No video

ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗ ಈ ತಪ್ಪು ಮಾಡಬಾರದು |LIVE | astrology | circumambulation

  Рет қаралды 211,270

JEETH MEDIA NETWORK

JEETH MEDIA NETWORK

Жыл бұрын

#live #livestream #astrology
ವೀಕ್ಷಕರೆ,
ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವಾಗ ಸುಮಾರು 99% ಜನರು ಈ ತಪ್ಪು ಮಾಡುತ್ತಾರೆ. ನೀವೂ ಈ ತಪ್ಪು ಮಾಡಿರಬಹುದು. ಹಾಗಾದರೆ ಆ ತಪ್ಪು ಯಾವುದು ಮತ್ತು ಅದನ್ನು ಹೇಗೆ ಸರಿಪಡಿಸಿಕೊಳ್ಳಬೇಕು ಅನ್ನೋದನ್ನ ತಿಳೀಯಲು ಈ ಲೈವ್ ವಿಡಿಯೋ ಮಿಸ್ ಮಾಡದೆ ಪೂರ್ತಿ ನೋಡಿ .. ಅಲ್ಲದೆ ಯಾವ ದೇವರಿಗೆ ಎಷ್ಟು ಪ್ರದಕ್ಷಿಣೆ ಹಾಕಬೇಕು ಅನ್ನೋದನ್ನ ಈ ವಿಡಿಯೋದಲ್ಲಿ ತಿಳಿಸಲಾಗಿದೆ.
ಈ ಚಮತ್ಕಾರಿ ವಿಡಿಯೋ ಎಲ್ಲರಿಗು ಶೇರ್ ಮಾಡಿ.. ಎಲ್ಲರಿಗು ಒಳ್ಳೆದಾಗಲಿ.. ಮಿಸ್ ಮಾಡದೆ ಈ ವಿಡಿಯೋ ಪೂರ್ತಿ ನೋಡಿ.. ನಿಮ್ಮ ಜೀವನವನ್ನೇ ಬದಲಾಯಿಸಬಲ್ಲ ವಿಡಿಯೋ ಇದು..
in this video we have discussed the mistakes while people visit the temple do the parikram to god
many people dot his mistake you might have also done this mistake while you visit the temple so please watch this complete video to correct the mistake and how many pradakshina or parikrma to which god ?
This video will change your life please do not skip and watch full video as this can change your life and shall close all the problems of your life like finance problems job career problems delay in marriage relationship problems finance problems etc
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
#temple
#ಪ್ರದಕ್ಷಿಣೆ
#pradakshine
#god
#ದೇವರು
#shatru
#shatrunashak
#enemy
#ಶತ್ರುನಾಶ
#lemon
#hanuman
#lakshmi
#kubera
#finance
#amount
#money
#rich
#wealth
#kannadaastrologytips
#astrologykannada
#krishna
#vishnu
#loan
#spritual
#laxmi
#success
#positveaffirmations
#affirmations
#switchwords
#spiritualhealer
#circumambulation
sudhindradeshpande
jeethmedianetwork
sudhindra deshpande
Join this channel to get access to perks: / @jeethmedia
For More Updates: Subscribe us @ / jeethmedianetworkbanga...
Disclaimer
The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ, ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 1 200
@shruthin953
@shruthin953 7 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏 ಗುರುಗಳೇ ತುಂಬಾ ಒಳ್ಳೆಯ ಸಲಹೆ ಗುರುಗಳೇ ಧನ್ಯವಾದಗಳು🙏🙏🙏
@EshwarEshwarsk
@EshwarEshwarsk 6 ай бұрын
ಓಂ ನಮೋ ಭಗವತೀ ವಾಸುದೇವಾಯ ನಮಃ
@arunanm8079
@arunanm8079 6 ай бұрын
ಓಂ ನಮೋ ಭಗವತಿ ವಾಸುದೇವ ಗುರೂಜಿ ಅವರಿಗೆ ಕೋಟಿ ಕೋಟಿ ಪ್ರಣಾಮಗಳು ನಾನು ಅರುಣಾ ಎನ್ ಎಮ್
@PushpaPushpa-vz2zu
@PushpaPushpa-vz2zu 7 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಗುರೂಜಿಗೆ ಧನ್ಯವಾದಗಳು 🙏🙏🙏🙏🙏
@anuradhap8813
@anuradhap8813 7 ай бұрын
🌹🌹💐💐🙏🙏🙏ಓಂ ನಮೋ ಭಗವತೇ ವಾಸುದೇವಯಾ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏💐💐🌹🌹
@giddappakambali9337
@giddappakambali9337 7 ай бұрын
ಓಂ ನಮೋ ಭಗವತೇ ವಾಸುದೇವಯ ನಮಃ ಜೈ ಶ್ರೀ ಕೃಷ್ಣ ಜೈ ಮಹಾl ಲಕ್ಷ್ಮೀ ದೇವಿ ನಮ್ಮ ಮನೆಗೆ ಬಾರಮ್ಮ
@user-ol4rs2lt7m
@user-ol4rs2lt7m 7 ай бұрын
ಓ೦ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ
@kalappachikenkoppa4709
@kalappachikenkoppa4709 Ай бұрын
Q.
