ವೀಕೆಂಡ್ ವಿತ್ ರಮೇಶ್ ಕಾರ್ಯಕ್ರಮ ಆದಮೇಲೆ ಈ ಒಂದು ಸಂದರ್ಶನದಲ್ಲಿ ದರ್ಶನ ಸರ್ ತುಂಬಾ ಹೃದಯ ಪೂರ್ವ ವಾಗಿ ಮಾತನಾಡಿದ್ದಾರೆ.ನನಗ ತುಂಬಾ ಖುಷಿ ಆಯಿತು.
@sanjaykumarvu36332 жыл бұрын
Yes❤️
@sunil2001.2 жыл бұрын
Yess
@ravirravi63712 жыл бұрын
ಎಲ್ಲಾ ಸಂದರ್ಶನದಲ್ಲು ಇಷ್ಟೇ ಕೂಲ್ ಆಗಿ ಮಾತಾಡಿ ದರ್ಶನ್ ಸರ್... Best interview... 😍 Love you Darshan sir.... 😍
@eshwaramurthykannadiga82462 жыл бұрын
Opposit hege questions keltare annodu mele depend bro boss hage erli
@girishb41192 жыл бұрын
Iam appu fan,,,but darshan sir is kindly hearted human being,,,,, all the best for kranti from appu fans,,,,,❤️❤️❤️❤️
@rocky-yf5xg2 жыл бұрын
Edhu edhu ನೀವು ಪಕ್ಕ a boss ಅಭಿಮಾನೀ
@Fhfscbj1332 жыл бұрын
ಸ್ನೇಹಿತರೆ ಒಂದು ಮಾತು ವೀರೇಂದ್ರ ಹೆಗ್ಗಡೆಯವರನ್ನೇ ಟೀಕಿಸುವವರಿದ್ದಾರೆ, ಸರಳತೆಯ ಸಾಕಾರಮೂರ್ತಿ ಸುಧಾಮೂರ್ತಿಯನ್ನೇ ಮೊನ್ನೆ ಸಾಕಷ್ಟು ಜನ ಟೀಕಿಸುತ್ತಿದ್ದರು, ಈಗಲೂ ಟೀಕಿಸುತ್ತಿದ್ದಾರೆ. ಇನ್ನೂ ಇವರನ್ನ ಬಿಟ್ಟಾರೆಯೇ..? ಸ್ವಾರ್ಥ ಅಸೂಹೆ ತುಂಬಿದ ಜಗದಲ್ಲಿ ಎಲ್ಲಾ ಜನರನ್ನ ಮೆಚ್ಚಿಸಲು ಯಾರಿಂದಲೂ ಸಾಧ್ಯವಿಲ್ಲ. ಈ ಜಗತ್ತಿನಲ್ಲಿ ಮರಣಕ್ಕೆ ಮಾತ್ರ ಬೆಲೆ, ಇರುವ ಜೀವಕ್ಕೆ ಯಾರೂ ಬೆಲೆಕೊಡುವುದಿಲ್ಲ. ನೇರವ್ಯಕ್ತಿತ್ವದ ಹೃದಯವಂತ ಅರಿತವರಿಗೆ ಮಾತ್ರ ಅರ್ಥವಾಗುವ ಜೀವ ಲವ್ ಯೂ #ದರ್ಶನ್ ಸಾರ್ ❤💛 ನಿಮಗೆ ಒಳ್ಳೆದಾಗಲಿ 💐
@maantheshgowdajmantheshgow49932 жыл бұрын
Gud character brother,keep it❤️
@sirisirit6132 жыл бұрын
Super.tq
@shivarajjeevahb27622 жыл бұрын
@@rocky-yf5xg ಯಾಕಪ್ಪ ಅಪ್ಪುಸರ್ ಅಭಿಮಾನಿ ಅಂದ್ರೆ ಅವ್ನೆ ನಿಜವಾಗಿಯೂ... ಯಾಕ್ ಅಂದ್ರೆ ಅಪ್ಪು ಸರ್ ಗುಣ ಅವನಲ್ಲಿದೆ....
@deepakkurdekar.79992 жыл бұрын
Wow literally each and every lines are 🔥 Love you #DBOSS❤️🙏 ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ ಸೋಲುಗೂ ಸೋಲದ ಗೆದ್ದರೂ ಬೀಗದ ಒಬ್ಬರೇ ನಮ್ ಯಜಮಾನ.
@alwayssiddu172 жыл бұрын
Wow superr ಆಗಿ ಮಾಡಿದ್ದೀರಾ ಸರ್ 💙🔥 40 minutes 57 second's ಅಲ್ಲಿ ಒಂದ್ ಕ್ಷಣ ನು ಅಲ್ಲಡಾದೇನೇ ನೋಡಿದ್ದೀನಿ #DBOSS #KRANTI JAN 26th..... Much waited 🥳🥵👑⚡️
@basavarajhosamani89602 жыл бұрын
Guru nija I feel it
@sathishpatel55902 жыл бұрын
ಹೃದಯ ಪೂರ್ವಕ ಧನ್ಯವಾದಗಳು ಮಯೂರ sir... ನಮ್ ದೇವರ ಅತ್ರ ಅವರ ಘನತೆಗೆ ತಕ್ಕಂತೆ ಪ್ರಶ್ನೆಗಳನ್ನ ಕೇಳಿದಿರಿ... ನಮ್ಮ ದೇವರ ನನಗೆ ತುಂಬಾ ಇಷ್ಟವಾದ ಸಂದರ್ಶನ ಇದು ... ಧನ್ಯವಾದ sir 🙏 ನಾವು ಜೀವ ಇರೋವೆರೆಗೂ ನಿಮಗಾಗಿ ನಿಮ್ಮ ಗೆಲುವುಗಾಗಿ ಇರ್ತೀವಿ ಬಾಸ್ ❤️
@sathishkumarlk31372 жыл бұрын
ಇದ್ದುದು ಇದ್ದಂಗೆ ಹೇಳುವ ವ್ಯಕ್ತಿ 🔥🔥🔥 8:05 ಮಾತ್ರ ಜೀವನದ ಪಾಠ 🌺🌺🙏🏻🙏🏻
@ShrishailMulawad2 жыл бұрын
Filter ಇಲ್ಲದೆ ಇರೋ ಮನುಷ್ಯ.. ಏನೇ ಮಾತಾಡಿದರು ನೇರ ಹೃದಯದಿಂದ.. straight hit
@prathapjeeva66322 жыл бұрын
