ತುಂಬಾ ಪ್ರತಿಭಾವಂತ ಗುರುಗಳು.ಬಹುಮುಖ ಪ್ರತಿಭೆಯುಳ್ಳ ವ್ಯಕ್ತಿತ್ವವುಳ್ಳ ಅತ್ಯಂತ ಸರಳಾತೀತ ಸರಳವಾಗಿ ಬದುಕಿ ಜೀವನದ ಯಾವ ಹಮ್ಮು ಬಿಮ್ಮು ಗಳಿಗೆ ಒಳಗಾಗದೆ ತಾವು ಅಂದುಕೊಂಡಂತೆ ಬದುಕುತ್ತಾ ಬರುತ್ತಿರುವ ಮಹಾ ಮಾನವತಾವಾದಿ, ಸ್ನೇಹಮಯಿ, ಕರುಣಾಮಯಿ, ನಾನು ಕಂಡಂತಹ ಅತ್ಯಂತ ವಿಚಾರವಾದಿ, ನೇರ ನುಡಿ ಮನೋಭಾವದ ಏಕೈಕ ವ್ಯಕ್ತಿ ಅಂದರೆ ಅದು ವ. ಉಮೇಶ ಕಾರಂತ.ಇವರು ನನ್ನ ಸ್ನೇಹಿತರು ಎಂಬುದೇ ನನ್ನ ಅದೃಷ್ಟ
@hildadsa6076Ай бұрын
You are my Master . I am proud of you Sir .very good speech and you are Our model Sir God bless you Sir