ಪ್ರಪಂಚ ಇರುವುದೇ ಹಾಗೇ. ಯಾರದ್ದೋ ಹೆಸರಲ್ಲಿ ಇನ್ಯಾರೋ ಲಾಭ ಮಡಿಕೊಳ್ಳುತ್ತಿದ್ದಾರೆ
@ಅರಿವೇಗುರು-ಜ7ಜ3 жыл бұрын
ಸತ್ಯ ನ ತುಂಬ ಕ್ಷಣ ಮುಚ್ಚಿಡೋಕೆ ಆಗಲ್ಲ ಹೊರಗೆ ಬರಲೇಬೇಕು ....ಯಜಮಾನ ಇಸ್ ಬ್ಯಾಕ್ ....🙏😍
@JaiHind-wg4gd3 жыл бұрын
👍 ಸರ್. ಈ ವಿಷಯದ ಬಗ್ಗೆ ಇನ್ನೂ ಹೆಚ್ಚು ಹೆಚ್ಚು ವಿಡಿಯೋಗಳನ್ನು ಮಾಡಬೇಕಾಗಿ ವಿನಂತಿ. ಕನ್ನಡದಲ್ಲಿ ಈ ರೀತಿಯ ವಿಷಯಗಳ ಬಗ್ಗೆ ವಿಡಿಯೋ ಮಾಡುವುದು ಬಹಳ ಅಪರೂಪ.
@krishnappavenkatappa4219 Жыл бұрын
Sir.ಅಂಬೇಡ್ಕರ್ಬಗ್ಗೆ ತುಂಬಾ ಚೆನ್ನಾಗಿ ತಿಳಿಸಿದ್ದೀರಿ,ಅವರ ಬದುಕಿನ ನೊಂದ ಭಾವನೆಗಳನ್ನು ಸಮಾಜದ ಕಹಿ ಸನ್ನಿವೇಶಗ್ಸ್ಲು ಕಂಡ್ಡಿಸಿದ ಮಹಾನ್ ಬಾವರ ವಿಷಯ ತಿಳಿಸಿದ ಸರ್ ರವರಿಗೆ ತುಂಬಾ ಧನ್ಯವಾದಗಳು
ನಿಮ್ಮಿಂದ ಇನ್ನು ಹೆಚ್ಚು ವಿಷಯಗಳನ್ನು ತಿಳಿಸುವಿರಿ ಎಂದು ಆಶಿಸುತ್ತೇನೆ 💚💚
@bhyreshh.l45322 жыл бұрын
ತುಂಬಾ ಚೆನ್ನಾಗಿ ಮಾತನಾಡಿದ್ದೀರಿ.ಧನ್ಯವಾದಗಳು💐💐
@ananthanagnarayanarao1700 Жыл бұрын
ಈ ಪುಸ್ತಕವನ್ನ ನಾವೆಲ್ಲರೂ ಓದ್ಬೇಕು.
@prakashameen5482 жыл бұрын
ನನ್ನ ಪ್ರೀತಿಯ ಕಮೆಂಟ್ ಮಾಡುವ ಮಿತ್ರರೇ ನೀವ್ಗಳು ಕೇವಲ ಕಮೆಂಟ್ ಗೆ ಸೀಮಿತವಾಗಬೇಡಿ. ಚಳಿ ಬಿಟ್ಟು ಎದ್ದೇಳಿ ..ಸತ್ಯ ಮೇವಜಯತೇ .ಸಾಬೀತು ಮಾಡಲು ಸಜ್ಜಾಗಿ.... ಇ ದೆ ವಿನಮ್ರ ವಿನಂತಿ..!!!!!!
@ananthanagnarayanarao1700 Жыл бұрын
👌👌
@subbum16298 ай бұрын
Beautyful point
@RAVINDRA_SACH7 ай бұрын
💯✔
@Manu_patill7 ай бұрын
Pradhan mantrine madbahudittenopa
@ChinnuGopalpur6 ай бұрын
Jay Hind Jay Bheem Jay Shri Ram Nija sir
@Randomvibes192 жыл бұрын
ನಿಮಗೆ ನನ್ನ ತುಂಬು ಹೃದಯದ ಅಭಿನಂದನೆಗಳು ಸರ್
@Aaatma2 жыл бұрын
Nanu Hindu❤Namma Ambedkar ❤🙏
@pcdgovernance5494Ай бұрын
ಮತ್ತೆ ಅದೇ ಹಿಂದುನ ದೇವಸ್ಥಾನಕ್ಕೆ ಯಾಕೆ ಸೇರಿಸಲಿಲ್ಲ, ನೀರು ಮುಟ್ಟೋಕೆ ಬಿಡಲಿಲ್ಲ?
