ಜಗದ್ಗುರು ಶ್ರೀ ಶ್ರೀ ಶಂಕರಾಚಾರ್ಯರ ಪಾದಪದ್ಮಗಳಿಗೆ ಸಾಸ್ಟಂಗ ನಮಸ್ಕಾರಗಳು 🙏🏻🙏🏻🙏🏻
@rohinibalakrishna93602 ай бұрын
ಓಂ ನಮಃ ಶಿವಾಯ ಶಾಂಕರ ಸ್ತೋತ್ರಾಣಿ ಪುಸ್ತಕ ದಲ್ಲಿ ಹಾಗೆ ಓದುತಿದ್ದೆ ನಿಮ್ಮ ರಾಗ ತುಂಬಾ ಇಷ್ಟ ವಾಯಿತು ಧನ್ಯವಾದಗಳು ಜೊತೆಗೆ ಅಭಿಯಾನದ ಬಗ್ಗೆ ಗೊತ್ತೇ ಇರಲಿಲ್ಲ ಇವತ್ತು ಅದನ್ನೂ ಕಂಡೆ ತುಂಬಾ ಧನ್ಯವಾದಗಳು
@RamamaniS.R9 ай бұрын
ಗಾಯನ ಬಹಳ ಸ್ಪಷ್ಟತೆಯಿಂದ ಕೂಡಿದೆ. ಇಂತಹ ಶ್ಲೋಕಗಳನ್ನು ಆಲಿಸಿ ಆಚಾರ್ಯರ ಅನುಗ್ರಹ ಪಡೆಯಲು ನಾವೆಲ್ಲರೂ ಪುಣ್ಯ ಮಾಡಿದ್ದೇವೆ 🙏🙏🙏🙏🙏🙏👏👏👏
@ngayethri30969 ай бұрын
ಧನ್ಯವಾದಗಳು ❤
@umakulkarni35859 ай бұрын
ಉಮಾ ಕೆ ತುಂಬಾ ಚೆನ್ನಾಗಿದೆ ಅತ್ಯುತ್ತಮವಾತ ಮಂತ್ರ
@ramanandr82009 ай бұрын
ರಾಗಸಂಯೋಜನೆ,ಹಾಡುಗಾರಿಕೆ ಹೃದ್ಯವಾಗಿದೇ
@sulochanahr17519 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರ. ಧನ್ಯವಾದಗಳು
@prabhakarnaik23767 ай бұрын
ಶ್ರೀ ಗುರುಚರಣಗಳಿಗೆ ನಮೋ ನಮಃ ಇಂತಹ ಒಂದು ಅಧ್ಬುತ ಹಾಡಿಗೆ ರಾಗ ಸಂಯೋಜನೆ ಮಾಡಿ ಹಾಡಿದ ಭಗಿನಿಗೆ ಧನ್ಯವಾದಗಳು
@imdabigestbird-jq3tc8 ай бұрын
ಬಹಳ ,ಬಹಳ ಸೊಗಸಾಗಿ ಮೂಡಿಬಂದಿದೆ ನಮ್ಮನ್ನೆಲ್ಲ ಬೇರೆ ಲೋಕಕ್ಕೆ ಕರೆದೊಯ್ಯುವ ಈ ಮಧುರ ಗಾನಕ್ಕೇ ನಾವು ತುಂಬ ಅಭಾರಿ ನಮ್ಮ ಸಂತೋಷ ವನ್ನ ಹಂಚಿಕೊಳ್ಳಲು ಪದಗಳೇ ಸಿಗುತ್ತಿಲ್ಲ. ❤❤❤❤
@manjulanagaraj26192 ай бұрын
ನಿಮ್ಮ ಕಂಠಕ್ಕೆ ಕೋಟಿ ಪ್ರಣಾಮಗಳು.
