No video

ದೇವರ ವಿಚಾರದಲ್ಲಿ ಅತಿ ಬುದ್ಧಿವಂತಿಕೆ ಬೇಡ!|Manasa Sarovara|K. Praveen Nayak |Gaurish Akki Studio

  Рет қаралды 47,468

Gaurish Akki Studio

Gaurish Akki Studio

Күн бұрын

Manasa Healing center
Contact : 7975560365
Watch Other Videos from Manasa Sarovara Playlist : • ನೂರಾರು ದೇವರು.! ಕೈಹಿಡಿಯ...
=================
ನಿಮಗೆ ನಾವು ಮಾಡುವ ಕಾರ್ಯಕ್ರಮಗಳು ಇಷ್ಟ ಅಗಿದ್ದು, ನಮ್ಮ ಚಾನೆಲ್‌ಗೆ ಸಪೋರ್ಟ್‌ ಮಾಡಬೇಕು ಅನಿಸಿದರೆ, ನೀವು ಕೆಳಗಿನ UPI IDಗೆ ಕೊಡುಗೆ ನೀಡುವ ಮೂಲಕ ನಮಗೆ ನೆರವು ನೀಡಬಹುದು..
ಗೌರೀಶ್‌ ಅಕ್ಕಿ ಸ್ಟುಡಿಯೋ UPI ID : gaurish.akki@okicici
==============
To Sponsor or Promote your product on this Channel
Contact : 76187 46667
Mail Id : gaurishakkistudio@gmail.com
===========================
Hi All..Namaskara
Pls Watch and Share
GaS
#PraveenNayak #ManasaSarovara #positivethoughts #negativethoughts #god #humanmind #psychology #thoughtsonGod #aboutgod
................................................................
ನಮಸ್ಕಾರ,
ಗೌರೀಶ್ ಅಕ್ಕಿ ಸ್ಟುಡಿಯೋ ಒಂದು ಸ್ವತಂತ್ರವಾಗಿರೋ, ಕೆಲವು ಸ್ನೇಹಿತರು ಮಾಡಿಕೊಂಡಿರೋ ಸಂಸ್ಥೆ. (ಕನ್ನಡದಲ್ಲಿ ಹಲವು ಸ್ವಾರಸ್ಯಕರ ಮತ್ತು ಸಮಾಜಕ್ಕೆ ಪೂರಕವಾಗಿರುವ ವಿಡಿಯೋಗಳನ್ನು ಮಾಡುವುದೇ ಇದರ ಉದ್ದೇಶ.) ಆದರೆ ಇದರ ಹಿಂದೆ ಯಾವುದೇ ದೊಡ್ಡ ಸಂಸ್ಥೆಯ ಬ್ಯಾಕ್ ಅಪ್ ಅನ್ನುವಂಥದ್ದು ಏನೂ ಇಲ್ಲ, ಯಾರೂ ಇಲ್ಲ. ಸೋ, ಹೀಗಾಗಿ ನಿಮ್ಮ ಸಹಾಯ ಬಯಸುತ್ತಿದ್ದೇವೆ.‌ ಅದು ಎಷ್ಟೇ ಸಣ್ಣದಾದಾರೂ ಓಕೆ. ಗೌರೀಶ್ ಅಕ್ಕಿ ಸ್ಟುಡಿಯೋ ದ ಪೇಟ್ರನ್ ನೀವು ಅಗಬೇಕು ಅಂದರೆ ಇಲ್ಲಿ ಕೆಳಗಡೆ ಕೊಟ್ಟಿರೋ ಲಿಂಕ್ ಗಳನ್ನು ಪ್ರೆಸ್ ಮಾಡಿ ಮತ್ತು ಈ ಸಂಸ್ಥೆಗೆ ನೆರವಾಗಿ. ಇನ್ನಷ್ಟು ಒಳ್ಳೆಯ ಕಾಂಟೆಂಟ್ ತಯಾರಿಸಲು ಪ್ರೋತ್ಸಾಹ ನೀಡಿ.
For One Time Payment -
gaurishakkistudio@upi
......................................................................
