No video

"ದರ್ಶನ್ ಕೇಸ್! ಆ ವಿಡಿಯೋದಲ್ಲಿ ಏನೇನಿದೆ? ಬಸ್ಯಾ ಹೇಳಿದ್ದೇನು!"-E15-Sigli Basya-Kalamadhyama-Darshan Case

  Рет қаралды 306,042

Kalamadhyama ಕಲಾಮಾಧ್ಯಮ

Kalamadhyama ಕಲಾಮಾಧ್ಯಮ

Ай бұрын

Kalamadhyama Contact:
7411992697 (Only Watsapp) --- Only Urgent Calls: 9008099686
#hometour #siglibasya #gadag #lakshmeshwara
#kalamadhyama #param​​​​​​​​​​​​​​​​​​​​​​​​​​​​
Click on the below link to Subscribe to Kalamadhyama KZbin Channel. / @kalamadhyamayoutube
www.kalamadhyama.com
262 ಕಳ್ಳತನದ ಕೇಸ್ನಲ್ಲಿ 80ಕೆಜಿ ಚಿನ್ನ ಕದ್ದ ಸಿಗ್ಲಿ ಬಸ್ಯಾನ ಲೈಫ್ ನಿಮಗಾಗಿ ನಿಮ್ಮ ಕಲಾಮಾಧ್ಯಮದಲ್ಲಿ! ಸರಣಿಗೆ ನಿಮಗೆ ಸ್ವಾಗತ. Life of Sigli Basya
About Kalamadhyama:
We are Kalamadhyam Media Works, a media productions firm headquartered in Bengaluru. Contact us for Documentaries, Corporate Videos, Ad Films, Presentation Videos, Interviews, Short Films, Tele-Films, Digital Promotion Services & more...
Our Official Website:
Subscribe to Our KZbin Channel: / @kalamadhyamayoutube
Like us on Facebook / kalamadhyama
Follow us on Twitter: / kalamadhyamblr
Follow us on Linkedin: / kalamadhyam
Follow Instagram: / kalamadhyamayoutube
Email us on: email: kalamadhyamachannel@gmail.com
.
.
.
.
.
.
.
..
.
.
.
.
.
.
.
.
.
.
.
..
.
.
.
.
.
.
.
..
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
.
Sigli Basya Interview, Sigli Basya Interview Kalamadhyama, Sigli Basya best Interview, Sigli Basya kalamadhyama, Sigli Basya Life, Sigli Basya Home Tour, Sigli Basya Village, Sigli Basya Court Case, Sigli Basya Wife, Sigli Basya Family, Sigli Basya Param, Best kannada Interview, Best Kannada Video, Kalamadhyama Best Interview, Best Kannada KZbinr Kalamadhyama, Kalamadhyam Media Works, KS Parameshwar, Savita Param, Kalamadhyama KZbin Channel, Kalamadhyama Video,

Пікірлер: 659
@KalamadhyamaYouTube
@KalamadhyamaYouTube Ай бұрын
ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@aru669
@aru669 Ай бұрын
News channel aythu egga.. kalamadhyama endha aparupa video nodana bani
@shivunidagundi7967
@shivunidagundi7967 Ай бұрын
ನಿಮ್ಮ ಧೈರ್ಯಕ್ಕೆ ಮತ್ತು ಜ್ಞಾನಕ್ಕೆ ನಮ್ಮ ಸಲಾಂ.❤
@nileshshanbhag
@nileshshanbhag Ай бұрын
ನೀವು ಹೇಳಿದ್ದು ನಿಜವಾಗಲಿ... ಶಿಕ್ಷೆ ಆಗಲಿ.. 🙏🏻🙏🏻
@adarshp3
@adarshp3 Ай бұрын
