ರಾತ್ರಿಯಿಂದ ಕಾಯುತ್ತಿದ್ದೇವೆ ತಾಳ ಮೇಳ ಮೃದಂಗ ಹಾರ್ಮೋನಿಯಂ ಲಯ ಸಾಹಿತ್ಯ ಗಾನ ತಮ್ಮಲ್ಲಿದೆ ನಮ್ಮ ಹೃದಯದ ತಂಪು ಗುರುವಿನ ಆಶೀರ್ವಾದ ದೇವರ ಆಶೀರ್ವಾದ ಹಿರಿಯರ ಮಾರ್ಗದರ್ಶನ ಸವೀಕರಣದಕರ ಹಾಲನಾದಕರ ಮಂತ್ರಮುಗ್ನರನ್ನಾಗಿ ಮಾಡುವ ನಿಮಗೆ ಯಶಸ್ಸು ಆರೋಗ್ಯ ಆಯಸ್ಸು ಆ ದೇವರು ನೀಡಲಿ ಎಂದು ಪ್ರಾರ್ಥಿಸುವೆ
@shriramacharpuranik92623 ай бұрын
🙏🙏🙏🙏
@malashetty44212 ай бұрын
ಆಹಾ ಎಂಥ ಸೊಗಸಾದ ಗಾಯನ ಅರ್ಥಪೂರ್ಣ 🙏🙏🙏🙏🙏
@lalithammah32702 ай бұрын
Aaaaaaaaaaaaaa
@jyothisudhigp2 ай бұрын
😢😢😢😢😮😮😮😮😢😢😢😢@@shriramacharpuranik9262
@varadarajmr151426 күн бұрын
ಅಧ್ಬುತವಾದ ಗಾಯಾನ ಮಧುರವಾದ ಕಂಠ
@gopaljoshi801018 күн бұрын
पुरंदर दासजीके एक एक पद बहुत मधुर और बोधप्रद हैं.ಪುರಾಣಿಕರು ಬಹಳೇ ಮಧುರ ಹಾಡಿದರು. ಶುಭಾಶಯಗಳು.
@VittalaMurthy-sx8rc14 күн бұрын
ಬಹಳ ಚೆನ್ನಾಗಿದೆ ಧನ್ಯವಾದಗಳು.ವಿಠ್ಠಲಮೂರ್ತಿ.
@vrindarathnakar175221 күн бұрын
Wonderful voice and beautiful bhajan
@vijayakrishnamurthy58904 ай бұрын
ಈ ತರಹದ programs ಈಗಿನ ಮಕ್ಕಳಿಗೆ ಮೇಲಿಂದಮೇಲೆ ಕಿವಿಗೆ ಬೀಳುತ್ತಿದ್ದರೆ ಒಳ್ಳೆಯ ಸಂಸ್ಕಾರ ಕೊಟ್ಟಂತೆ.
@MamathaAmin-kz5hhАй бұрын
ಭಗವಂತ ನಿಮ್ಮನ್ನು ನೂರ್ಕಾಲ ಚೆನ್ನಾಗಿಡಲಿ 😢😢😢 ಅದ್ಭುತ ಸ್ವರ... 👌👌👌👌🧿🧿❤️👏
@SaiRam-q8q2 ай бұрын
ಉಡುಪಿ ಜನರ ಹಾಡು ಕೇಳೋಕೆ ಅವರನ್ನು ನೋಡೊಕೆದೇವರು ಬಂದೇ ಬರುತ್ತಾನೆ.
@vijaykumarpatil55902 күн бұрын
ನಿಮ್ಮ ಮದುರ ಕಂಠ ಕೇಳಿ ಧನ್ಯ ನಾದೆ 🙏
@chandramathijagadish245312 күн бұрын
ಬಹಳ ಚೆನ್ನಾಗಿ ಹಾಡಿದಿರಿ ಧನ್ಯವಾದಗಳು
@puranikakumbhasi88364 ай бұрын
ಈಗಿನ ಆಧುನಿಕ ಕಾಲದ ಮಕ್ಕಳಿಗೆ ಅರಿವು ಮೂಡಿಸುವ ಕಾರ್ಯ,ಧನ್ಯವಾದ. ಕುಂಭಾಸಿ ಯಿಂದ ಜನಾರ್ಧನ ಪುರಾಣಿಕ.
