ದೇವರು ನಿಮ್ಮಲ್ಲಿ ಅದ್ಭುತವಾಗಿ ಪ್ರಕಟವಾಗಿದ್ದಾನೆ ಮತ್ತು ನಿಮ್ಮ ಮೂಲಕ ನಮ್ಮನ್ನು ಎಚ್ಚರಿಸುತ್ತಿದ್ದಾನೆ ಗುರುಗಳೇ.....ನಾನು ಸಾಯುವವರೆಗೂ ನಿಮಗೆ ಚಿರರುಣಿ ಏಕೆಂದರೆ ನೀವು ಅಂತ ಜ್ಞಾನವನ್ನು ಕೊಡುತ್ತಿದ್ದೀರ.... ನಿಮಗೆ ಭಗವಂತ ಆರೋಗ್ಯ ಆಯುಷ್ಯ ಆನಂದವನ್ನು ಕರುಣಿಸಲಿ....❤🙏❤️
@shivaniys1153 Жыл бұрын
ಸರ್,ನೀವು ಮತ್ತು ಮಂಜುನಾಥ್ ಸರ್ .... ನಿಮ್ಮ ಮಾತು ಆಧುನಿಕ ವಚನ ಗಳು....ಎಲ್ಲಾರಿಗು..... ಎಲ್ಲಾ ಸಮಯಕ್ಕೂ ಹೊಂದು ವಂತ ಮಾತು 🙏🏻🙏🏻🙏🏻🙏🏻🙏🏻🙏🏻🙏🏻.......
@gprakash16202 ай бұрын
I'm going to change my life sir thank you very much for giving good motivational speech.
@girijambas304 Жыл бұрын
ನಿಮ್ಮ ಸಲಹೆಗಳು ಅತ್ಯಮೂಲ್ಯವಾಗಿದೆ. ಚಿಂತನೆಗೆ ಹಚ್ಚಿದೆ. ಧನ್ಯವಾದಗಳು.
@VishakhaChakkodbyl Жыл бұрын
ಮನಸ್ತಿತಿ ಬದಲಾದರೆ ಪರಿಸ್ಥಿತಿ ಬದಲಾಗುತ್ತದೆ ಎಂಬ ಅದ್ಭುತ ಸಂದೇಶ ವನ್ನು ತಿಳಿಸಿ ಕೊಟ್ಟ ನಿಮಗೆ ತುಂಬು ಹೃದಯದ ಧನ್ಯವಾದಗಳು ಸರ್ ❤🎉 ಆ ದೇವರೇ ನಮ್ಮಯವ ಪೀಳಿಗೆ ಯನ್ನು ತಮ್ಮ ಮೂಲಕ ಎಚ್ಚರಿಸುತ್ತಿದ್ದಾನೆ
@pundaleekkollar9389 Жыл бұрын
What a amazing speech from Mahesh sir💐
@ramums9650Ай бұрын
❤❤❤ Heart touching speaches sir
@anjana15097 ай бұрын
Focus course is very essential for youths... It 's amazing course.. So , i am in Vistar Zindagi family member, i am awareness & focus of myself....
@savarrb1016 Жыл бұрын
Great sir, you are a social reformer , fantastic speech....I admire it and follow vision towards the society at large....🎉🎉
@geetha.j6544 Жыл бұрын
ನನ್ನ ಜೀವನದಲ್ಲಿ ದೇವರು ನನಗೆ ವರವಾಗಿ ಕೊಟ್ಟಂತ ಅಧ್ಬುತ ಗುರುಗಳು.... Vistar Zindagi... ❤🎉❤
@shankarmk3837 Жыл бұрын
Fine❤
@shanthibhat436510 ай бұрын
Ondu video Nodi thmbha kushi aithu nanu focus course join akthene super 🙏
@bheemarayabheem732 Жыл бұрын
Dhanyavadagalu gurugale
@dinudinusi6407 Жыл бұрын
ಬಹಳ ಅದ್ಬುತ ಸರ್, ಹೇಗೆ ಜ್ಯಾನ್ ಆಗೋದು ದಯವಿಟ್ಟು ತಿಳಿಸಿ ಸರ್.
@GREENPLANETDRBANAKAR Жыл бұрын
ತುಂಬಾ ಅದ್ಭುತ ವಿಚಾರಗಳು ಸರ್ 👍👍🌹🙏
@ashokaashoka8087 Жыл бұрын
🙏Vistar zindagi.....super cours sir......thank you so much 🙏🙏🙏🙏
@vijayasiddappa2022 Жыл бұрын
Wonderful explanation about choices.we are really very lucky to know that we have so many options 😊😊
@priyankapriyanka9102 Жыл бұрын
Yes sir nimma mathu 💯 nija thumba time ede use madlebeku.thank you so much motivation .
