ಆತ್ಮೀಯರೇ, ಕಲಾಮಾಧ್ಯಮದ ಅಪರೂಪದ ವಿಡಿಯೋಗಳು ನಿಮಗೆ ಸಿಗಬೇಕಾದರೆ ತಪ್ಪದೇ Subscribe ಮಾಡಿ. Its 100% FREE... kzbin.infofeatured
@indianarmyfouji13276 ай бұрын
Next episode alli, awanu law knowledge beleskolloke yaaw yaaw books study maadidaane annodu Keli, upload Maadi...,.. yesto janaa lawyers ge gottiralla and vaadaa Maadi sotirataare.
@anandm94376 ай бұрын
Hope ee vyaktina refer madirodu SK Umesh avaru pakka
@poojajangannavar87906 ай бұрын
ಇದು ನಮ್ಮ ಊರು
@sharavatihegde78936 ай бұрын
ಅಪ್ಪ ಮದುವೆಯಲ್ಲಿ ಕೊಟ್ಟ ಬಂಗಾರ ಕಳೆದು ಕೊಂಡು 20 ವರುಷ ಆತು ಸರ್ ಇನ್ನು ಗಳಿಸಲಿಕ್ಕೆ ಆಗಲಿಲ್ಲ ಸರ್ ನಮ್ಮಂತವರ ಶಾಪ ತಾಗದ್ದೆ ಇರುತ್ತಾ ಸರ್ ಪ್ರತಿದಿನ
@tayakkapatri7176 ай бұрын
ತ್
@Vinayak-5406 ай бұрын
ಭಾರತದ ನ್ಯಾಯಾಂಗ ವ್ಯವಸ್ಥೆ ಎಷ್ಟು ಚೆನ್ನಾಗಿದೆ ಅನ್ನೋದಕ್ಕೆ ಬೆಸ್ಟ್ example .
@ArtAndLearn-x1z6 ай бұрын
hmm guru
@sudarshanz47406 ай бұрын
😂
@ಸೂರ್ಯೋದಯ6 ай бұрын
ನ್ಯಾಯಾಂಗ ವ್ಯವಸ್ಥೆ ಸರಿ ಇದೆ ಅಧಿಕಾರಿಗಳು ಸರಿಯಿಲ್ಲ ಆಗಾದ್ರೆ ಮನಿಷಾ ವಾಲ್ಮೀಕಿ ಅತ್ಯಾಚಾರಿಗಳಿಗೆ
@musthafakoyamustha52046 ай бұрын
ಇಲ್ಲಿ ಮುಖ್ಯ ವಿಷಯ ನ್ಯಾಯ ಅಲ್ಲ. ಮುಖ್ಯವಾಗಿ ಅವನು ಕಳ್ಳತನ ಮಾಡಿದ್ದು ಭ್ರಷ್ಟಾಚಾರಿ, ಲಂಚ ಕೋರರನ್ನ.. ಯಾರೂ ಕೇಸ್ ಮಾಡಿಲ್ಲ.. 😂😂
ಸರ ನೀವು ಯಾರನ್ನು ಬಿಡಲ್ಲ ಬಿಡಿ ಕಲಾ ಮಾದ್ಯಮ ತಂಡ ಕ್ಕೆ ಧನ್ಯವಾದ ❤,
@jayaramnavagrama1236 ай бұрын
ಪರಮ್ ಸರ್, ಯಾರೂ ಮಾಡದ ಸಾಧನೆ ನೀವು ಮಾಡಿದ್ದೀರಾ!! ಅತ್ಯಂತ ಅಪರೂಪದ ಸಂದರ್ಶನಗಳು ನಿಮ್ಮವು.. ಒಂದು ಸಲಹೆ ನಿಮಗೆ. ಆತ್ಮಹತ್ಯೆಗೆ ಯತ್ನಿಸಿ ಬದುಕಿ ಉಳಿದವರ ಆ ಕ್ಷಣದ ಅನುಭವ.. ಕುಡಿತ ಬಿಟ್ಟು ಬದಲಾದವರ ಈ ದಿನದ ಅನುಭವ ಈ ಎರಡು ಸಂದರ್ಶನ ಅಗತ್ಯವಾಗಿ ಮಾಡಿ ಸರ್
@nandishsanikop6 ай бұрын
ಒಬ್ಬ ಅದ್ಭುತ ಕಲಾವಿದ,ಗಾಯಕ,
@Pramodkumar-3626 ай бұрын
ಪರಶಿವನ ಭಕ್ತ ❤
@mahalinghalyal54536 ай бұрын
ಶಿಗ್ಲಿ ಬಸಪ್ಪ ಅದ್ಭುತವಾದ ಮನುಷ್ಯ ಕಾಲಮಾಧ್ಯಮ ಪರಮ sir thank you
@MahanteshSAngadi6 ай бұрын
ಅದ್ಬುತವಾದ ಮನುಷ್ಯ ನಮ್ಮ ಶಿಗಲಿ ಬಸಪ್ಪ
@1_Indic_RationalLogicForge5 ай бұрын
ಪೂರ್ತಿ ಹೆಸರು ಮೋಹಮ್ಮದ್ ಶಗಲಿ ಬಸಪ್ಪ
@santhoshlakshman10916 ай бұрын
The best interview i have seen so for..Hats off to you param sir..Sigli basya very honest person in his life..
