ಹುಡುಗಿ ಪುಣ್ಯವಂತಳು ಸರ್.. ಹುಡುಗನ ಪ್ರೀತಿ ಪರಿಶುದ್ದ.. ತುಂಬಾ ಒಳ್ಳೆಯವನು.. ಕಷ್ಟ ಪಟ್ಟು ಸ್ವಾವಲಂಬಿಯಾಗಿ ಜೀವನ ಮಾಡ್ತಾ ಇದ್ದಾರೆ.. ದೇವರು ಒಳ್ಳೆದು ಮಾಡಲಿ...
@padiharisirwar8 ай бұрын
ಇನೊಬ್ಬರ ಮನೆ ಮುಚ್ಚಿ
@sudharma703410 ай бұрын
ಸರ್ ಇವರು ಚೆನ್ನಾಗಿ ಬದುಕುತ್ತಾರೆ. ಏಕೆಂದರೆ ಬೇರೆಯವರ ತರ ತೀಟೇ ತೀರಿಸಿಕೊಳ್ಳುವ ಪ್ರೀತಿ ಅಲ್ಲ ಅನ್ನಿಸಿತು. ಜೀವನದಲ್ಲಿ ಒಳ್ಳೆಯ ಪಾಠದ ಅನುಭವ ಇದೆ
@kiranbommadere10 ай бұрын
ಹುಡುಗ ತುಂಬಾ ಲಕ್ಷಣ ಇದ್ದಾನೆ... ಒಳ್ಳೇ ಗುಣ ಸಹಾ ಇದೆ. ಹುಡುಗಿ ಅದ್ರಷ್ಟಾ ಮಾಡಿದ್ದಾಳೆ❤
@vinuthavinu112010 ай бұрын
ಹುಡುಗನೂ ಅದೃಷ್ಟ ಮಾಡಿದ್ದಾನೆ ಆ ಹುಡುಗಿನೂ ಚೆನ್ನಾಗಿ ಲಕ್ಷಣವಾಗಿ ಇದ್ದಾರೆ
@kiranbommadere10 ай бұрын
@@vinuthavinu1120 ನಾನು ಹುಡುಗನ ಕಡೆ, ನೀವು ಹುಡುಗಿ ಕಡೆ ಬೀಗರು 😌
@vinuthavinu112010 ай бұрын
@@kiranbommadereನಾನೂ ಇಬ್ಬರ ಕಡೆನೂ ಇದ್ದೀನಿ ಇಬ್ಬರು ಲಕ್ಷಣವಾಗಿದ್ದರೆ. ದೇವರು ಇಬ್ಬರನ್ನು ಜೀವನ ಪೂರ್ತಿ ಚೆನ್ನಾಗಿಡ್ಲಿ
@padiharisirwar8 ай бұрын
ಇಬ್ಬರು ಚನ್ನಾಗಿ ಇಧಾರೆ ಅರಪ್ಪನ ಮನೆ ಮುಚ್ಚಿದ್ಲು ಇವುನು ಅವುರಪ್ಪನೇ ಮನೆ ಮುಚ್ಚಿಧ
@padiharisirwar8 ай бұрын
@@vinuthavinu1120 ಹುಡುಗ. ತುಂಬಾ ಲಕ್ಷಣ ವಂತ ನಿಮ್ಮವ್ವನಿಗೆ ಮೊಧಲು ಜೋಡಿ ಮಾಡು ಬೇಸಗುತ್ತೆ
@lidwinlobo306310 ай бұрын
ತುಂಬಾ ಚೆಂದದ ಜೋಡಿ.ನಿಮ್ಮ ಅಪ್ಪ ಅಮ್ಮ ಹುಡುಕಿ ಮದುವೆ ಮಾಡಿದರು ಇಂತಹ ಸ್ಪುರದ್ರೂಪಿ ಹುಡುಗ ಸಿಗ್ತಿರಲಿಲ್ಲ ಅಂತ ಅನಿಸುತ್ತೆ. ನೀವು ಕೂಡ ತುಂಬಾ ಸರಳ ಹುಡುಗಿ . ನೂರಾರು ಕಾಲ ಚೆನ್ನಾಗಿ ಬಾಳಿ ಬದುಕಿ.