@MouneshBadiger1 Жыл бұрын
Realize aytu gurugale Tq u so much... 🙏🙏😊
@shankarmk3837 Жыл бұрын
ಅದ್ಭುತ ವಿಚಾರ 🙏💐👌🙏
@sumanth4742 Жыл бұрын
Wonderful speech sir..🙏
@lokeshn109 Жыл бұрын
Wow Sir.. mind blowing MSG from you.. Thank You Sir
@SanjayK-ts7hf Жыл бұрын
Manjunatha Guddu job
@gurulinghapadapad83798 ай бұрын
ಸರ್ ನೀವು ಗಾಡ ಪಾದರ ಏಕೆಂದರೆ ಬಹಳ ಜನರ ಕಣ್ಣೀರು ಒರೆಸುವ ಕೆಲಸ ಮಾಡುತ್ತಿದೀರಿ ಧನ್ಯವಾದಗಳು
@PrathibaR-m7b Жыл бұрын
Wonderfull section sir Thank you sir
@arthome81682 күн бұрын
ಬುದ್ದಿ ನೀವು ನಿಜ್ವಾಗಿಯೂ ಸಂತ ಮಹಾನಿಯರು, ಅದ್ರುಷ್ಟವಂತರು ಮಾತ್ರ ನಿಮ್ಮ ವಿಡಿಯೋ ನೋಡಲು ಸಾದ್ಯ ಒಂದುವೇಳೆ ದುರಾದ್ರುಷ್ಟವಂತರು ಕೂಡ ನಿಮ್ಮ ವಿಡಿಯೋ ನೋಡಿದ್ರೆ ಕಂಡಿತವಾಗಲು ಅದ್ರುಷ್ಟ ಬರುತ್ತೆ 🙏🙏🙏🙏
@netravatijanad6257 Жыл бұрын
Thank you so much sir ❤
@sowmya2605 Жыл бұрын
Thank you so much for this video❤
@ravibhajantri14459 ай бұрын
Thankyou sir 🙏💐💐
@ShashiKumar-wj2eo10 ай бұрын
Super love you sir ❤❤
@nutrilandfood8938 Жыл бұрын
Manjunath sir nim ee program inda Nan jeevanaku uttara kottidaree
@basavaraj2600 Жыл бұрын
Thank you so much lots and loads of thanks you dear sir
@yashodhask5592 Жыл бұрын
Sir thank you so....... much for making me strong in making decisions 🙏🙏🙏
@shankarambharao4907 Жыл бұрын
Thank u so much.
@prabhakar8017 Жыл бұрын
Good topic sir👍
@VireshViresh-ft2tf Жыл бұрын
ಜೀವನದ ಸದುಪಯೋಗ ಮಾಡಿಕೊಳ್ಳುವುದನ್ನು ಸೂಪರಾಗಿ ಹೇಳಿದರೆಹೇಳಿದ್ದಿರಿ ಸರ್
@meganl1928 Жыл бұрын
Thank you. 🙏🙏
@jagadeeshas4114 Жыл бұрын
Thank you sir very use full video
@anantha122 Жыл бұрын
ತುಂಬಾ ಧನ್ಯವಾದಗಳು ಸರ್ ❤
@theerthaprasadchennanayaka3125 Жыл бұрын
ಮರುಜೀವ ಬಂದಂಗಾತು ಸರ್ ತಮ್ ಮಾತುಗಳಿಂದ 🙏🙏🙏
@vvsyandalwood536710 ай бұрын
ಅಭಿನಂದನೆಗಳು ಸರ್
@pramodk2600 Жыл бұрын
Much needed lesson.... ✨🤝
@saraswathiyash19907 ай бұрын
ನನಗೆ ನಿಮ್ಮುನ್ನ ನನ್ನ ಅಣ್ಣ ಅಂತ ಕರೀಬೇಕು ಅನ್ನಿಸ್ತಿದೆ ನಿಮ್ಮ ಮಾತು ನಿಜವಾಗಿಯೂ ನನಗೆ ಸ್ಪೂರ್ತಿ ತುಂಬಿದೆ ನಾನು ಈ ಕೋರ್ಸಿಗೆ join ಆಗ್ತೀನಿ
@hemavathim.a.7962 Жыл бұрын
Namasthe sir nanage nimma parthi maathu ista aguthe
@parashuramkrishnapur2215 Жыл бұрын
ಗುರುಗಳೇ ಹೊಸ ಜೀವನ ಶುರು aytu ನಂದು ಸರ್
@ajayjoshi2413 Жыл бұрын
ಸೂಪರ್ ಮಾತು ಸರ್
@beerappabemalgi8585 Жыл бұрын
Amazing motivation sir.....
@gopalakrishna3413 Жыл бұрын
ಲೇಟ್ ಆದರೂ ಸರಿಯಾದ ಸಮಯ ಕೆ ದೇವರು ನಿಮ್ಮನ್ನ ಯು ಟೊಬ್ ಮೂಲಕ ಪರಿಚಯಿಸಿದ್ದಾರೆ, ತಮ್ಮನ್ನು ಭೇಟಿ ಯಾವಾಗ ಮಾಡಿಸುತನೋ ದೇವರು, ದೇವರು ಯಲ್ಲರಿಗೂ Oleyadu ಮಾಡಲಿ ನಮಸ್ತೆ ಸರ್
@bhagyalakshmimohankumar1646 Жыл бұрын
Gm sir god bless you..
@harishahari1704 Жыл бұрын
Amazing sir super video
@nutrilandfood8938 Жыл бұрын
Nija sir nam life alli yaava gurinu sadisadde west maadkondvi bt ivattu suru maadi next 1year alli nimge result kodteeni... Tumba speech kelteede ivattu deadline nam life nange kottideera so 100% life na enjoy maadkondu sadane maadteeni sir