ತುಂಬಾ ಅಂದ್ರೆ ತುಂಬಾ ಹೃದಯಕ್ಕೆ ಟಚ್ ಆಯ್ತು ಎಲ್ಲ ಮಾತು ತುಂಬಾ ದಿನದಿಂದ ವೇಟ್ ಮಾಡ್ತಾ ಇದ್ದೆ ಈ ಎಪಿಸೋಡಿಗೆ 😘 ಲವ್ ಯು ಡಿ ಬಾಸ್ 😘
@kariyannayadav15432 жыл бұрын
D BOSS D BOSS
@narayanbg83192 жыл бұрын
ತುಂಬಾ ಇಷ್ಟವಾದ ಸಂದರ್ಶನ ಇದು, ಜೀವನಕ್ಕೆ ಹತ್ತಿರವಾದ ನೇರ ನುಡಿಗಳು..... Lv you D Boss♥️♥️♥️♥️♥️♥️♥️
@tejaswikl48072 жыл бұрын
Please support #karnatakafoodbeats 🙏🏻
@anandhatti26152 жыл бұрын
ಒಂದು interview na ಪೂರ್ತಿ ಆಗಿ ನೋಡಿದ್ದು ದರ್ಶನ್ sir interview ಮಾತ್ರ.... 💝 He is complete human being 😍
@tejaswikl48072 жыл бұрын
Please support #karnatakafoodbeats 🙏🏻
@Trenddmaker2 жыл бұрын
ಹೆಚ್ಚೇನೂ ಹೇಳಲ್ಲ ಈ ಇಂಟರ್ವ್ಯೂ ನೋಡಿ ಮನಸ್ಸು ಹಗುರವಾಯಿತು ಹೃದಯ ಖುಷಿಪಟ್ಟಿತು hats of D BOSS
@madeshmadivala25162 жыл бұрын
ಭಾರತದ ಚಿತ್ರರಂಗದಲ್ಲಿ ಮೊಟ್ಟ ಮೊದಲಸಲಾ ಅನ್ಸುತ್ತೆ ಒಬ್ಬ ನಟನ ಇಂಟರ್ವ್ಯೂ ಪ್ರಿಮಿಯ್ಮ್ ಶೋ ಮಾಡಿದ್ದೂ ಅನ್ಸುತ್ತೆ jai d boss ❤️❤️❤️
@sharathchakravarthy.26062 жыл бұрын
DBOSS it's not a name.. It's A Brand
@Joy0077in2 жыл бұрын
All the best from *S* BOSS *SADHUKOKILA* & *D* BOSS *DINGRI* *NAGARAJ* fans
@rohitkasar38622 жыл бұрын
One Of The Best Episode ____ತುಂಬ ಖುಷಿಯಾಯಿತು ಈ ಎಪಿಸೋಡ್ ನೋಡಿ ಒಳ್ಳೆದಾಗಲಿ ನಿಮಗೂ ಹಾಗೂ ಕ್ರಾಂತಿ ಚಿತ್ರತಂಡಕ್ಕೆ____Love❤️ You DBOSS😘❤️👑..
@Joy0077in2 жыл бұрын
All the best from *S* BOSS *SADHUKOKILA* & *D* BOSS *DINGRI* *NAGARAJ* fans
@nagalingateerthabhavi16592 жыл бұрын
ಬ್ರದರ್ ನಿಮಗೆ ತುಂಬಾ ಧನ್ಯವಾದಗಳು ನಮ್ಮ ಬಾಸ್ ಸಂದರ್ಶನವನ್ನು ಬಹಳ ಅಚ್ಚುಕಟ್ಟಾಗಿ ಬಹಳ ಬ್ಯುಟಿಫುಲ್ ಆಗಿ ಡಿ ಬಾಸ್ ಅವರ ಅಭಿಮಾನಿಗಳ ಮನಸ್ಸನ್ನು ಗೆದ್ದಿದ್ದೀರಿ ನಮಗೆ ಬಾಸ್ ಪರವಾಗಿ ಬಾಸ್ ಅಭಿಮಾನಿಗಳ ಪರವಾಗಿ ನಿಮಗೆ ಹೃದಯಪೂರ್ವಕ ಧನ್ಯವಾದಗಳು 🙏
@anupamab62552 жыл бұрын
Anna nivu cinemadalli act maddalla just one chair akond 2 hours kutkondru saku nav adnu block bloster madbidtivi yakandre u r the true man of million hearts boss
@srujananayak1499 Жыл бұрын
True words
@vishwanathvishwa62162 жыл бұрын
Iam Appu sir fan ..this interview is best interview of Darshan sir ..all the best Darshan Sir..
@eshwaramurthykannadiga82462 жыл бұрын
ನಿಮ್ ಅಭಿಮಾನ ಹೀಗೆ ಇರಲಿ
@basupatil6182 жыл бұрын
🤩🙏
@Shristudypattern2 жыл бұрын
Thank you so much bro please support kranthi film
@newstalker96432 жыл бұрын
@@Shristudypattern bro pakka namma kranthi film naa 100 to 200 days madsana bro please😭🙏🏻🙏🏻
@magnastar63602 жыл бұрын
🙏
@suhilahamads59472 жыл бұрын
ದೃಷ್ಟಿ ತಗಿರೋ ಬಾಸ್ ಗೆ ಅಬ್ಬಾ ಏನ್ ಫಿಟ್ನೆಸ್ ಗುರು ಬಾಸ್ ದು 🥵💪❤️ ನೋಡಕ್ ಏರಾಡ್ ಕಣ್ಣು ಸಾಲದು
@girishsgirishs7252 жыл бұрын
Ajanu bahu.......
