ದಾಸನ ಜೊತೆ ಅಭಿಮಾನಿಯ ಮಾತುಕತೆ, ಪ್ರೀತಿಯ ಕಂಡಿಷನ್..! | D Boss Darshan Interview By Chandan

  Рет қаралды 520,022

Newz Alert

Newz Alert

Күн бұрын

Пікірлер: 2 600
@sudhakarvishnu5497
@sudhakarvishnu5497 Жыл бұрын
ನಾನು ಒಂದು ವಾರದಿಂದ ನೋಡ್ತಾ ಇದ್ದೆ ಒಂದೇ ತರ ಇಂಟರ್ವ್ಯೂ ಮಾಡ್ತಾ ಇದ್ರು ಇವತ್ತು ತುಂಬಾ ಚೆನ್ನಾಗಿ ಕ್ರಾಂತಿ ತರ ಇಂಟರ್ವ್ಯೂ ಆಗಿದೆ ಸೂಪರ್ ಸರ್ ನೀವು ಅದ್ಕೆ ಇಷ್ಟ ಅಗೋದು ಹಾಗು ಕ್ರಾಂತಿ ಸಿನಿಮಾ 100 ದಿನಗಳು ಯಶಸ್ವಿಯಾಗಿ ಪ್ರದರ್ಶನ ಕಾಣಲಿ ಕಿಚ್ಚ ಸುದೀಪ್ ಅಭಿಮಾನಿಗಳ ಕಡೆಯಿಂದ ಹಾಗು ಚಿತ್ರದುರ್ಗ ಜನತೆ ಕಡೆಯಿಂದ ಶುಭಾಶಯಗಳು ಜೈ ಕಿಚ್ಚ ಜೈ ದಾಸ್ 🙏🙏❤️❤️❤️
@prasannakumar764
@prasannakumar764 Жыл бұрын
Super sir namdu chitradurga
@siddarajubs3866
@siddarajubs3866 Жыл бұрын
❤😊
@rajeshwaribmrajeshwaribm8164
@rajeshwaribmrajeshwaribm8164 4 ай бұрын
Supar namdu chitradurga
@gereshnayak8045
@gereshnayak8045 Жыл бұрын
All the best from ಕೆಚ್ಚೆದೆಯ ಕಿಚ್ಚನ ಅಭಿಮಾನಿಗಳಿಂದ to KRANTI MOVIE....🔥💖
@mahesh_talawar_a
@mahesh_talawar_a Жыл бұрын
Thank you 🙏🙏🙏🙏❤️💖
@crazykannadiga5876
@crazykannadiga5876 Жыл бұрын
Thank you bro 🤗
@suryakumar9583
@suryakumar9583 Жыл бұрын
❤️❤️
@itzz_me_dharma_0007
@itzz_me_dharma_0007 Жыл бұрын
TQ ♥️
@sunil2549
@sunil2549 Жыл бұрын
Tq anna..❤️ From boss fans 😍😍😍
@jagannathajagannatha8742
@jagannathajagannatha8742 Жыл бұрын
2007ರಲ್ಲಿ 🔥 ಹದಿನೈದು ವರ್ಷಗಳ ಹಿಂದೆ ನಾನು💞 coin box phoneನಲ್ಲಿ ಮಾತನಾಡಿದ ಮೊದಲ ಮತ್ತು ಕೊನೆಯ ಹೀರೋ ಅಂದ್ರೆ ಅದು ನಮ್ಮ ಡಿ ಬಾಸ್ ಜೊತೆಯಲ್ಲಿ ಮಾತ್ರ D BOSS ಜೊತೆಯಲ್ಲಿ ಒಂದು ಫೋಟೋ ಗಾಗಿ ತುಂಬಾ ಕಾಯುತಿದ್ದೇನೆ ಅದು ಯಾವಾಗ ಆಗುತ್ತೋ ಗೊತ್ತಿಲ್ಲ 😔 💞💞🔥jai D Boss💫🔥 i am Jagan from Raichur( ಸಿಂಧನೂರು ) ಜೈ ಕರ್ನಾಟಕ ಮಾತೆ 🙏
@shortozz2533
@shortozz2533 Жыл бұрын
Jagan neevu eegale Bangalore bus hatti banni nimge darshan jote meet madstini .
@maheshmg444
@maheshmg444 Жыл бұрын
@@shortozz2533hi bro
@user-paruparvati
@user-paruparvati Жыл бұрын
ನಾವು ಮೀಟ್ ಆಗ್ಬೇಕು ದರ್ಶನ್ ಸರ್ ನಾ ಯಾವಾಗ್ ಆಗುತ್ತಪ್ಪ
@yallalingachalawadi6576
@yallalingachalawadi6576 Жыл бұрын
@@user-paruparvati Ena astodu estana
@darshandarshan7269
@darshandarshan7269 Жыл бұрын
@@shortozz2533 ನಿಜಾನಾ bro
@entertainment7x738
@entertainment7x738 Жыл бұрын
ಅವರ ಸಿನಿಮಾಗಿಂಥಾ ಜಾಸ್ತಿ ಅವರ ವ್ಯಕ್ತಿತ್ವ ನೋಡಿನೆ ಇಷ್ಟ ಆದದ್ದು ಗುರು❤️💥
@entertainment7x738
@entertainment7x738 Жыл бұрын
kzbin.info/www/bejne/gYOQloGdnZJrn6M
@chandrugoudabgonwar189
@chandrugoudabgonwar189 Жыл бұрын
ನಾನೊಬ್ಬ ಅಪ್ಪು ಸರ್ ದೊಡ್ಡ ಅಭಿಮಾನಿ ಆದ್ರು ನಂಗೆ ದರ್ಶನ್ ಸರ್ ಅಂದ್ರೆ ತುಂಬಾ ಇಷ್ಟ ಫ್ಯಾನ್ಸ್ ವಾರ್ ಎಲ್ಲ ಬೇಡ ನಮ್ ಇಂಡಸ್ಟ್ರಿ ನಾ ನಾವೆಲ್ಲ ಸೇರಿ ಬೆಳೆಸೋಣ.. ಜೈ ಡಿ ಬಾಸ್ ಜೈ ಅಪ್ಪು ಬಾಸ್....