@santoshh28329 ай бұрын
ನೀವು ಕರ್ನಾಟಕ ಆದ್ಯಂತ ಸುತ್ತಿ ನೀಡುವ ಮಾಹಿತಿಗಳು ಅತ್ಯದ್ಭುತ.... ನಿಮ್ಮ ಬದುಕಿನ ಬುತ್ತಿ ಕಾರ್ಯಕ್ರಮ ಹೀಗೆ ಮುಂದುವರಿಯಲಿ ❤️❤️
@hemakannadamedium10 ай бұрын
ಇಬ್ಬರ ಮುಖದಲ್ಲಿ ತುಂಬಾ ಒಳ್ಳೆ ನಗು ಇದೆ ಆ ನಗು ಜೀವನ ಪೂರ್ತಿ ಇರಲಿ, ಏನೇ ಬರಲಿ ಒಬ್ಬರನ್ನು ಒಬ್ಬರು ಬಿಟ್ಟು ಕೊಡದೆ ಸುಖವಾಗಿ ಬದುಕಿ ತೋರಿಸಿ, ALL THE BEST YOUR FUTURE EDUCATION Continue ಮಾಡಿ 🎉
@Abbas_abbu10 ай бұрын
ನೀವು ನಿಜವಾಗಿಯೂ ಸಮಾಜದ ಉದ್ಧಾರಕರು! ಅನಿಷ್ಟ ಜಾತಿ ಪದ್ಧತಿಯನ್ನು ಒಡೆದು ಸಮಾಜದಲ್ಲಿ ಹೊಸ ದಾರಿಗೆ ಅನುವು ಮಾಡಿಕೊಡುತ್ತಿರೋ ಸಮಾಜ ಸುಧಾರಕರು ❤
@BharatBharat-vj4hn10 ай бұрын
Suni and shiya intercaste marriage madu brother
@ShriNidhi-zu2im10 ай бұрын
@@BharatBharat-vj4hnಹಿಂದೂ ಮುಸ್ಲಿಂ ಮದುವೆಗಳು ಕೂಡ ಆಗ್ಬೇಕು! 😊
@creative_psyche804610 ай бұрын
🙏❤️👍
@Rosh_mlore10 ай бұрын
Sunni and shiya caste enu mangya? 😂😂😂 @@BharatBharat-vj4hn
@BharatBharat-vj4hn10 ай бұрын
@@Rosh_mlore ninu nima appa nima auva mangya
@Shreeyukids10 ай бұрын
ಇಬ್ರಲ್ಲಿ ಒಳ್ಳೇ ಗುಣ ಇರಳಿ ಅಷ್ಟೇ .....ಜೀವನ ತುಂಬಾ ಸುಂದರ ❤
@vishakashetty211910 ай бұрын
Thank you
@padiharisirwar8 ай бұрын
ನಿಮ್ಮವುನದ್ದು ಸುಂಧರ ಜಿವ್ವನ ಎಲ್ಲ ಅಟ್ರೆ
@grettaalmeida361210 ай бұрын
ಜಾತಿ ಯಾವುದು ಸರ್ ಒಂದು ಹೆಣ್ಣು ಒಂದು ಗಂಡು ಮನುಷ್ಯತ್ವ ಇಲ್ಲದವರು ಆ ಜಾತಿ ಈ ಜಾತಿ ಅಂತ ಬೇದಬಾವ ಮಾಡುತ್ತಾರೆ ಸರ್ ಚೆನ್ನಾಗಿ ಇರಿ ಖುಷಿ ಆಗಿರಿ God bless both of you ❤️❤️🎉🎉
@DALLI59110 ай бұрын
ಮೊದಲ ಜಾತಿ ಮೀಸಲಾತಿ ನಿಷೇಧ ತಕ್ಷಣವೇ ಎಲ್ಲಾ ಜಾತಿಗಳು ಸಮಾನ
@geethaan899210 ай бұрын
ಹೇಳುವುದಕ್ಕೂ ಜೀವನ ಮಾಡುವುದಕ್ಕೂ ವ್ಯತ್ಯಾಸ ಇದೆ
@vikashanakere288710 ай бұрын
ಇದೆ ಡೈಲಾಗು reservation ಬೇಕಿತ್ತು ಅಂತಾ ನಿಗೃತರಲ್ಲಾ ಅವರ್ಗೆಲ್ಲ ಕುರಿಸ್ಕೊಂಡ್ ಸಮಾನ್ ಕಿವಿಗೆ ಹಾಕಿ ಉಚ್ಚೆ ವುಯ್ದು ಹೇಳು ಗುರು...ಅವಾಗ ನಿನ್ ಮಾತಿಗೆ ಒಪ್ಕೋತಿನಿ ಸುಮ್ನೆ ವೇದಾಂತ ಎಲ್ರು ಹೇಳಿ ಕೊನೆಗೆ ಅದೇ Reservation ನಾಟಕ...ನಾ ಸರ್ಕಾರಿ ಕೆಲಸಕ್ಕೆ 8 ವರ್ಷ ಎಕ್ಸಾಮ್ ಬರೆದು ಜಿಗುಪ್ಸೆ ಬಂದು ಹೇಳ್ತಾ ಇರೋದು
@bhuvanabhuvana610710 ай бұрын
@@geethaan8992ಹೊಂದಾಣಿಕೆ ಒಳ್ಳೆಯ ಮನಸ್ಸು ಇದ್ರೆ ಹೇಗ್ ಬೇಕಾದ್ರೂ ಜೀವನ ಮಾಡಬಹುದು
@exoticwitch555310 ай бұрын
Tbh c@ste word itself is portuguese word it was britxz who created c@ste system just like they have difference between catholic and protestant hierarchy there's no mention of c@ste in our texts in any of our text in sanskrit britxz even mistranslated our texts watch rajiv dixit ji videos you will know and Jai Shree Ram.
