Full Episode|ಪಾಂಡವರ ಅಜ್ಞಾತವಾಸ ಆರಂಭ|Secrets Of Mahabharata|Jagadisha Sharma Sampa|GaS

  Рет қаралды 223,946

Gaurish Akki Studio

Gaurish Akki Studio

Күн бұрын

Пікірлер: 102
@vigneshmanchale1599
@vigneshmanchale1599 2 ай бұрын
ನಿಮ್ಮ ವಾಸ್ತವಿಕ ನಿರೂಪಣೆ ಹಾ ಗು ವಿಮರ್ಶೆ ಬಹಳ ಚೆನ್ನಾಗಿದೆ. ಇದೆ ರೀತಿ ಭೀಷ್ಮ ಪರ್ವದ ಬಗ್ಗೆ ತಿಳಿಸುತ್ತೀರಾ?. ಇಂದಿನ ಯುವ ಜನತೆಗೆ ನಮ್ಮ ಸಂಸ್ಕೃತಿಯ ಅರಿವು ಮೂಡಿಸುವಲ್ಲಿ ಯಶಸ್ವಿಯಾಗಿದೆ ಎಂದು ನನ್ನ ಅನಿಸಿಕೆ. ಇದನ್ನು ಮುಂದುವರೆಸಿ.
@rohiniag59
@rohiniag59 2 жыл бұрын
Sir, ತುಂಬಾ ಚೆನ್ನಾಗಿ ಇತ್ತು ಮಹಾಭಾರತ ಅರ್ಥ ಸರಿಯಾಗಿ ಗೋತೀರಲಿಲ್ಲ ಈಗ ಹುಚ್ಚು ಹಿಡಿದ ಹಾಗೆ ಕೇಳಿದ್ದೇನೆ ಬಹಳ ಅರ್ಥ ಪೂರ್ಣ ನಮ್ಮ ದಿನನಿತ್ಯದ ಕೆ ಎಷ್ಟು ಹತ್ತಿರವಾಗಿದೆ ಎಂದು ತಿಳಿಯುತ್ತದೆ ಧನ್ಯವಾದಗಳು
@Sk6319-b5s
@Sk6319-b5s 2 жыл бұрын
ವ್ಯಾಖ್ಯಾನ ಸುಂದರವಾಗಿ ಮೂಡಿಬಂದಿದೆ.
@gowdank2083
@gowdank2083 Жыл бұрын
ಆತ್ಮೀಯರೇ,ಅವಿಸ್ಮರಣೀಯ ಕಾರ್ಯಕ್ರಮ ಕ್ಕೆ ನಿಮ್ಮ ಮಹಾಭಾರತ ಪ್ರವಚನಕ್ಕೆ ಅನಂತ ಧನ್ಯವಾದಗಳು❤
@vijayaarunlaxetti9102
@vijayaarunlaxetti9102 Жыл бұрын
ನಮಸ್ತೆ ಅಕ್ಕಿ sir ತುಂಬಾ ಚೆನ್ನಾಗಿ ಕಾರ್ಯಕ್ರಮ ನಡಿಸಿಕೊಡತಿದಿರ ನೀವು ಕೇಳುವ ಪ್ರಶ್ನೆ ಚರ್ಚೆಯನ್ನು ತುಂಬಾ ಎತ್ತರಕ್ಕೆ ಕರೆದುಕೊಂಡು ಹೋಗತ್ತೆ ವಿದ್ವಾನ್ ಜಗದೀಶ್ ವರ್ಮ ಗುರುಗಳಿಗೆ ನನ್ನ ಕೋಟಿನಮನಗಳು sir ಇಷ್ಟು ವಿಷಯ ಅದು ಹೇಗೆ ಸಂಪಾದಿಸಿದಿರಿ ನನಗೆ ಕೆಳತಾನೇ ಇರಬೇಕು ಅನಿಸತ್ತೆ 1ಸಲವಾದರೂ ನೇರವಾಗಿ ಪಾಲ್ಗೊಳ್ಳಲು ಅವಕಾಶ ನನಗೆ ಸಿಕ್ರೆ ಅದೇ ನನ್ನ ಪುಣ್ಯ🙏🙏🙏🙏🙏🙏🙏🙏🙏🙏🙏🙏
@GaurishAkkiStudio
@GaurishAkkiStudio Жыл бұрын
Thank you
@ravindrag8277
@ravindrag8277 Жыл бұрын
ಇದು ಕೇವಲ ವ್ಯಾಸರು ಬರೆದ ಕತೆಯಲ್ಲ, ನಿಜವಾಗಿ ನಡೆದ ಘಟನೆ, ಜೈ ಭಾರತಾ0ಬೆ.
