ವೀಡಿಯೋ ಸ್ಪಷ್ಟ ವಾಗಿ ಇಲ್ಲ, ಕಾರಣ ವೀಡಿಯೋ closeup aagi illa, mattu frame nalli ಮೇಲ್ಗಡೆ ಮತ್ತು ಕೆಳಗಡೆ ಇರುವ ಸೂಚನೆ ಸ್ಕ್ರೀನ್ 50% occupy ಆಗಿದೆ..ಒಂದು ಸಲ ನೀವುನು ವೀಡಿಯೋ ನೋಡಿರಿ..ತಪ್ಪು ಸರಿದ್ದಿರಿ...
@vibhanirmalanayak.vibha.8435 Жыл бұрын
Super 🙏
@krishnaprasad49103 жыл бұрын
excellent, thanks a lot.
@basavarajgunjetti72413 жыл бұрын
🙏🙏🙏🙏🙏
@dayanandn5834 Жыл бұрын
Nyc 👌
@viralvideos14252 ай бұрын
ಹಿರಣ್ಯ ಪವಿತ್ರ ಧರಿಸಿ ಆಚಮನ & ಊಟ ಮಾಡಬಹುದೇ? ದಯವಿಟ್ಟು ತಿಳಿಸಿ.
ಪವಿತ್ರ ಗಂಟು ಮತ್ತು ಬ್ರಹ್ಮ್ಮಗಂಟು ಬೇರೆ ಬೇರೆ ಯಾಕೆ. ನಾವು ವೈಶ್ವಕರ್ಮನರು ಪವಿತ್ರ ಹಾಕಿ ಪವಿತ್ರ ಗಂಟಿನ ಜನಿವಾರ ಧಾರಣೆ ಮಾಡುತ್ತೇವೆ. ಅದೇ ಇನ್ನಿತರರು ಬ್ರಹ್ಮ್ಮಗಂಟು ಹಾಕಿ ಸಂಧ್ಯಾವಂದನೆ ಇತ್ಯಾದಿ ಉಪಾಕರ್ಮಗಳನ್ನು ಮಾಡುತ್ತಾರೆ. ಗುರುಗಳೇ ಇದರ ಬಗ್ಗೆ ಸ್ವಲ್ಪ ಮಾಹಿತಿ ಕೊಡಿ 🙏🏽
ತಾಮ್ರದ ಪವಿತ್ರ ಧರಿಸ ಬಹುದಾ. ಎಲ್ಲಿ ಸಿಗುವುದು. ದಯವಿಟ್ಟು ತಿಳಿಸಿ
@irappaaladakatti54474 ай бұрын
ದ್ಬರ್ಬೇ ವಸ್ತು ಎವುದು ತಿಳಿಸಿ
@vishwanathkulkarni25004 ай бұрын
ದರ್ಬೆ ಅದು ಒಂದು ತರಹದ ಹುಲ್ಲು. ಸ್ವಚ್ಛ ನೀರು ಮತ್ತು ಜಾಗದಲ್ಲಿ ತಾನಾಗಿಯೇ ಬೆಳೆಯುತ್ತದೆ
@VijayKumar-pp9cq5 ай бұрын
ವಿಜಯಕುಮಾರ್ ಗುಜ್ಜ ನಡು. ವಿದ್ಯವಂತನ ದಾರೆ ನಿನಗೆ ಜ್ಞಾನ ವಿಜ್ಞಾನ ಬದುಕು ಈ ಸಮಾಜಕ್ಕೆ ಬೇಕಾಗುವ ಒಬ್ಬ ಶ್ರೇಷ್ಠ ವ್ಯಕ್ತಿ ಆಗುವೆ ಆದರೆ ದರ್ಮ ಗಳ ಬಗ್ಗೆ ನೀನು ಅದ್ಯಾನ ಮಾಡಿದರೆ ನಿಂತ ನೀರು ಆಗುವೆ ಅಷ್ಟೆ ಪೂಜ್ಯ ಬಾಪು ಪೂಜ್ಯ ಅಬ್ದುಲ್ ಕಲಾಂ ರವರು ಹೇಳಿರುವ ಮಾತು 🙏
@rn84684 ай бұрын
Astage arta aglila. Onodu side inda maadi torsi. Dayavitu 🙏
@raghavendrans76352 жыл бұрын
Not at clear ,exactly place where we need to pull not shown ,not able to follows only fingers are visible not the knot
@bsnagabhushan773 жыл бұрын
ಪವಿತ್ರ ಧರಿಸುವುದರಿಂದ ದೇಹ ಮತ್ತು ಮನಸ್ಸಿನ ಮೇಲೆ ಆಗುವ ಪರಿಣಾಮ ಏನು, ವಿಜ್ಞಾನ ಏನು ಹೇಳುತ್ತದೆ, ಗೊತ್ತಿರುವವರು ತಿಳಿಸಿ.......
@learnwithsr9359 Жыл бұрын
ಇದು ಅದು ಒಂದಾಗಬೇಕು ಅನ್ನುವುದು ಅರ್ಥವಾಗಲಿಲ್ಲ
@rameshmurthykb46623 жыл бұрын
ಆಬಿನಂದ ಗಳು ಗುರುಗಳೆ
@kiranjoshi3184 жыл бұрын
Acharyare nim contact number sigbahuda? Enadaru doubts idre kelodakke. Kshamisi atishyokti ansidre
@jagadgurumadhwacharyasiddh31364 жыл бұрын
9019751469
@ramakrishnapb57663 жыл бұрын
ಪೂಜೆಯನಂತರ *ಪವಿತ್ರ* ವನ್ನು ಏನು ಮಾಡಬೇಕು?
@SGudur3 жыл бұрын
ಪೂಜೆಯ ನಂತರ ಪವಿತ್ರವನ್ನು ಬಿಚ್ಚಿಹಾಕಿ, ಮತ್ತೆ ಆಚಮನ, ಪ್ರಾಣಾಯಾಮ ಮತ್ತು ನಾಮತ್ರಯ ಜಪ ಮಾಡಬೇಕು..
@ramakrishnapb57663 жыл бұрын
@@SGudur ಮಾಹಿತಿಗೆ *ಅಭಿನಂದನೆಗಳು*🙏
@KR-pj6ie3 жыл бұрын
Can we have those books in Telugu.
@bcravishankarsharma85883 жыл бұрын
Which books sir
@KR-pj6ie3 жыл бұрын
@@bcravishankarsharma8588 dharbhadharana vidhanam in Telugu.