@manteshmanta10816 ай бұрын
ನಿಜವಾಗ್ಲೂ ಬಸ್ಯಾ ಸರ್ ಹೇಳಿದ್ದು ಇವಾಗಿನ ಕಾನೂನು ಹೇಗಿದೆ ಅಂತಾ ವಿವರವಾಗಿ ಹೇಳಿದ್ದಾರೆ 👌👌👌
@channabasappauppin14452 ай бұрын
Good
@nagendrathoogudepa34896 ай бұрын
ಇವರ ಸ್ಟೋರಿ ಮೂವೀ ಮಾಡಿದ್ರೆ ಕನ್ನಡ ಚಿತ್ರರಂಗ ಎನ್ ಬಿದ್ದಿದೆ ಇವ್ರ ಸ್ಟೋರಿ ಮಾಡಿದ್ರೆ ಪಕ್ಕ ಹಿಟ್ ಆಗುತ್ತೆ
@MaheshMahesh-fi4vm6 ай бұрын
ಖದೀಮ ಕಳ್ಳರು ಉತ್ತಮ ಗುಣಮಟ್ಟದ ಮನಮುಟ್ಟುವಂತೆ ಚಿತ್ರ ಕಲಾಪೋಷಕರಿಂದ ಮೂಡಿಬಂದಿದೆ,,,, ಸೂಪರ್ ಮೂವೀ,,,,!?🌸🌅
@BeGoodDoGoodSince19966 ай бұрын
Illa nam heroes ella rich character idre aste opkoladu
@geniuswould.harishr73096 ай бұрын
ಈ ಕಥೆ ನಾ ಆವಾಗ್ಲೇ ರಾಜಕುಮಾರ್ ಅವರಿಗೆ ಕೊಟ್ಟಿ ಸಿನಿಮಾ ಮಾಡಿದ್ರೆ ಅಪ್ಪಾಜಿ ಅವ್ರು ತುಂಬಾ ಚೆನ್ನಾಗಿ ಆಕ್ಟಿಂಗ್ ಮಾಡಿರೋರು..
ಪರಮ್ ಅವರೇ .... ಸಂದರ್ಶಕರ ಸಣ್ಣ ವೀಡಿಯೋಗಳನ್ನು ಹಾಕುವ ಆ ಸಂಧರ್ಭದಲ್ಲಿ ವೀಡಿಯೋ ಎಡಿಟಿಂಗ್ ಚನ್ನಾಗಿಮಾಡಿ ಹಾಗೆ ನೀವು ಸಂದರ್ಶಿಸುವ ,,, ಕಲಾವಿದರು ಅವರು ಯಾರ ಬಗ್ಗೆ ಹೆಳ್ತೀದಾರೊ ಅವರ ಭಾವಚಿತ್ರ ತೋರಿಸಲು ಪ್ರಯತ್ನಿಸಿ...❤
@sowmyaprashanth9896 ай бұрын
ನಾನು ಒಳ್ಳೆಯವನು ಬೇರೆಯವರು ಕೆಟ್ಟವರು ಎಂಬ ತಾತ್ಪರ್ಯ ಹುಡುಕುವುದರಲ್ಲಿ ನಮ್ಮೊಳಗೂ ಒಬ್ಬ ಕೆಟ್ಟವನು ಇದ್ದಾನೆ ಅನ್ನೋದನ್ನು ತಿಳ್ಕೊಬೇಕು ಕೆಟ್ಟವರ ಒಳಗೆ ಒಬ್ಬ ಒಳ್ಳೆಯವನು ಇದ್ದಾನೆ ಯಾರ್ಯಾರ ಮನಸ್ಸು ಹೇಗೆ ಹೇಗೆ ನಡೆಸುತ್ತೋ ಹಾಗೆ ವ್ಯಕ್ತಿಯ ಜೀವನ ನಡೆಯುತ್ತೆ ಒಳ್ಳೆ ಶಿಲ್ಪಗಳನ್ನು ಕೆತ್ತನೆ ಮಾಡಿದ ಜಾಗದಲ್ಲಿಯೇ ಕೆಟ್ಟ ಶಿಲ್ಪಗಳು ಇರುತ್ತೆ ಹಾಗೆ ಈತ ಒಂದು ನಿದರ್ಶನ....🙏🙏🙏🙂🙂🙂
@manjunathdesai37685 ай бұрын
ಕಳ್ಳ ನಲ್ಲಿ ಒಳ್ಳೆ ಗುಣವಿದೆ ಧನ್ಯವಾದಗಳು ಪರಂ sir