@intellectualkshatriya3046
@intellectualkshatriya3046 2 жыл бұрын
Million dollars of information ❤
@vidhyadharpatel7706
@vidhyadharpatel7706 28 күн бұрын
ಒಳ್ಳೆಯ ರೀತಿಯಲ್ಲಿ ವಿವರಣೆ ನೀಡಿದ್ದಕ್ಕೆ ಧನ್ಯವಾದಗಳು ಗುರೂಜಿ 🙏🙏🙏
@sharanammapatil2985
@sharanammapatil2985 2 жыл бұрын
ಸರ್ ನೀವು ಹೇಳುವುದು ಅತ್ಯದ್ಬುತ 🙏🙏🙏🙏
@lathim47
@lathim47 2 жыл бұрын
Great 👏going plz continue, worth watching elegant
@pramilashetty7465
@pramilashetty7465 Жыл бұрын
Eshtu sala kelide nange gottilla ,kelidashtoo olleyadaguttade, sampa sir matte gaurish akki avarige tumba thanks
@aaryayoga7320
@aaryayoga7320 11 ай бұрын
I am hooked to this playlist.. it is absolutely mesmerizing.. with regard to Agnatha vaasa, I have done vipasana meditation where we are not having any contact with anyone, even with the group meditators, no talking, we have to observe aarya mouna. I really liked it.. it was a wonderful experience.
@ranjinirai3863
@ranjinirai3863 Жыл бұрын
Million dollars information we r getting from sharmaji. Koti koti namaskaragalu
@sowbhagyads2323
@sowbhagyads2323 2 жыл бұрын
The art of beautiful narrations so pleases to presume a reality of present viewing scenes than any show in dream screen
@itsmeangle9798
@itsmeangle9798 2 жыл бұрын
Channagi artha madi heluttiri thankyou sir
@shankaranarayansastry6405
@shankaranarayansastry6405 Ай бұрын
ಅದ್ಭುತ ವೈಭವ ವಿವಾದ ವಿವರಣೆ ತುಂಬಾ ವಿವರವಾಗಿ ಹೇಳಿದ್ದು ಸಂತೋಷವಾಗಿದೆ.
@vrdesai1
@vrdesai1 Жыл бұрын
ಅದ್ಭುತವಾಗಿದೆ ಸರ್ 🙏🏻
@srikanthk7466
@srikanthk7466 2 жыл бұрын
Good Master Thank. U. Sir ✴️👍
@vijayaranganath7416
@vijayaranganath7416 24 күн бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರ ವಂದನೆಗಳು ಇಬ್ಬರಿಗೂ
@sowbhagyads2323
@sowbhagyads2323 Жыл бұрын
This full episode is beautifully touched me so that I enjoyed it for 15 times in last 25 days! All other full episodes too are too effective of attracting its mindful hearing
@GaurishAkkiStudio
@GaurishAkkiStudio Жыл бұрын
Thank you
@NagarajBellary
@NagarajBellary 2 жыл бұрын
Outstanding.
@shashikalan3990
@shashikalan3990 Жыл бұрын
ತುಂಬಾ ಚೆನ್ನಾಗಿದೆ ಹೇಳುತ್ತಿದ್ದಾರೆ ಖುಷಿ ಕೊಡುತ್ತಿದೆ
@manjularao4206
@manjularao4206 2 жыл бұрын
Sir, cannot thank you'll enough. Great story telling.
