ದೇವ್ಯಪರಾಧ ಕ್ಷಮಾಪಣ ಸ್ತೋತ್ರಮ್ ನ ಮನ್ತ್ರಂ ನೋ ಯನ್ತ್ರಂ ತದಪಿ ಚ ನ ಜಾನೇ ಸ್ತುತಿಮಹೋ ನ ಚಾಹ್ವಾನಂ ಧ್ಯಾನಂ ತದಪಿ ಚ ನ ಜಾನೇ ಸ್ತುತಿಕಥಾಃ । ನ ಜಾನೇ ಮುದ್ರಾಸ್ತೇ ತದಪಿ ಚ ನ ಜಾನೇ ವಿಲಪನಂ ಪರಂ ಜಾನೇ ಮಾತಸ್ತ್ವದನುಸರಣಂ ಕ್ಲೇಶಹರಣಮ್ ॥ 1 ॥ ವಿಧೇರಜ್ಞಾನೇನ ದ್ರವಿಣವಿರಹೇಣಾಲಸತಯಾ ವಿಧೇಯಾಶಕ್ಯತ್ವಾತ್ತವ ಚರಣಯೋರ್ಯಾ ಚ್ಯುತಿರಭೂತ್ । ತದೇತತ್ ಕ್ಷನ್ತವ್ಯಂ ಜನನಿ ಸಕಲೋದ್ಧಾರಿಣಿ ಶಿವೇ ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ ॥ 2 ॥ ಪೃಥಿವ್ಯಾಂ ಪುತ್ರಾಸ್ತೇ ಜನನಿ ಬಹವಃ ಸನ್ತಿ ಸರಲಾಃ ಪರಂ ತೇಷಾಂ ಮಧ್ಯೇ ವಿರಲತರಲೋಽಹಂ ತವ ಸುತಃ । ಮದೀಯೋಽಯಂ ತ್ಯಾಗಃ ಸಮುಚಿತಮಿದಂ ನೋ ತವ ಶಿವೇ ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ ॥ 3 ॥ ಜಗನ್ಮಾತರ್ಮಾತಸ್ತವ ಚರಣಸೇವಾ ನ ರಚಿತಾ ನ ವಾ ದತ್ತಂ ದೇವಿ ದ್ರವಿಣಮಪಿ ಭೂಯಸ್ತವ ಮಯಾ । ತಥಾಪಿ ತ್ವಂ ಸ್ನೇಹಂ ಮಯಿ ನಿರುಪಮಂ ಯತ್ಪ್ರಕುರುಷೇ ಕುಪುತ್ರೋ ಜಾಯೇತ ಕ್ವಚಿದಪಿ ಕುಮಾತಾ ನ ಭವತಿ ॥ 4 ॥ ಪರಿತ್ಯಕ್ತಾ ದೇವಾನ್ವಿವಿಧವಿಧಿಸೇವಾಕುಲತಯಾ ಮಯಾ ಪಞ್ಚಾಶೀತೇರಧಿಕಮಪನೀತೇ ತು ವಯಸಿ । ಇದಾನೀಂ ಚೇನ್ಮಾತಸ್ತವ ಯದಿ ಕೃಪಾ ನಾಪಿ ಭವಿತಾ ನಿರಾಲಮ್ಬೋ ಲಮ್ಬೋದರಜನನಿ ಕಂ ಯಾಮಿ ಶರಣಮ್ ॥ 5 ॥ ಶ್ವಪಾಕೋ ಜಲ್ಪಾಕೋ ಭವತಿ ಮಧುಪಾಕೋಪಮಗಿರಾ ನಿರಾತಙ್ಕೋ ರಙ್ಕೋ ವಿಹರತಿ ಚಿರಂ ಕೋಟಿಕನಕೈಃ । ತವಾಪರ್ಣೇ ಕರ್ಣೇ ವಿಶತಿ ಮನುವರ್ಣೇ ಫಲಮಿದಂ ಜನಃ ಕೋ ಜಾನೀತೇ ಜನನಿ ಜಪನೀಯಂ ಜಪವಿಧೌ ॥ 6 ॥ ಚಿತಾಭಸ್ಮಾಲೇಪೋ ಗರಳಮಶನಂ ದಿಕ್ಪಟಧರೋ ಜಟಾಧಾರೀ ಕಣ್ಠೇ ಭುಜಗಪತಿಹಾರೀ ಪಶುಪತಿಃ । ಕಪಾಲೀ ಭೂತೇಶೋ ಭಜತಿ ಜಗದೀಶೈಕಪದವೀಂ ಭವಾನೀ ತ್ವತ್ಪಾಣಿಗ್ರಹಣಪರಿಪಾಟೀ ಫಲಮಿದಮ್ ॥ 7 ॥ ನ ಮೋಕ್ಷಸ್ಯಾಕಾಙ್ಕ್ಷಾ ನ ಚ ವಿಭವವಾಞ್ಛಾಪಿ ಚ ನ ಮೇ ನ ವಿಜ್ಞಾನಾಪೇಕ್ಷಾ ಶಶಿಮುಖಿ ಸುಖೇಚ್ಛಾಪಿ ನ ಪುನಃ । ಅತಸ್ತ್ವಾಂ ಸಂಯಾಚೇ ಜನನಿ ಜನನಂ ಯಾತು ಮಮ ವೈ ಮೃಡಾನೀ ರುದ್ರಾಣೀ ಶಿವ ಶಿವ ಭವಾನೀತಿ ಜಪತಃ ॥ 8 ॥ ನಾರಾಧಿತಾಸಿ ವಿಧಿನಾ ವಿವಿಧೋಪಚಾರೈಃ ಕಿಂ ರೂಕ್ಷಚಿನ್ತನಪರೈರ್ನ ಕೃತಂ ವಚೋಭಿಃ । ಶ್ಯಾಮೇ ತ್ವಮೇವ ಯದಿ ಕಿಞ್ಚನ ಮಯ್ಯನಾಥೇ ಧತ್ಸೇ ಕೃಪಾಮುಚಿತಮಮ್ಬ ಪರಂ ತವೈವ ॥ 9 ॥ ಆಪತ್ಸು ಮಗ್ನಃ ಸ್ಮರಣಂ ತ್ವದೀಯಂ ಕರೋಮಿ ದುರ್ಗೇ ಕರುಣಾರ್ಣವೇ ಶಿವೇ । ನೈತಚ್ಛಠತ್ವಂ ಮಮ ಭಾವಯೇಥಾಃ ಕ್ಷುಧಾತೃಷಾರ್ತಾಃ ಜನನೀಂ ಸ್ಮರನ್ತಿ ॥ 10 ॥ ಜಗದಮ್ಬ ವಿಚಿತ್ರಮತ್ರ ಕಿಂ ಪರಿಪೂರ್ಣಾ ಕರುಣಾಸ್ತಿ ಚೇನ್ಮಯಿ । ಅಪರಾಧಪರಮ್ಪರಾವೃತಂ ನ ಹಿ ಮಾತಾ ಸಮುಪೇಕ್ಷತೇ ಸುತಮ್ ॥ 11 ॥ ಮತ್ಸಮಃ ಪಾತಕೀ ನಾಸ್ತಿ ಪಾಪಘ್ನೀ ತ್ವತ್ಸಮಾ ನ ಹಿ । ಏವಂ ಜ್ಞಾತ್ವಾ ಮಹಾದೇವೀ ಯಥಾ ಯೋಗ್ಯಂ ತಥಾ ಕುರು ॥ 12 ॥ ಇತಿ ಶ್ರೀಮಚ್ಛಙ್ಕರಾಚಾರ್ಯ ವಿರಚಿತಂ ದೇವ್ಯಪರಾಧಕ್ಷಮಾಪಣ ಸ್ತೋತ್ರಮ್ ।
@b.sanandaanand7000Ай бұрын
ಇದರ ಭಾವಾರ್ಥವನ್ನು ಕನ್ನಡದಲ್ಲಿ ತಿಳಿಸಿದರೆ ತುಂಬಾ ಚೆನ್ನಾಗಿತ್ತು ⁉️🙏🙏. ನಿಮ್ಮ ಧ್ವನಿಯಲ್ಲಿ ದೇವರ ನಾಮ ಕೇಳುತ್ತಿದ್ದರೆ ದೇವರ ದೇವಸ್ಥಾನದಲ್ಲಿ ಇದ್ದಂತ ಅನುಭವವಾಗುತ್ತಿತ್ತು 🎉🎉🙏🙏🙏
@savithagopinath2306Ай бұрын
ನಿಮ್ಮ ಧ್ವನಿ ಚೆನ್ನಾಗಿ ಇದೆ. ದೇವಿ ಕವಚಂ ಸಿದ್ಧಿ ಕುಂಜಿಕಾ ಸ್ತೋತ್ರ ಹೇಳಿ .