@shivarajk.s35123 жыл бұрын
ಸ್ವಾಮಿ ಅಂಬೇಡ್ಕರ್ ಅವರಿಗೆ ಭಾರತ ರತ್ನ ಅವಾರ್ಡ್ ಕೊಡೋಕೆ 43 ವರ್ಷ ಬೇಕಾಯಿತು ಸ್ವಾಮಿ, 1955 ನೆಹರು ಭಾರತ ರತ್ನ 1971 ಇಂದಿರಾಗಾಂಧಿ ಭಾರತ ರತ್ನ ಆದರೆ ಆಳ್ವಿಕೆ ಮಾಡಿದ ಇವರಿಗೆ ಸನ್ಮಾನ ಅಖಂಡ ಭಾರತಕ್ಕೆ ಸಂವಿಧಾನ ರಚಿಸಿ ಕೊಟ್ಟ ಅಂಬೇಡ್ಕರ್ರವರಿಗೆ......! ಇದು ನಿಜವಾದ ಕಾಂಗ್ರೆಸ್ ಮನಸು. ಜೈ ಹಿಂದ್
@maliniks80233 жыл бұрын
Sir edu dalitharige manavarike agabeku
@shivarajk.s35123 жыл бұрын
@@maliniks8023 ನಿಜ ನಿಮ್ಮ ಅಭಿಪ್ರಾಯ. 🙏
@trueadmirer2 жыл бұрын
ಅಷ್ಟೇ ಅಲ್ಲ ಅಂಬೇಡ್ಕರ್ ಅವರು ತೀರಿಕೊಂಡಾಗ ಅವರ ಸಮಾಧಿಗೆ ದೆಹಲಿಯಲ್ಲಿ ಜಾಗ ಕೊಡಲಿಲ್ಲ. ಮಹಾರಾಷ್ಟ್ರದ ಮುಂಬೈನ ಸಮುದ್ರ ತೀರದಲ್ಲಿ ಆ ಮಹಾನ್ ಚೇತನದ ಪಾರ್ಥಿವ ಶರೀರವನ್ನು ದಫನ್ ಮಾಡುವ ಪರಿಸ್ಥಿತಿ ಬಂತು. ಇದರ ಬಗ್ಗೆ ಬಹಳ ಜನರಿಗೆ ಅರಿವಿಲ್ಲ.
@ranganathr-00187 ай бұрын
Thamage trave BHARATHA RATHNA.gandi famaly
@Vishwanath-lz4ttАй бұрын
@@netpsychology ಖಂಡಿತ.
@basavarajak93402 жыл бұрын
ಜೈ ಭೀಮ್,ಜೈ ಬಿಜೆಪಿ
@raghuvishnu25627 ай бұрын
ಭಾರತಕ್ಕೆ ಸಂವಿಧಾನವನ್ನು ಕೊಟ್ಟ ಮಹಾ ನಾಯಕನಿಗೆ ತುಂಬು ಹೃದಯದ ಧನ್ಯವಾದಗಳು🙏🙏🙏🙏🙏
@AnnoyedGriffon-sz7hcАй бұрын
ಜೈ ಭೀಮ ಜೈ ಬಿಜೆಪಿ ಜೈ ಶ್ರೀ ರಾಮ್ 🕉️🚩🚩🚩🚩🚩🙏🇮🇳🇮🇳
@rajkumarsajjanshetty3853 жыл бұрын
👍,ಜೈ,ಹಿಂದ್ ಛೆ,ಇ ವಿಶೇಷ ವಿಷಯ,ಕರ್ ನಾಟಕ ನೆಹರೂ ಕಾಂಗ್ರೆಸ್ನ ಅಂಧ ಭಕ್ತರು ಕೇಳಿ ತಿಳಿದು ಕೋಳ್ಳುವ ವಿಶೇಷ ವಿಷಯ ಇದು, ಹೌದ್ಅವ್ಲೇನ್ರಿ,?,ಛೆ,👍ಧನ್ಯವಾದಗಳು💐
@niranjanbailey80332 жыл бұрын
ಸರ್ ತೆರೆಮೆಲೆ ತಂದೇ ತರಬೇಕು ಎಂಬುದು ನಮ್ಮ ಕಾಲಕಲಿಯ ವಿನಂತಿ🙏🙏🙏
@Modi.20472 жыл бұрын