@Suresh-i1g
@Suresh-i1g 6 ай бұрын
Super sir Jai shri ram
@gurugaadi8901
@gurugaadi8901 2 жыл бұрын
Adbhuta niroopane kannige kattikottante ide gurugala paandithya adhbutha 🙏🙏
@nayanashivamogga
@nayanashivamogga Жыл бұрын
Excellent 👍👍 sir
@madhusudan4794
@madhusudan4794 Жыл бұрын
ಸೂಪರ್ ಸರ್ ❤❤❤❤❤❤❤❤🎉
@srinivasas.n3881
@srinivasas.n3881 2 жыл бұрын
Thank you sir
@kgnagaraju1783
@kgnagaraju1783 2 ай бұрын
ತುಂಬಾ ಚೆನ್ನಾಗಿ ಹೇಗಿದ್ದೀರಾ ಸರ್ ಕೆಲವು ವಿಚಾರಗಳು ನಮಗೆ ಸರಿಯಾಗಿ ತಿಳಿದಿರಲಿಲ್ಲ ಈಗ ನಮಗೆ ಸರಿಯಾಗಿ ತಿಳಿಸಿದ್ದೀರಿ ಧನ್ಯವಾದಗಳು ಇನ್ನು ಚೆನ್ನಾಗಿ ವಿಸ್ತಾರವಾಗಿ ವಿವರವಾಗಿ ತಿಳಿಸಿ ಕೊಡಿ ತುಂಬಾ ಧನ್ಯವಾದಗಳು
@dr.govindappagips6877
@dr.govindappagips6877 2 күн бұрын
ಒಳ್ಳೆ ಮಾಹಿತಿ
@savitahegde3835
@savitahegde3835 Жыл бұрын
ವಂದನೆಗಳು ಸರ್
@vishnuhegde7765
@vishnuhegde7765 Жыл бұрын
🙏🌹🙏Hare Krishna 🙏🌹🙏
@ManjubondMahk-ni1hz
@ManjubondMahk-ni1hz 4 ай бұрын
ಪುರಾಣದ ಬಗ್ಗೆ ತಿಳಿಸುವ ನಿಮ್ಮ ಪ್ರಯತ್ನಕ್ಕೆ ನನ್ನ ಧನ್ಯವಾದಗಳು ❤
@vdvd567
@vdvd567 2 жыл бұрын
Eagerly waiting for next episode
@prasadachar8514
@prasadachar8514 Жыл бұрын
Beautiful episode
@suresht6512
@suresht6512 2 жыл бұрын
Super I like it maha barata
@Sooryabhaskar
@Sooryabhaskar 2 ай бұрын
ತುಂಬಾ ಚೆನ್ನಾಗಿ ವಿವರಿಸಿದ್ದೀರ .ಮೂಲವನ್ನು ಮಾತ್ರ ವ್ಯತ್ಯಾಸ ಮಾಡಿ ವಿಶ್ಲೇಷಿಸ ಬೇಡಿ ದಯವಿಟ್ಟು. ಕಾರಣ ನಮ್ಮ ಸಂಸ್ಕೃತಿಗಿಂತ ಶ್ರೇಷ್ಠವಾದ ಗ್ರಂಥಗಳು ಈ ನಭೋಮಂಡಲದಲಿ ಇಲ್ಲ. ಐದನೆಯ ವೇದವೆಂದೇ ಸ್ವೀಕರಿಸಿದ್ದೇವೆ .
