ಅನಾರೋಗ್ಯದಿಂದ ಬಳಲುತ್ತಿರುವ ವ್ಯಕ್ತಿಯು ಆಹಾರ ಸೇವಿಸುವಾಗ ಇದನ್ನು ಹಾಕಿರಿ . ಇದನ್ನೇ ಕೇಳುತ್ತಾ ಊಟ-ತಿಂಡಿ ಸೇವಿಸಲಿ . ಅದ್ಭುತವಾದ ಪರಿಣಾಮ ! ನನ್ನ ವೈಯಕ್ತಿಕ ಅನುಭವದಿಂದ ಹೇಳುತ್ತಿದ್ದೇನೆ .
@HkPavani7 ай бұрын
Manhshati aushti Devranam
@Bsrajegowda-ne8nt6 ай бұрын
G ood.sags
@RitinShetty-r3p8 ай бұрын
ನಮ್ಮ ಮಕ್ಕಳಿಗೆ ಇಂತ ಭಜನೆ ಹಾಡನ್ನು ಪಠ್ಯ ಪುಸ್ತಕಗಳಲ್ಲಿ ಬೋಧನೆ ಮಾಡ್ಬೇಕು, ಎಂತ ಅರ್ಥ ಗರ್ಬಿತ ಹಾಡು, ನನ್ನ ಹಿಂದೂ ಧರ್ಮ ಜಗತ್ತಿನ ಶ್ರೇಷ್ಠ ಧರ್ಮ ❤️🙏
@kirankumarc.s86277 ай бұрын
don't put myths in text book put valueable , knowledge access lesson in text book not this
@thippesthippes84067 ай бұрын
A@@kirankumarc.s8627
@aprameyasbhat38997 ай бұрын
@@kirankumarc.s8627 Sir for your kind information these aren't myths, they are properly recorded in the Ramayan. And yeah it is really important to learn the devotion, strength, focus and simplicity from Hanuman ji.
@sujayeendrav71686 ай бұрын
@@kirankumarc.s8627 I think you don't know the values hidden in every historical text of our country. It's important for every age group to learn from the teachings of ramayana Mahabharata bhagavata bhavagad Geeta. These texts never encourage someone to do illegal things. These texts always provide knowledgeable information about leading our life in a better way 🙏
@RitinShetty-r3p6 ай бұрын
@@kirankumarc.s8627 ನೀನು ಯಾವನೋ ಶಾಟ
@rukminihghg317510 ай бұрын
ಅಮೋಘ ವಾಗಿ ಹಾಡಿದ್ದೀರಿ ಸರ್ ಈ ಹಾಡು ಕೇಳಿದಾಗ ತುಂಬಾ ಭಕ್ತಿ ಭಾವದಿಂದ ಪರವಶಳಾದೆ.ಧನ್ಯವಾದಗಳು ಸರ್.
@Ananthalakshmi-dz3lh5 ай бұрын
😊😊😊😅❤❤❤❤❤❤❤
@prakashkulkarni59053 ай бұрын
😂
@dharmarajsheeranahalli544010 ай бұрын
ರಾಮ್ ನಾಮ್ ಸತ್ಯ ಹೈ ಜೈ ಶ್ರೀ ರಾಮ್ ಜೈ ಹನುಮಾನ್😍🥰😍🥰😍😍🥰😍❤🎉
@savithabangera296018 күн бұрын
🙏🙏🙏🙏🙏
@PavanKumar-35610 ай бұрын
I. Love this song. Very very much ಈ ..ಹಾಡು ..ಕೇಳಲು.. ತುಂಬಾ.. ತುಂಬಾ ..ಅದ್ಭುತ..ಜೈ ..ಹನುಮಾನ್...❤❤❤😊😊😊😊😊😊❤❤❤😊😊😊😊
@RajeshRaju-iq3rk5 ай бұрын
L
@kamalahaller7224 ай бұрын
Pppppllllllp
@SvveerapurVeerapur3 ай бұрын
We We@@kamalahaller722
@vijayalakshmi.vvijaya57892 ай бұрын
O
@ParashuramKumbar-h2jКүн бұрын
🙏ಜೈ ಶ್ರೀ ರಾಮ್ ಜೈ ಹನುಮಾನ್ ಜೈ ಆಂಜನೇಯ 🚩
@raghavendrar66232 жыл бұрын
ತುಂಬಾ ಅರ್ಥ ಗರ್ಬಿತವಾದ ಗೀತೆ ಒಮ್ಮೆ ಕೇಳಿದರೆ ಮತ್ತೆ ಮತ್ತೆ ಕೆಳಬೇಕು ಅಂತಾ ಅನ್ಸುತ್ತೆ Dr. ವಿದ್ಯಾ ಭೂಷಣ್ ಸರ್ ಅವರಿಗೇ ಹೃದಯ ಪೂರ್ವಕ ವಂದನೆಗಳು 🙏💐
ಅರ್ಥ ಪೂರ್ಣವಾದ,ಸಾಹಿತ್ಯ. ಮಧುರವಾದ ಗಾನ, ಕಿವಿಗೆ ಇಂಪು ನೀಡುವು, ಹಾಡು ಎಷ್ಟು ಸಾರೀ ಕೇಳಿ ದ್ದರು, ಕೇಳ ಬೇಕು ಏನುವ, ಹಾಡು. ಜೈ ಹನುಮ 🔥❤️
@chethanshaivas4762 ай бұрын
