿ ಯಿಂದ ತುಂಬಾ ಉಪಯೋಗವಾಗುತ್ತದೆ ದಯಮಾಡಿ ಮತ್ತೆ online class ಪ್ರಾರಂಭಿಸಿ ಸರ್.......
@srinivassraddy1429 Жыл бұрын
@srinivassraddy1429 Жыл бұрын
🏆
@talkingbuddha23 Жыл бұрын
@@chethanurs8884 same to you ❤️
@talkingbuddha23 Жыл бұрын
@@chethanurs8884 same to you ❤️
@anithasathya1599 Жыл бұрын
nnm 30:01
@krishnamurthymurthy6774 Жыл бұрын
ಸಂವಿಧಾನದ ಪೀಠಿಕೆ ಯ 11 ಪದಗಳಿಗೂ 11 ರೀತಿಯಲ್ಲಿ ಕಥೆಗಳನ್ನು ಹೇಳುತ್ತಾ ವಿಸ್ಕೃತ ವಾಗಿ ಬರೀ ಸಂವಿಧಾನದ ಪೀಠಿಕೆಯನ್ನು ಇಷ್ಟು ಅದ್ಭುತವಾಗಿ ಮಂಡಿಸಿದ್ದೀರಿ ಸಾರ್ ನಿಮಗೆ ನಮ್ಮ ಹೃತ್ಪೂರ್ವಕ ಧನ್ಯವಾದಗಳು. ಮತ್ತಷ್ಟು ಈ ರೀತಿಯ ತರಗತಿಗಳು ಮೂಡಿ ಬರಲಿ ಎಂಬುದೇ ನಮ್ಮ ಆಶಯ.
@Frankalin4 жыл бұрын
ಧನ್ಯವಾದಗಳು ಸರ್. ನಿಮ್ಮ ವಿಡಿಯೋ ಕ್ಲಾಸ್ ತುಂಬಾ ಚೆನ್ನಾಗಿದೆ. ದಯಮಾಡಿ ಇದೇ ರೀತಿ ಒಂದೇ ವಿಷಯಕ್ಕೆ ಸಂಬಂಧಿಸಿದಂತೆ ಪಾಠಗಳನ್ನು ಮಾಡಿ, ಇದರಿಂದ ಅಧ್ಯಯನಕ್ಕೆ ತುಂಬಾ ಅನುಕೂಲವಾಗುತ್ತದೆ. ಇನ್ನು ಮುಂದೆಯೂ ನಿಮ್ಮಿಂದ ಈ ರೀತಿ ವಿಡಿಯೋಗಳನ್ನು ನಿರೀಕ್ಷಿಸುತ್ತಿದ್ದೇವೆ. ಥ್ಯಾಂಕ್ ಯೂ ಸೋ ಮಚ್ ಒನ್ಸ್ ಅಗೇನ್ ಸರ್
@shivaleelahiremath34164 жыл бұрын
ಧನ್ಯವಾದಗಳು ಸರ್. ಬಡ ವಿದ್ಯಾರ್ಥಿಗಳಿಗೆ ಕಲಿಯೋದಕ್ಕೆ ತುಂಬಾ ಸಹಕಾರಿಯಾಗಿದೆ.