D boss hater😅
@girishaa8356
@girishaa8356 Ай бұрын
ಬಸ್ಯಾ ಅವರ ಸಂದರ್ಶನ ನೋಡುತ್ತಾ ಕುಳಿತರೆ ಸಮಯ ಹೋಗುವುದೇ ತಿಳಿಯುವುದಿಲ್ಲ ಇವರ ಜೀವನದ ಪೂರ್ತಿ ಘಟನೆಗಳ ಬಗ್ಗೆ ಸಂದರ್ಶನ ಮಾಡಿ ಜನಗಳಿಗೆ ಆದಷ್ಟು ಕಾನೂನಿನ ಅರಿವು ಮೂಡಿಸುವಂತೆ ಮಾಡಿ ಕಲಾ ಮಾಧ್ಯಮದವರಿಗೆ ಧನ್ಯವಾದಗಳು
@BasavarajK-zp5xu
@BasavarajK-zp5xu Ай бұрын
Nation super people who are in india ❤❤❤❤❤❤❤❤❤😂😂😂❤❤❤❤❤❤❤❤❤❤❤❤❤❤❤ that is really siglybassy ❤
@SuryaSurya-pv4xu
@SuryaSurya-pv4xu Ай бұрын
ಬಸ್ಯಾ ಅವರಿಗೆ ಇಷ್ಟೊಂದು ಬುದ್ಧಿ ಜ್ಞಾನ ಇದೆ ಅಂತ ನಮಗೆ ಗೊತ್ತಿರಲಿಲ್ಲ, ರೇಣುಕಾ ಸ್ವಾಮಿ ಕೇಸ್ ನ ಇಂಚಿಂಚೂ ಮಾಹಿತಿ ತಿಳಿಸಿದ್ದಕ್ಕೆ ಧನ್ಯವಾದಗಳು ಬಸ್ಯಾ ಅವರಿಗೆ🎉
@user-iy4yo6pr2z
@user-iy4yo6pr2z Ай бұрын
Mostly iwnge aa kesu kotbedi😂
@shalinishalini943
@shalinishalini943 Ай бұрын
ನಿಮ್ಮ್ ಮಾತು 100%100ಕ್ಕೆ ನಿಜ anna🙏🏻🙏🏻🙏🏻❤️🌹
@thelifeoftravel..8884
@thelifeoftravel..8884 Ай бұрын
ಪರಂ ಅವರೇ ಬಸ್ಯನಿಗೆ ಸಾಧ್ಯವಾದಷ್ಟು ಹಣಕಾಸಿನ ನೆರವು ನೀಡಿ.🙏
@sannu474
@sannu474 Ай бұрын
Yaake hana sahaya maadbeku? Kaanunu veyvasthe sari illa ok…evaru kallatana maadida maneyavara nemmadi e sigli basya kodtaana? Kalla kalla ne freedom fighter alla yaav hana shayanu maadbedi param sir
@shilpatalkies4463
@shilpatalkies4463 Ай бұрын
​@@sannu474 ಕಳ್ಳ ಆದ್ರು ತನ್ನ ತಪ್ಪು ಒಪ್ಕೊಂಡು ಶಿಕ್ಷೆ ಅನುಭವಿಸಿ ಸರಿ ಆಗಿದ್ದಾನೆ, ಆದರೆ ನಮ್ಮ ದೇಶಾ ಲೂಟಿ ಮಾಡ್ತಿರೋ ರಾಜಕಾರಿಣಿ ಗಳನ್ನ ಎನ್ ಮಾಡನ ಅಂತೀರಾ ??? ಅವರು ಕಳ್ಳರೇ ಅಲ್ವಾ, ಲೂಟಿ ಮಾಡಿ ದವರು ರೌಡಿ ಆದವರು ಈಗಾ ನಮ್ ಲೀಡರ್, ಅದ್ಕೆ ನಿಮ್ಮ ಅಭಿಪ್ರಾಯ ಏನು??
@nikhiltktk3875
@nikhiltktk3875 Ай бұрын
ಹೌದು ಸರ್....
@thelifeoftravel..8884
@thelifeoftravel..8884 Ай бұрын
ರೀ ಸರಾ, ಬಸ್ಯನ ಸಂದರ್ಶನ ಮೂಲಕ ಕಲಾಮಾಧ್ಯಮ ಚಾನಲ್ ಗೆ 1ರೂಪಾಯಿನೂ ದುಡ್ಡು ಬಂದಿಲ್ವಾ.!? ಬಂದಿರೋದ್ರಲ್ಲಿ ಅರ್ದ ಕೊಡ್ಲಿ ಬಿಡ್ರಿ ಕಳ್ಳತನ ಬಿಟ್ಟು ಕಾನೂನು ಅರಿವು ಮೂಡಿಸಿತ್ತಿದ್ದೀನಿ ಅಂತ ಅವನು ಹೇಳಿದ್ದಾನೆ ಕೊಟ್ರೆ ಏನು ತಪ್ಪಿಲ್ಲ ಸ್ವಲ್ಪ ಸಹಾಯ ಮಾಡಿದಹಾಗೆ ಆಗುತ್ತೆ
@thelifeoftravel..8884
@thelifeoftravel..8884 Ай бұрын
ರಿ ಸರಾ ಕೊಡ್ಲಿ ಬಿಡ್ರಿ, ಬಸ್ಯನ ಸಂದರ್ಶನ ದಿಂದ ಕಲಾಮಧ್ಯಮ ಕ್ಕೆ 1ರೂಪಾಯಿನು ಬಂದಿಲ್ವ.? ಕೊಟ್ರೆ ಏನು ತಪ್ಪಿಲ್ಲ ಸ್ವಲ್ಪ ಸಹಾಯ ಮಾಡಿದ ಹಾಗೆ ಆಗುತ್ತೆ ಅಷ್ಟೇ ಬಿಡ್ರಿ.ಕಳ್ಳತನ ಬಿಟ್ಟಿದೀನಿ ಅಂತ ಅವನು ಹೇಳಿದ್ದಾನೆ, ಕಾನೂನು ಅರಿವು ಮೂಡಿಸುತ್ತಿದ್ದೀನಿ ಅಂತ ಅವನು ಹೇಳಿದ್ದಾನೆ
@Rockyramesh56
@Rockyramesh56 Ай бұрын
ಎನ್ ಮಾತ್ ಹೇಳಿದ್ರಿ ಎನ್ ಮಾತ್ ಹೇಳಿದ್ರಿ. A-2 ಇದ್ದಿದ್ದು A- 1 Chenge ಮಾಡಿರಲ್ಲ.. ಕಥೆ ಹುಟ್ಟಿದ್ದು ಇವಳಿಂದ.. ಎನ್ Point Super Super 👏
@SuryaSurya-pv4xu
@SuryaSurya-pv4xu Ай бұрын