@yashwantyash52612 жыл бұрын
🙄😁😂🤣😅😜🤭 fitness ha first correct agi Bodybuilding madoke helu ok na
@gagangowda79182 жыл бұрын
ಭಾರತೀಯ ಚಿತ್ರರಂಗದಲ್ಲಿಯೇ ಮೊಟ್ಟ ಮೊದಲ ಬಾರಿಗೆ ಒಬ್ಬ ನಟನ ಸಂದರ್ಶನಕ್ಕೆ ಪ್ರೀಮಿಯರ್ ಶೋ ಮಾಡಲಾಗಿದೆ.🔥that is one and only D BOSS 😎🥳
@chethanchaitu162 жыл бұрын
Yash Anna 💟
@gagangowda79182 жыл бұрын
@@chethanchaitu16 thanks Chinna 😊
@chethanchaitu162 жыл бұрын
@@gagangowda7918 sorry bro
@santoshuppardboss22202 жыл бұрын
ಜೈ ಡಿ ಬಾಸ್
@sudhakargowda6642 жыл бұрын
That's the my D boss
@KiranKumar-jd3wy2 жыл бұрын
ಅಭಿಮಾನಿಗಳೇ ನನ್ನ ಜೀವಾಳ ಅವರೇ ನನ್ನ ಜೀವಾಳ... ಆ ಮಾತು heart ಟಚ್ ಮಾಡ್ಬಿಡ್ತು ಬಾಸ್❤️❤️❤️❤️ love you boss..🙏🙏❤️
@mallikarjunyargol22932 жыл бұрын
ನನ್ನ ಜೀವನದಲ್ಲಿ ನಾ ಕಂಡ ಅತ್ಯದ್ಭುತ ಸಂದರ್ಶನ ಇದು...✨🔥 ಮಯೂರ ಸರ್...👏🙌 ಜೈ ಡಿ ಬಾಸ್...👑🦁💙
@chayadigital45382 жыл бұрын
ಮಿಡಿಯದವರ ಇವಾಗ ದುಃಖ್ಖ ಪಡತಾರೆ... TRP ಇಲ್ವಾ ಅಂಥ.. D Boss ❤😍❤❤❤
@Captain-tl1wt2 жыл бұрын
ನನ್ನ ಸಲಹೆ: ಮಾದ್ಯಮಗಳಿoದ ದೂರ ಇರಲು ಪ್ರಯತ್ನಿಸಿ ಸದಾ fake news, ಕೋಮು ಗಲಬೆ ಸೃಷ್ಟಿಸಿ ಅವರ ಲಾಭ ಅವರು ರಾಜಕೀಯವಾಗಿ ಚೆನ್ನಾಗಿ ಮಾಡ್ತಾರೆ... ಹೊರ ಜಗತ್ತಿನ ಅರಿವಿಲ್ಲದೆ ಕೂಪ-ಮಂಡೂಕ ಆಗುವುದು ಬೇಡ.. ಸಾಧ್ಯವಾದಷ್ಟು ನಮ್ಮ ಜ್ಞಾನ ವೃದ್ಧಿಸಿ ಹಣ ಸಂಪಾದನೆಯೊಂದಿಗೆ ಉತ್ತಮ ಜೀವನ, ಧಾನ ಧರ್ಮ ಮಾಡೀ ಪುಣ್ಯ ಕಟ್ಕೊಳನ..😊
@prajwalkumar.p72692 жыл бұрын
😂😂😂
@tejaswikl48072 жыл бұрын
Please support #karnatakafoodbeats 🙏🏻
@aishwarya.n31812 жыл бұрын
@@prajwalkumar.p7269 😁irli bidu🤣
@ravirajpoojari77092 жыл бұрын
Maga views nodro bari 16k subscribers ge 234k views and 42k likes ivaga media davrige nidde baralla bid yake Andre avrd 3 to 8m subscribers edru avr upload madi vedio ge 500k views agalla but evrd agide ala adke burn agutte bidu
@manjul88132 жыл бұрын
ಯಾವುದೆ ಕೇಡು ತಾಕದು ನಿಮಗೆ ಕಾಯುವುದು ಅಭಿಮಾನ Jai D Boss❤️❤️
@mahanteshhogari77862 жыл бұрын
ಚ ..ಲಿ ಹೊಡೆಸಿಕೊಳ್ಳುವ ತಪ್ಪು ಏನು ಮಾಡಿದೆ ಎಂದು ಹೇಳುವ ಮಾತಿಗೆ, ನನ್ನ ಹೃದಯಕ್ಕೆ ಭಾರ ಎನಿಸಿತು. ಸರ್ವರಿಗೂ ಒಳ್ಳೆಯದನ್ನು ಬಯಸುವ ತಾವು ನೂರು ವರ್ಷಗಳ ಸುಖವಿರಿ ಸರ್.
@savithap19992 жыл бұрын
Yaarella epsiode ge wait madtidre only d boss fannnnnnn 🎉🎉🎉
@mahalingkulagod55812 жыл бұрын
I'm
@blackpanthers13092 жыл бұрын
All credits goes to V.Harikrishna & kranti team.
@realvloger6972 жыл бұрын
5800 jana wait madta idvi broo . 2 hours allii 5800 views interview ge andre record break ashte
@shashikalashashi94042 жыл бұрын
I am
@mallikarjunhongal89362 жыл бұрын
ಯಾವ ಸಂದರ್ಶನದಲ್ಲೂ ನೋಡದ ಡಿ ಬಾಸ್ ನಾ ಕಂಡೆ ನಾನಿಲ್ಲಿ 😍😍😍😍💥💥🤩🤩🤩🤩🤩 ಜೈ ಡಿ ಬಾಸ್ ಜೈ ಕ್ರಾಂತಿ ❤💥💥💥💥💥
@gavipm71182 жыл бұрын
💯
@girishsgirishs7252 жыл бұрын
Correct....
@blackpanthers13092 жыл бұрын
All credits to director V.harikrishna only. Not Slum fans.