@santoshpujar49099 ай бұрын
ಸೂಪರ್ ಜೋಡಿ ಎಲ್ಲಾ ಪ್ರೇಮಿ ಗಳಿಗೂ ಮಾದರಿ ಯಾಗಬೇಕು ಜಾತಿ ಅನ್ನೋದು ಮನುಷ್ಯ ಜಾತಿ ಒಂದೇ ❤❤❤
@vikasp35839 ай бұрын
ಒಳ್ಳೆಯವರಿಗೆ ಯಾವಾಗಲೂ ಒಳ್ಳೆಯದೇ ಆಗುತ್ತೆ ಪ್ರಶಾಂತ್ ಅವರ ಪ್ರೀತಿ ಕಥೆ ಬಹಳ ಪ್ರೇಮಿಗಳಿಗೆ ಪಾಠ ಆಗ್ಲಿ...
@kingbro90710 ай бұрын
ನಿಮ್ಮ ಕಥೆ ಕೇಳಿ, ಹೊಟ್ಟೆ ತುಂಬಿ ಹೋಯಿತು ಗುರು,ಊಟ ಮಾಡ್ತಾ ಇದ್ದೆ.❤❤❤
@sunderkarkera332210 ай бұрын
ಪ್ರಶಾಂತ್ ಹಾಗು ಎಶೋದಾ ನಿಮ್ಮ ಬದುಕು ನೀವು ಎಣಿಸಿದಂತೆ ಮುಂದುವರಿಯಲಿ ಅದಕ್ಕೆ ಆ ಪರಮಹಾತ್ಮಾನು ಅನುಗ್ರಹಿಸಲಿ. ನಿಮ್ಮ ಮನೆಯವರ ಪ್ರೀತಿ ನಿಮಗೆ ಸಿಗಲಿ ನಿಮ್ಮಾಸೆ ಈಡೇರಲಿ. ಬಫುಕಿನ ಬುತ್ತಿ ಈ ಸೂಪರ್ ಜೋಡಿಯನ್ನು ಪರಿಚಯಿಸಿದಕ್ಕೆ ತುಂಬು ಹೃದಯದ ಧನ್ಯವಾದಗಳು🙏
@sannarajuj975410 ай бұрын
ಜಾತಿ ವೈವಸ್ಥೆ ಬಿಟ್ಟು ಒಂದಾಗಿ ಬಾಳಿ ಬದುಕಿ ❤❤
@shivu.gowdaguru34388 ай бұрын
ಮೀಸಲಾತಿ ತಿನ್ನೋಕೆ ಮಾತ್ರ ಜಾತಿ ಬೇಕು ಬೇರೆ ಯಾವುದಕ್ಕೂ ಬೇಡ್ವಾ
@chetanicon9 ай бұрын
ನಿಮ್ ಜೋಡಿ ನೋಡೋಕೆ ತುಂಬಾ ಚೆನ್ನಾಗಿದೆ ಒಂದೊಳ್ಳೆ ಹೊಂದಾಣಿಕೆ ನಿಮ್ ನಡುವೆ ಕಾಣ್ತಾ ಇದೆ ಇದೆ ತರ ಕಷ್ಟ ಪಟ್ಟು ತುಂಬಾನೇ ಇಬ್ರುನು ಬೇಳಿರಿ ನಿಮ್ಮ ಭವಿಷ್ಯ ಉತ್ತಮವಾಗಿರ್ಲಿ👏😊👏
@Vishala_0810 ай бұрын
ಎಲ್ಲರ ಹಣೆ ಬರಹ ಒಂದೇ ತರ ಇರಲ್ಲ ನಿಮ್ಮ ಅದೃಷ್ಟ ಚೆನ್ನಾಗಿದೆ ಚೆನ್ನಾಗಿರಿ
@NaveenkumarsNaveenkumarsr10 ай бұрын
ಒಳ್ಳೇ ಗುಣವಂತೆ ಹುಡುಗಿ ಒಳ್ಳೆತನದ ಒಳ್ಳೇ ಮನಸ್ಸಿನ ಹುಡುಗಿ ಒಳ್ಳೇದಾಗ್ಲಿ ಈ ಜೋಡಿಗೆ ಗಾಡ್ ಬ್ಲೆಸ್ ಯು ಚೆನ್ನಾಗಿ ಅದ್ಭುತವಾಗಿ ಬೆಳೆಯಿರಿ ದೊಡ್ಡದಾಗಿ ಸಾಧಿಸಿ
@Ruralpeople-Viralmode10 ай бұрын
ಪ್ರೀತಿ ಮತ್ತು ಬದುಕಿನ ಮತ್ತೊಂದು ಮಜಲು.... ಬದುಕಿ ಬಾಳಿ ನಿಮ್ಮ ಪ್ರೀತಿಗೆ ಸ್ಪೂರ್ತಿಯಾಗಿ,,, ಪ್ರೀತಿ ಮಾಡೋ ಎಲ್ಲರೂ ಒಳ್ಳೆಯವರೇ,,, ಪ್ರೀತಿ ಮಾಡಿದವರು ಎಂದಿಗೂ ಒಳ್ಳೆಯವರೇ ಆಗಿರುತ್ತಾರೆ❤