ಕಥೆ ಹುಟ್ಟಿದ್ದು ಪವಿತ್ರಾ ಳಿಂದ ಅದಕ್ಕೆ ಉಪ್ಪು ಖಾರ ಹಾಕಿದ್ದು ದರ್ಶನ್ ಎಂಥಹ ಪಾಯಿಂಟ್ ಸಾರ್
@ScienceworldWorld
@ScienceworldWorld Ай бұрын
ಕಾಲಮಾಧ್ಯಮಕ್ಕೆ ಜೈ ವಾಗಲಿ
@NilakanthIti-od7ct
@NilakanthIti-od7ct Ай бұрын
ಸೂಪರ್ ಬಸ್ಯ ಬ್ರದರ್ ನ್ನಿನ್ನಹಾಗೆ ಎಲ್ಲರಿಗೂ ಅರಿವಾದರೆ ತುಂಬಾ ಒಳ್ಳೆಯದು
@forestnaga3938
@forestnaga3938 Ай бұрын
ಶಿಗ್ಲಿ ಬಸ್ಯಾ ರವರಿಗೆ ತುಂಬಾ ತುಂಬಾ ಧನ್ಯವಾದಗಳು ಯಾಕೆಂದರೆ ಕಾನೂನಿನ ಬಗ್ಗೆ ತಿಳಿದುಕೊಂಡಿದ್ದೀರಾ
@Youvnkallan2024
@Youvnkallan2024 Ай бұрын
ಬುದ್ಧಿವಂತರ ಮಾತಿದು...
@rudraswamy9575
@rudraswamy9575 Ай бұрын
ಡಿ ಬುಸ್ ಅಭಿಮಾನಿಗಳು ದಯವಿಟ್ಟು ಸಮಾಧಾನವಾಗಿ ಜೀವನ ಮಾಡಿ😂😂😂😂
@KiranRossi
@KiranRossi Ай бұрын
Nim Amman na kaya
@KiranRossi
@KiranRossi Ай бұрын
Nin akkan thayi haduka
@KiranRossi
@KiranRossi Ай бұрын
Nim Aman thullige huttidre nin number hako
@KiranRossi
@KiranRossi Ай бұрын
Nintara kamukaswamy ge bengala kodalla
@sandyp9046
@sandyp9046 Ай бұрын
​@@KiranRossi ಯಾಕೆ ನಿಮ್ ಅಮ್ಮನ್ ಕಳಸ್ತಿಯ ಅವ್ನ ಹತ್ರ 😂😂.. ದರ್ಶನ್ ಕರಿಯರ್ ಮುಗಿತು.ಇನ್ನೇನ್ ಇದ್ರು ಹಳೆ ಕಿತ್ತೊಗಿರೊ ಫಿಲಂ ನೋಡ್ತಾ ಕುತ್ಕೋ ಡಿ ಬಸ್ (ಡಕೋಟಾ ಬಸ್ )
@user-jw9uh4fs2b
@user-jw9uh4fs2b Ай бұрын
ಮುಂದುವರಿಯಲಿ ಮುಂದುವರೆಸಿ 👌🏻😄
@user-xq2gn8un8y
@user-xq2gn8un8y Ай бұрын
Knowledge is great wealth. . And he has acqired by efforts. Great Basanna. God grant u long life. .
@prathamd7012
@prathamd7012 Ай бұрын
ನಿವೃತ್ತ ನ್ಯಾಯಾಧೀಶ ಪೊಲೀಸ್ ಅಧಿಕಾರಿ ಸಿಗ್ಲಿ ಬಸಣ್ಣ ಈ ಮೂರು ಜನನ ಒಂದೇ ಕಡೆ ಸಂದರ್ಶನ ಸಂದರ್ಶನ ಮಾಡೋಣ ಅಂತ ಇದ್ದೀವಿ ಏನಂತೀರಿ😂😂😂
@ananthkumar9147
@ananthkumar9147 Ай бұрын
Eeee Muuru Basynea....????🎉
@meghanamegha5297
@meghanamegha5297 Ай бұрын
Yes😁👌🏻💐
@mutturajugowda9283
@mutturajugowda9283 16 күн бұрын
ಅವರೇ ಕಳ್ಳರು ಎಲ್ಲೂ ಬರುತ್ತಾರೆ sir
@adarshadarsha907
@adarshadarsha907 Ай бұрын
Super ಬಸ್ಯಾ ಅವ್ರೆ . ನಿಮ್ಮ ಕೇಸು ನೀವೇ ಗೆದ್ದಿದ್ದು ಮತ್ತು ನೀವು ಬದಲಾಗಿದ್ದು ಅದ್ಬುತ
@Karan_tanboz
@Karan_tanboz Ай бұрын
Basanna a devaru ninage ayassu Arogya Kattu kapadali🙏🏻
@panchu_001
@panchu_001 Ай бұрын
ಹೌದಾ ಹುಲಿಯ ಬಸ್ಯಾ LLB madoo best layer
@PraveenLamani-lu9xp
@PraveenLamani-lu9xp Ай бұрын
Ni Lawyer Spelling crct Type madopaa modl
@NagarajNagaraj-qq1xc
@NagarajNagaraj-qq1xc Ай бұрын
ಅನುಭವಕಿಂತ್ತ ಯಾವ ವಿಧ್ಯೇನು ಇಲ್ಲ ಬ್ರೋ
@santivnu
@santivnu Ай бұрын
ಹೊಸ dr ಗಿಂತ ,,,, ಹಳೇ compounder ರೆ ಮೇಲು ಅನ್ನೋ ಗದೆ,,, ಬಸ್ಯ ಗೆ practical knowledge jasti aithe....