@deekshithadd6753
@deekshithadd6753 Жыл бұрын
ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ🥺❤️🧿♾️
@manjuchagabavi5828
@manjuchagabavi5828 Жыл бұрын
ಅಣ್ಣಾ ನಿಮಗೆ ಆನಂದ ತಡೆಯೊಕೆ ಆಗ್ತಾಇಲ್ಲಾ ಅನಿಸುತ್ತೆ 😍
@naveennavi_7834
@naveennavi_7834 Жыл бұрын
ಚಂದನ್ ಅಣ್ಣ ನಿಮ್ಮ ಸಂದರ್ಶನವನ್ನು ಹಾಗೂ ದೇವ್ರು ಮಾತುಗಳನ್ನು ಕೇಳ್ತಾ ಇದ್ರೆ ರೋಮಾಂಚನ ಆಗ್ತಾ ಇದೆ❤️ ಪ್ರೀತಿಗೆ ಅತಿಥಿ ಸ್ನೇಹಕ್ಕೆ ಸಾರಥಿ❤️😍
@darker8583
@darker8583 Жыл бұрын
Hecchu kammi hegraddre nakkan dushmangal thiti .....
@ravishastrichikkathimmaiah3263
@ravishastrichikkathimmaiah3263 Жыл бұрын
ತುಂಬಾ ಅದ್ಭುತವಾಗಿತ್ತು ಈ ವಿಡಿಯೋ 🥰🥰👌👌👌👌👌👌👌👌 ಪ್ರಾಣಿಗಳ ಬಗ್ಗೆ ಹೇಳಿದ್ದಂತೂ 👌 ವರ್ಷಕ್ಕೆ ಇಷ್ಟ್ ಕಡಿಮೆ ಇರುತ್ತೆ ಅಂತ ಗೊತ್ತಿರ್ಲಿಲ್ಲ ಬಾಸ್, ಇದ್ರಿಂದ ನಮಗೂ ಆಸೆ ಹುಟ್ಟಿತು ಈಗ. ಖಂಡಿತ ಮುಂದಿನ ದಿನಗಳಲ್ಲಿ ನಾವು ಈ ರೀತಿ ಪ್ರಾಣಿಗಳನ್ನ ಸಾಕೋ ಅಂತ ಒಳ್ಳೆ ಕೆಲಸ ಮಾಡ್ತೀವಿ. ಮನುಷ್ಯನಿಗೆ ನಿಯತ್ತಿಲ್ಲ ಆದ್ರೆ ಪ್ರಾಣಿಗಳು ಹಾಗಲ್ಲ 🥰 ಖಂಡಿತ ಈ ಮಾತು ಹೃದಯಕ್ಕೆ ಹತ್ತಿರವಾಯ್ತು 👍👍 ಹಾಗೇ ಚಂದನ್ ಅವರಿಗೂ ಕೂಡ ತುಂಬಾ ಧನ್ಯವಾದಗಳು ಬಾಸ್ ಸಿನಿಮಾನ ನೀವೂ ಕೂಡ ಒಬ್ಬ ಅಭಿಮಾನಿಯಾಗಿ ಪ್ರಚಾರ ಮಾಡೋವಂತ ಅದ್ಭುತ ಕಾರ್ಯ ಮಾಡ್ತಾ ಇದ್ದೀರಾ ತುಂಬಾಖುಷಿ ವಿಚಾರ 🥰🥰🥰 ಒಳ್ಳೆಯವರಿಗೆ ಯಾವತ್ತೂ ಒಳ್ಳೇದೇ ಆಗುತ್ತೆ ಖಂಡಿತ ಏನೇ ಹಿಂದೆ ಸಂಚು ಮಾಡಿದ್ರು ನಾವು ಡಿ ಬಾಸ್ ಅಭಿಮಾನಿಗಳು ಸದಾ ನಿಮ್ಮ ಜೊತೆಗೆ ಇದ್ದೆ ಇರ್ತೀವಿ 👍👍👍👍
@kannadigakannadiga3913
@kannadigakannadiga3913 Жыл бұрын
All the best [ ಕ್ರಾಂತಿ ❤️ಕಿಚ್ಚಣ್ಣನ ಅಭಿಮಾನಿಗಳ ಕಡೆ ಇಂದ ]
@ROBERT-pf4zg
@ROBERT-pf4zg Жыл бұрын
Wowww eee Preethi ella star fans galige iddidre . Namm Kannada na world wide li nilasbodu . Jai kicha Boss .💙💙 Jai D- BOSS. 💙💙
@keertidolly8880
@keertidolly8880 Жыл бұрын
ದಾಸನ ಜೊತೆ ಅಭಿಮಾನಿಯ ಮಾತು ಸುಪರ್ ಟೈಟಲ್ ಗುರು 💐💐💐💐 ಜೈ ಡಿ ಬಾಸ್ 🚩🚩🚩🚩🚩
@sidday6759
@sidday6759 Жыл бұрын
9
@kartikvm6528
@kartikvm6528 Жыл бұрын
Nemm boss ge first thana maganige govt school ge kalsokele
@viraat463
@viraat463 Жыл бұрын
@@kartikvm6528 Tika uritaita brother
@kumarakummi3496
@kumarakummi3496 Жыл бұрын
Jai D BOSS 🐘
@viraat463
@viraat463 Жыл бұрын
@@congresssoolemaklu702 soolemaklu aado maatne aadtaayiddiya keep it up
@mrmuruligamekannada8252
@mrmuruligamekannada8252 Жыл бұрын
ಕ್ರಿಕೆಟ್ ನಲ್ಲಿ ಯಾವತ್ತೂ ವಿರಾಟ್ ಕೊಹ್ಲಿ ನೇ ಬಾಸ್ ಮತ್ತು ಮೂವಿನಲ್ಲಿ ಆಯತ್ತಿದ್ರು D BOSS ಅವರೇ ಬಾಸ್
@18EDITZ17
@18EDITZ17 Жыл бұрын
King Kohli Yash 🔥
@sikantubammanajogi2702
@sikantubammanajogi2702 Жыл бұрын
Cricket nalli devaru sachin tendulkar haage kannada film industry ge god appu
@raghavendrayadav1190
@raghavendrayadav1190 Жыл бұрын
D boss ,ok and Dhoni boss ,jai king kohili
@rameshv5335
@rameshv5335 Жыл бұрын
Same to bro
@sunilsunilk9979
@sunilsunilk9979 Жыл бұрын
ನಿಮ್ಮ ಸಂದರ್ಶನ ತುಂಬಾ ಖುಷಿ ಖುಷಿಯಾಗಿ ನಗು ನಗುತ ನಡೆಸಿಕೊಟ್ಟಿದಿರಿ 👌👌👌❣️ ಲವ್ ಯು ಬಾಸ್ ❣️
@Dj_Rocky_Singer
@Dj_Rocky_Singer Жыл бұрын
ನಾವು ಎಂದಿಗೂ ನಿಮ್ಮೋಂದಿಗೆ❤️🥰ಜೈ ಕಿಚ್ಚ ಜೈ ಡಿ ಬಾಸ್
@Inventor12_
@Inventor12_ Жыл бұрын
First time I enjoyed darshan sir interview.. after many years...& I'm surprised..boss heegu ertara anta.. very calm & cool.. News channel interviewers spoiled darshan sir image by asking un- necessary questions.. see how calmly interacting with chandan.. love you boss always..💐😍😍... Be good..& do good..❤️❤️
@SS_creation18
@SS_creation18 Жыл бұрын
ಈ ವಿಡಿಯೋ ೧ ಮಿಲಿಯನ್ ವಿವ್ಸ್ ಆಗ್ಲೇ ಬೇಕು ಹೆನ್ ಅಂತೀರಾ ಬಾಸ್ ಫ್ಯಾನ್ಸ್ 🥵👑💥...
