ಅಮ್ಮ ನಮಸ್ತೆ🙏🙏 ನೀವು ಹೇಳಿದ್ದು ನೂರಕ್ಕೆ ನೂರರಷ್ಟು ಸತ್ಯ ನೀವು ಹೇಳಿದಂತಹ ಘಟನೆ ನಮ್ಮ ಮನೆಯಲ್ಲಿ ಕೂಡ ನಡೆದಿತ್ತು ಬಾವಿಯೊಳಗಿನ ಮಣ್ಣನ್ನ ತೆಗೆದು ಮೇಲ್ಗಡೆ ಹಾಕಿದ್ದರು ಆ ಬಾವಿಯೊಳಗಿನ ಮಣ್ಣಿನಿಂದ ನಮಗೊಂದು ಬಂಗಾರದ ಓಲೆ ಸಿಕ್ಕಿತ್ತು ಸಿಕ್ಕಿದಾಗ ನಮಗೆ ತುಂಬಾ ಖುಷಿಯಾಯಿತು ಆ ಓಲೆಯನ್ನು ಕರಗಿಸಿ ಅಮ್ಮ ತಂಗಿಯ ಕಿವಿ ಚುಚ್ಚಿದ್ರು ಓಲೆ ಸಿಕ್ಕಿದಾಗ ನಮ್ಮ ಆತ್ಮೀಯರೂ ಹೇಳಿದ್ದರು ನಿಮಗೆ ಚಿನ್ನ ಸಿಕ್ಕಿತಲ್ಲ ನಿಮ್ಮ ಚಿನ್ನದಂತಹ ಒಂದು ವಸ್ತು ಕಳೆದು ಹೋಗುತ್ತದೆ ಎಂದು ಸ್ವಲ್ಪ ವರ್ಷಗಳು ಕಳೆದು ಹೋದ ಮೇಲೆ ಒಂದು ದುರ್ಘಟನೆಯಲ್ಲಿ ನಮ್ಮ ತಮ್ಮನನ್ನು ಕಳೆದುಕೊಂಡೆವು ಅದು ನಮಗೆ ಚಿನ್ನಕ್ಕಿಂತಲೂ ಹೆಚ್ಚಾದದ್ದು ಆತ್ಮೀಯರು ಹೇಳಿದ ಮಾತು ಸತ್ಯವಾಗಿತ್ತು ಆ ಓಲೆ ಮಾತ್ರ ಯಾರದ್ದೂ ಆಗಿರಲಿಲ್ಲ ತುಂಬಾ ಹಳೆಯ ಕಾಲದ ಓಲೆ ತರ ಕಾಣಿಸುತ್ತಿತ್ತು ಅದು ಸಿಕ್ಕಿದ ನಂತರ ನಾವು ಕಳೆದುಕೊಂಡದ್ದು ಅದೆಷ್ಟೋ ಪಾಲು ದೊಡ್ಡ ಚಿನ್ನವನ್ನು ಆ ಘಟನೆಯನ್ನು ಎಂದಿಗೂ ಮರೆಯಲು ಸಾಧ್ಯವೇ ಇಲ್ಲ ಯಾವ ವಸ್ತುವೆ ಸಿಗಲಿ ನಾವು ಮುಟ್ಟುವುದಿಲ್ಲ ಇದು ನಮಗೆ ವಿಧಿ ಕಲಿಸಿದ ಪಾಠ
@VeenaJoshi Жыл бұрын
ನಿಧಿ ಸಿಕ್ಕಾಗ ಅದು ಖಂಡಿತಾ ಬಲಿ ಬೇಡುತ್ತೆ
@sharanyabhaskarsherigar9156 Жыл бұрын
@@VeenaJoshi ಸತ್ಯ
@bhagyal1155 Жыл бұрын
ನನಗೆ ಪರಿಚಯದ ಮುಸ್ಲಿಂ ಮನೆಗೆ ಹಲವು ಕಪ್ಪು ಸರ್ಪ ಗಳು ಓಡಾಡಲು ಶುರು ಮಾಡಿದವು. ಅವರು ಹಿಂದೂ ಜ್ಯೋತಿಷಿಗಳ ಬಳಿ ವಿಚಾರಿಸಿ ನಿಧಿಯೂ ಬೇಡ ಬಲಿ ಬೇಡ ಅಂದು ತಕ್ಷಣ ಮನೆ ಮಾರಿದರು
@nethraradhika8079 Жыл бұрын
ಅಮ್ಮ ತೆಂಗಿನಕಾಯಿ ಅಲ್ಲಿ ಹು ಬಂದ್ರೆ ಶಭ ಸೂಚಕ ನಾ? ಅಶುಭ ನಾ ತಿಳ್ಸಿಕೋಡಿ ಅಮ್ಮ
@manjulas9374 Жыл бұрын
Nija veena I am 64 years old nanna annange gold thale sikkettu templege kotteve but namma aparna kalakodvè nimmamatù nija veena
@jagadishajagadish4438 Жыл бұрын
🙏 mam ತುಂಬಾ ಒಳ್ಳೆ ಮಾಹಿತಿ. ಮಕ್ಕಳಿಗೆ ಧೈರ್ಯ ಕಡಿಮೆ ಇದ್ರೆ ಏನು ಮಾಡಬೇಕು ಅದಕ್ಕೆ ಯಾವುದ್ರು ಪೂಜೆ ಅಥವಾ ಮಂತ್ರ ದಯವಿಟ್ಟು ತಿಳಿಸಿ ಕೊಡಿ ಧನ್ಯವಾದಗಳು 🙏
@gowrim6465 Жыл бұрын
