ಇವರು ಚಿತ್ರರಂಗದ ಅಪರೂಪದ ಜೀವಂತ ಸಾಕ್ಷಿ,ಇವರನ್ನ ಡಿಜಿಟಲ್ ಸಾಕ್ಷಿಯಾಗಿ ಪರಿವರ್ತಿಸಿ ಘಟನೆಗಳನ್ನ ಕಾಯ್ದಿರಿಸಿದ್ದಕ್ಕಾಗಿ ನಿಮ್ಮ ಚಾನಲ್ಗೆ ಮತ್ತು ಜೀವಂತ ಸಾಕ್ಷಿ ಪ್ರಣವಮೂರ್ತಿಯವರಿಗೆ ಅಭಿನಂದನೆಗಳು.
@krishnamurthybv945522 күн бұрын
Ee pranava murthy really a superb personality. I have seen him & thing that he is innocent & peddu. But now i am thinking that he should have got good opportunities. Worth too.
@dayanandbchandrashekarappa196722 күн бұрын
👌. ಗಾಳಿ ಮಾತು ಅಭಿನಯ 👌ಅಲ್ ನೋಡು ಪಂಕಜ ಬರುತ್ತಿದಾಳೆ..
@gangadhargowda26714 күн бұрын
ಅವನೇ ನನ್ನ ಗಂಡ role ultimate expression by pranav murthy. ಮರೆಯಲಾಗದ ಅನುಭವ ಇವ್ರ ಅಭಿನಯ......🎉👍 ಸಹಜ ಹಾಗು ಸುಂದರವಾದ ಅಭಿನಯ
@GopiVenkataswamy-x2n4 күн бұрын
Very interesting u r very blessed Respected P M sir love from Mysuru i' ve Seen u in many movies
@pranayamurthy74173 күн бұрын
❤❤
@GopiVenkataswamy-x2n2 күн бұрын
@pranayamurthy7417 Happy for ur Precious time Respected sir.i'm blessed 🙏💕
@skanandram249922 күн бұрын
ಅವನೇ ನನ್ನ ಗಂಡ ಕಾಶಿನಾಥರವರ ಚಿತ್ರದಲ್ಲಿ ಇವರು ಜೀವಂತ ಹೆಣದ ಪಾತ್ರ ಬಹಳ ಅದ್ಭುತವಾಗಿ ನಟಿಸಿದ್ದಾರೆ
@nagarajappak24723 күн бұрын
ಮೂರ್ತಿಯವರೇ ನಮಸ್ಕಾರಗಳು ನಿಮ್ಮ ಕಾರ್ಯಕ್ರಮ ಕೇಳೋಕೆ ಚೆನ್ನಾಗಿದೆ
@krirakayarthaya684622 күн бұрын
ಹಿಂದಿನ ಕಾಲದ ಚಲನಚಿತ್ರ ದಿಗ್ಗಜರ ಜೊತೆಗೆ ನಿಮ್ಮ ಅನುಭವಗಳು ಸ್ವಾರಸ್ಯಕರ.
@MyTruth-bi5sd22 күн бұрын
ಹಳೆಯ ಕನ್ನಡ ಕಲಾವಿದರನ್ನು ಹೆಚ್ಚಾಗಿ ಸಂದರ್ಶನ ಮಾಡಬೇಕು.
@gopalakrishna833522 күн бұрын
ಪ್ರಣವ್ ಮೂರ್ತಿ ಅವರು ಮಾತನಾಡುವ ಶೈಲಿ ಮನ ಮುಟ್ಟುವಂಥದ್ಧು. ಅವರ ಮಾತು ತುಂಬಾ ತುಂಬಾ ಸಂತೋಷ ಕೊಟ್ಟಿತು❤❤🙏🙏 ಇನ್ನೂ ತುಂಬಾ ತುಂಬಾ ಕೇಳಬೇಕೆಂದು ಅನ್ನಿಸುತ್ತದೆ.
