ನೀವು ಉತ್ತಮ ಕತೆಗಾರರಷ್ಟೇ ಅಲ್ಲ ಅತ್ತ್ಯುತ್ತಮ ಕತಾವಾಚಕರೂ ಕೂಡ. ಧನ್ಯವಾದಗಳು ಸರ್.
@ಮಹೇಶ್ಸೂರ್ಯರತ್ನ3 жыл бұрын
ಗುರುಗಳೇ..... ನಿಮ್ಮ ಪಾದಕ್ಕೆ ನನ್ನ ದೀರ್ಘದಂಡ ನಮಸ್ಕಾರಗಳು🙏 ನಿಮ್ಮ ಆರೋಗ್ಯ ಆಯಸ್ಸು ಇನ್ನೂ ಗಟ್ಟಿಯಾಗಲಿ ನಿಮ್ಮ ಬರಹದ ದಾಸೋಹ ನಿರಂತರವಾಗಿರಲಿ ನಿಮ್ಮ ಅಕ್ಷರ ಭಂಡಾರದ ಅಕ್ಷಯ ಪಾತ್ರೆ ಎಂದು ಬರಿದಾಗದಿರಲಿ 🙏🙏
@madhuphalanetra34982 жыл бұрын
Yess, I totally agree with you, our world needs lot more people like sethuram sir.
@hspremaleela57444 жыл бұрын
ಸಾಮಾಜಿಕ ಕಳಕಳಿ ಎದ್ದು ಕಾಣುವ ಕಥನ...ಕೇಳಿದರೆ ಖಂಡಿತ ತಪ್ಪು ಮಾಡುವ ಮನಸ್ಸು ಸತ್ತು ಒಳ್ಳೆಯದರ ಕಡೆ ಚಿಂತನೆ ಹುಟ್ಟಿಸುತ್ತದೆ..ವಾಸ್ತವ ಲೋಕದ ಕಲ್ಪನಾವರಣ ನಿಜಕ್ಕೂ ಸುಂದರ.... 🔥🔥🔥❤️❤️ ತುಂಬ ಇಷ್ಟ ಆಯ್ತು ಸರ್... ಹೀಗೆ ಪ್ರಜ್ಞೆ ಮೂಡಿಸುವ ಕಥೆಗಳು ಮುಂದುವರೆಯಲಿ... 🙏🙏👍
@VriddhiCreation4 жыл бұрын
thanks for watching
@giridharkandi29374 жыл бұрын
Excellent sir. I adore S. L Byrappa Sir. His books have changed my very existence and outlook. I was in my teens when I read his 'Jala Paata ' I am in early 60s and I find this story most relevant. I am your fan now. Youngsters of today hardly read books.I wish they would at least listen to your stories. Dhanyavaadagalu.
@VriddhiCreation4 жыл бұрын
thanks
@RajRaj-hu8wr4 жыл бұрын
ನಿಮ್ಮ ಪದಗಳು ಕತ್ತಿಗಿಂತ ಹರಿತ... ಇಷ್ಟು ಆಳವಾಗಿ ಇರಿಯುವ ನಿಮ್ಮ ಸಂಭಾಷಣೆ.. ಅಬ್ಬಾ.. ನಿಮ್ಮಷ್ಟು ಪ್ರಖರವಾಗಿ ವಿಷಯ ಮಂಡಿಸುವ ಶಕ್ತಿ ಯಾರಿಗೂ ಇಲ್ಲಾ... ನಿಮ್ಮ ಮಾತುಗಳಲ್ಲೇ ಇನ್ನೂ ಹೆಚ್ಚು ಕೇಳುವ ಆಸೆ... ದಯಮಾಡಿ ಮುಂದುವರಿಸಿ..