@hemanthk3568
@hemanthk3568 Жыл бұрын
Doubt guru
@nimmappahh
@nimmappahh Жыл бұрын
Pade pade nodthane edivi but aktha Ella guru
@chaidyachaidya463
@chaidyachaidya463 Жыл бұрын
ಹೆನ್ 🤣
@laxmandalavayi5925
@laxmandalavayi5925 Жыл бұрын
🥳👍🏻
@SS_creation18
@SS_creation18 Жыл бұрын
@@chaidyachaidya463 yake tika kobba gaandu 😈
@ShivRaj-tx3tc
@ShivRaj-tx3tc Жыл бұрын
ಕನ್ನಡದ... ಆಸ್ತಿ.... ಕನ್ನಡದ ಕಂದ....ನಾವು ನಿಮಗೆ... ಅಭಿಮಾನಿ...ನನ್ನ ಪ್ರೀತಿಯ.ರಾಮು...ಐ ಲವ್ಯು..ಬಾಸ್...
@mamathal6653
@mamathal6653 Жыл бұрын
ಒಬ್ಬ ಅಭಿಮಾನಿಯಾಗಿ ಬಾಸ್ ತುಂಬ ಕೇರ್ ಮಾಡಿದ ಆಗಿತ್ತು ಅಣ್ಣ ತುಂಬಾ ಚೆನ್ನಾಗಿದೆ ಇಂಟರ್ವ್ಯೂ ಅವರನ್ನು ಮೀಟ್ ಮಾಡಿದ್ದು, ಹಾಗೆ ಮಾತನಾಡಿದ್ದು ಅನುಭವವನ್ನು ಹಂಚಿಕೊಳ್ಳಿ ಅಣ್ಣ ನೀವು ಅವರನ್ನು ಮಾತನಾಡಿಸಿದಾಗ ನಿಮಗೆ ಮರೆಯಲಾಗದ ನಿಮಗೆ ಹೇಳಿದ ಮಾತು ತಿಳಿಸಿ ಹಾಗೆ ನಮ್ಮ ಬಾಸ್ ಇಂಟರ್ವ್ಯೂ ಮಾಡಿದ್ದಕ್ಕೆ ಧನ್ಯವಾದಗಳು🙏🌹❤️🥰
@Sandalwood.Stetus
@Sandalwood.Stetus Жыл бұрын
ಅಭಿಮಾನಿಗಳ ಆಸೆ D BOSS ಮತ್ತು ಸುದೀಪ್ ಅವರನ್ನ ಒಂದೇ ವೇದಿಕೆ ಮೇಲೆ ಜೊತೆಯಾಗಿ ನೋಡಬೇಕು,,,
@mallikarjund1606
@mallikarjund1606 Жыл бұрын
ಒಬ್ಬ ಅಭಿಮಾನಿಯಾಗಿ ಚೆನ್ನಾಗಿ ಮಾತನಾಡಿದ್ದಿರಿ ಚಂದನ್ bro 🥰🥰
@krishnanaik218
@krishnanaik218 Жыл бұрын
ಬಾಸ್ ಜೊತೆ ಇಂಟರ್ವ್ಯೂ ಸಿಕ್ಕಿದ್ದಕ್ಕೆ ನಿಮಗೆ ಹೃದಯಪೂರ್ವ ಅಭಿನಂದನೆಗಳು ,
@pavanbk7843
@pavanbk7843 Жыл бұрын
ಜೈ ಡಿ ಬಾಸ್ ಜೈ ಕ್ರಾಂತಿ ❣️🤴🥳
@kantharajukantha5448
@kantharajukantha5448 Жыл бұрын
ಧನ್ಯವಾದಗಳು ಚಂದನ್ ನಮ್ಮ ಡಿ ಬಾಸ್ ಅವರ ಸಂದರ್ಶನ ಮಾಡಿದ್ದಕ್ಕೆ ನಿಮ್ಮ ಚಾನೆಲ್ ಇನ್ನೂ ಎತ್ತರಕ್ಕೆ ಬೆಳೆಯಲಿ ಹಾಗೂ ನೀವು ಬೆಳೆಯಿರಿ
@prathapgowda6945
@prathapgowda6945 Жыл бұрын
ಕರ್ಮ..ನಿಮ್ಮನ್ನ...ಬಿಟ್ಟರು. ಕ್ರಾಂತಿ.. ನಿಮ್ಮನ್ನ.ಬಿಡಲ್ಲ..ಜೈ... ಬಾಸ್.. ❤️❤️❤️
@yashaskumar9120
@yashaskumar9120 Жыл бұрын
All the best in KICCHA fans ಕಡೆ ಇಂದ್ ಕ್ರಾಂತಿ ಮೂವಿ ನಾವು ನೋಡ್ತೀವಿ 😊
@Satish_22
@Satish_22 Жыл бұрын
#straightforward dboss #haters. Look forward to see Dharani song and ಕ್ರಾಂತಿ movie ... 👑⚡🖤
@kalingakalinga8911
@kalingakalinga8911 Жыл бұрын
🙏ಕನ್ನಡ ಅಂದ್ರೆ ಡಿ ಬಾಸ್ ಕನ್ನಡ ಅಂದ್ರೆ ಕಿಚ್ಚ ಸುದೀಪ್ 💛❤️ ಜೈ ಕನ್ನಡಿಗರು ಕೆಚ್ಚೆದೆಯ ಕನ್ನಡಿಗರು
@shashikumarkshashi326
