Рет қаралды 204,541
#delayinmarriage #marriagesolutions #astrologytipsformarriage #latemarriage #relationship
ಮದುವೆಯೆಂಬುವುದು ಒಂದು ಯೋಗ, ಅದು ಕೂಡಿ ಬಂದಾಗಲೇ ಮದುವೆಯಾಗುವುದು. ಕೆಲವರಿಗೆ ಬೇಗನೆ ಆ ಯೋಗ ಕೂಡಿ ಬಂದರೆ ಇನ್ನು ಕೆಲವರಿಗೆ ವಯಸ್ಸು ಮೀರುತ್ತಿದ್ದರೂ ಒಂದಲ್ಲಾ ಒಂದು ಕಾರಣದಿಂದ ಮದುವೆ ತಪ್ಪುತ್ತಿರುತ್ತದೆ. ಅದರಲ್ಲೂ ಮನೆಯಲ್ಲಿ ಮದುವೆ ವಯಸ್ಸಿನ ಹೆಣ್ಮಕ್ಕಳು ಇದ್ದರೆ ಪೋಷಕರಿಗೆ ಅವಳನ್ನು ಮದುವೆ ಮಾಡಿ ಕಳುಹಿಸುವವರೆಗೂ ಸಮಧಾನ ಇರಲ್ಲ. ಹಾಗಾಗಿ ಮದುವೆ ವಿಳಂಭವಾಗ್ತಿದ್ರೆ ಏನು ಮಾಡಬೇಕು ಎಂಬುದನ್ನು ಶ್ರೀ ವಿದ್ಯಾ ಶಂಕರಾನಂದ ಸರಸ್ವತಿ ಗುರುಗಳಿಂದ ತಿಳಿಯೋಣ.
Our Website : Vijaykarnataka.com
Facebook: / vijaykarnataka
Twitter: / vijaykarnataka