Join this channel to get access to perks:
/ @gaurishakkistudio
...............................................
/ gaurishakkistudio
................................................
www.instamojo....
Support our Work...It Matters..!
ಧನ್ಯವಾದ
ಗೌರೀಶ್ ಅಕ್ಕಿ ಸ್ಟುಡಿಯೋ
............................................................
ನಿಮಗೆ ಪತ್ರಿಕೋದ್ಯಮಲ್ಲಿ - ಸುದ್ದಿ ನಿರೂಪಣೆಯಲ್ಲಿ, ರೇಡಿಯೋ ಜಾಕಿ ವೃತ್ತಿಯಲ್ಲಿ, ಅಥವಾ ನ್ಯೂಸ್ ಚಾನೆಲ್, ನ್ಯೂಸ್ ಪೇಪರ್ , ರೇಡಿಯೋ ಅಥವಾ ಡಿಜಿಟಲ್ ಮೀಡಿಯಾದ ಕಲಿಕೆಯಲ್ಲಿ ಆಸಕ್ತಿ ಇದ್ದಲ್ಲಿ ಇಲ್ಲಿದೆ ಮಾಹಿತಿ..
Alma Media School -
A Finishing School for Journalism Aspirants
Admissions are open for 2021-22 Batch.
This school is headed by renowned Journalist-News Anchor Gaurish Akki
Alma Media School has the integrated course in Print, Tv, Radio And Digital Media. Its a practical oriented course with exposure to all streams of Media.
From This year we are also starting Online Course..!
If you are interested in pursuing journalism in Alma Media School,
pls call 76187 46667
The eligibility to join the course is any bachelor degree in any stream or Puc (10+2)
To see Alma Media School's student's work in visual media, please visit
/ almanews24​
To see Alma Media School students write-ups ,news and articles pls visit
www.almanews24
Follow me on:
Facebook: / gaurishakkistudio
....................................
Twitter: / gaurishakki
................................
Instagram: / gaurishakki
..........................
Email : gaurishakkistudio@gmail.com
.........................................
#ದೃಷ್ಟಿ #ಕೆಟ್ಟದೃಷ್ಟಿ #ಲಾಭ #ನಷ್ಟ #PowerOfMind #HumanPshychology #power #manmind #KPraveenNayak #
#GaurishAkkiStudio, #Gas, #GaurishAkki, #AnchorGaurish, #GaurishAkkiStudioGAS #GASStudio #GaS #Gaurish Studio #Gourish Akki Channel Gourish Akki KZbin #gasstudio #akkistudio #gaurishakki #gaurishakkistudio #gasakki #NewsReaderGaurishAkki #NewsAnchorGaurishAkki #NewspresenterGaurishAkki #tv9GaurishAkki #SuvarnaNewsGaurishAkki

Пікірлер: 119
@chetanvernekar4142
@chetanvernekar4142 Жыл бұрын
🙏 ನಾನು ನಂಬಿರುವ ದೇವರು ನನಗೆ ಎಲ್ಲಾ ಕೊಟ್ಟಿದ್ದಾನೆ ಎಂಬ ನಂಬಿಕೆ ಇಂದ ನನ್ನ ಜೀವನ ಮುಂದು ವರೆಸಿದ್ದೇನೆ. ಸುಖ ಶಾಂತಿ ನೆಮ್ಮದಿ ಪ್ರೀತಿ ವಿಶ್ವಾಸ ಅಷ್ಟೈಶ್ವರ್ಯ ಆಯಸ್ಸು. ತಂದೆ ತಾಯಿ ಆರೋಗ್ಯ ಮಕ್ಕಳು ಮನೆ ಎಲ್ಲವನ್ನೂ ಕೊಟ್ಟಿದಿಯ ಎಂದು ಪ್ರತಿದಿನ ದೇವರಲ್ಲಿ ಧನ್ಯತಾ ಭಾವದಿಂದ ನಮಸ್ಕರಿಸುತ್ತೇನೆ. ನನ್ನ positive thinking ಫಲಪ್ರದ ಎಂದೆನಿಸುತ್ತಿದೆ ಅಷ್ಟು ನಂಬಿಕೆ . ಈ ನನ್ನ ದಾರಿ ಸರಿಯೇ ತಿಳಿಸಿ 🙏
@sindhuindhu4971
@sindhuindhu4971 Жыл бұрын
Nange tumba help agta ide e channel inda .thank u so much sir 🙏🙏🙏
@prasadn1960
@prasadn1960 Жыл бұрын
ನಂಬಿಕೆ..... ನಂಬಿಕೆ...... ನಂಬು ಮಾನವ ನೀನ್ ಮಾಡುವ ಕೆಲಸವನ್ನ ...
