ಚುನಾವಣೆಯಲ್ಲಿ ಬಿಜೆಪಿ ಮೋಸದಾಟ ಬಟಾಬಯಲು- ಸುಪ್ರೀಂಕೋರ್ಟ್ ತೀವ್ರ ತರಾಟೆ-Chandigarh mayor election supremecourt

  Рет қаралды 392,710

Third Eye

Third Eye

Күн бұрын

Пікірлер: 1 300
@MrA2Z2199
@MrA2Z2199 10 ай бұрын
ಸುಬ್ರಹ್ಮಣ್ಯ ಅವರೇ ,,, ನೀವು ಮತ್ತೊಮ್ಮೆ ಪ್ರಜೆಗಳ ಪರವಾಗಿ , ಪ್ರಜಾಪ್ರಭುತ್ವ ಪರವಾಗಿ ಇದ್ದಿರ ಎಂದು ಸಾಬೀತುಪಡಿಸುತ್ತಿದ್ಧೀರಿ....ಧನ್ಯವಾದಗಳು ನಿಮಗೆ❤
@gangadharkr546
@gangadharkr546 10 ай бұрын
ನಿಜ ಇವರು ಬಿಜೆಪಿಯ ಬಕೇಟ್ ಅಂದು ಕೊಂಡಿದ್ದೆ ಮುಂದೆ ನೋಡೋಣ
@ChikkegowdaChikkegowds
@ChikkegowdaChikkegowds 10 ай бұрын
1:34 1:35
@vanamalalk5844
@vanamalalk5844 16 күн бұрын
Prajaaprabhatva uliyabeku
@KiranDN-c1e
@KiranDN-c1e 13 күн бұрын
😊😊😊😊😊😊😊
@ronaldmathais2397
@ronaldmathais2397 10 ай бұрын
ಸುಬ್ರಹ್ಮಣ್ಯ ಸರ್, ಮೊದಲಿಗೆ ನಿಮ್ಮ ನೇರ ಮಾತಿಗೆ ಧಾನ್ಯವಾದಗಳು, ಇದೇ ರೀತಿ ನಡೆದ ಚುನಾವನೆಗಳು ನಮ್ಮ ದೇಶದ ಸ್ಥಿತಿಯನ್ನು ಇನ್ನಷ್ಟೂ ಕೇಳ ಹಂತಕ್ಕೆ ತಳ್ಳುವುದು.
@varasinghvara9175
@varasinghvara9175 10 ай бұрын
ಇನ್ನಷ್ಟು ಈ ಸಮಾಜಕ್ಕೆ ಒಳ್ಳೆಯ msg ಕೊಡಿ 👌 ಸರ್ 💐💐
@hknaik-hy1vp
@hknaik-hy1vp 10 ай бұрын
ಯಾವ ಕಡೆನು ವಾಲಬೇಡಿ ನೇರವಾಗಿರಲಿ, ಪ್ರಜಾವಾಣಿ ತರಾ ನಿಮಗೆ ಧನ್ಯವಾದಗಳು 🙏
@harishtapasi3428
@harishtapasi3428 10 ай бұрын
ಪ್ರಜಾವಾಣಿ ಒಂದು ಎಡಪಂಥೀಯ ದೃಷ್ಟಿಕೋನದಿಂದ ಕೂಡಿರುವ ಪತ್ರಿಕೆ
@subbannank4730
@subbannank4730 10 ай бұрын
ಪ್ರಜಾ ವಾಣಿ ಕಾಂಗ್ರೆಸ್ ಮುಖವಾಣಿ,
@kschandramouli3922
@kschandramouli3922 10 ай бұрын
Godhi mediagalu blujpmukhavani.Ashte alla biscuit mattu bread tinnuva ayogyaru​@@subbannank4730
@Shk223k
@Shk223k 10 ай бұрын
ಸುಪ್ರೀಂ ಕೋರ್ಟ್ ಗ್ರೇಟ್ 🙏🙏ಸಂವಿಧಾನ ತಾಕತ್ತು 💙💙💙
@TraceofTruth
@TraceofTruth 10 ай бұрын
Very good sir....... ಹೀಗೆ ಜನರ ಕಣ್ಣನ್ನು ತೆರೆಸುವ ಕಾರ್ಯ ಮುಂದುವರೆಯಲಿ.
@thippeswamyg305
@thippeswamyg305 10 ай бұрын
ಇಂತಹ ವಿಚಾರ ಬೆಳಕಿಗೆ ತಂದ್ದಿದ್ದಕ್ಕ ತುಂಬಾ ಧನ್ಯವಾದಗಳು
@RajeshLSathkhed
@RajeshLSathkhed 10 ай бұрын
ಇಂಥ ವಿಚಾರ ಬೆಳಕಿಗೆ ತಂದೊದಿಕ್ಕೆ ತುಂಬಾ ಧನ್ಯವಾದಗಳು ಸರ್ 🙏🙏💐💐
@nizamuddeenparlia3336
@nizamuddeenparlia3336 10 ай бұрын
ಯಾವ ಪಕ್ಷ, ಧರ್ಮ ಆದರೂ ತಪ್ಪು ಮಾಡಿದವರನ್ನು ಪ್ರಶ್ನೆ ಮಾಡುವ ನಿಮ್ಮ ಮನಸ್ತಿತಿ ನನಗೆ ಇಷ್ಟ ಆಯಿತು. ಒಳ್ಳೆಯದಾಗಲಿ.
