ಸರ್ ನಾನು ನಿಮ್ಮ ಅಭಿಮಾನಿ, ನಿಮ್ಮ ದೇಶಾಭಿಮಾನ ನಿಮ್ಮ ಜ್ಞಾನ ನಿಮ್ಮ ಮಾತು ಕೇಳಿದರೆ ಪ್ರತಿಯೊಬ್ಬರಲ್ಲೂ ಇಂತಹ ಜ್ಞಾನ ಬರಲಿ.
@VijayaLakshmi-of6ho7 ай бұрын
ನಾನು ಕೂಡ ನಿಮ್ಮ ತುಂಬ ಅಭಿಮಾನಿ
@balchandrashetty6517 ай бұрын
😊😊
@rakeshkumarb51647 ай бұрын
❤❤❤@@VijayaLakshmi-of6ho
@yankappayankappa32507 ай бұрын
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@kannada-lz4my6 ай бұрын
🙏🙏🙏🙏🙏🙏🙏🙏🙏🙏
@ramswamisomannavar2 ай бұрын
ಸರ್ ನಮಸ್ಕಾರ. ನಿಮ್ಮ ಎಲ್ಲಾ ಭಾಷಣಗಳು ಕರ್ನಾಟಕಕ್ಕೆ ಮಾತ್ರ ಸೀಮಿತವಾಗಬಾರದು. ನಮ್ಮ ದೇಶದಲ್ಲಿ ಇರುವ ಎಲ್ಲಾ ಭಾಷೆಗಳಲ್ಲಿ ಭಾಷಾಂತರಿಸಿದರೆ ಅವುಗಳನ್ನು ಕೇಳಿದ ನಮ್ಮ ದೇಶದ ಜನರೆಲ್ಲರೂ ಪತಿತ ಪಾವನರಾಗುತ್ತಾರೆ. 🙏🙏❤️❤️🚩
@Playbeat.6103 күн бұрын
100% true.
@dr.marappav35712 ай бұрын
ನಿಮ್ಮಂತ ಧೀಮಂತ ವ್ಯಕ್ತಿ ನಮ್ಮ ಕನ್ನಡ ನಾಡು ಪಡೆದು ದನ್ಯತೆಯನ್ನ ಅನುಭವಿಸುತ್ತಿದೆ. ಧನ್ಯವಾದಗಳು
@kempaiahc95577 ай бұрын
ಜೈ ಜೈ ಶ್ರೀ ರಾಮ್ ಜೈ ಜೈ ಭಜರಂಗಿ ಜೈ ಭಾರತ್ ಮಾತಾ ಜೈ ಹಿಂದ್ ಜೈ ಮೋದಿಜೀ
@sandhyasri64747 ай бұрын
ಏನ್ ಚಂದ ಮಾತು ಚಕ್ರವರ್ತಿ ಸರ್ ಎಷ್ಟು ಜ್ಞಾನ ಸರ್ ಎಲ್ಲಾ ವಿಷಯದ ಬಗ್ಗೆ ಗೊತ್ತಲ್ಲ ಸರ್ ನೀವು ನಮ್ಮ ಹೆಮ್ಮೆ ಸರ್ ❤❤ಜೈ ಹನುಮಾನ್ 🙏🏻🙏🏻
@VijayaLakshmi-of6ho7 ай бұрын
ಹೌದು
@RajeeviPoojary-k9s2 ай бұрын
Sssssss
@rekhamurthy18737 ай бұрын
ಕಣ್ ಮುಂದೆ ಸುಂದರ ಕಾಂಡದ ದರ್ಶನ ಮಾಡಿಸಿದ ಚಕ್ರವರ್ತಿ ಸೂಲಿಬೆಲೆಯವರಿಗೆ ಧನ್ಯವಾದಗಳು 🙏🙏🙏
@sangameshwarsm4512 ай бұрын
ಅದ್ಭುತ ಪ್ರವಚನ. ಇವರಲ್ಲಿ ದೇವರು ಪರಕಾಯ್ ಪ್ರವೇಶ ಮಾಡಿದ್ದಾನೆ. ಅದಕ್ಕೆ ಇಷ್ಟು ಅದ್ಭುತ ಮಾತು.
