ಮಾನ್ಯರೇ ನಿಮ್ಮ ಸಂದರ್ಶನ ಕಲಾನಿಕೆತನದ ಮೂಲಕ ನಡೆದದ್ದನ್ನು ನೋಡಿದೆ saod ಅರ್ಭಕ್ಕೆ ಸರಿಯಾಗಿ ನೀವು ಹಾಡಿದ ದೇವರ ನಾಮವನ್ನು ಕೇಳಿದೆ tuoba ಸೊಗಸಾಗಿ ಮೂಡಿ ಬಂತು ನಾ ಎರಡು ಕ್ಯಾಸೆಟ್ ಮಾಡಿ ಕೊಟ್ಟಿದ್ದೀರಿ od u ಹೇರದ ದುರ್ಗಾಮಾತೆ mattodu aarur u durgaa maate nimage ನೆನಪಿರಬೇಕು eod u. Kodiddene naanu kalaamadhyamafa ಎಲ್ಲಾ kaaruakrmava nnnod ಉತ್ತಿರುತ್ತೇನೆ tuobaa ಚೆನ್ನಾಗಿ barutt ದೇ
@chandrakantkamat526610 ай бұрын
@@girishkulkarni6763qqqqqqqqq
@sureshjoshi40910 ай бұрын
@@girishkulkarni67634
@Shree_Krishna_preetyartham10 ай бұрын
ದೇವರ ಅನುಗ್ರಹದಿಂದ ಶ್ರೀ ದಾಸವರ್ಯರ ಪದಗಳನ್ನು ಮೊದಲ ಬಾರಿಗೆ ಸಾಮಾನ್ಯ ಜನರ ಬಾಯಲ್ಲಿ ಹಾಡುವಂತೆ ಮಾಡಿದ ಸಾಧಕರು... ನಿಮ್ಮ ಸೇವೆಗೆ ಅನಂತ ಧನ್ಯವಾದಗಳು...🙏
@nikshithkulal190710 ай бұрын
ಮರೆಯಲಾಗದ ಕೆಲವೊಂದು ಹಾಡುಗಳು... 1 - ಇಕ್ಕೊ ನೋಡಿರೆ ಚಿಕ್ಕ ಹನುಮಂತ.. 2 - ದಾಸ ಎನಿಸೋ ಎನ್ನ... 3- ಎರಡು ಕೈ ಮುಗಿದು... 4 - ದಾಸರೆಂದರೆ ಪುರಂದರ... 5 - ದೇವ ಬಂದ ನಮ್ಮ... 6 - ಕರವ ಮುಗಿದ.... 7 - ಬಿಡುವೆನಯ್ಯ ಹನುಮ... 8 - ಭಾಗ್ಯದ ಲಕ್ಷ್ಮಿ ಬಾರಮ್ಮ.. 9 - ಪವಮಾನ... 10 - ಸಿಂಹರೂಪನಾದ ಶ್ರೀ ಹರಿ... 11 - ಏಸು ಕಾಯಂಗಳ... 12 - ತಪ್ಪು ನೋಡದೆ... 13 - ಗೋವಿಂದ ನಿನ್ನ ಆನಂದ .. 14 - ಕೋರಿ ಕರೆವೆ ಗುರು... 15 - ನಾನೇನ ಮಾಡಿದೆನು... 16 - ಮಂತ್ರಾಲಯ ಮಂದಿರ... 17 - ಇಂಥ ಪ್ರಭುವ.. 18 - ನಡೆದು ಬಾರಯ್ಯ... 19 - ಬಾ ಬಾ ಭಕುತರ.. 20 - ಅನೆ ಬಂತನೆ... 21 - ಅವಿರ್ಭವಿಸಿದಳಾಗ ಜಗನ್ಮಾತೆ.. 