ದೇವಾದಿಗಳ ವಂದಿತ ನಹುದು

  Рет қаралды 354

mallika muchinnaya

mallika muchinnaya

Күн бұрын

ರಾಗ || ಹಿಂದೋಳ ||ಆದಿತಾಳ
ದೇವಾದಿಗಳ ವಂದಿತ ನಹುದು|
ಸ್ವಾಮಿ ಗಣನಾಥ ಶರಣು ಶರಣು ಶರಣು ||ಪ||
ಅಖಿಳ ಭುವನದೊಳು ಪೂಜಿತಾ|
ಭಕುತ ಜನಕೆ ನೀ ಸಾಕ್ಷಾತ|
ಸಕಲ ವಿದ್ಯಾ ವರ ದಾತ|
ಶಕುತನಹುದಯೄ ಪ್ರಖ್ಯಾತ ||1||
ಶುದ್ಧ ಬುದ್ಧರ ಸಹಕಾರ |
ಬುದ್ಧಿಲಿ ಈನ ಘನ ಉದಾರ|
ರಿದ್ದಿ ಬುದ್ಧಿ ಗಾಗಿ ಹೇ ನೀ ಆಧಾರ|
ಸಿದ್ಧಿದಾಯಕ ವಿಘ್ನ ಹರಾ||2||
ಜನಕ ಮಾಡುವೆ ದೋಷ ನಾಶ |
ಅನುದಿನವು ಮತಿ ಪ್ರಕಾಶ|
ದೀನ ಮಹಿ ಪತಿಯಾ|
ಮನೋಭಾವ ಪೂರಿತ||3||

Пікірлер
The selfish The Joker was taught a lesson by Officer Rabbit. #funny #supersiblings
00:12
How do Cats Eat Watermelon? 🍉
00:21
One More
Рет қаралды 11 МЛН
Kesadhi Paadham
14:42
Release - Topic
Рет қаралды 225 М.
ಹರಿ ಮಣ ತುಮಿ ಗೋವಿಂದ ಮಣ
3:05
mallika muchinnaya
Рет қаралды 153
The selfish The Joker was taught a lesson by Officer Rabbit. #funny #supersiblings
00:12