ಸೀರೆ ತುಂಬಾ ಚೆನ್ನಾಗಿದೆ ಅಮ್ಮ ಇದರ ಬೆಲೆ 25000 ಇರಬಹುದು. ಗಂಡ sirprise ಆಗಿ ಏನಾದರು kodisidare ಅದು ಬೆಲೆ ಕಟ್ಟಲು aagadanta ಖುಷಿ ಕೊಡುತ್ತದೆ ಅಲ್ಲವೇ ಅಮ್ಮ 🙏🌹
@lalitabaishirwal3735Ай бұрын
5000 ಇದೆ ರಿ ಸೀರೆ ನಿಮ್ಮ ಎಲ್ಲಾ ವಿಡಿಯೋ ನೋಡುತ್ತೇನೆ ನಾನು pooja ಮಾಡುತ್ತೇನೆ ರಿ❤❤ ನೀವು ಅಂದ್ರೆ ತುಂಬಾ ಗೌರವಾ
@anusuyadevih7688Ай бұрын
ನಮಸ್ಕಾರ ರೀ ವೀಣಾ ಅವರೇ ಸೀರೆ ತುಂಬಾ ಚೆನ್ನಾಗಿದೆ ನಾನು ಕೂಡ ನಿಮ್ಮ ವಿಡಿಯೋಗಳನ್ನು ದಿನ ನೋಡುವೆನು ನನಗೆ ಒಂದು ಉತ್ತರ ನೀಡಿ ಪ್ಲೀಸ್ ಪದ್ಮಾವತಿ ಪೂಜೆ ಮೂರುವಾರ ಈ ವಾರ ಮಾಡಿದರೆ 11 ವಾರದ ಸಂಕಲ್ಪ ಮಾಡಿದ್ದೇನೆ ನನ್ನ ಯಜಮಾನನಿಗೆ ದೃಷ್ಟಿ ಬರುತ್ತಾ ಹೇಳಿ ಹೇಳಿ ನೀವು ಹೇಳಿದ ರೀತಿ ಪೂಜೆ ಮಾಡುತ್ತಿದ್ದೇನೆ ಪದ್ಮಾವತಿ ಅಷ್ಟೋತ್ತರ ಪದ್ಮಾವತಿ ಶ್ಲೋಕ ಎಲ್ಲವನ್ನು ಹೇಳುತ್ತಿದ್ದೇನೆ❤❤
@user-it9mw4ol9nАй бұрын
ತುಂಬಾ ಚೆನ್ನಾಗಿದೆ ಅಮ್ಮಾ ನೀವು ನಮ್ಮ ಹತ್ತಿರ ಎಷ್ಟು ಖುಷಿಯಿಂದ ಕೆಳ್ತಾಯಿದ್ದಿರಿ ಗಂಡ ಕೊಡಿಸಿದ್ದು ಬೆಲೆ ಕಟ್ಟಾಕಾಗಲ್ಲಾ ಆದರೂ ನೀಮ್ಮ ಖುಷಿಗೆ ಹೆಳತಿನಿ ಅಮ್ಮಾ 2900 ಇರಬಹುದು ಅಮ್ಮಾ ಆ ದೇವರು ನೀಮ್ಮನ್ನ ನೀಮ್ಮ ಕುಟುಂಬದವರನ್ನ ಹಿಗೆ ಖುಷಿಯಾಗಿ ಇಡಲಿ ಅಮ್ಮಾ ನಮಸ್ಕಾರ ನಮ್ಮಲ್ಲೆರ ಪ್ರಿತಿಯ ಅಮ್ಮಾ
@JyotiapsaraАй бұрын
ಸೀರೆ ತುಂಬಾ ಚೆನ್ನಾಗಿದೆ ಅಮ್ಮ. ಗಂಡ ಪ್ರೀತಿಯಿಂದ ಕೊಡ್ಸಿದ್ರೆ ಅದು ಹೇಗೆ ಇದ್ರೂ ಚಂದ ಅಮ್ಮ. ಈ ನಿಮ್ಮ ಅದ್ಭುತ ಅನುಭವಗಳನ್ನು ನಮ್ಮ ಜೊತೆ ಹಂಚಿಕೊಳ್ತೀರೋದಕ್ಕೆ ಥ್ಯಾಂಕ್ಸ್ ಅಮ್ಮ, ನಂಗೆ ಬೆಲೆ guess ಮಾಡೋಕೆ ಅಷ್ಟಾಗಿ ಗೊತ್ತಾಗಲ್ಲ ಅಮ್ಮ. ಆದ್ರೆ ಅದು ನಿಮ್ಮ ಹಸ್ಬೆಂಡ್ ಪ್ರೀತಿಯಿಂದ ಕೊಡ್ಸಿರೋದ್ರಿಂದ ಆ ಸೀರೆ ತುಂಬಾ ಕಾಸ್ಟ್ಲಿ ಅಲ್ವೇನಮ್ಮ
@VeenaJoshiАй бұрын
ಖಂಡಿತ ನಿಜ
@JyotiapsaraАй бұрын
🙏🙏🙏
@nirmalaga2860Ай бұрын