ಅಮ್ಮ ಧನ್ಯವಾದಗಳು ನಿಮಗೆ ತುಂಬಾ ಒಳ್ಳೆಯ ಮಾಹಿತಿಯನ್ನು ತಿಳಿಸಿದ್ದೀರಿ ಹಾಗೆ ನಿಮಗೆ ನಾನು ಒಂದು ಸಂತೋಷವಿದ್ದ ವಿಷಯವನ್ನು ತಿಳಿಸುತ್ತಿದ್ದೇನೆ ಅದು ಏನೆಂದರೆ ನೀವು ಹೇಳಿಕೊಟ್ಟಂತಹ ಪೂಜೆ ಇರಬಹುದು ಹಾಗೂ ಮಂತ್ರಗಳನ್ನು ನಾನು ಪಟನೆ ಮಾಡಿ ಪೂಜೆಗಳನ್ನು ಮಾಡುತ್ತಿದ್ದೇನೆ ನನಗೆ ದೇವರು ಎಲ್ಲಾ ಒಳ್ಳೆಯದೇ ಮಾಡುತ್ತೇನೆ ನಿಮ್ಮ ದಯೆಯಿಂದ ಹಾಗೂ ನಮ್ಮ ರಾಘವೇಂದ್ರ ದಯದಿಂದ ನಾನು ಮಂತ್ರಾಲಯಕ್ಕೆ ಹೋಗಿ ಬಂದೇನು ತುಂಬಾ ತುಂಬಾ ಖುಷಿಯಾಯಿತು ನನಗೆ ಪೂರ್ವಜನ್ಮದ ಪುಣ್ಯವೋ ಏನೋ ಅನಿಸಿತು, ಮಂತ್ರಾಲಯವನ್ನು ನೋಡಿ ನಾನು ದೇವಲೋಕ ಸರ್ವ ಲೋಕವನ್ನೇ ನೋಡಿದಂತಾಯಿತು ಹಾಗೂ ನಾವು ಹೋಗಿದ್ದ ಪುಣ್ಯವೇನೆಂದರೆ ನಮಗೆ ರಾಯರ ಸೇವೆ ಮಾಡುವುದಕ್ಕೆ ಸಿಕ್ಕಿದ್ದು ಪರಿಮಳ ಪ್ರಸಾದ ಸೇವೆ ಮಾಡಿದೆವು ಹಾಗೂ ಅಲ್ಲಿ ಭರತನಾಟ್ಯ ಇದೆಲ್ಲ ತುಂಬಾನೇ ನೋಡೋದಕ್ಕೆ ಎರಡು ಕಣ್ಣು ಸಾಲಲಿಲ್ಲ ಅಮ್ಮ ತುಂಗಭದ್ರ ನದಿಯಲ್ಲಿ ಸ್ನಾನ ಮಾಡಿ ನಾವು ತುಂಬಾ ಪುನೀತರಾದವು ನಾನು ಹೋಗುವ ಜೊತೆಯಲ್ಲಿ ನಾನು ನನ್ನ ಮನೆಯವರೆಲ್ಲರೂ ಸೇರಿ 16 ಜನ ಹೋಗಿದ್ದೆವು. ನನ್ನಿಂದಾಗಿ ಇಷ್ಟು ಜನ ರಾಯರ ದೃಶ್ಯವನ್ನು ಮಾಡಿದಿರಲ್ಲ ನಾನೇ ಪುಣ್ಯವಂತೆ ಅನ್ನಿಸ್ತು ಅಮ್ಮ ನಿಮಗೆ ಕೋಟಿ ಕೋಟಿ ಧನ್ಯವಾದಗಳು ಅಮ್ಮ ಓಂ ಸಾಯಿ ರಾಮ್
@SantoshJayarathna5 күн бұрын
Thank you for sharing ma'am and good night and sweet dreams and take care okay 👍
@RekhaPruthvi-nh9ro Жыл бұрын
Amma road Alli namage ondu Lakshmi vigraha sikkide adu sumaru 15 years munche sikkide adare adanna thegidu ittiddare...pooje maduthilla, namage kaleda 2 years inda thumba kashta bandide adanna pooje madabahuda or adanna temple Alli hidabeka dayavittu thilisi Amma
Mam Once even I got one gold chain,, I didn't put in temple.. I sold that chain, and gave that amount to old age home.
@swetajetteppa Жыл бұрын
👌🏻👌🏻👌🏻
@shivanand7447 Жыл бұрын
Worth of message 🙏🙏, Thank you very much .......
@anukumar841 Жыл бұрын
Amma namaskara,Tq for this video🙏🙏🙏
@vanitha4943 Жыл бұрын
Thank you so much madam uttama mahithi neediddiri💖😍🙏🙏🙏
@varunaryan15215 ай бұрын
