ತುಂಬಾ ಶ್ರೇಷ್ಠ ವಾದ ಹಾಡು,, ಸಾಹಿತ್ಯ, ರಾಗ ಸಂಯೋಜನೆ, ಸಂಗೀತ ಎಲ್ಲವಕ್ಕೂ ಹಣಿಮಣಿವೆ.. ತುಂಬಾ ಕಲಿಲಿಕ್ಕೆ ಸಿಕ್ತು .. ತುಂಬಾ ಧನ್ಯವಾದಗಳು ಅಕ್ಕಾ
@chidanandappabandri8702 Жыл бұрын
ತುಂಬಾ ಅದ್ಭುತವಾಗಿ ಹಾಡಿದರು ಮೇಡಂ ಇಂತಹ ದೇವರು ಹಾಡುಗಳನ್ನು ಹೇಳಿ ಕೊಡಿ ಧನ್ಯವಾದಗಳು ಮೇಡಂ
@veerabhadrappamakkannavar2850 Жыл бұрын
Very fine song
@veerabhadrappagouda1474 Жыл бұрын
ತುಂಬಾ ಚೆನ್ನಾಗಿ ಹಾಡಿ ದ್ದೀರಿ ಧನ್ಯವಾದಗಳು.
@veerabhadrappagouda1474 Жыл бұрын
ಮೇಡಂ ಹಾಡು ತುಂಬಾ ಚೆನ್ನಾಗಿ ಹಾಡಿ ದ್ದಿರೀ ಧನ್ಯ ವಾದಗಳು.
@prameelas2328 Жыл бұрын
v.good meaning full song your voice is v.nice thank you madam.namaskra.
@veerabhadrappagouda1474 Жыл бұрын
ಮೇಡಂ ಹಾಡು ತುಂಬಾ ಚೆನ್ನಾಗಿದೆ ಧನ್ಯ ವಾದಗಳು
@b.m.thipperudragouda9890 Жыл бұрын
🙏🏻 ಮನ ತುಂಬಿ ಬಂತು 🙏🏻
@music-is-life3001 Жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ. ಧನ್ಯವಾದಗಳು 🙏🌹🙏🌹🙏
@Somareddy.53927 ай бұрын
Nice 👍👍 congratulations 👏👏👏
@mahadeviVibhuti-v9i Жыл бұрын
ತುಂಬಾ ಚೆನ್ನಾಗಿ ಹಾಡು.
@bhavanik4259 Жыл бұрын
ತುಂಬು ಹೃದಯದ ಅಭಿನಂದನೆಗಳು ಸಂಗೀತ ಮಾಂ ಇಂತ ದೇವರು ಹಾಡು ಹೇಳಿಕೊಟ್ಟಿರುವ ನಿಮಗೆ ಧ್ಯವಾದಗಳು ಮಾಂ ಇದೆ ತರಹ ದೇವರ ಹಾಡುಗಳನ್ನು ಹೇಳಿ ಕೊಡಿ ಮಾಂ❤❤
@pushpabidari7081 Жыл бұрын
ತುಂಬಾ ಸೊಗಸಾದ ಸಾಹಿತ್ಯ ಮತ್ತು ಗಾಯನ. 👏
@sujatajadhav2603 Жыл бұрын
ತುಂಬಾ ಚೆನ್ನಾಗಿದೆ ಹಾಡು mam thank you so much for the lovely song 🙏🙏🙏
@annapurna6462 Жыл бұрын
Aha ❤ astute sundaravagide hadu nimge dhanyavadagalu
@annapurna6462 Жыл бұрын
Haduthubhachennagide medam raga. Kuda exllent❤
@bhagirathipalan-kv2fh Жыл бұрын
ಸೂಪರ್ haadu... ಸೂಪರ್ ಸಾಹಿತ್ಯ 🙏
@vestigemarketing1490 Жыл бұрын
ತುಂಬಾ ಚೆನ್ನಾಗಿದೆ ಧನ್ಯವಾದ
@mahanandakhot9343 Жыл бұрын
ನಿಮ್ಮ voice ತುಂಬಾ ಚೆನ್ನಾಗಿದೆ ಮೇಡಂ 🙏
@GOPALREDDY-z1p6 ай бұрын
Hi channagi hadidiri thanks.