@devarajudevu818923 күн бұрын
ಶ್ರೀ ಯುತ ಪ್ರಣಯ ಮೂರ್ತಿ ಅವರೆ ನಿಮ್ಮ ಮಾತುಗಳನ್ನು ನಾನು ಮನಸಾರೆ ನಂಬುತ್ತೇನೆ ಸರ್
@lakshmanshetty916522 күн бұрын
ಸತ್ಯ ಹೇಳಬೇಕೆಂದರೆ ಪ್ರಣಯ ಮೂರ್ತಿಯವರು ನಿಧನರಾಗಿದ್ದಾರೆಂದೇ ನಾನು ನಂಬಿದ್ದೆ. ಈ ಹಿಂದಿನ ಎಪಿಸೋಡ್ ಬಂದಾಗಲೂ ಬಹುಷಃ ಕೆಲ ವರ್ಷಗಳ ಹಿಂದಿನದೋ ಎಂಬ ಭ್ರಮೆಯೂ ಕಾಡಿತ್ತು. ನನ್ನ ಮರೆವಿಗೆ ಕ್ಷಮೆಯಿರಲಿ. ಭಗವಂತನ ಕೃಪೆಯಿಂದ ನೀವು ನೂರ್ಕಾಲ ಬಾಳಿ. ನಿಮ್ಮ ಮಾತುಗಳನ್ನು ಕೇಳುತ್ತಿದ್ದರೆ ಮತ್ತೂ ಮತ್ತೂ ಕೇಳೋಣ ಎನಿಸುತ್ತಿದೆ. ಈಗಾಗಲೇ ಹಲವಾರು ವರ್ಷ ಹಿಂದಕ್ಕೆ ಸರಿದಿದ್ದೇವೆ... ಹಿಂದಿನ ಮಧುರ ನೆನಪುಗಳೇ ಮರುಕಳಿಸುತ್ತಿವೆ... ಇಂತಹಾ ಸಂಚಿಕೆಗಳೇ ನಮಗೆ ಬೇಕಿರುವುದು... ಶುಭವಾಗಲಿ ತಮಗೆ...
@madhusudan73022 күн бұрын
ಇವರುಗಳು ನಿಜವಾದ ಸ್ಟಾರ್ .
@vinodkumarbalakrishna53322 күн бұрын
This series is going to be EPIC! Thanks to Hariharapura Manjunath for finding such rare unnoticed artists.. bringing them on...and allowing them to talk without interrupting them..👌
@subhashyaraganavi891022 күн бұрын
ಬಡವರ ಬಂದು ಸಿನಿಮಾದಲ್ಲಿ ಇವರನ್ನ ನೋಡಿದ್ದೇ ಇವರ ಹೆಸರು ಗೊತ್ತಿರ್ಲಿಲ್ಲ ಮಂಜುನಾಥ್ ಸರ್ ಅವರಿಗೆ ಧನ್ಯವಾದಗಳು ಎಲೆಯ ಮರೆಯ ಕಾಯಿಗಳು
@RamachandrappaCn-fc7ld6 күн бұрын
ವಾವ್ ಸಣ್ಣದಾದರೂ ದೊಡ್ಡ ವಿಷಯ 🙏❤️
@pranayamurthy74173 күн бұрын
🙏
@natarajbn329122 күн бұрын
I have known him for so many years.... many of them find him a bit peculiar....but you can understand him better if you listen to him properly and fully.....such nice person and a gentleman...pity the industry did not use his talent to the full extent.... good luck sir 😊
Super real true story' very kind human very nice of you
@sureshbm713623 күн бұрын
ಇದು ಇಂಟರ್ವ್ಯೂ ನಡೆದಾಗ,,, ಪಕ್ಕದಲ್ಲಿ,, ಮದುವೆ ಮುಹೂರ್ತ ನಡೆಯುತ್ತಿದೆ,,, ಅದು ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಚೆನ್ನಾಗಿ ಬಂದಿದೆ,,,
@LakshminarayanaPallathadka22 күн бұрын
ಇಂತಹ ಸಂದರ್ಶನಗಳು ಅಗತ್ಯ
@avinash897221 күн бұрын
So nice Such a wonderfull narration So simple and positive 👍
@thippeswamyg715523 күн бұрын
HOW ARE YOU PRONAYMURTHY.
@dvsubbanna918822 күн бұрын
Great to hear about dev anand
@kschandramouli392219 күн бұрын
When he was working jn hotel Ashok he was a tenant of my wife's grand father in 2nd cross, Annaiahppa Block, Kumara Park West and was a part time actor. He was not yet married. A very simple man.