ಈ ವಿಷಯವನ್ನು ಹಿಂದಿನ ನಮಗೆ ತಿಳಿಯಲಿಲ್ಲ..... ಆದರೆ ... ನಮ್ಮ ಮುಂದಿನ... ಪೀಳಿಗೆಗೆ ಡಾಕ್ಟರ್ ಅಂಬೇಡ್ಕರ್ ರವರ ನೋವಿನ ಕೆಲವು ಸಂಗತಿಗಳು ... ತಿಳಿಸುವಿಕೆ...ಮುಂದುವರಿಯಬೇಕು....... ಈ ದೇಶದಲ್ಲಿ ಕಾಂಗ್ರೆಸ್ ಎಲ್ಲಿಯವರೆಗೆ ಅಧಿಕಾರದಲ್ಲಿರುವವರಗೆ..... ನೊಂದವರ ನೋವು ಹಿಂದುಳಿದ ಜನಕ್ಕೆ......ಅರ್ಥವಾಗುವುದಿಲ್ಲ..
@Cadyee3 жыл бұрын
ನಾವೆಲ್ಲರೂ ಈ ಪುಸ್ತಕ ತೆಗೆದುಕೊಂಡು ಓದಿ ಇತರರಿಗೆ ಸತ್ಯ ವಿಷಯ ತಿಳಿ ಹೇಳುವ
@neeleshvalmiki6692 жыл бұрын
ಬುಕ್ ನ ಹೆಸರು ತಿಳಿಸಿ ಸರ್
@raghavendrah.l40862 жыл бұрын
Book name please
@trueadmirer Жыл бұрын
@@raghavendrah.l4086 ಅವಿತಿಟ್ಟ ಅಂಬೇಡ್ಕರ್.
@trueadmirer Жыл бұрын
@@neeleshvalmiki669 ಅವಿತಿಟ್ಟ ಅಂಬೇಡ್ಕರ್.
@ekanthhegdeb67127 ай бұрын
ಜೈ ಭೀಮ್ ಜೈ ಬಿಜೆಪಿ ಜೈ ಸಂವಿಧಾನ ಜೈ ಮೋದಿಜಿ ಜೈ ಕರ್ನಾಟಕ ಜೈ ಭಾರತ
@venkatalakshammadevarajaia6113 жыл бұрын
ಮುಂದಿನ ಹೆಜ್ಜೆ ದ್ಯರ್ಯವಾಗಿ ಇಡಿ, ಆ ಭಗವಂತನನ್ನು ನೆನೆದು 👍
@sreelakshmichandramohan71152 жыл бұрын
ಸಂವಿಧಾನದ ಪಾಠಗಳನ್ನೂ ಮಾಡಬೇಕು ಬೆಳವಾಡಿಯವರೇ.ಸಾಧ್ಯ ಆಗುತ್ತಾ.ಜನ ಸಾಮಾನ್ಯರಿಗೂ ಅರ್ಥ ಮಾಡಿಸಿದರೆ ಒಳ್ಳೆಯದು.
@d.rangaswayd.rangasway64733 жыл бұрын
ಜೈ ಸಂವಿಧಾನ ಜೈ ಭೀಮ್.
@Kmscnbrs7 ай бұрын
ಮಹಾ ಮಾನವತಾವಾದಿ ನಮ್ಮ ಪಾಲಿನ ದೇವರು ಅಂಬೇಡ್ಕರ್ 🙏🙏
@ShrigiriKarhadkar8 ай бұрын
Good Message to All Indians Many Many Thanks Sir You Are Great
@BagathSing-vk5sq6 ай бұрын
ನಮಗೆ ಚೆನ್ನಾಗಿ... ಗೊತ್ತಿದೆ, ಆದರೆ ಕೆಲವು ನಮ್ಮ ಹಿಂದೂ ಗುಲಾಮರಿಗೆ ಅರ್ಥ... ಆಗಲ್ವಾಲ್ಲ ..ಅದೇ ವಿಪರ್ಯಾಸ.😠
@RajRaj-rr8sp3 ай бұрын
ಗೊತ್ತಿದ್ರು ಒಪ್ಪಲ್ಲ. ಯಾಕ್ ಗೊತ್ತಾ ರೆಸೆರ್ವಶನ್
@pcdgovernance5494Ай бұрын
@@RajRaj-rr8spರಿಸೆರ್ವಶನ್ ಏನ್ ಸವಲತ್ತು ಕೊಡ್ತಾಯಿದೆ?