@b.sanandaanand700012 күн бұрын
🙏🙏🙏🙏🙏🙏🙏🙏
@sirishivanand98736 күн бұрын
@@b.sanandaanand7000 video dalli barutade nodi
@savithams86263 күн бұрын
Qqq😊😊😊😊😊😊qq
@revansiddaiah58519 күн бұрын
Namask'aragalu.😊
@skcsharma9502Ай бұрын
ತುಂಬಾ ಚೆನ್ನಾಗಿ, ಹೃದಯ ಪೂರ್ವಕವಾಗಿ ಮನ ಮುಟ್ಟುವಂತೆ ಹಾಡಿದ್ದರಾ.ನಮಸ್ಕಾರ
@mamathals467Ай бұрын
ಭಾರಿ ಚಂದ ಉಂಟು.ಅರ್ಥ ಸಮೇತ ಇರುವುದು ಮತ್ತೂ ಒಳ್ಳೆದಾಗಿದೆ
@dr.rajalakshmi.rjayasimha9984 Жыл бұрын
ತುಂಬಾ ಧನ್ಯವಾದಗಳು ಈ ಸಹೋದರಿಯರಿಗೆ. ನಿಮ್ಮ ಧ್ವನಿ-ರಾಗ-ಭಾವ ಎಲ್ಲವೂ ಚೆನ್ನಾಗಿದೆ. ನಮ್ಮಂತಹ ಕೇಳುಗರಿಗೆ ಮನಸ್ಸು ಮುಟ್ಟುತ್ತದೆ.
@sahanahegde635910 ай бұрын
😊😊😊😊😊
@vandanav729511 ай бұрын
❤🎉 ಸುಶ್ರಾವ್ಯ ವಾಗಿ ಸ್ತುತಿಸಿದ್ದೀರಾ ❤
@satheeshsathsa9930 Жыл бұрын
Aadhishakthi LalithaThripuraSundhari Amma Sharanam...
@tejashreepotdar2006Ай бұрын
ಮದುರ ವಾದ ಧ್ವನಿ ತುಂಬಾ ಇಂಪಾದ್ ಸ್ತೋತ್ರ ಧನ್ಯವಾದಗಳು ಮ್ಯಾಮ್ 🙏🙏🙏🙏
@pqr1231003 күн бұрын
ತುಂಬಾ ಸ್ಪಷ್ಟವಾದ ಮಧುರ ಉಚ್ಚಾರಣೆ ಇದ್ದರೂ ಒಂದೆರಡು ಕಡೆಗಳಲ್ಲಿ ತಪ್ಪಾಗಿ ಉಚ್ಚರಿಸಿದ್ದು ಪಾಯಸವನ್ನು ಚಪ್ಪರಿಸಿ ಸವಿಯುತ್ತಿರುವಾಗ ಬಾಯಿಗೆ ಕಲ್ಲು ಸಿಕ್ಕಿದ ಅನುಭವವನ್ನು ನೀಡುತ್ತದೆ. ಅದನ್ನು ಸರಿಪಡಿಸಿಕೊಳ್ಳಬೇಕೆಂದು ನನ್ನ ವಿನಂತಿ.