@govindappaye219110 ай бұрын
ಇರೋದು ಒಂದು ಲೈಫ್ ತಮ್ಮಾ ಒಬ್ಬರು ಒಬ್ಬರು ಅರ್ಥ ಮಾಡಿಕೊಂಡು ಬದಕಿ ಇಲ್ಲೇ ಸ್ವರ್ಗ ಮೇಲೇನು ಇಲ್ಲ.
@Namaste-mitrare10 ай бұрын
ಅಣ್ಣ ಸೂಪರ್ ಜೋಡಿ ❤ಜೀವನಪೂರ್ತಿ ಸಂತೋಷ ಖುಷಿ ನಿಮ್ಮದಾಗಿರಲಿ ಗಾಡ್ ಬ್ಲೆಸ್ ಯು ❤🎉
@Rmanjesharmanjesha10 ай бұрын
ನಮ್ಮ ಬೆಸ್ತರ(ಗಂಗಾ ಮತಸ್ತ) ಹುಡುಗ, ಜೈ ಶ್ರೀ ಗಂಗಾ ಪರಮೇಶ್ವರಿ🙏🙏🙏
@Nanw239 ай бұрын
Usually they are honest, hard working and even daring/ dashing !!! Dhairyavataru..yenadru sadhisabeku anta chala itkollo jana !
@dayananddayanand574510 ай бұрын
ನೂರಾರು ವರುಷ ಇದೆ ಪ್ರೀತಿಯಿಂದ ಬದುಕುವ ಭಾರವಸೆಯಿಂದ ನುಗುನಗುತ ಬಾಳಿ ಬದುಕಿ ಒಳ್ಳೆಯದಾಗಲಿ 💐💐💐💐
@padiharisirwar8 ай бұрын
ಹುಂ ನಿಮ್ಮ ಅವ್ವನು ಚನ್ನಾಗಿ ಇರಬೇಕು ಅಂದ್ರೆ ಬಳ್ಳಬೇಕು ಅಂದ್ರೆ ನೂರಾರು ವರ್ಷ ಊರಾಗಿಧೊರೆಲ್ಲ ಅಡಬೇಕು
@ShriNidhi-zu2im10 ай бұрын
ಅಂತರ್ಜಾತಿ ಮದುವೆಗಳು ಮತ್ತಷ್ಟು ಹೆಚ್ಚಾಗಬೇಕು ಮತ್ತು ಅಂತರ್ಜಾತಿ ವಿವಾಹಕ್ಕೆ ಸರ್ಕಾರಗಳು ಪ್ರೋತ್ಸಾಹ ಧನವನ್ನು ಕೊಡಬೇಕು 🙏🏻
@Rmanjesharmanjesha10 ай бұрын
ಹಾಗೆ ಅವರಿಗೆ ಹುಟ್ಟುವ ಮಕ್ಕಳಿಗೆ ಉಚಿತವಾಗಿ ಶಿಕ್ಷಣವನ್ನು ಕೊಡಬೇಕು
@Manu_brave10 ай бұрын
reservation maatra tegibardu alva?
@Ambari_10 ай бұрын
@@Manu_brave ಜಾತಿಯತೆ ಹೋಗಿ ಸಮಾಜದಲ್ಲಿ ಸುಧಾರಣೆ ಆಗಲಿ ಆಮೇಲೆ ರಿಸರ್ವೇಶನ್ ಕೂಡ ಹೋಗುತ್ತೆ! ☺️
@Manu_brave10 ай бұрын
@@Ambari_ jaathi hesaralli innobbara avakasha na kithkolodu nillo tanka sudhaarane agilla anno naataka nadita irutte. 75 varshadinda reservation kottidru sakaglila anno bhavane irvaga jaathi vyavaste hege hogutte?