@Vishwanath-lz4ttАй бұрын
@@RajRaj-rr8sp ಮೀಸಲಾತಿಯಿಲ್ಲದಿದ್ದರೆ ಅಧಿಕಾರದಲ್ಲಿರುವವರು ಅವರ ಕಡೆಯವರಿಗೇ ಸವಲತ್ತು ಕೊಡುತ್ತಾರೆ. ಉದಾ. ಜಮ್ಮು ಮತ್ತು ಕಾಶ್ಮೀರದಲ್ಲಿ ಮೊದಲು ಅವರವರ ಕಡೆಯವರಿಗೆ ಸವಲತ್ತುಗಳು ಹೋಗುತ್ತಿದ್ದವು. ಈಗ ಆರ್ಟಿಕಲ್ 370 ರದ್ದಾದ ಮೇಲೆ ಈಗ ಅಲ್ಲಿ ಮೀಸಲಾತಿಯಲ್ಲಿ ಕೆಳವರ್ಗದವರಿಗೂ ಪ್ರಾತಿನಿಧ್ಯ ಸಿಕ್ಕಿದೆ.
@haradanahallikavi2708Ай бұрын
ತುಂಬಾ ಚೆನ್ನಾಗಿ ವಿಮರ್ಶೆ ಮಾಡಿದ್ದಾರೆ.ಇಂದು ಇಂತಹ ವಿಚಾರಗಳು ಯುವ ಸಮುದಾಯಕ್ಕೆ ತುಂಬಾ ಅವಶ್ಯಕವಾದದ್ದು,ಇಂದು ಯಾರು ಹೇಳಲಾಗದ ಸತ್ಯವನ್ನು ಮೈಚಳಿ ಬಿಟ್ಟು ಬರೆದಿರುವ ಬಗ್ಗೆ ನಾನು ಲೇಖಕರನ್ನು ಅಭಿನಂದಿಸುತ್ತೇನೆ
@sanvisridhar14072 жыл бұрын
Ambedkar ji not belongs one community , he is an idol for all community.we will respect .
@sathyaguru79433 жыл бұрын
I will be very happy to be part of this Play to educate all our SC/ST brothers and sisters.
@anjinappap90112 жыл бұрын
ಸನ್ಮಾನ್ಯ ಪ್ರಕಾಶ್ ಬೆಳವಾಡಿಯವರ ಮಾತುಗಳನ್ನು, ಚಿಂತನೆಗಳನ್ನು ನಾವೆಲ್ಲರೂ ಮನ ನ ಮಾಡಿಕೊಳ್ಳಬೇಕಾಗಿದೆ .ದಯವಿಟ್ಟು ಅಂಬೇಡ್ಕರ್ ಅಭಿಮಾನಿಗಳು ಈ ವಿಡಿಯೋವನ್ನು ಸಂಪೂರ್ಣವಾಗಿ ವೀಕ್ಷಿಸಲು ವಿನಮ್ರ ಮನವಿ.ಅಂಜನಪ್ಪ .ಪಿ ಗುಂಡಗತ್ತಿ ದಾವಣಗೆರೆ
@raghavendradesai65712 жыл бұрын
Kindly do it as soon as possible sis.ThanQ very much.
@jayalakshmibai7314 Жыл бұрын
Only educated can do this.
@ಚಾರಾವಾತೆАй бұрын
ಜೈಭೀಮ್
@drugamurthy368623 күн бұрын
ನಿಮ್ಮನ್ನು ಮೆಚ್ಚಿಕೊಳ್ಳಲು ಈ ಪದ ಬಿಟ್ಟರೆ ಬೇರೆ ಯಾವುದೂ ಇಲ್ಲ ಜೈ ಭೀಮ್ ಜೈ ಭೀಮ್ ಜೈ ಭೀಮ್ 👍👌
@mailaralinappakallimani11042 жыл бұрын
ಜೈ ಭೀಮ್ 💙🙏
@nagendra47692 жыл бұрын
🇮🇳 ಜೈ 🔥ಭೀಮ್ 🙏🙏🙏
@vishnumurthy49613 жыл бұрын
Great Initiative of bringing Truth out... Hats off to you Sir.... This should reach each and every Indian...
