ದೆಹಲಿಯಿಂದ ವಾಪಸ್‌ ಆದ ಬಳಿಕ ಜನ ನನಗೆ ಥೂ ಎಂದು ಉಗಿಯುತ್ತಿದ್ದಾರೆ; Ramesh Jigajinagi! | Vijay Karnataka

  Рет қаралды 29,561

Vijay Karnataka | ವಿಜಯ ಕರ್ನಾಟಕ

Vijay Karnataka | ವಿಜಯ ಕರ್ನಾಟಕ

Күн бұрын

ಕೇಂದ್ರದಲ್ಲಿ ಸಚಿವ ಸ್ಥಾನ ಸಿಗದಿದ್ದಕ್ಕೆ ಸಂಸದ ರಮೇಶ್‌ ಜಿಗಜಿಣಗಿ ಬೇಸರ ವ್ಯಕ್ತಪಡಿಸಿದ್ದಾರೆ.. ನನಗೆ ಮಂತ್ರಿಗಿರಿ ಅವಶ್ಯಕತೆ ಇಲ್ಲ. ನನಗೆ ಜನ ಅವಶ್ಯವಾಗಿದ್ದಾರೆ, ಸಚಿವನಾಗಬೇಕು ಎಂಬುದು ಜನರ ಆಸೆ ಆಗಿತ್ತು.. ನಾನು ದೆಹಲಿಯಿಂದ ವಾಪಸ್ಸಾದ ನಂತರ ಜನ ನನಗೆ ಥೂ ಎಂದು ಉಗುಳಿದ್ದಾರೆ. ಬಿಜೆಪಿ ದಲಿತ ವಿರೋಧಿ ಇದೆ. ಈ ಪಕ್ಷ ಸೇರಬೇಡಿ ಎಂದು ಹೇಳಿದ್ದೆವು. ಆದರೂ ನೀವು ಸೇರಿದ್ದೀರಿ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಈ ಬಾರಿ ಇಡೀ ದಕ್ಷಿಣ ಭಾರತದಲ್ಲಿ ಮೇಲ್ವರ್ಗದವರಿಗೆ ಸಚಿವ ಸ್ಥಾನ ನೀಡಿದ್ದಾರೆ. ಹಾಗಾದರೆ ದಲಿತರು ಬಿಜೆಪಿಯನ್ನು ಬೆಂಬಲಿಸಿಯೇ ಇಲ್ವಾ?, ಇದು ನ್ಯಾಯವಾ? ಈ ಬಗ್ಗೆ ನನಗೆ ಮನಸ್ಸಿಗೆ ನೋವಿದೆ ಎಂದು ರಮೇಶ್‌ ಜಿಗಜಿಣಗಿ ಖಾರವಾಗಿ ಹೇಳಿದರು.
Mp Ramesh Jigajinagi Has Expressed His Displeasure Against The Central Government For Not Getting A Ministerial Post
#rameshjigajinagi #ministerpost #centralgovernment
▬▬▬▬ ▬▬▬▬ ▬▬▬▬ ▬▬▬▬ ▬▬▬▬
SUBSCRIBE US ► / @vijaykarnataka
▬▬▬▬ ▬▬▬▬ ▬▬▬▬ ▬▬▬▬ ▬▬▬▬
FOLLOW Vijay Karnataka : ಕ್ಷಣಕ್ಷಣದ ಸುದ್ದಿಗಳು, ವಿಡಿಯೋಗಳ, ಲೇಟೆಸ್ಟ್ ಅಪ್ಡೇಟ್‌ಗಾಗಿ ವಿಜಯ ಕರ್ನಾಟಕವನ್ನು ಈ ಕೆಳಗಿನ ಲಿಂಕ್‌ಗಳ ಮೂಲಕ ಫಾಲೋ ಮಾಡಿ!
Vijay Karnataka Website ► vijaykarnataka...
WHATSAPP CHANNEL ► whatsapp.com/c...
FACEBOOK ► / vijaykarnataka
INSTAGRAM ► / vijaykarnataka
TWITTER ► x.com/Vijaykar...
▬▬▬▬ ▬▬▬▬ ▬▬▬▬ ▬▬▬▬ ▬▬▬▬
Channel About :