@VriddhiCreation4 жыл бұрын
thanks for watching
@natarajgk76702 жыл бұрын
its right sir
@vijayajoshi6541 Жыл бұрын
Wow intense story line . The writing skills and a grip on Kannada language is beyond the level of superiority! AAlavu Alatheyu meredhantha depth . beautifully netted wow🙏🌺🙏
@Jay-sp2ez4 жыл бұрын
This is really superb, ಇಂತಹ content ಅನ್ನು ಹೀಗೆ ಯಾವುದೇ ಮಲಿನತೆ ಇಲ್ಲದೇ convey ಮಾಡೋದು, Wow wwooww super !!! ಮತ್ತೆ ಮತ್ತೆ ನಿಮ್ಮ ಕಥೆಗಳನ್ನ ಕೇಳಿದಾಗ ನಂಗೆ ಅನ್ನಿಸೋದು ಒಂದೇ , ಶುದ್ಧ ಸಮಾಜ ನಿರ್ಮಾಣಕ್ಕೆ message ಕೊಡುತ್ತ ಇದ್ದೀರಿ ಅಂತ. ನಿಮ್ಮ ಕಥೆಗಳಲ್ಲಿ ಒಬ್ಬ ಮನುಷ್ಯ ತನ್ನನ್ನ ತಾನು ಯಾವೆಲ್ಲ ವಿಷಯಗಳಲ್ಲಿ ಹೇಗೆ ಸರಿಯಾಗಿ ಇಟ್ಟು ಕೊಳ್ಳಬೇಕು / ಬಹುದು ಎನ್ನುವುದು ಸೂಕ್ಷ್ಮವಾಗಿ convey ಆಗ್ತಾ ಇದೆ. Please continue read-outs....
ನಿಮ್ಮ ಕಥೆಗಳು ಜೀವನಕ್ಕೆ ಸ್ಫೂರ್ತಿ ತುಂಬುತ್ತವೆ . ನಿಮ್ಮ ದೊಡ್ಡ ಅಭಿಮಾನಿ
@shaswathirchandt11194 жыл бұрын
ತುಂಬಾ ಚೆನ್ನಾಗಿದೆ ಸರ್ ನಾವೆಲ್ಲ ಕಥೆಯ ಸಂಕಲನದ ಕಥೆಗಳು ಬಾಕಿ ಇವೆ ದಯವಿಟ್ಟು ನಿಮ್ಮ ಧ್ವನಿಯಲ್ಲಿ ಕೇಳುವ ಆಸೆ ಪ್ಲೀಸ್ ಸರ್
@VriddhiCreation4 жыл бұрын
thanks
@narasimhanarasimha89744 жыл бұрын
Very grateful and great. Hegu life na yochane mado vyajthi modale namage yake sigallila? Bhari sankata vagide. God bless you. Enlighten us more. Where were you? Super duper explanation. Nanage Sarthaka yenisitu bosssssssssss
@SETHURAMSN4 жыл бұрын
mikka kathegalannoo keli
@VriddhiCreation4 жыл бұрын
thanks for watching
@geetapc93134 жыл бұрын
🙏🙏 ಸರ್. ಅದ್ಭುತವಾದ ಕಥೆ ನಿಜ ಜೀವನದಲ್ಲಿ ಹೆಣ್ಣು ಸಮಾಜವನ್ನು ಎದುರಿಸಲು ಪೂರಕವಾಗಿದೆ.
@VriddhiCreation4 жыл бұрын
thanks
@akshuakshay61944 жыл бұрын
ಕಥೆ ಓದಿದ ಹಾಗಿರಲಿಲ್ಲ, ಹೇಳಿದಂತೆ ಇತ್ತು. ಈ ಪ್ರಸಿದ್ಧರ,ಪ್ರಶಸ್ತಿಗಳ ಕಿರಿಟ ಹೊತ್ತು, ಮೆರೆದಾಡುವ ಪಟಿಂಗರ ಕೀಲು ಸಡಿಲಿಸಿದ್ದೀರಿ. ನಾನು ಸಭ್ಯ ಎನ್ನುವವರ ಒರೆಗಲ್ಲಿಗೆ ಎಳೆದಿದ್ದೀರಿ. ನಿಮ್ಮ ಈ ಕುಟುಕುವ ಕಥೆಗಳು ಇನ್ನಷ್ಟು ಮೂಡಿಬರಲಿ.
@raghvendrainamdar47193 жыл бұрын
ನಿಮ್ಮ ದಹನ ಪುಸ್ತಕ ಓದಿದ್ದೇನೆ ಗುರುಗಳೇ...
@mamsvasisth81224 жыл бұрын
This story has a 100 different inner meanings..!! Incredible Sir
@VriddhiCreation4 жыл бұрын
thanks
@momspleasantgarden21964 жыл бұрын
Namasthe sir 🙏 thank you sir varakondu kathe koduthiruvudake danyavadagalu.
@VriddhiCreation4 жыл бұрын
thanks
@malinibrahmanna17324 жыл бұрын
Soooooperb reading by a superior author. Congratulations for a heart touching story. Thanks sir. Namaste.
