ದೇಶಭಕ್ತಿಗೀತೆ|ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ|Kannada Patrioticsong|Deshabhakthigeethe|Navella bharateey

  Рет қаралды 187,588

Navyamrutha shetty

Navyamrutha shetty

Жыл бұрын

ಹಾಡಿದವರು -ಅಮೃತ ಶೆಟ್ಟಿ
Rachane -Padmashri Ibrahim Sutaar
ದೇಶಭಕ್ತಿಗೀತೆ
ನಾವೆಲ್ಲ ಭಾರತೀಯರೆಂಬ ಭಾವ ಮೂಡಲಿ
ನಮ್ಮಲಿ ಬೇಧ ಭಾವ ಪ್ರಭುವು ದೂರ ಮಾಡಲಿ
ಒಂದು ತೋಟದಲ್ಲಿ ಹಲವು ಬಣ್ಣಬಣ್ಣದ್ಹೂಗಳು
ಅದರಂತೆ ನಮ್ಮ ದೇಶದಲ್ಲಿ ಹಲವು ಮತಗಳು
ಆ ಹೂಗಳಂತೆ ಮತಗಳು ಮಕರಂಧ ಬೀರಲಿ
ಆ ಹೂಗಳಂತೆ ಮತಗಳು ಸಧ್ಭಾವ ಬೀರಲಿ
ನಮ್ಮಲ್ಲಿ ಬೇಧ ಭಾವ ಪ್ರಭುವು ದೂರಮಾಡಲಿ
ಮಣ್ಣಿನಿಂದ ಆದ ಮಡಿಕೆ ಮಣ್ಣಿಗನ್ಯವೇ
ಚಿನ್ನದಿಂದ ಆದ ಒಡವೆ ಚಿನ್ನಕನ್ಯವೇ
ನಿನ್ನಿಂದ ಆದ ಜೀವರು ನಿನ್ನಂತೆ ಬಾಳಲಿ
ನಮ್ಮಲ್ಲಿ ಬೇಧ ಭಾವ ಪ್ರಭುವು ದೂರ ಮಾಡಲಿ
ದಯವೇ ಧರ್ಮವೆಂದು ಸಾರಿದಂತ ನಾಡಿದು
ಜಗಕೆ ಶಾಂತಿ ಪಾಠ ಹೇಳಿದಂತ ನಾಡಿದು
ಈ ನಾಡಿನಲ್ಲಿ ಶಾಂತಿಯು ಸ್ಥಿರವಾಗಿ ನೆಲೆಸಲಿ
ನಮ್ಮಲ್ಲಿ ಬೇಧ ಭಾವ ಪ್ರಭುವು ದೂರ ಮಾಡಲಿ
ಆ ಸೂರ್ಯನಂತೆ ಸಂತರು ಬೆಳಗಿ ಹೋದರು
ಆ ವರುಣನಂತೆ ಜ್ಞಾನಸುಧೆಯ ಧರೆಗೆ ಸುರಿದರು
ಗುರುದೇವ ನಿಮ್ಮ ಜ್ಞಾನ ಬೋಧ್ನೆ ಮನದಿ ನಿಲ್ಲಲಿ
ನಮ್ಮಲ್ಲಿ ಬೇಧ ಭಾವ ಪ್ರಭುವು ದೂರ ಮಾಡಲಿ
ನಮಸ್ಕಾರ
ಈ ಚಾನೆಲ್ ನಿಂದ ನಿಮಗೆ ಸರಳವಾದ ಜನಪದಗೀತೆ ,ದೇಶಭಕ್ತಿಗೀತೆ ಭಕ್ತಿಗೀತೆ,ಭಜನೆಗಳನ್ನು,ದಾಸರಪದಗಳನ್ನು ಕಲಿಯಲು ಅನುಕೂಲವಾಗುತ್ತದೆ .