22 - ಎಲ್ಲಿ ಎಲ್ಲಿ ಕೃಷ್ಣನ... 23 - ಯಾದವ ನೀ ಬಾ.. 24 - ನೇನೆ ನಂಬು ಮನವೇ ಹರಿಯ.. 25 - ಡಿ ಡಿ ಆಡ್ಯನೆ ರಂಗ.. 26 - ರಥವನೆರಿದ ರಾಘವೇಂದ್ರ... 27 - ಅಂಬಿಗ ನಾ ನಿನ್ನ... 28 - ನಿನ್ನ ಪಾದವ ತೋರೋ ಶ್ರೀ ರಾಮ.. 29 - ಸುಂದರ ಮೂರುತಿ.. 30 - ನಮ್ಮಮ್ಮ ಶಾರದೆ... 31 - ನರ್ತನ ಪ್ರಿಯೆ ತು ನಾರಾಯಣಿ... 32 - ವಂದೇ ಓಂಕಾರ... 33 - ಹರಿ ಭಜನೆ ಮಾಡೋ... 34 - ಪಾಲಿಸೋ ವೆಂಕಟ ಗಿರಿರಾಯ... 35 - ಒಂದು ಬಾರಿ ಸ್ಮರಣೆ... 36 - ಹ್ಯಾಂಗೆ ಮಾಡಲಯ್ಯ... 37 - ಮಾರುತಿ ಎಂಬ... 38 - ಅಪಮೃತ್ಯು ಪರಿಹರಿಸೊ... 39 - ತುಂಗಾ ತೀರ ವಿರಾಜಂ... 40 - ಆಡುವ ಮಕ್ಕಳು... 41 - ರಮಾ ಮನೋಹರನೆ.. 42 - ಲೋಕ ಭರಿತನೊ ರಂಗ.. 43 - ಏನ ಹೇಳಲಿ ತಂಗಿ ತಿಮ್ಮಯ್ಯನ... 44 - ಪವನ ಸಂಭೂತ... 45 - ರಾಜ ಬೀದಿಯೊಳಗಿಂದ... 46 - ಸಂಬಳಕ್ಕೆ ಇಟ್ಟು ಕೊಳ್ಳೋ... 47 - ಘಟಿಕಾ ಚಲದಿ ನಿಂತ... 48 - ಬಂದನೋ ಗೋವಿಂದ... 49 - ಯಶೋದೆ ನಿನ್ನ ಕಂದಗೆ... 50 - ಧೂಪರತಿಯ ನೋಡುವ ಬನ್ನಿರಿ..
@sumanashomecooking963710 ай бұрын
Nimma abhiruchige hats off supper sir neevu .namagoo yee hadella tumba tumba tumba.ishta 🎉🎉🎉🎉
@rakshithkjkj542710 ай бұрын
🙏🏻
@jaiho51310 ай бұрын
👌🏽👌🏽
@Shree_Krishna_preetyartham10 ай бұрын
👌👌🙏
@ganapatikamat948210 ай бұрын
Please share sambalakke ittukollo link
@amaresh.m.d619111 ай бұрын
ಪುತ್ತೂರು ನರಸಿಂಹ ನಾಯಕ್ ರವರು ಹಾಡಿದ ಪ್ರತಿಯೊಂದು ಹಾಡು ತುಂಬಾ ಅದ್ಭುತ, ಇವುಗಳಲ್ಲಿ ದಾಸರ ಪದಗಳು ಅತ್ಯದ್ಭುತ .......... My favourite singer......