@shobapatil4415
@shobapatil4415 7 ай бұрын
ಓಂ ನಮೋ ಭಗವತಿ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ಮನೆಗೆ ಬಾರಮ್ಮ🙏🙏💐💐
@geetapoojary1281
@geetapoojary1281 Жыл бұрын
ಗುರುಗಳೇ ನಿಮಗೇ ನಾನು ಹಾಗು ನನ್ನ ಪರಿವಾರದವರು ಯಾವ ರೀತಿ ನಿಮ್ಮ ಋಣಾ ವನ್ನು ತೀರಿಸಬೇಕೆಂದು ತಿಳುಯದು🙏🙏 ನಿಮ್ಮ ಪರಿಚಯ ಅದಾಗಿಂದ ನೀವು ಹೇಳಿದ ಕಷ್ಟ ಪರಿಹಾರ ಮಾಹಿತಿಯಿಂದ ನಮಗೆ ತುಂಬಾ ಸಹಾಯವಾಗಿದೆ ಹಾಗೂ ಮನಸ್ಸಿಗೆ ನೆಮ್ಮದಿ ಯು ಸಿಗುತ್ತಾ ಇದೆ.ಧನ್ಯವಾದಗಳು ಗುರುಗಳೇ 🙏🙏 ದೇವರು ನಿಮ್ಮನ್ನು ಚೆನ್ನಾಗಿ ಇಡಲಿ ಎಂದು ಪ್ರಾರ್ಥನೆ ಮಾಡುವೆವು🙏🙏🙏
@lathas7462
@lathas7462 Жыл бұрын
ಪ್ರದಕ್ಷಿಣೆ ಬಗ್ಗೆ ತುಂಬಾ ಬಹಳ ಉತ್ತಮವಾದ ಮಾಹಿತಿ ಧನ್ಯವಾದಗಳು ಗುರುಗಳೆ 🙏🙏🙏🙏🙏
@girijauchil8329
@girijauchil8329 7 ай бұрын
ಓಂ ನಮೋ ಭಗವಾತೆ ವಾಸುದೇವಯ 🙏🙏🙏🙏🙏
@gagannr.9253
@gagannr.9253 7 ай бұрын
ಓಂ ನಮೋ ಭಗವತೇ ವಾಸು ದೇವಯಾನಮ:🎉❤🙏💐 ಶ್ರೀ ಮನ್ ನಾರಾಯಣರ ಸಮೇತ ನಮ್ಮ 🏠 ಮನೆಗೆ ಬಾರಮ್ಮ ❤🎉🙏🙏💐ಜೈ ಶ್ರೀ ಕೃಷ್ಣ 🙏💐🎊
@ashamanu2173
@ashamanu2173 7 ай бұрын
ನಿಮ್ಮಿಂದ ನಮಗೆ ತುಂಬಾ help ಆಗುತ್ತದೆ ಗುರುಜೀ ನಿಮಗೆ ಧನ್ಯವಾದಗಳು ಓಂ ನಮೋ ಭಗವತೇ ನಾರಾಯಣ ನಮಃ
@kasturikanavi6567
@kasturikanavi6567 Жыл бұрын
ತುಂಬಾ ಚೆನ್ನಾಗಿ ಹೇಳಿದ್ದೀರಿ ಗುರುಗಳೇ ನಾವು ಕೂಡಾ ಈ ತಪ್ಪನ್ನ ಮಾಡಿದ್ದೇವೆ ನಿಮ್ಮಿಂದ ನಮಗೆ ಒಳ್ಳೆಯ ವಿಷಯ ತಿಳಿಯಿತು ನಮೋ ನಾರಾಯಣ🙏
@AshaAsha-hw2ss
@AshaAsha-hw2ss 7 ай бұрын
ಓಂ ನಮೋ ಭಗವತೇ ವಾಸುದೇವಾಯ ನಮೋ 🙏🙏🙏
@yashodamuttur2663
@yashodamuttur2663 Жыл бұрын
ಓಂ ನಮೋ ಭಗವತಿ ವಾಸುದೇವಾಯ ನಮಃ ಅಮ್ಮ ಮಹಾಲಕ್ಷ್ಮೀ ಶ್ರೀಮನ್ನ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ 🙏🙏🙏🙏🙏
@nagarathnam8719
@nagarathnam8719 Жыл бұрын
ಓಂ ನಮೋ ಭಗವತೇ ವಾಸು ದೇವಾಯ 🙏 ಅಮ್ಮ ಮಹಾಲಕ್ಷ್ಮಿ ಶ್ರೀ ಮನ್ನನಾ ರಾಯಣ ಸಮೇತ ನಮ್ಮ ಮನೆ ಗೇ ಬಾರಮ್ಮ ಧನ್ಯವಾದ ಗುರುಗಳೇ ನಿಮಗೆ
@govindarajutsupragdy4058
@govindarajutsupragdy4058 Жыл бұрын
ಧನ್ಯವಾದಗಳು ಗುರುಗಳೇ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಓಂ ಭಗವತೇ ವಾಸುದೇವಾಯ ನಮಹ ಓಂ ಶ್ರೀ ಮಾತೆ ಮಹಾಲಕ್ಷ್ಮಿ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ವಂದನೆಗಳು ಗುರುಗಳೇ
@yashodhammaravi5708
@yashodhammaravi5708 Жыл бұрын
ಒ೦ ನಮಃ ಭಗವತಿ ವಾಸುದೇವಾ ಶ್ರೀಮಾನ್ ನಾರಾಯಣ ಲಕ್ಷ್ಮಿ ಸಮೇತ ನಮ್ಮ ಮನೆಗೆ ಭಾರಮ್ಮ🙏🙏🙏🌷🙏🙏
@GeethaGeetha-pp9jt
@GeethaGeetha-pp9jt 6 ай бұрын
ಜೈ ಶ್ರೀ ರಾಮ್ ಜೈ ಶ್ರೀ ಗಣೇಶ ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ್ ಸಮೇತ ನಮ್ಮ ಮನೆಗೆ ಬಾರಮ್ಮ ಬಂದು ಸ್ಥಿರವಾಗಿ ನೆಲೆಸಮ್ಮ ಧನ್ಯವಾದಗಳು ಗುರೂಜಿ ತುಂಬಾ ಒಳ್ಳೆಯ ಮಾಹಿತಿಯನ್ನು ನೀಡುತ್ತಿದ್ದೀರಾ ಗುರುಗಳೇ ನಿಮಗೆ ಮತ್ತೊಮ್ಮೆ ತುಂಬು ಹೃದಯದ ಧನ್ಯವಾದಗಳು ಗುರೂಜಿ 🙏🙏
@surekhabasanaik3541
@surekhabasanaik3541 7 ай бұрын
ಒಳ್ಳೆಯ ಸಂದೇಶ ಗುರುಗಳೇ ಜೈ ಶ್ರೀ ರಾಮ
@Savitha165
@Savitha165 Жыл бұрын
ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ ಕೋಟಿ ಧನ್ಯವಾದಗಳು ತಮಗೆ ಕೊನೆಯಲ್ಲಿ ತಾವು ಹೇಳುವ ಸಾಂತ್ವನದ ಮಾತೇ ನಮಗೆ TONIC ಆಗಿದೆ ದೇವರು ನಿಮಗೆ ಒಳ್ಳೆಯದನ್ನು ಮಾಡಲಿ 🙏🏻🙏🏻🙏🏻🙏🏻🙏🏻🌹🌹🌹🌹🌹
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@geethanagaraj3975
@geethanagaraj3975 Жыл бұрын