@raghup4445
@raghup4445 19 күн бұрын
Sir ಪ್ರಜಾಪ್ರಭುತ್ವ ಪರವಾಗಿ, ಸತ್ಯದ ಪರವಾಗಿ, ಸಮಾನತೆಯ ಪರವಾಗಿ ಇರಿ. 💐💐💐
@vijayasandur1045
@vijayasandur1045 10 ай бұрын
ಯಾವ ಪಕ್ಷವನ್ನು ನಂಬುವಂತಿಲ್ಲ ಸುಪ್ರೀಂ ಕೋಟ್೯ ಒಂದೇ ಭರವಸೆ
@subbubhat7525
@subbubhat7525 10 ай бұрын
Mysoore raajara kaaladlli aalvike chennagittu
@subbubhat7525
@subbubhat7525 10 ай бұрын
Supreme court loyer ondu case ge yestu fees thagoltare gottidre, thaane
@rajeshwarisa2688
@rajeshwarisa2688 10 ай бұрын
ಅಯ್ಯೋ ಇದೆಲ್ಲ ಕಟ್ಟು ಕಥೆ ಡೈರೆಕ್ಟ್ ಆಗಿ ತೋರ್ಸಿ ವಾದ ವಿವಾದ
@KrtMurthy
@KrtMurthy 10 ай бұрын
Atleast set back in this election.😭
@Sadhvichaara5328
@Sadhvichaara5328 10 ай бұрын
ಸುಪ್ರೀಂ ಕೋರ್ಟ್ ನ ಹೇಗ್ ನಂಬುತ್ತೀರಾ? ಜಡ್ಜ್ ಲಂಚ ತಗೊಂಡು ಆರೋಪಿ ಪರ ತೀರ್ಪು ಕೊಟ್ಟ ಉದಾಹರಣೆಗಳೆಷ್ಟು ಬೇಕು ?
@manjumanisha2841
@manjumanisha2841 16 күн бұрын
ಜೈ ಸಂವಿಧಾನ. ಜನಗಳಿಗೆ ತಿಳಿಸಿದ್ದಾಕ್ಕಾಗಿ ಧನ್ಯವಾದಗಳು ಸರ್ 🙏👍
@manteshm3265
@manteshm3265 10 ай бұрын
ಪ್ರಜಾಪ್ರಭುತ್ವದ ಕಗ್ಗೊಲೆ ನಮ್ಮ ಸ್ವತಂತ್ರ ನ್ಯಾಯಾಂಗ ವ್ಯವಸ್ಥೆಗೆ ನನ್ನ ಅನಂತಕೋಟಿ ಧನ್ಯವಾದಗಳು
@LAKSHMIPATHINAIDU
@LAKSHMIPATHINAIDU 10 ай бұрын
😊😊😊😊😊😊😊😅
@b-hu2gs
@b-hu2gs 10 ай бұрын
ನ್ಯಾಯಾಂಗದಲ್ಲಿ ಕೂಡ ಎಲ್ಲರೂ ಸತ್ಯವಂತರಿಲ್ಲ ಬ್ರದರ್. ಅದರಲ್ಲೇ ಕೆಲವರು ಮಾತ್ರ ಒಳ್ಳೆಯವರು ಇರೋದು.
@_hawk24
@_hawk24 10 ай бұрын
Nyayanga illi 5 guarantee galu anno sullu heli geddha congress na bagge yaako usare bidlilla 😎
@subbubhat7525
@subbubhat7525 10 ай бұрын
Papa Soujnya middle class hudagi rape and murder aaytu, praja prabhutvada bojja aaytu, nyaaya unta praja prabhutvadalli?
@s.k-rd9ik
@s.k-rd9ik 10 ай бұрын
​@@_hawk24uritta untu
@RajeshLSathkhed
@RajeshLSathkhed 10 ай бұрын
ನಮ್ಮ ಸಂವಿಧಾನ ನಮ್ಮ ಹೆಮ್ಮೆ ಯಾವ ಪಕ್ಷವನ್ನು ನಂಬುವಂತಿಲ್ಲ ಸುಪ್ರೀಂ ಕೋರ್ಟ್ ಒಂದೇ ಭರವಸೆ 🙏🙏💐💐
@d.pinto8749
@d.pinto8749 10 ай бұрын
400ಸಿಟ್ ಬಂದ್ರೆ ಸವಿಂದಾನ ನಾನೇ ಇರಲ್ಲ ಅದು ಗೊತ್ತಾ ನಿಮಗೆ
@mauricefernandes73
@mauricefernandes73 10 ай бұрын
ಒಳ್ಳೆಯ ವಿಷಯದ ಬಗ್ಗೆ ತಿಳಿಸಿದಿರಿ.. ಧನ್ಯವಾದಗಳು ಸರ್....