@sunandap43932 ай бұрын
ಸರ್ ಮೊಟ್ಟ ಮೊದಲು ನಿಮಗೆ ನನ್ನ ಹೃದಯ ಪೂರ್ವಕ ವಂದನೆಗಳು. ನಿಮಗೆ ದೇವರುಆಯುರ್ ಆರೋಗ್ಯ ಕೊಡಲಿ, because of ಇಂತಹ ಅನೇಕ ಬಗೆಯ ವಿಷಯಗಳನ್ನು ನಮ್ಮಂತವರಿಗೆ ತಿಳಿಸಲು ❤
@pkmyt81387 ай бұрын
ಅತ್ಯುದ್ಭುತವಾದ ನಿರರ್ಗಳ ಮಾತುಗಳು. ಅನಂತಾನಂತ ಧನ್ಯವಾದಗಳು ಸರ್ 🙏🙏🙏🙏🙏
@vijayaranganath98237 ай бұрын
ನಿಮ್ಮ ಜ್ಞಾನ ಅದ್ಭುತ , ಕೇಳುತ್ತಾ ಇದ್ದರೆ ನಮಗೂ ಸ್ವಲ್ಪ, ಕಿಂಚಿತ್ತಾದರೂ ಬರಬಹುದು. ನಮ್ಮ ಮಂಡಳಿಗೂ ಒಮ್ಮೆ ಬರುವಿರಾ?
@sadashivaalagursadashivaal36027 ай бұрын
ಸರ ನಿಮ ಅಭಿಮಾನಿ ನೀವು ಯಾವದೇ ಭಾಷಣ ಆಲಿ ಸೂಪರ್ ಇರುತ್ತೆ ಯಾವಾಗಲು ನಿಮ ಭಾಷಣ ಕೇಳತೀನಿ ನಿಮ ಪ್ರೀತಿ ವಂದು ಮಾತು ಅರ್ಥ ಪೂರ್ಣವಾಗಿ ಹೇಳತಿರಿ ನಿಮ ದಾರಿ ಸುಖಕರವಾಗಿರಲಿ
@Krupa.C7 ай бұрын
❤❤❤❤❤❤❤❤❤❤❤❤❤❤❤❤ ಪವನಸುತ ಹನುಮಾನ್ ಕೀ ಜೈ.❤❤❤❤❤
@geethapadhmamabhaia31717 ай бұрын
ತಮ್ಮ ಮಾತುಗಳನ್ನು ಕೇಳುತ್ತಿದ್ದರೆ ಸಮಯ ಸರಿ ಯುವುದೇ ಗೊತ್ತಾಗುವುದಿಲ್ಲ. ತಮ್ಮ ಮೇಲೆ ಹನುಮ ದೇವರ ಅನುಗ್ರಹ ಸದಾ ಕಾಲ ಇರಲಿ ಎಂದು ಹಾರೈಸುವೆ. 🙏🏽🙏🏽 Jai Hanuman🙏🏽
@GeethaHS-j8q6 ай бұрын
ಭಾರತ ಅಂದ್ರೇನೆ ಸಂಗೀತ ಭಾ ಭಾವ ರ. ರಾಗ ತ. ತಾಳ ನನ್ನ ಹೆಮ್ಮೆ ನನ್ನ ಭಾರತ,🙏🙏
@manjulak.m.38107 ай бұрын
ಚಿ/ಚಕ್ರವರ್ತಿ ಸೂಲಿಬೆಲೆಯವರಿಗೆ ಅಭಿನಂದನೆಗಳು. ನಿಮ್ಮ ಅತಿಶಯವಾದ ಸರ್ವತೋಮುಖ ಪ್ರತಿಭೆಗೆ ನನ್ನ ಹೃತ್ಪೂರ್ವಕ ನಮನಗಳು.ನಿಮ್ಮ ಪ್ರಾಮಾಣಿಕ ಭಾಷಣಗಳನ್ನು ಕೇಳಿ ಅನುಸರಿಸುವ ಪ್ರಯತ್ನ ನನ್ನದು. ಸಾಯಿರಾಂ.🙏
@lekhanadslekhana12497 ай бұрын
