ಬಾಡಿಗೆಕಟ್ಟಲು ಹಣಇರಲಿಲ್ಲ ಈಉಪಾಯ ಮಾಡಿದ ನಂತರ ಸ್ವಂತ ಮನೆ ಖರೀದಿಸಿದ್ದಾರೆ LIVE miracle tricks to buy new home

  Рет қаралды 607,157

JEETH MEDIA NETWORK

JEETH MEDIA NETWORK

Жыл бұрын

#live #livestream #astrology
ವೀಕ್ಷಕರೆ,
ಇದು ತುಂಬಾ ಪವರ್‌ ಫುಲ್‌ ಉಪಾಯ. ಇದು ಸುಮಾರು 500 ವರ್ಷಗಳಷ್ಟು ಹಳೆಯ ಉಪಾಯ. ನಾವು ಎಷ್ಟು ದಿನ ಅಂತ ಬಾಡಿಗೆ ಮನೆಯಲ್ಲಿ ಇರಬೇಕು..? ಎಲ್ಲರಿಗು ಅವರದ್ದೇ ಸ್ವಂತ ಮನೆ ಮಾಡಿಕೊಳ್ಳಬೇಕು ಅಂತ ಕನಸು ಇರುತ್ತೆ ಅಲ್ವ...? ಹಾಗಾದರೆ ನಿಮಗೂ ಸ್ವಂತ ಮನೆ ಮಾಡಿಕೊಳ್ಳಬೇಕು ಅಥವಾ ಕಟ್ಟಿಸಬೇಕು ಅನ್ನೋ ಕನಸಿದ್ದರೆ ನಾವು ಈ ವಿಡಿಯೋ ದಲ್ಲಿ ತೋರಿಸಿರುವ ಪರಿಹಾರ ಮಾಡಿಕೊಳ್ಳಿ.. ಖಂಡಿತ ಭಗವಂತ ನಿಮ್ಮ ಕನಸನ್ನು ನನಸು ಮಾಡುತ್ತಾನೆ..
if you are dreaming to buy or build your own house then do this simple miracle tricks as shown in this video then you will definitely get good results to buy or construct your new home
ಗಜೇಂದ್ರ ಮೋಕ್ಷ ಪ್ರತಿ ದಿನ ಕೇಳಿ.. ಜೀವನದ ಸಾಕಷ್ಟು ಕಷ್ಟಗಳಿಂದ ಮುಕ್ತಿ ಪಡೆಯಿರಿ. 41 ದಿನಗದೊಳಗೆ ನಿಮಗೆ ಅದ್ಭುತ ಫಲಿತಾಂಶ ದೊರೆಯುತ್ತೆ. • ಈ ಸ್ತೋತ್ರ ಕೇಳಿದರೆ ಜೀವನ...
#kannadaastrologytips
#astrologykannada
#money
#lakshmi
#laxmi
#home
#house
#newhome
#newhouse
#new
#coconut
#onerupeecoin
#shanidev
#saturday
#vastu
#vastutips
Join this channel to get access to perks:
/ @jeethmedia
For More Updates:
Subscribe us @ / jeethmedianetworkbanga...
Disclaimer
The information and data contained on Jeeth Media Network KZbin Channel is to be treated purely for your entertainment purposes only. Any prediction or other message that you receive is not a substitute for advice, programs, or treatment that you would normally receive from a licensed professional such as a lawyer, doctor, psychiatrist, or financial advisor. Accordingly, Jeeth Media Network KZbin channel provides no guarantees, implied warranties, or assurances of any kind, and will not be responsible for any interpretation made or use by the recipient of the information and data mentioned above.
ವೀಕ್ಷಕರ ಗಮನಕ್ಕೆ,