😊😊😊😊😊😊😊
@basavarajsollapure5520
@basavarajsollapure5520 Жыл бұрын
ಅಮ್ಮಾ ಮಾತೇ ಮಹಾಲಕ್ಷ್ಮೀ ಶ್ರೀಮಾನ್ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮಾ🙏🙏
@hemalatabomble6813
@hemalatabomble6813 6 ай бұрын
ಜೈ ಶ್ರೀ ರಾಮ್ 🙏🙏🙏 ಅಮ್ಮಾ ಮಾತೆ ಮಾಹಿಲಷ್ಮಿ ಶ್ರೀಮನ್ನಾರಾಯಣ ಸಮೆತನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ 🙏🙏🙏
@HariniDamodar
@HariniDamodar 5 ай бұрын
Jai shree ram ammamahs lakshmi narayana samatha manegha baaramma
@gundakumaru851
@gundakumaru851 Жыл бұрын
ಓಂ ನಮೋ ಭಗವತೇ ವಾಸುದೇವ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಸ್ವಾಮಿ ನಮ್ಮ ಮನೆಗೆ ಬಾರಮ್ಮ ಸ್ವಾಮಿ ಕೊರಗಜ್ಜ ಕಾಪಾಡು ತಂದೆ 🙏🙏🙏🙏🙏 ಗುರುಗಳಿಗೆ ನಿಮ್ಮ ಪಾದಗಳಿಗೆ ನಮಸ್ಕಾರಗಳು 🙏🙏
@padminichandrashekar5184
@padminichandrashekar5184 Жыл бұрын
Krishna Krishna Today I saw time at 11:11 am I am very happy thx for wonderful remedies
@omsriram1728
@omsriram1728 Жыл бұрын
🙏🏻🌷 ಓಂ ನಮೋ ಭಗವತೇ ವಾಸುದೇವಾಯ 🌷🙏🏻🌷🙏🏻ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ🌷🙏🏻
@vivekanandabj8472
@vivekanandabj8472 Жыл бұрын
ಶುಭವಾಗಲಿ. ಧನ್ಯವಾದಗಳು
@malappagudla-yc5ef
@malappagudla-yc5ef 7 ай бұрын
ಧನ್ಯವಾದಗಳು ಗುರುಗಳೇ ನಮಸ್ಕಾರ 🙏🏻🙏🏻🙏🏻🙏🏻🙏🏻
@manjula7328
@manjula7328 Жыл бұрын
ಓಂ ಭಗವತೇ ವಾಸುದೇವಾಯ ನಮಃ ಅಮ್ಮ ಮಾತೆ ಮಹಾಲಕ್ಷ್ಮಿ ಶ್ರೀಮನ್ನಾರಾಯಣನ ಸಮೇತ ನನ್ನ ಮನೆಗೆ ಬಂದು ನೆಲಸಮ 🙏❤️
@rajannam4165
@rajannam4165 Жыл бұрын
ಓಂ ನಮೋ ಭಗವತೀ ವಾಸುದೇವಾಯ ನಮಃ ನಮಸ್ತೆ ಗುರುಜೀ 🙏🙏🙏🙏🙏ನಾನು ತುಂಬಾ ಸಲ ಈ ತಪ್ಪು ಮಾಡಿದ್ದೀನಿ ಒಳ್ಳೆಯ ಮಾಹಿತಿ ನೀಡಿದ್ದೀರ,ಧನ್ಯವಾದಗಳು ಗುರುಜೀ
@savitasasture-ef6ip
@savitasasture-ef6ip 7 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ಬಾರಮ್ಮ ಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ,,🙏🙏🙏🙏🌹🌹
@veeresha358
@veeresha358 7 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಮಹಾಲಕ್ಷ್ಮಿ ಶ್ರೀಮನ್ ನಾರಾಯಣ ಸಮೇತ ಬಾರಮ್ಮ ಲಕ್ಷ್ಮೀ ನಮ್ಮ ಮನೆಗೆ ಬಾರಮ್ಮ
@jyotiwalvekar2948
@jyotiwalvekar2948 11 ай бұрын
ಹೌದು ಗುರುಗಳೇ ಈ ತಪ್ಪು ಮಾಡಿದೀವಿ..ನಾವು ಹಾಕುವ ಪ್ರದಕ್ಷಿಣೆಯಲ್ಲಿ ಎಷ್ಟು ತಪ್ಪು ಇದೆ ಅರ್ಥ ಮಾಡಿಸಿದಿರಿ..ಧನ್ಯವಾದಗಳು...ಓಂ ನಮೋ ಭಗವತೇ ವಾಸುದೇವಾಯ..🙏🙏
@vijayalakshminagendra806
@vijayalakshminagendra806 Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏🙏🙏 ಮಹಾಲಕ್ಷ್ಮೀ ಶ್ರೀಮನ್ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ 🙏🙏🙏
@chandrashekharaiahk.c166
@chandrashekharaiahk.c166 Жыл бұрын
pradakshine rightly very very importent to br observed for best pooja importence ,thanks a lot gurugale ,iwas not aware so also 90/ people are not aware on wrong to pray on backside ,pl keep updated such significant pooja methods to avoid our mistaks sir
@JALAJAKSHIHT
@JALAJAKSHIHT 6 ай бұрын
ತುಂಬಾ ಒಳ್ಳೆಯ ಮಾಹಿತಿಗಳನ್ನು ನೊಂದವರಿಗೆ ನೀಡುವ ನಿಮಗೂ ನಿಮ್ಮ ವಾಹಿನಿಗೂ ತುಂಬಾ ತುಂಬಾ ಧನ್ಯವಾದಗಳು ಗುರುಗಳೇ.