Welcome to Vijay Karnataka - ವಿಜಯ ಕರ್ನಾಟಕ, the leading Kannada news KZbin channel and website, brought to you by Times Internet Limited. We provide round-the-clock coverage of news from Karnataka, including Bengaluru, Mysuru, Hubballi, Belagavi, Koppal, and other cities, as well as national and international news in Kannada. Our channel is known for delivering the latest Kannada entertainment news, sports updates, and a variety of off-beat content such as DIY videos, beauty tips, health advice, recipe videos, and tech & gadget reviews. Join us for comprehensive and engaging content that keeps you informed and entertained in Kannada. Subscribe now and stay updated with Vijay Karnataka!
ಕನ್ನಡದ ಪ್ರಮುಖ ಸುದ್ದಿ ವೆಬ್‌ಸೈಟ್‌ ವಿಜಯ ಕರ್ನಾಟಕದ ಯೂಟ್ಯೂಬ್‌ ಚಾನಲ್‌ಗೆ ತಮಗೆಲ್ಲರಿಗೂ ಸ್ವಾಗತ. ಟೈಮ್ಸ್‌ ಇಂಟರ್‌ನೆಟ್‌ ಲಿಮಿಟೆಡ್‌ನ ಪ್ರಾಡಕ್ಟ್‌ ಆಗಿರುವ ವಿಜಯ ಕರ್ನಾಟಕ ಡಿಜಿಟಲ್‌ ನಿಮ್ಮ ಮುಂದೆ ಅತೀ ವೇಗವಾಗಿ ರಾಜ್ಯದ ಸಮಗ್ರ ಸುದ್ದಿ ನೋಟವನ್ನು ತೆರೆದಿಡುತ್ತೆ. ಜೊತೆಗೆ ಕನ್ನಡದಲ್ಲಿಯೇ ಪ್ರಮುಖ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಸುದ್ದಿಗಳು, ಎಕ್ಸ್‌ಪ್ಲೇನರ್‌ ವಿಡಿಯೋಗಳನ್ನು ನಿಖರವಾಗಿ, ಸ್ಪಷ್ಟವಾಗಿ ನೀಡುತ್ತದೆ. ಕೇವಲ ಸುದ್ದಿ ಮಾತ್ರವಲ್ಲದೇ ಮನರಂಜನೆ, ಕ್ರೀಡಾ ಸುದ್ದಿಗಳಿಗೆ ಸಂಬಂಧಿಸಿದ ವಿಡಿಯೋಗಳು ಕೂಡ ನಮ್ಮ ಚಾನಲ್‌ನಲ್ಲಿ ಲಭ್ಯ. ಸ್ಪಷ್ಟತೆ, ನೈಜ, ನಿಖರ ಸುದ್ದಿಗಾಗಿ ವಿಜಯ ಕರ್ನಾಟಕ ವೆಬ್‌ಸೈಟ್‌ ಅನ್ನು ಫಾಲೋ ಮಾಡಿ, ಸಬ್‌ಸ್ಕ್ರೈಬ್‌ ಮಾಡಿ..
▬▬▬▬ ▬▬▬▬ ▬▬▬▬ ▬▬▬▬ ▬▬▬▬
Thank You For Watching! Do Not Forget To Like | Comment | Share
Mp Ramesh Jigajinagi Has Expressed His Displeasure Against The Central Government For Not Getting A Ministerial Post