ಈ ನೇರ ಪ್ರಸಾರ (LVIE STREAMING) ಕಾರ್ಯಕ್ರದಲ್ಲಿ ಹೇಳಲಾಗುವ ವಿಷಯಗಳನ್ನು ಕೇವಲ ಶೈಕ್ಷಣಿಕ ಉದ್ದೇಶಗಳಿಗೆ ಮಾತ್ರ ಹೇಳಲಾಗಿದೆ. ಇದರಲ್ಲಿ ಹೇಳಲಾದ ಜ್ಯೋತಿಷ್ಯದ ವಿಷಯಗಳನ್ನು ಕೇವಲ ಕಲಿಕೆ ಅಂದರೆ ಶೈಕ್ಷಣಿಕ ಉದ್ದೇಶಕ್ಕಾಗಿ ಅಂತ ತಿಳಿಯಿರಿ. ಈ ವಿಡಿಯೋದಲ್ಲಿ ಹೇಳಲಾದ ಯಾವುದೇ ಉಪಾಯ, ಪರಿಹಾರ ಕ್ರಮಗಳನ್ನು ಮಾಡಿಕೊಳ್ಳುವ ಅಥವಾ ಬಿಡುವ ಅಂತಿಮ ನಿರ್ಧಾರ ವೀಕ್ಷಕರಿಗೆ ಬಿಟ್ಟಿದ್ದು. ಏಕೆಂದರೆ ಮೊದಲೇ ತಿಳಿಸಿದಂತೆ ಇದು ಶೈಕ್ಷಣಿಕ ಉದ್ದೇಶದ ಕಾರ್ಯಕ್ರಮ. ಇದನ್ನು ನೀವು ನಿಮ್ಮ ಸ್ವ ಇಚ್ಛೆಯಿಂದ ಪರಿಹಾರ ಕ್ರಮಗಳನ್ನು ಮಾಡಿಕೊಂಡರೆ ಕೆಲವು ನಿಮಗೆ ಫಲ ನೀಡಿದರೆ ಇನ್ನು ಕೆಲವು ತಡ ಆಗಬಹುದು ಕಾರಣ ವ್ಯಕ್ತಿಯಿಂದ ವ್ಯಕ್ತಿಗೆ ಜಾತಕ ಬದಲಿ ಇರುತ್ತದೆ ಹಾಗಾಗಿ ನಿಮ್ಮ ನಿಮ್ಮ ಈಗಿನ ದಶಾ-ಭುಕ್ತಿ ಹಾಗೂ ಕುಂಡಲಿಯಲ್ಲಿನ ಗ್ರಹಗತಿಗಳ ಚಲನೆಯ ಪ್ರಕಾರ ಹೀಗೆ ಅಂತ ಹೇಳಲು ಸಾಧ್ಯವಿಲ್ಲ ಏಕೆಂದರೆ ವ್ಯಕ್ತಿಯ ಜಾತಕ ವಿಮರ್ಶೆ ಮಾಡಿ ಪರಿಹಾರ ಸೂಚಿಸುವ ಕ್ರಮ ಬೇರೆ ಮತ್ತು ಶೈಕ್ಷಣಿಕ ಉದ್ದೇಶಕ್ಕಾಗಿ ಮಾಡಿದ ಈ ವಿಡಿಯೋ ಬೇರೆ. ಹಾಗಾಗಿ ಈ ವಿಡಿಯೋದಲ್ಲಿ ತಿಳಿಸಿದ ವಿಷಯಗಳಿಗೆ ಹಾಗೂ ಜೀತ್ ಮೀಡಿಯಾ ನೆಟ್ವರ್ಕ ವಾಹಿನಿಗೆ ಯಾವುದೇ ಸಂಬಂಧ ಇರುವುದಿಲ್ಲ. ಈ ವಿಡಿಯೋದಲ್ಲಿ ತಿಳಿಸಿದ ಪರಿಹಾರ ಕ್ರಮಗಳು ನಿಮಗೆ ಗ್ಯಾರಂಟಿ ರಿಸಲ್ಟ್ ಕೊಡುತ್ತವೆ ಅಂತ ನಾವು ಹೇಳುವುದಿಲ್ಲ ಏಕೆಂದರೆ ಇದು ಕೇವಲ ಶೈಕ್ಷಣಿಕೆ ಉದ್ದೇಶಕ್ಕೆ ಮಾಡಿದ ವಿಡಿಯೋ.

Пікірлер: 2 800
@satishb9291
@satishb9291 11 ай бұрын
ನಮ್ಮ ಗುರುಗಳ ಮನೆ ತನಕ್ಕೇ ಹಾಗೂ ನನಗೂ ನಮ್ಮ ಮನೆಯವರಿಗೂ ಹಾಗೂ ನಿಮ್ಮ ಎಲ್ಲರಿಗೂ ಆ ದೇವರು ಒಳ್ಳೆಯದನ್ನು ಮಾಡ್ಲೀ ಅಂತಾ ಆ ದೇವರಲ್ಲಿ ಪ್ರಾರ್ಥನೆ ಮಾಡೋಣ ಅಭಿನಂದನೆಗಳು ಗುರುಗಳೇ🙏
@prakashgr5166
@prakashgr5166 7 ай бұрын
🙏🙏🙏
@gangammaturamari4084
@gangammaturamari4084 7 ай бұрын
ನಿಮ್ಮ ಮಾತಿನ ಮೇಲೆ ನಮಗೆ ನಂಬಿಕೆ ಇದೆ ಅದಕ್ಕೆ ನಾನು ನಿಮ್ಮ ವಿಡಿಯೋವನ್ನು ಮಿಸ್ ಮಾಡದೆ ನೋಡುತ್ತೇನೆ ಗುರೂಜಿ ನನಗೆ ಒಳ್ಳೆಯದಾಗಲೆಂದು ಕೇಳುತ್ತಿದ್ದೇನೆ ಸ್ವಂತ ಮನೆ ಕಟ್ಟಿಸುವ ಕನಸು ಇದೆ ಗುರೂಜಿ ಈಡೇರಲಿ ಎಂದು ನಿಮ್ಮನ್ನು ಕೇಳುತ್ತಿದ್ದೇನೆ ನಿಮ್ಮ ಮಾತುಗಳನ್ನು ಕೇಳಿ ನಮಗೆ ತುಂಬಾ ಸಂತೋಷವಾಗುತ್ತಿದೆ ಖುಷಿಯಾಗುತ್ತಿದೆ ಮಿಸ್ ಮಾಡದೆ ನೋಡುತ್ತೇನೆ ನನಗೆ ಒಳ್ಳೆಯದಾಗಲೆಂದು ಹಾರೈಸಿ ಗುರುಗಳೇ ಧನ್ಯವಾದ 🙏🙏🙏🙏🙏🙏🙏🙏🙏🙏🙏🙏🙏🙏🙏
@latahugar858
@latahugar858 4 ай бұрын
ನಿಮ್ಮ ಮಾತಿನ ಮೇಲೆ ನಮಗೆ ನಂಬಿಕೆ ಇದೆ ಅದಕ್ಕೆ ನಾನು ನಿಮ್ಮ ವಿಡಿಯೋ ಮಿಸ್ ಮಾಡದೆ ನೋಡುತ್ತೇನೆ ಗೂರುಜಿ ನನಗೆ ಒಳ್ಳೆಯದಾಗಲಿ ಎಂದು ಕೇಳುತ್ತಿದ್ದೆ ನನ್ನ ಮಗನಿಗೆ ಒಳ್ಳೆಯ ಕಾಲೇಜಿನಲ್ಲಿ ಸೀಟು ಸಿಗುವ ಹಾಗೆ ರೆಮಿಡಿ ಹೇಳಿ ಗುರುಗಳೆ ನನಗೆ ನಿಮ್ಮ ಮೇಲೆ ನಂಬಿಕೆ ಇದೆ ದಯವಿಟ್ಟು ಹೇಳಿ ಗುರುಗಳೆ 🙏🙏🌹
@kushmithagowda6715
