ಅದ್ಭುತವಾದ ಸಾಹಿತ್ಯ ತುಂಬಾ ಸುಂದರವಾಗಿದೆ ಸಮೃದ್ಧವಾಗಿದೆ ಸೂಪರ್ ಅತ್ಯುತ್ತಮ ಗಾಯನ thankyou so much medam 🙏🙏🌹🥰😊
@ranjiniguruswamy19742 жыл бұрын
ಮೇಡಂ ತುಂಬಾ ಚೆನ್ನಾಗಿ ಕಲಿಸುತ್ತಾ ಇದ್ದಿರಿ. ಧನ್ಯವಾದಗಳು ನಿಮಗೆ
@girijahn31272 жыл бұрын
ತುಂಬಾ ಚೆನ್ನಾಗಿ ಹೇಳು ತ್ತೀರಾ ಮತ್ತು ಕಲಿಯುವ ವರಿಗೆ ತುಂಬಾ ಚೆನ್ನಾಗಿ ಹೇಳಿಕೊಡುತ್ತೀರಾ ಸೂಪರ್ ಧನ್ಯವಾದಗಳು ನನಗೆ ತುಂಬಾ ಇಷ್ಟ ವಾಯಿತು ಇದು ನಮ್ಮ ಅತ್ತೆ ಮೂವರು ಹಬ್ಬಗಳಲ್ಲಿ ಹೇಳು ತ್ತಿದ್ದರು ಮತ್ತೆ ನಿಮಗೆ ಧನ್ಯವಾದಗಳು
@bappurkupperao25353 жыл бұрын
ಮೇಡಂ ಹಾಡು ತುಂಬ ಚೆನ್ನಾಗಿದೆ .. ಮೊದಲು ಪ್ರತಿ ಹಾಡಿಗೆ ಸ್ವರಗಳ ನೋಟ್ಸ್ ಕೊಡ್ತಾ ಇದ್ದಿರಿ ....ಈಗ ಕೊಡ್ತಾ ಇಲ್ಲ . ಪ್ಲೀಸ್ ಮೇಡಂ ಸ್ವರಗಳ ನೋಟ್ಸ್ ಕೊಡಿ ಮೇಡಂ . ಮುಂಚಿತವಾಗಿಯೇ ನಿಮಗೂ ಮತ್ತು ಸರ್ ಗೂ ನವರಾತ್ರಿ ಹಬ್ಬದ ಹಾರ್ದಿಕ ಶುಭಾಶಯಗಳು . ಒಳ್ಳೆಯದಾಗಲಿ .
@anilkumarbadiger18303 жыл бұрын
Superb madem nice singing Madem ond viswakarma song hadtira plz
ಹಾಡು ತುಂಬಾ ಚನ್ನಾಗಿ ಹಾಡಿದ್ದಿರಿ,ಆದರ ಯಾವ ಸ್ವರಗಳು ಹತ್ತುತ್ತಾವು ಎಂಬುದು ಹೇಳಿದರ ಕಲಿಯುವವರಿಗೆ ಚೊಲೊ ಆಕೈತ್ರಿ . ತಮಗೆ ನಮ್ಮಿಂದ ಧನ್ಯವಾದವುಗಳು.
@kamalavvagoudar82413 жыл бұрын
Thank you medamara nimage navarati habbada shubhasheyagalu ree 🤝🙏🙏
@anitagodake89853 жыл бұрын
ಈ ಹಾಡು ನನಗೆ ತುಂಬಾ ಇಷ್ಟ ಆಯ್ತು ಧನ್ಯವಾದಗಳು🙏 ಮತ್ತು ಆರತಿ ಹಾಡುಗಳು ತಿಳಿ ಸಿ
@Shanthaanil Жыл бұрын
Thumba chennagide soumya ❤❤
@meenaparthasarathi46152 жыл бұрын
ಮೇಡಂ ನಿಮ್ಮ ಎಲ್ಲಾ ಹಾಡುಗಳೂ ತುಂಬಾ ಚೆನ್ನಾಗಿವೆ ತಬಲಾ ವಾದನ ಎಲ್ಲಿ ಸಿಗುತ್ತದೆ ತಿಳಿಸುವಿರಾ ನಾನು vaasavaagiruvudu
@anushakulkarni55763 жыл бұрын
Super madam dashatavarada hadu hadiri please🙏
@mohanjadhav59653 жыл бұрын
ತುಂಬಾ ಚೆನ್ನಾಗಿ ದೆ ಮೇಡಂ
@girijadani75093 жыл бұрын
ಈ ಹಾಡು ಕೇಳಿ ಖುಷಿಯಾಯಿತು ನಮಗೆ ಆದರೆ ಈ ಹಾಡು ನನಗೆ ಯಾವ ರಾಗದಲ್ಲಿ ಹೇಳಬೇಕೋ ತಿಳಿಯಲಿಲ್ಲ. ಈ ಹಾಡು ನನ್ನ ಹತ್ತಿರ ಇದೆ. ಈವಾಗ ತಿಳಿಯಿತು ಧನ್ಯವಾದಗಳು
@bharatisarvi9844 Жыл бұрын
ತುಂಬಾ ಚೆನ್ನಾಗಿ ಹಾಡಿದ್ದೀರಿ ಮೇಡಂ 🙏🤝
@bethechange53554 ай бұрын
Wow..I am Trying to learn this song .. thank you so much..I have learnt many songs from you 🙏
@soumyaruchiabhiruchichanne21593 жыл бұрын
ತುಂಬಾ ಚೆನ್ನಾಗಿ ಹಾಡಿದಿರಾ ಮೇಡಮ್, ಈ ಹಾಡು ನನ್ನ ಅಮ್ಮ ಹಾಡುತ್ತಿದ್ದರು ಈಗ ಅಮ್ಮ ಇಲ್ಲ ಅವರು ಇದ್ದಾಗ ನನ್ನಗೆ ಕಲಿಲಿಕ್ಕೆ ಆಗಲಿಲ್ಲ. ಈಗ ನೀವು ಹೇಳಿಕೊಟ್ಟಿದ್ದೀರಿ ತುಂಬಾ ಧನ್ಯವಾದಗಳು. 👏👏🙏🙏
