ಅಣ್ಣನ ನೆನಪಾದಾಗ ಈ ಹಾಡು ಕೇಳಿ ತುಂಬಾ ಅಳುತ್ತೇನೆ... ಆಗ ಮನಸು ತುಂಬಾ ಅಗುರ ಆಗುತ್ತೆ... 🙏🙏💐😭😭😭😭😭😭😭😭love u ಅಣ್ಣಾ...
@SurehaTk5 ай бұрын
ಈ ಹಾಡು ತುಂಬಾ ಭಾವನಾತ್ಮಕವಾಗಿದೆ. ಈ ಹಾಡನ್ನು ಕೇಳುವಾಗ ನನ್ನ ಕಣ್ಣಲ್ಲಿ ನೀರು ಬರುತ್ತದೆ. ಧನ್ಯವಾದಗಳು ಸರ್....
@mahadevat98882 күн бұрын
❤❤
@venkoba5270 Жыл бұрын
ಎಂತಹ ಅದ್ಭುತವಾದ ಸ್ವರ ಇನ್ನೂ ಇನ್ನೂ ಕೇಳಬೇಕು ಅನ್ನಿಸುತ್ತದೆ
@vahinprasad20275 ай бұрын
ಓಹಿಲೇಶ್ವರ.
@ThippeswamyR2023R4 ай бұрын
ನನ್ನ ತಾಯಿ ನೆನಪಾದಾಗ ಈ ಭಾವನಾತ್ಮಕ ಹಾಡನ್ನು ಕಳುತ್ತಿದ್ದರೆ ಕಣ್ಣೀರಾಗುತ್ತೇನೆ ಈ ಹಾಡನ್ನು ಹಾಡಿದವರಿಗೆ ಧನ್ಯವಾದಗಳು
@ChandarakalaChandarakaka2 ай бұрын
ಈ ಸಾಂಗ್ ಕೆಲ್ಲಿದರೆ ಮನುಷ್ಯ ಅಷ್ಟೇ ಅನಿಸುತ್ತೆ ಜೀವನ
@ganapatimayachari25126 ай бұрын
ಈ ಹಾಡನ್ನು ಬರೆದ ವ್ಯಕ್ತಿಗೆ ತುಂಬು ಹೃದಯದಿಂದ ಧನ್ಯವಾದ
@rajendrakannada9797 Жыл бұрын
ಅದ್ಭುತವಾದ ಹಾಡು..ಓಹಿಲೇಶ್ವರ
@m.mahadevashettykandahalli1662 Жыл бұрын
Tq sir 💐
@rudrapparudrappac4854 Жыл бұрын
ನನಗೆ ಇಷ್ಟವಾದ ಹಾಡು
@tsb_creation_offical8696 Жыл бұрын
ಅಬ್ಬಬ್ಬ ನಿಮ್ಮ ಟೀಮ್ ಅದ್ಭುತವಾಗಿದೆ . ಎಷ್ಟೊಂದು ಸುಂದರವಾಗಿ ಹಾಡುತ್ತೀರಿ ..1975:::::++1977 ನಡುವೆ ಇರಬಹುದು. ನಮ್ಮಲ್ಲಿ ಹೈಸ್ಕೂಲ್ ಹುಡುಗರು ನಾಟಕ ಆದಿದ್ರು ಆವಾಗ ಈ ಹಾಡನ್ನು ನಾಟಕದಲ್ಲಿ ಹಾದಿದ್ದರೂ ನೆನಪು ತುಂಬಾ ಚಿಕ್ಕವರಾಗಿದ್ದೆವು... ಮುದೆ ಎಷ್ಟೋ ವರ್ಷಗಳ ನಂತರ ಸಿನಿಮಾಡ್ ಆಹೆಸರು ಗೊತ್ತಾಯ್ತು. ಧ್ವನಿ ಮತ್ತು ಸಂಗೀತ ಚನ್ನಾಗಿದೆ
@m.mahadevashettykandahalli1662 Жыл бұрын
Tq ಸರ್ 🙏🙏🙏
@aswathanarayanaswamy7938 Жыл бұрын
ಒಬ್ಬೊಬ್ಬರ ಕಂಠ ಸಿರಿ ಬೇರೆ ಬೇರೆ ಇರುತ್ತೆ ನಿಮ್ಮ ಕಂಠ ಸಿರಿಯೂ ಚನ್ನಾಗಿದೆ 👍👍
@m.mahadevashettykandahalli1662 Жыл бұрын
Tq ಸರ್
@gurbasayyas27064 ай бұрын
Hi bhihuhn is
@kalaelagaiah4 ай бұрын
Tq,sir@@gurbasayyas2706
@MaruthiM-o5l20 күн бұрын
Nimma kntta hanageey hidee very nice 🔥💯💪🙏👍@@m.mahadevashettykandahalli1662
@shashidhar35178 ай бұрын
ಕಣ್ಣಲ್ಲಿ ಕಣ್ಣೀರು ತುಂಬಿ ಬರುತ್ತೆ ಈ ಅದ್ಬುತ ಹಾಡು ಕೇಳಿ ನಿಮಗೆ ಕೋಟಿ ಕೋಟಿ ನಮನಗಳು