@kushmithagowda6715 5 ай бұрын
🙏🏻 ಗುರುಗಳೇ 🌸🌸 ನೀವು ನೀಡುತ್ತಿರುವ ಸಲಹೆಯಿಂದ ಕಷ್ಟದಲ್ಲಿರುವ ಎಷ್ಟೋ ಜನರಿಗೆ ತುಂಬಾ ಉಪಯೋಗವಾಗಿದೆ. ನಿಮ್ಮ ಮಾರ್ಗದರ್ಶನ ಹೀಗೆಯೇ ಮುಂದುವರೆಯಲಿ. 🙏🏻🙏🏻🌺🌹🌸🙏🏻
@bhimaraygowda9890
@bhimaraygowda9890 5 ай бұрын
ಸ್ವಂತ ಮನೆ ನನ್ನ ಕನಸು ಆದಷ್ಟು ಬೇಗ ಆಗಲಿ ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಗುರುಗಳಿಗೆ ನನ್ನ ನನಮಸ್ಕಾರಗಳು
@shobhasreedhar9802
@shobhasreedhar9802 Жыл бұрын
ನಿಮ್ಮ ಮಾತು ಕೇಳುತಿದ್ದರೆ ದೇವರೇ ಬಂದು ನಮಗೆ ದಾರಿ ತೋರಿಸಿದಂತೆ ಅನಿಸುತ್ತೆ. ನೊಂದ ಮನಸಿಗೆ ನೀವು ಕೊಡುವ ಆತ್ಮ ಸ್ಥೈರ್ಯ ದ ನುಡಿಗಳು ಅದ್ಭುತ. ತುಂಬಾ ಧನ್ಯವಾದಗಳು ಗುರುಗಳೇ.... 🙏
@user-nr4xh1gk9k
@user-nr4xh1gk9k Жыл бұрын
💯 nija
@jeevan_jd232
@jeevan_jd232 Жыл бұрын
Gurugale namaste nanna magalige onedu ollekelasa sigotara en madbeku tilisikodi Guruji
@NagaMani-yu2pl
@NagaMani-yu2pl Жыл бұрын
ನಮಸ್ಕಾರ ಗುರುಗಳೇ. ನೀವೂ ಎಲ್ಲರಿಗೂ ಒಳಿತನ್ನೇ ಬಯಸುವ ನಿಮಗೂ ನಿಮ್ಮ ಕುಟುಂಬ ಕ್ಕೇ ಆ ಭಗವಂತ ಒಳ್ಳೆಯದನ್ನು ಮಾಡಲಿ ಎಂದು ದೇವರಲ್ಲಿ ಪ್ರಾರ್ಥಿಸುತ್ತೇನೆ. ನಿಮ್ಮಿಂದ ಸಾಧ್ಯ ವಾದಷ್ಟು ಒಳ್ಳೆ ಒಳ್ಳೆ ಮಾಹಿತಿ ಜನರಿಗೆ ಸಿಗುವಂತಾಗಲಿ.
@manjula9226
@manjula9226 Жыл бұрын
Namasthe.gurugale.nanna.prasne.nanage.fortee.lake.and.gold.barabeku.adhre.baruthilla.edhkke.pariaara.kodi.gurughle
@shashirekhashashi2183
@shashirekhashashi2183 11 ай бұрын
ನಿಮ್ಮ ಮಾತೆ ನಮಗೆ ಸೂಪರ್ತಿ 🙏🏻ನಿಮ್ಮ ಜೀತ ಮೀಡಿಯಾ ನೆಟವರ್ಕ್ ತುಂಬಾ ಇಷ್ಟ ಗುರುಗಳೇ... ನೀವು ಹೇಳಿದ್ದು ಆಗಿದೆ.... 🙏🏻 ನಿಮಗೆ ನನ್ ಕೋಟಿ ನಮನಗಳು 🙏🏻🎉🎊💐
@akkamahadevibammannavar1916
@akkamahadevibammannavar1916 10 ай бұрын
ಒಳ್ಳೆಯದು ಗುರುಗಳೇ ನಿಮ್ಮ ನುಡಿ ಸಲಹೆ ಕೇಳಿದರೆ ಏನೋ ಮನಸ್ಸಿಗೆ ನೆಮ್ಮದಿ ಅನಸತ್ತೆ ನಮಗೆ ಪರಿಹಾರ ಆದಂತೆ ಭಾವನೆನೇ ಬರುತ್ತೆ Tqs sir
@lavanyaks765
@lavanyaks765 Жыл бұрын
ಸರ್ ನಿಮ್ಮ ಎಲ್ಲಾ ವಿಡಿಯೋಗಳು ತುಂಬಾ ಚೆನ್ನಾಗಿ ಬರುತ್ತಿದೆ ನನ್ನ ಅಣ್ಣನಿಗೆ ತುಂಬಾ ಸಂಬಂಧಗಳನ್ನು ನೋಡಿದ್ದೇವೆ ಅವನಿಗೆ ಮದುವೆ ಆಗುತ್ತಿಲ್ಲ ಮದುವೆ ಆಗಲು ಏನಾರು ಪರಿಹಾರ ವಿಡಿಯೋ ಮಾಡಿ sir 🙏 🙏 🙏 🙏 🙏 🙏 🙏 🙏
@shylajaashok9970
@shylajaashok9970 Жыл бұрын
ನಿಮ್ಮ ಮಾತು ನೂರಕ್ಕೆ ನೂರರಷ್ಟು ಸತ್ಯ, ಎಲ್ಲರಿಗೂ ಸ್ವಂತ ಮನೆಯ ಕನಸು ಸಹಜ. ನೀವು ಉತ್ತಮ ಸಲಹೆ ನೀಡುವ ಮೂಲಕ ನಮಗೆ ದಾರಿ ತೋರಿಸುತ್ತಿದ್ದೀರಿ, ಧನ್ಯವಾದಗಳು.