@Mr.Shree_FF2 жыл бұрын
@@blackpanthers1309 ninna kasta arta agta ede bro😇 chennagi nidde madi good night 😊
@shreedharpatagundi98572 жыл бұрын
@@blackpanthers1309 ಅವರು ಎಲ್ಲೇ ಇದ್ದರೂ ಒಳ್ಳೆಯ ರೀತಿ ನೀತಿ ಮೌಲ್ಯಗಳನ್ನ ಜೀವನದಲ್ಲಿ ಅಳವಡಿಸಿಕೊಂಡಿದ್ದರೆ .. ಯಾವ ತೊಂದರೆಯೂ ಆಗುವುದಿಲ್ಲ. ಇದು ಅವರಲ್ಲಿ ಕಡಿಮೆ ಇದ್ದು ಏನೋ ಮಾಡಿಸುತ್ತೆ ಎಲ್ಲರೂ ಕೆಟ್ಟೋರ್ ಇರೋದಿಲ್ಲ.... ನಿನ್ ಕಷ್ಟ ಅರ್ಥ ಆಗುತ್ತೆ ಅವರು ಇವರನ್ನು ಒಳ್ಳೆಯ ಹೃದಯದಿಂದ ನೇ ಕಾಣ್ತಾ ಇದ್ದೀರಾ ಅದಕ್ಕೆ ಇವರನ್ನು ಬಿಟ್ಟುಕೊಡಲ್ಲ. ಇನ್ನಾದರೂ ಉರ್ಕೊಳ್ಳೋದ ನಿಲ್ಸಿ. 😐ಕನ್ನಡ ಬೆಳೆಸಿ ♥️
@naagusm47012 жыл бұрын
ಏನ್ ಪರ್ಸನಾಲಿಟಿ ಗುರು 🔥🔥🔥🔥 Wat a personality 🔥😍 One and only #dboss 🪶
@chandrushekar94202 жыл бұрын
Matthe d boss andre sumnena
@mahanteshhogari77862 жыл бұрын
ಹಾಲಿನಂತ ಪ್ರಶ್ನೆಗಳಿಗೆ ಸಿಹಿ ಜೇನಿನಂತೆ ಉತ್ತರಗಳನ್ನು ನೀಡಿದ ದರ್ಶನ ಸರ್ ಸುಪರ್. ಕ್ರಾಂತಿ ಕೋಟ್ಯಾಂತರ ಮನಸ್ಸು ಗೆದ್ದಿದ್ದು, 100 days film. Super all team.
@darshanshetty78112 жыл бұрын
ನಿಂದೆ ಹೆಸರು ನಿಂದೆ ಬೆವರು..ತಾನು ಬೆಳೆದು ತನ್ನವರನ್ನು ಬೇಳೆಸೋ ಗುಣ❤️✨ ಜೈ ಡಿ ಬಾಸ್ 👑🔥
@yashuyash95842 жыл бұрын
Yappa boss matadode gathu guru
@bptv52152 жыл бұрын
Darshan turned into "DBOSS" for me through this interview. What a personality. The way he explained about his producers and why he is not doing pan indian films made me change opinions on him and definitely no wonder why his celebrities are so crazy about him
@ShivaKumar-hh1px2 жыл бұрын
We love all actors bro but love lot for d Boss
@shankarkuruboss43182 жыл бұрын
Kiccha Boss Also❤️✨🔥
@mitraadhikary40472 жыл бұрын
Why he is not doing pan India 🇮🇳🙏 flims ??? I don't understand his answer , please explain.
@realvloger6972 жыл бұрын
Fan india movie
@bptv52152 жыл бұрын
@@mitraadhikary4047 he is very much concerned about his producers, want to help them, he don't want them to go down financially, that is why our heroes are loved more than bollywood heroes 🙂 And he also want his producers to return with few extra money after the film, DBOSS for a reason
@ಕನಕುಕನಸು2 жыл бұрын
ಮಗು ತರ ಮನಸು.. ಇನ್ನೊಬ್ಬರನ್ನು ಬೆಳೆಸುವ ಕನಸು.. ಕನ್ನಡದ ಕೂಸು... ಅಭಿಮಾನಿಗಳ ಅರಸು... ನಮ್ಮ ಈ ದಾಸ...love u d boss...
@eshu90952 жыл бұрын
Kannada davnana Telugu avnu
@eshu90952 жыл бұрын
@@nandishnandeeshnandi6329 Thomas thamas
@jaggudodmani88952 жыл бұрын
Last world namma e dboss anta hakbekittu bro
@annapurnatraders4530 Жыл бұрын
love you bro best lines 😍😍😍
@Apathbandava Жыл бұрын
1 Million Views Done and Dusted 🔥 81K likes.. Interview got released when the subscribers were just in hundreds!! TRP & Reach King #Dboss 👑
@Dbossdboss-g4g2 жыл бұрын
ಬೆಟ್ಟದಂತಹ ದೇಹ ಮಗುವಿನಂತಹ ಮನಸ್ಸು 🙏🥺🌍❤️
@dhanushk76622 жыл бұрын
Man who created revolution by inspiring continuously for 20years !! Biggest Superstar 🙏
@tejaswikl48072 жыл бұрын
Please support #karnatakafoodbeats 🙏🏻
@tiscachip2 жыл бұрын
Man who kannada industry 20 years backwards
@guruprasadshetty80992 жыл бұрын
Best interview of Boss till date💥 Boss looks + biceps🔥🥵 Thank you Mayura Raghavendra Sir🤗❤️
@blackpanthers13092 жыл бұрын
All credits goes to V.Harikrishna & kranti team.
@Rajuinkannada2 жыл бұрын
@@blackpanthers1309 yaru guru enu nindu kwatle helu first cmt alli bandu enu idu ninna answer helu adanna
@blackpanthers13092 жыл бұрын
@@Rajuinkannada All credits goes to V.Harikrishna director of the movie only.