@manjunathbs5699
@manjunathbs5699 Ай бұрын
Charge sheet bandmele ivara hatra study madsi video madi param
@lingaraju2116
@lingaraju2116 Ай бұрын
🙏🙏 ಡಗರ್ ದಾಸನಿಗೆ ದಯವಿಟ್ಟು ಮರಣದಂಡನೆ ಯಾದರೆ ದೇವರಿಗೆ ಸಾಷ್ಟಾಂಗ ನಮಸ್ಕಾರ
@ranjith.sranjith.s3405
@ranjith.sranjith.s3405 Ай бұрын
Correct Anna 😂😂
@siddarthsiddu5557
@siddarthsiddu5557 Ай бұрын
ಯೇ ಅಣ್ಣಬಂದ ಅಣ್ಣ ಬಂದ...
@ArunKumar-lc4ed
@ArunKumar-lc4ed Ай бұрын
Nimmaun kaididna sule magne
@ShivaKumar-oj6tj
@ShivaKumar-oj6tj Ай бұрын
🎉
@ShivaKumar-oj6tj
@ShivaKumar-oj6tj Ай бұрын
ನಿಮ್ ಬಾಸ್ ಹಳೆ ಫಿಲಂ ಗಳು ಅಡ್ಜಸ್ಟ್ ಮಾಡ್ಕೊಂಡು ಚೆನ್ನಾಗಿ ನೋಡಿಕೊಳ್ಳಿ ಡೌಟು ಹಳೆ ಫಿಲಂ ನೋಡಿಕೊಂಡು ಎಂಜಾಯ್ ಮಾಡಿ ಯುಟ್ಯೂಬ್ ಅಲ್ಲಿ ಇದೆ ನೋಡ್ಕೊಳ್ಳಿ ಫಿಲಂ ಟೈಟಲ್ ಯಾಕೆ ದುಡ್ಡು ಕೊಟ್ಟು ಹೋಗ್ತೀರಾ
@VijayGS-fe3bi
@VijayGS-fe3bi Ай бұрын
ಬಸ್ಯಾ ನೀನು ಬದಲಾಗಿ ಬಂದಿರೋದು ಒಳ್ಳೇದು ಆಯ್ತು
@Shirish-1998
@Shirish-1998 Ай бұрын
ಕಾನೂನು 45 ನಿಮಿಷ ಪಾಠ ಆಗಬೇಕು , ಶಾಲಾ ಕಾಲೇಜುಗಳಲ್ಲಿ .
@anandagangur7327
@anandagangur7327 Ай бұрын
ಅವನಿಗೆ ಶಿಕ್ಷೆ ಆಗಲಿ
@shalinishalini943
@shalinishalini943 Ай бұрын
ಖಂಡಿತ 🙏🏻
@NarayanajSurveyor
@NarayanajSurveyor Ай бұрын
ಸಿಡ್ಲಿ ಬಸ್ಸ್ಯಾಣ್ಣನೆ ನಿಜವಾದ ವಕೀಲರು, ಹೊಸ ಡಾಕ್ಟರ್ ಗಿಂತ ಹಳೆ ರೋಗಿನೇ ನಿಜವಾದ ಡಾಕ್ಟರ್. 🌹🌹🙏🌹🌹
@anandamurthyt9145
@anandamurthyt9145 Ай бұрын
ಪರಮ್ ಸಾರ್ ಬಸ್ಯರನ್ನ ಪರಿಚಯ ಮಾಡಿಕೊಡುವ ಮೂಲಕ ತಮ್ಮ ಪ್ರಯತ್ನಕ್ಕೆ ವಂದನೆಗಳು ❤❤❤❤❤❤
@ramalingegowda7432
@ramalingegowda7432 Ай бұрын
Super ಬಸ್ಯಾ.....