@prakshgowda2380
@prakshgowda2380 Жыл бұрын
Please No
@user-tc7td6zd6i
@user-tc7td6zd6i 21 күн бұрын
ಗುರೂಜಿ ನಿಮಗೆ ಕೋಟಿ ಕೋಟಿ ವಂದನೆಗಳು ಕಷ್ಟದಲ್ಲಿರೋರಿಗೆ ತುಂಬಾ ಒಳ್ಳೆ ರೆಮಿಡಿಗಳನ್ನೆಲ್ಲ ಹೇಳ್ಕೊಡ್ತೀರಾ ತುಂಬಾ ಧನ್ಯವಾದಗಳು ನಾನು ನೀವು ಹೇಳೋ ರೆಮಿಡಿಗಳೆಲ್ಲ ಮಾಡ್ತಾ ಇದೀನಿ ಗುರೂಜಿ ನಮಗೂ ಒಂದು ಸ್ವಂತ ಮನೆ ಆಗಬೇಕು ಬಾಡಿಗೆ ಮನೆಲೇ ಇದ್ದೀವಿ ಗುರೂಜಿ ಏನ್ ಕೆಲಸ ಮಾಡಿದ್ರು ಕೈ ಎತ್ತಲಿಲ್ಲ ಗುರೂಜಿ
@jagadeeshamp
@jagadeeshamp 7 ай бұрын
🎉 ತುಂಬಾ ಅನುಕೂಲ ಹಾಗೂ ಸರಳ ಪರಿಹಾರವನ್ನು ನಮಗೆ ನೀಡಿದ್ದಕ್ಕಾಗಿ ಧನ್ಯವಾದಗಳು ಗುರುಗಳೆ🎉
@sai...2469
@sai...2469 Жыл бұрын
ತುಂಬಾ ಧನ್ಯವಾದಗಳು ಗುರೂಜಿ.🙏🙏 ಪ್ರತಿಯೊಬ್ಬರಿಗೂ ಸ್ವಂತ ಮನೆಯ ಕನಸು ಇದ್ದೆ ಇರುತ್ತದೆ.ಹಾಗೆ ನನಗೂ ಕೂಡಾ ಸ್ವಂತ ಮನೆಯ ಆಸೆ ಇದೆ. ಆದಷ್ಟು ಬೇಗ ಆಸೆ ಕೈಗೂಡಲಿ ಎಂದು ಬಯಸುತ್ತೇನೆ.
@esumanth5297
@esumanth5297 10 ай бұрын
ನಮಸ್ತೆ, ಸ್ವಂತ ಮನೆ ಅನುಷ್ಟಾನ ಚೆನ್ನಾಗಿದೆ ಆದರೆ ವಿಡಿಯೋ ಚಿಕ್ಕದಾಗಿರಲಿ .......
@user-xn9cr8xr4i
@user-xn9cr8xr4i 6 ай бұрын
Thummbha thanks guruji neu helidanthe yallara kansu bega nannsagali 👏👏👏👏👏👏
@criminal8886
@criminal8886 11 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಮಾಹಿತಿಗೆ ಧನ್ಯವಾದಗಳು ಗುರೂಜಿ ಉತ್ತಮ ಮಾಹಿತಿ ನಮಸ್ತೆ ಗುರೂಜಿ 🙏🙏🙏
@hemahemavathii6692
@hemahemavathii6692 Жыл бұрын
ನಮಸ್ತೆ ಗುರುಗಳೇ ನೀವು ಎಲ್ಲರಿಗೂ ಒಳ್ಳೆ ಮಾಹಿತಿ ಕೊಡ್ತೀರಾ ನನ್ನಂತ ಕಡುಬಡವರಿಗೆ ಮಂತ್ರ ಉಪದೇಶ ಕೊಟ್ಟಿ ತುಂಬಾ ಒಳ್ಳೆಯದು ಮಾಡಿದಿರಾ ನಮ್ಮ ಆಯುಷ್ ಎಲ್ಲಾ ನಿಮಗೆ ಕೊಟ್ಟು ಇನ್ನು ಹೆಚ್ಚು ಹೆಚ್ಚು ಜನಕ್ಕೆ ಸಹಾಯ ಮಾಡಿ ತುಂಬು ಹೃದಯದ ಧನ್ಯವಾದಗಳು ಗುರುಗಳೇ 🙏🙏🙏
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@kameshshetty3397
@kameshshetty3397 Жыл бұрын
ಓಂ ನಮೋ ಭಗವತೇ ವಾಸು ದೆವಾಯ ನಮ : ಒಳ್ಳೆಯ ವಿಚಾರಗಳು ನಮಗೆ ಎಲ್ಲಾ ಕೂಟಿದ್ದಕೆ ಧನ್ಯವಾದಗಳು ಗುರುಗಳೇ 🙏
@nimmignimmig9252
@nimmignimmig9252 11 ай бұрын
ಒಳ್ಳೊಳ್ಳೆ ವಿಷಯಗಳ್ನ ಹೇಳ್ತಿದ್ದೀರಾ ನಿಮಗೆ ದೇವರು ಒಳ್ಳೇದು ಮಾಡಲಿ ಅಣ್ಣಾ ji
@Anamikaanamika-dy3gw
@Anamikaanamika-dy3gw 11 ай бұрын
🙏🌹ನಿಜ ಗುರುಗಳೇ ನನಗೆ ಬಾಡಿಗೆ ಕಟ್ಟಿ ಕಟ್ಟಿ ತುಂಬಾ ಸೋತು ಹೋಗಿದೀನಿ ಗುರುಗಳೇ 🙏🌹
@harihari-zg6sj
@harihari-zg6sj Жыл бұрын
ತುಂಬಾ ಉಪಯುಕ್ತ ಮತ್ತು ಸರಳವಾದ ಪರಿಹಾರಗಳನ್ನು ತಿಳಿಸಿಕೊಡ್ತಿದಿರ.ತುಂಬಾ ಧನ್ಯವಾದಗಳು ಗುರುಗಳೇ
@prathimaprathimars1421
@prathimaprathimars1421 10 ай бұрын
ತುಂಬಾ ಧನ್ಯವಾದಗಳು ಗುರೂಜಿ , ಲಕ್ಷ್ಮಿ mathe ನಮ್ಮ ಮನೆಗೆ bharamma
@user-rt9dh5qe5z
@user-rt9dh5qe5z 11 ай бұрын
Thank Anna nimma padake. Nanna odanegalo❤
@shreyashree330
@shreyashree330 2 ай бұрын
ಯೆಲ್ಲಾರಿಗೂ ಒಳ್ಳೇದನ್ನು ಬಯಸುವ ನಿಮ್ಮ ಮನಸು ಇಷ್ಟ ಆಯಿತು ಗುರುಗಳೇ thank you sooo much 🙏🙏🙏🙏🙏🙏🙏🙏
@shobhamanjunath7343
@shobhamanjunath7343 Жыл бұрын
