Nam manedevru ellammane thorisidakke nimge este thanks helidru kadimene... Nim tarane coolagi udi thumbeku anta ase... Mam
@madhuravi4563 ай бұрын
Mam saree edlilla andre ond blouse piece udi ge ennondu piece udi kattakke thogobeka Or onde saaka
@sowmyashyamhatcholi82053 ай бұрын
Saree illa andre 2 idabeku
@madhuravi4563 ай бұрын
@@sowmyashyamhatcholi8205 tq
@sujathadeshpande93293 ай бұрын
🙏🙏🙏🙏🙏
@Zeldathepug3 ай бұрын
ಹರೇ ಶ್ರೀನಿವಾಸ🙏ಧನ್ಯವಾದಗಳು
@jyotijugali12113 ай бұрын
ನಿಮ್ಮ ಮುಖ ತೋರಿಸಿದ್ದರೆ ತುಂಬ ಖುಷಿ ಆಗುತ್ತಿತ್ತು
@sowmyashyamhatcholi82053 ай бұрын
😊
@BhajantriSF3 ай бұрын
Yava urri
@GuruKrupa-p3q3 ай бұрын
Sri Ellamma devige koti koti namaskaragalu
@naguMMsai73183 ай бұрын
Amma unmarried girls ಕೊಡಬಹುದ???... And unmarried girls ಕೌಮಾರಿಕ pooje madabahuda ಚಿಕ್ಕ makkalige??
@sowmyashyamhatcholi82053 ай бұрын
Maadabahudu
@LalithaLalitha-b5h3 ай бұрын
ಪ್ರತಿಯೊಂದು ವಿಷಯವನ್ನು ವಿಸ್ತಾರವಾಗಿ ಚೆನ್ನಾಗಿ ತಿಳಿಸಿ ಕೊಡುತ್ತೀರಿ ಅದು ನಿಮಗೆ ದೇವಿ ಅನುಗ್ರಹ ಸ್ಪಷ್ಟವಾಗಿ ಮಾತನಾಡುತ್ತೀರಿ. ಕೇಳಿದರೆ ಸಂತೋಷವಾಗುತ್ತದೆ. ಧನ್ಯವಾದಗಳು
@sowmyashyamhatcholi82053 ай бұрын
🙏
@annappaeannappae80513 ай бұрын
🎉🎉🎉
@smitharaj46633 ай бұрын
Mam navu basavajayanthige hogidvi... Neevu koothidralla alli bidle illa koorakke innu jodisakke elli baruthe... Just kotvi avru takondru aste adre est rush ithu andre kaal idake jaagane irlila paapa avrudynu tappila...
@umajagadish5593 ай бұрын
First like ❤
@harinipradeep633 ай бұрын
ಮಾಹಿತಿಗೆ ಧನ್ಯವಾದಗಳು ಮೇಡಂ 🙏🏻🙏🏻 ವರಮಹಾಲಕ್ಷ್ಮಿ ಹಾಗೂ ಗೌರಿ ವ್ರತಗಳಲ್ಲೂ ಇದೇ ರೀತಿ ಉಡಿ ತುಂಬಬೇಕಾ ಮೇಡಂ
@sowmyashyamhatcholi82053 ай бұрын
ಆದರೆ ಸೀರೆ ಏನೂ ಬೇಡ ಬ್ಲೌಸ್ ಪೀಸ್ ಹಾಕಿ ಅಕ್ಕಿ ಅಡಿಕೆ ಅರಿಶಿಣ ಬೇರು ಹಾಕಿ ತುಂಬಬಹುದು
@harinipradeep633 ай бұрын
@@sowmyashyamhatcholi8205 ಸರಿ ಮೇಡಂ thank u so much 😊🙏🏻
@rohinikulkarni69103 ай бұрын
ನಮ್ಮನೆ ಕುಲದೇವರು ಎಲ್ಲಮ್ಮ ಮನೆ ಗುಡಿಯಲ್ಲಿ ಇಷ್ಟು ನಿಧಾನವಾಗಿ ತುಂಬಲು ಅವಕಾಶ ಕೊಡುವುದೇ ಇಲ್ಲ ಅಕ್ಕ ಮನೆಯಿಂದ ಎಲ್ಲವನ್ನು ಚೆನ್ನಾಗಿ ತೆಗೆದುಕೊಂಡು ಹೋಗಿರುತ್ತೇವೆ ಅಲ್ಲಿ ಹೋದಾಗ ಅವಸರಕ್ಕೆ ಆಗುವುದೇ ಇಲ್ಲ ತುಂಬಾ ಖುಷಿಯಾಯಿತು
@sowmyashyamhatcholi82053 ай бұрын
ಹಾಗಿದ್ದರೆ ಮನೆಯಲ್ಲಿ ದೇವರಾಮುಂದೆ ಕಟ್ಟಿಕೊಂಡು ಹೋಗಿ ಅಲ್ಲಿ ಕೊಡಿ
@rohinikulkarni69103 ай бұрын
Love you akka
@rohinikulkarni69103 ай бұрын
ಅಕ್ಕ ಒಂದು ಪ್ರಶ್ನೆ ದೇವರ ನೈವೇದ್ಯಕ್ಕೆ ಮಾಡುವ ಅಡುಗೆಯ ಸಲುವಾಗಿ ತೆಂಗಿನಕಾಯಿಯನ್ನು ನಮ್ಮ ಮನೆಯಲ್ಲಿ ಇಬ್ಬರೇ ಇರುವುದರಿಂದ ಒಂದು ತೆಂಗಿನಕಾಯಿ ಪೂರ್ಣವಾಗಿ ಬಳಕೆ ಆಗುವುದೇ ಇಲ್ಲ ಹಾಗಾಗಿ ಒಂದು ತೆಂಗಿನ ಕಾಯಿಯ ಎರಡು ಬಟ್ಟಲುಗಳಲ್ಲಿ ಒಂದು ಬಟ್ಟಲನ್ನು ಈ ದಿನ ಮತ್ತೊಂದು ಬಟ್ಟಲನ್ನು ಮರುದಿನ ಹೀಗೆ ಹೆರೆದುಕೊಂಡು ಅಡುಗೆ ನೈವೇದ್ಯ ಮಾಡಬಹುದೇ
@SaniSani-ld9ot3 ай бұрын
Hai Amma gatha biddaga uddakki haakuskabahudha amma
@sowmyashyamhatcholi82053 ай бұрын
Gatadalli hakuskobaradu
@SaniSani-ld9ot3 ай бұрын
K amma thank you 🙏🙏
@padmajajoshi40003 ай бұрын
🙏🙏
@chethanauk34173 ай бұрын
🙏madam ಮ ಅಕ್ಷರದಲ್ಲಿ ಗಂಡು ಮಗುಗೆ ಒಳ್ಳೆ ಹೆಸರು ತಿಳಿಸ್ತಿರಾ ದಯವಿಟ್ಟು
@sowmyashyamhatcholi82053 ай бұрын
ಮನ್ವಿತ್, ಮಹೇಶ್, ಮನೋಜ್, ಮನೀಶ್, ಮನು ಇನ್ನೂ ತುಂಬಾ ಹೆಸರುಗಳಿವೆ ನೆನಪಾಗ್ತಿಲ್ಲ ವಿಷ್ಣು ಸಹಸ್ರ ನಾಮದಲ್ಲಿ ನೋಡಿ ಇಡಿ