ಹಿಂದೂ ಧರ್ಮದಲ್ಲಿ ಹುಟ್ಟಿದ ನಾವೇ ಭಾಗ್ಯವಂತರು ಜೈ ಶ್ರೀ ರಾಮ್❤🙏
@Adhika21072 ай бұрын
Kannada Namma Dharma 💛❤️
@Adhika21072 ай бұрын
First olle ಕನ್ನಡಿಗರಾಗಿ
@Adhika21072 ай бұрын
ಧರ್ಮ ದೇಶ ಅನ್ಕೊಂಡು ಕನ್ನಡ ನ ಮೂಲೆ ಗುಂಪು madtidira
@chandrakalahs33052 ай бұрын
7
@rayarkrishna80062 ай бұрын
ಎಲ್ಲಾ ಧರ್ಮದವರು ನಮಿಸಬೆಕು ಅಂತಹ ದೊಡ್ಡ ದೇವರು ನಮ್ಮ ಬಲವಂತ
@tukarambaliger9 ай бұрын
Jai sriram jai hanuman🙏🙏🙏💐💐💐💐💐🙏🙏🙏
@rohankulkarni81862 жыл бұрын
ಕನ್ನಡದ ಅದ್ಭುತ ಹನುಮಂತ ದೇವರ ಹಾಡು 🙏 ಈ ಹಾಡು ರಚಿಸಿದ ಶ್ರೀ ವಾದಿರಾಜ ಅವರಿಗೆ ವಂದನೆಗಳು 💐 ಮತ್ತು ಈ ಹಾಡು ಹಾಡಿದ Dr ವಿದ್ಯಾಭೂಷಣ ಅವರಿಗೆ ಧನ್ಯವಾದಗಳು ಸರ 💐🙏
@shridharnaik54992 жыл бұрын
Add
@shridharnaik54992 жыл бұрын
Sts
@nagarajac23012 жыл бұрын
@@shridharnaik5499 ¹111¹¹¹111
@DevalayaDarshana-zu6ry Жыл бұрын
ವಾದಿರಾಜರು ಅಂತ ಸಂಭೋದನೆ ಮಾಡಬೇಕು ಅವರು ಯತಿಗಳು (ಸ್ವಾಮಿಗಳು ಅವರ ಬೃಂದಾವನ ಸೋಂದ ಕ್ಷೇತ್ರ ದಲ್ಲಿ ಇದೆ ) ಮತ್ತು ಭಾವಿ ಸಮೀರರು ಅವರು
@sreedharatumkurlaxminaraya44304 жыл бұрын
ಬೆಳಿಗ್ಗೆ, ಮಧ್ಯಾಹ್ನ, ರಾತ್ರಿ, ಯಾವಾಗಲೂ ಕೇಳಬೇಕೆನುಸುವ ಸುಂದರ ಸಂಗೀತ ಕೃತಿ ಧನ್ಯವಾದಗಳು
@manjunathabhattajs31933 жыл бұрын
Very good voice
@sudhakulkarni14393 жыл бұрын
Hudu Majunatha aure
@seemaprabhu2656Ай бұрын
@@sudhakulkarni1439à❤😊😊😊😊😊😊😊😊😊q😊😊😊😊😊😊
@annayyamathapati50902 жыл бұрын
ಮನಸಿಗೆ ಅತಿ ಬೆಜಾರಾದಾಗ ನಮ್ಮ ಇ ಭಜರಂಗಿಯ ಹಾಡನ್ನು ಒಂದ್ಸಲ ಕೇಳಿದ್ರೆ ಸಾಕು ಎಲ್ಲಾ ಬೆಜಾರು ಹೊಗುತ್ತೆ ನಾನಂತು ಅದು ಎಷ್ಟು ಸಲ ಕೇಳಿದ್ದಿನೊ ಗೊತ್ತ್ತಿಲ್ಲ ಜೈ ಶ್ರೀರಾಮ್🚩 ಜೈ ಜೈ ಶ್ರೀರಾಮ್🚩
@kalyaneshwarikempaiah18702 жыл бұрын
Nnanagbahala esta hanumantana hadu vidya bhusanana avara voicennu kelalu bahala esta
@rajendramanjunath57487 ай бұрын
Howdu
@lakshmimanjunath32733 ай бұрын
Yes nanu aste
@durugappdurugappab3 ай бұрын
😊😊😊😊
@jayalaxmiDevi-i2p3 ай бұрын
ಅಲಫರಡಘಜಜಜಠನ ಛಬರಢದಡಧಬ
@yashaswinis98857 ай бұрын
ತುಂಬಾ ತುಂಬಾ ಚೆನ್ನಾಗಿ ಹಾಡಿದಿರ ಗುರುಗಳೇ ನಿಮಗೆ ಕೋಟಿ ಕೋಟಿ ಪ್ರಣಾಮಗಳು ಜೈ ಶ್ರೀ ರಾಮ ಜೈ ಹನುಮಾನ್ ಸರ್ವೇಜನಾಃ ಸುಖಿನೋ ಭವಂತು
@venkateshjoshiforphysics89533 жыл бұрын
ವಾದಿರಾಜರ ರಚನೆ,ನಿಮ್ಮ ಸಂಗೀತ ಎರಡೂ ಅಧ್ಬುತ! ಈ ಹಾಡನ್ನು ನಿಮ್ಮಿಂದಲೇ ಆ ದೇವರು ಹಾಡಿಸಿದ್ದಾನೆ!! ಗುರುಗಳೆ, ಬಹಳ ಸುಶ್ರಾವ್ಯವಾಗಿ ಹಾಡಿದ್ದೀರಿ
@vijaykumarturvekere76023 жыл бұрын
Vijaya Kumar very nice song happy to hear this video
@hemakumarmg28153 жыл бұрын
Good morning
@kachanur43033 жыл бұрын
Om shanti
@divyamadanapalli39063 жыл бұрын
U
@SagarSagar-yi6hx3 жыл бұрын
@@hemakumarmg2815 Y80p
@himata1002 жыл бұрын
వాది రాజా రచనలు చాలా బాగున్నాయి 🙏 మళ్లీ మళ్లీ వినాలనిపిస్తుంది ధన్యవాదములు 🙏
@SujathaSuji-qx6vv Жыл бұрын
Reallygreatexplainofhanumadevarasahasa.