ಸ್ವಂತ ಮನೆ ನನ್ನ ಕನಸು. ಈ ಅನುಷ್ಠಾನ ಹೇಳಿಕೊಟ್ಟ ನಿಮ್ಮ ಪಾದಾರವಿಂದಗಳಿಗೆ ನನ್ನ ನಮನಗಳು. ಧನ್ಯವಾದಗಳು ಗುರುಗಳೇ
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@sunilnaik2522
@sunilnaik2522 Жыл бұрын
Ok guruji
@basavarajvadwatti4485
@basavarajvadwatti4485 Жыл бұрын
Guru Ganesh himmat Rana Mata per khud hi to Hai Dil se please
@basavarajvadwatti4485
@basavarajvadwatti4485 Жыл бұрын
Namaste Guru ghadi
@basavarajvadwatti4485
@basavarajvadwatti4485 Жыл бұрын
😭🙏🙏🙏🙏🙏😭🤳🙏🌷🌷🌴🙏🙏🙏🙏🙏
@Basavara366
@Basavara366 Жыл бұрын
namaste guruji 🙏🙏🙏🙏🙏🙏 nimgu devaru olleyadannu madali thanks for giving wonderfull meaning vedio thanks for jeeth media network i weting for your vedios more and more thanks a lot ohm shree laxmi vasudevay namha 🙏🙏🙏🙏
@user-wb6xd5ld7n
@user-wb6xd5ld7n 4 ай бұрын
ಗುರುಗಳೇ ನಿಮ್ಮ ಸಲಹೆಗಳನ್ನು ಅನುಸರಿಸುತ್ತಿದ್ದೇವೆ ಧನ್ಯವಾದಗಳು
@sumitrapatil5539
@sumitrapatil5539 9 ай бұрын
ವಂದೊಂದು ಮತ್ತು ಸೇರಿದರೆ ಸರವಾಗುತ್ತೆ ಅದೇ ತರಹ ನಿಮ್ಮ ಒಂದೊಂದು ಉಪಾಯಗಳು. ಮುತ್ತಿನಂತೆ ನಮ್ಮ ಜೀವನಕ್ಕೆ ತುಂಬಾ ಉಪಯುಕ್ತ ವಾ ಗಿವೆ ತುಂಬಾ ಧನ್ಯವಾದಗಳು
@leelaleela6709
@leelaleela6709 Жыл бұрын
ನಮಗೂ ಇ ಅದೃಷ್ಟ ಬರಲಿ ಗುರುಗಳೇ ನಮಗೂ ಇ ಆಸೆ ಇದೆ ಗುರುಗಳೇ ಧನ್ಯವಾದಗಳು
@nagavenir-sf3ie
@nagavenir-sf3ie Жыл бұрын
Own house is my dream.Thank you very much gurugi for your kind information
@mangalaswamy9967
@mangalaswamy9967 8 ай бұрын
ನನಗೆ ತುಂಬಾ ಯಶಸ್ಸು ದೊರಕಿದೆ ಗುರುಗಳೆ ಅದು ಕಂಪ್ಲೀಟ್ ಆಗ್ಲಿ ಅಂತ ಆಶೀರ್ವದಿಸಿ ಶ್ರಿ ವೀರಭದ್ರರೇಶ್ವರ್ ಪ್ರಸನ್
@user-do1my6rj1x
@user-do1my6rj1x 11 ай бұрын
Thanks for your information gurugale nimage danyavadagalu 🙏🙏🙏🌹💯👍
@vijaygopala4058
@vijaygopala4058 Жыл бұрын
Thank you very much Divine Angel Guruji 🙏🙏🙏💖💖💖🙏🙏🙏🙏
@satsirole
@satsirole Жыл бұрын
Thank Gurujii for unbelievable info daily your giving to us
@kalavathammask973
@kalavathammask973 11 ай бұрын
Super nice information guruji thank you namaste 🙏 namaste
@leelaharshith642
@leelaharshith642 3 ай бұрын
ಧನ್ಯವಾದಗಳು ಗುರುಗಳೇ ದಯವಿಟ್ಟು ನಿಮ್ಮ ದೂರವಾಣಿ ಸಂಖ್ಯೆ ಹೇಳಿ ನನ್ನಗೆ ತುಂಬ ತೊಂದರೆಗಳಿಗೆ ನಿಮ್ಮಿಂದ ಪರಿಹಾರ ಸಿಗಬೇಕು
@user-kp8ti3mh8s
@user-kp8ti3mh8s Жыл бұрын
ಸರ್ ನಿಮ್ಮ ಮಾತು ಕೇಳಿದರೆ ನಮಗೆ ಆತ್ಮಸ್ಥೈರ್ಯ ಬರುತ್ತೆ ಥ್ಯಾಂಕ್ಯು ಸರ್
@premakannur5446
@premakannur5446 Жыл бұрын
ಅಮ್ಮ ಮಹಾಲಕ್ಷ್ಮಿ ನಮ್ಮ ಮನೆಗೆ ಬಾರಮ್ಮ ಗುರುಗಳಿಗೆ ನನ್ನ ನಮಸ್ಕಾರಗಳು
@udalathudar
@udalathudar 9 ай бұрын
danyavadagalu, upayukta mahithi.