@ArunKumarangadi786 ай бұрын
Highest views ಹೋಗುವ ಎಲ್ಲ ಲಕ್ಷಣಗಳು ಕಂಡುಬರುತ್ತಿವೆ😅
@Rukmini.1236 ай бұрын
Kalla ರಾಜಕಾರಣಿಗಳಿಗಿಂತ ಇವನು ಎಷ್ಟೋ ಮೆಲುಬಿಡಿ
@naveenkumar-hu5zr6 ай бұрын
Pakka no # 1 episode in kalamadyama history
@ShivanandPujari-mv6qf6 ай бұрын
ಭಾರತದ ನ್ಯಾಯಾಂಗ ವ್ಯವಸ್ಥೆ ಎಷ್ಟು ಚೆನ್ನಾಗಿದೆ ಪ್ರಜೆಗಳಿಂದ ಪ್ರಜೆಗಳಿಗಾಗಿ ಇರುವುದೇ ಪ್ರಜಾಪ್ರಭುತ್ವ ಇದು ನಮ್ಮ ದೇಶದ ಸಂವಿಧಾನದಲ್ಲಿ ಇದ್ದ ನ್ಯಾಯಾಂಗ ವ್ಯವಸ್ಥೆ 250 ಕಳ್ಳತನ ಪ್ರಕರಣಗಳು ಇದ್ದರು ನಿರಪರಾಧಿ ಎಂದು ಸಾಬೀತಾಗಿದೆ ಇದು
ಇನ್ನೂ ಹೆಚ್ಚು ಹೆಚ್ಚು ಕಳ್ಳರನ್ನು interview ಮಾಡಿ. ಒಳ್ಳೆಯ ಸಂದೇಶ ನೀಡಿ.
@divakarsgowda28226 ай бұрын
ಕನ್ನಡದ ರಾಬಿನ್ ಹುಡ್ 🙏🏻🙏🏻🙏🏻
@VidyaVijayendra6 ай бұрын
It's a clear judgement on our judiciary system
@Sujan_Naik556 ай бұрын
ಹೇಗೆ ಬದುಕ ಬಾರದು ಎನ್ನುವುದನ್ನ ಸಹ ತಿಳಿದು ಕೊಳ್ಳುವುದು ಬಹಳ ಮೂಖ್ಯ.
@raghukarnam88506 ай бұрын
ನಮ್ಮ ನ್ಯಾಯಾಂಗ ವೆವಸ್ಥೆ ಅದ್ಭುತ 🙏🏻🙏🏻🙏🏻
@harishbailor70633 ай бұрын
ತುಂಬ ವಿಷೇಷ ವಿಷಯ ಪೃಸರ ಮಾಡಿದು ಒಳ್ಳೆಯದೆ..ಹೀಗೂ ಇರಬಹುದ..ಧನ್ಯವಾದಗಳು
@Ramesh-bp3es6 ай бұрын
ಸೂಪರ್ ಸರ್ ನಮ್ಮೂರಿಗೆ ಸ್ವಾಗತ
@raghuvaran47766 ай бұрын
ಇವತ್ತಿಗೆ ಕಲಾಮಧ್ಯಮ ಯುಟ್ಯೂಬ್ ನೋಡಿ ಸಾರ್ಥಕ ಆಯ್ತು😅😅😅😊😊😂😂
@nagarajyalavatti8526 ай бұрын
😂😂😂
@ArvindYadav-ny2pz6 ай бұрын
Olledu
@harshagn90336 ай бұрын
Yea 👍
@bksbks18126 ай бұрын
S it's a true friend 👍
@kmakashcreation52496 ай бұрын
😂😂😂
@Pallavi-b1f6 ай бұрын
Honest person basya.