5000₹❤
@veenakulkarni6746Ай бұрын
ಅಮ್ಮಾ ಸೀರೆ ತುಂಬಾ ಚೆನ್ನಾಗಿದೆ ಇದು ನನ್ನ ಫೆವರೇಟ ಕಲರ್ ಇದರ ಬೆಲೆ ಕಟ್ಟೊಕೆ ಆಗುವುದಿಲ್ಲ ಏಕೆಂದರೆ ಅದು ನೀಮ್ಮಪ್ರಿತೀಯ ಯಜಮಾನರು ಕೊಡಿಸಿದ ಪ್ರೀತಿಯ ಉಡುಗೊರೆ ❤❤
@Rakshithbhat12Ай бұрын
ತುಂಬಾ ಚನಗಿದೆ.. ನೀವು ಲೈವ್ ಬಂದ್ರೆ ಇನ್ನು ಚನಗಿರುತ್ತೆ...ಅಮ್ಮ
@bhararhinarayanakeri2443Ай бұрын
ತುಂಬಾ ಚೆನ್ನಾಗಿ ಇದೆ ಅಮ್ಮ
@bhagyalakshmik.g.2136Ай бұрын
ಹರೇ ಶ್ರೀನಿವಾಸ 🙏🙏ಸೀರೆ ಸೂಪರ👌👌ಚನ್ನಾಗಿದೆ ಎರಡು ಸಾವಿರದ ರಿಂದ ಐದುಸಾವಿರದ ವರೆಗೂ ಇರಬಹುದು ನನ್ನ ಅನಿಸಿಕೆ 👍👍ಸೀರೆ ಹೊಸಾ ಟೈಪ್ ಇದೆ ನೋಡೋಕೆ ಚನ್ನಾಗಿ ಇದೆ ನನಗೆ ಸೀರೆ ಹುಚ್ಚು ತುಂಬಾ ಇದೆ ಸೀರೆ ವಿಡಿಯೋ ನೋಡಿ ಖುಷಿ ಆಯ್ತು ಧನ್ಯವಾದಗಳು ವೀಣಾ ವೈನಿ ಅವರಿಗೆ 🙏🙏🙏🙏ಶುಭಸಂಜೆ 🌹🌹👍👍
@shashipunde2012Ай бұрын
Namaste amma🙏🏻🙏🏻 seere chennagide❤🌹🌹
@ramyaramalingaiah3174Ай бұрын
super amma thank u ❤
@lathashivajirao6948Ай бұрын
👌👌
@Lalitha-yn9qyАй бұрын
ಸೀರೆ ತುಂಬಾ ಚೆನ್ನಾಗಿ ಇದೆ amm❤
@pavithraprakash8292Ай бұрын
❤ Amma namaste thumba channagide ❤❤
@Radhabai1987Ай бұрын
Super ide Amma ❤
@basavarajumahadev4300Ай бұрын
ಸೀರೆ ಸೂಪರ್ ಅಮ್ಮ 👌ನಿಮ್ಮ ಅನುಭವಗಳನ್ನು ಹಂಚಿಕೊಂಡಿದಕ್ಕೆ ತುಂಬಾ ಖುಷಿ ಆಯ್ತು ಧನ್ಯವಾದಗಳು ಅಮ್ಮ
@swadbhisehatbhi4082Ай бұрын
ಅಮ್ಮಾ ಸೀರೆ ತುಂಬಾ ಚೆನ್ನಾಗಿದೆ 👌🏻
@kusumaramesh7365Ай бұрын
Namaste amma🙏 thumbane chenagidhe sarre. ❤❤❤❤
@sarojasaruuu5523Ай бұрын
Changedy amma🎉
@sridevib4300Ай бұрын
Wow, thumbaa chennagide. Colour combination is sooper. Rs. 5,500/- amma.