@kalpanavenu523511 ай бұрын
ನನ್ನ ಮೆಚ್ಚಿನ ಹಾಡು ಇವರು ಹಾಡಿದ ಇಟ್ಟಂಗೆ ಇರುವೆನು ಹರಿಯೆ ಇದನ್ನು ಪ್ರತಿ ದಿನ ಬೆಳಿಗ್ಗೆ ಮತ್ತು ರಾತ್ರಿ ಕೇಳಿಯೇ ಮಲಗುವುದು ಇಂತಹ ಮಧುರವಾದ ಹಾಡನ್ನು ಹಾಡಿದ ಈ ಮಹಾನ್ ಗಾಯಕರ ಪಾದಕ್ಕೆ ನನ್ನ ಸಾಷ್ಟಾಂಗ ನಮಸ್ಕಾರಗಳು🙏🙏🙏🙏
@Naneninuninenanu11 ай бұрын
Ok
@sharanappampadesur98163 ай бұрын
🙏🙏🙏
@ravishettysuperkavyashree13110 ай бұрын
ಮುನಿಸು ತರವೇ ಹಾಡು ಪ್ರಸಿದ್ದಿ ಯಾಗಿದ್ದೇ ನಿಮ್ಮ ಕಂಠ ದಿಂದ ಅಂತ ಹೇಳಿದರೆ ಅತಿಶಯೋಕ್ತಿಯಾಗಲಾರದು... ಧನ್ಯೋಸ್ಮಿ.
@shashidhar.h.r.7277 ай бұрын
ಪುತ್ತೂರು ನರಸಿಂಹ ನಾಯಕ್ ಅವರ ಪವಮಾನ ಪವಮಾನ ಹಾಡನ್ನು ಮತ್ತು ಅನೇಕ ಹಾಡುಗಳನ್ನು ಪ್ರತಿನಿತ್ಯ ನಾವು ಕೇಳುತ್ತೇನೆ.ಗುರುಗಳಿಗೆ ಅನಂತ ಅನಂತ ಧನ್ಯವಾದಗಳು❤
@LakshmiLakshmi-ru2gk10 ай бұрын
ಪವಮಾನ ಜಗದ ಪ್ರಾಣ! Superb by sri Narasimha nayak. May god bless him with everything❤
@girin362010 ай бұрын
ನಾನು ಸಣ್ಣ ಇರುವಾಗಿಂದ ಭಜನೆಯ ಮೇಲೆ ಆಸಕ್ತಿ ಬರಲು ನೇರ ಕಾರಣನೆ ಶ್ರೀ ನರಸಿಂಹ ನಾಯಕ ಪುತ್ತೂರು🙏🙏🙏 ಅವರು ಅವರು ಹಾಡಿರುವ ಎಲ್ಲಾ ಹಾಡುಗಳನ್ನು ಕೇಳಿದ್ದೇನೆ ಮನಸ್ಸಿಗೆ ಕುಷಿ ಬೇಕು ಅನಿಸಿದಾಗಲೆಲ್ಲ ಇವರ ಭಜನೆ ದಾಸರ ಪದ ಕೇಳುತ್ತೇನೆ... ಹರೇ ವೆಂಕಟ ಶೈಲ ವಲ್ಲಭ.. ರಂಗ ನಾಯಕ ರಾಜೀವ ಲೋಚನ. ಅನು ದಿನ ನಿನ್ನ ನೆನೆದು ...ಯಳ್ಳು ಕಡಲೆ ಪಾದಕೆ ಇಟ್ಟು.... ಆನೆ ಬಂತಾನೆ ಬಂತಮ್ಮಮ್ಮ ಎಲ್ಲಾ ಹಾಡುಗಳು ತುಂಬಾ ಇಷ್ಟ😍😍🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@venkatanarayanabsv556011 ай бұрын
ಶ್ರೀಮಂತ ಕಂಠದ ಗಾಯಕರಿಗೆ ಶುಭವಾಗಲಿ
@TippuTippu-xq3xh11 ай бұрын
ಇವರ ಹಲವಾರು ಹಾಡುಗಳನ್ನು ಕೇಳಿದ್ದೇನೆ, ತುಂಬಾ ಇ o ಪಾದ ಹಾಡುಗಳು 🙏🙏 ಪರಂ ಸರ್ 👍🏻👍🏻👍🏻👍🏻👍🏻👍🏻
@sudheerkumarlkaulgud752111 ай бұрын
ತುಂಬಾ ಧನ್ಯವಾದಗಳು. ಬಾಲ್ಯದಿಂದಲೂ ಇವರು ಹಾಡಿದ ದಾಸರ ಪದಗಳನ್ನು ಕೇಳುತ್ತಾ ಬಂದಿದ್ದೇವೆ
@chandramathiub450110 ай бұрын
ಕಲಾ ಒಂದು ಒಳ್ಳೆಯ ಕಾರ್ಯಕ್ರಮವನ್ನು ನೋಡಿದೆ ಅದರಲ್ಲೂ ಪುತ್ತೂರು ನರಸಿಂಹ ನಾಯಕ್ರ ಎಲ್ಲಾ ಹಾಡುಗಳು ತುಂಬಾ ಇಷ್ಟ ಹಾಗೆ ಶೇಷಗಿರಿದಾಸ್ ರವರನ್ನು ಪರಿಚಯಿಸಿ. ಧನ್ಯವಾದಗಳು.