@arunkumarbarki460711 ай бұрын
ಕನ್ನಡ ಪಠ್ಯ ಪುಸ್ತಕಗಳಲ್ಲಿ ಈ ಪದ್ಯವನ್ನ ಸೇರ್ಪಡೆ ಮಾಡಿ 🙏🏻😊ಅದ್ಭುತವಾದ ಪದ್ಯ ಇದು
@pranamyas73309 ай бұрын
😊😊
@SGIRIJA-mg2ep8 ай бұрын
Kannada book nalli erall
@SunithaBm-y6g8 ай бұрын
V v v impressed
@ranjithaks39768 ай бұрын
It's very true
@sundreshasundar96868 ай бұрын
Good 👍 think
@madhurih58365 күн бұрын
ನನ್ನ ಮಗಳು 4 ವರ್ಷ ಅವಳಿಗೆ ಹನುಮಂತ ಅಂದ್ರೆ ತುಂಬಾ ಇಷ್ಟ ಮತ್ತು ಈ ಗೀತೆ ಅಂದ್ರೆ ತುಂಬಾ ತುಂಬಾ ಇಷ್ಟ. ಈ ಗೀತೆ ಹಾಕಿದ್ರೆ ಬೇರೆ ಯಾವ ಗೀತೆ ಹಾಗೋ ಹಾಗಿಲ್ಲ ನಾವು. ಧನ್ಯವಾದಗಳು. 🙏🙏
@venkoba5270 Жыл бұрын
ಅದ್ಬುತ ವಾದ ದ್ವನಿ ಸರ್ ನಿಮ್ಮದು ಎಷ್ಟು ಸಾರಿ ಕೇಳಿದರು ಇನ್ನೂ ಕೇಳಿಸುತ್ತದೆ ಗುರುಗಳೇ ಧನ್ಯವಾದಗಳು
@JaiSriRam96867 Жыл бұрын
ಕನ್ನಡ ಮತ್ತು ಸಂಸ್ಕೃತ ಹಾಡು ಎಷ್ಟು ಅದ್ಭುತ ಅಂದ್ರೆ, ಎಲ್ಲವೂ ನಾದಮಾಯಾ,,,, 🙏🙏🙏 ನಿಮಗೆ ನೀವೇ ಸಾಟಿ Vidyabushanaru 🙏
@user-to9qy3ee9i Жыл бұрын
. AA. Nn u. . Nnnnn nn n nnnnn n. Nn n. N n n. N. N nn nn n nn. Th. Nn n. N nn. N n nnn. In nn. NnnnNnnn nn n. N n. Na AA nn. Nn. Nn end bk. AA. . Nnnnn in nn. N
@SavithaPoojari-h7c10 ай бұрын
Thumba chennagi hadiddiri my feveret song
@renukakt6887 Жыл бұрын
ಎಷ್ಟು ಅದ್ಭುತವಾಗಿ ಹಾಡಿದಿರಾ ಗುರುಗಳೇ ಜೈ ವಿರಾಜಂನೆಯ ಸ್ವಾಮೀ
@lakshmibahaddurdesai19698 ай бұрын
Soo beautiful song ❤😊 E haadu yarige ishta aayitu annavaru like madi😊
ಅನನ್ಯ ಸಾಹಿತ್ಯ, ಅದ್ಬುತವಾದ ಗಾಯನ, ಸುಂದರ, ಸುಮನೋಹರ, ಸಂಗೀತ,... ಭಾವಪೂರ್ಣ ನಮನ ❤❤
@SathishNaik-lq5jkАй бұрын
😊
@manjurayanna265 жыл бұрын
ಅಬ್ಬಾ ನಿಜಕ್ಕೂ ಧನ್ಯ... ನಮ್ಮೂರಲ್ಲಿ ಈ ಹಾಡನ್ನ ಹಾಕಿದ್ರು ನಾನು ದೂರ ಇದ್ದೆ ಈ ಸಾಂಗ್ ಕೇಳಿಸ್ತಿತ್ತು... ಓಡಿ ಹೋಗಿ ಈ ಸಾಂಗ್ ಹೆಸರು ಕೇಳಿದ್ಕೆ ಆ ಹುಡುಗ ಹೇಳಿದ ಕಡೆಗೂ ಈ ಹಾಡು ಸಿಕ್ತು ತುಂಬಾ ಖುಷಿ ಆಗ್ತಿದೆ ಅದ್ಭುತ ಗಾಯನ.. ಅತ್ಯದ್ಭುತ ಸಾಹಿತ್ಯ... ಅತ್ಯುತ್ತಮ ಸಂಗೀತ ಕೇಳಿ ನಾನೆ ಕಳೆದೋದೆ ಧನ್ಯ ಧನ್ಯ ನಾನೆ ಶ್ರೀ ಹನುಮಂತ.... ಜೈ ಶ್ರೀ ರಾಮ 🙏🙏🙏 ಜೈ ವೀರಾಂಜನೇಯ 🙏🙏🙏
@ajithkumark7269 Жыл бұрын
നിങ്ങളുടെ ഈ ഗാനം കേട്ടാലും കേട്ടാലും മതിവരാത്ത സ്വരം
@nithilshetty87482 жыл бұрын
ತುಂಬಾ ಚೆನ್ನಾಗಿದೆ ಆನಂದ ಪರಮಣನಂದ ಎಷ್ಟು ಸಾಹಸವಾಂತ ನೀನೆ ಬಲವಂತ ..... 🙏🏼🙏🏼😍
@Jagth.Jathre5 ай бұрын
"Bada Ravanane Ninna Badidu Haakuveno Odeyanappaneyilla Endu Taalideno" What a beautiful lyrics
@nanjundaag41963 жыл бұрын
ಈ ಹಾಡನ್ನು ದಿನಕ್ಕೆ ಒಮ್ಮೆಯಾದರು ಕೇಳಿದರೆ ಮನಸ್ಸಿಗೆ ಸಮಾಧಾನ ದೊರೆಯುತ್ತದೆ
@ah50522 жыл бұрын
.