@thepopguitarist5513
@thepopguitarist5513 2 жыл бұрын
Super episodes
@shantlahirimath7742
@shantlahirimath7742 2 жыл бұрын
ಓದಿದ್ದು ನೋಡಿದ್ದು ಎಲ್ಲ್ ಕ್ಕಿಂತಲೂ ವಿವರವಾಗಿ ತಿಳಿಸಿದಕ್ಕೆ ಧನ್ಯವಾದಗಳು
@vinayrao7648
@vinayrao7648 Жыл бұрын
1:00:50
@nkumar8132
@nkumar8132 2 жыл бұрын
TQ you sir 🫀
@funtv-vs4ff
@funtv-vs4ff 2 ай бұрын
Jay sri hari hara
@SumanaMurali
@SumanaMurali Ай бұрын
Too good narration
@Suresh-i1g
@Suresh-i1g 6 ай бұрын
Hare rama hare rama rama rama hare hare hare krishna hare krishna krishna krishna hare hare hare Sai hare Sai Sai Sai hare hare hare baba hare baba baba baba hare hare datha hare datha datha datha hare hare
@PrabhakarvPrabha-u2y
@PrabhakarvPrabha-u2y Ай бұрын
Nema maind powerge kotty vandanegalu🎉
@mallikarjuns1840
@mallikarjuns1840 Ай бұрын
Sir ನಾನು (13+1). 14 ದಿನಗಳ ಪ್ರಯಾಣ 200km ಪಾದ ಯಾತ್ರೆ ದುಡ್ಡು ಇಲ್ಲದ ಹಾಗೆ ಮತ್ತು ಮೊಬೈಲ್ use ಮಾಡದೆ ಅನಾಮಿಕನಾಗಿ ಹೋಗುತ್ತೇನೆ ಸಾರ್...ಆಗೂ 1 ದಿನ ಉಪವಾಸ ಮಾಡುತ್ತೇನೆ.ದಿನಕ್ಕೆ 1 ಒಪ್ಪತ್ತು ಊಟ ಮಾತ್ರಾ ಮಾಡುತ್ತೇನೆ ಸಾರ್...
@Kumarakongalappa.Udigala
@Kumarakongalappa.Udigala 4 ай бұрын
ನಾನು 5ನೇ ತರಗತಿ ಯಲ್ಲಿ ಉತ್ತರ ಕುಮಾರನ ಪಾತ್ರ ಮಾಡಿದ್ದೆ. ಈಗ ಅಭಿಮನ್ಯು ಪಾತ್ರ ಮಾಡುತಿದ್ದೇನೆ. ಅಂದ ಹಾಗೆ ಆ ಪಾತ್ರ ಮಾಡಿದ್ದು. ನನ್ನ 10 ನೇ ವಯಸಿನಲ್ಲಿ ನನಗೀಗ 43 ವರ್ಷ. 🙏🙏🙏🙏 ಮತ್ತೆ ನನ್ನ ಬಾಲ್ಯ ದ ದಿನಗಳು ಕಣ್ಮುಂದೆ ಬಂದ ಹಾಗಾಯಿತು.
@narayanswamy2575
@narayanswamy2575 2 жыл бұрын
🙏👌🙏👌🙏👌🙏👌
@beachwalk048
@beachwalk048 Жыл бұрын
Ati adbutha sir
@DontActBePrompt
@DontActBePrompt 8 ай бұрын
Superb ❤❤❤
@panchajanyagudigar1280
@panchajanyagudigar1280 2 жыл бұрын
Keltha irona ansatte 😊
@jyothik2109
@jyothik2109 7 ай бұрын
ಸರ್ 🙏🏻🙏🏻🙏🏻
@varuncb7468
@varuncb7468 Жыл бұрын
Sir i was there in agnyathavasa in my upsc preparation
@DineshAcharya-wc6dl
@DineshAcharya-wc6dl 6 ай бұрын
🙏🙏🙏🙏🙏
@RajaShekhar-fj2ph
@RajaShekhar-fj2ph 6 ай бұрын
🚩🙏👌
@gaganpoojary
@gaganpoojary 2 жыл бұрын
ಥಾಂಕ್ ಯು ಸರ್
@funtv-vs4ff
@funtv-vs4ff 2 ай бұрын
Sir nimajote sahordravagi charche bcos nannanondegede shrimanbaratha