@vijayaprakash4000
@vijayaprakash4000 9 ай бұрын
ಗುರುಗಳೇ ನೀವು ಹೇಳಿದ ಮಾತು ತುಂಬಾ ಅರ್ಥಪೂರ್ಣವಾದ ಮಾಹಿತಿ ನೀಡಿದ್ದೀರಿ ನಿಮ್ಮ ಗೆ. ಕೋಟಿ ಕೋಟಿ ಪ್ರಣಾಮಗಳು
@karthikcv5769
@karthikcv5769 Жыл бұрын
🌺🙏🕉️💮🙏🕉️🌸🙏🕉️🌸 ಓಂ ನಮೋಃ ಭಗವತೆ ವಾಸುದೇವಾಯ💮🙏🕉️🌸🙏🕉️💮🙏🕉️🌸🌺 🙏🕉️🌸🙏🕉️💮🙏🕉️🌸ಅಮ್ಮ ಮಹಾಲಕ್ಷ್ಮಿ ನಾರಯಣ ಸಮೇತವಾಗಿ ನಮ್ಮ ಮನೆಯಲ್ಲಿ ನೆಲೆಸು ಮಾತೆ🌸🙏🕉️💮🙏🕉️🌸🙏🕉️💮
@kumar.vk.vibha.krkumarv1925
@kumar.vk.vibha.krkumarv1925 Жыл бұрын
ತುಂಬಾ ಒಳ್ಳೆಯ ಮಾಹಿತಿ ನೀಡಿದ್ದಾಕ್ಕಾಗಿ ತುಂಬಾ ಧನ್ಯವಾದಗಳು. ಗುರುಗಳೇ ಹಳದಿ ಸಾಸಿವೆ ಬಗ್ಗೆ ದಯಮಾಡಿ ಇನ್ನೊಮ್ಮೆ ಮಾಹಿತಿ ನೀಡಿ. 🙏🏻🙏🏻
@mantayyahiremath7695
@mantayyahiremath7695 Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಲಕ್ಷ್ಮೀನಾರಾಯಣ 🙏🙏🌹🌹
@radhmanibs8220
@radhmanibs8220 Жыл бұрын
ಗುರುಗಳೇ ನೀವು ಹೇಳಿದ ಮಾಹಿತಿ ತುಂಬಾ ಅರ್ಥ ಪೂರ್ಣವಾದ ಮಾಹಿತಿ ನೀಡಿದ್ದೀರಿ ನಿಮಗೆ ಕೋಟಿ ಕೋಟಿ ಪ್ರಣಾಮಗಳು
@netranetra6089
@netranetra6089 Жыл бұрын
Om namo bhagwate vasudevaya Namasthee guruji..