@Parashivaiah4 ай бұрын
ಈಗಿನ ಪೀಳಿಗೆಗೆ ಬೇಕಾದಂತಹ ಮತ್ತು ತುಂಬಾ ಅರ್ಥವತ್ತಾದ ಹಾಡನ್ನು ಹಾಡಿದ್ದೀರಿ, danyavadagalu
@sumahomes-i4i4 ай бұрын
Totally agree.. They will learn once parents are gone.
@DistantGlowingStar4 ай бұрын
My. Son falls into category , How bolted from telling me that I'm not his father.
@sumahomes-i4i4 ай бұрын
@@DistantGlowingStar Sorry to hear. He will learn the lesson and repent.
@mahantappabelagall399829 күн бұрын
Melodious voice. God bless you Puranic sir
@H.V.BasavarajuBasavarajuАй бұрын
Very great youer hetta thayee thande hadu pranamagalu gurugale
@shantavasudev10035 ай бұрын
ಹರೇ ಶ್ರೀನಿವಾಸ ಅರ್ಥಗರ್ಭಿತ ವಾದ ಪುರಂದರದಾಸರ ಸಾಹಿತ್ಯವನ್ನು ಭಾವಪೂರ್ಣ ವಾಗಿ ಹಾಡಿದ ಆಚಾರ್ಯರಿಗೆ ಅನಂತಾನಂತ.ನಮಸ್ಕಾರಗಳು.,
@phattepurpetroleums368123 сағат бұрын
Tumba Danyavadagalu gurugale
@cksrinivas6871Ай бұрын
Enjoyed,full of meaning well rendered further excellent comments by expert present
@UshaDevi-xq3nk6 күн бұрын
Super nice song
@ಗೋಪಾಲಕೆ.ಎನ್3 ай бұрын
ಅದ್ಭುತವಾಗಿ ಆಡಿದ್ದೀರ ಗುರುಗಳೇ ❤
@padmanabhavarakhedi60202 ай бұрын
ಸುಶ್ರಾವ್ಯವಾಗಿ ಹಾಡಿದ್ದೀರಿ.....
@bhagyashreeayachit10805 ай бұрын
ತುಂಬಾ ಒಳ್ಳೆಯ ಸಂದೇಶದೊಂದಿಗೆ 🎉 ತುಂಬಾ ಸುಂದರವಾಗಿ 👌ಮನಮುಟ್ಟುವಂತೆ ಹಾಡಿದಿರಿ💯
@shriramacharpuranik92624 ай бұрын
ಧನ್ಯವಾದಗಳು, ಎಲ್ಲಾ ಗುರುಗಳ ಕೃಪೆ ಮತ್ತು ದೇವರ ಕಾರುಣ್ಯ
@savithrisankarshana6964 ай бұрын
Acharyare nimma hadu adbhuta 🙏🙏
@ShreepathiTantry-s6q3 ай бұрын
Very melodious
@ಹವ್ಯಕಸಿರಿವೃಂದ4 ай бұрын
ಈಗಿನ ಕಾಲದ ಮಕ್ಕಳು ಪದೇ ಪದೇ ಈ ತರದ ಭಾವದ ಹಾಡು ಕೇಳಬೇಕು ತುಂಬಾ ಚೆನ್ನಾಗಿ ಹಾಡಿದ್ದಾರೆ
@umanagaraj2589Ай бұрын
Excellent super fine voice
@anujreels225 ай бұрын
ಎದೆ ತುಂಬಿ ಬಂತು ನಿಮ್ಮ ಹಾಡು ನಿಮ್ಮ ಹಾಡುಗಾರಿಕೆ ಅಬ್ಬಾ ಎಷ್ಟು ಮಧುರಾ ನಿಜವಾಗಿ ಕೇಳಿ ಆನಂದವಾಯಿತು
@basavarajuhb47013 ай бұрын
ಸ್ವಾಮಿ ನಿಮ್ಮ ಈ ಸಂಗೀತ ತುಂಬಾ sumsdhura ಹಾಗೂ vichaarayuthavagide ತಮ್ಮ ಈ ಪ್ರಯತ್ನಕ್ಕೆ ನಮ್ಮ ಅನಂತ ಧನ್ಯವಾದಗಳು ಮತ್ತು ಈ ಸಲಹೆ ಇನ್ನೂ ಮುಂದುವರೆಸಿ rendu ನಾವು harasuvevu bagavanthanu ನಿಮಗೆ aayuraroogyavannu karunisalendu nammagala ಪ್ರಾರ್ಥನೆ