@ravindrashettyhalady9 ай бұрын
ದಿನಕ್ಕೆ ಎರಡು ಬಾರಿ ನಿಮ್ಮ ಧ್ವನಿ ಕೇಳಿದರಷ್ಟೆ ಆ ದಿನ ಪೂರ್ಣ .! ಶ್ರೀಹರಿ ಚರಣದ ಜೊತೆಗೆ ನಿಮ್ಮ ಪಾದಗಳಿಗೆ ನನ್ನ ನಮಸ್ಕಾರಃ. 🙏🙏🚩
@thevarun9610 ай бұрын
ನಿಮ್ಮ ಸಂದರ್ಶನದ ಆಯ್ಕೆ,ನಮ್ಮ ಮನಸು ಹಗುರವಾಯಿತು, thank you
@sathisham556810 ай бұрын
ಪರಮೇಶ್ವರ್ ಸರ್, ನಮ್ಮೂರಿಗೆ ಬಂದಿದ್ದೀರಿ ಸುಸ್ವಾಗತ 💐🙏...ದಾಸರ ಪದಗಳು ಇವರ ಕಂಠದಲ್ಲಿ 👌👌
@srinivasaprasanna611410 ай бұрын
ಅದ್ಭುತ ಗಾಯಕ. ಅನುಭವಿಸಿ ಹಾಡುತ್ತಾರೆ
@varadarajaluar288310 ай бұрын
ನಮಸ್ತೆ ಕಲಾಮಾದ್ಯಮ ಚಾನಲ್‌ಗೆ. ಅತ್ಯುತ್ತಮ ಸಂಚಿಕೆಗಳಲ್ಲಿ ಒಂದು. ಧನ್ಯವಾದಗಳು.
@omakraachari379210 ай бұрын
ಇವರು ಹಾಡಿದ ಹಾಡುಗಳು ಎಲ್ಲವೂ ಇಷ್ಟ ♥ ಪುತ್ತೂರು ನರಸಿಂಹ ನಾಯಕ್ ಅವರ ಕಂಠ ಸಿರಿ ಅದ್ಭುತ 👌 ಧನ್ಯವಾದ ಸಾರ್ ❤
@MaheshKumar-he6oz9 ай бұрын
ನನ್ನ ಮೆಚ್ಚಿನ ಗಾಯಕ...ನಮ್ಮ ಊರಿನ ಗಾನ ಗಾರುಡಿಗ.. ಇವರ ಹಾಡೆಂದರೆ ನನಗೆ ತುಂಬಾ ಇಷ್ಟ.. Very down to earth ಇವರ ನೇಚರ್... ಸರ್ ನಿಮಗಿದೋ ಅಭಿನಂದನೆ ಅಭಿವಂದನೆ....❤ಪ್ರೀತಿಯಿಂದ....