@nethradc8278
@nethradc8278 Жыл бұрын
ದೇವಸ್ತಾನದ ಬಗ್ಗೆ oleya ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಗುರುಗಳೆ 🙏
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@Srikrishnarangoli
@Srikrishnarangoli Жыл бұрын
ಅದ್ಬುತವಾದ ವಿಷ್ಯ ತಿಳಿಸಿದಿರಿ ಗುರೂಜಿ swamy koragajja ನಿಮಗೆ ಒಳಿತು ಮಾಡಲಿ ಗುರೂಜಿ ವಂದನೆಗಳು 🙏🙏🙏🙏
@sangeetakanakikoppa7384
@sangeetakanakikoppa7384 7 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏 ದೇವಸ್ಥಾನದಲ್ಲಿ ಪ್ರದಕ್ಷಿಣೆ ಹಾಕುವ ಬಗ್ಗೆ ಮಾಹಿತಿ ತಿಳಿಸಿದಕ್ಕೆ ಕೋಟಿ ಕೋಟಿ ಧನ್ಯವಾದಗಳು ಗುರುಗಳೇ 🙏🙏
@praveenjavali3262
@praveenjavali3262 Жыл бұрын
ಓಂ ನಮೋ ಶ್ರೀ ಗುರು ರಾಘವೇಂದ್ರ ಸ್ವಾಮಿ ಜಿ ಕೀ ಜೈ 🌹🙏🌹🙏🌹🙏 ಓಂ ನಮೋ ಶ್ರೀ ಭಗವತೇ ವಾಸುದೇವಾಯ ನಮೋ ನಮಃ 🙏🌹🙏🌹🙏🌹🙏🌹🙏🌹 ಓಂ ನಮೋ ಶ್ರೀ ಕೊರಗಜ್ಜ ಸ್ವಾಮಿ ಜಿ ಕೀ ಜೈ 🌹🙏🌹🙏🌹🙏🌹
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@icdancetech2319
@icdancetech2319 Жыл бұрын
🙏om namao gurubyo namaha🌺🌺🌺🌺
@lakshmammalakshmamma5020
@lakshmammalakshmamma5020 6 ай бұрын
Om namao grudevo namaha
@vipappuh
@vipappuh Жыл бұрын
🇷 . 🇭 . ದೇವಸ್ಥಾನ. ಪ್ರರ್ದಕ್ಷಣ. ಬಗ್ಗೆ. ತುಂಬಾ. ಚನಾಗಿ ಹೇಳಿ ಕೊಟ್ಟಿದೀರೀ. ಗುರುಗಳೇ. ಧನ್ಯವಾದಗಳು
@latham4216
@latham4216 7 ай бұрын
ಓಂನಮೋಭಗವತೇವಾಸುದೇವಾಯ🙏🙏🙏
@nagarathnakeshavmurthy167
@nagarathnakeshavmurthy167 Жыл бұрын
ಓಂ ನಮೋ ಭಗ ವತೇ ವಾಸುದೇವಾಯತೇ ಶ್ರೀಮನ್ನಾರಾಯಣಸಸಮೇತ ಅಮ್ಮ ಲಕ್ಷ್ಮೀ ನಮ್ಮ ಮನೆಗೆ ಬಾರಮ್ಮ❤ 5:42
@LokeshwaracLoki
@LokeshwaracLoki Жыл бұрын
🌹🌹ಓಂ ನಮೋ ಭಗವತೇ ವಾಸುದೇವಾಯ 🌹🌹 ಅಮ್ಮ ಮಹಾಲಕ್ಷ್ಮಿ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ. ಬಂದು ನೆಲೆಸಮ್ಮ. 🌹🌹🙏🙏🙏🌹🌹
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@kalavathigoudr1583
@kalavathigoudr1583 7 ай бұрын
ಓಂ ನಮೋ ಭಗವತೇ ವಾಸುದೇವಾಯ ಒಳ್ಳೆಯ ಮಾಹಿತಿ ಕೋಟ್ಟಿದಿರಿ ಧನ್ಯವಾದಗಳು
@RaghuNandan-tt5wj
@RaghuNandan-tt5wj 7 ай бұрын
ಗುರುಗಳೇ ನನ್ನ ಹೃದಯಪೂರ್ವಕ ತುಂಬಾ ತಿಳಿದುಕೊಳ್ಳುತ್ತಿದ್ದೇವೆ
@renukabv8200
@renukabv8200 Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮಃ🙏🙏🙏 ಅಮ್ಮ ಮಹಾಲಕ್ಷ್ಮಿ ನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲಸಮ್ಮ🙏🙏🙏 ಗೂರುಜೀ ನಿಮಗೆ ನನ್ನ ಧನ್ಯವಾದಗಳು ಗೂರುಜೀ🙏🙏🙏
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@sujathavrao6893
@sujathavrao6893 Жыл бұрын
ಗುರುಗಳೇ ನಮಸ್ಕಾರಃ ಗಣಪತಿಗೆ 21 ನಮಸ್ಕಾರಃ ಹಾಕಬೇಕು ಹೇಳುತ್ತಾರೆ ಗಣಪತಿಯ ಸಂಖೈ 21 ಹೇಳುತ್ತಾರೆ ಇದರ. ಉತ್ತರ. ಕೊಡಿ
@kalavathikm2463
@kalavathikm2463 7 ай бұрын
ಓಂ ನಮೋ bagavate ವಾಸುದೇವಾಯಾ
@kushmithagowda6715
@kushmithagowda6715 5 ай бұрын
,🙏🏻 ಗುರುಗಳೇ 🏵️🌸🌺 ಜೈ... ಆಂಜನೇಯ, 🙏🏻🌸🏵️🌺 ಮಾತೆ ಮಹಾಲಕ್ಷ್ಮಿ ಶ್ರೀಮನ್ ನಾರಾಯಣರ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲಸಮ್ಮ 🙏🏻🌸🏵️🌺🌺🌺 ಹಾಗೆ ಕಷ್ಟದಲ್ಲಿ ಇರುವವರನ್ನು ಕೈಹಿಡಿದು ಎಲ್ಲರನ್ನೂ ಕಾಪಾಡು ತಾಯಿ 🙏🏻🌺🌺 ಒಳ್ಳೆಯ ಮಾಹಿತಿ ನೀಡುತ್ತಿರುವ ನಿಮಗೆ ತುಂಬು ಹೃದಯದ ಧನ್ಯವಾದಗಳು. 🌹🙏🏻🌹🙏🏻🌹🙏🏻🌹🙏🏻🌹
@pundaliknayak8865
@pundaliknayak8865 Жыл бұрын
HARI OM GURUGALE. OM NAMO BHAGAVATHE VASUDEVAYO.
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@varalaxmisomappa747
@varalaxmisomappa747 Жыл бұрын
ಓಂ ನಮೋ ಭಗವತೇ ವಾಸುದೇವಾಯ ವಂದನೆಗಳು ಗುರುಗಳಿಗೆ ನಾವು ತೀರ್ಥಹಳ್ಳಿಯಿಂದ
@amulya06.