@omprakashn76624 ай бұрын
ಒಳ್ಳೆಯ ಹಾಡು. ಇ ಕಾಲಕ್ಕೆ ಮಕ್ಕಳು ಕೇಳಬೇಕಾದ ಹಾಡು. ಗಾಯನ ಚೆನ್ನಾಗಿ ಇದೆ 👍👍🌹🌹
@shriramacharpuranik92624 ай бұрын
ಧನ್ಯವಾದಗಳು
@jaganmohanraoharipanthulu76154 ай бұрын
Dhanyavadagalu
@savithajotesavimaatu10483 ай бұрын
ಗುರು ಆಚಾರ್ಯ ರೆ ಗುರು ವಂದನೆಗಳು
@ramadevik6538Ай бұрын
ಸೂಪರ್ ಸರ್
@MuralidharaHS-k7x4 ай бұрын
ಸುಶ್ರಾವ್ಯ ಗಾಯನ, ಮತ್ತೊಂದುಸಲ ಮತ್ತೆ ಕೇಳಬೇಕೆಂದು ಅನಿಸಿವುದು. ಹಾಡುಗರಿಕೆ ಮುಂದುವರಿಯಲಿ, ಅದಕ್ಕೆ ಭಗವಂತನ ಕೃಪೆ ಇರಲಿ ಮುರಾಳೀಧರ, ಬೆಂಗಳೂರು
@sureshnaidu360320 күн бұрын
Super super super super super
@umadevi49403 ай бұрын
Excellent Athi adbhuthamaina voice .
@RavindraKumar-br4bb3 ай бұрын
Super swamiji very melodies soft voice. God bless you.
@parimalasudha65552 ай бұрын
A VERY SOULFUL SINGING BY SRI RAMA ACHAR.GOD BLESS YOU.
ನೀವು ಹಾಡುತ್ತಿದ್ದ ರೇ ಮನ ತುಂಬಿ ಬರುತ್ತೆ ಅಳು ಸಹ ಬರುತ್ತೆ ನನ್ನ ಮನಸ್ಸಿನಲ್ಲಿ ವೇದನೆ ಉಂಟು ಆದರೆ ನಿಮ್ಮ ಕಂಠ 👌🏻ಸ್ವಾಮಿ 🙏🏻
@shriramacharpuranik92624 ай бұрын
ಧನ್ಯವಾದಗಳು
@gunduraoyadawad451Ай бұрын
ಪ್ರತ್ಯಕ್ಷ ದೇವರು ತಂದೆ ತಾಯಿ ಮತ್ತು ಕುಲಗುರುಗಳು 🙏🙏🙏🌹👍
@bhagyalakshmisr96644 ай бұрын
Namaste to all , Beautiful and very meaningful song . Thank you .
@SEswarappa-i5b3 ай бұрын
VERY VERY FINE AND. MANY PEOPLE'S ARE TO OPEN EYE SMUSIC VOICE ARE GOOD
@eandlprincipalmatrusri29004 ай бұрын
Super... Tumba chennagi haadidhira
@ParashuramKabbaragi-o9u3 ай бұрын
Very good song acharyare 💐🙏🙏🙏🙏🙏🙏🙏🙏🙏🙏
@sureshap33333 ай бұрын
ಇತ್ತೀಚಿನ ದಿನಗಳಲ್ಲಿ ಈರೀತಿಯ ನೀತಿ ಬೋಧಕ ಹಾಡುಗಳ ಪ್ರದರ್ಶನ ಅಗತ್ಯವಾಗಿದೆ ಗಾಯನ ಅತ್ಯುತ್ತಮ
@sreemathisreemathi92614 күн бұрын
ತುಂಬಾ ದನ್ಯವಾದಗಳು
@MouneshBadiger-r2jАй бұрын
ಈ ಹಾಡು ತುಂಬಾಸೊಗಸಾಗಿ ಮುಡಿಬಂದಿದೆ
@vithalraokulkarni21424 ай бұрын
ಧನ್ಯವಾದಗಳು ಆಚಾರ್ಯರೇ ಈ ಹಾಡಿನಲ್ಲಿ ರಾಗ ತಾಳ ಭಾವ ಮತ್ತು ಅದಕ್ಕಿಂತ ಹೆಚ್ಚಾಗಿ ಭಕ್ತಿ ತುಂಬಿ ತುಳುಕುತ್ತಿದೆ ಧಾರವಾಡದಲ್ಲಿ ಇರುವ ನಾವು ತಾವು ಧಾರವಾಡದವರೇ ಆಗಿರುವ ಪ್ರಯುಕ್ತ ತಮ್ಮ ಕಾರ್ಯಕ್ರಮವನ್ನು ಧಾರವಾಡದಲ್ಲಿ ನೋಡುವ ಭಾಗ್ಯ ಆದಷ್ಟು ತೀವ್ರ ಒದಗಿ ಬರಲಿ
@karanamkoteswararao7663 ай бұрын
Super Acharya.