@SwativkrАй бұрын
Namasste amma ❤❤🙏🙏🙏🙏😊😊😊😊
@lalitaparvatikar144Ай бұрын
Very nice sarry , surprise gift from hubby ,is priceless,any way 25/30000₹
@renukamadiwalar778Ай бұрын
Amma namaste ri
@renukamadiwalar778Ай бұрын
Hennu makkalige husband husband ondu chikka vastu Priti enda yene kodisidaru adaralliro kusi bere amma ri
@KumariAnand-sg3kpАй бұрын
ತುಂಬಾ ಥ್ಯಾಂಕ್ಸ್ ಅಮ್ಮ ಸೀರೆ ತೋರಿಸಿದ್ದಕ್ಕೆ ತುಂಬಾ ಚೆನ್ನಾಗಿದೆ
@gangannamanegar6925Ай бұрын
ಸೀರೆ ತುಂಬಾ ಚನ್ನಾಗಿದೆ ಅಮ್ಮ ನಿಮ್ಮ ಮಾತಿನಲ್ಲಿ ತುಂಬಾ ಖುಷಿ ನೋಡಿ ತುಂಬಾ ಖುಷಿ ಆಯಿತು ಅಮ್ಮ
First of all Belated Manny Haopy returns of the day Amma, You are hahe that capability, where everyone is follw you ,and this is very strong trust,which is very difficult to believe some one. Wishing you all great blessing with you. ❤❤❤
@jyotimenasagi5722Ай бұрын
👌👌😊
@jyotimenasagi5722Ай бұрын
Amma , ಅಡುಗೆ ಮನೆ, ಹಾಲು ಇದಷ್ಟೇ ಕಸ ಗುಡಿಸಿ ಒರೆಸಿ ಪೂಜೆ ಮಾಡಿದರೆ ನಡೆಯುತ್ತಾ? ಯಾಕಂದ್ರೆ ನಮ್ ಮನೇಲಿ ಪ್ರತಿಯೊಂದು ರೂಮ್ ಅಲ್ಲಿ ಒಬ್ಬೊಬ್ಬರೂ ಮಲಗುತ್ತಾರೆ ನಮ್ ಮೈದನರು, ಅವ್ರು ಎದ್ದೇಳುವರೆಗೂ ನಾನು ವೈಟ್ ಮಾಡಿ ಕಸ ಗುಡಿಸಿ ಒರೆಸಿ ಪೂಜೆ ಮಾಡ್ತಿದೀನಿ ಈಗ ಅದ್ಕೆ ಕೇಳಿದೆ ದಯವಿಟ್ಟು ಹೇಳಿ
@rajalakshmigs6299Ай бұрын
ಚೆನ್ನಾಗಿದೆ ಮೇಡಂ ಸೀರೆ
@sudhan371Ай бұрын
ಸೀರೆ ತುಂಬಾ ಚೆನ್ನಾಗಿದೆ ಶುಭ ಸಾಯಂಕಾಲ 🪔
@geethamv9911Ай бұрын
👌👌🙏
@khushigalli4916Ай бұрын
3 to 5 Thousand, plz post ur family photo. I want to see u... Happy Eveving ... Jai shree Ram🙏🙏🙏
@anukumar841Ай бұрын
Namaste amma,saree tumba chenagide amma
@nagarathnanagu3157Ай бұрын
Tumba Channagide, nodidre annisutte tumba soft agi ede anta hope more than 10000/- erutte just edu guess edu thank you amma
@latavpujar4224Ай бұрын
Amma 🌺🙏🙏🙏🙏🙏🌺amma sire tumba channagide ❤