ಇನ್ನು ಹೆಚ್ಚಿನ ವೀಡಿಯೋಸ್ಗಳಿಗಾಗಿ
ನನ್ನ ಚಾನೆಲ್ ನ ಸಬ್ಸ್ಕ್ರೈಬ್ ಮಾಡಿ ಸಪೋರ್ಟ್ ಮಾಡಿ .
ನಾನು ಹಾಡುವಂತ ಎಲ್ಲ ಹಾಡುಗಳು ನಿಮಗೆಲ್ಲರಿಗೂ ಇಷ್ಟವಾದಲ್ಲಿ ನಿಮ್ಮ ಮನೆಯ ಮಕ್ಕಳಿಗೂ ಕಲಿಸಿ ,ನೀವು ಕಲಿಯಿರಿ .ಮನೆಯಲ್ಲಿ ನಡೆಯುವ ಎಲ್ಲ ಕಾರ್ಯಕ್ರಮಗಳಿಗೂ ಈ ಹಾಡುಗಳೆಲ್ಲವೂ ಹಾಡಲು ಉಪಯುಕ್ತವಾಗುತ್ತೆ ಹೀಗೆ ಸಹಕರಿಸಿ
ಧನ್ಯವಾದಗಳು
🥰🥰🥰🥰🥰🥰🥰🥰
Please watch my new vlog channel ಸಬ್ಸಕ್ರೈಬ್ ಮಾಡಿ ನನ್ನ ಹೊಸ ವ್ಲಾಗ್ ಚಾನಲ್ ನ -----------------------------------------------------------------------
************"***********"" / @malenadaruchi ******"*""***************************"**""""********************************"""""------------------------------------------------------------------------
Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.Starting Music Credits
- you tube librery 😍
Hai everyone
I Shared Patriotic song in this video .
Please subscribe my channel .
You can see all types of kannada Devotional songs ,small Bhajans ,and Dasarapadas.
If you like this video pls like,share,and comment .keep watching my all videos and support me .
Don't forgot to subscribe !!
* Shiva Bhajan - • Ganga jathadhara kanna...
*Ganapriye Devi song - • Ganapriye Devi karunam...
*Kannadave kasthuri song - • Kannada Rajyothsava so...
*Ganesha Bhajan - • Vighnesha Thava Sharan...
*Ninnathma nishchalaviralu song - • Ninnathma Nishchalavir...
*Sharanu ninage Ganesha invocation song - • Kannada Ganesha Invoca...
*Gopala Radhalola Bhajan - • Gopala Radha Lola | Kr...
*Pahi pahi Shive navarathri song -
• Navarathri Song|ನವರಾತ್...
*Govinda Rama Bhajan - • Rama Bhajan , Govinda ...
*Shyam sundara Bhajan - • Shyama sundara madana ...
*Nagabharana - • Nagabharana Hay Natara...
*Sharade jayajagavandithe - • Sharade jaya jagavandi...
*Dasharatha nandana Bhajan- • Dasharatha Nandana Ram...
*Neene gathi neene mathi song - • Neene gathi neene math...
*Jagadananda Hare Devotional song - • Jagadananda Hare Kanna...