@gurunathkulkarni66707 ай бұрын
. ತುಂಬಾ ಚೆನ್ನಾಗಿ ಶಿವಪಂಚಾಕ್ಷರ ಸ್ತೋತ್ರ ಹಾಡಿದ ನಿಮಗೆ ಅನಂತ ಧನ್ಯವಾದಗಳು 👍👌🙏🙏
ಸುಮಧುರವಾದ ಗಾಯನ ಮತ್ತೆ ಮತ್ತೆ ಕೇಳಬೇಕೆನಿಸುತ್ತದೆ ಅದ್ಭುತವಾದ ರಾಗ ಸಂಯೋಜನೆ ಧನ್ಯವಾದಗಳು
@gurunathkulkarni66702 ай бұрын
ಅತೀ ಸುಂದರ ಹಾಗೂ ಭಕ್ತಿ ಭಾವದಿಂದ ದಿಂದ ರಚಿಸಿದ ಶ್ರೀ ಶಂಕರ ಭಗವತ್ಪಾದರು ಗುರುಗಳಿಗೆ ತುಂಬಾ ಧನ್ಯವಾದಗಳು 🙏🙏🙏🙏
@sreenivasasc16526 ай бұрын
ಬಹಳ ಸೊಗಸಾಗಿ ಮೂಡಿಬಂದಿದೆ ,ಇದನ್ನು ಹಾಡಿದ ತಮಗೆ ಅನಂತ ಅನಂತ ದನ್ಯವಾದಗಳು...❤
@radhakbhat87766 ай бұрын
ಇಷ್ಷೊಂದು ಚೆನ್ನಾಗಿ ಹಾಡಿ ನಮಗೂಕಲಿಯಬೇಕೆಂಬ ಮನಸ್ಸಾಗಿದ್ದಕ್ಕೆ ಧನ್ಯವಾದಗಳು ಶ್ರೀಶಂಕರಾಚಾರ್ಯರಿಗೆ ಅನಂತಾನಂತ ಧನ್ಯವಾದಗಳು
@jyothikb23142 ай бұрын
ಶಿವ ಪಂಚಾಕ್ಷರ ಸ್ತೋತ್ರ ಕೇಳಿ ಹೃನ್ಮನ ತುಂಬಿ ಬಂತು, ಹಾಡಿದ ತಮಗೆ ಧನ್ಯವಾದಗಳು 🙏🏻
@devaramanirevaneppa62517 ай бұрын
Om namah shivay om namah shivay om namah shivay om namah shivay om namah shivay om namah shivay om namah shivay om namah shivay om namah shivay om namah shivay om namah shivay
@VijayaLakshmi-vx1fl9 ай бұрын
No words to express lord om nama shivaya 🎉🎉🎉🎉🎉🎉🎉🎉🎉🎉🎉🎉🎉🎉🎉
@GangadharMKadakol9 ай бұрын
Om. Namh shivaya Neevu ragabbdhvagi hadidderi. Dhanyvadagalu.
@srimathivasudeva75546 ай бұрын
ತುಂಬಾ ಚೆನ್ನಾಗಿ ಮಾಡಿದ್ದೀರಾ ನಮಸ್ತೇ ಮೇಡಂ
@nayanaa95879 ай бұрын
Namah shivaya
@nannib40626 ай бұрын
ಶ್ರದ್ಧಾ ಭಕ್ತಿಯಿಂದ ಹಾಡಿ ನಮ್ಮನ್ನೆಲ್ಲ ಭಕ್ತಿ ಪರವಶ ರನ್ನಾಗಿ ಮಾಡಿದ ಭಗಿನಿಗೆ ನನ್ನ ಅನಂತಾತ ಧನ್ಯವಾದಗಳು 🙏🏼.