@saidusabjakati9566 ай бұрын
ಮುಂದಿನದು ಭಾಗ ಬೇಗ ಬರಲಿ ಸರ್... ಶಿಗ್ಲಿ ಬಸ್ಯಾ ಅನ್ನುವ ಪಾತ್ರ ಆಸಕ್ತಿದಾಯಕ ಪಾತ್ರ... ಹಾಸ್ಯ ಮಯ ಪಾತ್ರ... ನಮ್ಮ ಸಮಾಜದ ನ್ಯಾಯ ವ್ಯವಸ್ಥೆಯನ್ನ ಪ್ರಶ್ನಿಸುವ ಪಾತ್ರ... ಬರ್ಲಿ ಸರ್ next part
@iFLYERBangalore6 ай бұрын
ಒಂದು ಕೆಜಿ ಬಂಗಾರ ಕೊಡಿ ಅರ್ಧ ಕೆಜಿ ಗಾಂಜಾ ಕೊಡ್ತೀವಿ ಅಂತ ಪೊಲೀಸರು😮
@NapoleanB6 ай бұрын
That's good
@BasavarajK-zp5xu5 ай бұрын
Wanderful video ❤ wanderful devi bkth❤
@rajalakshmi85675 ай бұрын
Policesare dodda kallaru.
@MADDY8810006 ай бұрын
100 ku hecchu case swataha vakilara sahaya ilade tave horadi gediruva sadhane.... Ivaru madida kallatana doddadala important kaliyabekirodu without education without help of advocate he appeal the court case its big achievement💪💪💪💪❤❤❤
@raghavendranaik5566 ай бұрын
ಅದೂ ಅಲ್ಲದೇ ಮನಪರಿವರ್ತನೆ ಆದದ್ದಕ್ಕೆಮೆಚ್ಚಬೇಕು...
@arunkg71076 ай бұрын
2222227@@raghavendranaik556
@vishwakeerthi25706 ай бұрын
He is exposing our system inch by inch
@mayur26406 ай бұрын
ಸರ್ ಇಷ್ಟು ದಿನದ ನಿಮ್ಮ ಎಲ್ಲ ಸಂದರ್ಶನದಲ್ಲಿ ಅತ್ಯುತ್ತಮ ಸಂದರ್ಶನ ಇದಾಗಿದೆ. ನಿಜವಾಗಿ ನಮ್ಮ ಭಾರತ ದೇಶದಲ್ಲಿ ಎಂತಹ ಅದ್ಭುತ ಕಾನೂನು ವ್ಯವಸ್ಥೆ ಇದೆ . ಕಾನೂನು ವ್ಯವಸ್ಥೆಯ ಸರ್ವಾಂಗ ಕ್ಕು 👏👏👏😎😎😎😎🖕🖕
@Bsrinivasa-f9v4 ай бұрын
ಕಲಾಮ ಮಾಧ್ಯಮಕ್ಕೆ ನನ್ನ ಹೃತ್ಪೂರ್ವಕ ವಂದನೆಗಳು ಒಳ್ಳೊಳ್ಳೆ ವಿಡಿಯೋಗಳು ಮಾಡ್ತಾ ಇದ್ದೀರಾ ಸಾರ್
@siddeshnayaka7416 ай бұрын
ಕಳ್ಳರನ್ನು interview ಮಾಡ್ತಾ ಇದಾರೆ ಅಂತ ತಪ್ಪು ಬಾವಿಸಬೇಡಿ... ಅವ್ರ್ ಇಂದ ನು ಒಳ್ಳೇದನ್ನು ಕಲಿಯುವುದು ಇದೆ ex: ನಮ್ಮ ದೇಶದ ಕಾನೂನು ವ್ಯವಸ್ಥೆ,ಸರ್ಕಾರ, ಜೈಲ್ ನಲ್ಲಿ ಇರುವ ಸೌಲಭ್ಯ ನಿಯಮ ಇವೆಲ್ಲವ್ವನು ತಿಳಿಸುತ್ತಾರೆ
@Ajayblogger28686 ай бұрын
Don't take bad people as inspiration
@youlikejeeva11696 ай бұрын
ಏನಪ್ಪ ಬ್ಯಾಡ್ ಪೀಪಲ್ ಹಿಂದೆ ಇನ್ಸ್ಪಿರೇಷನ್ ಆಗಬಾರದು ಮತ್ತೆ ಯಾರಿದ್ದಾರೆ ನೋಡಪ್ಪ ನಮಿಗ್ ಒಳ್ಳೆಯದಾಗಬೇಕು ಅಂದ್ರೆ ನಾ ಒಳ್ಳೆರ್ ಆಗ್ಬೇಕು ಅಂದ್ರೆ ಬುದ್ಧಿ ಯಾರ್ ಹೇಳ್ಕೊಡ್ತಾರೆ ಅನ್ನೋದು ಲೆಕ್ಕ ಅಲ್ಲ ನೀನೆಷ್ಟು ಬುದ್ಧಿ ಕಲಿತೆ ಅನ್ನೋದ್ ಲೆಕ್ಕ @@Ajayblogger2868
@harshav69216 ай бұрын
@@Ajayblogger2868 You think every one are good .? Lot to get experience ..