Pls subscribe ,like and comment and share my videos
Thanks For Watching
#Navyamruthashetty,
#Naavellabharatheeyarembabhava,
#KannadaPatrioticSong,
#Deshabhakthigeete,
#Kannadareoublicdaysong,
#indipendencedaysong,
#Patrioticsongkannada,

Пікірлер: 91
@nikhilreddygh
@nikhilreddygh 11 ай бұрын
ಬಹ
@nikhilreddygh
@nikhilreddygh 11 ай бұрын
ಸೂಪರ್
@manjunathupin
@manjunathupin Жыл бұрын
Super
@user-hb9dn4ez7t
@user-hb9dn4ez7t 5 ай бұрын
ಸೂಪರ್
@kakshmanakakshmana1306
@kakshmanakakshmana1306 Жыл бұрын
Super voice
@hanumantharajutv8418
@hanumantharajutv8418 10 ай бұрын
Super cute and beautiful and amazing👍😍🤩❤❤
@sidammaswamy3573
@sidammaswamy3573 2 ай бұрын
My favourite song and I am single this song
@deepikamddeepikamd2736
@deepikamddeepikamd2736 10 ай бұрын
Thank you
@bgayitribgayitri7016
@bgayitribgayitri7016 5 ай бұрын
ಮಕ್ಕಳಲ್ಲಿ ಮೌಲ್ಯ ಬೆಳೆಸುವಲ್ಲಿ ತುಂಬಾ ಉಪಯುಕ್ತ ವಾದ ಹಾಡು.tq
@shakunthala8963
@shakunthala8963 11 ай бұрын
Yea superb
@balajikonnapura2869
@balajikonnapura2869 11 ай бұрын
Realy ತುಂಬಾ ಅರ್ಥಗರ್ಭಿತವಾದ ಹಾಡು ಹಾಗೂ ಚನ್ನಾಗಿ ಮೂಡಿ ಬಂದಿದೆ❤
@BasuNikkam
@BasuNikkam 11 ай бұрын
👌👌
@nasreenmalli2166
@nasreenmalli2166 Жыл бұрын
Super 💘
@Navyamruthashetty
@Navyamruthashetty Жыл бұрын
Thank you 🥰pls like and share , and subscribe to my channel 🥰
@annappat622
@annappat622 5 ай бұрын
Thank you madam super please ಇನ್ನೊಂದು ಹಾಡು ಹೇಳಿ ರಾಜ್ಯೋತ್ಸವಕ್ಕೆ ಚೆನ್ನಾಗಿರೋದು
@user-dq4ru8lw4q
@user-dq4ru8lw4q 10 ай бұрын
Super song
@ChannappaP-xs6xl
@ChannappaP-xs6xl 5 ай бұрын
Thanks sister❤❤❤😊😊 your voice is very sweet and beautiful
@LathaLatha-eh1xu
@LathaLatha-eh1xu 10 ай бұрын
Sup amrutha
@sunilpammar7846
@sunilpammar7846 Жыл бұрын
ಈ ಹಾಡು ಸೂಪರ್ ಆಗಿತ್ತು ನನಗೆ ತುಂಬಾ ಇಷ್ಟ ಆಯ್ತು ಮೇಡಂ
@Navyamruthashetty
@Navyamruthashetty Жыл бұрын
Thanks 🥰
@nalinakshikulal2673
@nalinakshikulal2673 11 ай бұрын
🙏🙏
@basavarajab3668
@basavarajab3668 Жыл бұрын
Super medam
@Navyamruthashetty
@Navyamruthashetty Жыл бұрын
Thank you 🥰pls subscribe and support me 🥰
@user-ql6oy4mj4r
@user-ql6oy4mj4r 5 ай бұрын
ತುಂಬಾ ಚನ್ನಾಗಿದೆ
@kaveriharijan2902
@kaveriharijan2902 9 ай бұрын
My favourite one ❤️👌
@satishbudhihal6928
@satishbudhihal6928 Жыл бұрын
ಜೈ ಹಿಂದ್
@Navyamruthashetty
@Navyamruthashetty Жыл бұрын
Thank you 🥰pls subscribe and support me 🥰
@ashwiniinamati9785
@ashwiniinamati9785 10 ай бұрын
No words to describe you🌹🌹🙏
@user-dv8xf9tl2s