@Ambari_10 ай бұрын
@@Manu_brave 2000, 3000 ವರ್ಷಗಳಿಂದಲೂ ಕೂಡ ಅವರೆಷ್ಟು ನೋವು ಅನುಭವಿಸಿರಬೇಡ? ಕೇವಲ 75 ವರ್ಷದ ಬಗ್ಗೆ ಮಾತಾಡ್ತೀರಿ! 😅
@jayashremurthy204410 ай бұрын
ಅಣ್ಣಾ ಅವರ ಜೋಡಿ ತುಂಬಾ ಚೆನ್ನಾಗಿ ದೆ ಆದರೆ ಅದಕ್ಕಿಂತ ನೀವು ಒಂದೊಂದು ಮಾತು ಮುತ್ತಿನ ತರಹ ಹೇಳಿದರಲ್ಲಾ ಅದಕ್ಕೆ❤❤ ತುಂಬಾ ಧನ್ಯವಾದಗಳು ಅಪ್ಪ ಅಮ್ಮನ ನೋವು ಅವರಿಗೇನು ಗೂತ್ತು ಡೂಡ್ಡವರ ಕಸ್ಟ ನಿಮಗೆ ಚೆನ್ನಾಗಿ ಗೂತ್ತು ಧನ್ಯವಾದಗಳು ಅಣ್ಣ ಈ ತರಹದ ಎಫಿಸೋಡ್ ಬಂದಾಗ ತಂದೆ ತಾಯಿಯ ಬಗ್ಗೆಯೂ ಸ್ವಲ್ಪ ದಯವಿಟ್ಟು ಹೇಳಿ ಅಣ್ಣಾ
@sureshrajaput816110 ай бұрын
ಧನ್ಯವಾದಗಳು!
@123voksg6hn10 ай бұрын
ಒಳ್ಳೇ ಹುಡುಗ ಸಿಕ್ಕಿದ ಅಂತ ಬಚಾವ್ ಆದೆ ಅಮ್ಮ. ಇಲ್ಲದೇ ಇದ್ದರೆ ,,,,,
appa amma ge Mosa madodu yelladku eatha Dodda thapu 😡
@vinuthavinu112010 ай бұрын
ನಿಜ.. ಅವರಿಬ್ಬರಿಗೂ ದೇವರು ಒಳ್ಳೇದು ಮಾಡ್ಲಿ
@tlmukundrao69788 ай бұрын
GOd bless u. ಮಕ್ಕಳೇ ಇದೆ ಪ್ರೀತಿ.ಮುಂದೇನು ಇರಲಿ
@ShwetaShweta-p5t9 ай бұрын
ಸೂಪರ್ ಜೋಡಿ ಅಣ್ಣ ನಿಮ್ದು ದೇವರು ಒಳ್ಳೇದು ಮಾಡ್ಲಿ ♥️♥️
@SatheeshaDL10 ай бұрын
ಇರೋದೇ 2 ಜಾತಿ ಗಂಡು ಹೆಣ್ಣು ಅಷ್ಟೆ. ಯಾವದ್ರಿ ಜಾತಿ.. ಇನ್ನು ಯಾವ್ ಕಾಲದಲ್ಲಿ ಇದಿರ ಜಾತಿ ಅನ್ನೋರು... ಬದಲಾಗಿ... 😍❤️👍
@DALLI59110 ай бұрын
ಜಾತಿ ಮೀಸಲಾತಿ ನಿಷೇಧ ತಕ್ಷಣವೇ ಎಲ್ಲಾ ಜಾತಿಗಳು ಸಮಾನ
@DALLI59110 ай бұрын
ಮೊದಲ ಜಾತಿ ಮೀಸಲಾತಿ ನಿಷೇಧ ತಕ್ಷಣವೇ ಎಲ್ಲಾ ಜಾತಿಗಳು ಸಮಾನ
@padiharisirwar8 ай бұрын
ನಿಮ್ಮವನಿಗೂ ಬಧಲಾವಣೆ ತರಬೇಕು
@kamathbrk770010 ай бұрын
ನಮ್ಮ ಪುಣ್ಯ, ಹಿಂದೂ ಹುಡುಗ ಹಾಗೂ ಹಿಂದೂ ಹುಡುಗಿ ಮದುವೆಯಾಗಿದ್ದೀರಿ, ದೇವರು ನಿಮ್ಮನ್ನು ಚೆನ್ನಾಗಿ ಇಡಲಿ.