@amulya06. Жыл бұрын
Olle mahithi kottiddiri thumba thanks nimge.🙏🙏🙏🤝😊😇🤗. Om namo bhagavate vasudevaya ❤❤
@indrani.rvishnuvardhnasong5566
@indrani.rvishnuvardhnasong5566 Жыл бұрын
Om namo bhagwate vasu devaya .. Amna Maha Lakshmi ashirwada sada nima meli irali gurugala 🙏🏻🙏🏻🙏🏻🙏🏻🙏🏻🙏🏻🙏🏻
@kavithanataraj7337
@kavithanataraj7337 Жыл бұрын
ಗುರುಗಳೇ ಒಳ್ಳೆ ಮಾಹಿತಿ ಕೊಟ್ಟಿದ್ದೀರಿ ಧನ್ಯವಾದಗಳು 🙏🏼
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@sudhak6378
@sudhak6378 Жыл бұрын
ಓಂ ನಮಃ ಭಗವತೆ ವಾಸುದೇವಾಯ ನಮಂ ಅಮ್ಮ ಮಹಾಲಕ್ಷ್ಮಿ ಶ್ರೀಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಧನ್ಯವಾದಗಳು ಗುರೂಜಿ
@nagaratnamachakanur7158
@nagaratnamachakanur7158 7 ай бұрын
😊tqs guruji Shri Krishna amma mahalaxmi manege baramma Govind Ram Jai Hanuman 😊
@sanjeevhasarani8127
@sanjeevhasarani8127 Жыл бұрын
ಸುಧೀಂದ್ರ ಅಣ್ಣಾ..ಪ್ರದಕ್ಷಣೆ ಹಾಕುವುದರ ಬಗ್ಗೆ ಚೆನ್ನಾಗಿ ಹೇಳಿದ್ದೀರಿ ..ಧನ್ಯವಾದಗಳು..ಕೊರಗಜ್ಜನ ಆಶೀರ್ವಾದ ಸರ್ವರ ಮೇಲಿರಲಿ...🎉🎉🎉🎉😊
@AYankappaAYankappa-gm5md
@AYankappaAYankappa-gm5md Жыл бұрын
ಓಂ ನಮೋ ಭಗವತೀ ವಾಸುದೇವ ಯ ನಮಃ 🎉🎉 ಓಂ ಕೊರಗಜ್ಜಾಯಾ ನಮಃ🎉🎉
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@leelaleela6709
@leelaleela6709 Жыл бұрын
ಓಂ ನಮೋ ಭಗವತಿ ವಾಸುದೇವ ಯ ನಮಃ ಮಾತೇ ಮಹಾಲಕ್ಷ್ಮಿ ಶ್ರೀಮನ್ ನಾರಾಯಣನ ಜೊತೆ ನಮ್ಮನೆಗೆ ಬಾರಮ್ಮ 🙏
@abbasa6342
@abbasa6342 Жыл бұрын
O
@NaveenKumar-gr3lt
@NaveenKumar-gr3lt 7 ай бұрын
Tq guruji om namo bhagavathe vasudevaya 🌹🙏🌹
@ashasherodkar5787
@ashasherodkar5787 12 күн бұрын
ಓಂ ಶ್ರೀ ವಾಸುದೇಯಾ ಅಮೃ ಮಹಾಲಕ್ಷ್ಮಿ ನಮಹ ಅಮ್ಮ ನನ್ನ ಮನೆಗೇ ಬಾರಮಾ ನಮ ಸಕಟವನ ಪರಿಹಾರ ಮಾಡ ಅಮ್ಮ ನೀನ ಮಗಳಬೆಡತಾಳೆ
@savithrammap7673
@savithrammap7673 Жыл бұрын
ಪ್ರದಕ್ಷಿಣೆ ಹಾಕುವ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು.