@mayakgowdamayakgowda7373Ай бұрын
ತುಂಬಾ ಸುಂದರವಾಗಿದೆ ಅಮ್ಮ ಸೀರೆ,❤❤❤
@bhararhinarayanakeri2443Ай бұрын
ತುಂಬಾ ಚೆನ್ನಾಗಿದೆ ಅಮ್ಮ
@user-rv5eb6hq6xАй бұрын
Amma thumba channagide.amma ❤❤❤❤❤❤
@meenalakshmeeshАй бұрын
Very beautiful
@sunandagolabhavi1015Ай бұрын
Danyavadglu❤
@VidhyaShree-uj8kyАй бұрын
Amma super saree
@rameshappaappa731Ай бұрын
Seere thumba channagide Amma 🙏🙏🙏
@happaladvaishali5007Ай бұрын
Saree super amma👌👌 🙏🙏🙏🙏🙏
@nagarjungowda5370Ай бұрын
Supper amma
@VeenaJoshiАй бұрын
Thanks to all
@user-dz9ut2pn4vАй бұрын
Nice amma ❤
@user-qe5lw3qp3hАй бұрын
ತುಂಬ ಸುಂದರವಾಗಿದೆ ಅಮ್ಮ ಸೀರೆ 👌👌👌👌❤️❤️❤️❤️
@renukag.p4213Ай бұрын
Amma first belated many many more happy returns of the day🎉🎉🎉🎉
@manjulakulal6769Ай бұрын
sari thumba chennagi dhe amma color combinations super 10 k
@revanagouda4135Ай бұрын
Happy birthday amma🎉
@AraginivlogsАй бұрын
Amma saree tumba channagide
@sarithasarithaps8225Ай бұрын
Thumba chennagide amma saari ❤❤
@user-dz5vm9sl4fАй бұрын
Happy birthday madam belated wishes. God bless your family❤❤❤
@varalaxmikulkarni7752Ай бұрын
Namaste Amma 🙏❤️
@ayushsangamkar9482Ай бұрын
Tumba chennagide amma
@aambuja89Ай бұрын
Hi amma Namaste amma🙏🙏🙏🙏🙏🙏🙏🙏🙏🥰🙏
@jammab9945Ай бұрын
Very every beautiful ❤❤❤❤❤
@hemanthbp9415Ай бұрын
Belated happy birthday amma
@vachanasiddhanth4540Ай бұрын
Tumba chennagide amma saari,
@user-lp5qn9kb2qАй бұрын
Amma namasthe❤❤❤❤
@rajeshwarinaganur7217Ай бұрын
ಚನ್ನಾಗಿ ಇದೆ
@praveenk5185Ай бұрын
Amma saree thumba chanagid
@latha3829Ай бұрын
Amma, aa saree hinde iruva nimmavara preethi kandu bahala khushi aythu, God bless you both.