@knowledgepond3544
@knowledgepond3544 3 ай бұрын
ಪ್ಲಾನ್ ಇದೆ but ಈಗಲ್ಲ... ಯಾವಾಗ ನಾನು ಎಲ್ಲಾ settle ಆಗ್ತೀನೋ... ನನ್ನ ಅವಲಂಬನೆ ಮುಗಿಯುತ್ತೋ. ಅವಾಗ ಸುಮ್ಮನೆ ಎಲ್ಲೊ ಹೊರಟು ಬಿಡುತ್ತೇನೆ... ಭಿಕ್ಷೆ ಬೇಡಿ ಬದುಕುವ ಪ್ಲಾನ್ ಇತ್ತು.. ಆದರೆ ಈ ಕಥೆ ಕೇಳಿ ಒಳ್ಳೆ ಉಪಾಯ ಸಿಕ್ಕಿತು. ಯಾವುದಾದರೂ ಕೆಲಸ ಮಾಡಿ ಅಪರಿಚಿತನಾಗಿ ಬದುಕೋದು
@shivureddy83
@shivureddy83 2 ай бұрын
ಹಾಗೆ ಪುಸ್ತಕದ ಯಾವ್ದೂ ಅನ್ನೋದನ್ನ ಕುರಿತು ತಿಳಿಸಿದರೆ ಒಳ್ಳೆದು
@jayamurthy1167
@jayamurthy1167 2 жыл бұрын
Tumba aasakti ya kaaryakrama vidwamsarige namanegalu
@veenaprasad3162
@veenaprasad3162 Жыл бұрын
Kelavaru somberigalu 😂 it's soon true, we can see many like this. Thank you so much for all these wonderful episodes, 🎉🎉
@RajaShekhar-fj2ph
@RajaShekhar-fj2ph 6 ай бұрын
🙏😮🚩
@SKODAS141
@SKODAS141 2 жыл бұрын
🙏
@Brigade123Brigade
@Brigade123Brigade 7 ай бұрын
Yes
@Shruthi-sk8ji
@Shruthi-sk8ji 2 жыл бұрын
ಅಗ್ನಿ ರಕ್ಷಣೆ ಅಂದರೆ ಏನು ದಯವಿಟ್ಟು ತಿಳಿಸಿ
@sanjaypatil1086
@sanjaypatil1086 Жыл бұрын
Compile all Videos & Make a CD Sir
@pradeepshetty9713
@pradeepshetty9713 2 ай бұрын
May be SL bhyrappa kadambari niroopanaa shailiyalli itthu❤️
@krishnabrai1150
@krishnabrai1150 Жыл бұрын
Jagadish sir avarannu aadhunika vyshampayanaru endu helabahudu
@naveenkrajashekara9290
@naveenkrajashekara9290 2 жыл бұрын
Sir virata maharajara hathra ashraya padeyoke hodaga yudistira sull heldange aguthalla. Avru life li sulle helilla anthane navella kelkond bandidivi. Mostly sul helilla andre dharma bit hogilla anno artha irboda moola mahabharathadalli.?
@sakammabanakar3944
@sakammabanakar3944 Ай бұрын
Abhimannu hawa veshadallidda😄😃
@swathiswa6104
@swathiswa6104 2 жыл бұрын
Hi sir good evening How to watch the entire episodes in order ? I mean from the beginning
@veenas1669
@veenas1669 Жыл бұрын
Mera barath Mahan
@Shivaraddi.MShivaraddi.M
@Shivaraddi.MShivaraddi.M 3 ай бұрын
ಹೌದು ನಾನು.ಎರುಡು.ವರ್ಸ್.gaare.ಕೆಲಸ.ಮಾಡಿದ್ದೆ.