@m.mahadevashettykandahalli16628 ай бұрын
ಧನ್ಯವಾದಗಳು
@veerannakambli91482 жыл бұрын
ಹೃದಯ ಸ್ಪರ್ಶಿಸುವಂತ ಹಾಡು , ಸಾರ್ ನಿಮ್ಮ ದ್ವನಿಯಲ್ಲಿ ಈ ಹಾಡುಕೇಳಲಿಕ್ಕೆ ನಾವೇ ಭಾಗ್ಯವಂತರು, ಸಂಗೀತದ ಪರಿಕರಗಳನ್ನು ನುಡಿಸಿದ ಎಲ್ಲಾ ಕಲಾವಿದರಿಗೂ ಧನ್ಯವಾದಗಳು 💐💐💐💐💐💐
@m.mahadevashettykandahalli16622 жыл бұрын
Tq ಸರ್
@chandrappakcn86262 жыл бұрын
ಓಂ ಶಾಂತಿ, ಬಹಳಷ್ಟು ಮನೋಜ್ಞವಾಗಿ ಹಾಡಿದ್ದಾರೆ ಆನಂದವಾಯಿತು ನಮಸ್ತೆ ನಮಸ್ತೆ ನಮಸ್ತೆ ನಿಮಗೆಲ್ಲರಿಗೂ ಓಂ ನಮಃ ಶಿವಾಯ.
@m.mahadevashettykandahalli16622 жыл бұрын
@@chandrappakcn8626 tq ಸರ್ 🙏
@lavanyam4275 Жыл бұрын
Idu..badaku...saavu.....entha..adbutha.. Jay hind.🙏
@RachappaAngadiAngadi Жыл бұрын
ಒಳ್ಳೆಯ ಹಾಡು ಸರ್
@rajendrakannada97973 ай бұрын
ಅದ್ಭುತವಾದ ಧ್ವನಿಯಲ್ಲಿ..ಈ ಹಾಡು ಮನಮೋಹಕವಾಗಿದೆ..
@m.mahadevashettykandahalli16623 ай бұрын
@@rajendrakannada9797 tq sir 🙏
@Parashivaiah3 ай бұрын
ತುಂಬಾ ಹಳೆಯ ಚಿತ್ರದ ಹಾಡು, ಒಳ್ಳೆಯ ಅರ್ಥವಾದ ಹಾಡು, ಸೊಗಸಾಗಿ ಹಾಡಿದ್ದೀರಿ
@ramakrishnareddyps94002 жыл бұрын
ಭಾವನಾತ್ಮಕ ಶೋಕ ಗೀತೆ. ಈ ಹಾಡು ನಿಮ್ಮ ಮೂಲಕ ಕೇಳಿದ್ದಕ್ಕೆ ಧನ್ಯವಾದಗಳು 🙏🙏
@m.mahadevashettykandahalli16622 жыл бұрын
ಧನ್ಯವಾದಗಳು ಸರ್ 🙏🙏🙏
@gangaraju1512 жыл бұрын
@@m.mahadevashettykandahalli1662 gfg
@SurendraReddyKoppad-pc7qw24 күн бұрын
ಒಳ್ಳೆಯ ಎದೆ ತುಂಬಿ ಹಾಡಿದರೆ ನಿಮ್ಮ ಹಾಡಿಗೆ ನನ್ನ ನಮನಗಳು
@PrabhudevMKale Жыл бұрын
ತುಂಬಾ ಚೆನ್ನಾಗಿದೆ ಹೃದಯ ಮಿಡಿಸುವ ಗೀತೆ
@m.mahadevashettykandahalli1662 Жыл бұрын
Tq sir
@BramhamandaiahR9 ай бұрын
Super song guru
@kalpanajl7774 ай бұрын
ನನಗೆ ತುಂಬಾ ದುಃಖವಾಗುತ್ತದೆ
@basavalinga40972 жыл бұрын
ಸೂಪರ್ ಸರ್ 🙏🏻🙏🏻🙏🏻ನಿಮ್ಮ ಜಾನಪದ ಗೀತೆಗಳು ಇಂಗೆ ಮುಂದುವರಿಯಲಿ 💐💐💐💐💐ದೇವರು ಒಳ್ಳೆ ಆಯುಷ್ಯ ಆರೋಗ್ಯ ಕೊಡ್ಲಿ
@m.mahadevashettykandahalli16622 жыл бұрын
Tq ಸರ್ 🙏🙏🙏
@rajun8412 Жыл бұрын
@@m.mahadevashettykandahalli1662 vh
@parameshwarappa5314 Жыл бұрын