Пікірлер: 39
@iranna-f5j
@iranna-f5j 2 ай бұрын
Bjp 420
@Banjrakrc
@Banjrakrc 3 ай бұрын
ಜಾತಿ ಜಾತಿ ಅನೋದು ಬೀಡಿ ಮನುಷ್ಯ ಜಾತಿ ಒಂದೇ ತಾತಾ
@nprasad6406
@nprasad6406 3 ай бұрын
ಮಂತ್ರಿಗಿರಿ ಕೋಟ್ಟಗಾ ಏನೂ ಕಿಸಿಲಿಲ್ಲ.....ಪಕ್ಷ ಕಟ್ಟಲಿಲ್ಲ, ಪ್ರವಾಸ ಮಾಡಲಿಲ್ಲ,
@savenature1636
@savenature1636 3 ай бұрын
ಕೊಟ್ಟಾಗ ಏನ್ ಮಾಡ್ದೆ ಗುರು
@govindrajpoojari1257
@govindrajpoojari1257 3 ай бұрын
ನೀವು ಎಂಪಿ ಆಗಿನೂ ಒಳ್ಳೇ ಕೆಲ್ಸ ಮಾಡಬಹುದು ಮಂತ್ರಿನೇ ಆಗಿ ಕೆಲಸ ಮಾಡಬೇಕಾ
@chemistryclinic2451
@chemistryclinic2451 3 ай бұрын
Halka nan magne 22 varsha admele jnanodaya ayta.
@Mahabala-ry8zd
@Mahabala-ry8zd 3 ай бұрын
ಯಾಕ್ರೀ ನೀವು ಹೇಸಿಗೆ ಕೆಲಸ ಏನಾದ್ರೂ ಮಾಡಿದೀರ,!!? ಅಂಥ ಕೊಳಕು ಕೆಲಸ ಏನು ಆಗಿದೆ ನಿಮ್ಮ ಕೈಯಿಂದ, ಜನರಿಗೆ ನಿಮ್ಮಂಥವರು ತಿಳಿ ಹೇಳಬೇಕು,
@mallikarjunpatil6255
@mallikarjunpatil6255 3 ай бұрын
ವಯಸ್ಸಾತು ಬುದ್ದಿಲ್ಲ ,.
@vireshsajjan2062
@vireshsajjan2062 3 ай бұрын
Waste mp
@narayank3625
@narayank3625 3 ай бұрын
Jigjinagi nimma bjpyinda Dalithara development yenaagide helu. Bhrashtaachaar illa anthi Airport canopy cllapse, bridge collapse idena bjp Development tax money waste maadodu.
@VijayKumar-wu7yh
@VijayKumar-wu7yh 3 ай бұрын
Correct
@maheshannegowda9847
@maheshannegowda9847 3 ай бұрын
Munche mantri agidallappa.
@ravirajshetty2344
@ravirajshetty2344 3 ай бұрын
U should get retried now, u are not alone in india to become minister
@kumarsmadanurkumarsm3143
@kumarsmadanurkumarsm3143 3 ай бұрын
Hucha.nana.magaaa
@sheshadrimayur6206
@sheshadrimayur6206 3 ай бұрын
Ketta meley buddi banthu swamy .... Namma shata moorka hindugalu understand maadkobeku sir please please support and vote BJP always
@HkthippeswamyHrb
@HkthippeswamyHrb 29 күн бұрын
Ninnntha 430
@PrashanthGatty-v2b
@PrashanthGatty-v2b 3 ай бұрын
Ay resighn mafo muduka
@PrashanthGatty-v2b
@PrashanthGatty-v2b 3 ай бұрын
Dodda uddara mado manushya
@narayanaswamytp2965
@narayanaswamytp2965 3 ай бұрын
Hugsko ende kelsa madidiya
@thenaikvp6602
@thenaikvp6602 3 ай бұрын
NINAGE INNENU MAADBEKU.? SAAYOVAGALOO MANTRIYAGE SAAYBEKENO NINGE.?
@indreshb.g717
@indreshb.g717 3 ай бұрын
Ninu.congredd.serko
兔子姐姐最终逃走了吗?#小丑#兔子警官#家庭
00:58
小蚂蚁和小宇宙
Рет қаралды 13 МЛН
MY HEIGHT vs MrBEAST CREW 🙈📏
00:22
Celine Dept
Рет қаралды 87 МЛН