@grsongs50803 жыл бұрын
Wow sir mind blowing information .I love your teaching style .u r inspiring the youths . Great job 👍👌 sir
@prakashm38274 жыл бұрын
ತುಂಬಾ ಧನ್ಯವಾದಗಳು ಸರ್ ಉತ್ತಮ ಮಾಹಿತಿ ನೀಡಿದ್ದೀರಾ ಸಂವಿಧಾನದ ಪ್ರತಿಯೊಂದು ಭಾಗವನ್ನು ಇದೆ ರೀತಿ ವಿವರಿಸಿ ತಿಳಿಸಿಕೊಡಿ ತುಂಬಾ ಅನುಕೂಲವಾಗುತ್ತದೆ 🙏
@kartikreddy84994 жыл бұрын
"One of the best lecture and lecturer ever heard"
@raghukatti20004 жыл бұрын
ನನಗೆ ನಿಮ್ಮ ಕ್ಲಾಸ ಕೇಳುವುದರಿಂದ ನನ್ನ ಆತ್ಮ ವಿಶ್ವಾಸ ಹೆಚ್ಚುತ್ತಿದೆ ಮತ್ತು ನನ್ನ ಸಾಮಾಥ್ಯ ನನಗೆ ತಿಳಿದಿದೆ ಮತ್ತು ನೀವು ಸಂವಿಧಾನ ಪಾಠದಲ್ಲಿ ಅಬ್ರಹಾಂ ಲಿಂಕನ್ ಹೇಳಿರುವ ನಿಧಾನವಾಗಿ ನಡೆ ಆದರೆ ಹಿಂಜರಿಯ ಬೇಡ
@jayalakshmim2744 жыл бұрын
Nimma class kelo aase tumba ettu,, Thank you sir
@mahantheshnr48894 жыл бұрын
ಅನಂತ ಅನಂತ ಶತಕೋಟಿ ನಮನಗಳು ಗುರುಗಳೆ ...ಸಂವಿಧಾನದ ಪ್ರಸ್ತಾವನೆಯನ್ನು ಅತ್ಯದ್ಬುತವಾಗಿ, ಅಚ್ಚುಕಟ್ಟಾಗಿ ಮನನ ಮಾಡಿಸಿದ್ರಿ...ತುಂಬಾ ಧನ್ಯವಾದಗಳು. ಹೀಗೆ ಹೆಚ್ಚಿನ ಪಾಠಗಳನ್ನು ನೀಡಿ ಗುರುಗಳೆ.
@yogiboss9684 жыл бұрын
ನಿಮ್ಮ ಸಂಸ್ಥೆಯ ಎಲ್ಲಾ ಪುಸ್ತಕಗಳು, ವೀಡಿಯೋಗಳು ತುಂಬಾ ಚೆನ್ನಾಗಿವೆ.. ದೂರಪ್ರದೇಶದ ಲಕ್ಷಾಂತರ ಮಂದಿಗೆ ಬಹಳ ಉಪಯುಕ್ತ ಸರ್.. ಇದೇ ರೀತಿ ಪ್ರಚಲಿತ ಘಟನೆಗಳ ತರಗತಿಗಳನ್ನು ಮಾಡಿ ಸರ್
@ushantumkur24654 жыл бұрын
Sir great work....sir duddina e samrajyadalli...attyuttamma mahitiyannu nammanta vidyarthi galige niswarthavagi needuttiruva nimma e seve ge...nanu a devaralli mukta manassinda kelkotini nimge OLLE AROGYA AYASSU KOTTU A DEVRU KAPADLI ANTA...as a science student nange samvidana kasta agittu nimminda nange adu arta aytu sir...tnqq so much..please continue..🙏🙏🙏🙏🙏🙏🙏🙏🙏🙏🙏🙏🙏
@BasuAlagodi984 жыл бұрын
ಸರ್ ನಿಮ್ಮ ತರಗತಿ ಕೇಳಿ ತುಂಬಾ ಖುಷಿ ಆಯ್ತು ಇದೆ ತರಾ ತರಗತಿಗಳನ್ನು ದಿನಾಲೂ ಹೇಳಿ ಸರ್ 🙏🙏
@venkateshvibhuti55164 жыл бұрын
I'm very proud of u sir......I'm heartly appreciate your knowledge....Go ahead sir.....