@user-dv8xf9tl2s 10 ай бұрын
Tq🎉❤❤
@adavayyaamath1974
@adavayyaamath1974 Жыл бұрын
👌👌
@Navyamruthashetty
@Navyamruthashetty Жыл бұрын
Thank you 🥰pls subscribe and support me 🥰
@chandrashekharsarawad9175
@chandrashekharsarawad9175 Жыл бұрын
🙏🙏🙏🙏🙏🙏🙏🙏🙏🙏🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🚩🚩 ಓಂ ನಮಃ ಶಿವಾಯ ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು 🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏 ಶ್ರೀರಾಮ್ ಜೈ ರಾಮ್ ಜೈ ಜೈ ರಾಮ್
@Navyamruthashetty
@Navyamruthashetty Жыл бұрын
Thank you so much 🥰
@rizwanshirali1583
@rizwanshirali1583 Жыл бұрын
ತಂಕ್ಯೂ ಸಿಸ್ಟರ್
@Navyamruthashetty
@Navyamruthashetty Жыл бұрын
Thank you 🥰
@sujatajadhav2603
@sujatajadhav2603 Жыл бұрын
ತುಂಬಾ ಚೆನ್ನಾಗಿ ಕಲಿಸಿ ಕೊಟ್ಟಿದ್ದ ನಿಮಗೆ ಧನ್ಯವಾದಗಳು 🙏🙏🙏
@vidyadharpujari3958
@vidyadharpujari3958 Жыл бұрын
👌👌👍👍
@Navyamruthashetty
@Navyamruthashetty Жыл бұрын
Thanks 🥰
@Navyamruthashetty
@Navyamruthashetty Жыл бұрын
Thanks 🥰
@madkihonnurappa8184
@madkihonnurappa8184 11 ай бұрын
​@@vidyadharpujari3958ಐಐಐಐಐಐಐಐಐ
@madkihonnurappa8184
@madkihonnurappa8184 11 ай бұрын
​@@vidyadharpujari3958ಐಐಐಏಐಐಏ
@jayashribalekundri1578
@jayashribalekundri1578 Жыл бұрын
Nana shaleli hadatini akka thank you🙏🙏😊😊
@Navyamruthashetty
@Navyamruthashetty Жыл бұрын
ನಮಸ್ಕಾರ, ನಿಮ್ಮ ದಿನಚರಿಯಲ್ಲಿ ಒಂದು ನಿಮಿಷ ಬಿಡುವು ಮಾಡಿಕೊಂಡು ನನ್ನ ಹಾಡನ್ನು ಇಷ್ಟಪಟ್ಟು ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು .ನಿಮ್ಮ ವಿಶ್ವಾಸ ಹಾರೈಕೆ ಸದಾ ಹೀಗೆ ಇರಲಿ .ಸಬ್ಸ್ಕ್ರೈಬ್ ಮಾಡೋದನ್ನ ಮರೆಯಬೇಡಿ .
@deepagd6867
@deepagd6867 Жыл бұрын
Super madam
@Navyamruthashetty
@Navyamruthashetty Жыл бұрын
Thank you 🥰 pls subscribe and support
@srinivassrinivast1741
@srinivassrinivast1741 5 ай бұрын
Your voice and song was beautiful
@Haidar9029
@Haidar9029 Жыл бұрын
Very nice
@Navyamruthashetty
@Navyamruthashetty Жыл бұрын
Thank you 🥰pls subscribe and support me 🥰
@ganeshhd3558
@ganeshhd3558 Жыл бұрын
Thanku akka
@Navyamruthashetty
@Navyamruthashetty Жыл бұрын
Thank you 🥰pls like and share , and subscribe to my channel 🥰
@basavarajab3668
@basavarajab3668 Жыл бұрын
ನಿಮ್ಮಿಂದ ನಾನು ಕಲಿತು ಹಾಡಿದಿನಿ ಮೇಡಂ 🙏🌹
@Navyamruthashetty
@Navyamruthashetty Жыл бұрын
Hwda,Thank you 🥰pls subscribe and support me 🥰
@user-ke8yx5us8m
@user-ke8yx5us8m 3 ай бұрын
Super and sweet I like this❤😊
@savrith7435
@savrith7435 Жыл бұрын
ಹಾಡಿನ ರಚನೆಕಾರರ ಹೆಸರನ್ನು ದಯವಿಟ್ಟು ನಮೂದಿಸಿ. ಈ ಮೂಲಕ ನಾವು ಅವರಿಗೆ ಕೊಡುವ ಗೌರವ ಇದೇ.