@Gurudattta10 ай бұрын
ಈ ಜಗತ್ತು ಕಂಡ ಅದ್ಭುತ ಕನ್ನಡ ಗಾಯಕ ಇವರು. ಇವರಿಗೆ ಇವರೇ ಸಾಟಿ. ನಮೋನ್ನಮಃ 🙏
@nikshithkulal190710 ай бұрын
ನನ್ನ ಮನಸಿನ ಗುರುಗಳು ಪುತ್ತೂರು ನರಸಿಂಹ ನಾಯಕ್ 🙏🙏🙏❤❤❤
@RajB-mc3gd9 ай бұрын
ತಮ್ಮ ಗಾಯನದಿಂದ ಅದೆಷ್ಟೋ ದಾಸರ ಪದಗಳನ್ನು ಹಾಡಿ ಇಂದಿಗೂ ಜನ ಮಾಸದಲ್ಲಿ ನೆನಪಿರುವ ಗಾಯಕರು ನಮ್ಮ ದಕ್ಷಿಣ ಕನ್ನಡದ ಹೆಮ್ಮೆಯ ಗಾಯಕರು...
@KeshavabbBellare10 ай бұрын
ತುಳುನಾಡಿನ ಹೆಮ್ಮೆಯ ಗಾಯಕರು 🙏🙏🙏
@dharanijain736411 ай бұрын
Wow..... ಕಾಯುತ್ತಿದ್ದ ಸಂದರ್ಶನ 🙏🙏🙏🙏
@ushakulkarni443110 ай бұрын
ಇವರು ಹಾಡಿದ ದಾಸರ ಪದಗಳೆಲ್ಲ ಅದ್ಭುತವಾಗಿವೆ ಕಂಠ ತುಂಬಾ ಮಧುರವಾಗಿದೆ ಈತನೀಗ ವಾಸುದೇವನು ಮತ್ತು ಹ್ಯಾಂಗೆ ಮಾಡಲಯ್ಯ ಕೃಷ್ಣ ಕೇಳುವಾಗ ನಾನೆಲ್ಲ ಮರೆತು ಅದರಲ್ಲೇ ಮಘ್ನಳಾಗುತ್ತೇನೆ
ಸೂಪರ್.ಒಳ್ಳೆಯ ಕೆಲಸ..ಹಾಗೆ ಶಶಿಧರ ಕೋಟೆ ಅವರ ಸಂದರ್ಶನ ಮಾಡಿ
@ganeshkumar-rz1pf11 ай бұрын
ರಾಜ ಬೀದಿ ಯೊಳಗಿಂದ ಕಸ್ತೂರಿ ರಂಗ... ತೇಜ ನೆರಿ ಮರೆದು ಬಂದ ಈ ಹಾಡು ಸೂಪರ್ ನನ್ ಫೇವರಿಟ್
@ajayks461010 ай бұрын
My favourite singer from my childhood ❤
@hariprasadr532010 ай бұрын
🙏🙏ನಾ ಕಂಡ ಅದ್ಭುತ ಕಲಾವಿದರು ನನ್ನ ಪ್ರೇರಕರು ತಾವು... ಸದಾಕಾಲ ದೇವರು ನಿಮ್ಮನ್ನು ಚೆನ್ನಾಗಿಡಲಿ ಶುಭಂ
@puttaswamacharnarasimhacha643410 ай бұрын
ನಮಸ್ಕಾರ ಪುತ್ತೂರು ನರಸಿಂಹ ನಾಯಕರಿಗೆ ನಾನು ಸರಿಸುಮಾರು 1976ರಿಂದ ತಮ್ಮ ಗಾಯನವನ್ನು ಕೇಳುತ್ತಾ ಬಂದಿರುತ್ತೇನೆ ಹಾಗೂ ಭೇಟಿಯಾಗಿರುತ್ತೇನೆ ತಮ್ಮ ಸರಳತೆ ಹಾಗೂ ಗಾಯನದಲ್ಲಿ ಸ್ವಲ್ಪವು ವ್ಯತ್ಯಾಸವಾಗಿರುವುದಿಲ್ಲ ಭಗವಂತನು ತಮಗೆ ಸದಾ ಆರೋಗ್ಯಭಾಗ್ಯ ಹಾಗೂ ಯಶಸ್ಸನ್ನು ಕರುಣಿಸಲಿ.,
@pbspbs8410 ай бұрын
ಅವರ ಕಂಠ ಸ್ಫಟಿಕದ ಹಾಗೆ ಸ್ಪಷ್ಟವಾಗಿ ಇರುತ್ತೆ. ಇವರ ಹಾಡು ಕೇಳೋದೇ ಒಂದು ಭಾಗ್ಯ.. ಗುರುಗಳಿಗೆ ವಂದನೆಗಳು.
