ಇದು, ಇದು ನಿಜವಾದ ಜಿಲೇಬಿ ಮಾಡುವ ರೀತಿ.... ನಮ್ಮಲ್ಲೂ ಹೀಗೆಯೇ ಮಾಡುವುದು.... ತುಂಬಾ ರುಚಿಯಾಗಿ ಬರುತ್ತೆ ಜಿಲೇಬಿ 👌👌👏👏👏👏
@saraswathipragyan4162Ай бұрын
ಸೂಪರ್ ಜಿಲೇಬಿ ಅರುಣ್ ಸರ್ ಗೋಪಾಲ ಕೃಷ್ಣ ಸರ್ ತುಂಬಾ ಸುಲಭವಾಗಿ ತೋರಿಸಿದ್ದರಾ ಥ್ಯಾಂಕ್ಸ್
@maheshsb5119Ай бұрын
One of the best jilebi recipe for deepavali we should try this sir and all the best to all ❤❤
@lakshmim.m689420 күн бұрын
ತುಂಬಾ ಚೆನ್ನಾಗಿ ತೋರಿಸಿದ್ದೀರ ಸರ್. ಧನ್ಯವಾದಗಳು😊
@geetasm7067Ай бұрын
Bhari mast super traditional recipe mouthwatering ❤❤🎉
@indumathisastry7529Ай бұрын
🙏🌳🌹🌳🙏 ಸೂಪರ್ ಸರ್ ಜಿಲೇಬಿ ಮಾಡುವುದು ಹೇಗೆ ಎಂದು ಹೇಳಿ ಕೊಟ್ಟಿದ್ದಕ್ಕೆ ತುಂಬಾ ಧನ್ಯವಾದಗಳು ಜಿಲೇಬಿಯನ್ನು ಹೇಗೆ ಮಾಡಬೇಕು ಎಂದು ಇಲ್ಲಿವರೆಗೂ ಯಾರು ಹೇಳಿ ಕೊಟ್ಟಿದ್ದಿಲ್ಲ ಅರುಣ್ ಸರ್ ಗೆ ಹ್ಯಾಟ್ಸಾಫ್ ಗೋಪಾಲಕೃಷ್ಣ ಅವರಿಗೆ ತುಂಬಾ ಧನ್ಯವಾದಗಳು ❤❤❤❤❤🙋👏👏👏👏👏🥰🥰🥰👏👏👏👏🥰👏👏💐🙏🌳🌹🌳🙏
@savitakamath352Ай бұрын
ಸುಪರ್ ಸರ್ ತುಂಬಾ ಸರಿ ಮಾಡಿದ್ದೇನೆ ನಿಮ್ಮಹಾಗೆಯಾರು ಹೇಳಿಲ್ಲ ತುಂಬಾ ಧನ್ಯವಾದಗಳು ಮನೆಮನೆ ರಸದೂಟಕ್ಕೆ ಜೈ
@dharaneesh1226 күн бұрын
ತುಂಬಾ ಚೆನ್ನಾಗಿದೆ ಶುಭವಾಗಲಿ ಧನ್ಯವಾದಗಳು ಗುರುಗಳೇ ❤🌹🌹
@jayanthishetty600329 күн бұрын
Nagu mukhadalle jelebi maadi thorisiddira ! Jelebi yalle yeddu kaanuthe nimma nagu . thumba chennagi jelebi maaduvudu thorisikottiddira . thumbane danyavadagalu sir nimage. Haagu , deepavali Habbada Harthika Shubhashayagalu sir nimage .❤
@sri7832Ай бұрын
ದೀಪಾವಳಿಗೆ ಮಾಡ್ತೀನಿ ಸರ್, ಸೂಪರ್
@kramya641Ай бұрын
Thank you so much for the wonderful jilebi recipe🤤
@nandinijagadeesh935527 күн бұрын
Thank you so much sir for ur mouthwatering all time favourite jalebi
@AmmimunchurnАй бұрын
Nice sharing 🙏
@SumathiJ-c8kАй бұрын
Thumb thumba thank u explanation excellent super Sir😊
@sambasivaiahbesta6795Ай бұрын
ఫస్ట్ లైక్ from ఆంధ్రప్రదేశ్ నమస్కారం సార్ 🙏🙏🙏
@leenadsouza8721Ай бұрын
Tasty Jilebi😊
@rosemariedsouza465229 күн бұрын
I saw many recipes in UTube. This is perfect explanation. Thank you. Please tell us which cloth material you used to prepare jelebi
@RiSaCreations-1Ай бұрын
Super Sir 🎉🎉🎉
@dadadhanu928122 күн бұрын
😂😂 ಇದು ತುಂಬಾ ಚೆನ್ನಾಗಿದೆ. ರೋಡ್ ಗಳಲ್ಲಿ ಹಿಂದಿಯವರು ಗುಟ್ಕಾ ಬಾಯಲ್ಲಿ ತುಂಬಿಕೊಂಡು ಕಲರ್ ಹಾಕಿ ಮಾಡುತ್ತಾರೆ ಒಂದು ಸ್ವಲ್ಪನೂ ಚೆನ್ನಾಗಿರಲ್ಲ ತಿನ್ನೋಕೆ ಅಸಹ್ಯವಾಗುತ್ತದೆ