@Bangara-tw4nq
@Bangara-tw4nq 2 ай бұрын
ಅ ಆ ಇ ಈ ಉಹು ಊ ಖು ಖೂ ಒ ಓ ಔೂ ಅಂಅಃ ಕ ಖಡ್ಗ ಗರ ಘ ಜ್ಞ ಚರ ಛತ್ರಿ ಜನ ಘಂಟೆ ಯಾಕೆ ಈ ಬಗೆ ಹರಿವುದು ಆಮೇಲೆ ಅದು!❤🎉❤🎉❤🎉❤😂😂😂😂😂😂
@madhavaraoha4028
@madhavaraoha4028 4 ай бұрын
ಮತ್ಸ್ಯ. ದೇಶ ಈಗಿನ ಬಂಗಾಳ ಇರ ಬಹುದು
@nagarajhulkodu4903
@nagarajhulkodu4903 5 ай бұрын
ನಾನು ನಿರುದ್ಯೋಗಿಯಾಗಿದ್ದಾಗ ಏಳುವರ್ಷ ಜಮೀನಿನ ಸೂಪ್ರವೈಸರ್ ಆಗಿ ಹೋಟೆಲ್ ಮಾಣಿಯಾಗಿ, ಮಠದಲ್ಲಿ ಬಡಿಸುವನಾಗಿ ಕಾಲಕಳೆದು
@jayasimhan5524
@jayasimhan5524 11 ай бұрын
Navella jayadrata or dushyananastu neecharalla namage yake bagavantana darshana agodilla
@ShivuHombal-s6v
@ShivuHombal-s6v 6 ай бұрын
We to to
@funtv-vs4ff
@funtv-vs4ff 2 ай бұрын
Re sahebre nivu efellla srimanbharatha o Ddrtdara SRHI MANHABHARATHA DALLIDEDE
@vcdhanujaya9783
@vcdhanujaya9783 2 жыл бұрын
Mahabharata da thumba cinema galu Telugu basheyalli bandhive NARTHANASHALA agnatha vaasada dinagalu chennagi moodi bandide N T R natisirivudu
@thirumalaikannan5633
@thirumalaikannan5633 2 жыл бұрын
ವನವಾಸ ಪಾಂಡವರಿಗೆ ಮಾತ್ರ ವಿಧಿಸಿದ್ದು, ದ್ರೌಪದಿ ಯಾಕೆ ಹೋಗಿದ್ದು?? ಅವಳು ಪಾಂಚಲಕ್ಕೆ, ತಂದೆಯ ಮನೆಗೆ ಹೋಗಬಹುದಿತ್ತು..
@raghavendrakariswami1314
@raghavendrakariswami1314 2 жыл бұрын
draupadi kuda hogbeku antha nam duryodhana joojina panadalle heliddane sir
@nanalla
@nanalla 2 жыл бұрын
13 varsha, hakod yaru...neena.
@manukumar5073
@manukumar5073 2 жыл бұрын
Pathivrathe pa adke hodlu
@naveenkrajashekara9290
@naveenkrajashekara9290 2 жыл бұрын
Nim duryodhana.? You are totally involved bro.
@healthandwealthcreatorshea8530
@healthandwealthcreatorshea8530 2 жыл бұрын
But 5 members ge thull kodbeku Alva adke
@ravikumariisc
@ravikumariisc 8 ай бұрын
ಮೂರು ವರ್ಷಕ್ಕೆ ಒಂದು ಬಾರಿ ಅಧಿಕ ಮಾಸ ಬರುತ್ತದೆ. ಐದು ವರ್ಷಕ್ಕೊಮ್ಮೆ ಅಲ್ಲ.
@shashikalashivkumar8733
@shashikalashivkumar8733 Жыл бұрын
🙏🙏🙏
@ajayvidya9848
@ajayvidya9848 2 ай бұрын
🙏🙏🙏🙏🙏🙏
«Жат бауыр» телехикаясы І 30 - бөлім | Соңғы бөлім
52:59
Qazaqstan TV / Қазақстан Ұлттық Арнасы
Рет қаралды 340 М.
Hasya Ranjane Gangavathi Pranesh Comedy Video || @AnandAudioComedy | Kannada Comedy
2:34:41
Anand Audio Kannada Comedy
Рет қаралды 4,6 МЛН
Untold history of Karnataka l Mysore l Bangalore l JarXchange Kannada Ep #1
1:27:04
«Жат бауыр» телехикаясы І 30 - бөлім | Соңғы бөлім
52:59
Qazaqstan TV / Қазақстан Ұлттық Арнасы
Рет қаралды 340 М.