nange ega train ally silver ring with blue arlu iradu sikthu madam... niv heldange bartha holenarsipura ally hemavathi river ge hange yasudbitte.. Yen anthira
@ranganathhk8735 Жыл бұрын
Amma nange durga devi ya thamrada coin sikkide, enu madodu heli, Rajara kaalada coin adu
@prasunakulkarni4540 Жыл бұрын
Hare srinivasa thankyou very much tumba olle information kottidira thanks
ಥಾಂಕ್ಸ್ ಅಮ್ಮ ನಮಗೆ ಕೂಡ ಇದರ ಬಗ್ಗೆ ಮಾಹಿತಿ ಬೇಕಿತ್ತು ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು...
@shobhabhute40389 ай бұрын
Tq so much amma
@nandini8466 Жыл бұрын
Akka kuditad chat bidalu mantra tilisi akka please 🙏 samsardalli. Nemmadi ella bari jagal aguttide
@Rakesh-qz9ro Жыл бұрын
ಹೌದು ಅಮ್ಮ ದಯವಿಟ್ಟು ತಿಳಿಸಿ🙏🙏
@leelavathi.b.bbhavi7183 Жыл бұрын
ನೀವು ಪ್ರತೀ ಶನಿವಾರದಂದು ಬೆಳಗ್ಗೆ ಹಾಳು ಮುಖದಲ್ಲಿ ನೀರು ಮುಟ್ಟದೇ ಅಂದರೆ ಮುಖ ಮಲ ಮೂತ್ರ ವಿಸರ್ಜನೆ ಮಾಡದೇ ಆಂಜನೇಯಸ್ವಾಮಿ ದೇವಸ್ಥಾನದಲ್ಲಿ ದೀಪ ಬೆಳಗಿಸಿ ದೀಪದಾನ ಮಾಡುವುದರಿಂದ ಕೂಡ ಒಳಿತಾಗುವುದು
@vasanthivasu2424 Жыл бұрын
Very nice I formation, what about sliver God ganapathi locket madam
@mamathakulkarni5686 Жыл бұрын
Nim maathu tumba sathya amma
@jyothik.v8638 Жыл бұрын
Hi veena nice video e mahiti beekagitu lot of thanks veena
@babithasalian6154 Жыл бұрын
ಧನ್ಯವಾದಗಳು ಅಕ್ಕ ಈ ಮಾಹಿತಿಗಾಗಿ🙏🙏🙏🙏🙏
@PushpaLatham-u5x6 ай бұрын
Hi mam tuesday evening daariyalli mallige hoo sikkare enu arta
@preethiyaunnathi1155 Жыл бұрын
Thanks for good information
@vinoda8190 Жыл бұрын
amma nan maganige 10 rs coin vaishnodevi chitra irodu sikkide adan jagali mele ittu pooje madabeku andukondidvi evag en madabeku plz heli amma
@vijushetti4936 Жыл бұрын