@MahantheshaM-jo8mq
@MahantheshaM-jo8mq Ай бұрын
ಚಾರ್ಜ್ ಶೀಟ್ ನೋಡಿ ಇವರಿಗೆ ಏನು ಶಿಕ್ಷೆ ಆಗುತ್ತೆ ಅಂತ ಒಂದು ಸಂದರ್ಶನದಲ್ಲಿ ಹೇಳಿದ್ದೀರಿ ಆದರೆ ಶೀಟ್ ನೋಡದೆ ಇವರಿಗೆ ಶಿಕ್ಷೆ ಆಗುತ್ತೆ ಅಂತ ಈ ಸಂದರ್ಶನದಲ್ಲಿ ಹೇಳುತ್ತಿದ್ದೀರಿ. ನಮಗೆ ಹೇಗೆ ಇದು ಅರ್ಥವಾಗುತ್ತದೆ
@praveennaik5598
@praveennaik5598 Ай бұрын
ಹು ಬ್ರದರ್... ಗೊಂದಲಮಯ
@kumaryadhu8419
@kumaryadhu8419 Ай бұрын
ಅನುಭವ
@Mediatimeskannada.
@Mediatimeskannada. Ай бұрын
Tv alle heldralla charge sheet alle enanu ede anta
@gowrish8214
@gowrish8214 Ай бұрын
All about experience
@ananthkumar9147
@ananthkumar9147 Ай бұрын
Technical.Recordnindha
@basukonnur
@basukonnur Ай бұрын
ಹೌದಾ ಹುಲಿಯ ಬಸ್ಯಾ
@srinivaschari2574
@srinivaschari2574 Ай бұрын
Chief justice of india ಬಸ್ಯಾ 😂😂😂
@vanajakshin8864
@vanajakshin8864 Ай бұрын
ಯಾರಪ್ಪ ಇವರು..... ಕಾನೂನು ಇಷ್ಟು ಚನ್ನಾಗಿ ಮಾತಾಡುತ್ತಿದ್ದಾರೆ.
@BasavarajK-zp5xu
@BasavarajK-zp5xu Ай бұрын
Wanderful video ❤ wander full memory siglybassy ❤ very very interesting high knowledge man❤
@user-kq7qr6xf9l
@user-kq7qr6xf9l Ай бұрын
Super speech💯
@VenkannaSavadatti
@VenkannaSavadatti 19 күн бұрын
ಈತನಿಗೆ ಬಸ್ಯ ಅನ್ನೋದು ಬೇಡಾ. ಸಿಗ್ಲಿ ಬಸಣ್ಣ ಎನ್ನುವದು ಸೂಕ್ತ.ತುಂಬಾ ಚೆನ್ನಾಗಿ ಮಾತಾಡಿದಾನೆ.
@nagarajrshet2070
@nagarajrshet2070 Ай бұрын
ಹೊಸ ವಕೀಲನಿಗಿಂತ ಹಳೆಯ ಕೈದಿಯೇ ಮೇಲು ಹೊಸ ಗಾದೆ
@latabhat7493
@latabhat7493 Ай бұрын
😂
@geetabadiger8697
@geetabadiger8697 Ай бұрын
Kalamadhyama Vlog You Tube Channal Super Best 👍👍👍👍👍
@sjsamayi
@sjsamayi Ай бұрын
ಮುಂದುವರಿಯಲಿ 💐💐
@user-hb9gk4fb6x
@user-hb9gk4fb6x Ай бұрын
ನೀವು ಹೇಳೋದು ಕರೆಕ್ಟ್ sir
@mkanilkumar748
@mkanilkumar748 Ай бұрын
Param sir nimma pesance ge hands off
@anandmurthy4243
@anandmurthy4243 25 күн бұрын
Devaru doddonu nimmanthora hathra nija helusthaare superb ❤
@prasadprashi8232
@prasadprashi8232 Ай бұрын
ಬಸ್ಯ ಅವರ ಅನುಭವದ ಮಾತುಗಳು ಹೆಚ್ಚಿನ ಮೌಲ್ಯ ಇದೆ. ನಮ್ಮ ಕಾನೂನು ವ್ಯವಸ್ಥೆ ನಮ್ಮ ದೇಶದ ಅತಿ ದೊಡ್ಡ ದುರಂತ...