@kvnalini5 ай бұрын
ಇದರ ಧಾಟಿ ತುಂಬಾ ಇಷ್ಟ ಆಯಿತು, ಅಭಿಯಾನದ ಅಂಗವಾಗಿ ಇದನ್ನು ಹೇಳಿ ಕೊಟ್ಟಿದ್ದಾರೆ, ದಿನಾ ಹೇಳ್ಕೋತಾ ಇದ್ದೇನೆ
@padminiks78564 ай бұрын
ತುಂಬಾ ತುಂಬಾ ಚೆನ್ನಾಗಿದೆ ಏನು ಹೇಳಬೇಕು ಅಂತ ಗೊತ್ತಾಗಲಿಲ್ಲ ಎಷ್ಟು ಚೆನ್ನಾಗಿ ಹಾಡಿದ್ದಾರೆ
@sharadakiran97082 ай бұрын
ಅದ್ಭುತವಾದ ರಾಗಸಂಯೋಜನೆ, ಹಾಡುಗಾರಿಕೆ ಬಹಳ ಸೊಗಸಾಗಿದೆ
@yashodhamartin23695 ай бұрын
🙏ಓಂ ನಮಃ ಶಿವಾಯ 🙏 ತುಂಬಾ ಭಕ್ತಿಪೂರಕ ಗಾಯನ 🙏🙏
@mahabaleshwaramjm3855 ай бұрын
ತುಂಬಾ ಸುಶ್ರಾವ್ಯವಾಗಿತ್ತು ಧನ್ಯವಾದಗಳು ಹರ ಹರ ಮಹಾದೇವ
@lalithabhat12577 ай бұрын
ನಮಹ ಶಿವಾಯ
@mangalamurthy98346 ай бұрын
ತುಂಬಾ ಸೊಗಸಾದ ರಚನೆ ಮಾಡಿದ ಗುರುಗಳಿಗೆ ಸಾಷ್ಟಾಂಗ ಪ್ರಣಾಮಗಳು ಮತ್ತು ಇಂಪಾದ ಸ್ವರದಲ್ಲಿ ಹಾಡಿದ ನಿಮಗೆ ಅನಂತಾನಂತ ವಂದನೆಗಳು 🙏🏻
@lakshmidevi38517 ай бұрын
ನಿಮ್ಮ ರಾಗ ಮನಮುಟ್ಟುವಂತೆ ಇದೆ
@chayanarayan77463 ай бұрын
ತುಂಬಾ ಸುಂದರವಾಗಿ ರಚನೆ ಮಾಡಿದ ಗುರುವಿಗೆ ವಂದನೆಗಳು 🙏🏻🙏🏻🙏🏻
@venkataramanabhatm66779 ай бұрын
🎉🎉🎉 Namah shivaya
@swarnalathavishwanath92069 ай бұрын
ತುಂಬ ಹೃದ್ಯವಾಗಿದೆ👌👍🙏
@PushpaMallikarjun-p4eАй бұрын
ಶಿವ ನಕ್ಷತ್ರ ಮಾಲ ಕೇಳಿದರೆ ನಮ್ಮ ಮನಸ್ಸು ಭಕ್ತಿ ಪರವಶತೆಯಿಂದ ತುಂಬಿ ಹೋಗುತ್ತದೆ ಧನ್ಯವಾದಗಳು🙏🙏❤️❤️
@veenas11998 ай бұрын
ಶ್ರೀ ಗುರುಭ್ಯೋ ನಮಃ ಶಿವಾಯ ನಮಃ ಶಿವಾಯ
@ChannarayapatnaKrishnaswamy7 ай бұрын
Dr Bharathi madam. ನಿಮಗೆ ತುಂಬು ಹೃದಯದ ದನ್ಯವಾದಗಳು.
@chintalapallivsrinivasa44316 ай бұрын
ಕರ್ಣಾನಂದ ವಾಗಿದೆ
@shanthanagaraj47918 ай бұрын
Omnamashiva omnamashiva omnamashiva 🙏🙏🙏🙏🙏
@mangaladevinadurmath21813 ай бұрын
ತುಂಬಾ ಸೊಗಸಾಗಿದೆ ಶ್ಲೋಕಗಳನ್ನು ಕಲಿಯಲು ಆಸಕ್ತಿ ಬರುತ್ತದೆ
@Prabhakargokak5 ай бұрын
ಟೋನ್ ಬಹಳ ಚೆನ್ನಾಗಿದೆ.