ಸಾರ್, ನಾವು ನಿಮ್ಮ ಅಭಿಮಾನಿ,ಇಂಥ ಒಂದು ಜ್ಞಾನ ಎಲ್ಲರಲ್ಲಿ ಮೂಡಬೇಕು.........,
@ShwethaDutt2 ай бұрын
ಸರ್ ತುಂಬಾ ತುಂಬಾ ಧನ್ಯವಾದಗಳು ಇಂತಹ ಸಮಯದಲ್ಲಿ ಇಂಥದ್ದನ್ನ ಆಡಿಯೋ ಅವಶ್ಯಕತೆ ಇತ್ತು ನೀವು ಸುಂದರ ಕಾಂಡವನ್ನು ಪೂರ್ಣವಾಗಿ ಇದೇ ತರ ಹೇಳಿ ನಮ್ಮ ಆಡಿಯೋ ವಿಡಿಯೋ ನ ರಿಲೀಸ್ ಮಾಡಿದರೆ ಖಂಡಿತವಾಗಲೂ ಪ್ರತಿಯೊಂದು ಗರ್ಭಿಣಿ ಸ್ತ್ರೀಯರಿಗೂ ತುಂಬಾ ತುಂಬಾ ತುಂಬಾ ಸಹಾಯ ಆಗುತ್ತೆ ಮತ್ತೊಮ್ಮೆ ಆಂಜನೇಯನ ಬಗ್ಗೆ ಇಷ್ಟು ಮಾಹಿತಿಯನ್ನು ತಿಳಿಸಿದ್ದಕ್ಕೆ ಧನ್ಯವಾದಗಳು 🙏🙏🙏
@pushpavs84167 ай бұрын
ಚಕ್ರವರ್ತಿ ಅಣ್ಣ ನಿಮ್ಮನ್ನು ಪಡೆದ ಕನ್ನಡಿಗರಾದ ನಾವೆಲ್ಲ ಧನ್ಯರು 🙏🏻
@Playbeat.6103 күн бұрын
100% ಸತ್ಯ.
@ramakrishna72877 ай бұрын
ರಾಮ ಭಕ್ತನ ವಿಚಾರ ತಿಳಿಸಿದ್ದಕ್ಕೆ ಅನಂತಾನಂತ ಧನ್ಯವಾದಗಳು, ಜೈ ಶ್ರೀರಾಮ್
@vishnuvishnuvardhan77205 ай бұрын
ಜೈ ಶ್ರೀರಾಮ್ 🙏ಜೈ ಹನುಮಾನ್ 🙏😍❤️🥰🔥💪
@vinaykrishna48627 ай бұрын
ಚಕ್ರವರ್ತಿ ನಿಮ್ಮ ಮಾತು ಮತ್ತು ಈ ವಿಚಾರ ಬಹಳ ಚೆನ್ನಾಗಿ ವರ್ತಿಸಿದ್ದಿರಿ, ಸಿಯಾವರ ರಾಮಚಂದ್ರಕಿ ಜೈ, ರಾಮಧೂತ ಹನುಮಾನಕಿ ಜೈ 💐💐💐💐❤
@srinivasbhave31967 ай бұрын
ಅತ್ಯುತ್ತಮ ವಿಚಾರ ತಿಳಿಸಿದ್ದಿರಿ, ಧನ್ಯವಾದಗಳು ಸರ್ ❤🙏🏻❤🙏🏻❤🙏🏻
@chandrashekark38377 ай бұрын
ಯಾವುದೇ ವಿಷಯವಿರಲಿ, sir ನಿರರ್ಗಳವಾಗಿ ಸ್ಪಷ್ಟವಾಗಿ ಸ್ಪುಟವಾಗಿ ಮನ ಮುಟ್ಟುವಂತೆ ವಿಷಯ ಕೊಡುತ್ತೀರಿ , ಸರಸ್ವತೀ ದೇವಿಯ ಪುತ್ರ.ನಾನು ಗರ್ವದಿಂದ ಹೇಳುತ್ತೇನೆ ಕೋಟಿಗೊಬ್ಬರು ತಾವು.❤🎉 ಹೃದಯ ಪೂರ್ವಕ ನಮಸ್ಕಾರಗಳು.