@durugeshah8804 жыл бұрын
ತುಂಬಾ ಮಾಹಿತಿಯನ್ನು ತಿಳಿಸಿ ಕೊಟ್ಟಂತಹ ಗುರುಗಳಿಗೆ ಹೃತ್ಪೂರ್ವಕ ಧನ್ಯವಾದಗಳು ಗುರುಗಳೇ
@mlokesh04143 жыл бұрын
👏🌹ನಿಮ್ಮಿಂದ ತುಂಬಾ ಸಹಾಯ ಆಗಿದೆ ಸರ್ ಬಡ ವಿದ್ಯಾರ್ಥಿಗಳಿಗೆ ಧನ್ಯವಾದಗಳು ಸರ್ ❤👏
@laxmipogatyanatti14964 жыл бұрын
ನಮಸ್ತೇ ಗುರುಗಳೇ, ನಿಮ್ಮ ಇಂತಹ ತರಗತಿ ಗಳಿಂದ ನಮ್ಮಂತಹ ಬಡ ವಿದ್ಯಾರ್ಥಿಗಳಿಗೆ ತುಂಬಾ ಅನುಕೂಲ ಆಗಲಿದೆ. ಆದರಿಂದ ನಾವು ಯಾವಾಗಲೂ ನಿಮಗೆ ಋಣಿ ಯಾಗಿರುತ್ತೇವೆ,, ದಯವಿಟ್ಟು ಮಂದುವರೆಸಿ ಗುರುಗಳೇ🙏🙏🙏🙏
@pra.deeteeksha27799 ай бұрын
L.... K
@pra.deeteeksha27799 ай бұрын
Nlm
@amoghr44774 жыл бұрын
I am waiting for this moment from long time sir Really happy to see ur contribution Plz continue this and it helps millions of talented people
@sunilnayak59343 жыл бұрын
Still now nan nimmanna ond salanu nodilla bt ur books made my lyf Settled 😍 Luv frm Cop
@basavarajyabannavar59934 жыл бұрын
ಪ್ರಸ್ತಾವನೆ ಬಗ್ಗೆ ಸಮಗ್ರವಾಗಿ, ಅದ್ಭುತವಾಗಿ ಮಾಹಿತಿ ನೀಡ್ದಿದಿರಿ ಸರ್ ಧನ್ಯವಾದಗಳು 🙏🙏
@sinchanashivakumar20184 жыл бұрын
ನಿಮ್ಮ ಈ ಉದಾರ ಮನಸ್ಸಿಗೆ ತುಂಬು ಹೃದಯದ ಧನ್ಯವಾದಗಳು ಗುರುಗಳೇ....
@sadananda16384 жыл бұрын
Sir class was so informative. I am very very great full to you Pls bless us with knowledge like this 🙏
@Nagaraja06062 жыл бұрын
Congratulations 🎉
@chandrupatil25424 жыл бұрын
🙏🙏🙏 ಧನ್ಯೋಸ್ಮಿ... ಸರ್.. ನಮ್ಮಂತ ಬಡ ವಿದ್ಯಾರ್ಥಿಗಳಿಗೆ ತುಂಬಾ ಸಹಾಯವಾಗುತ್ತಿದೆ...