@kishorkumarkishorkumar279910 ай бұрын
ಜಾಣ ನೀನಹುದೊ ಗುರು ಮುಖ್ಯ ಪ್ರಾಣ ನೀನಹುದೊ🙏ಆಹಾ. ಎಷ್ಟೊಂದು ಭಕ್ತಿ ಪೂರ್ಣ ಗಾಯನ ಸರ್ ನಿಮ್ಮದು. ಧನ್ಯೋಸ್ಮಿ 🙏🙏
@rathanshettymankude10 ай бұрын
Evergreen devotional singer .... Vidyabhushana and narasimha nayak legends in Kannada and tulu devotional songs
@manoharbadiger380411 ай бұрын
ಮಹತ್ವಪೂರ್ಣ ಹಾಗೂ ಅರ್ಥಪೂರ್ಣ ಸಂದರ್ಶನ..
@shubhaprada240411 ай бұрын
He is such a humble person...down to earth...met him with his wife recently...
@rajeshsamprathi10 ай бұрын
ಈ ಮಹಾನ್ ಗಾಯಕರ ಪರಿಚಯ ನಮಗಿದೆ.. ಆದ್ರೆ ಇಷ್ಟು ವೈಯಕ್ತಿಕವಾಗಿ ಇವರ ಬಗ್ಗೆ ನಿಮ್ಮ ಚಾನೆಲ್ ಅಲ್ಲಿ ಬಂದಿರೋದು ತುಂಬಾ ತೃಪ್ತಿ ಆಗಿದೆ ಪರಮೇಶ್ ಅವರೇ.. ನಿಮಗೆ ಯಾವ ರೀತಿ ಧನ್ಯವಾದ ಹೇಳೋದು ನನಗೆ ಗೊತ್ತಾಗ್ತಾ ಇಲ್ಲ.. ತುಂಬು ಹೃದಯದಿಂದ ನಾನು ಆ ದೇವರಲ್ಲಿ ಪ್ರಾರ್ಥನೆ ಮಾಡೋದು ಏನಂದ್ರೆ ನೀವು ಮತ್ತು ನಿಮ್ಮ ಕುಟುಂಬದವರು ಸುಖವಾಗಿ ಇರಿ.. ಇದೆ ರೀತಿ ಒಳ್ಳೆ ಸಂದರ್ಶನ ಮಾಡಿ..