@sthuthibhat2 күн бұрын
ಕ್ಷಮಿಸಿ. ಹಾಕಿದ ವಿಡಿಯೋ ಮೇಲೆ ಸರಿ ಮಾಡೋದು ಸಾಧ್ಯ ಇಲ್ಲ. ತಪ್ಪಿದ ಜಾಗ ತಿಳಿಸಿದರೆ ಮತ್ತೊಂದು ಬಾರಿ ಪ್ರಯತ್ನಿಸುವೆ 🙏🏻. ತಾಯಿ ದುರ್ಗೆ ಮಕ್ಕಳ ತಪ್ಪನ್ನು ಖಂಡಿತ ಮನ್ನಿಸುವಳು ಎಂಬ ನಂಬಿಕೆ ಇದೆ.
@pqr1231002 күн бұрын
@sthuthibhat fala ಅಂತ ತಪ್ಪು ಉಚ್ಚಾರಣೆ. ಅಂತಹ ಉಚ್ಚಾರಣೆ ಸಂಸ್ಕೃತ ಮತ್ತು ಇತರ ಭಾರತೀಯ ಭಾಷೆಗಳಲ್ಲಿ ಇಲ್ಲ. Phala ಅಂತ ಉಚ್ಚರಿಸಬೇಕು.
@pqr1231002 күн бұрын
7 ನೆಯ ಶ್ಲೋಕದಲ್ಲಿ ತ್ವತ್ಪಾಣಿಗ್ರಹಣ ಎಂಬಲ್ಲಿ ಅನಗತ್ಯವಾಗಿ ದೀರ್ಘ ಉಚ್ಚರಿಸಿದ್ದೀರಿ. ಇನ್ನೊಂದೆಡೆಯಲ್ಲಿ ಧತ್ಸೆ ಎಂಬಲ್ಲಿ ಧ ಮಹಾಪ್ರಾಣದ ಉಚ್ಚಾರಣೆ ಇರಬೇಕು. ಇನ್ನು ಬರೆದು ತೋರಿಸಿದ್ದಲ್ಲಿ ಹಲವೆಡೆಗಳಲ್ಲಿ ಅಕ್ಷರ ತಪ್ಪುಗಳಿವೆ. ಆದರೆ, ಅಲ್ಲೆಲ್ಲ ನಿಮ್ಮ ಉಚ್ಚಾರಣೆ ಸರಿಯಾಗಿಯೇ ಇದೆ. ಇಷ್ಟನ್ನು ತಿದ್ದಿಕೊಂಡರೆ, ಈ ಬಗ್ಗೆ KZbin ನಲ್ಲಿರುವ ವಿಡಿಯೊಗಳಲ್ಲಿ ನಿಮ್ಮದೇ ನಂ.1
@nahalakshmi4293 Жыл бұрын
🎉ಸೂಪರ್ ತುಂಬಾ ಚೆನ್ನಾಗಿದೆ ಧನ್ಯವಾದಗಳು
@PraveenRao1973Ай бұрын
ನಿಮಗೆ ಕೃತಜ್ಞತೆ.
@RamachandraMelmaniАй бұрын
ಮಧುರಾತಿಮಧುರವಾದ ಧ್ವನಿ.ಸಂಸ್ಕೃತವು ನಿಮ್ಮ ಕಂಠದಲ್ಲಿ ಸರಳವಾಗಿ ಬರುತ್ತಿದ್ದು ಕೇಳಲು ಇಂಪಾಗಿದೆ, ಧನ್ಯವಾದಗಳು.
@sthuthibhatАй бұрын
🙏🏻🙏🏻 ಧನ್ಯವಾದಗಳು
@revansiddaiah5851Ай бұрын
God is the great."Agocharavaada aa dhivyashakthige mahimeyuntaagali."!?...❤
@priyankabenkatavalli972Ай бұрын
ತುಂಬಾ ಚೆಂದ ಹೇಳಿದ್ದಿ ಅಕ್ಕ...ಧ್ವನಿ ತುಂಬಾ ಚೆಂದ ಇದ್ದು..ಧನ್ಯವಾದಗಳು ...