@Ambari_10 ай бұрын
ನೀವು ಬ್ರಾಹ್ಮಣರೇ ಹುಟ್ಟಾಕಿದ ಜಾತಿ ಪದ್ಧತಿ! 😅
@vinuthavinu112010 ай бұрын
@@Ambari_ ಇವ್ರ್ ಇಬ್ರು ಬ್ರಾಹ್ಮಣರಲ್ಲ ಆದ್ರೂ ಬೇರೆ ಜಾತಿ ಅಂತ ದೊಡ್ಡೋರು ಬೇಡ ಅಂದಿದ್ರು. Full ವಿಡಿಯೋ ನೋಡಿ
@ryk57810 ай бұрын
@@Ambari_ ಅವರು ಹುಟ್ಟು ಹಾಕಿರೋ ಜಾತಿ ಯನ್ನೂ ಜೀವಕ್ಕಿಂತ ಜಾಸ್ತಿ ಅಂದು ಕೊಳ್ಳುವುದು ಬಿಟ್ಟು ಅದನ್ನ ಬಿಸಾಕಿ ಬನ್ನಿ. ಹಳ್ಳಿಗಳಲ್ಲಿ ನಾವು ನೋಡಿದಿವಿ ಓದಿಲ್ಲ ಅಂದ್ರೆ ಮನೆಯಲ್ಲಿ ಚಿಂತೆ ಮಾಡಲ್ಲ ಜಾತಿ ಬಿಟ್ಟು ಬೇರೆ ಜಾತಿ ಮದುವೆ ಆದರೆ ಆಕಾಶ ಭೂಮಿ ಒಂದು ಮಾಡುತ್ತಾರೆ. ಒಂದು ವಿಷಯ ಬ್ರಾಹ್ಮಣರು ಜಾತಿ ಮಾಡಿದ್ದು ಅಂತ ನನಗೆ ಗೊತ್ತಿರಲಿಲ್ಲ ಅದು ಯಾವ ಬುಕ್ ನಲ್ಲಿ ಬರೆದಿದೆ ತಿಳಿಸಿ l.
@gnaneshnagappa825510 ай бұрын
Well said 🎉
@vinuthavinu112010 ай бұрын
@@ryk578ನಿಜ sir ಕೆಲವರಿಗೆ ಜಾತಿ ಅದು ಬ್ರಾಹ್ಮಣರು ಅಂತ ಹೇಳಿಲ್ಲ ಅಂದ್ರೆ ತಿಂದದ್ದು ಅರ್ಗಲ್ಲ.
@talawarh87509 ай бұрын
ಹುಡುಗಿಯರ ಧೈರ್ಯಕ್ಕೆ ಒಂದು ಮೆಚ್ಚುಗೆ ಇರಲಿ....❤.... Convince your parents and make them feel happy and blessed you
@padiharisirwar8 ай бұрын
ನಿಮ್ಮ ಅವ್ವ ಮೊಧಳು ಉರಗಿನವರಲ್ಲಿ ಆಡಿಸಿಕೊಂಡ್ರೆ ಸೂಪರಾಗಿ
@talawarh87508 ай бұрын
@@padiharisirwar ...ನಿಮ್ಮ ಅವ್ವ ಬಗ್ಗೆ ಯಾಕೋ ಹೀಗೆ ಮಾತನಾಡಿದ್ದು??
@padiharisirwar8 ай бұрын
@@talawarh8750 ನಿಮ್ಮ ಅವ್ವನು ಒಂದು ಹುಡಿಗಿ
@Jashwanthraj10 ай бұрын
Hats off to his level of confidence 👍
@manjunathryavanakiryavanak77198 ай бұрын
ಸರ್ ಅವರ ಅಪ್ಪ ಹುಡುಕಿದರೂ ಇಂತ ಹುಡುಗ ಸಿಗುತಿದ್ದಿಲ್ಲ ಅನಿಸುತ್ತೆ ❤❤🎉🎉 ಇಗೆ ನೂರ್ ಕಾಲ ಬಾಳಿ ಅಣ್ಣ ಅತ್ತಿಗೆ
@laxmanlaxman831010 ай бұрын
ಸೂಪರ್ ಜೋಡಿ ❤️
@vijaykumar-tl7gv5 ай бұрын
Prashanth bro and Yashodarha God bless you for ever... keep rocking and growing always in life ..Now worries what comes and what happens happens but lead a life like rocking always God bless you 🎉❤
ಒಳ್ಳೇದು ಆಗ್ಲಿ ಅಂತ comments ಹಾಕಲ್ಲ, ಇದ್ರಲ್ಲೂ ಜಾತಿ ತರ್ತಾರೆ, parents ಗೆ ನೋವು ಕೊಟ್ಟು ಒಳ್ಳೇದು ಆಗಲ್ಲ ಅಂತ ದರಿದ್ರ comments ಹಾಕ್ತಾರೆ ಏನ್ ಇವ್ರ್ ಎಲ್ಲಾ ಅಪ್ಪ ಅಮ್ಮ ಹೇಳಿದ ಹಾಗೆ ಕೇಳ್ ಕೊಂಡು ಇದ್ದಾರೆ ಆದುನಿಕ ಶ್ರಾವಣಕುಮಾರ ಇವ್ರೆಲ್ಲ ಅನೋ ತರಹ ಆಡ್ತಾರೆ. ಬರಿ love marriage ಅಲ್ಲಿ divorce ಆಗೋದು arranged marriage ಅಲ್ಲಿ ಆಗೋದೇಯಿಲ್ಲ, ಆಗೇಯಿಲ್ಲ ಅನೋತ್ತರಹ ಆಡ್ತಾರೆ.