@CHRayappagowda-of7qi Жыл бұрын
Prakash belavadi sir you are a great for you are teaching truth' about Dr Ambedkar and Nehru and Congress politics jay hind
@bch41162 жыл бұрын
ಜೈ ಅಂಬೇಡ್ಕರಜೀ 🙏🙏🙏
@padmanabhakonaiah46763 жыл бұрын
ಜೈ ಸಂವಿಧಾನ ಜೈ ಭೀಮ್ ಜೈ ಸಂವಿಧಾನ
@PowarStar-w5vАй бұрын
ನಿಜ ಸರ್ ನಮ್ ಅಂಬೇಡ್ಕರ್ ನಾ ಎಲೆಕ್ಷನ್ ಲಿ ಸೋಲಿಸ್ಬಿಟ್ರು ಅವ್ರ್ ಸಾವು ಅದ್ಗಾ ಅವ್ರ್ ಸಮಾಧಿ ಮಾಡೋಕೆ ಜಾಗ ಕೊಡ್ಲಿಲ್ಲ ಈ ಕಾಂಗ್ರೆಸ್ ಸೂಲೇ ಅದ್ಕೆ ಅಂಬೇಡ್ಕರ್ ಕಾಂಗ್ರೆಸ್ ಗೆ ರಾಜಿನಾಮೆ ಕೊಟ್ಟಿದ್ದು..ಜೈ ಭೀಮ್ ಜೈ ಶ್ರೀ ರಾಮ್ ಜೈ ಸನಾತನ ಧರ್ಮ ಬಿಜೆಪಿ
@shivakumarh85682 жыл бұрын
ಅವಿತಿಟ್ಟ ಅಂಬೇಡ್ಕರ್. ಪುಸ್ತಕದ ಹೆಸರು
@sureshdkdravidakannadiga.77592 жыл бұрын
ಅಂಬೇಡ್ಕರ್ ಸೋಲಿಸಿದ್ದು,, ಕಾಂಗ್ರೇಸ್ ಮೇಲ್ಜಾತಿ ಗಳು,,
@Vishwanath-lz4tt Жыл бұрын
ರಾಜ್ಯ ಸಭೆ ಎಂ ಪಿ ಮಾಡಬಹುದಿತ್ತು. ಯಾಕೆ ಮಾಡಲಿಲ್ಲ?.
@lokeshnaik99787 ай бұрын
ಈಗ ಅವರೆಲ್ಲ ಬಿಜೆಪಿ ಸೇರಿದ್ದಾರೆ.
@pcdgovernance5494Ай бұрын
@@Vishwanath-lz4ttಅದು ಕೂಡ ಕಾಂಗ್ರೆಸ್ ಮೇಲ್ವರ್ಗದ ಕೈನಲ್ಲಿ ಇತ್ತು.
@Vishwanath-lz4ttАй бұрын
ಆದರೆ ಕಾಂಗ್ರೆಸ್ ಪಕ್ಷದ ಮುಖ್ಯಸ್ಥರು ಜವಹರಲಾಲ್ ನೆಹರು ತಾನೇ ಆಗಿದ್ದುದು ಮತ್ತು ಅವರ ಮಾತೇ ಸುಪ್ರೀಂ ಆಗಿತ್ತಲ್ಲ. ಅವರಿಗೆ ತಮಗೆ ಸಮಾನಾಂತವಾಗಿ ಮತ್ತೊಬ್ಬ ನಾಯಕ ಬೆಳೆಯುವುದು ಬೇಕಾಗಿರಲಿಲ್ಲ.
@GRS-if4kpАй бұрын
True, only upper caste of Congress. If you say Congress today, it is political
@Lachamanna.19753 жыл бұрын
ಜೈ ಅಂಬೇಡ್ಕರ್ 🙏🙏🙏🙏🙏🙏
@shivaputrappagarwad38903 жыл бұрын
Good analysis on ambedkar thought. It can be made further interesting.