@grettaalmeida3612
@grettaalmeida3612 10 ай бұрын
ಇದ್ದುದು ಇದ್ದ ಹಾಗೆ ಹೇಳಿದ್ರೆ ಎದ್ದು ಬಂದು ಎದೆಗೆ ಒದೆದಂಗೆ ಆಯ್ತು ಸರ್ ಗುಡ್ ಜಾಬ್ ❤🎉
@_hawk24
@_hawk24 10 ай бұрын
5 guarantee anno sullu heli geddhiddhu sari na congress 😎
@rangaswamyks8287
@rangaswamyks8287 10 ай бұрын
guarantee thappe. adhre namma tax namage kodoke.. guarenty ge sambandha illa😅😅😅😅😅😅😅
@kumudapatil1561
@kumudapatil1561 10 ай бұрын
E tara stupids irodakke congress karnataka alli game planning ​@@_hawk24
@kumudapatil1561
@kumudapatil1561 10 ай бұрын
​@@rangaswamyks8287nimge aenu gotilde yaake matadtira tilkolli 1st
@raviyadavyadav2481
@raviyadavyadav2481 10 ай бұрын
Blujp Thara 40 % madila andhabakthas 😂😂😂
@kumaraswamy.kpadvocate5086
@kumaraswamy.kpadvocate5086 10 ай бұрын
ಗ್ರೇಟ್ ಸಂವಿಧಾನ ನಮ್ಮ ಸಂವಿಧಾನ ನಮ್ಮ ಹೆಮ್ಮೆ
@subbubhat7525
@subbubhat7525 10 ай бұрын
Soujanya rape bagge nimma sanvidhana dalli nyaya sikta?
@c.dayananda8191
@c.dayananda8191 10 ай бұрын
Kumaraswami....ನಿಮ್ಮ ಸಂವಿಧಾನದಲ್ಲಿ, ವಕ್ಫ್ ಬೋರ್ಡ್ ಎನ್ ಮಾಡ್ತಿದೆ? ಮುಸ್ಲಿಮರ ಸಂಖ್ಯೆ ಎಷ್ಟು ಹೆಚ್ಚಿಗೆ ಆಗಿದೆ? ಮುಸ್ಲಿಮರಿಗೆ ಪ್ರತ್ಯೇಕ ಕಾನೂನು ಯಾಕೆ? ಸ್ವಲ್ಪ ಹೇಳ್ತೀರಾ
@fyazkhan3935
@fyazkhan3935 10 ай бұрын
0:23 ​@@c.dayananda8191
@infinity8350
@infinity8350 10 ай бұрын
​@@c.dayananda8191 Lo murkha Muslim avru irodrinda e Obc ScST Tribes, Aramagi irodu, Secularisam, Ahinda, kind to lower caste people, Muslim avru india ge barodkinta munche India dalli Brahmanara Aadalita, Brahmanara kapimushti yalli ittu, Adrinda horagade tandavaru yaru, E british navaru india dalli yella caste navrgu Education kotru adu equality andre, yella kala nirnaya, Kalaya tasmay namaha
@c.dayananda8191
@c.dayananda8191 10 ай бұрын
@@infinity8350 ಲೇ ದಡ್ಡ ನನ್ನ ಮಗನೇ.....ನನಗೆ ಬುದ್ದಿ ಹೇಳೋಕೆ...ನೀನು ಇನ್ನೊಂದು ಜನ್ಮ ಹುಟ್ಟಿ ಬರಬೇಕು
@madhusagarಸಿಂಗರ್
@madhusagarಸಿಂಗರ್ 10 ай бұрын
ನಿಮ್ಮ ಧೈರ್ಯ ಕ್ಕೆ ನನ್ನ ನಮನ 🙏 ಜೈ ಸಂವಿಧಾನ💪
@grettaalmeida3612
@grettaalmeida3612 10 ай бұрын
You are right good job 👌 ಮೋಸದಾಟ ಸರ್ ಕಳ್ಳ ಸರ್ಕಾರ ಸತ್ಯ ಮೇವ ಜಯತೇ God is great 🙏🙏🙏❤️❤️
@RajuVeresh-tj4zo
@RajuVeresh-tj4zo 10 ай бұрын
ಸೂಪರ್ ❤❤❤ಜೈ ಹಿಂದ್ ಜೈ congres 🎉🎉🎉
@shanthkumarr8276
@shanthkumarr8276 10 ай бұрын
ನಾನು ಸಹಾ B.J.P ಪ್ರದಾನ ಕಾರ್ಯದರ್ಶಿ. ಅಂದರಲಿ ಮುಳ್ಗಿದ ಭಕರಿಗೆ ತುಂಬಾ ಒಳ್ಳೆಯ ವಿಚಾರ ನಾನು ಸಾಹ ನಿಮ್ಮ ಹಾಗೆ ಯಾರೇ ತಪ್ಪು ಮಾಡಿದರೂ ಸಹಿಸೋಲ ನಮ್ಮ ಭಾರತ ದೇಶದ ಪ್ರಜೆಗಳಾಗಿ ಹುಟ್ಟಿದ ನಾವು ಸಂವಿಧಾನಕೆ ಬೇಲೆ ಕೊಡಲೆಬೇಕು ... ಆದರೂ ಒಂದು ಮಾತನ್ನು ಹೇಳುವುದಕ್ಕೆ ಇಚ್ಛಿಸುತ್ತೇನೆ ನಿಮ್ಮ ಧೈರ್ಯಕ್ಕೆ ಮೆಚ್ಚಲೇ ಬೇಕು ಸರ್ ಸುಬ್ರಮಣ್ಯ... ಹೀಗೆ ಧೈರ್ಯವಾಗಿ ಅನ್ಯಾಯದ ವಿರುದ್ಧ ಧ್ವನಿ ಎತ್ತಿ ನಿಮ್ಮ ಮಾಧ್ಯಮ ಅತಿ ಎತ್ತರಕ್ಕೆ ಬೆಳೆಯಲಿ ಎಂದು ಆಶಿಸುತ್ತೇನೆ. ಧನ್ಯವಾದಗಳು
@shailahabbu8033
@shailahabbu8033 9 ай бұрын
,👌👌👍👍🙏🙏
@mahadevappam5325
@mahadevappam5325 Ай бұрын
Good good. ಎಲ್ಲಿಯವರೆಗೆ , ಯಾರೇ ಆಗಲಿ ಯಾವುದೇ ಪಕ್ಷದ ಬಗ್ಗೆ ಕುರುಡು ಪ್ರೇಮವನ್ನು ಬೆಳೆಸಿ ಕೊಂಡಿರುತ್ತೇವೇಯೋ , ಎಲ್ಲಿಯವರೆಗೆ ಅಂಧ ಭಕ್ತಿಯನ್ನು ಬೆಳೆಸಿಕೊಂಡಿರುತ್ತೇವೆಯೋ . ಅಲ್ಲಿಯವರೆಗೆ , ಎಲ್ಲಿಯವರೆಗೆ ನಾವು ಪ್ರಶ್ನೆ ಮಾಡುವ ಪ್ರಜ್ಞೆಯನ್ನು ಕಳೆದು ಕೊಳ್ಳುತ್ತೇವೆ . ಮತ್ತು ದೇಶ ಉದ್ಧಾರ ಆಗಲ್ಲ. ಇದು ಸತ್ಯ ವಾದ ಮಾತು. , ಇದು ಕೆಲವು ಅಂಧ ಭಕ್ತರಿಗೆ ಅರ್ಥವಾಗೋದಿಲ್ಲ .
