ಸಾರ್ ನೀವು ಬಹಳ ಗೌರವ ಕೊಡುವ ವ್ಯಕ್ತಿ ನಿಮ್ಮ ಶ್ರೀಮತಿ ಹಾಗೂ ವಿದ್ಯಾರ್ಥಿಗಳಿಗೆ ಬಹುವಚನದಲ್ಲಿ ಮಾತನಾಡಿಸುದು ಕಂಡು ತುಂಬಾ ಸಂತೋಷ ಅಯಿತು ನಿಮ್ಮ ವಿದ್ಯಾರ್ಥಿಗಳು ಪುಣ್ಯವಂತರು ನಮಸ್ತೇ ಸಾರ್ ನೀವು ಸರಸ್ವತಿ ಪುತ್ರರು
@nirmalakumarims85093 жыл бұрын
ಆಪ್ತತೆಯಿಂದ ಕೂಡಿದ ರಸಮಯ ಸಂವಾದ ತುಂಬಾ ಚೆನ್ನಾಗಿದೆ
@channabasavaaspari834 жыл бұрын
ಆಪ್ತವಾದ ಹಾಗೂ ಆಳ ಒಳನೋಟಗಳನ್ನು ನೀಡುವ ಸಂದರ್ಶನ.ಧನ್ಯವಾದಗಳು🙏🙏🙏