@mytrikumari6319Ай бұрын
Namaste amma 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏 Nine nivu helida menasina saru madide amma thumba chanagithu thank you amma
@chandrakala2307Ай бұрын
Amma. Menasina. Saaru super ❤❤❤❤❤
@VeenaJoshiАй бұрын
Thanq
@user-dy5hx4pc7rАй бұрын
Super Amma 😍
@ramyamurthy3816Ай бұрын
Saree bhahala chennagide.colour anthuuu super .bele yestu yendu andagisalu aaguthilla.Be lated wish you many more happy returns of the day 😊.inthi nimma abhimani🎉
@GeetaHeblikarАй бұрын
👌 👍 superb
@shanthakumari671Ай бұрын
Amma thumba chanagide
@sunitharamesh3780Ай бұрын
Namaste amma❤❤❤
@deepikajirage3911Ай бұрын
Namaste Amma ♥️♥️♥️♥️♥️
@nalinibai2069Ай бұрын
Amma saree tumba channagide amma
@nayanam9936Ай бұрын
Ammma yavaglu nevu ibbaru chennagiri....❤❤
@veena.srikanthveena.srikan924Ай бұрын
Amma saree super😊😊😊
@user-nr6dl5gg6pАй бұрын
Amma super saree👌
@user-ks6sw5nv1qАй бұрын
Very nice saree amma 🎉🎉🎉❤
@MJ_VLOGS_43Ай бұрын
ಅಮ್ಮ ನಿಮ್ಮಿಂದ ತುಂಬಾ ವಿಷಯಗಳನ್ನು ಕಲಿತಿದ್ದೇನೆ ಧನ್ಯವಾದಗಳು...
Happy birthday Amma nimmadu olle jodi amma love u amma
@VasanthaUmashankarАй бұрын
Very nice saree akka 🙏🙏😍😍
@ParvathiGunnalАй бұрын
Super super madam🙏
@snehalatapoornimasampagaon9989Ай бұрын
Super.
@user-dd9jq7mt6hАй бұрын
ಅಮ್ಮ ನೀವು ಸರ್ ಕೊಡಿಸಿರುವ ಸೀರೆಯನ್ನು ನಗುನಗುತ ಸಂತೋಷದಿಂದ ನಮ್ಮ ಜೊತೆಗೆ ಹಂಚಿ ಕೊಂಡಿದ್ದೆ ನಮಗೆ ಸಂತೋಷ 🤗😍
@veenamaruthi902Ай бұрын
Thumbha chanagide amma ....namskara
@user-kv1zm6gi2bАй бұрын
Sarry chennagide🙏🙏🙏🙏🙏🙏🙏❤️
@sunithan429Ай бұрын
Namasthe Amma🙏🏻
@jyothikalyan7778Ай бұрын
Saree tumba channgide mam❤😊
@PrasannaMarihalkarАй бұрын
ಹುಟ್ಟುಹಬ್ಬದ ಶುಭಾಶಯಗಳು ಅಮ್ಮ🙏🙏
@gangugangadhargry2381Ай бұрын
Namaste Veena amma amma jathaka nimmalli keluvudu hege Amma nimma cantact madodu hege dayavettu tilse 🙏 amma thumba danyavada Amma tumba arjent ede Amma dayavettu tilse 🙏🌹 amma 🎉🙏🙏🙏🙏🙏🙏
@sangeethag4052Ай бұрын
👌👌👌👌amma🙏🙏
@ranjanakulkarni553Ай бұрын
Saree super 🙏🏻
@geetakulkarni4148Ай бұрын
Saree matra super
@user-dx7eg1ff5wАй бұрын
👌ಅಮ್ಮ ತುಂಬಾ
@lakshithaanchan6566Ай бұрын
Tumba olledu untu seere
@abhiguru6439Ай бұрын
Tumba chanagede saree amma namaste
@radhadeshpande4757Ай бұрын
ಅಕ್ಕ ಸೀರೆ ತುಂಬಾ ಚೆನ್ನಾಗಿದೆ ಇದರ ಬೆಲೆ ಸುಮಾರು ೪ ರಿಂದ ೬ ಸಾವಿರ ದ ಮದ್ಯ ಇದೆ 👌👌