@shashikumarkshashi326 Жыл бұрын
ಯಾಕೆ ಇನ್ಯಾವನು ಕನ್ನಡ ಅಂತ ಹೇಳ್ತಾ ಇಲ್ವಾ ನಿನ್ನ ಅಕ್ಕನೇಕೆ ಹಿಂಗ್ ಆಗ್ತಾ ಇರೋದು
@bhovi2
@bhovi2 Жыл бұрын
ಯಾರು ಏನೆ ಮಾತಾಡ್ಕೊಳ್ಳಲಿ... ನೀವೇನೇ ಅನ್ನಿ ನಾವು ತಲೆಕೆಡ್ಸ್ಕೊಳ್ಳಲ್ಲ, ನೊಂದಕೊಳ್ಳಲ್ಲ, ಎಲ್ಲರೂ ಒಂದೇ... ಜೈ ಕನ್ನಡಸ್ವಲ್ಪ ಜಾಸ್ತಿ ನಮ್ ಬಾಸ್ ಗೆ 💜💜💜
@Allinone-pr4hb
@Allinone-pr4hb Жыл бұрын
ವಿಡಿಯೋ ತುಂಬಾ ಇಷ್ಟ ಆಯ್ತು. ನಿಮ್ಮ ಸಂದರ್ಶನದಲ್ಲಿ ಡಿ ಬಾಸ್ ಒಂದೊಂದು ಮಾತುಗಳು ❤🙏👍 ನೇರ/ವಾಸ್ತವದ ಸತ್ಯವನ್ನು ದೈರ್ಯ,ನೈಜ್ಯತೆಯಿಂದ ಮಾತಾಡಿ. ಸ್ವಂತಿಕೆಯಿಂದ ಬೆಳೆದು ಬಂದಿರುವ ನಿಮಗೆ, ಯಾರೆ ಬರಲಿ ನಿಮ್ಮ ನಡೆಗೆ ಯಾವಾಗಲೂ ಚೀರಾಭಿಮಾನಿ. *ಬಜಾರಲ್ಲಿ ಒಂದ ಸಲ ಬೇರೆಯವರ ಬೆಲೆ ಹೆಚ್ತಾಗಬಹುದು ಆದರೆ. ನಮ್ಮ ಮನಸಲ್ಲಿ ನಿಮಗೆ. ಕೋಡೊ ಬೆಲೆ ಯಾವತ್ತು ಕಮ್ಮಿಯಾಗಲ್ಲಾ.ಅದಕ್ಕೆ ಯಾರ್ ಏಷ್ಟೆ ಏನ್ ಮಾಡಿದ್ರು ಬಜಾರರಲ್ಲಿ ನಿಮಗೆ ಯಾವಾಗಲು ಬೆಲೆ ಕಮ್ಮಿಯಾಗಲ್ಲಾ. ಜೈ ಡಿ ಬಾಸ್
@appuchandu1991
@appuchandu1991 Жыл бұрын
As a big ಅಪ್ಪು fan feeling sad that we appu fans can't see appu like this in interviews.Miss you appu forever your fan appu bangara.come back soon
@basalingappahallikar2744
@basalingappahallikar2744 Жыл бұрын
ದಯವಿಟ್ಟು ಈ ಬಾರಿಯಾದರೂ ಯಾದಗಿರಿಯಲ್ಲಿ ಸಾಂಗ್ ಬಿಡುಗಡೆ ಸಮಾರಂಭ ಹಮ್ಮಿಕೊಳ್ಳಿ ಬಾಸ್ 🙏🙏🙏🙏🙏🙏🙏🙏🙏💐💐💐💐💐💐💐💐💐💐❤️❤️❤️❤️❤️❤️❤️
@monammazkannadasarigamapa1940
@monammazkannadasarigamapa1940 Жыл бұрын
ನಮ್ಮ ಡಿ ಬಾಸ್ 💛❤️ನಮ್ಮ ಜೀವ ಇರೋ ವರೆಗೂ ನಾವು ನಿಮ್ಮ ಜೊತೆ ಇದ್ದೆ ಇರ್ತೀವಿ, ಬಾಸ್ ಕ್ರಾಂತಿ ಚಿತ್ರನಾ ನಮ್ಮ ಕುಟುಂಬ ಸಮೇತ ನೋಡ್ತೀವಿ, ಎಲ್ಲಾ ಕನ್ನಡಾಭಿಮಾನಗಳು ಸಹ ನಿಮ್ಮ ಕುಟುಂಬ ಸಮೇತ ಚಿತ್ರ ನೋಡಿ ಶುಭ ಹಾರೈಸಿ. 💛❤️❤️❤️
@loveki5062
@loveki5062 Жыл бұрын
Le nin jeeva irotanaka nim amma appa Naa Chanagi nodkoltini antha helo
@ವಿಶ್ವಶೆಟ್ಟಿವಿ.ಕೆ-ಗ2ಱ
@ವಿಶ್ವಶೆಟ್ಟಿವಿ.ಕೆ-ಗ2ಱ Жыл бұрын
@@loveki5062 avara jotele ivarannu nodkotivi guru ....burnel bekeno
@shanaya.mendon8486
@shanaya.mendon8486 Жыл бұрын
E interview ge wait madtha iddidde anna..🙏 D Boss 🤍✨
@onetouch6627
@onetouch6627 Жыл бұрын
ದರ್ಶನ್ ಸರ್ ಇಂಟರ್ವ್ಯೂ ನೋಡ್ತಿದ್ರೆ ಎಸ್ಟ್ ನೋಡಿದ್ರೂ ಸಾಕಾಗಲ್ಲ...ಅವ್ರ್ ವೀಡಿಯೋಸ್ ನೋಡ್ತಿದ್ರೆ ಮುಖದಲ್ಲಿ ನಗು ಎದೆಯಲ್ಲಿ ಏನೋ ಒಂದು ಭಾವ ,ನಮ್ಮದು ಅನ್ನೋ ಸ್ವಂತಿಕೆ... ಕಲೆಯ ಭಕ್ತ... ಅಭಿಮಾನಿಗಳ ಸ್ವಂತ.. ಜೈ ಡಿ ಬಾಸ್...