@nageshurs60782 жыл бұрын
@@ah5052 🙏🙏🙏🙏🙏🙏🙏🙏🙏🙏🙏🙏🙏
@shanthalakshmi7602 жыл бұрын
No
@tomjerrytom75502 жыл бұрын
8
@varalakshmishankarrao-nq9wj Жыл бұрын
Very nice song Iam very happy to listen this.
@vijethsalyaan7597 Жыл бұрын
The most famous Bhaktigeethe in Tulunaad❤️🚩 Thank you Shri Vadhiraja n vidhyabhushan sir for this beautiful devotional Bhaktigeethe. The most famous Tulu Bhaktigeethas sung by you&and thanks for all those powerfull Bhaktigeetha's.
@vijaychithraramesh2293 Жыл бұрын
0⁴9kò⁰the most ì⁹99⅝j7uùyyyyýř9
@gourayaliyavar3110 Жыл бұрын
🙏🙏🙏🙏🙏🙏🌹🌹🌹🌹💐💐Jai Shri ram❤❤❤❤❤
@seethashetty8514 Жыл бұрын
Zee jii
@pavansy3799 Жыл бұрын
@@gourayaliyavar3110 😅
@Aakashputtur Жыл бұрын
@@pavansy3799 ಅಂದಾಯಿನ ಪಾತೆರ
@sanjeevrajapurohit7525 Жыл бұрын
👌🌹👍🌺🌸👏🌼💐🚩👏🏼💐ಪುನಃ ಪುನಃ ಕೇಳಬೇಕೆನಿಸುವ ಗೀತೆ ಯಾಗಿದೆ ಗುರುಗಳೆ ನಿಮಗೆ ಅಭಿನಂದನೆಗಳು 🙏🏵️✌️
@kartiksooda41054 ай бұрын
Sir what a beautiful voice
@DhulappaHugar-n1n7 күн бұрын
Okguru? Mtomeklalumnsagebndibeok❤🎉😢😮
@prakashshirlal12prakashshi9010 ай бұрын
ತುಂಬಾ ಸೊಗಸಾಗಿದೆ 🙏
@radhaponnappa24182 жыл бұрын
I love this song very very much 💖 ಇಂಥ ಒಂದು ಹಾಡನ್ನ ಕೊಟ್ಟಿದಕೆ ಧನ್ಯವಾದಗಳು ಸ್ವಾಮಿ 🙏 ಈ ಹಾಡನ್ನ ಕೇಳಿ ಧನ್ಯಳಾದೆ. ಜೈ ಹನುಮಾನ್ ಜೈ ಶ್ರೀ ರಾಮ್ 🙏🙏🙏🙏🙏🙏🙏🙏🙏🙏
@XYZ-mn1pb2 жыл бұрын
❤️👍👌
@ambikaambika9732 жыл бұрын
Yes
@parameshwarappags8427 Жыл бұрын
❤️🌹🙏🏿🌹❤️
@g.badarivishal7353 Жыл бұрын
ಈ ದಿವ್ಯ ಹಾಡನ್ನು ರಚಿಸಿದವರು ಬಾವಿ ಸಮೀರರಾದಂತಹ ಶ್ರಿ ವಾದಿರಾಜ ಮುನಿಗಳು
@angadimouneshmounesh8367Ай бұрын
Oo
@nidumamidi89783 жыл бұрын
ಜೈ ಹನುಮಂತ ರಾಯ 🙏🙏🙏, ಇಷ್ಟು ಅದ್ಭುತವಾಗಿ ಹಾಡಿದ ಶ್ರೀ ವಿದ್ಯಾ ಭೂಷಣ್ ರವರಿಗೆ ಧನ್ಯವಾದಗಳು 🙏🙏
@shreenivastupsakri30483 жыл бұрын
Vidyabushsn gurugalli Anant sirisashdtanga Namaskargalu samarpane nimma jathkar and jahagir dar and Tupsakri Srinivas s family members 🙏🙏🙏🙏🙏
@shreenivastupsakri30483 жыл бұрын
Thanks for you Guruji 🙏🙏🙏🙏🙏🙏 Tupsakri family and jathkar and jahagir dar and Tupsakri
@shreenivastupsakri30483 жыл бұрын
Great song Guruji
@shreenivastupsakri30483 жыл бұрын
Your Great song TUPSAKRI Jahagirdar and jathkar family members and friends
@jagadishn23353 жыл бұрын
B
@SheshagiriRaoG-wh2or Жыл бұрын
Vidyabhushana Acharyare nimma hadu Andre keltha irabeku annisuthe. Thanks for your songs.
@premalathabhat285411 ай бұрын
Full sundarakanda hadinalli. Namo Namo Vadiraja gurubyo namo namaha🙏
@AkshayGouda-n1o Жыл бұрын
Hemme inda heluve nanu ninna bhakta ❤ ....nanna savu ninna padada adiyalli hogbeku annodu nanna aase ...jai anjaneeya jai shree ram..