@jyothimshetty293311 ай бұрын
My favourite singer just waw voice...nanna msneli tape recorder ede adaralli kelo casets ellanu ewaradde.. ..baredittiddini ella songs nanu kuda bhajanege temple ge hogwaga a book na thakondogi hadthidde so beautiful voice......keltidre dewara nija darshana adanthe bhasa agatte
@LakshmiLakshmi-ru2gk10 ай бұрын
All great people have come in a hard way🙏🙏
@jyothiravi330710 ай бұрын
ನನ್ನ ನೆಚ್ಚಿನ ಗಾಯಕರು ಹಾಗೂ ಪರೋಕ್ಷವಾಗಿ ಸಂಗೀತದ ಗುರುಗಳು ಇವರ ಹಾಡು ನಾವು ಕಲಿತಿದ್ದು. ನಾನೇನು ಮಾಡಿದೆನೊ ನೆನೆವೆನನುದಿನ ನೀಲ ನೀರದ ದಾಸರ ಪದಗಳು.ಕ್ಯಾಸೆಟ್ ಎಲ್ಲಾ ಹಾಡು ಮಂತ್ರ ಮಂದಿರ ವಿಹಾರ. ಕೂಸಿನ ಕಂಡಿರಾ . ಇನ್ನೂ ಹಲವಾರು ಹಾಡುಗಳು
@skedjbijapurskedjbijapur40478 ай бұрын
Best divotional singar in the whole world sir ,iam your big fan 🙏🙏👏👏
@sandhyasuresh269110 ай бұрын
ನನ್ನ 2 CD ಗಳಿಗೆ ಸರ್ ಹಾಡಿದ್ದಾರೆ..ಸಂಗೀತ ಸಂಯೋಜನೆ ಯೊಂದಿಗೆ...ಉತ್ತಮ ಸಂದರ್ಶನ..ಧನ್ಯವಾದಗಳು ನಿಮಗೆ🎉🎉🙏
@viru9946Ай бұрын
You are legend singer in dasara pada like ashwini devathe galu Vidyabhushan and Narasimha nayak sir
@venkatasubramanya758210 ай бұрын
ಒಳ್ಳೆಯ ಈ ಕೆಲಸಕ್ಕೆ ಧನ್ಯವಾದಗಳು
@ravikharvi33499 ай бұрын
ಉಡುಪಿ ಕೃಷ್ಣ ಮಠದಲ್ಲಿ ಇವರು ಭಜನೆ ಕಲಿಸಲಿಕ್ಕೆ ಬಂದಾಗ ಇವರೋತ್ತಿಗೆಭೋಜನ ಮಾಡಿದ ನೆನಪು ❤
@RamNaik-j3f3 ай бұрын
ಸರ್ ನಿಮ್ಮ ಹಾಡುಗಳನ್ನು ನಾವು ಚಿಕ್ಕ ವಯಸ್ಸಿನಲ್ಲಿ ಕೇಳಿದ್ದೇವೆ... ಹಳ್ಳಿಯಲ್ಲಿ ಬೆಳಿಗ್ಗೆ ಎದ್ದರೆ ಮೈಕಲ್ಲಿ ಹಾಡುಗಳು ಬರ್ತಾ ಇತ್ತು ... ನೀವು ಹಾಡಿದು ಅಂತ ನಮಗೆ ಗೊತ್ತೇ ಇರಲಿಲ್ಲ ಇವಾಗ ನಿಮ್ಮನ್ನು ನೋಡಿ ತುಂಬಾ ಖುಷಿಯಾಯಿತು 🙏🙏🙏 ಇನ್ನಷ್ಟು ಹಾಡುಗಳನ್ನು ಹಾಡಿ ನಿಮ್ಮ ಕಂಠ ತುಂಬಾ ಸೊಗಸಾಗಿದೆ 🙏🙏🙏🙏
@muralisastryable10 ай бұрын
ಹರೇ ರಾಮ 🙏🙏🙏 ತುಂಬಾ ಚೆನ್ನಾಗಿದೆ ನೀವು ಹಾಡಿದ ಹಾಡು ನನಗೆ ತುಂಬಾ ಇಷ್ಟ ಆಯ್ತು ಅಯ್ಯಪ್ಪನ ಹಾಡುಗಳು ನೀವು ಹಾಡಿದ ಹಾಡು ನನಗೆ ತುಂಬಾ ಇಷ್ಟ 🙏🙏🙏🙏🙏🙏
@jaibheemr705310 ай бұрын
You have come with me for performing at devarayanadurga for my company. Those days are golden and you sang fantastically.
@jaibheemr705310 ай бұрын
You sang Ane panthamma
@manojvs926210 ай бұрын
Fav Song for my family- amazing singing. "Kambhadinda hodedu banda .."
