Dasara 2024 ರೋಹಿತ್ ಹಾಗೂ ಲಕ್ಷ್ಮಿ ಆನೆಗಳನ್ನು ಸಾಕಿದ್ದ ರಾಜಮನೆತನ,

  Рет қаралды 19,533

MCVJ Kousalya

MCVJ Kousalya

Күн бұрын

Пікірлер: 47
@ivanpintoivanpinto6376
@ivanpintoivanpinto6376 2 ай бұрын
ಕೌಶಲ್ಯ ಮೇಡಮ್ ಒಂದು ಪ್ರಶ್ನೆ - ಬೇಸರ ಮಾಡಿಕೊಳ್ಳಬೇಡಿ ದುಬಾರೆಯ ಶ್ರೀ ರಾಮ ಆನೆಯನ್ನು ಯಾಕೆ ಕರೆಸಲಿಲ್ಲ ಎಂದು ತಿಳಿಸಬಹುದೇ? ಅದರ ಮಾವುತ ಗಣೇಶ್ ಅಣ್ಣನ ಕನ್ನಡದ ಭಾಷಜ್ಞಾನ ಮತ್ತು ಮಾತುಗಳು ಬಹಳ ಚಂದ 🙏🙏
@karthikvanasiri2396
@karthikvanasiri2396 2 ай бұрын
Barutte bro next Bach Alli
@Bharatiya145
@Bharatiya145 2 ай бұрын
Bro ಮದ ಇದೆ ಹಾಗಾಗಿ ಬಂದಿಲ್ಲ
@muniraju1263
@muniraju1263 2 ай бұрын
ಅರ್ಜುನ ನಾ ಕಟ್ಟುತ್ತಿದ್ದ ಜಾಗದಲ್ಲಿ namma❤️ಭೀಮ ನಾ ಕಟ್ಟಿದ್ದಾರೆ 🥰😍 ಭೀಮ ದು ಒಂದು ವಿಡಿಯೋ ಮಾಡಿ ಮೇಡಂ 🙏🥰
@ravikirthipoojary24
@ravikirthipoojary24 2 ай бұрын
ರೋಹಿತನ ಮುಖ ನೋಡಿದ್ರೆ ಅರ್ಜುನನ ಮರಿ ತರಾ ಕಾಣಿಸುತ್ತಿದ್ದೆ ❤
@googleuser2654
@googleuser2654 2 ай бұрын
Yes dude
@Keshavamurthysg
@Keshavamurthysg 2 ай бұрын
ಕೌಸಲ್ಯ ಅವರೇ ನಿಮ್ಮ ಸಂದರ್ಶನ ಹಾಗೂ ಕನ್ನಡ ಭಾಷೆ ಚೆನ್ನಾಗಿ ಮಾತನಾಡುತೀರಾ. ಶುಭ ಮುಂಜಾನೆ ದೇವರು ನಿಮಗೂ ಹಾಗೂ ನಿಮ್ಮ ತಂಡದವರಿಗೂ ತಾಯಿ ಚಾಮುಂಡೇಶ್ವರಿ ಓಳಿತು ಮಾಡಲಿ 🙏🙏💐💐
@Ganesh.k2714
@Ganesh.k2714 2 ай бұрын
Rohit face very much similar to Arjuna..he is still small after 40 years he will be as beautiful as Arjuna
@ShidduPujar-c3n
@ShidduPujar-c3n 2 ай бұрын
ನಿಜಕ್ಕೂ ಈ ಸಂದರ್ಭ ದಲ್ಲಿ ನಮ್ ಕ್ಯಾ ಪ್ಟನ್ನ 😢😢 ಹೇ ಡ್ಡ ಮಾಸ್ಟರ್ ಅವ್ನಿಗೆ ಅವ್ನೆ ಸರಿಸಾಟಿ miss u so much ಅರ್ಜುನ ನಿನ್ ಇಲ್ಲದ ದಸರಾ ನಮಗೆ ನುಂಗಲಾರದ ತುತ್ತು 😢😢😢 ದಸರಾಕ್ಕೆ ಎಸ್ಟೆ ಆನೆ ಗಳೂ ಬಂದ್ರು ಸಹ ತಾಯಿ ಚಾಮುಂಡೇಶ್ವರಿ ಒತ್ತು ಮೇರೆಸಿದ ನಿಂಗೆ ಈ ಸಾವು ನ್ಯಾಯವೇ ಈಗಲೂ ಸಹ ಕರ್ನಾಟಕ ದ ಮನೆ ಮನೆ ಗಳ ಲ್ಲಿ ನಿನ ಗಾಗಿ ಮನ ಮಿಡಯುತ್ತಿ ದೆ we miss you so much Arjuna 😢😢😢
@SureshaK-x9q
@SureshaK-x9q 2 ай бұрын
All the best madam nimage .anegala video tumba chennagi barutide .thank you madam ❤
@gangadharp477
@gangadharp477 2 ай бұрын
Sister Good Morning ❤ All ಆಲ್ ದಸರಾ ವಿಡಿಯೋ ಸೂಪರ್
@madhurivenkatesh2968
@madhurivenkatesh2968 2 ай бұрын
ಒಂದು ಕ್ಷಣ ನಮ್ಮ ಅರ್ಜುನ ನೋಡಿದ ಹಾಗಾಯಿತು 😔❤❤
@madhurivenkatesh2968
@madhurivenkatesh2968 2 ай бұрын
ಕೌಶಲ್ಯ ಮೇಡಂ ಶ್ರೀ ರಾಮ ಅನೇನು ಬಂದಿದ್ರೆ ತುಂಬಾ ಚೆನ್ನಾಗಿ ಇರ್ತಿತು
@chandrashekaraKharvi