@munirajan96872 ай бұрын
ಈ ದೇಶ ಕಾಂಗ್ರೆಸ್ ಮುಕ್ತ ಭಾರತವಾಗಲಿ'
@NvnOkАй бұрын
Then Support BSP❤
@h.th.t78667 ай бұрын
,,ಜೈ ಬೀಮ್ ಜೈ ಬಿಜೆಪಿ
@Keerthikumar8657 ай бұрын
ಸಂವಿಧಾನ ಬದಲಾವಣೆ ಮಾಡುತ್ತೇನೆ ಅನ್ನುತ್ತಾ ಇದ್ದಾರೆ RSS ಬಿಜೆಪಿ ಯವರು
@umapathiuvl64002 жыл бұрын
ಪುನಾ ಆಪ್ ಅಕ್ಟ್ ಕೂಡ ಒಳ್ಳೆಯ ಉದಾಹರಣೆ ತಾವು ಚರ್ಚಿಸುವುದಕ್ಕೆ ಪೂಕವಾಗಿದೆ 🙏🏾👌
@naveennavi38777 ай бұрын
ನಮ್ ದೇವರು 🙏🙏🙏🙏
@awriter19503 жыл бұрын
Being an Indian Samavada is my Favourite channel 😌😌😌😌
@krishnamurthymv70653 жыл бұрын
Fantastic presentation every Indian should watch this.🙏
@vidyaranyab.s.15763 жыл бұрын
ಬಹಳ ಒಳ್ಳೆಯ ಓದು.
@balasubramanyap38682 жыл бұрын
Thank you Prakash Belavadi sir Ambedkar sir
@mksavithramma51027 ай бұрын
Jai Bheem,Jai Samvidhan
@pavanks-ym1xwАй бұрын
ಜೈ ಭೀಮ್ ❤❤❤❤
@KrishnaSharma-ih9dw3 жыл бұрын
It's the perfect time that people should be known the hidden 😭 truth about voracious reader dr.baba saheb Ambedkar.......
@topfacts41072 жыл бұрын
ತುರ್ತು ಪರಿಸ್ತಿತಿ ಬಗ್ಗೆ cinema ಮಾಡಿ. ಈಗಾ ಅರ್ದ ಹರಿದ ಕಾಂಗ್ರೆಸ್ ನವರ CHADDI ಪೂರ್ತಿ ಹರಿದು ಹೋಗುತ್ತೆ.
@narasimhareddygn3837 ай бұрын
Yes the Emergency cinema is dire needed to this bharath citizens. Beurocrates rule of indira. He has curbed all patriots during Emergency period.
@rajathv60547 ай бұрын
Hage electoral bond baggenu ond movie madli nimmanta Bari history kedukond sayorge evatu nam dud enagtide gottagli😂 nav tax kattirodu present olle jeevana madoke historyli enenaytu anta kelokala...
@talkievaky7 ай бұрын
ಹಾಗೇ ಹೆರಾಲ್ಡ್ ಹಗರಣ,2g ಹಗರಣ, NGO ಗಳು ಯಾರು ,ಯಾವ ಸಂಸ್ಥೆಗೆ ಸೇರಿದ್ದವು ಫಂಡಿಂಗ್ ಯಾರಿಂದ ,ಎಲ್ಲಿಗೆ ಹಣ ವರ್ಗಾವಣೆ ಗಳ ಬಗ್ಗೆನೂ ಖಂಡಿತ ಸಿನಿಮಾ ಮಾಡಿ ಎಲ್ಲರಿಗೂ ಅರ್ಥ ಆಗಲಿ ಈಗಲಾದರು.. ಎಲೆಕ್ಟ್ರೋಲ್ ಬಾಂಡ್ ಬಗ್ಗೆ ನೆಟ್ಟಗೆ ಅರ್ಥ ಆಗಿಲ್ಲ ಆದವರು ಯಾರು ತುಚ್ಚವಾಗಿ ಮಾತನಾಡುವುದಿಲ್ಲ
@jayashankarkr47387 ай бұрын
@@rajathv6054namma duddali bharatha super country agtide, adake udarane, yellelu digitalization, banking sectors, QR code, 5g networking
@rajathv60547 ай бұрын
@@jayashankarkr4738 boss Adu electoral bond dudal ayta
@vishweshwarabs38983 жыл бұрын
Very refreshing thought and analysis belvadi. May your tribe increase 👏🏼👏🏼
@nandishapriya62913 жыл бұрын
Jai Bhem Jai Hindu,s Jai shree Ram Jai MODI Ji Jai BJP
@wiseindian975 Жыл бұрын
ಇದನ್ನೆಲ್ಲಾ ಮೊದಲು ದಸಂಸ ತಿಳಿದುಕೊಳ್ಳಬೇಕು
@shiva849o8 ай бұрын
ಕಣ್ಣು ಮುಚ್ಚಿ ಕೂತವರನ್ನು ಏನೂ ಮಾಡಲು ಸಾಧ್ಯವಿಲ್ಲ.