@ameerhussainb8014 жыл бұрын
Excellent Sir! Way of explaining is Simply superb. 🙏
@nethrareddy29984 ай бұрын
Hats of to you sir...keep continue your coaching and guidance to the aspirants
@shrutibhatagunaki203 жыл бұрын
Great job sir...don"t words to say about u.. amazing u r
Sir Nim teaching ge yaru sarisaatiyilla astu clearagi explain madtara nimge estu krutagnate helidru saaladu thank you sir devaru nimge Ella sakala arogyashwarya kottu kapadali
@panchupanchappa13103 жыл бұрын
ಅಂದರ ಬಾಳಿಗೆ ಎರಡು ಕಣ್ಣು ಇದ್ದಹಾಗೆ ಸಿರ್ ನಿಮ್ಮ ಟೀಚಿಂಗ್ 🙏🙏🤝💖
@shantabaim1108 Жыл бұрын
ತುಂಬಾ ಅತ್ಯುತ್ತಮವಾದ ತರಗತಿ, ತುಂಬಾ ಧನ್ಯವಾದಗಳು ಸರ್... 🙏
@ಏಕಲವ್ಯಅಕಾಡೆಮಿಜೇವರ್ಗಿ4 жыл бұрын
Sir nanu nimm appat abhimani nann aaradhy daiv sir 🙏, nanu nimm KZbin channel 5000 janakke share madidini sir, Ella app Ali kuda helidini, nice huge continue madi sir, badavarige neravaagi🙏🙏🙏🙏🙏
@laxmanpoojar19714 жыл бұрын
ಸರ್ ನಿಮ್ಮ ತರಗತಿಯನ್ನು ಕೇಳೋಕೆ ನನಗೆ ತುಂಬಾ ಇಷ್ಟಾ ಆದರೇ ಅಲ್ಲಿಗೆ ಬರೋಕಂತು ಆಗಲ್ಲ ದಯವಿಟ್ಟು ಈ ನಿಮ್ಮ ತರಗತಿಗಳು ಮುಂದು ವರೆಯಲಿ ನಮ್ಮಂತ ಬಡವರಿಗೆ ಇದರಿಂದಾದರೂ ನೌಕರಿ ಹಿಡಿಯಬಹುದು ಎನ್ನುವ ಭರವಸೆ ಮೂಡುವುದು 🙏🙏🙏🙏🙏🙏🙏🙏
@viratkohli-lm4pw4 жыл бұрын
ಸರ್ ನೀವು ಎಲ್ಲ ಬುಕ್ ನ ಬರೆದಿದ್ದಿರ ಸರ್ ಅವೆಲ್ಲ ಚೆನಾಗಿದವೇ .. ಅಗೆ ಇತಿಹಾಸ ಬುಕ್ ಒಂದು ಬರೀರಿ ಸರ್ ಬಹಳ ಸಹಾಯ ಆಗುತ್ತೆ
@rajamn27644 жыл бұрын
Yes 100%
@basavarajdbasu94514 жыл бұрын
Yes
@preetinesarikar18944 жыл бұрын
Yes...
@vijaykumarhiremath72854 жыл бұрын
ಸರ್ ನಮ್ಮ ವಿಜೇತ ಬೋರ್ಡ್ ಮೈ ಲಕ್ಕಿ ಕೋಚಿಂಗ್ ಸೆಂಟರ್
@giriarjun1994 жыл бұрын
ಕಠಿಣವಾದ ವಿಷಯವನ್ನು ಸರಳವಾದ ವಿಶ್ಲೇಷಣೆ ಮೂಲದ ಸರಾಗವಾಗಿ ಹೇಳಿದಿರಿ ಸರ್ ತುಂಬಾ ಧನ್ಯವಾದಗಳು ಹೀಗೆಯೆ ತಮ್ಮ ಭೋದನೆ ಮುಂದುವರೆಯಲಿ....👏👏🙏
@Akash-mj1rp4 жыл бұрын
Wonderful teaching Sir, heads-up sir
@bettusanju13374 жыл бұрын
ತುಂಬಾ ಧನ್ಯವಾದಗಳು ಗುರಗಳೇ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ 🙏
@Rohitsagar123-u6v3 жыл бұрын
Amazing lecturing sir . your legend of competative examination. Please make more videos🙏🙏🙏🙏🙏
@maheshmashal Жыл бұрын
One of the best class i ever heard on KZbin. Really the way you explained has no words. Thank you so much for your clear picture about preamble sir...