@VijayaLakshmi-of6ho7 ай бұрын
ಅದೇ
@meenakshih.m14286 ай бұрын
🙏🙏
@chandrashekark38376 ай бұрын
@@meenakshih.m1428 ನಮಸ್ತೇ ಅಮ್ಮ ಶುಭವಾಗಲಿ
@GSHegde2 ай бұрын
🙏🙏🙏🙏🙏
@shkamath.k23727 ай бұрын
ಭಜರಂಗ ಬಲಿ ಕೀ ಜೈ. ಜೈ ಶ್ರೀ ರಾಮ್
@sharathbhayyal7 ай бұрын
ಜೈ ಶ್ರೀ ರಾಮ 🙏🏻🏹🚩 ಜೈ ಹನುಮಾನ್🙏🏻🚩 ಅಣ್ಣ ನೀವ್ ಮಾತಾಡೋ ಒಂದೊಂದ್ ಮಾತ್ ಕೂಡ ಕಣ್ಮುಂದೆ ಪ್ರತ್ಯಕ್ಷವಾಗಿರುವಂತೆ ಅನುಭವಕ್ಕೆ ಬಂದಿತು.. ವ್ಹಾ!!ನಿಮ್ ವಿವರಣೆ ಶೈಲಿಯಂತೂ ಅದ್ಬುತ❤🇮🇳
@ushamani70865 ай бұрын
ಅತ್ಯದ್ಭುತ ಪ್ರವಚನ. ಜೈ ಶ್ರೀ ರಾಮ್ ಜೈ ಮಾರುತಿ
@krishnamoorthyrao7445 ай бұрын
Very very interesting and weightage speech. That's C. Sulibele. Jai Bharath. Jai Hanuman
@PUBGKannadiga5 ай бұрын
Love From Hanuman Nadu 💛❤️ ( Karnataka) ಜೈ ಶ್ರೀರಾಮ್
@Playbeat.6103 күн бұрын
ಕೊಪ್ಪಲ್ ಡಿಸ್ಟ್ರಿಕ್ಟ್
@gangadharr59296 ай бұрын
ಚಕ್ರವರ್ತಿ ಅಣ್ಣ ನೀವು ತಿಳಿಸೊ ಪ್ರತಿಯೊಂದು ವಿಚಾರವು ಅದರಲ್ಲೂ ದೇಶಭೀಮನ ವಿಶೇಷವಾಗಿ ನಮ್ಮ ಧರ್ಮ ಸಂಸ್ಕೃತಿ, ಸಂಸ್ಕಾರದ ಬಗ್ಗೆ ತುಂಬಾ ಅದ್ಭುತವಾಗಿ ತಿಳಿಸೋ ಪ್ರಯತ್ನಮಾಡ್ತೀರಿ ಹೃದಯ ಪೂರ್ವಕ ನಮನಗಳು ಬ್ರದರ್... 🌷👍 ಜೈ ಭಾರತ್ ಮಾತಾಕಿ ಜೈ ಕನ್ನಡಾಂಬೆ ಜೈ ಶ್ರೀರಾಮ್ ಜೈ ಜೈ ಹನುಮಾನ್ ಜೈ ವಾಲ್ಮೀಕಿ
@santoshd57947 ай бұрын
🙏🌹 ಶ್ರೀ ರಾಮ ಜೈ ರಾಮ ಜೈ ಜೈ ರಾಮ 🌹🙏
@cbirws94285 ай бұрын
ಹರಿ ಓಂ 🙏ಚಕ್ರವರ್ತಿ ಜಿ 🙌🚩🔥
@anithaachar37065 ай бұрын
ಸುಂದರಕಾಂಡ ದ ಅದ್ಭುತವಾದ ವರ್ಣನೆ.... ವಾಲ್ಮೀಕಿ ರಾಮಾಯಣ ಕೇಳೋದೇ ಸುಂದರ.... ಅದನ್ನು ಪುನಃ recall ಮಾಡಿದ ಹಾಗೇ ಆಯ್ತು..ನಿಮ್ಮ ಮಾತು ಯಾವಾಗ್ಲೂ inspiration ನಮಗೆ.. Tq🙏🏻🙏🏻🙏🏻🙏🏻 ಈ ರಾಮಾಯಣ ಕಥೆಯನ್ನು *ಮೀಡಿಯಾ ಮಾಸ್ಟರ್* ನಲ್ಲಿ ತುಂಬಾ ಅದ್ಭುತವಾಗಿ ಹೇಳಿದ್ದಾರೆ... ಎಲ್ಲರೂ ಒಮ್ಮೆ ಕೇಳಲೇ ಬೇಕು..