@ನಾಗರತ್ನಭಟ್Ай бұрын
ದನ್ಯವಾದಗಳು ಅಕ್ಕಾ💐
@gopalk.m.306411 ай бұрын
ತುಂಬಾ ಧನ್ಯವಾದಗಳು
@rajeshwarideshpande5703Ай бұрын
ಅರ್ಥಪೂರ್ಣವಾಗಿದೆ.thanks to shareing this video with kannada explanation.❤❤
@shwethakanthuch23523 ай бұрын
ತುಂಬಾ ಅದ್ಭುತವಾಗಿದೆ ಧನ್ಯವಾದಗಳು 🙏🙏🙏
@RADHARD-pe8qw26 күн бұрын
Thank you Durgamatha🙏🏻 Thank you Universe🙏🏻 Thank you Medam 🙏🏻 ❤️❤️🙏🏻💐🙏🏻❤️❤️
ಎಂಥಾ ಅದ್ಭುತ ಸ್ತುತಿ ಅಮ್ಮಾ..ಕೇಳಿ ತುಂಬಾ ಖುಷಿ ಆಯಿತು🙏 ಧನ್ಯೋಸ್ಮಿ🙏
@sthuthibhat2 ай бұрын
Thank you. Ella Shri Adishankaracharyara Barahavaste 🙏🙏
@BharatiShastri-y4q21 күн бұрын
ಸೂಪರ್❤😊🙏🙏
@banukdixit9091Ай бұрын
🙏🙏🎍👌Divinely Stotra feeling us Bhakti bhava and peace of mind.
@VidyaJoshi1324Ай бұрын
ಧನ್ಯವಾದಗಳು, ❤ ತುಂಬಾ ಚೆನ್ನಾಗಿ ಮೂಡಿ ಬಂದಿದೆ
@gaanalahari1808Ай бұрын
ಅದ್ಭುತ ವಾದ ಪ್ರಸ್ತುತಿ ನಿಮ್ಮ ಕಂಠ ದಲ್ಲಿ 🎉🎉
@hanameshmhugar77702 жыл бұрын
🤝medma tumba channagi vivarane madidiri
@dhanalaxmidhanu2080Ай бұрын
❤❤❤🙏🙏🙏🙏😢😢😢😢🙏🙏🙏🙏🙏🙏 manning munnadesu thaaye❤❤
@umeshnaik862022 күн бұрын
Keluttiruvaga bhav jagruti ayitu. Thanks for stuti sister.
@vinavinashegade558129 күн бұрын
ಮ್ಯಾಮ್ ತುಂಬಾ ಥ್ಯಾಂಕ್ಯು ❤❤🙏🙏
@recipesofkarnataka2 жыл бұрын
Wonderful voice n pronounciation 🙏madam .its healing a divine inner soul.thank you sharing this divine stotram with meaning🙏
@tarashankar2957 Жыл бұрын
🙏🙏🙏🙏
@gayathrivishnu895627 күн бұрын
ಅಮ್ಮ 🙏🏻🙏🏻🌹🌹
@nirmalaa99146 ай бұрын
Whenever I feel lost this is strengthening me better and better each time... Amma is everything for me🙏🏻🙏🏻🙏🏻
@sthuthibhat6 ай бұрын
🙏🏻🙏🏻🙏🏻
@shailajabhat46852 жыл бұрын
Very very nice Sthuthi👌🙏🙏
@kalpanan2235Ай бұрын
It's very Beautiful song 🎵 🎉well singing Tq for sharing namaste 🙏 ❤.😅
@nethranayaka1743Ай бұрын
Thank u mam meaning jothe stotra kuda idde tumbha danyavadhagallu😊
@Beandmakeshivarajanthara29 ай бұрын
ಇದು ಅತ್ಯದ್ಭುತವಾಗಿದೆ ವಿಷ್ಣು ಸಹಸ್ರನಾಮ ಹಾಗೂ ಲಲಿತಾ ಸಹಸ್ರನಾಮ ವನ್ನು ಹಾಗಿದ್ದರೆ ನಮಗೆ ತುಂಬಾ ಪ್ರಯೋಜನವಾಗುತ್ತದೆ ಎಂಬುದು ನಮ್ಮ ಅಂಬೋಣ ದಯಮಾಡಿ ಆದಷ್ಟು ಬೇಗ ಅದನ್ನು ಅಪ್ಲೋಡ್ ಮಾಡಬೇಕಾಗಿ ನಿಮ್ಮಲ್ಲಿ ವಿನಂತಿಸುತ್ತಿದ್ದೇನೆ ಶಿವರಾಜ್ ಅಂತರ ಶಿಕ್ಷಕರು ಶ್ರೀ ಸತ್ಯಸಾಯಿ ಅಳಿಕೆ
@sthuthibhat9 ай бұрын
Vishnu sahasranama ide sir.