@Reddyfamily163111 ай бұрын
Putturu sir koti koti namaskaragalu nimage nimma gayanakke
@user-vp1lz8sn1y10 ай бұрын
Devru olled madli gurugale, i have started listening to your songs from my childhood and even currently 🙏 When i feel stressed i listen to your songs.
@Lachamanna.197510 ай бұрын
ಜೈ ಪುತ್ತೂರು ನರಸಿಂಹ ನಾಯಕ್ 🙏🙏🙏
@jeevan24plus10 ай бұрын
ಎಷ್ಟು ವರ್ಷಗಳಾಗಿತ್ತು ಇವರ ಧ್ವನಿಯನ್ನು ಕೇಳಿ ಮತ್ತೆ ಹೇಳು ದನಿಯನ್ನು ಕೇಳಿಸುವುದಕ್ಕೆ ಧನ್ಯವಾದಗಳು
@nileshshanbhag11 ай бұрын
ನಮ್ಮ ಕೊಂಕಣಿ ಭಾಷೆಯ ಹೆಮ್ಮೆಯ ಗಾಯಕರು...ಕನ್ನಡ ಕ್ಕೂ ಕೂಡ..
@harishnayak585710 ай бұрын
supper........ Olleya kalavidaru
@premaraoa523110 ай бұрын
A great singer, specially Dasara Hadugalu and Bhajans.
@nagendrapoojary251710 ай бұрын
ನನ್ನ ಇಷ್ಟದ ಭಜನೆ ತಿರುಪತಿ ವೆಂಕಟ ಗಿರಿ ರಾಮ na.ಇವರ ಎಲ್ಲ ಭಜನೆ ಈಸ್ಟ.ತುಂಬಾ ಒಳ್ಳೆಯ ಕಲಾವಿದರು. ❤ದೇವರ ಕೃಪೆ ಎಂದು ಇರಲಿ ನಿಮಗೆ ಧನ್ಯವಾದಗಳು
@rajmohantn965010 ай бұрын
My Namaskarms to you Nayak Sir. My blessings to listen to all your songs.
@shreyassridhar196810 ай бұрын
"ಜಗದೋದ್ಧಾರನ" Best rendition
@ravigangaraju9 ай бұрын
Thanks for best of best heart cooling mind relaxing songs
@ramachandrakarkera653310 ай бұрын
Superb kalamadhyama🎉
@NithinKSPlus11 ай бұрын
I am a big fan of Narasimha sir , humble soul
@kaushalp843310 ай бұрын
My favourite singer ❤... Thank you kalamadhyama ❤
@parimalapr685410 ай бұрын
Very nice interview tq. We are fans of your channel
@GirishKallareKanale10 ай бұрын
ಪುತ್ತೂರು ನರಸಿಂಹ ನಾಯಕರ ಧ್ವನಿಯಲ್ಲಿ ದಾಸರ ಪದಗಳನ್ನ ಕೇಳುವುದೇ ಒಂದು ಆನಂದ... ದಾಸರ ಪದಗಳ ಭಾವವನ್ನ ಅಷ್ಟು ನಿಖರವಾಗಿ ಗ್ರಹಿಸಿ ಹಾಡುವ ಇನ್ನೊಬ್ಬ ಹಾಡುಗಾರನನ್ನ ನಾನು ಕಂಡಿಲ್ಲ...
@jyothiravi330710 ай бұрын
ಇವರದು ಇನ್ನೂ ಅನುಭವಗಳು ಹಂಚಿಕೊಳ್ಳಿ.ಇನ್ನೂ ಎಪಿಸೋಡ್ ಆಗಲಿ
@GOPIKGOWDA11 ай бұрын
ನಮ್ಮ ಪುತ್ತೂರು
@aravindgorgundgi336211 ай бұрын
Dhanvadgalu param sir am waiting for this interview