Рет қаралды 752,232
Jeeva Nadi Kannada Movie Song: Daivada Karuneyo - HD Video
Actor: Vishnuvardhan, Ananthnag, Kushbu, Urvashi
Music: Koti
Singer: Rajesh Krishnan, Manjula Gururaj
Lyrics: R N Jayagopal
Year :1996
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Jeevanadi - ಜೀವನದಿ 1996*SGV
Daivada Karuneyo Song Lyrics In Kannada:
ಹೆಣ್ಣು : ದೈವದ ಕರುಣೆಯೂ ನನಗೆ ನೀ ದೊರಕಿದೆ ಮಮತೆಯ ಸರಿಗಮ ಹೃದಯದೀ ಮೀಟಿದೇ
ದೈವದ ಕರುಣೆಯೂ ನನಗೆ ನೀ ದೊರಕಿದೆ ಮಮತೆಯ ಸರಿಗಮ ಹೃದಯದೀ ಮೀಟಿದೇ
ಹೋ... ಓಓಓಓಓ .. ನನಗೆ ಈ ದಿನ ಹೊಸದು ಆನಂದ ಬಾಳು ಜೇನಾಯಿತು
ನನಗೆ ನಿನ್ನಿಂದ ಹೊಸದು ಆನಂದ ಬಾಳು ಜೇನಾಯಿತು
ದೈವದ ಕರುಣೆಯೂ ನನಗೆ ನೀ ದೊರಕಿದೆ ಮಮತೆಯ ಸರಿಗಮ ಹೃದಯದೀ ಮೀಟಿದೇ
ಹೆಣ್ಣು : ಬೆಂಗಾಡಲಿ ದಾಹದಿಂದ ಅಲೆದಿರೇ ನಾನು ಅಮೃತದ ಹೊಳೆಯಾಗಿ ನೀ ಬಂದೆಯೋ...
ಇರುಳಲ್ಲಿ ಅಂಧಳಂತೆ ನಡೆದಿರೆ ನಾನು ನವ ಜ್ಯೋತಿ ಕಿರಣವ ನೀ ತಂದೆಯೋ..
ನಾ ಬಂಜೆ ಎನ್ನೋ ತಪ್ಪು ನೀಗಿದೆ ಹೊಸ ತಾಯಿಯಾಗಿ ನನ್ನ ಮಾಡಿದೆ
ಗಂಡು : ನಗುತ ನೀ ಬಂದೆ ಹರುಷ ನೀ ತಂದೆ ನಮಗೆ ಕಣ್ಣಾದೆಯೋ
ದೈವದ (ಲಲಲಲ) ಕರುಣೆಯೂ (ಲಲಲಲ) ನನಗೆ ನೀ ದೊರಕಿದೆ
ಮಮತೆಯ (ಲಲಲಲ) ಸರಿಗಮ (ಲಲಲಲ) ಹೃದಯದೀ ಮೀಟಿದೇ
ಹೆಣ್ಣು : ದಿನವೆಲ್ಲ ನಿನ್ನ ಸಂಗ ಆಡಿ ನಾನು ನಲಿವೆ ಯುಗವೊಂದು ಕ್ಷಣವಾಗಿ ತಾ ಓಡಿತು
ಬಾಡಿದ್ದ ಬಳ್ಳಿಯಲ್ಲಿ ಕಂದ ನಿನ್ನ ಪ್ರೀತಿ ಹೊಸದೊಂದು ಚೇತನವ ಇಂದು ತಂದಿತು
ಗಂಡು : ಕಂಡಂಥ ಕನಸು ಪೂರ್ತಿ ಆಯಿತು ಕವಿದಿದ್ದ ಮೋಡ ದೂರಾಯಿತು
ಹೆಣ್ಣು : ನಮ್ಮ ಕಣ್ಣಾಗಿ ಪ್ರೀತಿ ಹಣ್ಣಾಗಿ ಎಂದು ನೀ ಬಾಳಿರು
ದೈವದ (ಲಲಲಲ) ಕರುಣೆಯೂ (ಲಲಲಲ)ನನಗೆ ನೀ ದೊರಕಿದೆ
ಮಮತೆಯ (ಲಲಲಲ) ಸರಿಗಮ (ಲಲಲಲ)ಹೃದಯದೀ ಮೀಟಿದೇ
ಗಂಡು : ಹೋ... ಓಓಓಓಓ ..
ಇಬ್ಬರು : ನಮಗೆ ನಿನ್ನಿಂದ ಹೊಸತು ಆನಂದ ಬಾಳು ಜೇನಾಯಿತು