sir matte general ge 57000 antha elthare but panchayath indha 19000 aste sigodu antha helthare plz idara bagge thilisi
@gudigeremanjunath Жыл бұрын
Evaga 57000 ellargu
@rajeshakt5375 Жыл бұрын
@@gudigeremanjunath 57000 ದಲ್ಲಿ ಸಾಮಗ್ರಿಗಳ ಅಮೌಂಟ್ ಬರೋದೇ ಇಲ್ಲ ಸರ್ ಕೇಳಿದ್ರೆ ಬರುತ್ತೆ ಅಂತಾರೆ 5 ವರ್ಷ ಆದ್ರೂ ಬಂದಿಲ್ಲ
@user-vs7bg2li2u Жыл бұрын
ಈ ವರ್ಷದಿಂದ ಹೆಚ್ಚು ಮಾಡಿದ್ದಾರೆ
@gudigeremanjunath Жыл бұрын
@@rajeshakt5375 8000+labour payment mikkidu material payment
@nagus64635 ай бұрын
Sir jameen li kotge madidru subsidy kodthara
@shamurtialapur1537 Жыл бұрын
Prati varsha application haktivi yavdu kelasane agalla
@gudigeremanjunath Жыл бұрын
ನೀವು ಅರ್ಜಿ ನೀಡಿದ ನಂತರ ಅದು ಕ್ರಿಯಾಯೋಜನೆಯಲ್ಲಿ ಸೇರಿದೆಯಾ ಎಂದು ಪರೀಕ್ಷಿಸಬೇಕು ನಂತರ ಅಧಿಕಾರಿಗಳೊಡನೆ ವಿಚಾರಿಸಿ ಖಾಲಿ ಜಾಗವನ್ನು ಜಿಪಿಎಸ್ ಮಾಡಿಸಿ ಕೆಲಸವನ್ನು ಶುರು ಮಾಡಬೇಕು
@mahadevaprasadr6057 Жыл бұрын
panchayat kade enda valige yanthra bagge mahithi kodi sir
@gudigeremanjunath Жыл бұрын
ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ ಶೇಕಡ 25% ಅನುದಾನದಲ್ಲಿ ಹೊಲಿಗೆ ಯಂತ್ರವನ್ನು ಪಡೆಯಬಹುದು ಇದಕ್ಕೆ ನಿಮ್ಮ ಜಾತಿ ಪ್ರಮಾಣ ಪತ್ರ ನೀಡಬೇಕು
@user-ye6mu3uw5j6 ай бұрын
❤
@PraveenPraveen-rf9gc Жыл бұрын
13Th 14th 15th hankasu yojane bagge mahithi Kodi SC and st
@gudigeremanjunath7 ай бұрын
25% anudanadalli en bekadru madkobahudu
@darshandarshan9238 Жыл бұрын
Mane ashraya yojane bagge tilisi sir
@gudigeremanjunath Жыл бұрын
ಸರ್ಕಾರವು ಕಳೆದ ಐದು ವರ್ಷದಿಂದ ವಸತಿ ಯೋಜನೆಯನ್ನು ಸ್ಥಗಿತಗೊಳಿಸಿತ್ತು 2022 ರಲ್ಲಿ ಒಂದಷ್ಟು ಮನೆ ಗ್ರಾಂಟ್ನ್ನು ನೀಡಲಾಗಿತ್ತು ಇದರಲ್ಲಿ ಪರಿಶಿಷ್ಟ ಜಾತಿ ಪರಿಶಿಷ್ಟ ಪಂಗಡದವರಿಗೆ 1,90,000 ಮತ್ತು ಉಳಿದವರಿಗೆ 1,45,000 ದೊರೆಯುತ್ತದೆ ಗ್ರಾಮ ಸಭೆ ಮತ್ತು ವಾಡ್ ಸಭೆ ಗಳಲ್ಲಿ ಹೆಸರು ನೋಂದಾಯಿಸ ತಕ್ಕದ್ದು
@narasimhauppinarasimha73532 жыл бұрын
Nampanchayithiyalli bega kela madikodalilla. 3 months ayithu gps Madi banni andre payadu thirgsi thirgsi monne madidare bill madtaro elvo gottilla plz rpl
@gudigeremanjunath2 жыл бұрын
Punaha panchayathi office ge hogi keli
@HoHi-nz1cm Жыл бұрын
Hi
@ushajm76963 ай бұрын
ಅರ್ಜಿ ಸಲ್ಲಿಸಿ ಎಷ್ಟು ದಿನಕ್ಕೆ ಬರುತ್ತದೆ
@aviationwings93762 жыл бұрын
Sir navu kottige madhisi 2 year aithu Inna full amount bandilla,,, En madhbeku?