Sweet ಅಮ್ಮ..... ide same last time na nimag kelidde nang college daag 50 rupees sikkittu avag nang en madbeko tilililla avag na nimag kelidde en madli ant .... avag niv helidri adanna devasthan ka haaku yaar kalkondidare avrig olled aagli ant heli aa dudd haku ant .... niv helida ha ge na haage madide Sweet ಅಮ್ಮ.... Niv nan follow mado Guru maate Sweet ಅಮ್ಮ.... hech helok words illa Sweet ಅಮ್ಮ Love u 😘
@SS-qk9np Жыл бұрын
ತುಂಬಾ ಧನ್ಯವಾದಗಳು ಅಮ್ಮ ಒಳ್ಳೆಯ ಮಾಹಿತಿ ತಿಳಿಸಿ ಕೊಟ್ಟಿದ್ದಕ್ಕೆ ಧನ್ಯವಾದಗಳು ಅಮ್ಮ
@venkaraddisomaradder8024 Жыл бұрын
ಅಮ್ಮ ನಾವು ಈ ನವಂಬರ್ ತಿಂಗಳಲ್ಲಿ ಬೇರೆ ಬಾಡಿಗೆ ಮನೆಗೆ ಹೋಗುವುದಿದೆ ಅದಕ್ಕೆ ಒಂದು ಒಳ್ಳೆಯ ದಿನವನ್ನು ಹೇಳಿ ಅಮ್ಮ ಆ ಮನೆ ಈಗ ಹೊಸದಾಗಿ ಕಟ್ಟಿದ್ದು ನಾವೇ ಮೊದಲು ಹೋಗ್ತಾ ಇರೋದು ಅದಕ್ಕೆ ಒಂದು ದಿನ ಹೇಳಿಮ 🙏🙏
@smitha7928 Жыл бұрын
ವೀಣರವರಿಗೆ ನಮಸ್ಕಾರ ನೀವು ಕೊಟ್ಟ ವಿವರಣೆ ಮತ್ತು ಮಾಹಿತಿ ತುಂಬಾ ಚೆನ್ನಾಗಿದೆ ದಿನಕ್ಕೆ ಒಂದು ಸ್ತೋತ್ರದಂತೆ , ಭಗವದ್ಗೀತೆಯನ್ನು ಅರ್ಥ ಸಹಿತ ತಿಳಿಸಿ ಕೊಡುವಿರಾ.?
Ayyo amma nanu aste akshaya tritiya Dina dudd siktu anta tandh itkonde inu hage ide nale ne tagond ogi temple ge aktini
@gayathribai74 Жыл бұрын
Nija Amma Nam Amma nige roadalli 1 ole 1gold kasu 10 rupayi karchipallli kattiddu sikkittu ole chamundi Devi hundige akide ole aki odave madisidvi amele nam 600 gram odave hoytu Amma avaginda gold biddidru muttodilla
Akka nanage ganti ganapati ge hodag car nali Laxmi ganapati ero coin sikatu Nan hudiyali hogidila Ali hodaga kadige aadide vapas manege barovaga nodade kalin hatra etu edu en madabeku heli plz 🙏 nimana nambatevi navu
Namasthe Amma Nan 3 year's maganige shop ge hodaga one 3 grm gold chain sikthu yarige kelodu adu batte angadi near yaru erlilla so Manege thandvi but thumbe bejar agide adu yarado yeno hege return madodu antha so yen madbeku adakku munche Nan relative madve Li Nan gold jumki kaledu hogitthu