@user-mq5bb9gr3t7 ай бұрын
ಜೈ ಭಜರಂಗಿ ❤️🙏
@bharathsmbharathsm44475 ай бұрын
Sunndara matu anna super hai hanuman vagchaturya 🙏🙏
@prabhupatil13525 ай бұрын
Gurugale Nivu hindu dharma da bagge chennagi tilidukodiddira Nadin yalla hindu galannu badidebbisi hindu rashtra nirmaan madilekke nimma kodige nidutta irabeku 🙏🙏
ತುಂಬಾ ಅದ್ಭುತವಾದ ಮಾತುಗಳು. ನಮ್ಮನ್ನು ಮಂತ್ರ ಮುದ್ದ ರನ್ನಾಗಿ ಮಾಡಿಬಿಡುತ್ತದೆ. ಜೈ ಶ್ರೀ ರಾ 🚩🙏
@santoshd57947 ай бұрын
🙏🌹 ಜೈ ಶ್ರೀ ರಾಮ ಜೈ ಹನುಮಾನ 🌹🙏
@GajendraSingh-zl5fd6 ай бұрын
ಅಂದಿನ ವಾಲ್ಮೀಕಿ ಬರೆದರೂ ಯವರಿಗಿಂತ ಇಂದಿನ ಹೇಳಿದಕ್ಕೆ ನೀವೆ ವಾಲ್ಮೀಕಿ ಸರ್ ಅಷ್ಟು ಚನ್ನಾಗಿ
@ashalatha.m15827 ай бұрын
Sankat Mochan mahabali Hanuman 🙏🙏🙏🙏 Prabhu shree Ram Jai Hanuman 🙏🙏🙏🙏🙏 Thank you sir 🙏🙏🙏🙏
@umadevi59677 ай бұрын
ಓಲೆಯ ವಿಷಯ ತಿಳಿಸಿದ ಕೆ ತುಂಬ ಧನ್ಯವಾದಗಲು...❤❤❤❤❤
@meetindiatv88817 ай бұрын
ನಿಮ್ಮ ಮಾತಿನಿಂದ ನನ್ನ ನೆನಪಿಗೆ ಬಂದರು ವರ್ಣನೆಯ ಅದ್ಭುತ
@Jyoti.S.Nandikol7 ай бұрын
Jai Shree Rama Jai Jai Shree Rama 🙏 Jai Hanuman Gyan Gun Sagar 🚩🚩🚩🚩🚩
@suvarnarajshekar78236 ай бұрын
Anna nimmanna padedha navee dhanyaa😊🙏🙏🙏🙏
@geethabhat5677 ай бұрын
ನಿಮ್ಮನ್ನು ನೋಡಿದರೆ ತುಂಬಾ ಖುಷಿಯಾಗುತ್ತೆ ದೇವರು ನಿಮಗೆ ಒಳ್ಳೆಯದು ಮಾಡಲಿ
@thirumaleshwarasharma44474 ай бұрын
hare Rama ,jai hanuman
@vinayakkanadal18666 ай бұрын
Jai hanuman 🎉❤
@jyothimahale60557 ай бұрын
Jai Shree Ram 🙏 Jai Hanuman 🙏
@skmg74847 ай бұрын
ಜಯ ಹನುಮಾನ ಜ್ಞಾನ ಗುಣ ಸಾಗರ !! ❤❤
@mohinishantharama8617Ай бұрын
Hanuman🙏🙏🙏🙏
@gayathrik.l53186 ай бұрын
No words to express my happiness
@indirarao74337 ай бұрын
Namaste🙏, Bahala khushi aytu keli👌
@sumakalasapura68607 ай бұрын
ಜೈ ಶ್ರೀ ರಾಮ್ - ಜೈ ಭಜರಂಗಿ🙏🙏🙏
@somashekarkrishnappa88357 ай бұрын