@ManjuManju-nv8wj
@ManjuManju-nv8wj 3 ай бұрын
Thanks so much juruji 🙏🙏 om bhagwati vasudevaya mahalaxmi Narayan sameta namma manage Baramma Bandu sinravagi nalasama 🙏🙏🙏🙏🙏 guruji Thanks so much juruji 🙏🙏🙏🙏🙏🙏
@padmashree2157
@padmashree2157 Жыл бұрын
Athmastheairya,namage dhairya tumbi encourage maduva nimage dhanyavadagalu Gurugi 🙏🙏
@prkamala4550
@prkamala4550 Жыл бұрын
🙏🙏🌺THANK YOU VERY MUCH AMAZING IMFORMATION🙏🙏👌👌👏👏☘️🌻🌹🌹🌺🥀
@asharani4822
@asharani4822 9 ай бұрын
Thank u so much sir ur giving a very good information to us 😊
@sumitrapatil5539
@sumitrapatil5539 11 ай бұрын
ತುಂಬ ಧನ್ಯವಾದಗಳು
@jayshreenayak2861
@jayshreenayak2861 Жыл бұрын
ನಿಮ್ಮ ಮಾತು ಕೇಳಿದ್ರೆ ನೇ ಮನಸಿಗೆ ನೆಮ್ಮದಿ ಆಗುತ್ತೆ ಗುರುಗಳೇ ದೇವರು ನಿಮ್ಮ ಗೂ ಒಳ್ಳೇದು ಮಾಡಲಿ
@user-uq9uo6kw6n
@user-uq9uo6kw6n Жыл бұрын
Namaste Gurugale And Thank You Very Much Gurugale 🙏🙏🙏🙏🙏
@sumaurs877
@sumaurs877 Жыл бұрын
Dhanyavad gurugale
@soubhagyashetty22
@soubhagyashetty22 6 ай бұрын
Thank you so much Guruji,i think this video is for me .
@nagendrap5489
@nagendrap5489 7 ай бұрын
Namaste guruji rumba good statement kodthira thank u sir
@avkannadachannel5678
@avkannadachannel5678 Жыл бұрын
ಧನ್ಯವಾದಗಳು ಗುರೂಜಿ 🙏🙏 ಸರ್ವೇ ಜನ ಸುಖಿನೋ ಭವಂತು
@padmagr5963
@padmagr5963 Жыл бұрын
ದೇವರು ನಿಮಗೆ ಒಳ್ಳೆಯದಾಗಲಿ
@sakshimc2415
@sakshimc2415 7 ай бұрын
video nannanige kaluhisiddene tq
@dr.snehakulkarni7074
@dr.snehakulkarni7074 2 ай бұрын
Thank you so much guruji. Nanagu swanta Mane ase ede.
@maheshht7173
@maheshht7173 Жыл бұрын
ತುಂಬು ಹೃದಯದ ಧನ್ಯವಾದಗಳು ಗುರುಗಳೇ, 🙏
@heritagefitness3646
@heritagefitness3646 Жыл бұрын
DHANYAVADAGALU GURUJI 🙏🙏🙏
@VarijaCM-rr1ml
@VarijaCM-rr1ml 7 ай бұрын
Ant ge sathanajada remidi keli thumbaa kushi aaithu thumbaa thanks guruji
@shashirekha9517
@shashirekha9517 9 ай бұрын
Namasthe gurugale neevu thumbha chennagi heluthidhira ..elaarigu upayogavidhe ...maneya hiriyaru helidhandhe ..neevu nange heluthidhira. Adhanu kelo navu .dhanya ..gurugale. ttqqqq so much
@jayantipoojari4416
@jayantipoojari4416 Жыл бұрын
Thank you ಗುರುಗಳೇ ಸೋ much guruji 🙏🙏🙏🙏
@sumathisuma7738
@sumathisuma7738 Жыл бұрын
ನೀವು ಹೇಳಿದ ಪರಿಹಾರ ಮಾಡುತ್ತಿದಿ ni ಗುರುಗಳೇ ನಿಮಗೆ ಧನ್ಯವಾದಗಳು
@hegdeds2886
@hegdeds2886 10 ай бұрын
It's very useful ji 🙏
@girijagond2042
@girijagond2042 9 ай бұрын
Thank you gurugale
@nagamaniks1543
@nagamaniks1543 Жыл бұрын
ನಿಮ್ಮ ಮಾತುಗಳು ತುಂಬಾ ಉಪಯುಕ್ತವಾಗಿದೆ ಗುರುಗಳೇ ನಾನು ವಿಡಿಯೋ ನೋಡುವುದಕ್ಕೆ ಸುರುಮಡಿದ ದಿನ ದಿಂದ ಅನುಷ್ಠಾನ ಮಾಡುತ್ತಿದ್ದೇನೆ ಗುರುಗಳೇ 🙏🙏
@jayarajkumarmk7715
@jayarajkumarmk7715 Жыл бұрын
ರಿಸಲ್ಟ್ ಬಂಧುಟ್ಟ
@shainaz...198
@shainaz...198 Жыл бұрын
ಓಂ ಶ ನಮೋ ಭಗವತೇ ವಾಸುದೇವ 🙏🙏 ತುಂಬಾ ಧನ್ಯವಾದಗಳು ಗುರುಗಳೇ ತುಂಬಾ ಒಳ್ಳೆಯ ಮಾಹಿತಿ ನಮಗೇ ತಿಳಿಸುದ್ದಿರೀ 🙏🙏🙏🙏🙏
@maniaknta.s.p24
@maniaknta.s.p24 3 ай бұрын
ಗುರುಗಳೇ ನಮಸ್ಕಾರ, ನಾನು ಈ ವಿಡಿಯೋ ನೋಡಿ ಎರಡು ಪ್ರಶ್ನೆಗಳನ್ನು ಕೇಳಲು ಕಾತುರದಿಂದ ಬರೆಯುತಿದ್ದೆನೆ. ಅರ್ಥಿಕವಾಗಿ ಸಂಪದನೆ ಚೆನ್ನಾಗಿದೆ, ಹಾಗೆ ಖರ್ಚು ಜಾಸ್ತಿ. ಸ್ವಂತ ಮನೆ ಮಾಡಿಕೊಳ್ಳಲು ಆಗಿಲ್ಲ. ದಯಾಮಾಡಿ ಪರಿಹಾರ ಹೇಳಿ.