@jeevanhr87508 ай бұрын
ನಮ್ಮ ಮುಂದಿನ ಯುವ ಮಕ್ಕಳಿಗೆಲ್ಲ ಈ ಹಾಡಿನ ಅರ್ತ ಗೊತ್ತಾಗಲು ಪಠ್ಯ ಪುಸ್ತಕದಲ್ಲಿ ಈ ಹಾಡು ಬೇಕು ಜೈ ಶ್ರೀರಾಮ್
"ಬಡರಾವಣನೇ ನಿನ್ನ ಬಡಿದುಹಾಕುವೆನೊ ಒಡೆಯನ ಅಪ್ಪಣೆ ಇಲ್ಲ ಎಂದು ತಾಳಿದೆನೋ " ಎಷ್ಟು ಅದ್ಭುತವಾದ ಸಾಲುಗಳು ಇ ಸಾಲುಗಳೇ ಹೇಳುತ್ತವೆ ಹನುಮಂತನ ಶಕ್ತಿ ಎಷ್ಟು ಮತ್ತು ಆತನ ರಾಮಭಕ್ತಿ ಎಷ್ಟಿತ್ತು ಅಂತ
@shankars4281 Жыл бұрын
🙏🙏
@VaruniK-ez2hd10 ай бұрын
❤ 11:15
@vanita69232 жыл бұрын
I like to listen this devotional song repeatedly. ಭಕ್ತಿ ರಸ ಹೃದಯದಿಂದ ಉಕ್ಕಿ ಬರುವದು. ಜೈ ಹನುಮಾನ್ 🙏🙏🙏🙏🙏🙏
@seenappaklm15102 жыл бұрын
Hi good morning
@rajsavi7162 ай бұрын
ಈ ಹಾಡು ಕೇಳಿದಾಗ ಹನುಮಂತ ಮಾಡಿದ ಪೂರ್ಣ ಚಿತ್ರಣ ಕಣ್ಣ ಮುಂದೆ ಬರುತ್ತಿದೆ ಎಂತಹ ಅದ್ಭುತ ಹಾಡು 🙏🙏
@AshwiniKrish-ct7oj Жыл бұрын
Manasige tumba novadaga ee hadannu keluve nanu ....🙏🙏🙏
@krishnashivaji23453 жыл бұрын
ಕೇಳೋದಕ್ಕೆ ಅದೆಷ್ಟು ಆನಂದ. ಎಷ್ಟು ಸಾಹಸವಂತ ನೀನೆ ಬಲವಂತ..... ಜೈ ಹನುಮಾನ್....
@raghuramupadyaya70423 жыл бұрын
ಜೈ ಹನುಮಾನ್
@erannaeranna17773 жыл бұрын
@@raghuramupadyaya7042 🖖👣
@poornimacr17883 жыл бұрын
@@erannaeranna1777 L
@prashanthbabu10702 жыл бұрын
This video
@basavanagoudasulekal47792 жыл бұрын
🙏
@gundaiahk.shivanna9934 Жыл бұрын
ಒಳ್ಳೆಯ ಸಾಹಿತ್ಯ, ಉತ್ತಮ ಗಾಯನ💐🙏💐
@ShivakumarAkhandaGora10 ай бұрын
Thank you sir...❤❤❤❤ love 💕 u anjaneya swamy ❤ Jai shree Ram 🔥👑
kannada text book alli ee hadu irbeku annoru like madi
@SunithaSunitha-l6p Жыл бұрын
Lofer
@proteas2387 Жыл бұрын
@@SunithaSunitha-l6pyaako sede soolemagne nimmamman tullig Nan tunne ikka 💩 saaba
@proteas2387 Жыл бұрын
Bro ee khangress gulamaru aakolla bidu😢
@samrudhifashions9578 Жыл бұрын
ಜೈ ಶ್ರೀ ರಾಮ್ ❤
@vaishnavivrao6372 Жыл бұрын
S bro 💯👍🏻
@windmotour40255 жыл бұрын
ಅಬ್ಬಬ್ಬ......ಎಷ್ಟು ದಿನ ಆಗಿತ್ತು ಗುರುಗಳೇ ನಿಮ್ಮ ಈ ದನಿಯಾಲಿಸಿ...... ವಿದ್ಯಾಭೂಷಣರೆ ..... ಶರಣು ಶರಣಾರ್ಥಿ
@pradnyaprajwal.belavatagib32835 жыл бұрын
ಹಸಿರು ವಾಸಿ umesh m n
@rathnakarshettyrathnakar12355 жыл бұрын
Umesh Belavatagi ...
@AKASH-233275 жыл бұрын
ಹಸಿರು ವಾಸಿ
@sunilrao85505 жыл бұрын
ಹಸಿರು ವಾಸಿ
@raghavndrakotari84785 жыл бұрын
Dbd
@sowbhagyaa362211 күн бұрын
Jai Sri Ram
@anushkkundar21202 жыл бұрын
Bada Ravanane ninna badidu haakuvenu Odeyanappane illa yendu thaalidenu Baalava nillisi benkiyaniduthale Kaala mruthyuva kenakidaralli. These two lines🔥 Jai shree ram 🙇♂️🙏
@bibhasharma-iz9xi8 ай бұрын
I m from Assam. I love this song too much. I like to listen whole day .
@venkatakrishnankarurlakshm89603 ай бұрын
I am proud of you.
@karnatakarakshanavedikesud84103 жыл бұрын
ತುಂಬಾ ಚೆನ್ನಾಗಿ ಅರ್ಥ ಪೂರ್ಣವಾಗಿ ಹಾಡಿ ಹೋಗಳಿದ್ದಿರ ಸರ್👌👌👌💯💯💯💯👏👏👏👏
Bada Raavanane ninna Badidu haakuveno Odeyanappane illa endu taalideno When I hear this I get goosebumps. It shows the power of Hanuman and the devotion towards Lord Ram Jai Shree Ram ❤️ Jai Hanuman ❤️
@krishnamani19483 жыл бұрын
🌹🙏🙏🙏Jai Sri Rama, Jai Sri Hanuman
@vishwaskukkuje77723 жыл бұрын
Exactly
@mknaik28043 жыл бұрын
Jai Shree ram
@kashinathkora62102 жыл бұрын
Yess I too agree 🙏🙏🙏🙏🙏🙏🙏🙏🙏
@jayanthj45712 жыл бұрын
Igjdgjd
@basavarajnn996211 ай бұрын
Great Song yestu kelidaru kelabeku anisutte
@dheerajpoojary90145 жыл бұрын
🙏🙏🙏 ಈ ಭಕ್ತಿಗೀತೆಯನ್ನು ಕೇಳಿದಾಗ ದೇಹ ಮತ್ತು ಮನಸ್ಸಿನಲ್ಲಿ ಹೊಸ ಚೈತನ್ಯ ಮೂಡುತ್ತದೆ...🙏🙏🙏 ಧನ್ಯವಾದಗಳು...