@gudigeremanjunath2 жыл бұрын
Panchayati office ge hogi vicharsi..
@gudigeremanjunath7 ай бұрын
call madi 9743011779
@vijaypujari5462 Жыл бұрын
🙏ಹಲೋ ಸರ್ ನಗರವಾಸಿಗಳಿಗೆ ಈ ಯೋಜನೆ ಇರುತ್ತೆ ನಾ
@gudigeremanjunath Жыл бұрын
BPL card irbeku
@malateshboger19992 жыл бұрын
Sir adu amount yavag barutte kattid mela ella kattok items tagolok rokka kodtara
@gudigeremanjunath Жыл бұрын
10,000+ labour duddu 15 dinadalli baruthe, 47,000 late aguthe
@shivakumarshivu6396 Жыл бұрын
2 hasugalige madsoke agutta
@gudigeremanjunath Жыл бұрын
ಮಾಡಿಸಬಹುದು ಇಂದೆ ನಿಮ್ಮ ಪಂಚಾಯಿತಿಗೆ ಭೇಟಿ ನೀಡಿ ಕ್ರಿಯೆಯೋಜನೆಯಲ್ಲಿ ಸೇರಿಸಿ
ಪ್ರತಿ ಬಾರಿ ಜಿಪಿಎಸ್ ಮಾಡಿಸುವಾಗ 500 ರೂಪಾಯಿ ಲಂಚ ಕೇಳ್ತಾರೆ ಇಲ್ಲ ಕೆಲ್ಸ ಆಗಲ್ಲ
@gudigeremanjunath Жыл бұрын
Kodbedi video madi meladikarigalige kodi
@rajeshakt5375 Жыл бұрын
@@gudigeremanjunath ಮೇಲಧಿಕಾರಿಗಳು, pdo ಗೆ ಸಪೋರ್ಟ್
@Mr.VishwaNayak7 ай бұрын
Open shed madudadre shed ge subsidy sigatha?
@gudigeremanjunath7 ай бұрын
open shed andre koli shed madi ₹40000 baruthe
@Mr.VishwaNayak7 ай бұрын
@@gudigeremanjunath cow shed ge sigalwa?
@Mr.VishwaNayak7 ай бұрын
@@gudigeremanjunath koli shed madi cow sakbahuda
@gudigeremanjunath7 ай бұрын
call me 9743011779
@Mr.VishwaNayak7 ай бұрын
JOB card madbeku helidru...adu imp na
@rajguru6645 Жыл бұрын
Status hege check madbeku
@gudigeremanjunath Жыл бұрын
Visit panchayat and check update..