@Ajayblogger28686 ай бұрын
@@harshav6921We all are agreed to follow certain rules to stay in india, hence we formed constitution. If you break the rules society will keep you away. That's it. 50 koti kaddu badavarige hanchidini anta helidre nambovnu muttala. 1 lac kadrene police rod haktare olage nenapirali
@kattarKaafir6 ай бұрын
😂
@LalithaLalitha-mi3oy6 ай бұрын
Idu guru nijvaad saadane andre 👏👏👏
@sharathbk19936 ай бұрын
ಯಡಿಯೂರಪ್ಪ ಮನೆ ಕಳ್ಳತನ ಮಾಡಿದರೂ ಶಿಗ್ಲಿ ಬಸ್ಯನ ವಿರುದ್ಧ ಯಡಿಯೂರಪ್ಪ ಕಂಪ್ಲೆಂಟ್ ಕೊಟ್ಟಿಲ್ಲ 😂😂
ಇದಕ್ಕೆ ಹೇಳೋದು ನಮ್ಮ ಪ್ರಜ್ವಲ್ ರೇವಣ್ಣ ಭವಾನಿ ನಮ್ಮ ನ್ಯಾಯಾಂಗದ ಮೇಲೆ ನಂಬಿಕೆ ಇದೆ ಅಂಥ 😭
@KavithaShetty-d8s6 ай бұрын
CORRECT 👌 😁😄😃😀
@ShrishailgoudR3 ай бұрын
ಸತ್ಯಕ್ಕೆ ಜಯವಿದೆ 👌
@Shivappa06 ай бұрын
ಸರ್ ಇದು ನನಗೆ inspiration ವಿಡಿಯೋ ನಾನು ಇನ್ನು ಕಳ್ಳತನ ಮಾಡುತ್ತೇನೆ
@omsairam626 ай бұрын
😂
@ashwathpoojary45016 ай бұрын
🤣🤣🤣ಮಾಡಿ ನಿಮದು ಹೀಗೆ ಒಂದ್ ವಿಡಿಯೋ ಮಾಡೋಣ 😅
@basavarajchannayya45266 ай бұрын
Ninage shigle basya nashtu tale bekalla kanappa
@Ananyalokes6 ай бұрын
Super all the best
@Hastearts61066 ай бұрын
ನಾನು ಬರ್ತೀನಿ ಅಣ್ಣ
@DeleepKumar-ii3yp6 ай бұрын
super never i saw like this intevew you are showing present situation in world this is the step for projakeeyee uppi
@sjrao76926 ай бұрын
Good one sir. We need such person s
@NagaRaju-tg4sz3 ай бұрын
SUPER SUPER SUPER SUPER SUPER WORK SIR GOD BLESS YOU SIR HAPPY GOWRI GANESH FASTIVAL SIR 🎉🎉🎉.
@MadhuRamesh-e8t6 ай бұрын
ಇದು ಇತಿಹಾಸ ದಲ್ಲಿ ಇತಿಹಾಸ 🤔🙏👍
@shakutalann49596 ай бұрын
Param ji, wonderful episode. Hats off to Shigli bhasya, he expressed the truth. His look very simple but snatching gold etc.from temples/ houses very horrible. Sakkath guts he got. Param ji u are awesome fantastic person, NAMASKAR u are interviewing all categories of persons making us to know all types of people’s in this world.
@saibannakavali53066 ай бұрын
ಕಲಾ ಮಾಧ್ಯಮ ತಂಡಕ್ಕೆ ಧನ್ಯವಾದಗಳು
@MarutiDandagi5 ай бұрын
20:33
@mchannel94346 ай бұрын
He is explaining as he is doing a great job
@tejuteju14976 ай бұрын
Waiting for this episode sir
@NaganagoudT6 ай бұрын
He is not a thief.... His politician or jedge 🙏🙏 knowledge is power....
@From.destruction.2.development6 ай бұрын
ಸೂಪರ್ ಬ್ಲಾಕ್ಬಸ್ಟರ್ ಸಂಚಿಕೆ😂🙏🔥🫶
@rameshhanagandi82943 ай бұрын
Param sir nivu yenri.1000% great sir
@theerthaallu16336 ай бұрын
Great guru'
@1234kanasu6 ай бұрын
Durgavva dyamavvan gudi nam ooru shigli, super sir nivu nam oorigu bandiddu, shigli basyan meet madiddu tumba kushi aytu.