@anandgk4565
@anandgk4565 Ай бұрын
ಕುಡಪ್ಪಲ್ಲಿ ನಾಗು ಮಾಮ ಗು ಸ್ವಲ್ಪ ಕ್ಲಾಸ್ ತೊಗೊ 😂
@sudhagunjal9254
@sudhagunjal9254 Ай бұрын
😅
@prabhudevn4722
@prabhudevn4722 Ай бұрын
😂
@hknaik-hy1vp
@hknaik-hy1vp Ай бұрын
🤣🤣🤣🤣🤣
@soumyakr7183
@soumyakr7183 Ай бұрын
🤣🤣🤣🤣🤣🤣🤣😂😜
@pradeeppavad3475
@pradeeppavad3475 16 күн бұрын
🙏😁
@vikasvikasvike7106
@vikasvikasvike7106 Ай бұрын
ಬಸ್ಯಾ ಮಹಾನ್ ಕಲಾವಿದ 🙏🏻✨🔥
@mahadevegowdabs8725
@mahadevegowdabs8725 Ай бұрын
ನಮ್ಮ basya❤❤❤
@nrk1976
@nrk1976 19 күн бұрын
ಎಷ್ಟು ಚೆನ್ನಾಗಿ ಮಾತನಾಡಿದ್ದಾರೆ ಬಸ್ಯಾ ...ಎಷ್ಟು ಬುದ್ದಿವಂತಿಕೆ ? ಭಾಷಾ ಸ್ಪಷ್ಟತೆ , ಮಾತಿನ ಸ್ವಚ್ಛತೆ , ತಿಳಿಸುವ ಪರಿ ಸೂಪರ್ ಸೂಪರ್
@rajappamb2211
@rajappamb2211 23 күн бұрын
ಕಲಾ ಮಾಧ್ಯಮಕ್ಕೆ ಧನ್ಯವಾದಗಳು
@girijamban
@girijamban 25 күн бұрын
Sigli basaya avara knowledge salam
@sharanu5717
@sharanu5717 Ай бұрын
There's lot a difference between practice knowledge and practilcle knowledge.... ಅನುಭವೇ ನಿಜವಾದ ಗುರು❤...
@nagendrasingh531
@nagendrasingh531 Ай бұрын
Very good information sir.
@anandchavadi6918
@anandchavadi6918 Ай бұрын
Great Sigli Basya... 👏
@karthikkarthi7322
@karthikkarthi7322 Ай бұрын
❤ಯಪ್ಪಾ ಬಸ್ಯ ಅಣ್ಣ ಅವರ ಬಗ್ಗೆ ಅಪಾರ ಗೌರವ ಹುತಿದೆ
@rajashekaras2960
@rajashekaras2960 Ай бұрын
ಕೆಡಿ ಗೆ ಲೈಫ್ ಆಗಬೇಕು ನಿಮ್ಮ ಮಾತು ನಿಜ ಆಗುತ್ತೆ
@vns113
@vns113 Ай бұрын
Super speech
@manjunatha.k8893
@manjunatha.k8893 Ай бұрын
ಸರ್ ನಿಮ್ಮಿಬ್ಬರಿಗೂ ಧನ್ಯವಾದಗಳು
@santukatolli7365
@santukatolli7365 Ай бұрын
Super intelligent Basu anna ಇನ್ನಷ್ಟು ಮಾಹಿತಿ ಕೋಡಿ
@devendrappah7893
@devendrappah7893 Ай бұрын
Super naledze bassyya bro.. ಕರೆಕ್ಟ್ ಹಾಗಿ ಹೇಳುತ್ತಿದ್ದಿರಿ.. 👌👌
@ChandraShekaraHB-f3p
@ChandraShekaraHB-f3p Ай бұрын
God bless you sir
@manjunathgowda6141
@manjunathgowda6141 24 күн бұрын
Kadak mathu🔥❤️
@manuaryan5080
@manuaryan5080 Ай бұрын
Super speech ❤
@pradeepj7919
@pradeepj7919 Ай бұрын
Wow interesting..talk 👌👌
@sincugowdasincugowda8689
@sincugowdasincugowda8689 Ай бұрын
Kithod lawyer kinta busya avre serious very genuine person ❤
@BRMediaHouse
@BRMediaHouse Ай бұрын
Basya* ಬಸ್ಯಾ
@Kannnada-j3f
@Kannnada-j3f Ай бұрын
Best param sir
@sng6295
@sng6295 Ай бұрын
Anubhavada maathu Sigli anna..
@anithar4229
@anithar4229 3 күн бұрын
He has prity good knowledge hats off
@Rajaram-ez6bx
@Rajaram-ez6bx Ай бұрын
Interview with supreme Court lawyer dhananjay He will discuss this case very maturely❤
Ай бұрын
ಜನರೇಲಿಸ್ಟ್ ಅಮರ್ ಪ್ರಸಾದ್ ಸರ್ ಅವರ ಬಗ್ಗೆ ವಿಡಿಯೋ ಮಾಡಿ ಪರಮ ಸರ್
@krishnakg8229
@krishnakg8229 Ай бұрын
Bjp gulama avanu
@prashanthpacchi4194
@prashanthpacchi4194 Ай бұрын
Sariyage helde guru ​@@krishnakg8229
@SURAJ-cv8nt
@SURAJ-cv8nt Ай бұрын
​​@@krishnakg8229Gulamas think everyone is gulama except them, but the reality is....😂
@praveentecz9870
@praveentecz9870 Ай бұрын
ದಯವಿಟ್ಟು ಮಾಡಿ 🙏🙏
@manjushet8812
@manjushet8812 Ай бұрын
ನೀನು ಕಾಂಗ್ರೇಸ್ ಗುಲಾಮ ನಾ😅 ​@@krishnakg8229
@Vini92658
@Vini92658 Ай бұрын
Agbeku shikshe ..one savige nyaya sigbeku...