@anilkaralamangala14313 жыл бұрын
Prakash Belwadi as usual superb and rocking and one of the most educated actors of the country🙏🙏
@CricketPlexoffical7 ай бұрын
ಜೈ ಭೀಮ್ ಜೈ ಶ್ರೀ ರಾಮ್
@manasamanasa17063 жыл бұрын
Jai bheem 🙏🙏🙏
@gkmurugesh78593 жыл бұрын
ಧನ್ಯವಾದಗಳು.
@Guru143Guru146 ай бұрын
ಇಂಥ ಮಹಾನುಭಾವ್ರ ಮಾತು ಕೇಳಿ ಭಾರತಕ್ಕೆ ಯಾರು ಶ್ರೇಷ್ಠ ಅಂತ ನೀವೇ ನಿರ್ಧಾರ ತೆಗೆದುಕೊಳ್ಳಿ
@maheshreddy40463 жыл бұрын
All the best sir. Thank you
@nagarajsuryamodjikejai59373 жыл бұрын
Thank you 🙏sir jai Beem jai Ambedkar
@LingaRani-u6d20 күн бұрын
ಜೈ ಶ್ರೀ ರಾಮ್ ಜೈ🚩🕉️🚩 ❤ ಬೆಳವಾಡಿ ❤
@rameshgupta14837 ай бұрын
100/Real Talk Thanks sir
@tinguzz2 жыл бұрын
I couldn't able to stop in between, I watched till the end. What a speech, wonderful deep insights expressed beautifully.
@frightlinerpeterbilt97058 ай бұрын
Not only about Ambedkar,they also changed the true history of India.
@JattapaShirakanalli2 ай бұрын
ನಮಗೆ ಅಂಬೇಡ್ಕರ್ ಅವರ ಮೇಲೆ ಪ್ರೀತಿ ಗೌರವ ಇದೆ ಆದರೆ ಕಾಂಗ್ರೆಸ್ ಮೇಲೆ ಅಲ್ಲ
@Sharada-eyeАй бұрын
Tumba dhanyavadagalu sir. Innashtu vedio maadi
@chidanandsarikar44072 жыл бұрын
ಜೈ ಭೀಮ್ 💐💐
@keertinarayannanjudayya12813 жыл бұрын
Jai Ambedkarji. Congress regime made so many changes according to their requirements. Prakash belavadi explained the situation property
@shivamadaiahsiddegowda3265Ай бұрын
Danyavaadagalu sir
@sukumarkv67882 жыл бұрын
Super Sir. Hats off to you for enlightening us Sir 🙏🙏💐💐
@chaitraad24503 жыл бұрын
ಆ ಪುಸ್ತಕ ಬೇಕಾಗಿದೆ ಸರ್
@Girishvasu143smg3 жыл бұрын
Right speech sir👍👍👍
@MallayyaMamathe Жыл бұрын
ಸರ್ ನೀವು ಮಾಡುವ ಭಾಷಣದಲ್ಲಿ ನೂರು ನೂರು ಸತ್ಯವನ್ನೇ ಇದೆ ಇಂತಹ ವಿಷಯ ದಲಿತರಿಗೆ ಅರ್ಥವಾಗುವುದಿಲ್ಲ ನಾನು ದಲಿತನ ಮಾದಿಗ ಮಲ್ಲಯ್ಯ ಎಂ
@csguru37017 ай бұрын
ನಾವೆಲ್ಲರೂ ಒಂದೇ ಬ್ರದರ್, ಯಾವ ಜಾತಿ ಇಲ್ಲ ❤❤❤❤❤
@MBajarajАй бұрын
ಗುರು ನಾವೆಲ್ಲರೂ ಒಂದೇ ನಾನು ದಲಿತರೆ ನಾವೆಲ್ಲ ಇಂದು ಯಾವ ಜಾತಿನು ಇಲ್ಲ ಏನು ಇಲ್ಲ ಜೈ ಶ್ರೀ ರಾಮ್ ಜೈ ಜೈ ಭೀಮ್ 🚩🇮🇳
@FarooqKhan-si8wu3 жыл бұрын
wonderful video.