@Rajuinkannada2 жыл бұрын
@@blackpanthers1309 guru sari bidi ninage helodu agodilla nanga
@manjunathshivraj76432 жыл бұрын
@@blackpanthers1309all credits goes to blackpanthers1309
@Ranjithakorya7 ай бұрын
Whos watching it l, after renuka swami case
@vinodrao36297 ай бұрын
He actually said "Murder madilla"
@bharathrock85767 ай бұрын
Darshan Sir didn't murder him .... Seeing so much hatred on him ofcourse he made mistake... But this much hatred he didn't deserve it... Just imagine if somebody showed his dick to a person who you love might be his second wife... He brought him to beat him a little and warn him not to repeat again but things went wrong after he got to home Then this bad thing happen😢l
@Project800o7 ай бұрын
Anchor is so funny🤣🤣
@mrsidduff29277 ай бұрын
Me
@abhishekgowda5817 ай бұрын
Meee Daa😂
@mutthuraju91642 жыл бұрын
As a yash fan i am waiting for this interview.. Love u lots from yash fans... Love u Darshan sir ❤❤❤
@akashjewargi2 жыл бұрын
I like you anna ❤🥰 🥰 ಕನ್ನಡದ ಎಲ್ಲಾ ನಟರ ಅಭಿಮಾನಿಗಳು ಹೀಗೆ ಯೋಚನೆ ಮಾಡಿದ್ರೆ.. ನಮ್ಮ ಕರ್ನಾಟಕ ಎಲ್ಲೋ ಹೋಗುತ್ತೆ... ಬಾಸ್ ನಾನು ದರ್ಶನ್ ಅಣ್ಣನ್ ಅಭಿಮಾನಿ ಬಟ್. ಯಶ್ ಅಣ್ಣಾ ಅಂದ್ರೆ ಬಾಳ ಇಷ್ಟ 🥰❤🙏😘😘✨️✨️
@shivananda19522 жыл бұрын
Thank you bro navu nim jothe idivi yash sir thumba melakke belili navidivi support ge ok
@gavipm71182 жыл бұрын
🤝🏻
@blackpanthers13092 жыл бұрын
All credits goes to V.Harikrishna & kranti team.
@yt.12-2 жыл бұрын
🥰🙏 I also fan of kgf 🥰💥💥🦁
@shashidhara.mshashi64882 жыл бұрын
ದರ್ಶನ್ ಆಗ್ಲಿ.. ಚಾಲೆಂಜಿಂಗ್ ಸ್ಟಾರ್ ಆಗಲಿ ಯಾರಿಗೆ ಮೋಸ ಮಾಡಿಲ್ಲ...... 💖🤩.. ನಿಜವಾದ ಮಾತು ಸರ್.... 🤝
@Nameisraj19882 жыл бұрын
NO drama NO filter NO attitude....that is DBoss 🔥 💕
@A.r.j.u.n335 ай бұрын
Only murder 😅
@adhi_d_boss51582 жыл бұрын
ನಾನು ಇಡೀ ಪ್ರಪಂಚದಲ್ಲೇ ಅತೀ ಹೆಚ್ಚು ಇಷ್ಟಪಡುವ ವ್ಯಕ್ತಿ ಅಂದ್ರೆ ಅದು ನನ್ ದೇವ್ರು D.BOSS ಮಾತ್ರ.......💙💙💙💙💙💙💙💙💙💙💙💙💙💙💙💙💙jai D.BOSS🔥🔥🔥🔥🔥
@amitpalande33877 ай бұрын
Ti nin Makak ista Because of people like you he has become murderer
@V.srinivasamurthy7 ай бұрын
Janam kotta thayee nanage ista
@Darkblazer7897 ай бұрын
🤓☝️ tells alot why you shouldn't worship actors but instead actual gods in temple
@charumanu25172 жыл бұрын
Weekend with Ramesh after the best 🔥 D*boss interview ❤️❤️
@shrinivasshetty51502 жыл бұрын
CSD SIR SUPER .... Darshan sir one hug ,one love ,one friends,one celebrities. True hero. ...... In sandalwood......
@mynakl2 жыл бұрын
This man followed by millions of loyal fans... Jai D BOSS 🔥🔥
@dinuraj85112 жыл бұрын
Darshan bhaiya, you are the man who created revolution in true means in my life, I started watching Kannada movie because of Majestic , lots of love, and all the best, May the lord shower everything in abundance forever bhaiya. Let anyone say anything, I am your sister and admirer
@Srikrishna143612 жыл бұрын
ಬಾಸ್ ಒಂದೊಂದು ಮಾತುಗಳನ್ನ ಎರಡು ಎರಡು ಸಾರಿ ರಿಪೀಟ್ ಮಾಡಿ ನೋಡಿರೋನು ನಾನು ಒಬ್ಬನೆ ಅನ್ನಿಸುತ್ತೆ 😍☺️ wow what a interview Brother superb ತುಂಬಾ ಇಷ್ಟ ಆಯಿತು keep it up 👍🏻 Jai D BOSS ❤🙏🏻
@DBOSS2822 жыл бұрын
No Matter Who's Fan You are , But Everyone Respect This Man Because of His Hardwork , Humbleness, His Love For Animals , 2 Days back witnessed a Goosebumps During His 4th audio Song Launch In Tumkur went Mad After seeing His Insane Craze #JaiDBOSS 🥰
@blackpanthers13092 жыл бұрын
All credits goes to V.Harikrishna & kranti team.
@justmusicbeats36322 жыл бұрын
@@blackpanthers1309 side ge hogi sede. Dboss craze adu. Lo yaro nivella lo eneno heltiralla 😂😂
@blackpanthers13092 жыл бұрын
@@justmusicbeats3632 but, Ella credits V.Harikrishna ge hogutte, director of movie. Artha aita sede
@sudeeprocky2942 жыл бұрын
@@blackpanthers1309 illa nim kappe makkaligu ,dagar airangu kedu kodbeku credit a🐸🤣🤣
@kishor7492 жыл бұрын
I am D Boss fan and I love Kiccha boss also bro ❤
@manjurock73832 жыл бұрын
Most awaited episode 🔥🔥 ತಿರುಗೊ ಭೂಮಿಗೆ ಗೊತ್ತು DBoss ಗತ್ತು......ಜೈ D Boss 🔥🔥🔥🔥
@mahadevaswami87592 жыл бұрын
D. Boss
@soukhyakurdekar91632 жыл бұрын
Simplicity + straight forward= Darshan sir🤩🤩😇the best interview 👍👍
@shankarappahanamappamentag66002 жыл бұрын
ನಾನು ತುಂಬಾ ಇಷ್ಟಪಡುವ ನಮ್ಮ ದೇವ್ರು.ನೂರು ವರ್ಷ ಸುಖವಾಗಿ ನಗು ನಗುತಾ ಬಾಳಲಿ ಎಂದು ಆ ದೇವರಲ್ಲಿ ಪ್ರಾರ್ಥನೆ ಮಾಡ್ತೀನಿ.ಜೈ ಡಿ ಬಾಸ್ ಜೈ ಕ್ರಾಂತಿ.