@mnagarajasetty
@mnagarajasetty 10 ай бұрын
Very good super ಹೀಗೆ nispakshapata ವರದಿ ಮುಂದುವರಿಯಲಿ
@YogeshBatru-ym2vo
@YogeshBatru-ym2vo 10 ай бұрын
ನನಗೂ ಒಂದು ಅನುಮಾನ 300 kg ordiex ಬಂದಿದ್ದು ಎಲ್ಲಿಂದ??????
@arjunmanan4527
@arjunmanan4527 10 ай бұрын
2011 ರಲಿ ಮುಂಬೈ ದಾಳಿ ಮಾಡಿಸಿದ್ದ ಯಾರು 😂😂
@Loveyourlife777
@Loveyourlife777 10 ай бұрын
​@@arjunmanan4527Adke punishment aythu Kano ..lofer kasab ge😀
@raghavendrajansale3055
@raghavendrajansale3055 10 ай бұрын
ಇದಕ್ಕೂ punishment ಆಗಿದೆ airstrik ನಿನ್ ಮಾಡಿದ್ದ
@Loveyourlife777
@Loveyourlife777 10 ай бұрын
@@raghavendrajansale3055 proof
@kumarkg5513
@kumarkg5513 10 ай бұрын
ಮೋ(ರೀ)ದಿ ಮನೆಯಿಂದ
@akashvanti355
@akashvanti355 10 ай бұрын
ನಿಜ sir ನಿಮ್ಮದು ಸ್ವಾತಂತ್ರ್ಯ media ❤❤🙏🙏
@krk20031
@krk20031 10 ай бұрын
p
@krk20031
@krk20031 10 ай бұрын
😊baby
@renitaraj
@renitaraj 10 ай бұрын
ನೇರ ದಿಟ್ಟ ನಿರಂತರ ನಿಮ್ಮ ಮಾತು. ಸತ್ಯವನ್ನು ಎತ್ತಿ ಹಿಡಿದು ಜನರ ಎದುರು ಇಟ್ಟಿದ್ದಕೆ ಧನ್ಯವಾದಗಳು.
@venkateshkaki5351
@venkateshkaki5351 10 ай бұрын
Yes you are right 👍 keep going
@ನವೀನ್ಕುಮಾರ್ಎಂಚಾಲುಕ್ಯ
@ನವೀನ್ಕುಮಾರ್ಎಂಚಾಲುಕ್ಯ 10 ай бұрын
ನಿಮ್ಮ ಬಗ್ಗೆ ನಮಗೆ ತುಂಬಾ ಗೌರವ ಇದೆ ಸಾರ್
@ramamurthymb3499
@ramamurthymb3499 10 ай бұрын
ಇದೇ ರೀತಿ ರೈತರಬಗ್ಗೆ ಕಾಳಜಿ ವಹಿಸಲಿ
@vijaysarathi3747
@vijaysarathi3747 10 ай бұрын
ಸೂಪರ್ ಮಾತು ಹೇಳಿ ದಿ ರೇ ಮಾ ಮದ್ಯ ಮ ಗ ಳು ಈ ದ ರ ಬಗ್ಗೆ ಪಚ ರ ಮಾ ಡ ಬಾ ರ ದು ಜೈಭೀಮ್
@Titusrodrigues7
@Titusrodrigues7 10 ай бұрын
ಇಂತಹ ವಿಷಯಗಳು ಪ್ರಮುಖ ಟಿವಿ ಚಾನೆಲ್ ನಲ್ಲಿ ಬರೊದೆ ಇಲ್ಲ....ಇದು ದೊಡ್ಡ ದುರಂತವೇ ಸರಿ
@southdravidian3480
@southdravidian3480 10 ай бұрын
Yakendre adu godhi media channel
@jayanthibhagya1034
@jayanthibhagya1034 10 ай бұрын
ಒಳ್ಳೆ ವಿಷಯ ತಿಳಿಸಿದ್ದಿರಿ ಸರ್
