ದೇವನಗುಂದಿಯಲ್ಲಿ ರೈಲ್ವೆ ಟ್ರ್ಯಾಕ್ ಕ್ರಾಸಿಂಗ್ ನಲ್ಲಿ ದಿನನಿತ್ಯ ವಾಹನ ಸವಾರರ ಪರದಾಟ | U times Kannada |

  Рет қаралды 573

U Times Kannada

U Times Kannada

Күн бұрын

ದೇವನಗುಂದಿಯಲ್ಲಿ ರೈಲ್ವೆ ಟ್ರ್ಯಾಕ್ ಕ್ರಾಸಿಂಗ್ ನಲ್ಲಿ ದಿನನಿತ್ಯ ವಾಹನ ಸವಾರರ ಪರದಾಟ | U times Kannada |ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಹೊಸಕೋಟೆ ತಾಲ್ಲೂಕಿನ ದೇವನಗುಂದಿ ಸಮೀಪದ ರೈಲ್ವೇ ಟ್ರ್ಯಾಕ್ ಕ್ರಾಸಿಂಗ್ ನಲ್ಲಿ ದಿನನಿತ್ಯ ನರಕ ದರ್ಶನ ಆಗುತ್ತಿದೆ. ಇಲ್ಲಿ ನಿರ್ಮಾಣ ಆಗಿರುವ ಅರ್ಧಂಬರ್ಧ ಫ್ಲೈ ಓವರ್ ಕಾಮಗಾರಿ ಮತ್ತು ರಸ್ತೆ ಮಧ್ಯೆಯಲ್ಲಿ ಇರುವ ದೊಡ್ಡ ದೊಡ್ಡ ಗುಂಡಿಗಳಿಂದ ದಿನನಿತ್ಯ ಚಾಲಕರು ಹರಸಾಹಸ ಪಡುವಂತಹ ಪರಿಸ್ಥಿತಿ ನಿರ್ಮಾಣ ಆಗಿದೆ.
ಒಂದು ವೇಳೆ ದೇವನಗುಂದಿ ರೈಲ್ವೇ ಗೇಟ್ ಮುಚ್ಚಿದರೆ ಒಂದು ಲಾರಿ ಪಾಸ್‌ ಆಗಬೇಕಾದರೆ ನಾಲ್ಕರಿಂದ ಐದು ಗಂಟೆ ಬೇಕಾಗುತ್ತದೆ. ಇನ್ನೂ ಒಂದು ಲಾರಿ ಪಾಸ್ ಆದ್ರೆ ಮತ್ತೊಂದು ಲಾರಿ ಪಾಸ್‌ ಆಗಲು ಸಾಧ್ಯವಿಲ್ಲ ಈ ಹಿನ್ನೆಲೆಯಲ್ಲಿ ನೂರು ಮೀಟರ್ ಲಾರಿ ಸಾಗಬೇಕಾದರೆ ನಾಲ್ಕರಿಂದ ಐದು ಗಂಟೆ ಬೇಕಾಗುತ್ತದೆ.ಇದ್ರಿಂದ ಚಾಲಕರು ನರಕ ದರ್ಶನ ಮಾಡಬೇಕಾಗುತ್ತದೆ. ರಸ್ತೆಯಲ್ಲಿ ಬಿದ್ದಿರುವ ಗುಂಡಿಗಳಿಂದ ಸ್ಕೂಲ್ ಮತ್ತು ಸುತ್ತಮುತ್ತಲಿನ ಕಾರುಗಳು ಗುಂಡಿಗಳಲ್ಲಿ ಸಿಲುಕಿ ಸಂಕಷ್ಟಕ್ಕೆ ಒಳಗಾಗುತ್ತವೆ. ಕೇಂದ್ರ ರೈಲ್ವೇ ಇಲಾಖೆಯಿಂದ ರೈಲ್ವೇ ಟ್ರ್ಯಾಕ್ ಮೇಲೆ ಮಾತ್ರ ಫ್ಲೈ ಓವರ್ ನಿರ್ಮಾಣ ಆಗಿದೆ. ಇನ್ನೂ ಉಳಿದ ಅಕ್ಕಪಕ್ಕದ ಫ್ಲೈ ಓವರ್ ಕಾಮಗಾರಿ ರಾಜ್ಯ ಸರ್ಕಾರ ನಿರ್ಮಾಣ ಆಗಬೇಕಿದೆ. ಆದರೆ ರಾಜ್ಯ ಸರ್ಕಾರ ಬೇಜವಾಬ್ದಾರಿತನ ತೋರುತ್ತಿದ್ದಾರೆ. ನಿತ್ಯವೂ ಚಾಲಕರು ಮಾತ್ರ ರಾಜ್ಯ ಸರ್ಕಾರದ ವಿರುದ್ಧ ಹಿಡಿಶಾಪ ಹಾಕುತ್ತಿದ್ದಾರೆ. ಒಂದು ದಿನದ ಹಗಲು ವೇಳೆ‌ 60 ರೈಲುಗಳು ಮತ್ತು ರಾತ್ರಿ ವೇಳೆ ಸುಮಾರು 50 ರೈಲುಗಳು ಒಟ್ಟು 24 ಗಂಟೆಗಳಲ್ಲಿ 110 ರೈಲುಗಳು ದೇವನಗುಂದಿ ರೈಲ್ವೇ ಟ್ರ್ಯಾಕ್ ಕ್ರಾಸಿಂಗ್ ಮಾಡಲಾಗುತ್ತದೆ.