@rrvlogs9502 жыл бұрын
Once a D Boss Fan, Always.... ಬದಿಕಿದ್ದರು ಡಿ ಬಾಸ್ ಅಭಿಮಾನಿ, ಸತ್ತರು ಡಿ ಬಾಸ್ ಅಭಿಮಾನಿ 👑🔥✨️❤️💖
@basavaraj72432 жыл бұрын
Jai d boss🥰
@gulabitalkiescreations77812 жыл бұрын
ಜೈ ಡಿ ಬಾಸ್ ❤️
@Joy0077in2 жыл бұрын
All the best from *S* BOSS *SADHUKOKILA* & *D* BOSS *DINGRI* *NAGARAJ* fans
@irambr2 жыл бұрын
I can feel the pain when Darshan sir said why I was treated like that during the Hostpet incident even though I have not done anything wrong in my life. But the answer he gave after that was also too good. The host has also done a very nice job of asking very genuine questions.
@ravigowda63582 жыл бұрын
ಇಂಟರ್ವ್ಯೂ ಅಂದರೆ ಈಗೆ ಇರ್ಬೇಕು ಫಿಲ್ಟರ್ ಲೆಸ್ ಆನ್ಸರ್ ಕೂಡ ಹೀಗೆ ಇರಬೇಕು ❤️💪 ಜೈ ಡಿ ಬಾಸ್ ಜೈ ಕ್ರಾಂತಿ
@sumasavithri92176 ай бұрын
Yes d boss mansalli enu ittkolalla sir
@pundalikapundalika75552 жыл бұрын
ನಾನು ಇದು ನಾಲ್ಕನೇ ಸಲ ಈ ಸಂದರ್ಶನ ನೋಡ್ತಿರೋದು One of Best Best Interview...🔥🔥❤️❤️
@thyagags24702 жыл бұрын
ಎಲ್ಲರಿಗೂ ಅಭಿಮಾನಿಗಳು ಇರ್ತಾರೆ, ಬಟ್ ನಿಮಗೆ ಇರುವಂಥ loyal ಅಭಿಮಾನಿಗಳು ಯಾರಿಗೂ ಇಲ್ಲ ಸರ್... D Boss 🔥🔥❤️❤️🔥
@gaganamk41602 жыл бұрын
Love u boss 😘💕
@thyagags24702 жыл бұрын
@@gaganamk4160 ❤️
@hemakarkoor28362 жыл бұрын
Realy
@thyagags24702 жыл бұрын
@@hemakarkoor2836 s
@thyagags24702 жыл бұрын
@@hemakarkoor2836 1000%
@hoskoteinmanoj4532 жыл бұрын
I'm a Sudeep fan but like Darshan sir humble hearted person 😍
@gavipm71182 жыл бұрын
🌟SUDEEP🤝🏻DBOSS🌟
@blackpanthers13092 жыл бұрын
All credits goes to V.Harikrishna & kranti team.
@thevibeguy0072 жыл бұрын
@@blackpanthers1309 all credits to me for your birth❤️
@blackpanthers13092 жыл бұрын
@@thevibeguy007 All credits for your mother, because she slept with me 😆😆😆🤣🤣🤣🤣
@tejaswikl48072 жыл бұрын
Please support #karnatakafoodbeats 🙏🏻
@simple_suni2 жыл бұрын
Being an BE student i am always watching d boss shows like movie and interviews... Man of simplicity 😍 Man of straight hit😇 Man of love 🌍 Man of my dream😘😘😘😘 Then, now and forever boss fan girl ❣️🌍😘
@arjunjaanu9809 Жыл бұрын
Be student Anre enu nodbarda nanu be student Nanu boss die hard fan
@simple_suni Жыл бұрын
@@arjunjaanu9809 hagalla sir.. Even astella assignment nd IA's naduv nodtivi andre boss naa yest love madtivi annod gottagutte
@clemency372 жыл бұрын
"Hogayya ninge olledaythade" ee vakya bandaga Kannu hage thanthane odde agoythu, we love you boss.❤️❤️
@pramodg68022 жыл бұрын
Same bro
@jayalaksami81272 жыл бұрын
ಸ್ಟ್ರೈಟ್ ಫಾರ್ವರ್ಡ್ ತುಂಬಾ ಖುಷಿಯಾಯಿತು ಎರಡು ಸಲ ಇಂಟರ್ವ್ಯೂ ಪೂರ್ತಿ ನೋಡದ ಜೈ ಡಿ ಬಾಸ್ ♥️♥️
@trendingnewz94322 жыл бұрын
Nan ಅಪ್ಪು ಫ್ಯಾನ್ Darshan sir thumba olle avru... Nav heg mathadthivo ade thara avrunu mathadodu... Avr celebritya anno aham ill adne... Elru thappag thilkothavre... Jai APPU BOSS AND JAI D BOAS❤️🔥🔥❤️❤️❤️
@yt.12-2 жыл бұрын
🥰🙏
@nikhilshetty42702 жыл бұрын
No back ground , No support grew like a tower ,roars like a lion ..one and the only darshan
@pratheegowda58632 жыл бұрын
ಸೂರ್ಯನಂತೆ ಇರಿ☀️ ನಂಬಿದವರಿಗೆ ಬೆಳಕಾಗಿ👑 ಊರ್ಕೋಳೋರಿಗೆ ಬೆಂಕಿ ಆಗಿ 🔥🔥 Jai D Boss❤️👑
@blackpanthers13092 жыл бұрын
All credits goes to V.Harikrishna & kranti team.
@girishsgirishs7252 жыл бұрын
Urkolllorige benki... Alla... Jwalamukhi.....
@blackpanthers13092 жыл бұрын
@@girishsgirishs725 But All credits goes to V.harikrishna only
@techgaja2 жыл бұрын
@@blackpanthers1309 but d boss irlilla Andre video ne nodthirlilla fans
@hanumanthahanumantha70732 жыл бұрын
Coment nodkondu Interview nodta eroru yaryaru edira 😍🤩 jai D BOSS
@manaviam27852 жыл бұрын
Idhivi
@ramyanagaraj38472 жыл бұрын
Iam a fan of APPU sir....by his humanity nature,same way after d incident of HOSPET really......really....become d fan of DARSHAN SIR again he also proved.....such a gud humble nature...hattsoff to him🙏🙏❤️❤️
@kanivipreetipriya80962 жыл бұрын
Yappa en ಮನುಷ್ಯ ಗುರು ಇವರು ಬೆಂಕಿ ಬೆಂಕಿ ಸರ್ ನೀವು D Boss ನಂದು ಹೊಸಪೇಟೆ
@k.s.likhitha282 жыл бұрын
Thank you soo much ರಚ್ಚು ❤️ for producing this beautiful interview and I also thank mayura sir for interveing our D BOSS 😍.One of the best interviews in BOSS career.