@priyankabiradar35134 жыл бұрын
No words for ur contribution ..hats of u sir...thank you very much..u re really aspiration nd also inspiration ..we want more n more video related to all competitive exm..once again thankful to ur great job..its very benefit for us keep going sir,,,🙏🙏🙏
@hulagappapatil98852 жыл бұрын
Hi
@nagappabanti8659 Жыл бұрын
Hi
@malappah.madnal2462 Жыл бұрын
Hi
@sham..62584 жыл бұрын
Nanna nechina masapatrike nimma spardha vijetha ...elru helthare bari one book ge adict agabedi bere nu abysa madi antha ...adre nange ansiddu Ella books odokinta odho ondu book na arta madikondu odhidre saaku antha ...nimma Ella bookslu vishaya tumbaa chennagide sir thank you so much ....💐
@pm54324 жыл бұрын
ವಾಯು ಗೋಲ್ ದ ಮುಂದುವರಿದ ಭಾಗ ದ ವಿಡಿಯೋ ಮಾಡಿ ಸಾರ್ 🙏🙏🙏... 👌👌 ತುಂಬಾ ಚೆನ್ನಾಗಿದೆ ಕಾನ್ಸೆಪ್ಟ್ ನ clear madira 🙏🙏🙏
@bsramesh31014 жыл бұрын
Naanu wait maadthiddeeni a video ge
@pradeepkgadagigadagi48524 жыл бұрын
Super sir 🙏🙏🙏
@sidlingakerigonda88412 жыл бұрын
...@@bsramesh3101... .
@rishiandparnika202 Жыл бұрын
Thank you sir Nan tumba upayukta Vada vedios thank you so much sir nuvvu 100 varsha healthy yagi erabeku sir
@Shivupujari-io5kw4 жыл бұрын
ಗುರುಗಳೇ ಯಲ್ಲಾ ವಿಷಯದ ಬಗ್ಗೆ ಇದೇ ರೀತಯಾಗಿ ಅಧ್ಯಯನ ಮಾಡಿದರೆ ಬಡ ವಿದ್ಯಾರ್ಥಿಗಳಿಗೆ ತುಂಬಾ ಆನುಕೊಲ್ಲಾವಾಗುತ್ತದೆ
@laxmikadadi13774 жыл бұрын
There is no word to explain about your teaching sir 👏👏👏👏👏👏 🙏🙏🙏🙏🙏🙏🙏🙏🙏🙏🙏🙏🙏
@flowaves19194 жыл бұрын
Sir u r giving very detailed information..... Keep doing sir..... All competaters need you .....for get their dream jobs.... Sir one request ,kindly while doing chapterwise explanation kindly give PDF notes. It will help for us. Thanking you
@geethahugargeethahugar47754 жыл бұрын
Thanks for your suggestions sir. Your teaching is very wonderful.
@vinayakgularvi84284 жыл бұрын
Complete knowledge of Subject + Teaching Skills = Dr. K M Suresh Sir
@dadapeerskpdadapeer28373 жыл бұрын
ಸಾಯುವವರೆಗೂ ಶಾಶ್ವತವಾಗಿ ಇರುವುದೇ.... ವಿದ್ಯೆ....
@bhimashankarmahadev86093 жыл бұрын
🙏🙏 Best teaching ever I have seen ❤️sir ....🙏
@ChandraShekar-hp6yk3 жыл бұрын
Super sir ಶುಭಾಶಯಗಳು🌺🙏🌺
@simplesiddu2584 жыл бұрын
ಸೂಪರ್ ಸರ್..ನಿರಂತರವಾಗಿ,ದಿನಾಲೂ ಕ್ಲಾಸ್ ಮಾಡಿ ಸರ್...ನಿಮ್ಮಿಂದ ನಮಗೆ ತುಂಬಾ ಸಹಾಯ ಆಗುತ್ತೆ..