@vimalakrishnappa69605 жыл бұрын
Dheerajpoojar6
@dheerajpoojary90145 жыл бұрын
@@vimalakrishnappa6960 🙏🙏🙏
@sidduhattaraki86365 жыл бұрын
Super Sir🙏🏻🙏🏻🙏🏻🙏🏻🙏🏻
@shobas2965 жыл бұрын
Suppw
@rammohan12925 жыл бұрын
Super
@RaajivGurumurti5 ай бұрын
ಹೌದೌದು 🙏 ಈ ಹಾಡಿನ ತಿರುಳು/ಸಾಹಿತ್ಯ ಬಹಳ ಅಧ್ಭುತ, ಶ್ರೀ ವಿದ್ಯಾ ಭೂಷಣ್ ರವರ ಕಂಠ ಸಿರಿ ಅಮೋಘ 👏
@lakhangudigar57712 жыл бұрын
ಎಷ್ಟು ಸಾಹಸವಂತ ನೀನೇ ಬಲವಂತ ದಿಟ್ಟ ಮೂರುತಿ ಭಳಿಭಳಿರೇ ಹನುಮಂತ ॥ ಪ ॥ ಅಟ್ಟುವ ಖಳರೆದೆ ಮೆಟ್ಟಿ ತುಳಿದು ತಲೆ ಕುಟ್ಟಿ ಚೆಂಡಾಡಿದ ದಿಟ್ಟ ನೀನಹುದೋ ॥ ಅ ಪ ॥ ರಾಮರಪ್ಪಣೆಯಿಂದ ಶರಧಿಯ ದಾಟಿ ಆ ಮಹಾ ಲಂಕೆಯ ಕಂಡೆ ಕಿರೀಟಿ ಸ್ವಾಮಿಯ ಕಾರ್ಯವ ಪ್ರೇಮದಿ ನಡೆಸಿದಿ ಈ ಮಹಿಯೊಳು ನಿನಗಾರೈ ಸಾಟಿ ॥ 1 ॥ ದೂರದಿಂದಸುರನ ಪುರವನ್ನು ನೋಡಿ ಭರದಿ ಶ್ರೀರಾಮರ ಸ್ಮರಣೆಯ ಮಾಡಿ ಹಾರಿದೆ ಹರುಷದಿ ಹರಿಸಿ ಲಂಕಿಣಿಯನು ವಾರಿಜಮುಖಿಯನು ಕಂಡು ಮಾತಾಡಿ ॥ 2 ॥ ರಾಮರ ಕ್ಷೇಮವ ರಮಣಿಗೆ ಪೇಳಿ ತಾಮಸ ಮಾಡದೆ ಮುದ್ರಿಕೆ ನೀಡಿ ಪ್ರೇಮದಿ ಜಾನಕಿ ಕುರುಹನು ಕೊಡಲಾಗ ಆ ಮಹಾವನದೊಳು ಫಲವನು ಬೇಡಿ ॥ 3 ॥ ಕಣ್ಣಿಗೆ ಪ್ರಿಯವಾದ ಹಣ್ಣನು ಕೊಯ್ದು ಹಣ್ಣಿನ ನೆವದಲಿ ಅಸುರರ ಹೊಯ್ದು ಪಣ್ಣಪಣ್ಣನೆ ಹಾರಿ ನೆಗೆನೆಗೆದಾಡುತ ಬಣ್ಣಿಸಿ ಅಸುರರ ಬಲವನು ಮುರಿದು ॥ 4 ॥ ಶೃಂಗಾರ ವನದೊಳಗಿದ್ದ ರಾಕ್ಷಸರ ಅಂಗವನಳಿಸಿದೆ ಅತಿರಣಶೂರ ನುಂಗಿ ಅಸ್ತ್ರಗಳ ಅಕ್ಷಕುವರನ ಭಂಗಿಸಿ ಬಿಸುಟೆಯೋ ಬಂದ ರಕ್ಕಸರ ॥ 5 ॥ ದೂರು ಪೇಳಿದರೆಲ್ಲಾ ರಾವಣನೊಡನೆ ಚೀರುತ್ತ ಕರೆಸಿದ ಇಂದ್ರಜಿತುವನೆ ಚೋರಕಪಿಯ ನೀ ಹಿಡಿತಹುದೆನ್ನುತ ಶೂರರ ಕಳುಹಿದ ನಿಜಸುತನೊಡನೆ ॥ 6 ॥ ಪಿಡಿದನು ಇಂದ್ರಜಿತು ಕಡು ಕೋಪದಿಂದ ಹೆಡೆಮುರಿ ಕಟ್ಟಿದ ಬ್ರಹ್ಮಾಸ್ತ್ರದಿಂದ ಗುಡುಗುಡುಗುಟ್ಟುತ ಕಿಡಿಕಿಡಿಯಾಗುತ ನಡೆದನು ಲಂಕೆಯ ಒಡೆಯನಿದ್ದೆಡೆಗೆ ॥ 7 ॥ ಕಂಡ ರಾವಣನು ಉದ್ದಂಡಕಪಿಯನು ಮಂಡೆಯ ತೂಗುತ ಮಾತಾಡಿಸಿದನು ಭಂಡು ಮಾಡದೆ ಬಿಡೆ ನೋಡು ಕಪಿಯನೆ ಗಂಡುಗಲಿಯು ದುರುದುರಿಸಿ ನೋಡಿದನು ॥ 8 ॥ ಛಲವ್ಯಾಕೋ ನಿನಗಿಷ್ಟು ಎಲೆ ಕೊಡಗನೆ ನೆಲೆಯಾವುದ್ಹೇಳೋ ನಿನ್ನೊಡೆಯನ್ಹೆಸರನ್ನು ಬಲವಂತ ರಾಮರ ಬಂಟ ಬಂದಿಹೆನೋ ಹಲವು ಮಾತ್ಯಾಕೋ ಹನುಮನು ನಾನೇ ॥ 9 ॥ ಬಡ ರಾವಣನೆ ನಿನ್ನ ಬಡಿದು ಹಾಕುವೆನೋ ಒಡೆಯನಪ್ಪಣೆಯಿಲ್ಲ ಎಂದು ತಾಳಿದೆನೋ ಹುಡಿಯೇಳಿಸುವೆನೋ ಖುಲ್ಲ ರಕ್ಕಸನೆ ತೊಡೆವೆನೋ ನಿನ್ನ ಪಣೆಯ ಅಕ್ಷರವ ॥ 10 ॥ ನಿನ್ನಂಥ ದೂತರು ರಾಮನ ಬಳಿಯೊಳು ಇನ್ನೆಷ್ಟು ಮಂದಿ ಉಂಟು ಹೇಳೋ ನೀ ತ್ವರಿಯ ನನ್ನಂಥ ದೂತರು ನಿನ್ನಂಥ ಪ್ರೇತರು ಇನ್ನೂರು ಮುನ್ನೂರು ಕೋಟಿ ಕೇಳರಿಯಾ ॥ 11 ॥ ಕಡು ಕೋಪದಿಂದಲಿ ಖೂಳ ರಾವಣನು ಸುಡಿರೆಂದ ಬಾಲವ ಸುತ್ತಿ ವಸನವನು ಒಡೆಯನ ಮಾತಿಗೆ ತಡೆಬಡೆ ಇಲ್ಲದೆ ಒಡನೆ ಮುತ್ತಿದರು ಗಡಿಮನೆಯವರು ॥ 12 ॥ ತಂದರು ವಸನವ ತಂಡತಂಡದಲಿ ಒಂದೊಂದು ಮೂಟೆ ಎಂಭತ್ತು ಕೋಟಿಯಲಿ ಚಂದದಿ ಹರಳಿನ ತೈಲದೊಳದ್ದಿಸಿ ನಿಂದ ಹನುಮನು ಬಾಲವ ಬೆಳೆಸುತ ॥ 13 ॥ ಶಾಲು ಸಕಲಾತಿಯು ಸಾಲದೆಯಿರಲು ಬಾಲೇರ ವಸ್ತ್ರವ ಸೆಳೆದು ತಾರೆನಲು ಬಾಲವ ನಿಲ್ಲಿಸೆ ಬೆಂಕಿಯನಿಡುತಲಿ ಕಾಲಮೃತ್ಯುವ ಕೆಣಕಿದರಲ್ಲಿ ॥ 14 ॥ ಕುಣಿಕುಣಿದಾಡುತ ಕೂಗಿ ಬೊಬ್ಬಿಡುತ ಇಣಿಕಿನೋಡುತ ಅಸುರರನಣಕಿಸುತ ಝಣಝಣಝಣರೆನೆ ಬಾಲದ ಗಂಟೆಯು ಮನದಿ ಶ್ರೀ ರಾಮರ ಪಾದವ ನೆನೆಯುತ ॥ 15 ॥ ಮಂಗಳಂ ಶ್ರೀರಾಮಚಂದ್ರಮೂರುತಿಗೆ ಮಂಗಳಂ ಸೀತಾದೇವಿ ಚರಣಂಗಳಿಗೆ ಮಂಗಳವೆನುತ ಲಂಕೆಯಸುಟ್ಟು ಲಂಘಿಸಿ ಅಸುರನ ಗಡ್ದಕೆ ಹಿಡಿದ ॥ 16 ॥ ಹತ್ತಿತು ಅಸುರನ ಗಡ್ಡ ಮೀಸೆಗಳು ಸುತ್ತಿತು ಹೊಗೆ ಬ್ರಹ್ಮಾಂಡ ಕೋಟಿಯೊಳು ಚಿತ್ತದಿ ರಾಮರು ಕೋಪಿಸುವರು ಎಂದು ಚಿತ್ರದಿ ನಡೆದನು ಅರಸನಿದ್ದೆಡೆಗೆ ॥ 17 ॥ ಸೀತೆಯ ಕ್ಷೇಮವ ರಾಮರಿಗ್ಹೇಳಿ ಪ್ರೀತಿಯಿಂ ಕೊಟ್ಟ ಕುರುಹ ಕರದಲ್ಲಿ ಸೇತುವೆ ಕಟ್ಟಿ ಚದುರಂಗ ಬಲಸಹ ಮುತ್ತಿತು ಲಂಕೆಯ ಸೂರೆಗೈಯುತಲಿ ॥ 18 ॥ ವೆಗ್ಗಳವಾಯಿತು ರಾಮರ ದಂಡು ಮುತ್ತಿತು ಲಂಕೆಯ ಕೋಟೆಯ ಕಂಡು ಹೆಗ್ಗದ ಕಾಯ್ವರ ನುಗ್ಗು ಮಾಡುತಿರೆ ಝಗ್ಗನೆ ಪೇಳ್ದರು ರಾವಣಗಂದು ॥ 19 ॥ ರಾವಣ ಮೊದಲಾದ ರಾಕ್ಷಸರ ಕೊಂದು ಭಾವಶುದ್ಧದಲಿ ವಿಭೀಷಣ ಬಾಳೆಂದು ದೇವಿ ಸೀತೆಯನೊಡಗೊಂಡಯೋಧ್ಯದಿ ದೇವ ಶ್ರೀರಾಮರು ರಾಜ್ಯವಾಳಿದರು ॥ 20 ॥ ಶಂಖದೈತ್ಯನ ಕೊಂದೆ ಶರಣು ಶರಣಯ್ಯ ಶಂಖಗಿರಿಯಲಿ ನಿಂದೆ ಹನುಮಂತರಾಯ ಪಂಕಜಾಕ್ಷ ಹಯವದನನ ಕಟಾಕ್ಷದಿ ಬಿಂಕದಿ ಪಡೆದೆಯೋ ಅಜನಪದವಿಯ ॥ 21 ॥
@shilpasvlogsandkitchen7492 Жыл бұрын
waaaa 🙏🙏🙏
@nagarajnagaraj3626 Жыл бұрын
excellent ❤❤❤
@padmalatham8867 Жыл бұрын
🙏🙏🙏👌👌👌
@rakshithr5292 Жыл бұрын
❤
@shivarajyadagiri2004 Жыл бұрын
🙏🙏
@Ablcob2 жыл бұрын
Listened from Germany. So pleasant and soothing to ears sir. I accidentally opened this song and could not stop until it completed. That is the power of your voice 🙏Jai Shri Ram 🙏
@vijay119462 жыл бұрын
R u Germany born. Then it would be surprising
@sampathrao78352 жыл бұрын
Jc gun@@vijay11946
@susheelacs502 жыл бұрын
@@sampathrao7835 00000000
@lakshmimrlakshmu9268 Жыл бұрын
Anjaneya kanna mundhe bandha Hagidhe 🙏🙏🙏
@AcoolboysАй бұрын
ಇಷ್ಟು ಒಳ್ಳೆಯ Song ಎಲ್ಲಿಯೂ ಕೇಳದ ಪದ್ಯ, ಈ ಸಾಂಗ್ ರಚಿಸಿದವರಿಗೆ ತಂಬಾ ಕೃತಜ್ಞತೆಗಳು.