@Sanaatananbhaarateeya
@Sanaatananbhaarateeya Жыл бұрын
ದೇವರ ಬಗ್ಗೆ ತಪ್ಪು ತಿಳಿವಳಿಕೆ ಹೊಂದಿದವರಿಗೆ ನಿಮ್ಮ ಅರ್ಥಗರ್ಭಿತ ಮಾತುಗಳು ಸ್ಪಷ್ಟತೆ ಕೊಡುತ್ತದೆ. ನಿಮ್ಮ ಜ್ಞಾನ ಹೆಚ್ಚುಸಿದ್ದಕ್ಕೆ ನಿಮ್ಗೆ ಧನ್ಯವಾದಗಳು.
@balakrishnadayanandarai8419
@balakrishnadayanandarai8419 Жыл бұрын
ಬಹಳ ಭರವಸೆಯ ಮಾತುಗಳು ಸರ್....
@murthyrameshwara.7957
@murthyrameshwara.7957 Жыл бұрын
ಗೌರೇಶ್ ಸರ್ ಒಳ್ಳೆ ಕಾರ್ಯ ಕ್ರಮ ಬಿಡಿ ನಿಮ್ಮ ಮಾತು super 🌹
@anupamapai2825
@anupamapai2825 Жыл бұрын
Olle olle vicharagalanu tilskodtiddiri sir Thank you soo much
@venugopalv8539
@venugopalv8539 Жыл бұрын
ಅದ್ಭುತ ಸರ್ ದೇವರು ಮತ್ತು ಭಕ್ತಿಯ ಬಗ್ಗೆ ಅದ್ಭುತವಾಗಿ ವಿವರಿಸಿದ್ದೀರಿ ಇದನ್ನು ಜನರಿಗೆ ತಿಳಿಸಿದ್ದಕ್ಕಾಗಿ ನಿಮಗೂ ಮತ್ತು ಗೌರಿ ಸರ್ ಗೆ ಧನ್ಯವಾದಗಳು
@user-ym1qw8sw9e
@user-ym1qw8sw9e 2 ай бұрын
"what you Believe, it can be achieved..!"
@nagarajab7689
@nagarajab7689 Жыл бұрын
Praveen sir, thanks for your spiritual speech 🌹🙏
@nagarathnas3206
@nagarathnas3206 Жыл бұрын
ಅನಂತಾನಂತ ಧನ್ಯವಾದಗಳು... ಸರ್
@daivik237
@daivik237 Жыл бұрын
Praveen sir every words are so precious to all listeners 👍 thanks gowreesh sir👍
@oo1209
@oo1209 Жыл бұрын
Wish to see Praveen Naik and guruprasad together, request GAS to bring them on same stage..
@thrilakshim6328
@thrilakshim6328 Жыл бұрын
Thumub chnagde
@geethanagaraj4396
@geethanagaraj4396 Жыл бұрын
Namma Gas channel number one
@earth1227
@earth1227 Жыл бұрын
Tumba sundara matugalu
@s.anajundappa8828
@s.anajundappa8828 Жыл бұрын
ನಿಜವಾದ ಮಾತು ಸಾರ್ ಸೂಪರ್
@nithishify
@nithishify Жыл бұрын
Good episodes..