@latakammarlatakammar-sd6ik
@latakammarlatakammar-sd6ik Жыл бұрын
🙏🙏 appaji
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@latakammarlatakammar-sd6ik
@latakammarlatakammar-sd6ik Жыл бұрын
@@Jeethmedia hu appaji namma maneli tulasi gida yastu sare hachidru bare onagi hogutte namage Baya agtide ri appaji idakke parihara heli plz appaji 🙏 appaji 🙏🙏🙏🙏 plz plz
@sharadan239
@sharadan239 Жыл бұрын
ಓಂನಮೋ ಭಗವತೆ ವಾಸುದೇವಾಯ ಅಮ್ಮ ಮಾತೆ ಮಹಾಲಕ್ಷ್ಮಿನಾರಾಯಣನ ಸಮೇತ ನಮ್ಮ ಮನೆಗೆ ಬಂದು ನೆಲೆಸಮ್ಮ ದೇವರಿಗೆ ಪ್ರದಕ್ಷಣೆ ನಮಸ್ಕಾರದ ಬಗ್ಗೆ ಅದ್ಭುತವಾಗಿ ತಿಳಿಸಿದ್ದಿರಾ ಧನ್ಯವಾದಗಳು ಗುರುಗಳೆ
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@lakshminarayana3474
@lakshminarayana3474 6 ай бұрын
🙏🌹om namo bagavathe vasudevaya namaha amma mahalakshmi srimannarayanana sametha namma manege bandu sthiravaagi nelasamma 🙏🌹
@MKPatil-vs4gj
@MKPatil-vs4gj Жыл бұрын
ಧನ್ಯವಾದಗಳೊಂದಿಗೆ ಶುಭ ಸಂಜೆ 🙏💐🍎
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@vijaylaxmipatil9826
@vijaylaxmipatil9826 Жыл бұрын
ದೇವರೇ ಎಲ್ಲರಿಗೂ ಒಳ್ಳೇದು ಮಾಡು ಅಪ್ಪ 🙏🙏🙏🙏🙏
@basavvakavalekar2613
@basavvakavalekar2613 7 ай бұрын
ದೇವಸ್ಥಾನದ ಪ್ರದಕ್ಷಣೆ ಹಾಕುವಾಗ ಸುಲಭವಾಗಿ ಮಾಡುವ ತಪ್ಪನ್ನು ಸರಿಪಡಿಸಿಕೊಳ್ಳಲು ಈ ಅನುಷ್ಠಾನ ತುಂಬಾ help ಆಯ್ತು ಗುರುಗಳೇ 🙏
@prabavatics1286
@prabavatics1286 7 ай бұрын
Jai Sri Ram❤
@balasandraaww3446
@balasandraaww3446 Жыл бұрын
ನಮಸ್ಕಾರ ಗುರು ಜೀತುಂಬಾ ರುದಯದದನ್ನವಾದ ಗಳು ಗೂರುಜೀ💐🙏🙏🙏🙏🙏
@prkamala4550
@prkamala4550 Жыл бұрын
💐🙏🙏🥀OM NAMO BHAGAVATHE VASUDEVAYA NAMAHA🌹🌺☘️🌾🌸🌼🌻🙏🙏🙏🙏
@Jeethmedia
@Jeethmedia Жыл бұрын
ಓಂ ನಮೋ ಭಗವತೇ ವಾಸುದೇವಾಯ ಧನ್ಯವಾದಗಳು ಈ ವಿಡಿಯೋ ವೀಕ್ಷಣೆ ಮಾಡಿದ್ದಕ್ಕಾಗಿ.. ಈ ವಿಡಿಯೋ ಶೇರ್‌ಮಾಡಿ ಎಲ್ಲರಿಗೂ ಒಳಿತಾಗಲು ಪ್ರೋತ್ಸಾಹಿಸಿ.
@user-ol4rs2lt7m
@user-ol4rs2lt7m 7 ай бұрын
ಗುರುಗಳೇ ತು೦ಬಾ ಒಳೇಯ ಮಾಹಿತಿ ಕೊಟ್ಟಿದ್ದಕ್ಕೆ ಕೋಟಿ ಧನ್ಯವಾದಗಳು
@sumithrasumithra-vt2id
@sumithrasumithra-vt2id Жыл бұрын
ಓಂ ನಮೋ ಭಗವತೀ ವಾಸುದೇವ ನಮಃ ಅಮ್ಮ ಮಹಾಲಕ್ಷ್ಮಿ ಶ್ರೀಮ ನ್ನ ನಾರಾಯಣನ ಸಮೇತ ನಮ್ಮ ಮನೆಗೆ ಬಾರಮ್ಮ❤
@madhvishirvadkar5121
@madhvishirvadkar5121 Жыл бұрын
Guruji namaste, todays information is very important to us. We never heard about it, now we came to known now on wards we will obey yr information which is important in our life thank u very very much guruji for such a interesting information. 🙏🙏 oom namo bhagwate vasudevaya🙏🙏🌺🌺
@hudgeanjana504
@hudgeanjana504 10 күн бұрын
ಗುರುಗಳೇ ತುಂಬು ಹೃದಯದ ಧನ್ಯವಾದಗಳು 🙏 ಓಂ ನಮೋ ಭಗವತೇ ವಾಸುದೇವಾಯ ನಮ:
@jayashreehuggi1105
@jayashreehuggi1105 Жыл бұрын
ಓಂ ನಮೋ ಭಗವತೇ ವಾಸುದೇವಾಯ ನಮಃ💐🙏, ಅಮ್ಮ ಮಹಾಲಕ್ಷ್ಮಿ ಶ್ರೀ ಮನಾರಯಣರ ಸಮೇತ ನಮ್ಮ ಮನೆಗೆ ಬಂದು ನೆಲೆಸ ಮ್ಮ💐 🙏
@savitrihuddar6791
@savitrihuddar6791 Жыл бұрын
ನಮಸ್ಕಾರ ಗುರೂಜಿ🙏🙏🙏🙏
@nagarathnaprakash9754
@nagarathnaprakash9754 Жыл бұрын
ಓಂ ನಮೋ ಭಗವತೇ ವಾಸುದೇವಾಯ
@user-zm2dy9or7v
@user-zm2dy9or7v 6 ай бұрын
ಓಂ ನಮೋ ಭಗವತಿ ವಾಸುದೇವಾಯ ನಮಃ ಜೈ ಶ್ರೀ ರಾಮ್ 🙏🏻🙏🏻🙏🏻🙏🏻🌸
@ambujaambuja.j1043
@ambujaambuja.j1043 6 ай бұрын
Om namo bagavate vasudevaya your useful remedies r good thanku so much sir
@SailaHugar
@SailaHugar 7 ай бұрын
ಓಂ ನಮಃ ವಾಸುದೇವಾಯ ನಮಃ ಗುರೂಜಿ ಯವರೆ ಗೆ ನನ್ನ ಕೋಟಿ ಕೋಟಿ ನಮಸ್ಕಾರ ಗುರೂಜಿ 🙏🙏🙏
@abclakshmi3145
@abclakshmi3145 Жыл бұрын
ಗುರುಗಳೆ ತುಂಬಾ ಒಳ್ಳೆಯ ಮಾಹಿತಿ ತಿಳಿಸಿದ್ದಕ್ಕೆ ತುಂಬಾ ಧನ್ಯವಾದಗಳು 🙏🏻🙏🏻🙏🏻🙏🏻🙏🏻
@jagadeeshamp
@jagadeeshamp 11 ай бұрын
ಉತ್ತಮ ‌ಮಾಹಿತಿ ತಿಳಿಸಿದ್ದೀರ ಗುರುಗಳೆ. ಧನ್ಯವಾದಗಳು
@chandrajanardhan5866
@chandrajanardhan5866 Жыл бұрын
Thank u very much sir.nice explanation.