@nagavenibaindurBaindur2 ай бұрын
ತುಂಬಾ ಚೆನ್ನಾಗಿದೆ ಓಂ ನಮಃ ಶಿವಾಯ
@umakulkarni35858 ай бұрын
ತುಂಬಾ ಅದ್ಭುತವಾಗಿರುವ ಸುಂದರ ಆಕರ್ಷಕವಾದ, ಮನಸಿಗೆ ಆನಂದ ಅನುಭವಿಸುವಸಂಗೀತ
@somasundarkadur17796 ай бұрын
ಮಹಾದೇವನ ಧರ್ಶನವಾಯ್ತು. ಧನ್ಯವಾದಗಳು
@geetadeshpande3617 ай бұрын
ತು೦ಬಾ ತು೦ಬಾ ಚೆನ್ನಾಗಿ ಮೂಡಿ ಬಂದಿದೆ ಧನ್ಯವಾದಗಳು
@snehamarathe3233 ай бұрын
ತುಂಬಾ ಚೆನ್ನಾಗಿದೆ ಮನಸ್ಸಿಗೆ ನೆಮ್ಮದಿ ಮೂಡಿಸಿದೆ🙏🙏
@mangalakumar35887 ай бұрын
Very beautiful, melodious rendition. Thank you for including the lyrics 🙏
@gayathrimk85755 ай бұрын
Om namaha Shivaya shambo shankara, Sri Shankaracharacharya Gurubhyo namo namaha 🙏🙏🙏🙏🙏🙏🙏🙏🙏🙏🌼🍓🍈🍇🍋🍇🍒🙏🙏👍🏻⚘🌷🍏🥀🏵🌸🌼🌺🌹💮 Thanku
@bharathideshpande88336 ай бұрын
ತುಂಬಾ ಚೆನ್ನಾಗಿ ಮೂಡಿ ಬಂದಿದೆ.
@lakshmijayaram82538 ай бұрын
ತುಂಬ ಚನ್ನಗಿದೆ🙏🙏
@VijayaLakshmi-vx1fl9 ай бұрын
Lord Shiva 🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉
@likhil97818 ай бұрын
Bahala madhuravada kantashree nimage namasthe.
@vijayalakshmirao67022 ай бұрын
No words to describe the beauty of Shivapanchakshra Nakshatra Mala Stotra. Beautiful ly composed by Jagadguru Sri Adishankara Bhaghvatpada. Most beautiful ly rendered by Dr. Bharati Madan Mohan. We are really blessed to hear the beautiful and Divine version of Stotra. OM NAMAH SHIVAYA🙏🙏
@renukahebburali-pp3st5 ай бұрын
Om namah shivaya
@savis-ig7tz4 ай бұрын
ಕೇಳಿದಷ್ಟು ಕೇಳಬೇಕು ಅನ್ನಿಸುತ್ತದೆ ❤
@gourihegde67937 ай бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ..👌🙏
@LakshmiKc-c7q7 ай бұрын
Thumba chenngide nimage namakaragalu
@soujanyamayura36283 ай бұрын
Sri Gurubhyo namaha
@ramachandrasharma56199 ай бұрын
Very nice.
@sunithamurthy51993 ай бұрын
Om Sree Shankaraya Namaha Om Sree Gurubhyonamaha 🙏🙏🙏🙏🙏🙏🙏🙏
@rajeshwarinagaraja13988 ай бұрын
ತುಂಬಾ ಚೆನ್ನಾಗಿದೆ ಧನ್ಯವಾದಗಳು
@akarshpatil94505 ай бұрын
ಹರ ಹರ ಮಹಾದೇವ 🕉️🙏💐🔱🌼
@kamalabn54555 ай бұрын
, ತುಂಬ ಚನ್ನಾಗಿದ ನಮಸ್ಕಾರ
@vinodjoshi99267 ай бұрын
ಶಂಭೋ ಶಂಕರ
@SantoshShetty-p1g4 ай бұрын
Om nama shivayya Nice presentation with good voice
@ratnadevagupthapu9 ай бұрын
I felt amazing happiness. As heard this Immediately I searched Telugu lyrics I think God wants to learn me THIS Which I waiting only for this Thank you so much 🙏