@ashamallika5698
@ashamallika5698 Жыл бұрын
Thumba thank you sir ole msg kotri 🙏🙏🙏🙏
@ashamallika5698
@ashamallika5698 Жыл бұрын
Thumba thank you sir ole Msg kotri 🙏🙏🙏🙏🙏🙏
@devarajmuttannavarmuttanna1497
@devarajmuttannavarmuttanna1497 Жыл бұрын
🙏🏼🙏🏼🙏🏼🙏🏼🙏🏼🙏🏼♥️♥️♥️
@kavyagowda4440
@kavyagowda4440 Жыл бұрын
Thank you sir 🙏🕉️😊
@k.h.p.b7232
@k.h.p.b7232 Жыл бұрын
Thank you so much Praveen Sir and Gaurish sir🙏🌹🙏🌹
@sudhamani4163
@sudhamani4163 Жыл бұрын
Super
@venkateshakrishnachary3315
@venkateshakrishnachary3315 5 ай бұрын
ಸೂಪರ್ ❤🙏🙏🙏🙏
@purna852
@purna852 Жыл бұрын
Great sharing sir TQ u
@nagarathnas3206
@nagarathnas3206 Жыл бұрын
ಅತ್ಯುತ್ತಮ ವಾದ ವಿಷಯ... ಸಂವಾದಕ್ಕಾಗಿ ಧನ್ಯವಾದಗಳು ತಮಗೆ
@rvrao1972
@rvrao1972 Жыл бұрын
Super talk thanks to Gowrish and Praveen Naik.. 👌👌👌
@Gopalkrishna-gd4ws
@Gopalkrishna-gd4ws Жыл бұрын
ಈ ರೀತಿಯ ವಿಚಾರ ಮಂಥನಗಳು ಇನ್ನೂ ಬರಲಿ
@samarthsprasad2258
@samarthsprasad2258 Жыл бұрын
Sir continue the series of tantra . Missed Praveen sir from almost an year
@SurMeera1
@SurMeera1 Жыл бұрын
Yes. +1
@krishnaandavar1436
@krishnaandavar1436 Жыл бұрын
ಖಂಡಿತವಾಗಲೂ ಸರಿಯಾಗಿ ಹೇಳಿದ್ರಿ ಪ್ರವೀಣ್.. ಗೌರೀಶ್ ಅವರ ಚಾನಲ್ ನಲ್ಲಿ ಒಳ್ಳೆ ಒಳ್ಳೆ ಕಾರ್ಯಕ್ರಮ ಬರ್ತಾ ಇದೆ . ಪ್ರವೀಣ್ ಸರ್ ನಿಮ್ಮಂತಹ ಸರಿಯಾದ ತಿಳುವಳಿಕೆ ಇರುವಂತಹ ಜನ ನಮ್ಮ ಸಮಾಜಕ್ಕೆ ಬಹಳ ಮುಖ್ಯ ಯಾರು ಕೂಡ ನ್ಯೂಟ್ರಲ್ ಆಗಿ ಮಾತಾಡೋದಿಲ್ಲ ಅದು ಮಠಾಧೀಶರಾಗಿರಬಹುದು ಸ್ವಾಮೀಜಿಗಳಾಗಿರಬಹುದು ಮತ್ತೆ ಕ್ರಿಶ್ಚಿಯನ್ಸ್ ಹಾಗೂ ಮುಸಲ್ಮಾನರು ಕೂಡ ಅವರ ಮುಖಕ್ಕೆ ನೇರವಾಗಿ ದೇವರ ವಿಚಾರ. ಮಾತಾಡುತ್ತಾರೆ. ಗೌರೀಶ್ ಸರ್ ಪ್ರತಿಭಾವಂತವ ನ್ಯೂಟ್ರಲ್ ಪರ್ಸನ್ ಅಂದರೆ ಯಾವುದೇ ಒಂದು ವಿಚಾರಕ್ಕೆ ಅಂಟಿಕೊಳ್ಳದೆ ದೇವರ ವಿಚಾರ . ಸಮಾಜದ ವಿಚಾರ. ರಾಜಕೀಯ ವಿಚಾರ . ಬೇರೆ ಬೇರೆ ವಿಷಯಗಳನ್ನ ತಿಳಿಸಿ ನಿಮ್ಮಿಬ್ಬರಿಗೂ ನನ್ನ ಅನಂತ ವಂದನೆಗಳು 🙏🙏🙏🙏 ಕೃಷ್ಣ ಅರುಣಾಚಲಂ
@panchamihs8107
@panchamihs8107 Жыл бұрын
What a meaning full lesson countinue super ebbarigu
@harishms4109
@harishms4109 Жыл бұрын
Super content ವಿಡಿಯೋಗಳ ಕೊಡ್ತಿದೀರ ಸರ್.
