ತುಂಬಾ ಚೆನ್ನಾಗಿದೆ ಸಂತೋಷವಾಯಿತು ಈ ಹಾಡನ್ನು ನನ್ನ ಮನೆ ದೇವರ ದೇವಸ್ಥಾನ ವಾದ ಶ್ರೀ ರಂಗನಾಥ ಸ್ವಾಮಿ ದೇವಾಲಯ ದಲ್ಲಿ ಕೆಳಿಸಿಕೂಂಡಿದ್ದೆ ಕಬ್ಬಳ ಗ್ರಾಮದ ಬಳಿ ಇರುವ ಶ್ರೀ ರಂಗನಾಥ ಸ್ವಾಮಿ ಬೆಟ್ಟದ ದೇವಾಲಯ.🙏🚩
@ravisuvarna119210 ай бұрын
ದೇವರ ನಾಮ ತುಂಬಾ ಸೊಗಸಾಗಿ ಮೂಡಿಬಂದಿದೆ..... ದಯವಿಟ್ಟು ಈ ಹಾಡಿನ ಸಾಹಿತ್ಯವನ್ನು ಪ್ರಕಟಿಸಿ...
@veenacnveena90999 ай бұрын
ಹಾಡು ತುಂಬಾ ಚೆನ್ನಾಗಿದೆ ಭಕ್ತಿ ಭಾವ ತುಂಬಿದೆ, ಇಕೊ ನೋಡೇ ,ಇಕೊ ಬದಲು ಇಗೋ ಆಗಬೇಕು 🙏
@swarasangeetha2 жыл бұрын
👌👌👌👏👏👏ತುಂಬಾ ತುಂಬಾ ಚೆನ್ನಾಗಿ ಹಾಡಿರುವಿ ನಿನಗೆ ಆ ಭಗವಂತನ ಆಶೀರ್ವಾದ ಸದಾ ಇರಲಿ ..