@srinivashd259322 күн бұрын
❤❤👌👌👍
@Mls987222 күн бұрын
🎬💯👍
@YankuVenkatesh22 күн бұрын
ನಮಸ್ತೆ ಹರಿಹರಪುರ ಮಂಜುನಾಥ್ ಅವರೆ ಪ್ರಣವ್ ಮೂರ್ತಿ ಗಳ ಬಗ್ಗೆ ನನಗೆ ಕುತೂಹಲ ಇತ್ತು ಹಾಗೆ ಇವರ ಜೊತೆ ನೀವು ನಗು ನಗುತ್ತ ಸಂದರ್ಶನ ಮಾಡುತ್ತಿರುವುದು ನನಗೆ ತುಂಬ ಸಂತಸ ಎನಿಸಿದೆ. ಇವರ ಹೆಸರು ಪ್ರಣವ್ ಮೂರ್ತಿ ಎಂದೇ ಎಲ್ಲಾ ಚಿತ್ರಗಳ ಟೈಟಲ್ ಕಾರ್ಡ್ ಲ್ಲಿ ನಾನು ಗಮನಿಸಿದ್ದೇನೆ ಆದರೆ ಪ್ರಣಯಮೂರ್ತಿ ಎಂದು ನೀವು ಹೇಳುವಾಗ ಸ್ವಲ್ಪ ಗೊಂದಲ ಇದೆ ನಿವಾರಿಸಿ.
@manjunathhs446122 күн бұрын
ಮುಂದಿನ ಸಂಚಿಕೆಗಳಲ್ಲಿ ಆ ವಿಚಾರ ಮಾತಾಡಿದ್ದಾರೆ ಸರ್.
@manjunathgowda382920 күн бұрын
@@manjunathhs4461 sir bangalore mail movie bagge ondu video madi
@Shobha_Udupa115 күн бұрын
ತಪ್ಪು ತಿಳಿಯಬೇಡಿ... ಯಾಕೋ ಇಂತಹ ಸಿನೆಮಾ ಮಂದಿನ ನೋಡಿದರೆ ಅಯ್ಯೋ ಅನ್ನಿಸುತ್ತೆ. ಎಷ್ಟೋ ಡೆಡಿಕೇಟ್ ಆಗಿ ಮಾಡಿದರೂ ಪ್ರಯೋಜನ ಇರೋದಿಲ್ವಲ್ಲ ಅಂತ ಬೇಜಾರಾಗುತ್ತೆ.
@YankuVenkatesh15 күн бұрын
@@Shobha_Udupa1 ಸತ್ಯವಾದ ಮಾತು ಮೇಡಂ ನಟನೆಯ ಗಂಧ ಗಾಳಿ ಗೊತ್ತಿಲ್ಲದ ಎಷ್ಟೋ ನಟರು ಇಂದು ಏನೇನೋ ಆಗಿದ್ದಾರೆ ಆದರೆ ಸಿನಿಮಾನೇ ಸರ್ವಸ್ವ ಎನ್ನುವ ಪ್ರಣವ್ ಮೂರ್ತಿಗಳಂತವರು ಏನೂ ಇಲ್ಲದೇ ಈ ರೀತಿ ಇದ್ದಾರೆ. ಎಲ್ಲದಕ್ಕೂ ಅದೃಷ್ಟಬೇಕು ಅಷ್ಟೇ. ಆದರೂ ಪ್ರಣವ್ ಮೂರ್ತಿ ಅವರನ್ನು ಅಂದಿನ ಪ್ರೇಕ್ಷಕರು ಮರೆಯುವಂತಿಲ್ಲ.
@sadashivasadashiva225822 күн бұрын
❤❤❤
@somannads509417 күн бұрын
Real comedy actor but without luck.,pranava murthy gl.
Pranayamurthigale prasannavada alla prasannavadana!
@shashikanthashetty953623 күн бұрын
ಇದೇ ದೇವಾನಂದ ಅವರು, ನಮ್ಮ ಅಣ್ಣನ ಗಾಡ್ ಫಾದರ್, ನಮಗೂ ಸಹ ಅವರ ಋಣ ಇದೆ. ಇದೇ ಸಿನಿಮಾದಲ್ಲಿ ನಮ್ಮ ಅಣ್ಣ ಕ್ಯಾಮೆರಾ ಮೆನ್ ಅಸಿಸ್ಟೆಂಟ್ ಆಗಿದ್ದರು, ಅವರು ಮಾಡುತ್ತಿದ್ದ ಟೋಸ್ಟ್ ಸ್ಯಾಂಡ್ವಿಚ್ ದೇವಾನಂದ ಅವರಿಗೆ ತುಂಬಾ ಪ್ರಿಯ.
@somannads509422 күн бұрын
You are in the song? In the group with ladies humming. Hoovondu bali bandhu Sudarshan R.N.