@akshathaprasad6378
@akshathaprasad6378 Жыл бұрын
Sir thank u so much for this very informative topics🙏💐....makkalannu belesodra bagge detailed agi ondu episode madi...
@GreenYogiNatural
@GreenYogiNatural Жыл бұрын
Samajakke idu bekagirodu you are doing great job
@sugappagouda1358
@sugappagouda1358 Жыл бұрын
So beautiful ❤️😍 explained Gurigale Tq
@nkumar8132
@nkumar8132 Жыл бұрын
Tq ಸರ್ ಧನ್ಯವಾದ ಜೈ ಭಜರಂಗಿ
@premasudhakar6310
@premasudhakar6310 9 ай бұрын
Sooo nice sir 🙏🙏🙏🙏
@LNK1444
@LNK1444 Жыл бұрын
Best knowledge, I like it. Plz continue.....
@yourdad2914
@yourdad2914 Жыл бұрын
Raayarannu nambi marre saaaku,nanna jeevanadalli nanna akkana jeevanadalli pavada nadidide, neevu nambi aagtade. Nambi kettavarilla ee gurugala , nambade keduvarutu.... Namo Raghvendra
@nithinvsuvarna818
@nithinvsuvarna818 Жыл бұрын
Superb Praveen sir 👌👌👌👌
@ishwaryashree1992
@ishwaryashree1992 Жыл бұрын
Parveen sir thumba thanks... Nim videos enda thumba help aythu
@basavarajbudihalgoa6162
@basavarajbudihalgoa6162 Жыл бұрын
ದೇವರನ್ನು ನಂಬಿದರೆ ದೇವರಿಗೇ ಲಾಭ; ನಂಬಿದವರಿಂದ. ದೇವರನ್ನು ನಂಬಿದವರಿಗೆ ದೇವರಿಂದ ಏನೂ ಲಾಭವಿಲ್ಲ. ನಮ್ಮ ಮೇಲೆ ನಮಗೆ ನಂಬಿಕೆ ಇರದಿದ್ದರೆ ಇನ್ಯಾರ ಮೇಲೆ ನಮಗೆ ನಂಬಿಕೆ ಹುಟ್ಟುತ್ತದೆ ಹೇಳಿ!! ನಾನು ದೇವರನ್ನು ನಂಬಿಯೇ ಇಲ್ಲ. ನಾನು ನನ್ನನ್ನೇ ನನ್ನ ದೇವರೆಂದು ನಂಬಿದ್ದೇನೆ. ನಾನು ನನ್ನನ್ನೇ ಗೌರವಿಸಿಕೊಳ್ಳುತ್ತೇನೆ. ನಾನು ನನ್ನನ್ನೇ ಪೂಜಿಸಿಕೊಳ್ಳುತ್ತೇನೆ. ನಾನು ನನ್ನ ಎಲ್ಲ ಸಮಸ್ಯೆಗಳನ್ನು, ದು:ಖಗಳನ್ನು ಸಕಾರಾತ್ಮಕವಾಗಿ ಸ್ಪಂದಿಸಿಕೊಂಡು ಇವು ಸಮಸ್ಯೆಗಳೇ ಅಲ್ಲ ; ದು:ಖಗಳೇ ಅಲ್ಲ ಎಂದು ಸಹಜವಾಗಿರುವುದನ್ನೇ ಇಲ್ಲಿಯತನಕ ರೂಢಿಸಿಕೊಂಡು ಬಂದಿದ್ದೇನೆ. ಅಂತೆಯೇ ನಾನು ಈ ಅರವತ್ಮೂರರ ಕಾಲಘಟ್ಟದಲ್ಲೂ ಆರೋಗ್ಯವಾಗಿ, ಕ್ರಿಯಾತ್ಮಕವಾಗಿ, ಲವಲವಿಕೆಯಿಂದಿದ್ದೇನೆ.