@ravipujer8829 Жыл бұрын
Very fantastic mam❤
@niharsmatt5677 Жыл бұрын
Super mam
@Raghu1982naik Жыл бұрын
Thanks madam
@nandag5615 Жыл бұрын
vry nice mam
@veenachandrashekar Жыл бұрын
ಸರಳವಾಗಿ, ಸುಂದರವಾಗಿ ಹಾಡಿದ್ದೀರಾ. ಅದ್ಭುತ ಸಾಹಿತ್ಯಕ್ಕೊಂದು ಹೃದಯದ ನಮನ. 🙏🏻
@LaxmiDevi-bq4ks Жыл бұрын
Very. Wonderful. Madam
@dr.savitrisahukar6430 Жыл бұрын
ತುಂಬಾ ಸುಂದರ ಸಾಹಿತ್ಯ ಮತ್ತು ಧ್ವನಿ
@shashikalabacha2951 Жыл бұрын
sairam mm 🙏 super song
@mangalaprasad7052 Жыл бұрын
Thumba chennagide nan maga Nim abhhimani
@pankajak5377 Жыл бұрын
Good song. In advance happyHappy guru poornima. Guru poornima song. Thank you.🎶🎤🎼🎹
@rajendraprasadn3477 Жыл бұрын
Meaning full lircs rendered beautifully , thank you and God bless you for ever
@annapurna6462 Жыл бұрын
Hadu super❤❤❤
@rohiniamin2771 Жыл бұрын
Very good Song I like so much
@GajananSwami-ce4vs2 ай бұрын
Good.mam
@ayyappagundapnor-zl8yj Жыл бұрын
Beautiful sang medam thank you for your song medam
@prabhatm8942 Жыл бұрын
ತುಂಬಾ ಚೆನ್ನಾಗಿ ಮೂಡಿಬಂದಿದೆ
@hanumanagoudagoudru4557 Жыл бұрын
ತುಂಬಾ ಅದ್ಬುತವಾಗಿದೆ ಮೇಡಮ್ ಗಾಡ್ ಬ್ಲೆಸ್ ಯು
@veerpparayachoor2697 Жыл бұрын
ತುಂಬಾ ಚನಗಿಅಢದ🙏🙏
@annapurna6462 Жыл бұрын
Baredavarige nijavaglu dhanyavadagalu
@vasanthipoojary2200 Жыл бұрын
ತುಂಬಾ ಅದ್ಭುತವಾಗಿದೆ ಮೇಡಮ್.. ಮಧುರವಾಬಗಿ ಹಾಡಿದ್ದೀರಿ. 🙏🙏
@basavarajvarkeriarkeri Жыл бұрын
ಮೊದಲಿಗೆ ಮೆಡಂ ಇವರಿಗೆ ನಮಸ್ಕಾರಗಳು ಈಗ ತಮ್ಮಲ್ಲಿ ಸಂಗೀತದ ಅಭ್ಯಾಸವನ್ನ ಚನ್ನಾಗಿ ಹೆಳಿಕೊಡುತ್ತಿದ್ದು ನನಗೊ ಕೊಡಾ ಸಂಗೀತವನ್ನು ಕಲಿಯಬೇಕೆಂಬ ಆಸೆಯಿದ್ದು ನಾನು ಆಸೆಪಟ್ಟಿರುವ ಹಾಡು ಯಾವದು ಎಂದರೆ ಜೀವನ ಚೈತ್ರ ಚಲನ ಚತ್ರದ್ದು ಹಾಡು ನಾದಮಯ ಈ ಹಾಡ ಕಲಿಯಲು ಹೆಳಿ ಕೊಡಿ
@manjunathhullur6917 Жыл бұрын
Super
@j.prasad24 Жыл бұрын
Very good songs and singing also very nice.
@shalmalinayak9560 Жыл бұрын
Mam super haadu singing also very nice
@ssbabji1125 Жыл бұрын
Medum superee songs vv nice u shambhulingappa babji gulbargs
@neelakanthgunagi8144 Жыл бұрын
Very good song.Thank you so much...
@susheelasullia6955 Жыл бұрын
Super song Mam
@MahanteshTirakannavar Жыл бұрын
Super song mdm
@Vdganiger-cg2lt Жыл бұрын
Very good song mam❤❤ , nivu heloo dhatii nangee tumba esta mam 🎉🎉 tqq soo much mam
@bhagyatj4499 Жыл бұрын
❤ super mam❤
@umashashianantharam7664 Жыл бұрын
Beautiful song and tune Madam. Very sweet voice 🙏💐
@shashiremgond1713 Жыл бұрын
🙏🙏🙏👌👌 super mam
@ananyanadig1627 Жыл бұрын
Nanna makkalige helikotte tgank u so much madam ❤
@savitha.bhikshavarthimat.706 Жыл бұрын
👌🏻👌🏻👌🏻mam. 🙏🏻🙏🏻
@veerendra9804 Жыл бұрын
ಲಿಂ|| ಶರಣ ಈಶ್ವರ್ ಮಂಟೂರು ಅವರ ರಚಿಸಿದ್ದು 🙏ಹಾಡಿದ್ದು,🎼🙏🙏
Madam . Beautiful song, also beautiful lyrics. Thanku so much
@veenaveena-lp9us Жыл бұрын
🙏🙏🙏🙏🙏🙏
@samptbyakod6773 Жыл бұрын
ನಿಮ್ ಚಾನೆಲ್ ನಮಗೆ ತುಂಬಾ ಇಷ್ಟ ಮೇಡಂ ಹಾಗೆ ನನ್ ಮಗ ನಿಮ್ಮ ಹಾಡುಗಳನ್ನು ಹಾಡುತ್ತಿರುತ್ತಾನೆಹಾಡಿರುವುದು ಒಂದ್ಸಲ ನೋಡಿ ಮೇಡಂ ನಮ್ಮ ಚಾನೆಲ್ ಹೆಸರು ಸಂಪತ್ ಸಂಗೀತ ಪಯಣ ಥ್ಯಾಂಕ್ಯೂ ಮೇಡಂ
@sumitrakunchanur1753 Жыл бұрын
Very nice
@shamantahegde9252 Жыл бұрын
Hadu channagide .hadiddoo chandagide
@anushabr9017 Жыл бұрын
Beautiful tune and song also thank you for your song madam I need more folk songs that should be trendy from ur side mam plz...
@laxmim4058 Жыл бұрын
ಧನ್ಯವಾದಗಳು ಮೇಡಂ
@namrtaahatti9438 Жыл бұрын
❤👌👌👌🏻
@sudhan4416 Жыл бұрын
Super mam
@rajeevisalian4716 Жыл бұрын
Beautiful.
@hanumanthahr Жыл бұрын
ತುಂಬಾ ಅದ್ಭುತ madam Harmonium notesction ತಿಳಿಸಿ madam ಹಾಗೂ ಈ ಹಾಡನ್ನು ಭಜನ ಟೇಕಾದಲ್ಲಿ ಹೇಗೆ ಹಾಡಬೇಕು madam ತಿಳಿಸಿ