@darshanmanjunath1774
@darshanmanjunath1774 Ай бұрын
Law consultancy open ಮಾಡಿ. ಅನುಭವದ ಮುಂದೆ ಏನೂ ಇಲ್ಲ. ನಿಮ್ಮ Advice ಪೀಡಿತರೆಗೆ ಬೇಕು. ಅಮಾಯಕರಿಗೆ ಸಹಾಯ ಆಗುತ್ತದೆ.
@meghanamegha5297
@meghanamegha5297 Ай бұрын
Yes
@harshababu950
@harshababu950 Ай бұрын
Real legend ❤🫡
@basavamadiwalraj3709
@basavamadiwalraj3709 Ай бұрын
ಪಿಲಮ್ ಅಲ್ಲಿ ಆಡ್ದಾಗೆ ಅವ್ನ್ ಮೇಲೆ ಪೈಟ್ ಆಡ್ಯಾನಾ 😅😅
@anandmurthy4243
@anandmurthy4243 25 күн бұрын
Superb basiya
@out_of__control
@out_of__control Ай бұрын
Nivu LLB College hogi students ge help agutte 🙌
@meghanamegha5297
@meghanamegha5297 Ай бұрын
ಸೆಮಿನಾರ್ conduct ಮಡ್ಬೇಕು ಅಲ್ವಾ ಚನ್ನಾಗಿ ಇರುತ್ತೆ 💐
@hemantht3765
@hemantht3765 Ай бұрын
Experience is the best knowledge.People will not earn By joining the best Universities. Once again prooved💯
@chandruhr1310
@chandruhr1310 Ай бұрын
Karnataka literacy percentage 78% and rest of the D boss fans 😅
@chandrakantbemalagi9996
@chandrakantbemalagi9996 Ай бұрын
True sir no doubt
@ramakrishnahegde8526
@ramakrishnahegde8526 Ай бұрын
Sir,tumba vichar sathya helliruttiere
@vidyashreek7376
@vidyashreek7376 Ай бұрын
ನಿಜ ಜೀವನದಲ್ಲಿ ಕಾನೂನು ಬಹು ಮುಖ್ಯ ಪಾತ್ರ ವಹಿಸುತ್ತದೆ ಅದರ ಬಗ್ಗೆ ಜ್ಞಾನ ಇರಲೇ ಬೇಕು...
@Rajaram-ez6bx
@Rajaram-ez6bx Ай бұрын
After watching his opinion Now one thing confirmed His knowledge level in is very begining level Please study hard All the best both of you🎉
@prasannak5211
@prasannak5211 Ай бұрын
What a knowledge basya.. better than LLB
@_hawk24
@_hawk24 Ай бұрын
ಆ ವಿಜಯ್ಲಕ್ಷ್ಮಿ ಕಳ್ಳ ಮುಂಡೇ ದೊಡ್ಡ dove ರಾಣಿ 😎
@SM-dl4ye
@SM-dl4ye Ай бұрын
Wow amazing law knowledge ❤basya ..innu barli videos
@princeprince8303
@princeprince8303 Ай бұрын
ಆಕಸ್ಮಾತಾಗಿ ನಿನ್ನೆ ಸಿಗ್ಲಿ ಬಸ್ಶ ಸಿಕ್ಕಿದರು ಆ ಸಮಯದಲ್ಲಿ ಕಲಾ ಮಾಧ್ಯಮದಲ್ಲಿ ನಡೆದಂತ ಸಂದರ್ಶನದ ಬಗ್ಗೆ ಅಭಿಪ್ರಾಯ ಹಂಚಿಕೊಂಡರು..... ಕಾನೂನು ಅರಿವು ಎಲ್ಲರಿಗೂ ಪಾಠವಾಗಲಿ... ಕಲಾ ಮಾಧ್ಯಮ ಯುಟ್ಯೂಬ್ ಚಾನೆಲ್ ಇನ್ನು ಹೆಚ್ಚಿನ ಯಶಸ್ಸು ಗಳಿಸಲಿ...
@pallavirk.prajanna5659
@pallavirk.prajanna5659 Ай бұрын
ಊರಿಗೊಬ್ಬ ಮಾಧ್ಯಮದವರನ್ನ ನೇಮಿಸಿಬಿಟ್ಟರೆ ಮುಗಿತು ಕಥೆ ಅಂದುಕೊಂಡ್ರ 😂ಶುರುವಾಯ್ತು ಕಥೆ 😂
@praveenshimoga9353
@praveenshimoga9353 Ай бұрын
Parameshwar thumba channagide, useful information
@praveennaik5598
@praveennaik5598 Ай бұрын
ಅಲ್ಲ ಬ್ರದರ್ ಚಾರ್ಜ್ ಶೀಟ್ ನೋಡಿ ಶಿಕ್ಷೆ ಆಗುತ್ತೆ ಅಂತ ಹೇಳಿದೀಯಾ ಆದ್ರೆ ಇವಾಗ ದರ್ಶನ್ ಪ್ರಕರಣ ಚಾರ್ಜ್ ಶೀಟ್ ನೋಡದೆ ಹೇಗೆ ಹೇಳುತ್ತೀರಿ?