@madhusudhanjn2976
@madhusudhanjn2976 Жыл бұрын
Your Mind is Your Power !!!!!! Absolutely.👍
@prabhakarbhat8999
@prabhakarbhat8999 Жыл бұрын
Very USEFUL Guidelines, always GREATFUL.
@shivasharana5256
@shivasharana5256 Жыл бұрын
Wonderful information sir🙏🙏
@ramunaidu9175
@ramunaidu9175 Жыл бұрын
Very nice content and wonderful concept sir. ಅದ್ಭುತ ಸರ್ ದೇವರು ಮತ್ತು ಭಕ್ತಿಯ ಬಗ್ಗೆ ಅದ್ಭುತವಾಗಿ ವಿವರಿಸಿದ್ದೀರಿ ಇದನ್ನು ಜನರಿಗೆ ತಿಳಿಸಿದ್ದಕ್ಕಾಗಿ ನಿಮಗೂ ಮತ್ತು ಗೌರಿ ಸರ್ ಗೆ ಧನ್ಯವಾದಗಳು A.Ramu naidu Tayalur
@ddesignskannada1682
@ddesignskannada1682 Жыл бұрын
🙏🏻
@shankarnshankarn6137
@shankarnshankarn6137 Жыл бұрын
Useful video🙏👍
@deepu6923
@deepu6923 Жыл бұрын
Very helpful sir.... praveen sir and bharthchandra sir series
@puttammagm6282
@puttammagm6282 Жыл бұрын
Shakti bansode Praveen Naik emotional God motivational vedio
@puttammagm6282
@puttammagm6282 Жыл бұрын
ShAkti bandide sir
@UmeshGuruRayaru
@UmeshGuruRayaru Жыл бұрын
Thank You So Much Sir For this Most Interesting Episode
@sumaprasad2875
@sumaprasad2875 Жыл бұрын
Very good topic n explanation with example by Praveen sir was wonderful... Tq, Gaurish sir n pranams to praveen sir🙏🙏
@ShashidharKoteMusic
@ShashidharKoteMusic Жыл бұрын
Superb praveen bro
@jayashreejagadish7552
@jayashreejagadish7552 Жыл бұрын
Anantha Anantha 🙏🙏🙏
@srinivasabr388
@srinivasabr388 Жыл бұрын
Super, awesome 👌
@geethamani5939
@geethamani5939 Жыл бұрын
🙏🙏 thank you sir
@Vijaykumarsunagar
@Vijaykumarsunagar Жыл бұрын
Wonderful sir.. 🙏🏼🙏🏼🙏🏼
@vasanthshubha5749
@vasanthshubha5749 Жыл бұрын
Thanks 😊 sir 🙏🏻🙏🏻❤
@sadhana91
@sadhana91 Жыл бұрын
Yes it's true
@taradevisparashakthi1537
@taradevisparashakthi1537 Жыл бұрын
Thanks sir it's very good
@hmrao7757
@hmrao7757 Жыл бұрын
Nambida...Devaru....yendigoo...Kai...individuals....Devi...Durga...Durga...parameshwari
@umaravi8309
@umaravi8309 Жыл бұрын
Sir v good conversation v v useful for everyone thanks so much 🙏🙏🙏🙏🙏
@user-ym1qw8sw9e
@user-ym1qw8sw9e 2 ай бұрын
The main problem is.. We live 90 percent past memories. And, 9 percent future anxieties..! Where is "NOW..??"
@dineshhegde4198
@dineshhegde4198 Жыл бұрын
Suuper👌👌👌👌🙏🙏🙏
@manjunathpoojith1422
@manjunathpoojith1422 Жыл бұрын
👌🌹🙏♥️
@madhusudhanjn2976
@madhusudhanjn2976 Жыл бұрын
Thank You
@girijagond2042
@girijagond2042 Жыл бұрын
Thank you sir 🙏🙏🙏🙏
@ambikakumar358
@ambikakumar358 Жыл бұрын
Supper sir tq u
@prabhakarbhat4984
@prabhakarbhat4984 Жыл бұрын
Very applicable & useful, ALWAYS GREATFUL.