@yallayyaguttedar5813
@yallayyaguttedar5813 Жыл бұрын
ಸಕತ್ ಇಷ್ಟ ಆಯಿತು ನಿಮ್ಮ ಸಂದರ್ಶನ ಅಣ್ಣ ಜೈ ಡಿ ಬಾಸ್❤
@nandanreigns4014
@nandanreigns4014 Жыл бұрын
ನಿಜ್ವಾಗ್ಲೂ ತುಂಬಾ ಖುಷಿ ಅಯ್ತು. ಜೈ ಡಿ ಬಾಸ್ ✨️❤️🌍
@vinodvinu8233
@vinodvinu8233 Жыл бұрын
ಪ್ರೀತಿಸೋರಿಗೆ ಗೊತ್ತು ಇವರ್ ಎಂಥ ಸಂಪತ್ತು............ ❤️❤️❤️ ಜೈ ಡಿ ಬಾಸ್
@manojkumarg2827
@manojkumarg2827 Жыл бұрын
ಬಾಸ್ ಜೊತೆ ನಿಮ್ಮ interview ನೋಡೋಕೆ ಇಷ್ಟು ದಿನ ಕಾಯ್ತಿದ್ದೆ....👌 ಸರ್ Boss Is always a Boss....jai D Boss❤❤
@prashanth9794
@prashanth9794 Жыл бұрын
ಬ್ರದರ್ ಇಷ್ಟು ದಿನಾ ನೋಡಿರೋ ಇಂಟರ್ವ್ಯೂ ಅಲ್ಲಿ ಮನಸಿಗೆ ಇಸ್ಟಆಗಿದ್ದು ಇದೊಂದೇ ❤️
@maruthiexpress9318
@maruthiexpress9318 Жыл бұрын
ನನಗೆ ತುಂಬಾ ಇಷ್ಟ ಆಯ್ತು ಇಂಟರ್ವ್ಯೂ ಥ್ಯಾಂಕ್ ಯು ಚಂದನ್ ಸರ್
@harshashandilya6556
@harshashandilya6556 Жыл бұрын
🔥❤️🔥Karnataka ge obare boss adhu one and only D BOSS🔥❤️ 🔥 Jai D BOSS 🔥❤️🔥 Jai Kranthi ❤️🔥❤️
@megharajm2064
@megharajm2064 Жыл бұрын
❤ಅಭಿಮಾನಿಗಳ ಆರಾಧ್ಯ ದೈವ D,GOD💥ಕ್ರಾಂತಿ🚩🚩
@shilpahalli3728
@shilpahalli3728 Жыл бұрын
D boss always straight forward answers. We like his attitude
@harishmangalore4328
@harishmangalore4328 Жыл бұрын
ತುಂಬಾ ಇಷ್ಟವಾಯ್ತು ನಿಮ್ಮ ಮಾತುಕತೆ 🙏❤️
@mutturajh1170
@mutturajh1170 Жыл бұрын
Darshan sir ಅಲ್ಲಿ ತುಂಬಾ ಒಳ್ಳೆ ಬದಲಾವಣೆಗಳು ಕಾಣುತ್ತಿವೇ ನಿಮ್ಮ ಕ್ರಾಂತಿ film ge olledagli sir
@Manikanta_push81233
@Manikanta_push81233 Жыл бұрын
ದರ್ಶನ್ ಸರ್ 🙏 ನಿಮ್ಮ ಈ ನಡುವಳಿಕೆ ನೇ ನೀವು ಈ ಮಠಕ್ಕೆ ಬರೋಕೆ ಕಾರಣ ಮತ್ತು ನಮಗೆ ನೀವೇ ಸೂರ್ತಿ ❤️ we love u D. Boss
@indudharduggu741
@indudharduggu741 Жыл бұрын
ಮಠನಾ ? ಯಾವ್ ಮಠ ?
@anithalakshmi9419
@anithalakshmi9419 Жыл бұрын
@@indudharduggu741 spelling mistakes
@manjunathmanj4204
@manjunathmanj4204 Жыл бұрын
ನೀವು boss ಗೆ ಇಂಟರ್ವ್ಯೂ ಮಾಡ್ತಿದ್ರೆ ಹುಮ್ಮಸ್ಸು ಜಾಸ್ತಿನೇ ಬರುತ್ತೆ ಅಣ್ಣ ✨️✨️✨️✨️❤️❤️❤️
@indragajagowda8357
@indragajagowda8357 Жыл бұрын
ಅಭಿಮಾನಿಗಳ ಆರಾಧ್ಯ ದೈವ.ನಮ್ಮ ಪ್ರೀತಿಯ 😘😘ಡಿಬಾಸ್😍😍
@geetabadiger8697
@geetabadiger8697 Жыл бұрын
Jai dboss dharshan brother super fine always best.....Star....⭐super ⭐
@umeshumi4237
@umeshumi4237 Жыл бұрын
ನಿಮ್ಮ ನೋಡ್ತಿದ್ರೆ ನಾವೇ ಬಾಸ್ ಮುಂದೆ ಕೂತು ಮಾತಾಡಿದ ಅಂತೆ ಅನ್ಸ್ತು ಗುರುವೇ..... ಒಳ್ಳೆದಾಗಲಿ ನಿಮಗೆ....... #jaiDBoss #ಕ್ರಾಂತಿ
@rohitshetty3049
@rohitshetty3049 Жыл бұрын
@Chandan bro real goosebumps...You have made every D boss fans day Thank you
@manojarya4568
@manojarya4568 Жыл бұрын
He is not afraid of anyone to speak the truth. And he doesn't act nicely in front of media for fear of his career. And he doesn't think and talk to be good. He is direct mirror to everyone.. DBoss 💥
@WORLDCITIZEN2004
@WORLDCITIZEN2004 Жыл бұрын
No dude,,,Sudeep and D boss both attack people....... Appu never attack people.... I don't know app's background, but front of video never attack anyone...