@manojarya45682 жыл бұрын
He is not afraid of anyone to speak the truth. And he doesn't act nicely in front of media for fear of his career. And he doesn't think and talk to be good. He is direct mirror to everyone.. DBoss 💥
@kantharajup63122 жыл бұрын
I love u D Boss,,,,
@VinodKumar-em2qp2 жыл бұрын
ಒಳ್ಳೇದು ಆಗಲಿ ದರ್ಶನ್ ಅವರಿಗೆ 💐ಕ್ರಾಂತಿ ಟೀಂಗೆ, ಅಪ್ಪು ಅಭಿಮಾನಿಯಾಗಿ 🙏
@srujananayak1499 Жыл бұрын
Second time I am watching this interview this is so inspiration for all Jai DBOSS🔥🔥🔥
@nagendramandya81762 жыл бұрын
ಎಲ್ಲರಿಗೂ ಅಭಿಮಾನಿಗಳು ಇರ್ತಾರೆ, ಬಟ್ ನಿಮಗೆ ಇರುವಂಥ loyal ಅಭಿಮಾನಿಗಳು ಯಾರಿಗೂ ಇಲ್ಲ. BOSS❤️🔥
@abhishekgowda33452 жыл бұрын
Literally tears rolled down Fantastic interview ever with DBOSS ♥️ The name itself is a biggest revolution ♥️ Good one Mayur avre🙏🥰
@tejaswikl48072 жыл бұрын
Please support #karnatakafoodbeats 🙏🏻
@mr.perfect33662 жыл бұрын
Don't mess with him ಇರಲಿ ಜಾಗೃತೆ..... Don't mess with him ಇವನು ದಂಥ ಕಥೆ...... 😍😍❤️❤️ The line itself says about him thnq #Chethan from #dcults ❤️
@rajugowda6642 жыл бұрын
Nanu ide first time ondu full interview nodirodu thumba thanks bro , D BOSS ❤️❤️❤️❤️❤️
@DarshanDK20042 жыл бұрын
ದರ್ಶನ್ ಆಗ್ಲಿ ,ಡಿ ಬಾಸ್ ಆಗ್ಲಿ ಯಾರಿಗೂ ಮೋಸಮಾಡಿಲ್ಲ #dboss ❤️🔥🔥
@Fhfscbj1332 жыл бұрын
❤❤
@Fhfscbj1332 жыл бұрын
ಲವ್ ಯೂ ಡಿ ಬಾಸ್
@blackpanthers13092 жыл бұрын
All credits goes to V.Harikrishna & kranti team.
@sureshudakeri84732 жыл бұрын
❤️❤️❤️❤️
@dboss13942 жыл бұрын
@@blackpanthers1309 ನಿಮ್ಮಮ್ಮನಿಗೂ credit ತಗೋ
@Liferules...12 жыл бұрын
ಯಾವುದೇ ಕೇಡು ತಾಕದು ನಿನಗೆ ಕಾಯುವುದು ಅಭಿಮಾನ. ✨ D BOSS
@d_boss_darbar_ka_322 жыл бұрын
40 ನಿಮಿಷ ಮಾತು ಕೇಳಿ ಮಾತೆ ಬರ್ತಿಲ ನಮ್ಮ ದೇವ್ರು ಮೇಲೆ ಇನ್ನೂ ಜಾಸ್ತಿ ಪ್ರೀತಿ ಹೆಚ್ಚಾಯಿತು 🥺 ನನ್ನ ಪುಣ್ಯ ನಿಮ್ಮ ಅಭಿಮಾನಿ ಆಗಿದಿನಿ ಅಂದ್ರೆ ತುಂಬಾ ಧನಯವಾದಗಳು ಬಾಸ್ 💝 ನನ್ನ ಕೊನೆ ಉಸಿರು ಇರೋವರೆಗು ನಿಮ್ಮ ಭಕ್ತ ಆಗಿರತಿನಿ ಬಾಸ್ 🥺💝🙏🏻
@ambiambarish49172 жыл бұрын
❤️❤️
@doddeshsarja76092 жыл бұрын
🙏❤️
@ram2ranjan2 жыл бұрын
One & only matured interview by the anchor. Right questions and darshan sir was so open with his answers.