@lathab.h10088 ай бұрын
ನಿಮಗೊಂದು ನಮಸ್ಕಾರ.....ಪುಸ್ತಕದ ಹೆಸರು ಹೇಳಿ
@h.m.sharada79093 жыл бұрын
Sir, we need to hear more from you 🙏🙏👌👌👍👍
@raghavendrab80372 жыл бұрын
Jai Dr Ambeddkar
@AmarnathP-fd6cs2 ай бұрын
ಅಂಬೇಡ್ಕರ = ಯಾರು ಇಲ್ಲ.
@gopinathb.k794527 күн бұрын
Jai Bheem , Jai Samvidaan Shilpe Dr. B.R. Ambedkar ... Jai Hind Jai Bharath Maatha , Jai . Jai Shriram , Jai Bhagavaan Shri Krishna . Shave My Bharatha Desha . Jai BJP ...
@jagadambikacm4352 жыл бұрын
Wonderful sir Jai bheem
@ashokabkashokabk99932 жыл бұрын
Very good information sir
@anjana2605 Жыл бұрын
Jai Bhim jai Hind jai modiji
@ArunMahadev1993Ай бұрын
Article 370 anta enuk madudru...?? Congress Waqf board ellanu nugta ide enuk permission kotru avrige?? Congress governments Government mansu madidre SC ST anno padane tegdu....bere hesrittu. Olle stana maana kodbodittu...yaak haage ulsudru. Evaglu Change madi madbodu adre madolla....vote bank madkotare. Kettavrige tiluvalike needi olle dariyalli tarbodu....jana tammanna taavu tidkolde badalavane sadya ella. SC ST padane tegiri..olle name kodi. Manobhava badalagli ellardu. Taanage badalavane agutte. Aa mind set inda horag banni.
@harshavardhanacv78127 ай бұрын
True words
@anandadon8884 Жыл бұрын
Jai beem jai modi 🚩🚩
@basavarajp13852 жыл бұрын
Jai Modiji
@pradeepkumarpm8 ай бұрын
Correct message sir great job Sir 🎉🎉🎉🎉🎉🎉
@suvitsmore1430Ай бұрын
ನಿಮ್ಮ ಯಾರ ಸಹಾಯವೂ ಬೇಕಿಲ್ಲ ಯಾರ ಕಡೆ ಎಳೆಯುವುದು ಬೇಕಿಲ್ಲ. ಸುಮ್ಮನೆ ಕೆಣಕ ಬೇಡಿ ಇಷ್ಟ ಇದ್ರೆ ಸಂವಿಧಾನ ಓದಿ ಉದ್ಧಾರ ಆಗ್ರೀ . ಜೈ ಭೀಮ್. ಜೈ ಭಾರತ್.
@basavarajak93402 жыл бұрын
ಕನ್ನಡ ಪ್ರಥಮ ಭಾಷೆ+ ಸಂಸ್ಕೃತ ಭಾಷೆ ಕಲಿತರೆ ದೇಶದ ಎಲ್ಲಾ ಭಾಷೆ ಅರ್ಥ ಆಗುತ್ತೆ.
@haripriyabharadhvaj16412 жыл бұрын
Samvadhkke shubhavagli.samvadha samajamukhi vadha. Super samvadha.
@manjuladevi7693Ай бұрын
👌sir
@Krishnatulasi11 Жыл бұрын
Most required school of thought! Quiet invigorating. Thank you Prakash sir for re-emphasising ‘Nation is biggest of all’ 🙏
@murthyv.n78318 ай бұрын
ಎರಡನೇ ಸ್ವಾತಂತ್ರ್ಯ ಹೋರಾಟವಾಗುವ ಸಾಧ್ಯತೆ ಇದೆ
@sharathsuratkal97966 ай бұрын
Bharath matha ki jai, jai modiji
@agadurapparamachandra8291 Жыл бұрын
Narayana Shiva Shiva BrahmaDeva
@vijayalakshmichethan44673 жыл бұрын
Very interesting 👌 definitely i will buy this book