a😊😊😊1
@parameshwarappa5314 Жыл бұрын
@@rajun8412😊Qpqqpppppppp00ppL*❤
@SushilaradhyaSomaradhya9 ай бұрын
ಸೂಪರ್ 👍
@JagadhishpJagadhishp8 ай бұрын
ತುಂಬಾ ಸೊಗಸಗಿ ಹಾಡಿದೀರ ಸರ್ 👌👌♥️
@m.mahadevashettykandahalli16628 ай бұрын
Tq ಸರ್
@basavarajaavanti86682 жыл бұрын
ಈ ಭಾವನಾತ್ಮಕ ಶೋಕದ ಹಾಡನ್ನು ಭಾವನಾತ್ಮಕ ಹೃದಯ ಮುಖ್ಯವಂತೆ ಹಾಡಿದ್ದೀರ ನಿಮಗೆ ಧನ್ಯವಾದಗಳು
@gaganaputtu9770 Жыл бұрын
9mm,....,...llo
@nagarajm6126 Жыл бұрын
ಊ
@amithkumarmg3467Ай бұрын
ಈ ಹಾಡು ಹಳೆಯ ಕಾಲದ ಹಾಡು ತುಂಬಾ ಚೆನ್ನಾಗಿದೆ. ಕೇಳುತ್ತಿದ್ದರೇ ಮನಸಿಗೆ ತುಂಬಾ ನೋವು ಹಾಗೂ ಸಂತೋಷ ಉಂಟಾಗಿ ಕಣ್ಣಲ್ಲಿ ನೀರು ತುಂಬಿಕೊಳ್ಳುತ್ತದೆ.
@amruthab12807 ай бұрын
Team super Bajana karya krama voice very good
@bhagyabsbhagyabs4240 Жыл бұрын
God bless you brother super song manasige tumba nemmadi sigutte 🙏🙏😞😞👌👌👍👍❤🌹💐💐💐
@krishnappakrishna40338 ай бұрын
VERY GOOD SONG AND VERY GOOD TEAM WORK 👍🙏💯💯💯💯💯
@VijayKumarSalimath-g6m6 ай бұрын
Tumba chennagide dhanyvadagalu🙏🙏
@sagartenthouse63165 ай бұрын
ಸೂಪರ್ ಕಂಠ 🙏🏻🙏🏻🙏🏻🙏🏻
@puttaswamyputtu2284 Жыл бұрын
Yalarnu tandge karedu kondu. Oguvha shaktiyanu drvrendu nambideve....e savu neyave. Yenutide nana manasu....e dehadinada dora ade yek atamve....e savu neyave.... super songs
@thoyakakshi81442 жыл бұрын
ಅತ್ತ್ಯದ್ಭುತ gaayana
@nagarajuss7281 Жыл бұрын
ನನಗೆ ಇಷ್ಟವಾದ ಹಾಡು ಕೇಳಿ ಸಂತೋಷವಾಯಿತು
@BalachandraAB-po9hw5 ай бұрын
Thanks sir 🙏
@lakshmanpujarylakshmanpuja97785 ай бұрын
Super song sir👌
@swathisv26646 ай бұрын
super sir I miss u ma lot❤
@ChandraiahmalleshannaАй бұрын
Un forgetable song those who are loosing children's tq
@AnjaniPutra-iv4lx5 ай бұрын
Thumba channagi. Haadidira. 🙏🙏🙏🙏😭
@VenkateshN-v8o Жыл бұрын
Super voice tone music very good excited venkatesh.N.