@ravishiraganvi11273 жыл бұрын
Super sir
@sattarpasha14634 жыл бұрын
ನಿಮ್ಮ ಈ ನಿಸ್ವಾರ್ಥ ಸೇವೆಗೆ ಚಿರಋಣಿ ಸರ್ Thank you very much sir
@santoshnaik44674 жыл бұрын
ಪ್ರತಿದಿನ 2ತರಗತಿಯನ್ನು ಅಪ್ಲೋಡ್ ಮಾಡಿ ಸರ್. ಬಡವಿದ್ಯಾರ್ಥಿ ಗಳಿಗೆ ತುಂಬಾ ಸಹಾಯ ಆಗುತ್ತೆ
@yalagureshjalikatti10484 жыл бұрын
ಬಡ ವರ್ಗ ದ ಸ್ಪರ್ಧಾ ರ್ತಿ ಗಳುಗೆ ನಿಮ್ಮಿಂದ ಬಹಳಷ್ಟು ಸಹಾಯ ವಾಗಿದೆ. ಹೀಗೆ ಮುಂದುವರಿಯಲಿ ಸರ್ ನಿಮ್ಮ ಕ್ಲಾಸ್ಸೇಸ್
@Rameshurabinavar4 жыл бұрын
ಸರ್ ನಿಮ್ಮ ಪ್ರತಿ ತರಗತಿಯನ್ನ ಕೇಳಿದಮೇಲೆ ಕೈ ಮುಗಿಯಬೇಕು ಅಂತ ಅನಿಸುತ್ತದೆ ಸರ್ 🙏🙏😭
@renukah19964 жыл бұрын
No words...keltaidre haage kelbeku ansutte bejar agodeilla ...
@lakshmipalegar70724 жыл бұрын
Tq u sir
@prakashvenkat962911 ай бұрын
ಅದ್ಭುತವಾದ ಬೋಧನ ಕೌಶಲ ಸರ್ ಧನ್ಯವಾದಗಳು❤
@somannashirashyad79084 жыл бұрын
ತಮ್ಮ ನಿಸ್ವಾರ್ಥ ಸೇವೆಯನ್ನು ನಾನು ಯದಿಗೂ ಮರೆಯುವುದಿಲ್ಲ ಸರ್
@honnegowdak47144 жыл бұрын
ಸರ್ ತುಂಬಾ ಒಳ್ಳೆ ವಿಷಯ ತಿಳಿಸಿ ಕೊಟ್ಟಿರಿ ಸರ್ ಅಭಿನಂದನೆಗಳು ಮತ್ತೆ ತುಂಬು ಹೃದಯದಿಂದ ಮತ್ತೆ ಮತ್ತೆ ಅಭಿನಂದನೆಗಳು ಸರ್ ಥ್ಯಾಂಕ್ಯು ಸೋ ಮಚ್
@sunilchavan63514 жыл бұрын
Sir ... It's My Humble Request , That Everyone Thanks To You, included me also, But The Dates And Years of the important events ... How we memorised that for permanently ... Pls sir Tell All the Fellow Students Who follows You Even me Also 😘💯😍
@ratnakarshirol61634 жыл бұрын
ಸರ ಬಹಳ ಚೆನ್ನಾಗಿ ಹೇಳಿದ್ದೀರಾ ,it is very helpful to everyone,,,,,,,,,,,,
@malludange20994 жыл бұрын
ಗುರುಗಳಿಗೆ ನಮಸ್ಕಾರ,🙏🙏 1.ನಮ್ಮ ಭಾರತ ದೇಶದ ಸಂವಿಧಾನ ಎಷ್ಟು ಜನರು ಬರೆದಿದ್ದರೆ ? 2 ಪ್ರಸ್ತಾವನೆಯನ್ನು ಯಾರು ಬರೆದಿದ್ದರೆ sir
@kumarsn92434 жыл бұрын
7 along with ambedker
@shivusgowda29374 жыл бұрын
389 ಜನರ ಪಾತ್ರವೊ ಇದೆ
@chetanacademysnd91104 жыл бұрын
@@shivusgowda2937 299
@shrikanthmh57804 жыл бұрын
Super sir... interesting agi heltira really awesome and thank u so much for free class.....