@Balua-l5p
@Balua-l5p 10 ай бұрын
ಸರ್ ನಮಸ್ತೆ ನಿಮ್ಮ ಈ ವಿಡಿಯೋ ನೋಡಿ ನಮಗೂ ತುಂಬಾನೇ ಖುಷಿಯಾಗುತ್ತೆ ನೀವು ಪ್ರಜಾಪ್ರಭುತ್ವದ ಬಗ್ಗೆ ಮಾತನಾಡುವುದು ಈ ಸಮಾಜಕ್ಕೆ ತಲುಪುಸುವುದು ಅದು ನಿನ್ನಿಂದಲೇ ಸಾಧ್ಯ💐👏👍❤️👌😊
@mukundrv4254
@mukundrv4254 10 ай бұрын
Super,,,,, wonderful,,,, Hat's of this channel🌹🌹🌹🌹🙏🙏🙏👌👌👌👌👌👌👌👌
@shivuprasad8168
@shivuprasad8168 10 ай бұрын
ನೀವು ಆರಂಭದಲ್ಲಿ ಹೇಳಿದ ಮಾತುಗಳ ಬಗ್ಗೆ ನನಗೆ ಗೌರವ ಇದೆ. ನನ್ನ ಇದು ನಿಜವಾದ ಪತ್ರಿಕಾ ಧರ್ಮ.❤
@srinivasahc1137
@srinivasahc1137 10 ай бұрын
ನಿಮ್ಮಂತಹವರು ಪ್ರಜಾಪ್ರಭುತ್ವದಲ್ಲಿ ಹೆಚ್ಚಿನ ಸಂಖ್ಯೆ ಹುಟ್ಟಿ ಬಂದರೆ ಕಳ್ಳರಾಟ ನಿಯಂತ್ರಿಸಬಹುದು. ಸುಪ್ರೀಂ ಕೋರ್ಟ್ ಒಳ್ಳೆಯ ತೀರ್ಪು ಕೊಡುವುದ ಭರವಸೆ ಇದೆ. ಸತ್ಯಮೇವ ಜಯತೆ ಜೈ ಪ್ರಜಾಪ್ರಭುತ್ಯ. ಜೈ ಅಂಬೇಡ್ಕರ್ ಜೈ ಭಾರತ ಮಾತೆ.
@b-hu2gs
@b-hu2gs 10 ай бұрын
Super brother nimma Satya satyate report ge dhanyawada
@venkateshmurthy9643
@venkateshmurthy9643 10 ай бұрын
ತಮ್ಮಂಥ ಸುದ್ದಿ ವಾಹಿನಿ ಪ್ರಸಾರ ಮಾಡುವ ಮೂಲಕ ಈ ಬಗ್ಗೆ ಯಲ್ಲರಿಗು ಸತ್ಯ ತಿಳಿಸಿದ್ದಕ್ಕೆ ಧನ್ಯವಾದಗಳು ಸರ್ ನಮಸ್ಕಾರಗಳು
@anandaananda6440
@anandaananda6440 Ай бұрын
65 ವರ್ಷ ದೇಶವನ್ನು ಆಳಿದ ಕಾಂಗ್ರೆಸ್ ಗುಲಾಮರಿಗೆ ಒಂದು ನ್ಯಾಯ ಅವರು ಮಾಡಿದ ಕರ್ಮಕಾಂಡಗಳನ್ನು ಸುಪ್ರೀಂ ಕೋರ್ಟ್ ಕಣ್ಣು ಮುಚ್ಚಿಕೊಂಡು ಕುಳಿತಿದ್ದ ಅವಾಗೆಲ್ಲ ಭಾರತದ ಸಂವಿಧಾನವನ್ನು ಯಾರು ಎಷ್ಟು ಪಕ್ಷದವರು ಹವಾಮಾನ ಮಾಡುತ್ತಿದ್ದಾರೆ ಅನ್ನೋದನ್ನ ಪ್ರಪಂಚವೆ ನೋಡುತ್ತಾ ಇದೆ
@Psn565
@Psn565 10 ай бұрын
BJP ಯನ್ನ ಇಷ್ಟಪಡುವ ನಮಗೆಲ್ಲರಿಗೂ ಪ್ರಶ್ನಿಸುವ ಅಧಿಕಾರ ನಮೆಗೆಲ್ಲರಿಗೂ ಖಂಡಿವಾಗಿಯೂ ಇದೆ ಸುಬ್ರಮಣ್ಯ ನೀವು ಹೇಳಿದ್ದು ಸರಿಯಾಗಿದೆ
@anjink6980
@anjink6980 10 ай бұрын
ಸತ್ಯಮೇವ ಜಯತೇ.🙏🙏
@mahalingappa2290
@mahalingappa2290 9 ай бұрын
Jai.subramanya.bro. .good.night
@jayaramumaddur7716
@jayaramumaddur7716 10 ай бұрын
ಅಭಿನಂದನೆಗಳು ಸರ್. ತಮ್ಮ ಉಚ್ಚಾರಣೆ ಅದ್ಭುತ ಮತ್ತು ಕರ್ಣಾನಂದ ವಾಗಿದೆ ಸರ್.