@chandrashekaraKharvi 2 ай бұрын
ನನ್ನ ಒಳಮನಸ್ಸು ಹೇಳುತಿದೆ ರೋಹಿತ ಅರ್ಜುನನ ಮಗ ಅಂತ. ಬಣ್ಣ ಆಕಾರ ಮುಖ ಚರ್ಯೆ ಹಾಗು ಕೊಂಬುಗಳು ಅರ್ಜುನ ನಂತೆ ಇವೆ.ಶ್ರುತಿ ಮೇಡಂ ಅವರ ಆನೆ ಗಳ ಮೇಲಿನ ಪ್ರೀತಿ ❤️ಕಂಡು ತುಂಬಾ ಖುಷಿ ಆಯಿತು 👏. ಧನ್ಯವಾದಗಳು 🙏
@arundhathikalkur5821
@arundhathikalkur5821 2 ай бұрын
ನಮಗೆಲ್ಲ ಯಾವುದೇ ಆನೆ ನೋಡಿದ್ರು ಅರ್ಜುನ ನೆನಪಾಗುತ್ತಾನೆ, ಅದ್ರಿಂದ ಎಲ್ಲನೂ ಅರ್ಜುನ ನೋಡಿದ ಹಾಗೆ ಆಗತ್ತೆ.
@yogeshas353
@yogeshas353 2 ай бұрын
Pranigalu beledhubandha hadhiyanna yavatthu mariyolla♥️🙏🏻
@maheshhk9306
@maheshhk9306 2 ай бұрын
I miss you Arjun 😭😭🥲
@HanumathaRaju-fr2ji
@HanumathaRaju-fr2ji 2 ай бұрын
Mam good morning very nice nim video galge wait madtirtivi thank you ❤
@lhasaapsokciregisteredtibe7607
@lhasaapsokciregisteredtibe7607 2 ай бұрын
Hai Shubodaya Mam, while watching the video of KANJAN elephant limping just A thought / idea came in my mind, when the jeep is dragging magnetic bar in front of the elephants walking path why don't they attach A brush so that the unwanted sharp objects which can't stick to the magnet like glass pieces ETC can be cleared by the brush, the elephants can be saved by other injury
@Chaitra016
@Chaitra016 2 ай бұрын
Madam female elephants lakshmi, varalakshmi bagge videos madi.
@Gurupalegar
@Gurupalegar 2 ай бұрын
Very nice❤ medam
@sunilkattegoudra3700
@sunilkattegoudra3700 2 ай бұрын
Mam y parthasarathi does not come
@jsarun5825
@jsarun5825 2 ай бұрын
Yuva Rani avarige olled agli
@MahendraGouda-j7n
@MahendraGouda-j7n 2 ай бұрын
Mam...... ರೋಹಿತ್ ಅರ್ಜುನನ ಮಗನಾ?
@MCVJKousalya
@MCVJKousalya 2 ай бұрын
Not xactly knw about that coz rohitha aane maari forest nalli sikka ondhu putta mari
@nagamanik1804
@nagamanik1804 2 ай бұрын
ಸೂಪರ್
@MrRaul1399
@MrRaul1399 2 ай бұрын
Second batch entry time?
@VishwasVssdk
@VishwasVssdk 2 ай бұрын
❤❤❤❤🎉❤
@SUBHASHKOTARY
@SUBHASHKOTARY 2 ай бұрын
❤❤❤
@ShivakumarKn-l2u
@ShivakumarKn-l2u Ай бұрын
ಕರ್ನಾಟಕದಲ್ಲಿ ಇದ್ರು ಕನ್ನಡ ಬರಲ್ಲ್ವಾ ಬೇಜಾರ್ ಸಂಗತಿ
@googleuser2654
@googleuser2654 2 ай бұрын