@amruthcacharya6990Ай бұрын
ಹೌದು
@amruthcacharya6990Ай бұрын
ಇದೆ ಸರ್ ಹಾದರೆ ಅದರ ಅರ್ಥ ಕೊಟ್ಟಿಲ್ಲ
@mohanangishivarama1695Ай бұрын
Kottiddare. Krisha raja kuthpadi
@amruthcacharya6990Ай бұрын
@@mohanangishivarama1695 avda iri chek madtini
@harishbhatharish6772Ай бұрын
🙏🙏 ಅದ್ಬುತ ಕಂಠ, ಸ್ಪಷ್ಟವಾದ ಉಚ್ಚಾರಣೆ, ಸುಂದರವಾಗಿದೆ, ಶ್ರಾವ್ಯವಾಗಿದೆ,
@sthuthibhatАй бұрын
Thank you
@KvlBhatАй бұрын
ತುಂಬಾ ಚನ್ನಾಗಿ ಹಾಡುತ್ತೀರಾ.❤ನಮಸ್ಕಾರ
@sathyanarayanamr4546 Жыл бұрын
Excellent rendering
@tejaswinidixit3252Ай бұрын
This stores is forgiving our sin(with out ,with knowledge made sin)in front of Devi ❤chanting.She forgives us and bless us ❤❤❤❤❤🎉🎉🎉🎉🎉
@sthuthibhatАй бұрын
True. 🙏🏻🙏🏻
@user-jd9nd6mt6u Жыл бұрын
ಧನ್ಯವಾದಗಳು ನಮಗೆ ಇಂಥ ಶ್ಲೋಕಗಳನ್ನು ತಿಳಿಸಿ ಅರ್ಥ ಮಾಡಿಸಿದ್ದಕ್ಕೆ ಮೇಡಂ
@madhuraanil66724 ай бұрын
ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ, ಧನ್ಯವಾದಗಳು
@KavyaSharu21Ай бұрын
Devine 🙏
@hemalatakulkarni3527Ай бұрын
❤❤tq so much mam awesome 👌 👏 your voice is so sweet jai durgamata namaste
@pushpalatha2101Ай бұрын
Jai durge durgathi nashni
@chandhrakalashivaram27Ай бұрын
ಧನ್ಯೋಸ್ಮಿ ತಾಯಿ
@sthuthibhatАй бұрын
Thank you
@vijayalaxmibhat30062 жыл бұрын
Super Sthuthi,🙏
@bedtimestories948 Жыл бұрын
Masterpiece!!
@vidyahegde24402 жыл бұрын
Super super meaningful stotraa
@virupakshakumbar4203Ай бұрын
Thank you so much Sadhguru 🙏🙏🙏🙏🙏🙏🙏🙏🙏
@anuradhak3587Ай бұрын
Amma unkowingly for simple mistakes i did ill pray.Tqqqq❤
@indudharhiremath53895 күн бұрын
Thank you madam
@sathya_vadya8195Ай бұрын
My favourite sthotra super
@vanikiran1692Ай бұрын
I was searching for this shloka Thank you ❤🙏🏻
@rajashreeshetty13911 ай бұрын
Super very nice 👍❤
@priyaqueen9529 күн бұрын
Very beautiful ❤️🌸🙏
@revansiddaiah5851Ай бұрын
God is great.😊
@yamusudhu1887Ай бұрын
Beautiful and clear recitation
@sthuthibhatАй бұрын
Thank you
@pratheekhp22222 жыл бұрын
Just loved it! Thank you so much!