@umakoppal3821
@umakoppal3821 Жыл бұрын
ತುಂಬಾ ಒಳ್ಳೆಯ ವಿಷಯ ಗುರುಗಳೇ ನಿಮಗೆ ಹೃತ್ಪೂರ್ವಕ ನಮಸ್ಕಾರಗಳು
@prakashramaswamy7618
@prakashramaswamy7618 Жыл бұрын
I like ur intension s of praying good for all beings. I also having the same view in my life and also presently I am having lot of problems financial as well some other. Trust god and I believe only in the god's presence we r r leading or life. My god bless u and ur fly with longevity and happiness and ti give strength to continue ur journey in helping the public. Mrs Manjula prakash.
@lathapapana6457
@lathapapana6457 7 ай бұрын
Good saluation guruji
@user-xn2se1uq7d
@user-xn2se1uq7d 10 ай бұрын
Thnku sir ,wonderfull information 💥💥💥🙏🙏🙏💐💐💥💥💥💥💥🙏🙏🙏🙏🙏🙏
@user-cv8fu4sf9l
@user-cv8fu4sf9l 6 ай бұрын
Thankyou guru ji nimma tipsge
@shobapatil4415
@shobapatil4415 8 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ ಆ ಭಗವಂತ ಎಲ್ಲರಿಗೂ ಒಳ್ಳೆಯದು ಮಾಡಲಿ ಗುರುಗಳನ್ನು ಚೆನ್ನಾಗಿಟ್ಟಿರಲಿ ನಿಮಗೆ ಎಷ್ಟೊಂದು ಧನ್ಯವಾದ ಹೇಳಿದರು ಅದು ಕಮಿನೆ ಗುರುಗಳೇ 🙏🙏🥀🥀
@sumitashambubagojibagoji5664
@sumitashambubagojibagoji5664 10 ай бұрын
Namaste sir tumbha channagi helitiri nivu Government job agodu ide nandu please adu successful agodake ond remedie heli sir
@ManjulaManju-mq8vr
@ManjulaManju-mq8vr 7 ай бұрын
Thank u so much sir ur giving a very good information to us 🎉🎉❤❤
@RojaVs-ef1pj
@RojaVs-ef1pj 8 ай бұрын
Danyavada. Guruji...
@mamathapruthvi4832
@mamathapruthvi4832 Жыл бұрын
ನಮಗೆ ಸ್ವಂತ ಮನಯ ಬಗ್ಗೆ ಒಳ್ಳೆಯ ಮಾಹಿತಿ ನೀಡಿದಕೆ ತುಂಬಾ ಧನ್ಯವಾದಗಳು ಗುರುಜೀ 🙏🙏🙏🙏🙏
@gangadhararali7953
@gangadhararali7953 Жыл бұрын
ದನ್ಯವಾದಗಳು ಗುರುಜಿ
@user-cm8tz8uo1s
@user-cm8tz8uo1s 5 ай бұрын
ಓಂ ನಮಃ ಶಿವಾಯ ಈ ಅನುಷ್ಟಾನ ಹೇಳಿಕೊಟ್ಟ ನಿಮ್ಮ ಪಾದರವಿಂಡಗಳಿಗೆ ನನ್ನ ನಮನಗಳು 🙏🙏🙏
@pavithracl9835
@pavithracl9835 11 ай бұрын
ತುಂಬು ಹೃದಯದ ಧನ್ಯವಾದಗಳು ಗುರೂಜೀ 👏👏👏👏
@VijayKumar-hr3zn
@VijayKumar-hr3zn 6 ай бұрын
ಧನ್ಯವಾದಗಳು ಗುರುಗಳೇ ನೀವು ಹೇಳಿ ಕೊಡುವ ವಿಚಾರಗಳು ತುಂಬಾ ಉಪಯುಕ್ತವಾಗಿದೆ 🙏🙏🙏
@VIJAYKUMAR-kg6xz
@VIJAYKUMAR-kg6xz Жыл бұрын
ಒಳ್ಳೆ ಮಾಹಿತಿ ನೀಡಿದ್ದೀರಿ ಗರುಗಳೆ 🙏🙏🙏
@user-fw1hz7jt1v
@user-fw1hz7jt1v 10 ай бұрын
ಓಂ ನಮಃ ಭಗವತೇ ವಾಸುದೇವಾಯ ಅಮ್ಮಮಹಾಲಕ್ಷ್ಮ ಶ್ರೀಮಾನ್ ನಾರಾಯಣ ವೆಂಕಟ ಸ್ವಾಮಿ ಕೊರಗಜ್ಜ ಸದಾ ಲಕ್ಷ್ಮಿ ನಾರಾಯಣ ಸ್ವಾಮಿ 🙏 🙏 🙏 🙏 🙏 ನಾರಾಯಣ
@ShrinuPatil-vz9uu
@ShrinuPatil-vz9uu 6 ай бұрын
Thumba vale mahit gurugale danyavadgalu jai sriram
@SanjeevKharvi-369
@SanjeevKharvi-369 10 ай бұрын
ಗುರೂಜಿ ನಿಮ್ಮ ಪ್ರತಿಯೊಂದು ಉಪಾಯಗಳು ತುಂಬಾ ಅದ್ಭುತವಾಗಿದೆ🙏🙏🙏
@nandansavayavaagriculture3067
@nandansavayavaagriculture3067 9 ай бұрын
Om namo Bhagwate vasudevaya, Amma Mahalaxmi srimannanarayana sameta namma manege bandiddakke namaskaragalu❤❤❤
@RohiniBRAchar
@RohiniBRAchar Жыл бұрын
Thank u guruji 🙏🙏🙏🙏🙏
@Shivushivanna-vs4iq
@Shivushivanna-vs4iq 10 ай бұрын
Thanks gurugale