@soumyasagar9401
@soumyasagar9401 Жыл бұрын
Sir plz continue this series 🙏
@girishasvgirishasv7157
@girishasvgirishasv7157 Жыл бұрын
Thank you sir for this disscusdion
@bhagya3893
@bhagya3893 Жыл бұрын
Jeevanadalli nambike gattithana erabeku
@darshannayak5987
@darshannayak5987 Жыл бұрын
Gaurish sir please gurujii . Ge ondhu. Question madi devra hege idane avnige akara ideyo ill. Adanna ondhu episode madi please🙏
@dhakshuabd2479
@dhakshuabd2479 Жыл бұрын
🙏🙏🙏
@surisuresh9206
@surisuresh9206 Жыл бұрын
Gaurishankar, I live in USA. Listen to many of your you tube videos. ManasaSarovara is your best one. Dr.Nayak is such a profound intellectual and very practical. One question:If there is a choice, Will he take a Naastik world or Aasthik? If the goal(ideal) is Naastik world, What is the reason for continued emphasis on god?
@GaurishAkkiStudio
@GaurishAkkiStudio Жыл бұрын
Thank you.
@GaurishAkkiStudio
@GaurishAkkiStudio Жыл бұрын
Will check with the question
@sry5596
@sry5596 Жыл бұрын
Haiiii sirrrrr......
@sidduningashetty4998
@sidduningashetty4998 Жыл бұрын
🙏🙏🙏🙏
@srinivasak5967
@srinivasak5967 Жыл бұрын
🙏
@NaveeN-gk3vf
@NaveeN-gk3vf Жыл бұрын
nam gourish akki channel bidi sir onthara legends channel edange from 2020 to 2023 from murlimohan to praveen naik ondu waste contente nodilla ❤
@GaurishAkkiStudio
@GaurishAkkiStudio Жыл бұрын
Thanks very much bro
@shidduballari4010
@shidduballari4010 Жыл бұрын
🙏🙏🙏,
@abhishekah9629
@abhishekah9629 Жыл бұрын
ಸರ್ ನೀವೂ ಹೇಳ್ತಾ ಇರೋದು ಸತ್ಯ, ಆದ್ರೆ ಕೆಲವೊಂದು ಸಲಹೆಗಳು ಯಾವಾಗ ಸಿಗಬೇಕು, ಆವಾಗಲೇ sigodo ಅನ್ಸುತ್ತೆ.
@abilashaabhilasha7892
@abilashaabhilasha7892 Жыл бұрын
Sir dayavittu mansina bagge dhirya thumbi episode madi sir nimma channel nange help agthide
@sscreativity2626
@sscreativity2626 Жыл бұрын
sir devva bootha galabagge heli sir
@mamathapn6166
@mamathapn6166 Жыл бұрын
Sir namasthe..sir nanage veg- non veg -devaru..e muru vishayagala bagge baruvantaha ella anumanagala bagge thilkobeku ..plzz e vishayagala bagge charche madi thiluvalike kodi plzz sir...ex: - NV tindre devru oliyalla..puje madi Nv tinbardu..ect....
@bharatihiremath5640
@bharatihiremath5640 10 ай бұрын
Reki master video madbedi sir Dayavittu 🙏 Baya aguty
@hmrao7757
@hmrao7757 Жыл бұрын
God...is...the...supreme ...authoŕity...in ...controlling...our ...life....
@begil8332
@begil8332 Жыл бұрын
Pitru shaapa yen madthiya devaru ninnu yaava devaara pooje madhru proyajana agala
@ashab4621
@ashab4621 Жыл бұрын
Nam parichayadavre devra bagge eneno maatadthare.Adannu kelskondu namge baya agate. Adre Nam parents devra bagge baya padsuva re-think heli kottilla
@anmolshetty3gmail.comanmol530
@anmolshetty3gmail.comanmol530 Жыл бұрын
🙏 thumba chanagide sir.