@rohithdlakshmishaiah6 ай бұрын
Guruuu benki film story tara idyalla ivn life 🔥🔥
@prashantmalleppanavar-qw8eq5 ай бұрын
Welcome Sweet my ಟೌನ್ ಹೋಬಳಿ ಲಕ್ಷ್ಮೇಶ್ವರ ❤🎉
@MrLADVG6 ай бұрын
15:35 ಯಾವ ಕಳ್ಳರೂ ಬರದಂತೆ ಗ್ರಿಲ್ ವರ್ಕ್ ಮಾಡ್ಸಿದ್ದಾರೆ 😅
@deshpandeks68096 ай бұрын
ತಾನೇ ಕಳ್ಳ, ಪರ ರರನ್ನು.ನಂಬ.
@samarth47626 ай бұрын
😂😂😂
@ManjuManu-w9m6 ай бұрын
Kallaragu olleya badalavne beku . yaru yendru e video nannge 👍👍👍parm sir ❤ kalmdyam
@sandeeppatilgc6 ай бұрын
ಡ್ರೋನ್ ಗಿಂತ ಇವ ಉತ್ತಮ ವ್ಯಕ್ತಿ ಬಿಡಿ
@srinathtotiger41346 ай бұрын
Super
@pavipaddubhm57896 ай бұрын
ಎಲ್ಲದಕ್ಕೂ ಡ್ರೋನ್ ಪ್ರತಾಪ್ ಅವರನ್ನ ಯಾಕ್ ಲಿಂಕ್ ಮಾಡಿ ಮಾತಾಡ್ತಿರ.. ಬಡಲಾಗೋಕೆ ದೇವರು ಅವಕಾಶವನ್ನು ಕೊಟ್ಟರು ಈ ಜನ ಬಿಡಲ್ಲ ಅನಸುತ್ತೆ..
@basavarajpattan31526 ай бұрын
❤😊😮😢😅😂🎉😢😮😅😊
@girishgvmifse5535 ай бұрын
He is real life kiladi but nt like gramarous 🎉🎉❤
@JustSoftwareTalks6 ай бұрын
Very good 👍
@rayappasambalagi41426 ай бұрын
ಅನಾಹುತ ಇಂಟರ್ವ್ಯೂವ್
@sudeepkgowda79566 ай бұрын
ಅಲ್ಲ ಗುರು ,,ಅವ್ನು ಕಳ್ತನ ಮಾಡಿರೋದನ್ನು ಹೆಮ್ಮೆ ಇಂದ ಹೇಳ್ಕೊತನಲ್ಲ ಗುರು 😂😂😢😅😅
@PrashantMadar-yn2mo5 ай бұрын
ಅವನು ನಿಜ ಹೆಲತಿದ್ದನೆ ಸೂಪ್ ಬಸಣ್ಣ
@darr8dvg4 ай бұрын
Bro, you are wrong, he is telling, how corrupt system works 🎉
@creativeboys74385 ай бұрын
ಬಸವರಾಜ್ ಸರ್ 👍👍👍 ಗುಡ್ ಲಕ್ ಲೊವೆಯೂ ಸರ್
@Pritam06076 ай бұрын
ಆದಷ್ಟೂ ಜಲ್ದಿ 2nd episode ಬರ್ಲಿ ರಿ 😊
@vijayalakshmiyalamalli84575 ай бұрын
Super speech of basappa.
@pawankalyanr8496 ай бұрын
Welcome to my hometown sir
@shreeb7775 ай бұрын
The best interview param sir
@brahmakaran94296 ай бұрын
ಹಲೋ ಕಾಲಮಾಧ್ಯಮ, ನೀವು ಇಂತ episode ಹಾಕಿ ಎಲ್ಲರನ್ನು ಕಳ್ಳರು ಮಾಡ್ತೀರೇನು??? 😃😊😊
@somashekara61226 ай бұрын
ರಾಮಾಯಣ serial ನೋಡಿ ರಾಮ ಆಗಿದ್ದಾರಾ
@madhancv3416 ай бұрын
One of the trilling episode of kalamadhyama good work pratham keep up the work.
@Sharat0836 ай бұрын
ಶಿಗ್ಲಿ ಬಸ್ಯಾ fans club 😍
@Dcb595 ай бұрын
Literally i admire this person.