@manjunathbanavara26413 жыл бұрын
This story should be an eye-openerto all celebrities. Charector of a female fan is superb. My mind remembered our Puttanna Kanagal as a role model to 5his story.
@natarajaramachandrarao70524 жыл бұрын
Really heart touching story.The story unveils the weakness and double standards of so called celebrities in their real life.It is very easy to preach good manners and behaviours on dias .The same is very difficult to adopt in real life.
@VriddhiCreation4 жыл бұрын
thanks
@shanthakumari5602 жыл бұрын
ಕೂದಲು ಸೀಳಿದಂತೆ ಸಣ್ಣಸಣ್ಣ ಸೂಕ್ಷ್ಮ ಭಾವಗಳನ್ನೂ ಗುರುತಿಸುತ್ತೀರಿ...ಕುಶಿಯಾಗತ್ತೆ
@veenashankar61824 жыл бұрын
ಅದ್ಭುತ ಸರ್ ನಿಮ್ಮ ಬರವಣಿಗೆ ತುಂಬಾ ನೇರ ನಿಮ್ಮ ಎಲ್ಲಾ ಕಥೆಗಳನ್ನೂ ನಿಮ್ಮ ಮಾತುಗಳಲ್ಲೇ ಕೇಳಿದ್ದೀನಿ. ನಿಮ್ಮ ಕಥೆಗಳು ಮನಸ್ಸಿನ ಕನ್ನಡಿ. ಕೇಳೋಕೆ ಹೇಸಿಗೆ ಅನ್ನಿಸುತ್ತೆ ಆದರೇ ಅದೇ ಸತ್ಯ ಅಲ್ಫಾ? ಸತ್ಯ ಯಾವತ್ತೂ ಕಹೀನೆ ಇಷ್ಟೊಂದು ನೇರವಾಗಿ ಬರೆಯೋಕೆ ಹೇಗೆ ಸಾಧ್ಯ ಸರ್? ನೀವು ಹೀಗೆ ಬರೆಯುತ್ತಾ ಇರಿ
@VriddhiCreation4 жыл бұрын
thanks for watching
@lokanathanks83 жыл бұрын
Excellent Sir. Keep on sharing these kind of stories. I have expected different story ending..
@learnwithraghuIT4 жыл бұрын
I just hope you keep sharing stories like this on a weekly bases sir. Thanks for uploading again
@VriddhiCreation4 жыл бұрын
thanks
@tulasiaithal9594 жыл бұрын
Sir ತುಂಬಾ ಚೆನ್ನಾಗಿದೆ ... ಧನ್ಯವಾದಗಳು
@VriddhiCreation4 жыл бұрын
thanks
@vijayalaxmiputti74722 ай бұрын
Excellent theme and narration sir🎉
@yashavanthikarkera76963 жыл бұрын
Innu kooda thimba kathegalannu up load maadi sir
@karthiksrikanth76624 жыл бұрын
Awesome narration sir... Waiting for next story.
@vasudhapatil5282 жыл бұрын
ಅದ್ಭುತ ಸರ್🙏
@phaniraja82974 жыл бұрын
One of the best stories with a message on how to behave with women who need to moral support. Needs to be translated in several languages and fit for literary award. Where can I buy all your (Sethuram's) books in Bangalore? Still like to listen to your story telling too.
Every word is precious. Skip aaglikkene manassaglilla
@bhagyalakshmir96324 жыл бұрын
Sir, very beautifully narrated . In most of your stories, there'll be reformative justice than deterrent. At last each one seems best on their part. HBR stays in heart for long... As a teacher and a guide. He's true relflection of one self as each one strives for materialistic things. He Symbolises a true being. TARKA may win, but BHAVA never lose. System of having compatible companion in last few years of their life if both agrees, in order to kill their loneliness in other countries is worth debatable and adoption in India.
@VriddhiCreation4 жыл бұрын
thanks for watching
@silverscreenfilmeducation40914 жыл бұрын
Super story sir
@KarthikKarthik-iq5fo4 жыл бұрын
ಕೇವಲ ಹತ್ತು ನಿಮಿಷಗಳಿಗೆ ಬೇಗ ಬನ್ನಿ
@rohitb86744 жыл бұрын
First 50% nijjya second 50% kathe, hodhedha nanthara onthara mouna avarisithu... Kathe innu nann bitte hogeralilla, varakke eradu kathe beku...