@WORLDCITIZEN2004
@WORLDCITIZEN2004 Жыл бұрын
He was down to earth around around 2004 or 2006.. Now He has money...
@manojarya4568
@manojarya4568 Жыл бұрын
He is the same till now even if he has money. Everyone has money.He does not act differently in front of the camera like others.He speak the same words and speech in front of and behind the camera.People see it as rude, because the truth is always bitter.God has many incarnations If one is in the form of Buddha, the other is in the form of Ugranarasimha. Don't blame their attitudes. Don't compare and judge
@WORLDCITIZEN2004
@WORLDCITIZEN2004 Жыл бұрын
@@manojarya4568 Look at 10 years old videos.. He was down to earth and he behaves pretty good.
@manojarya4568
@manojarya4568 Жыл бұрын
@@WORLDCITIZEN2004 I had no enemies when I was young. Had good manners too.I was not angry at that time. But now I have anger, enemies all... it's not comes After I grew up, or behaved like this. I speak based on my age, experience and situation..
@anilnaik9059
@anilnaik9059 Жыл бұрын
ಕರ್ನಾಟಕಕ್ಕೆ ಒಬ್ರೇ ಬಾಸ್ one and only D BOSS🥰🥰🔥🔥🔥🔥 ಜೈ ಕ್ರಾಂತಿ 🔥🔥
@Charitygamingbolte
@Charitygamingbolte Жыл бұрын
@UDAYA TV 😂
@sandeepss1432
@sandeepss1432 Жыл бұрын
Appu boss ♥️
@Charitygamingbolte
@Charitygamingbolte Жыл бұрын
@@Saptasagar_dache ast seen illa chinna india level boss yar antha nimgu gottu namgu gottu 😂
@Charitygamingbolte
@Charitygamingbolte Жыл бұрын
@@Saptasagar_dache hogi neen madu highest fan base in India yash Or darshan antha😂 illa sudeep antha adru madu😂
@Mysoreboyyy2006
@Mysoreboyyy2006 Жыл бұрын
highest no heaters hero - 1 APPU - 99.9'/. highest success rates in movie in the world - 1 DR RAJKUMAR - 93.5'/. 2 APPU - 92.7 '/. 3 NTR - 71'/. highest family fans in KFI & genuine love as human being & roll model hero 1 APPU 😍 highest fans in KFI 1 DARSHAN Highest fans in India / world for KFI hero 1 YASH
@srhchannel3240
@srhchannel3240 Жыл бұрын
Ur the Mr. Perfect boss, thumba dindinda nim interview nodtidini, thumba vicharagalna thilkonde, 🙏🏻🙏🏻🙏🏻🙏🏻🙏🏻💐💐
@naveenchandra1206
@naveenchandra1206 Жыл бұрын
One of the supper interview... Super chandhan bro. Jai d boss
@ursraju
@ursraju Жыл бұрын
ಗುರುವೇ ಈ ಇಂಟರ್ವ್ಯೂ ಮಾತ್ರ ಸೂಪರ್ extraordinary ಆಗಿತ್ತು .... questions ಮಾತ್ರ ತುಂಬಾನೇ matured ಆಗಿತ್ತು ಆಂಡ್ ಬಾಸ್ ಅಲ್ಲಿ ತುಂಬಾನೇ sense of humour ಇದೆ ಆ side ಇನ್ನ ಮುಂದಿನ ದಿನಗಳಲ್ಲಿ ಮತ್ತೊಮ್ಮೆ ಇನ್ನೊಂದು ಇಂಟರ್ವ್ಯೂ ಅಲ್ಲಿ ಮತ್ತೆ ಬರಲಿ ❤️💞 ಇನ್ನೊಂದ ಸಲಿ ಇಂಟರ್ವ್ಯೂ ಆದ್ರೆ ಮಾಡಿ
@crazykannadiga5876
@crazykannadiga5876 Жыл бұрын
ದಾಸನ ಜೊತೆ ಅಭಿಮಾನಿ ಮಾತು 🔥🔥
@viraat463
@viraat463 Жыл бұрын
@@congresssoolemaklu702 Nan tunnel unnu bandu
@rakshithakc4020
@rakshithakc4020 Жыл бұрын
@UDAYA TV 787
@rakshithakc4020
@rakshithakc4020 Жыл бұрын
@UDAYA TV 77 7
@veereshbagalkoti1122
@veereshbagalkoti1122 Жыл бұрын
Chandan bro thank uh for this interview ಜೈ ಡಿ.ಬಾಸ್❤🔥🔥🔥
@rameshhn5837
@rameshhn5837 Жыл бұрын
D Boss enjoy this episode full smile chandan sir u did great job 👍🏿
@shivanandabudihal4042
@shivanandabudihal4042 Жыл бұрын
Jai D Boss 🙏🏻 Jai KRANTI ❤️ 💛 Super vedio Anna 💛 ❤️