@shreeganeshpatel
@shreeganeshpatel 10 ай бұрын
ಎಲ್ಲಿ ಎಲ್ಲಿ ಅಂಧಭಕ್ತರು ಕಾಣಿಸ್ತಾ ಇಲ್ವಲ್ಲ 😅😅
@Matrixcontext
@Matrixcontext 10 ай бұрын
ನಾಚಿಕೆಯಿಂದ ತಲೆ ತಗ್ಗಿಸಿದ್ದಾರೆ
@Vine-f5w
@Vine-f5w 10 ай бұрын
Idare sari agi hudki sir
@teamkannadiga3019
@teamkannadiga3019 10 ай бұрын
Nim Amman keytavre bidusko began😂😂
@Lifegivinghope316
@Lifegivinghope316 10 ай бұрын
​@@teamkannadiga3019same to you 😂
@teamkannadiga3019
@teamkannadiga3019 10 ай бұрын
@@Lifegivinghope316 same to your stepmom
@chethankp5664
@chethankp5664 10 ай бұрын
jai ಬುದ್ದ ಬಸವ ಅಂಬೇಡ್ಕರ್❤❤❤❤
@TachnicianFlexway
@TachnicianFlexway 10 ай бұрын
ಆನೆ ಕದ್ದರು ಕಳ್ಳ, ಅದಿಕೆ ಕದ್ದರು ಕಳ್ಳ, ಇದು ಹಳೆ ಗಾದೆ, ಆದ್ರೆ ಮತ ಕದ್ದರೂ ಕಳ್ಳ , ಪ್ರಧಾನಿ ಜೋತೆ ಬೆಲೆಟ್ ಪೇಪರ್ ತಿದ್ದರೂ ಕಲ್ಲಾ ಕ್ಯಾಮೆರಾ ಹಿಂದೆ ಕದ್ದರೂ ಕಳ್ಳ ಇದು ಹೊಸ ಗಾದೆ😂😂😂
@Matrixcontext
@Matrixcontext 10 ай бұрын
ಕೊಲೆ ಮಾಡಿದವರನ್ನು ಹಿಡಿದರೆ 0:41 ಪೊಲೀಸ್ ನವರು ಕೊಲೆ ಮಾಡಿಸಿದವನನ್ನೂ ಹಿಡಿಧು ಒಳಗಾಗುತ್ತಾರೆ ಅಲ್ಲವೇ ಈ ರೀತಿ ಮಾಡಿಸಿದವರಿಗೆ ಶಿಕ್ಷೆ ಇಲ್ಲವೇ
@rangaswamyks8287
@rangaswamyks8287 10 ай бұрын
camera mundhe kaddharu kalla.. otnalli.. ivarella kallare😂
@arun32760
@arun32760 10 ай бұрын
ನಿಮ್ಮ ನ್ಯೂಸ್ ನಮಗೆ ನಿಜವಾದ ನ್ಯೂಸ್ ಚಾನೆಲ್ ಅನ್ನಿಸುತ್ತಿದೆ.
@sunildsouza9279
@sunildsouza9279 10 ай бұрын
ನಿಜವಾಗಲೂ ನಿಜ ಸುದ್ದಿಯನ್ನು ಕೊಟ್ಟದ್ದಕ್ಕೆ ಥ್ಯಾಂಕ್ಸ್
@rameshv6784
@rameshv6784 9 ай бұрын
Super very great Good disisen congratulations sar
@Nagendrayadav-q1u
@Nagendrayadav-q1u 10 ай бұрын
ಸ್ವಾಮಿ ಮೋದಿಜಿಯವರನ್ನು ಗೆಲ್ಲಿಸೋದು ಸುಪ್ರೀಮ್ ಅಲ್ಲಾ ಪ್ರಜೆಗಳು ಜೈ ಮೋದಿಜಿ
@shakshavalip3147
@shakshavalip3147 10 ай бұрын
😂
@manjunathsiddappa6021
@manjunathsiddappa6021 8 ай бұрын
ನಿನ್ನಂಥ ಪ್ರಜೆ ಗೆ ಎನ್ ಹೇಳೋದು
@basavarajh1860
@basavarajh1860 10 ай бұрын
CJI Sir ap Ko Mera lakh lakh Pranam 🙏🙏❤️♥️❤️❤️
@keerthiraj2851
@keerthiraj2851 10 ай бұрын
ಸತ್ಯ ಮೇವ ಜಾತೀಯತೆ 🙏🙏❤
@sinchanasinchana8271
@sinchanasinchana8271 10 ай бұрын
Evm beda sir balet paperalli vote agabeku plz sir edaralli golmal agalla sir🙏🙏🙏🙏😭😭😭😭 plz court edara bagge nya kodbeku plz sir
@m.dputtaiah4547
@m.dputtaiah4547 10 ай бұрын
Nimmantha patrakarthru eerabeku congratulations sir
@prasadravi054
@prasadravi054 10 ай бұрын
70 ವರ್ಷ ಕಾಂಗ್ರೆಸ್ ಆಡಳಿತ ಸಂವಿಧಾನ ಸುಪ್ರೀಂ ಕೋರ್ಟು ಅಂತಾ ಬಡ್ಕೋತ ಬಂತು... ಮತ್ಯಾಕೆ ದೇಶ ಬಡತನದಲ್ಲಿ ಸಾಯೋ ಹಾಗಾಯ್ತು.... ಸ್ವಲ್ಪ ವಿವರಿಸುವಿರಾ...... ಬರೀ ಕೋರ್ಟು ಸಂವಿಧಾನ ಮುಖ್ಯನಾ... ಅಲ್ಲಾ ಚೀನಾ ಅಮೇರಿಕಾ ತರ ದೇಶ ಅಭಿವೃದ್ಧಿ ಹೊಂದೋದು ಮುಖ್ಯನಾ 🤦‍♂️🤦‍♂️🤦‍♂️😵
@investment5929
@investment5929 10 ай бұрын
Super sir ಜನರಿಗೆ ಅರ್ಥ ಆಗುವ ರೀತಿಯಲ್ಲಿ ವಿವರಿಸಿದ್ದೀರಿ thank you
@niveditaalva1209
@niveditaalva1209 9 ай бұрын
What you are saying is true hats off to the chief justice of supreme Court we need many judges like him
@D.k12-Q
@D.k12-Q 10 ай бұрын
ಯಾವ ಮಾದ್ಯಮದಲ್ಲಿ ಇಲ್ಲ ನೀವು Report madiidhu ಖುಷಿ aithu
@ignatiapereira1594
@ignatiapereira1594 10 ай бұрын
Thanks media for your real news about Modi and BJP keep it up
@maheshjn49
@maheshjn49 10 ай бұрын
The world no one greatest man one and only dr.br.ambedkar.the great Indian constitution.