@vijayalaxmivijju12449 ай бұрын
ಅಪ್ಪ ಇರಬೇಕಿತ್ತು ಅಪ್ಪ ಇರಬೇಕಿತ್ತು ಅಂತಾ ನೀವು ಹೇಳೋದು ನೋಡಿದ್ರೆ ತುಂಬಾ ಖುಷಿ ಆಗುತ್ತೆ bro... 👌❤️
@malla07ify9 ай бұрын
ತುಂಬಾ ಇಷ್ಟವಾಯಿತು ಇವರ ಪ್ರತಿಯೊಂದು ಮಾತುಗಳು ಕೇಳಿ ❤🙏🏻🚩💐
@Rmanjesharmanjesha10 ай бұрын
ನಿಮ್ಮ ನಗು ಹೀಗೆ ಶಾಶ್ವತವಾಗಿ ಇರಲಿ, ಚೆನ್ನಾಗಿ ಬದುಕಿ ತೋರಿಸಿ
@lifelivingchannel43310 ай бұрын
superb olle ಹುಡುಗ and good couples ....lifelli achieve madbekuntha hata ಇದೆ ಇವರಿಗೆ ....kanditha chenagirtare
@SumitraKamalapur9 ай бұрын
ನಿಮ್ಮನ್ನು ನೋಡಿ ಕಣ್ಣೀರು ಬಂತು all the best ❤
@CkCk-nu9ix10 ай бұрын
❤❤❤❤❤❤❤ ಸೂಪರ್ ಕ್ಯೂಟ್ ಜೋಡಿ
@narasimhamurthyn96138 ай бұрын
ವಯಸ್ಸು ಬರೋವರೆಗೋ ಅಪ್ಪ ಅಮ್ಮ ಬೇಕು ಆಮೇಲೆ ಯಾವಾನೂ ಒಬ್ಬ ಸಿಕ್ಕರೆ ಪ್ರೀತಿ ಪ್ರೇಮ ಅಂತ ಅಪ್ಪ ಅಮ್ಮನ್ನ ಮರೆತು ಅವನ ಹಿಂದೆ ಓಡೋಗೊಡು ಎಲ್ಲಾ ಹೆಣ್ಣು ಮಕ್ಕಳು ನಿನ್ನ ಹಾಗೆ ಮಾಡಿದರೆ ಹೊತ್ತು ಹೆತ್ತು ಸಾಕಿದ ಅಪ್ಪ ಅಮ್ಮ ಎಲ್ಲಾ ಸತ್ತು ಹೋಗಬೇಕು ನಿನಗೂ ಹೆಣ್ಣು ಮಕ್ಕಳು ಹುಟ್ಟಿದಾಗ ಅವರು ನಿನ್ನ ಹಾಗೆ ಓಡಿ ಹೋದಾಗ ಗೊತ್ತಾಗುತ್ತೆ
@shareefshareef686610 ай бұрын
ಸೂಪರ್ ಲೈಫ್ ಅಣ್ಣ ನೀಮುದ್ದು 😊 only happy no BP keep the smile brother and sister
@Ajdhhad10 ай бұрын
Superrr love story .... jaati sayora madye inataha maduve , jivana nadisuva jodigalige support kodi
@somegowdasomegowda798510 ай бұрын
ಗೌಡ ಅಂತ ಜಾತಿ ಇದೆಯ 😅 ಗೌಡ ಎಂದರೆ ಸರ್ ನೇಮ್ ಕಣ್ರೋ 😊 ಒಕ್ಕಲಿಗ ಕುರುಬ ಈಡಿಗ ಲಿಂಗಾಯತರೂ ಕೂಡ ಗೌಡ ಎಂದು ಸರ್ ನೇಮ್ ಇಟ್ಕೊಂಡಿದ್ದಾರೆ 😊😅
@ChandupowerChandupower9 ай бұрын
ನನ್ ಶಾಟ ಜಾತಿ
@kirangowda59739 ай бұрын
ಗೌಡ ಅಲ್ಲಾ ಕಣೋ ಗೌಡ್ರು
@ChandupowerChandupower9 ай бұрын
@@kirangowda5973 ಏನ್ ಶಾಟ ಗೌಡ್ರೋ
@RaviRavi-zi6hz10 ай бұрын
Amma elli hudugiyagi nivu olle hudugana chais madiddhira thumba olle huduga super olle sharuk Khan rithi eddiri made for each other super jodi sada sukavagiri olle mansiruva huduga❤❤❤ god bless you barthini omme sadanege nive dpurthi
@lingarajub.h18269 ай бұрын
ನೂರಾರು ಕಾಲ ಸುಖವಾಗಿ ಬಾಳಿ ಬದುಕಿ.❤❤❤❤
@savithrigowda99009 ай бұрын
ನಿಮ್ಮ ಜೋಡಿ ನೋಡಿ ತುಂಬಾ ಖುಷಿ ಆಯ್ತು❤❤
@kiranmysore689010 ай бұрын
Guy Attitude is biggest asset. He is very daring courageous person.