@rajashekarahr2536
@rajashekarahr2536 Жыл бұрын
on 26/12/22 i saw him in banashankari police station with same dress
@kpraveennayak1234
@kpraveennayak1234 Жыл бұрын
Yes, I went there with my mother to get the passport verification.
@maruthimaru6300
@maruthimaru6300 Жыл бұрын
Manasa sarobaradali book bage tilkosdi sir ila andre books bangene ondu playlist madi
@anmolshetty3gmail.comanmol530
@anmolshetty3gmail.comanmol530 Жыл бұрын
Thank you so much sir
@bsravindraboby8246
@bsravindraboby8246 Жыл бұрын
Sir amavasye jurny vichara helidri .amavasye mattu hunnime divasa mind week iddavarige samasye agutte aaddarinda jurny beda antha helirabahuda?
@bharatihiremath5640
@bharatihiremath5640 10 ай бұрын
Parveen sir video maty madi sir please 🙏😭
@vishwanath8443
@vishwanath8443 Жыл бұрын
Swamy nivu devarna nodidira nodila Andare nodibanu mathsdi avaga Nima mathige bele baruthe illa Andre e program west devarna nodiro onde mathige mind activemaduthre
@bnsrinivasa5007
@bnsrinivasa5007 Жыл бұрын
Sir Thappu thiliyabedi. Ondu prashne nimge. Esttella Olle vichara and Saadane Ella Yake Hegiddaru Sathamele ennenu uliyallawalla. Aste Adakkagi estondu Nivu helodella Madkobeku. Sumne Papa punya karma da Yochane madade Hege bekadru Kithuhodedu Badidu Kondu Life Enjoy madidre En Thondre. Yakandre Nimma prakara Marujanma Elwalla
@exgod1533
@exgod1533 Жыл бұрын
ಈ ಕಿತ್ತು ಹೊಡೆದು ಬಡಿದು ಕೊಂದು ಎಂಜಾಯ್ ಮಾಡುವವನು ಯಾರು? ಇದೊಂದು ದೌರ್ಜನ್ಯ ಅಲ್ವಾ? ಈ ರೀತಿಯ ದೌರ್ಜನ್ಯ ನಿಮ್ಮ ಮೇಲೆ ಅಥವಾ ನಿಮ್ಮ ಕುಟುಂಬದ ಮೇಲೆ ಆದರೆ ಏನು ತೊಂದರೆ? ವಿಚಾರ ಮಾಡಿ. ನಿಮ್ಮ ಎಂಜೋಯ್ಮೆಂಟ್ ಇನ್ನೊಬ್ಬನಿಗೆ ದುಃಖ ತರಬಹುದಲ್ವಾ?
@sry5596
@sry5596 Жыл бұрын
Manassina Shakthi yinda jyothishyana sullu maadbahudaaaa..... Jathaka, jyothishya nijana r manassina Shakthi nijanaaa
@kyathakkakyathakka1342
@kyathakkakyathakka1342 Жыл бұрын
Sir ನಿಮ್ಮ ಫೋನ್ ನಂಬರ್ ಕಳಿಸಿ sir 🙏
@exgod1533
@exgod1533 Жыл бұрын
ಅವರು ಸರಿಯಾಗಿ ಹೇಳಿದ್ರು. ದೇವರ ನಂಬೋದನ್ನ ಬಿಟ್ಟಮೇಲೆ ನನಗೆ ಏನೋ ಒಂದು ಸಕ್ಸಸ್ ಬಂದಿದೆ.
@vittalak7974
@vittalak7974 Жыл бұрын
Praven Nayak avra 👟 👟 sakathagide
@sheshadridv7771
@sheshadridv7771 Жыл бұрын
U r. So knowledgable. But. I. Wasted. Ur company. Talking. Useless things. 😂
Мы сделали гигантские сухарики!  #большаяеда
00:44
Running With Bigger And Bigger Feastables
00:17
MrBeast
Рет қаралды 170 МЛН
English or Spanish 🤣
00:16
GL Show
Рет қаралды 9 МЛН
拉了好大一坨#斗罗大陆#唐三小舞#小丑
00:11
超凡蜘蛛
Рет қаралды 15 МЛН
Мы сделали гигантские сухарики!  #большаяеда
00:44