@manjunathjosh5064
@manjunathjosh5064 Жыл бұрын
ಕನ್ನಡ ನಾಡಿನ ಅಪರೂಪದ ಮಾಣಿಕ್ಯ ಇವರು ನಮ್ಮ ಡಿ ಬಾಸ್...😍💝💫
@venkateshgowdavenkateshgow2983
@venkateshgowdavenkateshgow2983 Жыл бұрын
ಇವತ್ತು ತುಂಬಾ ಬೇಜಾರ್ ಆಗ್ತಾಇತ್ತು ಈ ವಿಡಿಯೊ ನೋಡಿದ್ಮೇಲೆ ತುಂಬಾ ತುಂಬಾ ಖುಷಿ ಆಯ್ತು ಸೂಪರ್ ಚಂದನ್ ಗೌಡ್ರೆ ಜೈ ಡಿ ಬಾಸ್
@yt.12-
@yt.12- Жыл бұрын
Same bro
@deekshithadd6753
@deekshithadd6753 Жыл бұрын
ಅಭಿಮಾನಿಗಳ ಆರಾಧ್ಯದೈವ ❤️🥺🧿
@lovelykidsnithyasarasu8609
@lovelykidsnithyasarasu8609 Жыл бұрын
ನಿಮ್ಮ ಪ್ರಶ್ನೆ ಇಂದ ಇನ್ನೊಬ್ಬರಿಗೆ hurt ಆಗಬಾರದು ನನ್ನ ಉತ್ತರದಿಂದ ಇನ್ನೊಬ್ಬರಿಗೆ ನೋವು ಆಗಬಾರದು ಎಂತ ಮಾತು boss love you❤❤
@rameshv5335
@rameshv5335 Жыл бұрын
Love you anna boss interview madidakke🙏🙏 jai d boss❤❤❤❤💐😍
@hanamanthjoshi9993
@hanamanthjoshi9993 Жыл бұрын
ದಾಸನ ಜೊತೆ ಅಭಿಮಾನಿಯ ಮಾತು 👌👌 ಸೂಪರ್ ಟೈಟಲ್ ಅಣ್ಣಾ....👌ಜೈ ಡಿ ಬಾಸ್ ಜೈ ಕ್ರಾಂತಿ 🔥🔥🔥
@raghuraju677
@raghuraju677 Жыл бұрын
Wait madi sakaitu bro.. Tq so much anna 🥰❤️❤️😘😘😘
@sinchanasinchu6946
@sinchanasinchu6946 Жыл бұрын
Thank you so much for interview our DBOSS❤️ chandan sir u have owned our hearts
@poojanaik9650
@poojanaik9650 Жыл бұрын
JAI D BOSS🔥❤️😘🌍 JAI KRANTI 🔥❤️😘 super interview 👌 benki guru🔥😍
@nndileep4346
@nndileep4346 Жыл бұрын
ಇವತ್ತು ನೀವು ಚಿರತೆ ಗಿಫ್ಟ್ ಕೊಡ್ಬಹುದು... ಆದ್ರೆ ಆವತ್ತು ...ನಮ್ಮಂಗೆ ಬಡಪಾಯಿಗಳಾಗಿದ್ದಾಗ ಏನು ಕೊಡ್ತಿದ್ದೀರಿ ಗಿಫ಼್ಟ್... ಚೆನ್ನಾಗಿರಿ ಸರ್...ಧನ್ಯವಾದಗಳು ಸರ್...
@parashuramvbhajantri6355
@parashuramvbhajantri6355 Жыл бұрын
All the best D Boss ಕ್ರಾಂತಿ from kiccha Boss fans
@sunil2549
@sunil2549 Жыл бұрын
Tq anna..❤️ From boss fans 😍😍😍
@Swamyrks
@Swamyrks Жыл бұрын
Thank you ❤️
@parashuramvbhajantri6355
@parashuramvbhajantri6355 Жыл бұрын
Always love with kiccha Dacchu fans❤️😍
@ವಿಶ್ವಶೆಟ್ಟಿವಿ.ಕೆ-ಗ2ಱ
@ವಿಶ್ವಶೆಟ್ಟಿವಿ.ಕೆ-ಗ2ಱ Жыл бұрын
ಬ್ರೋ ಬಾಸ್ ಜೊತೆಗಿನ ಸಂದರ್ಶನ ಹೇಗಿತ್ತು ನಮ್ಮೊಂದಿಗೆ ಹಂಚಿಕೊಳ್ಳಿ 🥰🥰🥰🥰....ನಾಲಕ್ಕಾನೆ ಸಾರಿ ಇದೆ ಸಂದರ್ಶನ ನೋಡ್ತಾ ಇದೀನಿ....ಒಂದೇ ಒಂದು ಸಂದರ್ಶನ ನಿಮ್ಮ ಚಾನೆಲ್ ಗೆ ೧೦೦೦ ವೀಕ್ಷಕರು ಜಾಸ್ತಿ ಆಗಿದ್ದಾರೆ
@AyurVaidyamadanpn
@AyurVaidyamadanpn Жыл бұрын
Such a unique superfast interview,,chandan sir...simply supreb👌,,, I watched it around 36 min,, bt it's feels like I spent just 10-15 min❤ಖುಷಿಯಾಗಿದ್ದಾಗ ಸಮಯ ಹೋಗದೆ ಗೊತ್ತಾಗಲ್ವಂತೆ ಆ ರೀತಿ ಇದು... Being a Boss follower I ll call,,,It's a Benchmark episode dat the way u carried the interview was too good,,, thnk a lot💐
@ashwamedha
@ashwamedha Жыл бұрын
ಕ್ರಾಂತಿ ಸಿನೆಮಾ ಎಲ್ಲಾ ದಾಖಲೆಗಳನ್ನು ಉಡೀಸ್ ಮಾಡುತ್ತೆ ❤ ಜನವರಿ 26ರಿಂದ ಕ್ರಾಂತಿ ಪರ್ವ ಶುರು ❤❤
@archanarohith
@archanarohith Жыл бұрын
Ty Chandan brother for the most awaited D Boss interview... waiting for ಕ್ರಾಂತಿ 🔥
@veereshshresti7148
@veereshshresti7148 Жыл бұрын
ತುಂಬಾ ಕುಶಿ ಆಯಿತು ಬ್ರೋ ಜೈ ಡಿ ಬಾಸ್❤️🥰🔥🔥
@mahadevaswamy.n6231
@mahadevaswamy.n6231 Жыл бұрын
ನೀವೇ ಪುಣ್ಯ ವಂತರು ಚಂದನ್ ಸಾರ್... ದರ್ಶನ್ ಸುದೀಪ್ ಇಬ್ಬರು ಇಂಟರ್ ಯು ಮಾಡಿದಿರಾ ❤️🤔
@RaviKumar-sl4pk
@RaviKumar-sl4pk Жыл бұрын
Finally Two fev one Frame 🙂 ❤️We love Always dboss ❤️ thank You chandhan bro ✨this Specail interview❤️
@NaveenKumar-zr7mo
@NaveenKumar-zr7mo Жыл бұрын
Bro one of the Best D-Boss interview i have watched till now... Wish you could get one more chance for interviewing Boss again.