@sachincholi1018
@sachincholi1018 Ай бұрын
Sariyaadha maadhyamadha vivarane idhe.
@dolokigaming3719
@dolokigaming3719 Ай бұрын
Basya sabru jaatige convert aagidaane..modalu ivanu hindu lingayata agidda adakke renukaswamy para matadtidaane aste bidi jaativadi Kalla avnu
@praveennaik5598
@praveennaik5598 Ай бұрын
@@sachincholi1018 ಹಾಗಾದ್ರೆ ಚಾರ್ಜ್ ಶೀಟ್ ಅವಶ್ಯಕತೆ ಇಲ್ವಾ ಮಾಧ್ಯಮ ಸಾಕ್ಸಿ ಪರಿಗಣಿಸಿ
@drchandrashekarr..8684
@drchandrashekarr..8684 Ай бұрын
100 % correct information...super statement
@shivagangapattanshetti781
@shivagangapattanshetti781 Ай бұрын
ಹೌದು ಬಸು ಅವರು helodu 100% ಸತ್ಯ. ಅವರು kallare ಆಗಿರಬಹುದು. ಆದರೆ ಇವತ್ತು ಪೊಲೀಸ್ ವ್ಯವಸ್ಥೆ, ನ್ಯಾಯಾಂಗ ವ್ಯವಸ್ಥೆ ಬಗ್ಗೆ ಬಹಳ ಚೆನ್ನಾಗಿ ವಿವರಣೆ ಕೊಟ್ಟಿದ್ದಾರೆ. ಅನುಭವ nu ಇದೆ. ಜ್ಞಾನ nu ಇದೆ.
@swaracreations73
@swaracreations73 Ай бұрын
Love From Ka34 Bellary Karnataka ❤❤❤❤
@madhumithuyr3461
@madhumithuyr3461 Ай бұрын
🔥🔥🔥 ಬಸ್ಯಾ 👏👏💐💐👌
@adarshadarsha907
@adarshadarsha907 Ай бұрын
ಬಸ್ಯಾ ಅವರಿಗೆ ಇಂಟರ್ವ್ಯೂ ಹಣ ಕೊಡಿ ಪ್ಲೀಸ್
@yashwantkumarshivappa4432
@yashwantkumarshivappa4432 Ай бұрын
Experience speaks....
@user-gf7dg2co8q
@user-gf7dg2co8q Ай бұрын
Releasing soon sure.. Then he'll be good in future GOD IS GREAT
@holymoly3566
@holymoly3566 Ай бұрын
You should have hope in life😂😂
@goolappabudihal3122
@goolappabudihal3122 Ай бұрын
Real Advocate 👌🤗
@kaladharakaladhara2923
@kaladharakaladhara2923 Ай бұрын
ಕುಂಡಿ ಪಲ್ಯ ನಾಗರಾಜ್ ಸ್ವಲ್ಪ ಕೇಳಿಸ್ಕೋ
@ss-go1mi
@ss-go1mi Ай бұрын
i did not see anywhere like this!!!confident he has 100%
@maryjagadish294
@maryjagadish294 Ай бұрын
ಎಷ್ಟು ಎಪಿಸೋಡ್ ಮಾಡಿದ್ರು ಬೇಸರವಾಗಲ್ಲ 👍👍👍❤️❤️❤️
@lokeshasture97255
@lokeshasture97255 Ай бұрын
16:27 ಏನಂತೀರಿ😂😂
@user-fg9pw7rn7u
@user-fg9pw7rn7u Ай бұрын
ಬಸಣ್ಣ ಮಾತಿನಳ್ಳಿ ದಮ್ ಇದೆ❤❤❤❤
@vanditharavi1822
@vanditharavi1822 22 күн бұрын
ಒಂದ್ ವಿಡಿಯೋ scroll ಮಾಡಿ ನೋಡಿದು ಅಷ್ಟೇ... ಬಸ್ಯ sir ಎಲ್ಲಾ ವಿಡಿಯೋ ನೋಡ್ತಾ ಕೂತೆ😅
@shivraajpatil450
@shivraajpatil450 Ай бұрын
We need such more videos. Sir please do it
@prajwalmj4912
@prajwalmj4912 Ай бұрын
Super sir❤
@heartfullvlogs9823
@heartfullvlogs9823 Ай бұрын
param avare basya avara intro nimma kala madyama dalli special intro
@srinivash7907
@srinivash7907 Ай бұрын
Super ಮಾತು
A teacher captured the cutest moment at the nursery #shorts
00:33
Fabiosa Stories
Рет қаралды 62 МЛН
Fast and Furious: New Zealand 🚗
00:29
How Ridiculous
Рет қаралды 48 МЛН
Kind Waiter's Gesture to Homeless Boy #shorts
00:32
I migliori trucchetti di Fabiosa
Рет қаралды 7 МЛН
Kids' Guide to Fire Safety: Essential Lessons #shorts
00:34
Fabiosa Animated
Рет қаралды 12 МЛН
A teacher captured the cutest moment at the nursery #shorts
00:33
Fabiosa Stories
Рет қаралды 62 МЛН