@murthyb.m.t81233 ай бұрын
Excellent now days hearing this song very essential.
@sreemathisreemathi9264 ай бұрын
ಜೈ ಶ್ರೀ ಕೃಷ್ಣ ತುಂಬಾ ಚೆನ್ನಾಗಿಹಾಡಿದ್ದೀರ ವಂದನೆಗಳು
@girijakulkarni85573 ай бұрын
ಹರೇ ಶ್ರೀನಿವಾಸ🙏 🙏ತುಂಬಾ ಚೆನ್ನಾಗಿ ಹಾಡಿದ್ದೀರಾ ಗುರುಗಳು 🙏🙏👌👌
@BaburaoSajjensetty3 ай бұрын
Super hadiddeeriacharere abinandanegalu
@prahaladacharyahanded24214 ай бұрын
ತುಂಬಾ ಸುಂದರವಾಗಿ ಮನಮುಟ್ಟುವಂತೆ ಹಾಡಿದ್ದು ವಿಶೇಷವಾಗಿದೆ
@roopakulkarni98204 ай бұрын
ಸಂಪ್ರದಾಯಿಕ ಉಡುಗೆಯೆಲ್ಲಿ ಕಾರ್ಯಕ್ರಮ ತುಂಬಾ ಅದ್ಭುತ ವಾಗಿದೆ, 🙏
@geethasingh66504 ай бұрын
ಬಹಳ ರಾಗ ಲಾಪನೆ ಕೇಳಬೇಕು ಎನಿ ಸುತ್ತದೆ ಧನ್ಯವಾದಗಳು 🙏🙏🙏💐💐💐💐
@shriramacharpuranik92624 ай бұрын
ಧನ್ಯವಾದಗಳು
@ravindrabijapur25064 ай бұрын
ಜೈ ಶ್ರೀ ರಾಮ, ತುಂಬಾ ಚೆನ್ನಾಗಿ ಹಾಡಿದ್ದೀರಿ ಭಗವಂತನ ಆಶೀರ್ವಾದ ಸದಾ ಇರಲಿ 🌹🌹🙏🙏
@Purushotam-t3q4 ай бұрын
ತುಂಬಾ.ಮಧುರವಾಗಿ.ಹಾಡಿದ್ದಿರಿ..
@sadashivrao64454 ай бұрын
Superbly Sung. God Bless All. I felt as though I was On a Beautiful Journey
@shriramacharpuranik92624 ай бұрын
ಧನ್ಯವಾದಗಳು
@KoriAshok4 ай бұрын
Really wondarful message to all Hattsap sir
@pavithrab.c34824 ай бұрын
ಒಳ್ಳೆಯ ಗಾಯನ, ಒಳ್ಳೆಯ ವಿಮರ್ಶೆ
@chinnunandi60414 ай бұрын
Tumba olleya sushravy dwani gurugale🙏🙏👌👌
@jayashreekatti93015 ай бұрын
ಭಗವಂತ ಕೊಟ್ಟ ವರ ಅತ್ಯದ್ಭುತ ಗಾಯನ ಕಂಠ 👌👌👏🏼👏🏼👏🏼
@parvathichikkadevaraja18374 ай бұрын
ತುಂಬಾ ಭಾವಪೂರ್ಣವಾಗಿ ಹಾಡಿದ್ದೀರಿ ಸರ್🙏
@manjulagad11474 ай бұрын
ಇಂತಹ ವಿದ್ವಾಂಸರನ್ನು ಬೆಳೆಸಿದ ಗುರುಗಳಿಗೆ ಅನಂತಾನಂತ ನಮನಗಳು