@nagarathnams72973 жыл бұрын
ತುಂಬಾ ಚೆನ್ನಾಗಿದೆ. ನಾನು ಕಲಿತೆ
@rekharamya87943 жыл бұрын
Super re. 🙏
@parvathisrinivas98292 жыл бұрын
Super hadu nanage tumba ists
@jayaih97443 жыл бұрын
ಹಾಡು ತುಂಬಾ ಚೆನ್ನಾಗಿ ಹಾಡಿದ್ದೀರಿ ಮೇಡಂ... 👏👏👌👌👍
@mohangs86003 жыл бұрын
👌👌👌👌👌👌
@mohangs86003 жыл бұрын
👌👌☺
@lalitahegde35123 жыл бұрын
ತುಂಬಾ ಚೆನ್ನಾಗಿ ಕಲಿಸಿಕೊಟ್ಟಿದ್ದೀರಿ ಧನ್ಯವಾದ ಗಳು.
@KammarMouneshwarachar3 жыл бұрын
ಈ ಸಂದರ್ಭದಲ್ಲಿ ಈ ಹಾಡು ತುಂಬಾ ಉಪಯುಕ್ತ ಆಯಿತು ತುಂಬಾ ತುಂಬಾ ಧನ್ಯವಾದಗಳು
@ramadeviyp54413 жыл бұрын
ತುಂಬಾ ಚೆನ್ನಾಗಿ ಹಾಡಿದ್ದಿರಿ ಸಾಹಿತ್ಯ ದೊಂದಿಗೆ ಸ್ವರನು ಹಾಕಿ ಧನ್ಯವಾದ
@vanithaninjoor95683 жыл бұрын
ತುಂಬಾ ಚೆನ್ನಾಗಿದೆ 👌👌 ದೇವಿಯ ಸಂಪೂರ್ಣ ಅನುಗ್ರಹ ನಿಮಗೆ ಸಿಗಲಿ
@bhagyammaj12783 жыл бұрын
Bhagyamma
@seetharam.k94625 ай бұрын
Super sister ❤️
@lingannathogaragunte49553 жыл бұрын
ತುಂಬಾ ಚೆನ್ನಾಗಿ ಇಂಪಾಗಿ ಮಧುರವಾಗಿ ಹಾರ್ಮೋನಿಯಂ ದಲ್ಲಿ ನುಡಿಸಿ ಹಾಡಿದ್ದೀರಿ ಧನ್ಯವಾದಗಳು ಮೇಡಂ
@madhuravd19783 жыл бұрын
ತುಂಬಾ ಚೆನ್ನಾಗಿದೆ mam👌👌👍
@laxmim40583 жыл бұрын
Tumba channagide dhanyavadagalu,
@gopaljoshi93132 жыл бұрын
No words to express my appreciation,Simply superb,Soumyajee.God bless you.
@sujathap14613 жыл бұрын
Jai devi jai devi song helikodi pls from Sujatha
@kavitamaidur92373 жыл бұрын
Pujipe ninna song very nice thanks
@hemarrao93322 жыл бұрын
ತುಂಬಾ ಚೆನ್ನಾಗಿದೆ ಮೇಡಂ
@sudhasuryapraksh67106 ай бұрын
Chanagide medam❤
@prabhabharath28782 жыл бұрын
Super🙏🙏💛
@udaykumarbevingidad60292 жыл бұрын
Super...
@sujathap14613 жыл бұрын
Tumba santoshavayitu song keli
@savithasavi3564Ай бұрын
Hi madam namaste nim songs ella nange tumba ista andu nanu kalitu tumba hadidini thanks and i reqvest madam poojayagada nodire rayara maganinge a song hadi uplod madi plz
@malasamalateshpattar94743 жыл бұрын
Super rii vainsha 🥰😘
@HBMNofficial3 жыл бұрын
Nimagu happy navaratri
@venkateshanayaka3783 жыл бұрын
ಸ್ವರಗಳು, ರಾಗ ಮತ್ತು ಹಾರ್ಮೋನಿಯಂ ನಲ್ಲಿ ನುಡಿಸುವಾಗ ಪ್ರತೀ ಮನೆಯನ್ನು ಸ್ಪುಟವಾಗಿ ತೋರಿಸಿ.ಧನ್ಯವಾದಗಳು