@Navyamruthashetty
@Navyamruthashetty Жыл бұрын
Ok
@nagarajpk5884
@nagarajpk5884 Жыл бұрын
ತುಂಬಾ ಉತ್ತಮವಾಗಿ ಕಲಿಸಿ ಕೊಟ್ಟಿದ್ದೀರಿ ನಿಮಗೆ ಧನ್ಯವಾದಗಳು
@Navyamruthashetty
@Navyamruthashetty Жыл бұрын
Thank you 🥰pls subscribe and support me 🥰
@kamalamorge9803
@kamalamorge9803 Жыл бұрын
thank you madam
@Navyamruthashetty
@Navyamruthashetty Жыл бұрын
ನಮಸ್ಕಾರ, ನಿಮ್ಮ ದಿನಚರಿಯಲ್ಲಿ ಒಂದು ನಿಮಿಷ ಬಿಡುವು ಮಾಡಿಕೊಂಡು ನನ್ನ ಹಾಡನ್ನು ಇಷ್ಟಪಟ್ಟು ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು .ನಿಮ್ಮ ವಿಶ್ವಾಸ ಹಾರೈಕೆ ಸದಾ ಹೀಗೆ ಇರಲಿ .ಸಬ್ಸ್ಕ್ರೈಬ್ ಮಾಡೋದನ್ನ ಮರೆಯಬೇಡಿ .
@vinutha4467
@vinutha4467 7 ай бұрын
Super 🎉
@user-ct4jg2mc3j
@user-ct4jg2mc3j 10 ай бұрын
😂🎉😢😮😊❤
@user-qy4yq8ep2z
@user-qy4yq8ep2z 7 ай бұрын
My favourite song ❤❤
@anandwader7973
@anandwader7973 Жыл бұрын
Super song sister thank you
@Navyamruthashetty
@Navyamruthashetty Жыл бұрын
Thank you 🥰pls subscribe and support me 🥰
@niranjanteachinkannada7087
@niranjanteachinkannada7087 Жыл бұрын
Super voice , thanks
@Navyamruthashetty
@Navyamruthashetty Жыл бұрын
Thank you 🥰pls like and share , and subscribe to my channel 🥰
@deepagd6867
@deepagd6867 Жыл бұрын
Thq madam
@deepagd6867
@deepagd6867 Жыл бұрын
Super
@Navyamruthashetty
@Navyamruthashetty Жыл бұрын
Thank you 🥰 pls subscribe and support
@Navyamruthashetty
@Navyamruthashetty Жыл бұрын
Thank you 🥰 pls subscribe and support
@kbalesabkbalesab8434
@kbalesabkbalesab8434 Жыл бұрын
Sprrrrrrr voice 😍😘
@Navyamruthashetty
@Navyamruthashetty Жыл бұрын
Thank you 🥰pls subscribe and support me 🥰
@hanamanthkulagod6594
@hanamanthkulagod6594 Жыл бұрын
I was searching this song few years.. Really I am so happy to listen this song.. And good voice putta keep it up...
@SHIVUHUGAR
@SHIVUHUGAR Жыл бұрын
🌹🙏🌹👌🌹❤🌹🌸
@Navyamruthashetty
@Navyamruthashetty Жыл бұрын
Thank you 🥰pls subscribe and support me 🥰
@nrityaganaankura2521
@nrityaganaankura2521 Жыл бұрын
Too good dear,very meaning full song,my daughter learning this song because of u madam.for kids very usefull this type of song .good luck for your future,plz upload more songs
@Navyamruthashetty
@Navyamruthashetty Жыл бұрын
Thanks a lot 🥰
@moulavalidharwad
@moulavalidharwad 11 ай бұрын
Super
@shreelathashreelatha3119
@shreelathashreelatha3119 Жыл бұрын
Super voice
@Navyamruthashetty
@Navyamruthashetty Жыл бұрын
ನಮಸ್ಕಾರ, ನಿಮ್ಮ ದಿನಚರಿಯಲ್ಲಿ ಒಂದು ನಿಮಿಷ ಬಿಡುವು ಮಾಡಿಕೊಂಡು ನನ್ನ ಹಾಡನ್ನು ಇಷ್ಟಪಟ್ಟು ಕಾಮೆಂಟ್ ಮಾಡಿದ್ದಕ್ಕೆ ಧನ್ಯವಾದಗಳು .ನಿಮ್ಮ ವಿಶ್ವಾಸ ಹಾರೈಕೆ ಸದಾ ಹೀಗೆ ಇರಲಿ .ಸಬ್ಸ್ಕ್ರೈಬ್ ಮಾಡೋದನ್ನ ಮರೆಯಬೇಡಿ .