@premlathamenon2596
@premlathamenon2596 7 ай бұрын
Parihara tilisiddakke tumba thanks guruji🎉
@gsampathyamini3064
@gsampathyamini3064 Жыл бұрын
ಧನ್ಯವಾದ ಗುರುಗಳೇ ,🙏🙏
@user-oe4wo6nh4l
@user-oe4wo6nh4l Жыл бұрын
ತುಂಬು ಹೃದಯದಿಂದ ಧಾನ್ಯವದಗ ಲು ಗುರುಗಳೇ 🙏
@vanisrikanthchinappa7580
@vanisrikanthchinappa7580 6 ай бұрын
Dhanyavadhagalu sir😊
@sriharichannel759
@sriharichannel759 6 ай бұрын
Super vedio sir🙏🙏
@rajeshwarigk-sk7ts
@rajeshwarigk-sk7ts 7 ай бұрын
ಓಂ ನಮೋ ಭಗವತೇ ವಾಸುದೇವಾಯ ನಮಃ 🙏🙏 ಭಗ ವoತ ಎಲ್ಲರಿಗೂ ಒಳ್ಳೆಯದು ಮಾಡಲಿ ನಿಮಗೇ ಕೋಟಿ ಕೋಟಿ ನಮಸ್ಕಾರ ಗೋಳು ಗುರೂಜಿ 🙏🙏🙏🙏🙏
@jayalakshmir5833
@jayalakshmir5833 11 ай бұрын
🙏🙏 Amma mahalakshmi Sri mannarayana sametha Namma manege bharamma 🙏🙏
@user-co7ss6ep4e
@user-co7ss6ep4e 6 ай бұрын
Ok thanks gurugale 🙏
@ashag6686
@ashag6686 6 ай бұрын
Thankyou guruji nanna kanasu swanta Mane tagobeku anutha thumba chinagi remidi kottiddira danyavadagulu guruji
@chandanasingh931
@chandanasingh931 Жыл бұрын
ಓಂ ನಮೋ ಭಗವತೇ ವಾಸುದೇವಾಯ ಭಗವಂತ ಎಲ್ಲರಿಗೂ ಒಳ್ಳೆಯದು ಮಾಡಲಿ 🙏🙏🙏
@newcreation1099
@newcreation1099 Жыл бұрын
Namaste..guruji...🙏🙏🙏plse give mantra for financial problems to clear our loans...
@kalpanan519
@kalpanan519 8 ай бұрын
ಒಳ್ಳೆ ಮಾಹಿತಿ ತಿಳಿಸದಕ್ಕೆ ಧನ್ಯವಾದಗಳು ಗುರುಗಳ
@SOWMYAG-dw2ho
@SOWMYAG-dw2ho 10 ай бұрын
Om shree gam ganapataye namaha. Thank you so much gurugale
@geethaswamy2071
@geethaswamy2071 Жыл бұрын
ಧನ್ಯೋಸ್ಮಿ ಗುರುಗಳೇ 🙏🏻
@GurushiddappaKunnur-py6gz
@GurushiddappaKunnur-py6gz Жыл бұрын
ಗುರುಗಳಿಗೆ ಪ್ರಣಾಮಗಳು ಗುರುಗಳೇ ನಮ್ಮ ಕನಸಿನ ಮನೆ ಎಲ್ಲರಿಗೂ ದೊರೆಯಲಿ ತುಂಬಾ ಅದ್ಭುತವಾದ ಸಲಹೆ ಧನ್ಯವಾದಗಳು ಗುರುಗಳೇ
@Jeethmedia
@Jeethmedia Жыл бұрын
ಧನ್ಯವಾದಗಳು ಈ ವಿಡಿಯೋ ಶೇರ್‌ಮಾಡಿ ಪ್ರೋತ್ಸಾಹಿಸಿ. ಪ್ರತಿದಿನ ಮಧ್ಯಾಹ್ನ 2.30 ಕ್ಕೆ ನಿಮ್ಮ ನೆಚ್ಚಿನ ಜೀತ್‌ಮೀಡಿಯಾ ನೆಟ್ವರ್ಕ ಯು ಟ್ಯೂಬ್‌ಚಾನಲ್‌ನಲ್ಲಿ ಹೊಸ ಹೊಸ ವಿಡಿಯೋ ಅಪ್‌ಲೋಡ್‌ ಆಗುತ್ತವೆ ಮತ್ತು ಸಂಜೆ 7.30 ಕ್ಕೆ ಲೈವ್‌ಇರುತ್ತದೆ. ಎಲ್ಲಾ ವಿಡಿಯೋ ನೋಡಿ ಶೇರ್‌ಮಾಡಿ ಪ್ರೋತ್ಸಾಹಿಸಿ...ಶುಭವಾಗಲಿ
@AshwiniAshwini-wh5wq
@AshwiniAshwini-wh5wq Жыл бұрын
No words to you too tell about you
@geetapatgar6801
@geetapatgar6801 7 ай бұрын
Dhanyavadagalu. ❤❤❤
@yammunabm6022
@yammunabm6022 8 ай бұрын
Dhanyavadagalu guruji
@indiaboyart2907
@indiaboyart2907 Жыл бұрын
ಗುರೂಜಿ ನಮ್ಮ ಮನೆಗೆ ಬಾಗಿಲಿಗೆ ಚಿಟ್ಟೆ ಬಂತು ಆದರೆ ಅದು ಮನೆಯೊಳಗೆ ಬರಲಿಲ್ಲ
Это реально работает?!
00:33
БРУНО
Рет қаралды 4 МЛН
Alex hid in the closet #shorts
00:14
Mihdens
Рет қаралды 19 МЛН
НЫСАНА КОНЦЕРТ 2024
2:26:34
Нысана театры
Рет қаралды 1,6 МЛН
MISS CIRCLE STUDENTS BULLY ME!
00:12
Andreas Eskander
Рет қаралды 21 МЛН
Waka Waka 💦💃😁 #funnyshorts #rianashow
0:14
RianaShow
Рет қаралды 21 МЛН
Гаджеты вредно!!! ☎️😳😡 #funny #comedy
0:26
Fast Family LIFE
Рет қаралды 2,5 МЛН
Хитрая ГОРНИЧНАЯ вернула ДОМ матери 😱 #shorts
0:57
Лаборатория Разрушителя
Рет қаралды 3,6 МЛН