👌👌🙏🙏🙏 ನಿಮಗೆ ಆಯುಷ್ಯ ಆರೋಗ್ಯ ಕೊಟ್ಟ ಭಗವಂತ ಕೊಟ್ಟ ಕಾಪಾಡಲಿ ಹಾಡುವ ಶಕ್ತಿ ಹೆಚ್ಚು ಆಗಲಿ👌👌👆👆👍😊
@anjalikulkarni48882 жыл бұрын
ಆಹಾ ಎಷ್ಟೊಂದು ಸುಮಧುರ ಎಷ್ಟೊಂದು ಸುಂದರವಾಗಿ ಹಾಡಿದ್ದೀರಿ ತುಂಬಾ ತುಂಬಾ ಧನ್ಯವಾದಗಳು ತಮಗೆ 💐🙏💖 ಶ್ರೀ ಬನಶಂಕರಿ ದೇವಿಯು ಸದಾ ರಕ್ಷಿಸಲಿ ತಮ್ಮನ್ನು 🙏
@music-is-life3001 Жыл бұрын
ತುಂಬಾ ಅದ್ಭುತವಾಗಿ ಸೊಗಸಾಗಿ, ಇಂಪಾಗಿ ಹಾಡಿದ್ದೀರಿ. ಧನ್ಯವಾದಗಳು 🙏🌹
@vanithaninjoor95682 жыл бұрын
ತುಂಬಾ ಚೆನ್ನಾಗಿ ಭಕ್ತಿತ್ಪೂರ್ವಕವಾಗಿ ಹಾಡಿದ್ದೀರಿ 👌👌👌🙏
@annapurna6462 Жыл бұрын
Hadina raga super medam super singing❤
@totalgyansssp7_7_7_7 Жыл бұрын
ಗುರುಗಳೇ ನನಗೆ ಹಾಡಬೇಕೆಂದು ತುಂಬಾ ಇಷ್ಟ.ಈಗ ನಿಮ್ಮಿಂದ ಅದು ಸಾಧ್ಯವಾಯಿತು.ನೀವು ದೇವರ ಸೇವೆ ಮಾಡಲು ಹಾಡನ್ನು ಕಲಿಸಿ ಕೊಡುತ್ತಿದ್ದೀರಿ.ಧನ್ಯವಾದ ಸಣ್ಣ ಪದವಾಗುವದು.ಹೂವಿನ ಜೊತೆ ನಾರು ಸ್ವರ್ಗ ಸೇರಿದಂತಾಯ್ತು.