@madhuam8119
@madhuam8119 2 ай бұрын
ಓಂ ನಮೋ ಶಿವಾಯ ಓಂ ನಮೋ ಶಿವಾಯ ಓಂ ನಮೋ ಶಿವಾಯ ಓಂ ನಮೋ ಶಿವಾಯ ಓಂ ನಮೋ ಶಿವಾಯ ಓಂ ನಮೋ ಭಗವತೇ ವಾಸುದೇವಾಯ ಅಮ್ಮ ಮಹಾಲಕ್ಷ್ಮಿ ಶ್ರೀ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸದಾ ಕಾಲ ನೆಲೆಸು ತಾಯೆ. ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್ ಜೈ ಶ್ರೀ ರಾಮ್
@user-zq1yf7kk8t
@user-zq1yf7kk8t 2 ай бұрын
ಅಮ್ಮಾ ಮಹಾಲಕ್ಷ್ಮಿ ಶ್ರೀ ಮಾನ್ ನಾರಾಯಣ ಸಮೇತ ನಮ್ಮ ಮನೆಗೆ ಬಂದು ಸ್ಥಿರವಾಗಿ ನೆಲೆ ಸಮ್ಮ 🙏🙏🙏
@Adithi-lz3gk
@Adithi-lz3gk Жыл бұрын
Guru gale eshtondu olle vishayagalannu thilisikodtheeraa namma olithigaagi. Thank you
@kalavathijaya7696
@kalavathijaya7696 Жыл бұрын
Good information Om namo bhagwate vasudevaya Mathe mahalaxmi namma manege baaramma 🙏
@rathishetty5234
@rathishetty5234 Жыл бұрын
Estu dinada yella video upayuktavadadde aadare edinada video tumbane olled. Devara devastanada bagge tumba vishayagalannu vivaravagi tilisiddiri. . Tumbane dhanyavadagalu. Nimage devaru olled madali 👌🙏
@preethikakamath241
@preethikakamath241 2 ай бұрын
Ohm Namo Bhagavate Vasudevaya 🙏🙏 Devasthanakke Namaskara hakuva vishaya hagu Pradakshine yeshtu hakabekemba vishaya tilisikottaddakke tumbane thanks dear Gurugale. Daily nimminda hosa hosa vishaya hagu remedy gallannu kalitha eddeve dear Gurugale. Namage nimma vediogallannu nodallike hagu kaliyallike tumba santhosha agtha ede dear Gurugale 🙏🙏👌👍👏
@niranjanniranjanh.n8950
@niranjanniranjanh.n8950 Жыл бұрын
ನಾನು ಕೂಡು ಹೀಗೆ ಮಾಡುತ್ತಿದ್ದೆ... ಧನ್ಯವಾದಗಳು ಗುರೂಜಿ ಒಳ್ಳೇ ಮಾಹಿತಿ ತಿಳಿಸಿ ಕೊಟ್ರಿ.. 🙏🙏🙏🙏
@NetraHubballi
@NetraHubballi Жыл бұрын
ತುಂಬಾ ಒಳ್ಳೆ ಮಾಹಿತಿ ಇದು ನಮಗೆ ತಿಳಿಸಿದಕ್ಕೆ ಧನ್ಯವಾದಗಳು 🙏ಗುರುಗಳೇ
@harinakshishetty2741
@harinakshishetty2741 Жыл бұрын
Devastanadalli pradakshineya bagge tumba olleya mahiti kottiddiri. Nimage koti koti vandanegalu Guruji 🙏🙏🙏
@shankeranchan9413
@shankeranchan9413 Жыл бұрын
Gurugale, understood well, good advise
@Premsagar-wf4kz
@Premsagar-wf4kz Жыл бұрын
Guruji olleya mahithi kottaddakke danyavadagalu 🙏🙏🙏🙏🙏
@anithas1426
@anithas1426 Жыл бұрын
ಓಂ ನಮೋ ಭಗವತೇ ವಾಸುದೇವಾಯ ಶ್ರೀಮನ್ನಾರಾಯಣ ಸಮೇತ ನಮ್ಮ ಮನೆಗೆ ಬಾರಮ್ಮ ಗುರುಗಳೇ ನಿಮಗೆ ಧನ್ಯವಾದಗಳು ಪ್ರದಕ್ಷಿಣಗಳ ಬಗ್ಗೆ ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು ಗುರುಗಳೇ
@devarajdevarajk6397
@devarajdevarajk6397 Жыл бұрын
ಒಳ್ಳೆಯ ಸಂದೇಶ ಕೊಟ್ಟಿದ್ದೀರಿ ಧನ್ಯವಾದಗಳು
@saralarao7116
@saralarao7116 Жыл бұрын
New information gurugale. Thank you very much.pranams
Задержи дыхание дольше всех!
00:42
Аришнев
Рет қаралды 3,8 МЛН
Live | Kannada News | 07:00 PM | 08.08.2024 | DD Chandana
ದೂರದರ್ಶನ ಚಂದನ - Doordarshan Chandana
Рет қаралды 686