@user-ug6fi4te9k2 ай бұрын
No
@gudigeremanjunathАй бұрын
What no
@bhumeshh.l5794 Жыл бұрын
Ganaralgu ega 57000 thousand Rupees sir
@gudigeremanjunath7 ай бұрын
howdu
@vinaykb77202 жыл бұрын
Sir payment est dinakke barithe
@gudigeremanjunath2 жыл бұрын
ನಿಮಗೆ ನರೇಗಾ ಕೂಲಿ ಮೊತ್ತ ಕೆಲಸ ಮುಗಿದ ಹದಿನೈದು ದಿನದ ಒಳಗೆ ಬರುತ್ತದೆ... ಸಾಮಗ್ರಿ ಮೊತ್ತ ಒಂದು ವರ್ಷದ ಒಳಗೆ ಸರ್ಕಾರ ಯಾವಾಗ ಹಣ ಬಿಡುಗಡೆ ಮಾಡುತ್ತೋ ಅವಾಗ ಬರುತ್ತದೆ
@sangeethamadhu26162 жыл бұрын
ಉದ್ದ 25 ಅಗಲ 10 alwa
@gudigeremanjunath2 жыл бұрын
ಇಲಾಖೆಯ ಪ್ರಕಾರ 4×7 ಮೀಟರ್ ಇರಬೇಕು.. ಅದನ್ನು ಅಡಿಯಲ್ಲಿ ಹೇಳುವುದಾದರೆ 13×22 ಇರಬೇಕು
@shivupujari93162 жыл бұрын
Mobile number send mee sir
@vishwaradya5635 Жыл бұрын
Sir,2023to2024mahite,telise,sir,obc,st,sc,
@gudigeremanjunath7 ай бұрын
Nam panchayath alli en madidru sahayadana ide , committee okay madbeku aste
@mental54522 жыл бұрын
20savra thagond ha bolimaklige kottu namge sigod 5000aste
@gudigeremanjunath2 жыл бұрын
Niv hogi full amount iskolli bidbedi
@PUNEETHCMyt Жыл бұрын
ಲಂಚ ತಿಂತಾರೆ ಪ್ರತಿ ಬಾರಿ ಜಿಪಿಎಸ್ ಗೆ ಅಂತ
@gururajshetty63552 жыл бұрын
Government 2 years aethu payment madilla nodkondu madi
@gudigeremanjunath2 жыл бұрын
Rules prakara madidre and process follow mididre amount bande baruthe...
@PUNEETHCMyt Жыл бұрын
@@gudigeremanjunath ಲಂಚ ಕೊಡಬೇಕು ಇಲ್ಲ ಅಂದ್ರೆ approve ಮಾಡಲ್ಲ
@santhosh45752 жыл бұрын
Sarkara jaathi ,keluthide
@gudigeremanjunath2 жыл бұрын
Evaga ellarigu Rs.57,000...
@santhosh45752 жыл бұрын
@@gudigeremanjunath ok sir
@abhigowda20546 ай бұрын
Tappu information yak kodtira lofar
@shivupujari93162 жыл бұрын
Sir Nabara send me sir
@gudigeremanjunath2 жыл бұрын
9743011779
@user-ix9rj8oe6s2 жыл бұрын
job card ಮಾಡಿಸಬೇಕ ?
@gudigeremanjunath2 жыл бұрын
Yes
@user-ix9rj8oe6s2 жыл бұрын
@@gudigeremanjunath ಹೇಗೆ ?
@gudigeremanjunath2 жыл бұрын
@@user-ix9rj8oe6s ಆಧಾರ್ ಕಾರ್ಡು ರೇಷನ್ ಕಾರ್ಡ್ ಬ್ಯಾಂಕ್ ಪಾಸ್ ಬುಕ್ ಮತ್ತು 2 ಪಾಸ್ಪೋರ್ಟ್ ಸೈಜ್ ಫೋಟೋಗಳು ಇವುಗಳನ್ನೆಲ್ಲ ನಿಮ್ಮ ಪಂಚಾಯಿತಿ ಆಫೀಸಿಗೆ ನೀಡಿ ಮತ್ತು ಜಾಬ್ ಕಾರ್ಡ್ ಅಲ್ಲಿ ನಿಮ್ಮ ಮನೆಯವರು ಯಾರು ಬೇರೆ ಕೆಲಸದಲ್ಲಿ ಸಂಬಳ ತೆಗೆದುಕೊಳ್ಳುತ್ತಿಲ್ಲ ಅವರನ್ನು ಮಾತ್ರ ಸೇರಿಸಿಕೊಳ್ಳುತ್ತಾರೆ.
@user-ix9rj8oe6s2 жыл бұрын
@@gudigeremanjunath ಎಷ್ಟು ದಿನಕ್ಕೆ ಬರುತ್ತೆ jobcard ?