@Santhoshmr052 жыл бұрын
Who are eagerly waiting for this interview other than me ??? Jai D 💥🔥
@vishbillav2 жыл бұрын
Nan bro
@rakshitha.n.s18032 жыл бұрын
The man who created the revolution is undoubtedly darshan sir.....d bosss the way he speaks is just unexplainable 🔥♥️🔥
@KaliyugaBheema2 жыл бұрын
One and only DBoss .. 😎🤙👌 kadak Reply to Hater's 😂 ನೇರವಾಗಿ ಮಾತಾಡೋಕು ಧಮ್ ಬೇಕಾಲೇ 💥 ನೇರ ನುಡಿಯ ಸುಲ್ತಾನ್
@madhusudhan30552 жыл бұрын
That's Darshan
@manjunathgangannavar70112 жыл бұрын
Jai D Boss 💪💪😍
@dbossteamchitradurga Жыл бұрын
1 Million 🔥 BOSS Of Sandalwood 💥
@SanjuHadimani-dn7rw Жыл бұрын
D Boss
@manudarshan58222 жыл бұрын
ನಿಜವಾಗಲೂ ಆಳು ಬಂತು ದೇವ್ರು ನಿಮ್ಮ ಮಾತುಗಳು ಕೇಳಿ ನಿಮಗೆ ನೀವೇ ಸಾಟಿ 🙏🙏❤️🥺
ಕೊಡ್ರೊ ಅವರ್ಡ್ ಲೈ ಸುಜನ್ ಲೊಕೆಶ್ ಇವತ್ತು ಯಾಕು ನೀನ್ ಜೊತೆಗೆ ಇಲ್ಲ......😂😂😂😂
@raghu4581 Жыл бұрын
@@AnilKumar-us6tt kappe 🐸😂😂
@dboss42842 жыл бұрын
ಯುಗದ ಬಂಗಾರದ ಮನುಷ್ಯ ದೇವ್ರು ಬಾಸ್ ನೀವು 🙏🙏 ನಾ ನಿಮ್ಮ ಫ್ಯಾನ್ ಅಂತ ಹೇಳೋದಿಕ್ಕೆ ಹೆಮ್ಮೆ ಆಗುತ್ತೆ ಬಾಸ್ ❤️❤️❤️😍😍
@powerboss22512 жыл бұрын
From 200 subscribers to 22K subscribers... That's shows the Boss Celebraties love 🔥🥰❤️
@crazykannadiga58762 жыл бұрын
20:33 I really crying 😢 2 minutes, we are with you BOSS ❤️🔥
@dboss29872 жыл бұрын
same feel bro
@shreedharpatagundi98572 жыл бұрын
🙏🙏❤️
@mithudacchu39892 жыл бұрын
Nija bro 😌
@riteshkumar52482 жыл бұрын
🤗🤗🤗🤗😕😕😕😍
@basavarajhosamani89602 жыл бұрын
Same feel
@dbosssachi87312 жыл бұрын
ಇಲ್ಲಿವರೆಗೂ ನಾನು Dboss ದು ಯಾವ ಇಂಟರ್ವ್ಯೂ ನು full ನೋಡಿರ್ಲಿಲ್ಲ 🙏🙏🙏🙏ಇವತ್ತು full ನೋಡ್ದೆ 😘♥️ ಜೈ D boss💪💪💪💪🔥
@RaviKumar-ou2eg2 жыл бұрын
ನಾನು ಅಷ್ಟೇ
@akshaynandish87272 жыл бұрын
ಫಿಲ್ಮ್ಸ್ ನ ಎರಡ್ ಸಾರಿ ನೋಡಿದ್ದೆ ಫಸ್ಟ್ ಟೈಮ್ ಇಂಟರ್ವ್ಯೂ ನ ಎರಡ್ ಸಾರಿ ನೋಡ್ದೆ ❤️❤️
@ashapadmaraj96532 жыл бұрын
ಸಿಂಪಲ್ ಮ್ಯಾನ್ ದಿ ಒನ್ ಅಂಡ್ ಓನ್ಲಿ ದರ್ಶನ್ ಸರ್👍🏻
@btbosskannadiga64182 жыл бұрын
🖤☺️ಇರೋದು ಒಂದೇ heart boss ಅದು ಎಸ್ಟು ಸರಿ ಗೆಲ್ತಿರ 🥺💜
@chinnijk50152 жыл бұрын
This is the best interview for me. Darshan sir. Kindly hearted human being..❤️
@nageshbc2 жыл бұрын
ನಿಮ್ಮ ಅಭಿಮಾನಿಯಾಗಿರುವುದಕ್ಕೆ ತುಂಬಾ ಹೆಮ್ಮೆ ಇದೆ ಬಾಸ್.love u and always with u . ಜೈ ಡಿ ಬಾಸ್
@SureshK-io4vc Жыл бұрын
I don't know brother, how many times i was watched this fantastic interview .... One of the best d boss interview
@hshamasundara28882 жыл бұрын
Good interviewer,,🙏👌🙏 jai D Boss Darshan ji no 1 star in kannada film industry jai Hind jai Karnataka 🙏🙏🙏
@tejaswikl48072 жыл бұрын
Please support #karnatakafoodbeats 🙏🏻
@pravinhubalikarhubalikar74502 жыл бұрын
Ji ji anta North indians ge huttidavrang adtirallo
@bharathdevadiga1m5942 жыл бұрын
Eee vdo goskara tumba dina inda wait madtha iroru like madi 😎😍😍
@MrHrkcom2 жыл бұрын
ಕೊನೆ ಕ್ಷಣದ ಮಾತುಗಳು ಎಮೋಷನಲ್ಆಗಿ ಮಾಡಿತು ನನ್ನಗೆ, ಎಲ್ಲರನ್ನು ಪ್ರೀತ್ಸಿ ಎಲ್ಲರನ್ನು ಗೌರವಿಸಿ ಜೈ D BOSS JAI ಆಂಜನೇಯ
@meenakini5562 жыл бұрын
Very true, D Boss has created a revolutionary journey. My most favourite honest, straight forward artist. Our blessings forever DARasHAn, jise kisi ka DAR( bhaya) nahi hai, so honest person, good human being. TQ for given good interview 👌
@rakshithgowda6772 жыл бұрын
For the first time... naanu 40:57 full interview Na 10sec odisilla.. full of full nodiddu..❤️💐
@24_7_funn2 жыл бұрын
Nan 0 second nu skip madilla guruu🥰🥰🥰 . Jai D boss 😍❤️
@-042992 жыл бұрын
Meaning full words from #Darshan sir 🙏 The man who created the Revolution.........
@udayg14712 жыл бұрын
Every fan never ever letdown Dboss till thier last breath , he is always straightfarwardnes , humble, and thuglife to media people..
@shivanandidm49832 жыл бұрын
ಅಣ್ಣ ಅದ್ಬುತವಾದ ಸಂದರ್ಶನ ಮಾಡಿದ್ರಿ ನೀವು ನಮ್ಮ ದೇವರ ಬಗ್ಗೆ ಒಳ್ಳೆಯ ವಿಚಾರಗಳು ನಮಗೆ ಗೊತ್ತಿರದ ವಿಷಯಗಳ ಬಗ್ಗೆ ತಿಳಿಸಿದ್ರಿ ನಿಮಗೆ ನನ್ನ ಹೃದಯಪೂರ್ವಕ ಧನ್ಯವಾದಗಳು ಅಣ್ಣ ಈಗೆ ಒಳ್ಳೆಯ ಸಂದರ್ಶನ ನಿಮ್ಮ ಚಾನೆಲ್ ನಿಂದ ಬರಲಿ ನಿಮಗೆ ಎಲ್ಲದ್ರಲ್ಲೂ ಯಶಸ್ಸು ಸಿಗಲಿ. ಜೈ ಡಿ ಬಾಸ್ 🔥🔥🔥