‌ ಇದ್ರಿಂದ ರೈಲ್ವೇ ಟ್ರ್ಯಾಕ್ ಸಂಪೂರ್ಣ ಒತ್ತಡದಲ್ಲಿ ಇರುತ್ತದೆ.‌ಇಂತಹ‌ ಅಪಾಯಕಾರಿ ಪರಿಸ್ಥಿತಿಯಲ್ಲಿ ಲಾರಿ ಚಾಲಕರು ಕೆಲಸ ಮಾಡುವ ಪರಿಸ್ಥಿತಿ ಉಂಟಾಗಿದೆ. ಕೇಂದ್ರ ರೈಲ್ವೆ ಇಲಾಖೆ ನಿರ್ಮಾಣ ಮಾಡಿರುವ ಫ್ಲೈ ಓವರ್ ಗೆ ಅಕ್ಕ ಪಕ್ಕ ತಲಾ 300 ಮೀಟರ್ ರಾಜ್ಯ ಸರ್ಕಾರ ಫ್ಲೈ ಓವರ್ ನಿರ್ಮಾಣ ಮಾಡಿದರೆ ಸಾಕು ಸಂಪೂರ್ಣ ಸಮಸ್ಯೆ ಬಗೆ ಹರಿಯುತ್ತದೆ. ಜೊತೆಗೆ ಬಿದ್ದಿರುವ ಗುಂಡಿಗಳನ್ನು ಮುಚ್ಚಿದರೆ ಸಾವಿರಾರು ಚಾಲಕರು ನಿಟ್ಟುಸಿರು ಬಿಡುವಂತೆ ಆಗುತ್ತದೆ. ಗ್ರಾಮಸ್ಥರು ಈ ಸಮಸ್ಯೆ ಬಗೆ ಹರಿದರೆ ರಾಜ್ಯ ಸರ್ಕಾರ ಚಿರ ಋಣಿ ಆಗಿರುತ್ತಾರೆ. ಒಂದು ವೇಳೆ ಈ ಸಮಸ್ಯೆ ಇದೆ ರೀತಿ ಮುಂದುವರೆದರೆ ಜಿಲ್ಲಾಧಿಕಾರಿ ಕಛೇರಿಗೆ ಡಿಸೇಲ್, ಪೆಟ್ರೋಲ್ ಮತ್ತು ಗ್ಯಾಸ್ ಟ್ಯಾಂಕರ್ ಗಳೊಂದಿಗೆ ಮುತ್ತಿಗೆ ಹಾಕಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.#u times kannada#latest news#kannada news#breaking news#kannada live tv#kannada news channel#live news#latest news#karnataka news#national news#today news#online news# fastest news #trending news #power news#news update#news first#suvarna update#tv channel #entertainment #ಕನ್ನಡ#ಸುದ್ದಿ#ಕೋಲಾರ#ಬೆಂಗಳೂರು#ಕರ್ನಾಟಕ#ಮೈಸೂರು#ಮಂಗಳೂರು#KOLAR@#mulabagal #kgf# malur#srinivasapura@bangalore rural district hosakote taluk#devanagundi#railway department#road#news

Пікірлер
कश्मीर चुनाव और 370 की हार
13:04
Ravish Kumar Official
Рет қаралды 1 МЛН
Worst flight ever
00:55
Adam W
Рет қаралды 47 МЛН
ДЕНЬ УЧИТЕЛЯ В ШКОЛЕ
01:00
SIDELNIKOVVV
Рет қаралды 3,6 МЛН
Good teacher wows kids with practical examples #shorts
00:32
I migliori trucchetti di Fabiosa
Рет қаралды 11 МЛН
Worst flight ever
00:55
Adam W
Рет қаралды 47 МЛН