@mahadevams15576 ай бұрын
ಸತ್ಯವಾದ ಮಾತು
@anushaanu73326 ай бұрын
ಕನ್ನಡ ದಲ್ಲಿ ಇದೆ ಕಥೆ ಆಧಾರಿತ ಚಿತ್ರ ಬಂದರೆ ಹಿಟ್ ಪಕ್ಕ... 👍🏻
@SathishKumar-tc7ui6 ай бұрын
Sir Super
@benki18376 ай бұрын
ನಮ್ಮ ಊರು ಲಕ್ಷ್ಮೇಶ್ವರ ಕ್ಕೆ ಸ್ವಾಗತ 💥
@anandb.h86046 ай бұрын
ಪರಂ be like ; ಹೆಂಗಿದೆ opning ತ್ರೀಲ್.....
@DattappaBannigida6 ай бұрын
😊😊😊😊😊😊😊 alva
@yourworld26026 ай бұрын
Best interview ever I have never seen...hats of u sir..
@Pramodkumar-3626 ай бұрын
ಏನ್ ಮಾತು ನಿಮ್ಮದು ಸಾರ ಧನ್ಯೋಸ್ಮಿ ನಿಮಗೆ ನನ್ನ ಪ್ರಣಾಮಗಳು ಹಾಗೆ ನಿಮ್ಮ ಮೆದುಳಿಗೆ ನನ್ನ ದೀರ್ಗಂಡ ನಮಸ್ಕಾರ
ಸರ್ ಸರಣಿ ಎಪಿಸೋಡ್ ಗಳಿಗಾಗಿ ಕಾತರದಿಂದ ಕಾಯ್ತಾಯಿದ್ದೇವೆ . ಆದಷ್ಟು ಬೇಗ ಪ್ರಸಾರ ಮಾಡಿ.ಧನ್ಯವಾದಗಳು
@maryjagadish2946 ай бұрын
ಲಾ ಓದಿದವvarigintha ಇವರೇ ಗ್ರೇಟ್ 😊🎉
@HelloShri-hi7ui6 ай бұрын
ಏನ್ ಪರಂ ಒಬ್ಬ ಕಳ್ಳನನ್ನು ಕೂಡ ಬಿಡಲಿಲ್ಲವಲ್ಲ ನೀನು! ಇನ್ನು ಯಾರ್ಯಾರ್ನ ಇಂಟರ್ವ್ಯೂ ಮಾಡ್ತೀಯಪ್ಪ 😅
@MADDY8810006 ай бұрын
Ivara sadhane bagye nimge gotila simple aagi heltini keli dodd kalla without education tanna swanta sumaru case galana vakilarilade tave nintu court appeal madtare andre adu sadarana sadhane alla nimge madokagata? 🤣🤣🤣
@Nesara-Ravi6 ай бұрын
ಕಾಗೆ ಪ್ರತಾಪ್ ಗಿಂತ ಕೆಟ್ಟವನಲ್ಲ
@keerthankumar56746 ай бұрын
@@Nesara-Ravi sss avanu nambisi mosa madtane
@sriharshaj35556 ай бұрын
Swalpa respect irli, tell param Sir. Don't tell yean param @HelloShri-hi7ui. Have decency by giving respect. Pronounce it well
@sathishgowda43696 ай бұрын
ಇವನ ಬಗ್ಗೆ ಪೂರ್ತಿ ನೋಡು ಗುರು ನಿಜವಾದ ಕಳ್ಲ ಕಾಗೆ ಪ್ರತಾಪ
@shyamid786yeligar76 ай бұрын
ಕಳ್ಳನ ಪರಿವರ್ತನೆ ತುಂಬಾ ಒಳ್ಳೆಯದು
@SatishK256 ай бұрын
Its near my home town
@shashu...6 ай бұрын
Very good content and good information❤❤
@naveenmattur81576 ай бұрын
ಇಂಥವರನ್ನು ಸಂದರ್ಶನ ಮಾಡಿ, ಯುವ ಸಮುದಾಯಕ್ಕೆ ಏನ್ ಸಂದೇಶ ಕೊಡೋಕೆ ಹೊರಟಿದೀರಾ Mr. ಪರಮ್ ....