Rohith age ಎಷ್ಟು
@omprakashmurugesh8165
@omprakashmurugesh8165 2 ай бұрын
Rohith aane enadru arjuna height iddiddre same to same. Yalla arjuna muka lakshana nu idave.
@GanagadharM
@GanagadharM 2 ай бұрын
Madam 2ne byaca elephantgalu yavaga barute heli❤
@marchanap
@marchanap 2 ай бұрын
Madam Dasara aada mele Sri Dattatreya nu torsi. We want to see how big he has grown. Adu mundina Dasara procession ge barabeku in future ❤
@BOSSMASS175
@BOSSMASS175 2 ай бұрын
Why not coming dobara Shri Rama
@shashiraj5111
@shashiraj5111 2 ай бұрын
Namaste madam❤❤
@H.J.Sujatha
@H.J.Sujatha 5 күн бұрын
She speaks much in English. Details of rohit nd lakshmi in palace needed
@vinaysambekarvini1796
@vinaysambekarvini1796 2 ай бұрын
Madum Rohith nu same swalpa arjuna thara kanthane
@hallikarbrand143
@hallikarbrand143 2 ай бұрын
ivaga bandiro lakshmi aane palace alli mari hakitalla ade aane na?
@MCVJKousalya
@MCVJKousalya 2 ай бұрын
Hawda ade aane
@samikshasuda9236
@samikshasuda9236 2 ай бұрын
I thought arjuna's son
@GanagadharM
@GanagadharM 2 ай бұрын
Madam nivu shruti madam matadodana kelagadi kannadale aki❤
@naveenkumar.snaveenkumar.s4875
@naveenkumar.snaveenkumar.s4875 2 ай бұрын
aane be like :- nanna tarane idale bidu hogli😂😂
@MaheshKumarBassvayya-lc6fr
@MaheshKumarBassvayya-lc6fr 2 ай бұрын
ರೆ ಕನ್ನಡದಲ್ಲಿ ಮಾತಾಡಿ ಕನ್ನಡ ಬರುತ್ತಲ್ಲ
@ShivakumarKn-l2u
@ShivakumarKn-l2u Ай бұрын
ಆನ್ಮೇಡ್ ಮ್ ಅವ್ರಿಗೆ ಕನ್ನಡ ಬರಲ್ಲ್ವಾ ಅವ್ರು ಯಾವ ಉರ್ರವರ್ ಇಂಗ್ಲಿಷ್ ಅವ್ರ
@ShivakumarKn-l2u
@ShivakumarKn-l2u Ай бұрын
ಆನೆಗಳ ಬಗ್ಗೆ ಅವ್ರ್ನ ಕೇಳ್ಬೇಡಿ ಅವ್ರಿಗೆ ಕನ್ನಡ ಬರಲ್ಲ
Elza love to eat chiken🍗⚡ #dog #pets
00:17
ElzaDog
Рет қаралды 13 МЛН
Бенчик, пора купаться! 🛁 #бенчик #арти #симбочка
00:34
Симбочка Пимпочка
Рет қаралды 4 МЛН
Random Emoji Beatbox Challenge #beatbox #tiktok
00:47
BeatboxJCOP
Рет қаралды 20 МЛН
REAL 3D brush can draw grass Life Hack #shorts #lifehacks
00:42
MrMaximus
Рет қаралды 12 МЛН
Elza love to eat chiken🍗⚡ #dog #pets
00:17
ElzaDog
Рет қаралды 13 МЛН