@Vmp2208Ай бұрын
Yes sir you are correct
@jpkulal5931 Жыл бұрын
Listening in Barcelona...wah this devotional song made my day ... goosebumps ❤
@krishnappakrishnappa6268 Жыл бұрын
,,😮
@tejeshrajashekar4872 Жыл бұрын
This brings ramayana in front of our eyes. Cannot describe Sri Veera hanumantha better than this. This song has become new addiction for me, which drives us through rightful thoughts!
@vidyakatti442 Жыл бұрын
Super song. Daily I listen this song before I take my lunch.👌👌🙏🙏
@manjushreedeepu-ge3op2 ай бұрын
ಶ್ರೀ ವಿದ್ಯಾಭೂಷಣರ ಗಾಯನಕ್ಕೆ ನನ್ನ ಪ್ರಣಾಮಗಳು ,
@RAGHAVMANGALORE Жыл бұрын
Heart touching evergreen song... Golden voice by Vidyabhusana swamiji!!
@rajaraorajarao95443 жыл бұрын
ಮಂಗಳಂ ಶ್ರೀ ರಾಮಚಂದ್ರ ಮೂರ್ತಿಗೆ ಮಂಗಳಂ ಶ್ರೀ ಸೀತಾದೇವಿ ಚರಣಗಳಿಗೆ ಅತ್ಯುತ್ತಮ ಸಂಯೋಜನೆ ಅತೀ ಸುಂದರವಾದ ಪದಗಳು ಇಷ್ಟೇ ಸಾಕು ಪ್ರಪಂಚ .
ಇ ಹಾಡು ಹಾಡಿರಿವೊಗೆ ಒಂದು ಕೋಟಿ 🙏ನಮಾನ ಜೈ ಶ್ರೀರಾಮ್ ಜೈ ಅಂಜನೇಯ 🙏🙏🙏🙏🙏🚩🚩🚩🚩🚩
@indu59784 жыл бұрын
Yes bro
@parashuramasangi48583 жыл бұрын
@@indu5978 🙏🙏🙏
@BasavarajBasavaraj-gr1xsАй бұрын
ಜೈ ಶ್ರೀ ಹನುಮ್ ಜಯಂತಿ ಉತ್ಸವ ಅರ್ಥಪೂರ್ಣವಾಗಿ ಆಚರಿಸಲಾಯಿತು ಜೈ ಶ್ರೀ ರಾಮ್💐💐💐🙏🙏🙏🙏🚩🚩🚩🚩🚩🚩🚩🚩🚩🚩🚩
@indumatijoshi31444 жыл бұрын
Paapigalu who disliked this video. Feel very blessed whenever I listen to this .
@shivakumarharalahallisidda59914 жыл бұрын
I always like devotional songs from this swamyji's beautiful voice
@yellowNred4 жыл бұрын
Focus on the positive. There will always be 1% to 5% negatives even for the best. Ignore the dislikes and appreciate the likes. Let’s be grateful for what made our day good. 🙏
@mindtheultimate68364 жыл бұрын
Pls. Tell. Meaning
@arkaiurk30744 жыл бұрын
Nija ree..... my favourite song I like it
@seenappaklm15104 жыл бұрын
Hi good morning
@mayanksync33774 жыл бұрын
I am Hindi by Mother Tongue and don't know any other languages (except English & Marathi). But this song has attracted me (even if I don't understand). ♥️ Jai Hanuman, Jai Shri Ram 🙏🙏🙏
@surajsuvarna53363 жыл бұрын
Super bro
@mayanksync33773 жыл бұрын
@@surajsuvarna5336 thanks bro....!!!
@gamejtechnical88023 жыл бұрын
Proud to be a Indian ❤️🙏
@snehajoshi96442 жыл бұрын
He gana Maruti chi sahas ani Ramavar ci bhkti varnane kele ahe tu kite balvan sahase ahe. Gadagad avaj karart Ram kade dhavala he varna ati sundar Dr Vidy bhushan ji manaleahet. Avaj ati sundar ahe...Mayank ji tumala vevaran kele Tumala sam jude chota prayatn kele.. Maf kara.🙏🙏jai Maruti raya.🙏🙏