Dear sir Chakravti I have met you 3 times and I am very proud of you
@greenyvk37336 ай бұрын
ಸರ್ ನೀವು ಹಿಂದು ಧರ್ಮ ಒಂದಾಗಲು ಪ್ರಯತ್ನಿಸಿ . ದೇವರು ನಿಮಗೆ ಒಳ್ಳೆಯದು ಮಾಡಲಿ.
@Satya-i9w7 ай бұрын
ಜೈ ಭಜರಂಗ ಬಲಿ 🙏🏻🙏🏻
@sagargowdasagargowda44667 ай бұрын
Jai Hanuman
@gururajkulkarnikulkarni86147 ай бұрын
ನಿಮ್ಮಿಂದಾ ಬಹುಳಷ್ಟು ವಿಷಯ ತಿಳ್ಕೋಬೇಕು ಸಾರ್🙏🙏
@ashwinnarendramath63877 ай бұрын
One of the best speech till now ...jai shree ram
@sadashivaalagursadashivaal36027 ай бұрын
🙏 ಜೈ ಶ್ರೀ ರಾಮ ಓಂ ನಮ ಶಿವಾಯ 🙏
@mahadevyatnal41497 ай бұрын
Nice speech sir, Jai hanuman🙏
@gayathris16767 ай бұрын
Very nice speech Thanks sir ❤❤❤❤
@nithinkumar70107 ай бұрын
ತುಂಬಾ ಸೂಪರ್, ಜೈ ಹನುಮಾನ್
@rajubannur54767 ай бұрын
👌 ಸಹೋದರ 💐🙏🚩🚩🔱🕉️🔱🚩🚩
@nagarajn69166 ай бұрын
I like chakrabarty sulibele 🙏🙏🙏
@bsharanvlog39587 ай бұрын
ನಿಮ ಮಾತು ಕೇಳ್ತಾ ಇದ್ರೆ ಇನ್ನು ಕೇಳ್ಬೇಕು ಅನ್ಸತ್ತೆ ಸರ್
@kumarnaik77687 ай бұрын
Garate sulibale jai jai jai modi jaiRama mandira jaishree Rama jayhoBaharta jai jai modi jai jai jai jai modi
@stalinstalin9777 ай бұрын
Jai sree ram 🙏🙏🙏🕉️🙏🙏🙏
@its_sruja__s_s46055 ай бұрын
Jai shree ram ram ❤
@keshugk36077 ай бұрын
ಧನ್ಯವಾದಗಳು ಅಣ್ಣಾ🙏 ಜೈ ಆಂಜನೇಯ 🙏🙏🙏
@AshwiniHonnalli7 ай бұрын
ಜೈ ಭಜರಂಗಿ 🙏🙏🙏🙏🙏
@shivunidagundi79676 ай бұрын
Correct sir nimma mathu
@amsung1436 ай бұрын
Awesome sir nimma matu keli kannali neerubantu Dharma tannannu tane rashisikollute Nanu tumba kopadalidde namma hindhu sanatana dharmada mele aagtiru annyaya, attack galind love you sir i will work more for my sanatna culture
@vasundharaiyengar15377 ай бұрын
Very inspirational speech sir! Jai Hanuman
@aravindaru72447 ай бұрын
Jai Hindhusthan Jai Santhana Dharma Jai Shree Ram