@trivikramjoshi2977Ай бұрын
Chennagide dhanyavadgalu
@meenanagesh19972 жыл бұрын
Very nice now I came to that devi kshamapana stotra also there 🙏🙏so peaceful to here
@vatsach43022 жыл бұрын
Full feeling great voice.....
@swathid34716 ай бұрын
Whenever I feel down I do listen this.. Thank you
@sthuthibhat6 ай бұрын
🙏🏻🙏🏻🙏🏻
@YeshwantMLАй бұрын
❤❤❤❤..... super
@shipt-dx4gm4 ай бұрын
🙏🙏🙏🙏🙏🙏🙏🙏🙏🙏👌👏🙏🙏🙏🙏🙏🙏🙏🙏amma
@dhanu83912 ай бұрын
ಕಂಬನಿ ಬಂತು 😢🙏🙏🙏🙏🙏
@nareshkv49182 ай бұрын
Super 🙏🙏
@hemalatakulkarni3527Ай бұрын
❤❤tq so much mam namaste 🙏 awesome 👌 👏 oh superb voice 1:03
@sthuthibhatАй бұрын
Thank you
@Krishnasdevotees23Ай бұрын
Nice voice soo divine
@sthuthibhatАй бұрын
Thank you
@ashahalageri7055Ай бұрын
❤Nice ma tq
@shivarajhediginal71562 жыл бұрын
Superb voice...👌🏻
@subramanyashenoy42542 жыл бұрын
Woderfull👌🙏🙏🙏
@mallaritadkod45942 жыл бұрын
SUPER MADAM 🙏🙏🙏🙏🙏🙏
@rukminica77268 ай бұрын
🙏
@sunandagovindagowda8159Ай бұрын
🙏🙏🙏💕
@bharathithimmegowda2027 ай бұрын
🎉❤❤❤❤❤❤❤❤❤❤❤❤❤❤❤❤ I am so happy to be part of this ❤❤❤❤❤❤❤❤❤❤❤ ❤amazing project and I am so excited to ❤❤❤❤❤❤❤❤❤❤❤❤❤❤❤❤❤❤❤❤❤❤❤❤
@sthuthibhat7 ай бұрын
Which project you were part of?
@bharathic3469Ай бұрын
Very nice thankyou madem
@AshaAanviАй бұрын
Dhanvadagalu, thayi krupe siguva hage madidakke
@kpraokprao41311 ай бұрын
🙏🙏🙏🌹🌹Danyavadagalu
@s.v.shridharamurthy3468 Жыл бұрын
Very good rendition
@ShivprasadS-g7mАй бұрын
Super voice...
@BharatiShastri-y4qАй бұрын
👌👌🙏🙏😊
@trupti2904 ай бұрын
Tamma ooru yaavudu, Mangalore
@rohinisurendra82502 жыл бұрын
Thank you.... 🙏
@harik24002 жыл бұрын
ವಿಚ್ ragam
@pradeepbs60602 жыл бұрын
👌👌
@xplorethrumylens40182 жыл бұрын
Very nice 💗👍
@devikasuma83136 ай бұрын
Very nice 👌
@SujataKatti-cb2gy6 ай бұрын
Beautiful❤✨🙏
@shobhakulkarni3844 Жыл бұрын
🙏🙏🙏💐💐👌👌
@trupti2904 ай бұрын
Super
@guruhm1838Ай бұрын
Full enargie mantra.... 🙏🙏🙏
@tejaswinibhat5003Ай бұрын
Tumba chennagi muudi bandide...
@spramodraj8 ай бұрын
❤
@BasuAdnur9 күн бұрын
🙏🌹👌
@KalammaK-f6iАй бұрын
🙏🏻🙏🏻🌹🌹🌹🌹🌹🙏🏻🙏🏻
@bharathithimmegowda2027 ай бұрын
Love 💕 this so very good 😊 love 💕 your style is amy on aaa