@lingamanthum4672
@lingamanthum4672 10 ай бұрын
❤👍💯
@Justnameisram
@Justnameisram 10 ай бұрын
Avranna kuda ondu paksha davru solisidru😢
@irshadh4672
@irshadh4672 15 күн бұрын
ನಿಮ್ಮ ಪತ್ರಿಕಾ ಧರ್ಮಕ್ಕೆ ನನ್ನದೊಂದು ಸಲಾಂ 🙏
@chetan_naik
@chetan_naik 10 ай бұрын
Thanks for unbiased reporting.👍 When congress is wrong expose it, when BJP is wrong expose it. Democracy means people are paramount not parties.
@Rajram810
@Rajram810 10 ай бұрын
Jai Jai Congress..
@elishkumarvb4839
@elishkumarvb4839 10 ай бұрын
ಜೈ ಸಂವಿಧಾನ
@basavarajh1860
@basavarajh1860 10 ай бұрын
Rahul Gandhi Educated leader 💐💐🙏🙏❤️ Congress party Zindabaad 💐💐🙏💐
@theguided8956
@theguided8956 10 ай бұрын
I appreciate you Your Real journalist
@SuryanarayanaH-sq2nb
@SuryanarayanaH-sq2nb 10 ай бұрын
Right decession by Superiem Court 👌👌👌🙏🙏🙏
@lingamanthum4672
@lingamanthum4672 10 ай бұрын
Bro,u r great💯👍♥️.you are real India media!not godi(modi) media!🙏
@renukabhaskar7500
@renukabhaskar7500 10 ай бұрын
ತುಂಬಾ ಚೆನ್ನಾಗಿದೆ ಸರ್ 🙏🙏
@mlpinto3397
@mlpinto3397 10 ай бұрын
Sir, Supreme Court is the only hope to protect our democracy, Sir,please continue your good reporting & stand for truth
@Harish.aHarish.a-rp7oz
@Harish.aHarish.a-rp7oz 10 ай бұрын
Good job sir 🎉 nimma midea
@NandishMS-g4r
@NandishMS-g4r 10 ай бұрын
ಜೈ ಸಂವಿಧಾನ 💙💙💪
@SureshsnSureshsn-zk6gk
@SureshsnSureshsn-zk6gk 10 ай бұрын
ಒಳ್ಳೆ ವಿಚಾರ ಧನ್ಯವಾದಗಳು 🙏🙏🙏🙏🙏
@navidahmedka7980
@navidahmedka7980 10 ай бұрын
Very good explanation sir,,
@urbandsouza7784
@urbandsouza7784 10 ай бұрын
Very good
@urbandsouza7784
@urbandsouza7784 10 ай бұрын
ಸುಪ್ರೀಂ ಕೋರ್ಟ್ ನಮ್ಮ ಪರವಾಗಿದೆ
@Yashvant5569
@Yashvant5569 10 ай бұрын
You are Neutral Bro.. Though I support BJP....but this is wrong.. any kind of wrong is wrong... Supreme court is Right
@shivanandakodi9326
@shivanandakodi9326 10 ай бұрын
This is how they win assembly. They will go to any extend to catch the power. Shamless party.
@sairabanusugandhi6286
@sairabanusugandhi6286 10 ай бұрын
Super Anna nimma work super
@lokeshaks8453
@lokeshaks8453 10 ай бұрын
Good msg sir
@precillamartis2785
@precillamartis2785 10 ай бұрын
Thanks to Supreme Court
@shivanandakodi9326
@shivanandakodi9326 10 ай бұрын
Hats off to chief justice Chandrachud sir a man with iron Backbone
@basavarajh1860
@basavarajh1860 10 ай бұрын
Congress party Rastrapita Mahatma Gandhi Ji party hai 🙏🙏🙏❤️🙏🙏🙏 Satya Meva Jayate 💐🙏🙏❤️🙏🙏🙏❤️
@janardhanaiahraghavappa6322
@janardhanaiahraghavappa6322 10 ай бұрын
I am of the opinion..that still we have good Judiciary body .we FAITH ON IT...WE ARE LIVING IN THE SHELTER OF CONSTITUTION AND DEMOCRACY........🙂🙂🙂 HATTSUP TO THE HONOURABLE JUSTICE MR.CHANDRACHUD SIR...🙏🙏🙏 FOR RIGHT AND DEMOCRATIC JUSTICE..🙏🙏
@parashudcp7588
@parashudcp7588 10 ай бұрын
Supper. ಅಜ್ಜಿ ಮಗ ಸತ್ತಾಗ 2000rs ಬಗ್ಗೆ ಮಾತಾಡಿ
@LEVI-pk2bo
@LEVI-pk2bo 10 ай бұрын
ಪಿಜೆಪಿ ಹಂದಿಗಳು 😂
@Uday-iw2jp
@Uday-iw2jp 10 ай бұрын
Ninu dodda handi
@siddarajus9084
@siddarajus9084 10 ай бұрын
​@@LEVI-pk2boಕಾಂಗ್ರೆಸ್ ಹಂದಿ ಸೂಳೆಮಕ್ಕಳು
@naveenr1938
@naveenr1938 10 ай бұрын
​@@Uday-iw2jpHANDI HELU THINNU
@Lakshmi-11
@Lakshmi-11 10 ай бұрын
Avarige karnataka govt one year full payment madide sir
@lakshmipolukonda9176
@lakshmipolukonda9176 10 ай бұрын
You are showing the facts, hats off to your channel.Thanq.