@rukminihghg3175Ай бұрын
ಹಳೆಯ ಚಿತ್ರ ಗೀತೆ ಸೂಪರ್ ಸಾಂಗ್ ಸೂಪರ್ ವಾಯ್ಸ್.
@m.mahadevashettykandahalli1662Ай бұрын
@@rukminihghg3175 tq ಸರ್
@mallikarjunvandli6664 Жыл бұрын
Super sir adbutvagi hadidiri .🙏
@cmshankar2 жыл бұрын
ಘಂಟಸಾಲ ರವರ ಧ್ವನಿಯಲ್ಲಿ ಕೇಳುವುದಕ್ಕೂ ನಿಮ್ಮ ಧ್ವನಿಯಲ್ಲಿ ಕೇಳುವುದಕ್ಕೂ ಸಾಕಷ್ಟು ವ್ಯತ್ಯಾಸವಿದೆ... ನಿಮ್ಮ ಹಾಡನ್ನು ದಿನಕ್ಕೊಮ್ಮೆಯಾದರೂ ಕೇಳಿದರೆ ನನಗೆ ಸಮಾಧಾನ. ಅಷ್ಟರ ಮಟ್ಟಿಗೆ ನಿಮ್ಮ ಧ್ವನಿ ಗಟ್ಟಿಯಾಗಿದೆ. ನಿಮ್ಮ ಗಾಯನ ಪ್ರತಿಭೆ ಅತ್ಯದ್ಬುತ
@m.mahadevashettykandahalli16622 жыл бұрын
Tq sir ನಿಮ್ಮ ಆಶೀರ್ವಾದ ಸದಾ ಹೀಗೆ ಇರಲಿ
@parijathat.p85182 жыл бұрын
I heard this song daily several times tq
@cmshankar2 жыл бұрын
@@parijathat.p8518 Sir Nimma Mobile Number Kodi
@smitajoshi65912 жыл бұрын
@@m.mahadevashettykandahalli1662
@shivannarh43192 жыл бұрын
😂à. 🙏🙏🏿
@kalpanajl7774 ай бұрын
ಈ ಹಾಡು ಕೇಳಿದರೆ ನನಗೆ
@premanandakavrady3462 жыл бұрын
ಸತ್ಯಹರಿಶ್ಚಂದ್ರ ಚಿತ್ರದ ಈ ಹಾಡು ಅತ್ಯಂತ ಅರ್ಥಪೂರ್ಣವಾಗಿದ್ದು, ಮರೆತುಹೋಗುವ ಹಂತಕ್ಕೆ ಬಂದಿದ್ದು ಈಗ ನೆನಪಿಸಿದ್ದಕ್ಕೆ ಧನ್ಯವಾದಗಳು.
@ganapamendon13062 жыл бұрын
Ok
@ramnathraodkp82192 жыл бұрын
సార్ ఒహిలేశ్వర చిత్రద గీతె అనిసుత్తె సార్ హరిశ్చంద్ర ఫిలిమ్ అల్ల సార్ తప్పు తిళియబేడి తుంబ చన్నాగి హౕడిదీర సార్ ప్రసార మాడిద ఛానల్ అవరిగె నమస్కారగళు 🙏🙏 నిమ్మ గురుగళిగె నమస్కారమగళు 🙏🙏💐💐
@MOHANKUMAR-hz6on Жыл бұрын
ಈ ಗೀತೆ ಸತ್ಯ ಹರಿಶ್ಚಂದ್ರ ಚಿತ್ರದಲ್ಲ.ಓಹಿಲೇಶ್ವರ ಚಿತ್ರದ್ದು
@madhavarao74705 ай бұрын
ಮಾನ್ಯರೇ ಈ ಹಾಡು ಸತ್ಯ ಹರಿಶ್ಚಂದ್ರ ಸಿನಿಮಾದಲ್ಲಿಲ್ಲ ಇದು " ಓ ಹಿಲೇಶ್ವರ " ಚಿತ್ರ ದ ಹಾಡು .
@Sunanda-ei8dk4 ай бұрын
Yentha manamidiyuva hadu kanneere bartha ede super 👌😭👌😭👌😊