@rangadacchu8230
@rangadacchu8230 Жыл бұрын
ಅಣ್ಣ ತುಂಬಾ ಯೌಟ್ಯೂಬ್ ಸಂದರ್ಶನ ನೋಡಿದಿ ಯಾವು ಇಷ್ಟು ಖುಷಿ ಕೊಟ್ಟಿಲ್ಲ.... Boss ಕೂಡ ತುಂಬಾ ನಗ್ತಾ ಇದ್ದರು... ನೀವು ಕೂಡ ತುಂಬಾ ನಗ್ತಾ ಇದ್ರಿ... ಹಾಗೆ ನಾನು ಕೂಡ ತುಂಬಾ ನಗ್ತಾ ನಗ್ತಾ ನೋಡಿದಿ... love u anna... 💓🤗
@shammarjapur2409
@shammarjapur2409 Жыл бұрын
Anna E dinakaagi bahal waiting madidvi Jai d boss
@Iasmydream26
@Iasmydream26 Жыл бұрын
ಜೈ ಡಿ ಬಾಸ್ tq u so much bro 🔥🔥🔥🔥
@ಕನ್ನಡಿಗ-ಫ7ಡ
@ಕನ್ನಡಿಗ-ಫ7ಡ Жыл бұрын
ಜೈ ಡಿ ಬಾಸ್. ಧನ್ಯವಾದಗಳು ಚಂದನ್ ಸರ್.
@ravivs9697
@ravivs9697 Жыл бұрын
ಸುಪರ್ ಅಣ ಹೃದಯ ಪೂರ್ವಕ ಧನ್ಯವಾದಗಳು ಜೈ ಡಿ ಬಾ ಸ್
@shashirekhadevarashetti1
@shashirekhadevarashetti1 Жыл бұрын
ತುಂಬಾ ಥ್ಯಾಂಕ್ಸ್ ಚನ್ನಾಗಿದೆ ಸಂದರ್ಶನ.
@comedykanda-wk4zs
@comedykanda-wk4zs Жыл бұрын
🎉🎉Vote for chandhan bro,, Jai D boss 🔥🔥🔥🔥
@keerthansuresh231
@keerthansuresh231 Жыл бұрын
Whole interview smile madtanee iddvi....what an interview from you anna 🥰🙏🏻🥺 hats off Jaii DBOSS ❤️
@avantikatailang
@avantikatailang Жыл бұрын
Oghifjigrikvdshjk
@deekshithadd6753
@deekshithadd6753 Жыл бұрын
That smile on Chandan bro face🤗🥰 Fan moment for him🥺🧿🙏❤️ We Love you "D BOSS"🥀
@ರಕ್ಷತ್-ಧ3ತ
@ರಕ್ಷತ್-ಧ3ತ Жыл бұрын
❤️
@ganeshrs7440
@ganeshrs7440 Жыл бұрын
ಹೆಚ್ಚು ಪ್ರೀತಿ ಅಪ್ಪ ಅಮ್ಮನ ಮೇಲೇ ಹುಚ್ಚು ಪ್ರೀತಿ ಡಿ ಬಾಸ್ ಮೇಲೇ ಲವ್ ಯು ಡಿ ಬಾಸ್ 🌹🌹🌹🌹
@madud8486
@madud8486 Жыл бұрын
ಚೆಂದನ ಅಣ್ಣಾ ನಾವು ಕೂಡಾ D boss ಅಭಿಮಾನಿ ನೀವು ಕೂಡ ಅಣ್ಣಾ ಆದ್ರೆ ನೀವು ಕಿಚ್ಚ ಸುದೀಪ್ ಅವರಿಗೆ ಇಂಟರ್ವೇವ್ ಮಾಡೋವಾಗ ನಮ್ಮ boss ಬಗ್ಗೆ ಕೇಳಿದೀನಿ ಅಂದ್ರಿ ಇವಾಗ ನಮ್ಮ ಬಾಸ್ ಅವರಿಗೂ ಕೇಳಿ ಸುದೀಪ್ ಅವರ ಬಗ್ಗೆ ಇಬ್ರು ಒಂದಾಗಬೇಕು ಅಣ್ಣಾ
@yt.12-
@yt.12- Жыл бұрын
Dboss rough and tough so swalpa nodkond kelbeku chandan Anna good 👍😊
@prashanthdachu8323
@prashanthdachu8323 Жыл бұрын
ಜೈ ಡಿ ಬಾಸ್ 🙏🏻🙏🏻💐💐
@kumareshhiremath8239
@kumareshhiremath8239 Жыл бұрын
All the best from devar the God of world cinema industry whole world god jai appu boss fans kadeinda olledagli
@sandisandeep1897
@sandisandeep1897 Жыл бұрын
ಅಪ್ಪು ಫ್ಯಾನ್ಸ್ ಕಡೆಯಿಂದ all the best sir ಕ್ರಾಂತಿ ಮೂವೀ ಮೊದಲ ದಿನ ಹೋಗಿ ನೋಡುತ್ತೇನೆ
@ravigouda9859
@ravigouda9859 Жыл бұрын
All the best chandan anna 🌸🌺🌻🌹🌷🌼💐 jai d boss
@vasanthkumar9609
@vasanthkumar9609 Жыл бұрын
Jai d Boss kranti ki jai
@SP-nw7fo
@SP-nw7fo Жыл бұрын
ಜೈ ದಾಸ 😘♥️💛❤️💓❣️💕💗💓💖💝❤️💛♥️❣️
@india-qd5xx
@india-qd5xx Жыл бұрын
Kiccha sudeep sir fans kade enda dboss film ge al di best 😍
@santhoshsv1451
@santhoshsv1451 Жыл бұрын
High voltage interview, super brother, jai d boss
@praveendesai9172
@praveendesai9172 Жыл бұрын
Jai D Boss 🙏🏻🙌😍😍🙏🏻
@ramesha9959
@ramesha9959 Жыл бұрын
Fairst like kiccha & dachhu ebrunu ondu madi bro 💕
#dboss  #kranthipromotion #dharshan  #rjsunilaudio #rjsunilprank #prank
8:27
RJ SUNIL PRANK CALLS
Рет қаралды 499 М.
Kluster Duo #настольныеигры #boardgames #игры #games #настолки #настольные_игры
00:47
didn't manage to catch the ball #tiktok
00:19
Анастасия Тарасова
Рет қаралды 34 МЛН
What's in the clown's bag? #clown #angel #bunnypolice
00:19
超人夫妇
Рет қаралды 25 МЛН
episode - 2  #dboss  #kranthipromotion #dharshan  #rjsunilaudio #rjsunilprank #prank
11:56
Kluster Duo #настольныеигры #boardgames #игры #games #настолки #настольные_игры
00:47