@rudreshc15757 ай бұрын
ಧನ್ಯವಾದಗಳು ಗೂರುಜೀ
@jagadeshwarhesuper76257 ай бұрын
Jai sri ram hanumanji jai hind jai bharath jai Modiji jai yogiji
@revantsoddi90437 ай бұрын
Nimma maathu sada sarthaka🙏🙏
@suchetabadiger43656 ай бұрын
ಅಣ್ಣಾ ಈ ಉಪನ್ಯಾಸ ಕೇಳಿ ನನ್ನ ಮನಸ್ಸು prafullitagonditu ನಿಮಗೆ anantanant ವಂದನೆಗಳು ನಾನು ಸ್ವಲ್ಪ ದಿನದಿಂದ besarikeyallidde thanks anna
@rashmitashetty52317 ай бұрын
I like ur speac 🙏🙏🙏🙏jai Sri ram 🙏🙏jai Hanuman 🙏 🙏🙏
@umadevipatil55577 ай бұрын
U r right Chakravarthy sir we have to listen to music for ourselves not to please others
@gururajmahuli68726 ай бұрын
You are Really great sir, 🎉
@imvishacharya5 ай бұрын
🎉 Jai Shri Ram Jai Hanuman
@mahadevibm82247 ай бұрын
ತುಂಬಾ ತುಂಬಾ ಚೆನ್ನಾಗಿದೆ ಸರ್
@veereshmdhyara77426 ай бұрын
💐🙏🏻 ಸರ್ ನಿಮ್ಮ ಬಗ್ಗೆ ಹೇಳಕೆ ಪದಗಳಿಲ್ಲಿ ಇಲ್ಲ
@brahmanandancreator37147 ай бұрын
Jai Shree Ram Jai Bhajarangabali Jai Shanaischara
@srikantask6567 ай бұрын
ಜೈ ಭಜರಂಗಭಲಿ
@hanagaraj27157 ай бұрын
Jai sriram
@GeetaSubbannavar7 ай бұрын
Jai shree Ram Jai Hanuman 🚩🚩🚩🚩🚩🙏🙏🙏🙏🙏
@RaviRavi-fq4nk7 ай бұрын
Jai Sri Ram jai sri chakravarthy sulyibele ji
@prahalladadith32377 ай бұрын
Jay Shri Ram Jay Anjaneya Jai Raghavendra 💝 please bless Prithvi creations
@stalinstalin9777 ай бұрын
Naanu bharatha deshakkagy AANJANEYA aaguthene jai sree ram 🙏🕉️🙏
Sir ನನ್ನ ಮಗಳು ನಿಮ್ಮ ಸ್ಪೀಚ್ ತುಂಬಾ ಇಷ್ಟ ಪಡ್ತಾಳೆ 4th ಸ್ಟ್ಯಾಂಡರ್ಡ್ ಓದುತಿದಳೇ.... ಅವಳು ಹನುಮಾನ್ ಚಾಲೀಸಾ ಹೇಳುತ್ತಾಳೆ ಅದರಜೊತೆ ಭಗವದ್ಗೀತೆ 18 ಅಧ್ಯಾಯಗಳಲ್ಲಿ 10 ಅಧ್ಯಗಳನ್ನು ಶ್ಲೋಕಗಳು with ಕನ್ನಡ ಅರ್ಥನು ಹೇಳುತ್ತಾಳೆ ಬುಕ್ ನೋಡದಂಗೆ plz sir ನಿಮ್ಮನ್ನು ಅವಳು ನೋಡ್ಬೇಕು ಭೇಟಿಯಾಗಬೇಕು ಅಂತಿದಾಳೆ 🙏🙏🙏🙏 ಒಂದು ಅವಕಾಶ ಮಾಡಿಕೊಡಿ sir 🙏🙏🙏