@balamanichanchala7380
@balamanichanchala7380 Жыл бұрын
Super madam
@Navyamruthashetty
@Navyamruthashetty Жыл бұрын
Thank you so much pls subscribe to my channel .😊
@chandrashekharsarawad9175
@chandrashekharsarawad9175 Жыл бұрын
🙏🙏🙏🙏🙏🙏🙏🙏🙏🙏🙏🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🇮🇳🚩🚩🚩🚩🚩🚩🚩🚩🚩🚩🚩🕉️🕉️🕉️🕉️🇮🇳🕉️🕉️🕉️🕉️🕉️🕉️ ಓಂ ನಮಃ ಶಿವಾಯ ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು ಬೋಲೋ ಭಾರತ್ ಮಾತಾ ಕೀ ಜೈಹೊ ವಂದೇ ಮಾತರಂ ಒಂದೇ ಮಾತರಂ ಜೈಹಿಂದ್ ನಮಸ್ಕಾರಗಳು 🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏🇮🇳🙏
@Navyamruthashetty
@Navyamruthashetty Жыл бұрын
Thank you 🥰
@shobhashobha6743
@shobhashobha6743 Жыл бұрын
Super
@narayanappag6206
@narayanappag6206 Жыл бұрын
Super
@Navyamruthashetty
@Navyamruthashetty Жыл бұрын
Thanks 🥰
@nagannanaganna2670
@nagannanaganna2670 10 ай бұрын
Wh yellow en GV brunda
@athmikarai5751
@athmikarai5751 Жыл бұрын
Super
My little bro is funny😁  @artur-boy
00:18
Andrey Grechka
Рет қаралды 11 МЛН
OMG🤪 #tiktok #shorts #potapova_blog
00:50
Potapova_blog
Рет қаралды 17 МЛН
Alat Seru Penolong untuk Mimpi Indah Bayi!
00:31
Let's GLOW! Indonesian
Рет қаралды 12 МЛН
ತಾಯಿ ತಂದಿನ ಮರಿಬ್ಯಾಡ || ಜಾನಪದಗೀತೆ ||
6:04
Vishwa Vinuthana - Lyrical | Kannada Rajyotsava Special Song | Chennaveera Kanavi | Kannada Geethe
4:37
Lahari Bhavageethegalu & Folk - T-Series
Рет қаралды 222 М.
Sojugada Soojumallige with Kannada and English Lyrics
9:35
Basavaraj Walikar
Рет қаралды 15 МЛН
akimmmich (feat. Turar) - UMYTTYŃ BA?| official lyric video
2:54
Қанат Ерлан - Сағынамын | Lyric Video
2:13
Қанат Ерлан
Рет қаралды 2,6 МЛН
LISA - ROCKSTAR (Official Music Video)
2:48
LLOUD Official
Рет қаралды 60 МЛН
Райымбек Нысанбек - Сүйдім аруды
3:39
Райымбек Нысанбек
Рет қаралды 99 М.
Iliyas Kabdyray ft. Amre - Армандадым
2:41
Amre Official
Рет қаралды 248 М.
Zattybek & ESKARA ЖАҢА ХИТ 2024
2:03
Ескара Бейбітов
Рет қаралды 69 М.