@shantharajuks
@shantharajuks 10 ай бұрын
ಪ್ರಶ್ನೆ ಮಾಡಿದರೆ ಅವರು Deeshdrohigalu
@akashsalian3710
@akashsalian3710 10 ай бұрын
ಪ್ರಾಮಾಣಿಕ news channel❤
@janardhanaiahraghavappa6322
@janardhanaiahraghavappa6322 10 ай бұрын
In this case better to resign by Modiji.. because he is high command of BJP..self respect be maintained, other' wise bjp will get utter failure throughout INDIA, IT MUST GO, 😂😂, THEY NEVER WORK FOR AHINDA TO BECOME BETTER....AMITHSHAW HAS NOT GIVEN FUNDS TO THE DAUGHT CALAMITIES...IT IS NOT HIS FATHER'S FUND..OUR FUND NEED TO RELEASE IMMEDIATELY..🤔🤔🤔
@GURUHARI31
@GURUHARI31 10 ай бұрын
If fund for draught is released, the same will go to the peaceful community.
@raghavendrashettigar818
@raghavendrashettigar818 10 ай бұрын
Very good speech 👍
@ravishankarkamathkumble5633
@ravishankarkamathkumble5633 10 ай бұрын
Please highlight the election performance in WB and also during Congress rule in our country.
@shakunthalau993
@shakunthalau993 10 ай бұрын
Jai constitution.Jai Bhim.
@marybenny6513
@marybenny6513 10 ай бұрын
Hats to the supreme Court and to the judge
@AbdulRazak-qy3by
@AbdulRazak-qy3by 10 ай бұрын
Mr. S .handige .💯% Correct your s speech. Hats app for u 🙏🙏🙏🙏🙏🙏🙏🙏🙏🙏🙏
@nasirpashapasha8590
@nasirpashapasha8590 10 ай бұрын
Dhanyavada galo sir 🙏 🙌 👏
@padmainterlock6513
@padmainterlock6513 10 ай бұрын
Doubt in election machine also
@SumaJS
@SumaJS 10 ай бұрын
Agadre nimma opinion enu, yava reeti election nadisbeku.bjp bandmele edella nimge gottagatte,70 years voting nalli enella agide adke enu answer nimmi da.
@sunilmenezes3916
@sunilmenezes3916 10 ай бұрын
Evm ban maadbheku
@chethankumar2264
@chethankumar2264 10 ай бұрын
Nangu dbt edhe karnatakadalli Congress astu henge win ayith antha
@vasthava-s5e
@vasthava-s5e 10 ай бұрын
​@@chethankumar2264😂😂😂😂
@SuryanarayanaH-sq2nb
@SuryanarayanaH-sq2nb 10 ай бұрын
Nyayanga pramanikavagi eruvdarinda sathyave gelluvudu 👌👌👌
@Anandkumar-zr3nx
@Anandkumar-zr3nx 10 ай бұрын
Your tight sir 💐💐
@balsundars8313
@balsundars8313 10 ай бұрын
Super message sir.
@MohammedRasheedB
@MohammedRasheedB 10 ай бұрын
BJP is always playing same tactics to attain power, but supreme Court has given good reply to Modi and Amit sha who are posing as protectors of India.
@adivappac9015
@adivappac9015 10 ай бұрын
ಸೂಪರ್ ವರದಿ ಮಾಡಿದಿರಿ ಸರ್
@meerasrikantaswamy7588
@meerasrikantaswamy7588 10 ай бұрын
ಹಾಗಾದರೆ ಕರ್ನಾಟಕದಲ್ಲೂ ಇದೇ ಆಗಿರಬೇಕು ಅಲ್ಲವೇ 😢
@shankargoudapatil6912
@shankargoudapatil6912 10 ай бұрын
ಇಷ್ಟು ದಿನ ನೀವ್ಯಾಕೆ ಸುಮ್ನೆ ಕೂತಿದ್ರಿ ಈಗ ಯಾಕ್ ಬಯಲಿಗೆ ತಂದ್ರಿ,
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН
The evil clown plays a prank on the angel
00:39
超人夫妇
Рет қаралды 53 МЛН
Мен атып көрмегенмін ! | Qalam | 5 серия
25:41
小丑教训坏蛋 #小丑 #天使 #shorts
00:49
好人小丑
Рет қаралды 54 МЛН
She made herself an ear of corn from his marmalade candies🌽🌽🌽
00:38
Valja & Maxim Family
Рет қаралды 18 МЛН