@devadev13416 ай бұрын
Avara udesha nimge gotilva 😂
@kannadiga200486 ай бұрын
ನಮ್ಮ್ ಭಾರತದ ಕಾನೂನು ವೆವಸ್ಥೆ ಹೇಗೆ ಕೆಟ್ಟಿದೆ ಅನುವುದಕ್ಕೆ ಒಂದು ಉದಾಹರಣೆ ಅಣ್ಣ ಈ ಒಂದು ಸಂದೇಶ
@MeKK-bq7jg6 ай бұрын
ನೋಡಿ ಪೂರಾ ಗೊತ್ತಾಗುತ್ತೆ ನಮ್ಮ police ವ್ಯವಸ್ಥೆ expose ಆಗುತ್ತೆ ಮತ್ತು ಈವನು ಜಗತ್ ಕಿಲಾಡಿ
@basavarajabasava22946 ай бұрын
ಈಗಿನ ಕಾನೂನು ವ್ಯವಸ್ಥೆ ಬಗ್ಗೆ ತಿಳಿದುಕೊಳ್ಳಿ
@ravindraravindra8226 ай бұрын
ಸೂಪರ್ ಸರ್ ತುಂಬಾ ಚೆನ್ನಾಗಿ ವಿಡಿಯೋ ಮಾಡಿದಿರಾ,,,ಸಿಗ್ಲಿ ಬಸ್ಯ ಬಗ್ಗೆ ತುಂಬಾ ಕೇಳಿದ್ದೀನಿ ನಮ್ಮ ತಾಲೂಕ್ ಹಿರೇಕೆರೂರು ನಲ್ಲಿ ಟವರ್ ಕಂಬ ಹತ್ತಿ ಸ್ಟ್ರೈಕ್ ಮಾಡಿದ್ದ ಪುಣ್ಯಾತ್ಮ😂😂😂😂
@prashantsd41856 ай бұрын
ಪ್ರಜ್ವಲ್ ರೇವಣ್ಣ ಅವರ ವಿಡಿಯೋ ಮಾಡಿ......😂 ಎಷ್ಟು ಜನರ ಬಾಯಲ್ಲಿ ಹಾಕಿದ್ದಾರೆ ಕೇಳಿ
@Subhas-mh5xn6 ай бұрын
😆😂
@manikandannathan64096 ай бұрын
Thuuuu
@K406666 ай бұрын
😂
@ShodhanShodhan-gj6vx6 ай бұрын
😂
@pramodputtupramodputtu52902 ай бұрын
😂
@hombisilu6 ай бұрын
ಪರಮ sir ನಿಮ್ಮ ವಸ್ತುಗಳು ಹುಷಾರು 😂😂 ಹ್ಯಾಟ್ಸ್ ಆಫ್ ಬಸ್ಯ ನಿಮ್ಮ ಅನುಭವಕ್ಕೆ
@krishnadestiny6 ай бұрын
ವ್ಯವಸ್ಥೆ ಸರಿ ಇಲ್ಲಾ... ಇನ್ನು ಇಂಥ ಬಸ್ಯಾನ ಕಥೆ ಯಾವ ಲೆಕ್ಕ...
@mabusabmujawar1616 ай бұрын
What , wonderful episode and different
@rkak8106 ай бұрын
First view i am haveri
@ganeshkuradekar22026 ай бұрын
ಸೂಪರ್ ಅಣ್ಣ ❤
@drake666686 ай бұрын
2nd view i am Banashankari 😂
@divineline89996 ай бұрын
Chikkanna sir na haaki movie maddre super hit agutte,e story inda, ivara personality avra personality suits well.
@jayashremurthy20446 ай бұрын
ಅಯ್ಯೋ ಎಂಥವರನ್ನು ಪರಿಚಯ ಮಾಡಿ ಕೂಟ್ಟೆ ಗುರೂ😮
@vkvideo2796 ай бұрын
This is our dirty Indian law. Enthavarige sikshe agalla ennu politicians ge shiskse agudu namma kanununalli namma brame aste 😅
@Anishmathewsa36 ай бұрын
ಭಯ ಆಯಿತಾ ಆತ ಕಳ್ಳತನ ಬಿಟ್ಟ ಗುರು
@hanumanthakhanumanthgaded28076 ай бұрын
ಈ ತರದ ಒಂದ್ ಮ್ಯಾಟರೇ ಗೊತ್ತಿರ್ಲಿಲ್ಲ ಅಲ್ಲ ಅಣ್ಣ
@rocky46466 ай бұрын
ಜಗತ್ತಿನ ಅದ್ಭುತಗಳಿಗಿಂತ ದೊಡ್ಡ ಅದ್ಭುತ 🙏🏻
@subbudamu83376 ай бұрын
ಯಾರನ್ನು ಬಿಡಬೇಡಿ ಸರ್..... ಹುಡುಕಿ ಹುಡುಕಿ ಎಲ್ಲರಿಗೂ ತಿಳಿಸಿ. ... ಲವ್ ಯು ಕಲಾಮಾಧ್ಯಮ..... ❤ಪರಮ್ ಸರ್....