@sagargowdasagarsagarms5419 ай бұрын
ಬೆಸ್ಟ್ ಆಫ್ ಲಕ್❤ ಸೂಪರ್ ಜೋಡಿ ❤😊
@RanjithaRanjitha-ub7xd9 ай бұрын
ಒಳ್ಳೇದು ಆಗಲಿ ಅಣ್ಣ ನಿಮಗೆ 🙏❤️
@srinivastsrini177910 ай бұрын
Valleyadagali ❤❤❤Super Super super ❤❤❤
@SachinMantha-dz6ql10 ай бұрын
ನಿಮ್ಮ ಮಾತು ಕೇಳಿ ತುಂಬಾ ಖುಷಿ ಆಯ್ತು ನನ್ನ ದು love ಮ್ಯಾರೇಜ್ ಅಣ್ಣ
@padiharisirwar8 ай бұрын
ನಿಮ್ಮವ್ವನು ಉರಗ ಸೂಳೆ
@indiankitty10 ай бұрын
This man has more wisdom than a few of my colleagues
@Sidram_patil10 ай бұрын
ನಿಮ್ಮ ಜೋಡಿ ತುಂಬಾ ಇಷ್ಟವಾಯಿತು ❤❤
@srinivastsrini177910 ай бұрын
Nimmbbara Mele Satakoti Janara ashirvada Irali ❤❤❤Super Super super
@ajithind210210 ай бұрын
ನಿಮ್ಮ ಜೀವನ ಯಾವಾಗಲು ಸುಖವಾಗಿರಲಿ. ಒಳ್ಳೆದು ಆಗಲಿ 💐
@padiharisirwar8 ай бұрын
ನಿಮ್ಮವ್ವ ನಾ ತುಲ್ಲಗ ಎಲ್ಲರ ತುಣಿ
@rudrappaanikivi12329 ай бұрын
ಹುಡುಗ ಮಾತ್ರ Super bro ಒಳ್ಳೆಯ ಗುಣ ಮತ್ತು ಒಳ್ಳೇಯ
@Raviambiger-x8m9 ай бұрын
Super sir
@manjulab662310 ай бұрын
Sooooopper ಜೋಡಿ ಹೀರೋ ಹೀರೋಯಿನ್ ❤❤❤❤❤❤🎉🎉
@padiharisirwar8 ай бұрын
ನಿಮ್ಮವ್ವನು ಯಲ್ಲರ ಜೊತೆ ಆಡಿಸಿಕೊಂಡ್ರೆ ಹೀರೋನಿ
@vishwanathrc989210 ай бұрын
Inspiring couple👫, love from hyderabad❤
@MillyMenezes-t3l8 ай бұрын
Cute couple❤god bless you and keep you always happy, healthy❤❤❤
@nalininalini259010 ай бұрын
Yashu prashu best off luck❤
@CoupleCart-so2vq10 ай бұрын
❤
@srishail32110 ай бұрын
ಸೂಪರ್ ಜೋಡಿ ಆಲ್ ದಿ ಬೆಸ್ಟ್
@padiharisirwar8 ай бұрын
ನಿಮ್ಮ ಅವ್ವನು ಊರಗೆ ಎಲ್ಲರು ಜೋಡಿ ಆಡಿಸಿಕೊಂಡು ಸೂಪ್ಪರ ಜೋಡಿ