Devaru Hoseda Premada Daara - HD Video Song - Mutthina Haara - Vishnuvardhan - Suhasini - Hamsalekha

  Рет қаралды 2,787,641

Sandalwood Songs

Sandalwood Songs

Күн бұрын

Mutthina Haara Kannada Movie Song: Devaru Hoseda Premada Dara - HD Video
Actor: Vishnuvardhan, Suhasini
Music: Hamsalekha
Singer: M Balamurali Krishna
Lyrics: Hamsalekha
Year :1990
Subscribe To SGV Sandalwood Songs Channel For More Kannada Video Songs.
ಇನ್ನಷ್ಟು ಕನ್ನಡ ಹಾಡುಗಳು ನೋಡಲು ಈ ಚಾನೆಲ್ ಗೆ ಚಂದಾದಾರರಾಗಿ ಧನ್ಯವಾದಗಳು..!!
Mutthina Hara - ಮುತ್ತಿನ ಹಾರ 1990*SGV

Пікірлер: 413
@ManjuManju-jv5kw
@ManjuManju-jv5kw Жыл бұрын
ಬಾಲ್ಯದಲ್ಲಿ ದೂರದರ್ಶನ ದಲ್ಲಿ ಈ ಸಿನಿಮಾ ನೋಡಿದ ನೆನಪು ಇನ್ನು ಹಸಿರಾಗಿದೆ ವಿಷ್ಣುವರ್ಧನ್ ಸರ್ ನಟನೆ ಹಂಸಲೇಖರ ಸಾಹಿತ್ಯ ಮುರುಳಿ ಕೃಷ್ಣ ರ ಗಾಯನ ರಾಜೇಂದ್ರ ಸಿಂಗ್ ಬಾಬು ರವರ ಸಂಗಮದಲ್ಲಿ ಮೂಡಿ ಬಂದ ಈ ಸಿನಿಮಾ ಕನ್ನಡದ ಮುತ್ತಿನ ಹಾರವೇ ಆಗಿದೆ 🙏🙏
@neerajgowda3019
@neerajgowda3019 2 ай бұрын
ಆ ಈ ನಿಮ್ಮ ಮಾತು ಸಿಹಿಯಂತೆ ಇದೆ
@shelly3085
@shelly3085 2 ай бұрын
💯❤️
@nthoshkumarvsnthu7503
@nthoshkumarvsnthu7503 Жыл бұрын
ಯುಗ ಯುಗಗಳೇ ಕಳೆದರೂ ಹಂಸಲೇಖ ಅಪ್ಪಾಜಿಯವರ ಕೊಡುಗೆ ಅಪಾರ ನೋಬೆಲ್ ಪ್ರಶಸ್ತಿ ಸಂಗೀತಕ್ಕ ಕೊಟ್ರು ಅದು ನಮ್ಮಂತ ಹಂಸಲೇಖ ಅವರಿಗೆ ಕಮ್ಮಿನೆ 🙏🙏🙏🙏🙏🙏🙌 ನೂರು ವರುಷ ಸುಖವಾಗಿ ಬಾಳಿ ಸರ್
@mallikarjuna3038
@mallikarjuna3038 Жыл бұрын
ಸತ್ಯ ಸರ್
@vithaldasvithaldas7714
@vithaldasvithaldas7714 8 ай бұрын
Yes
@darktechnogameing
@darktechnogameing 7 ай бұрын
🎉😊😊 ​@@vithaldasvithaldas7714
@SrinivasVasu-cx2og
@SrinivasVasu-cx2og 6 ай бұрын
8iha
@kodikariyappad3531
@kodikariyappad3531 5 ай бұрын
200%👍
@abhiabhi-ry5lz
@abhiabhi-ry5lz Жыл бұрын
ಇಂತಹ ಸಿನಿಮಾಗಳು ಮತ್ತು ಇಂತಹ ಕಲಾವಿದರು ಮತ್ತೆ ಕನ್ನಡ ಚಿತ್ರರಂಗದಲ್ಲಿ ಬರಲು ಸಾಧ್ಯವಿಲ್ಲ..
@manishagandhi_2001
@manishagandhi_2001 9 ай бұрын
I'm a Gujarati girl, born and brought up in Bangalore..... I'm 2001 born. I love Kannada old songs... 1960s, 1970s, 1980s & 1990s. I like PB Srinivas, S.Janaki, P.Susheela, Vani Jayaram. I like music composers & lyricists Vijaya Narasimha, Vijay Bhasker, Chi.Udayashankar, Hamsalekha. I like Dr.Rajkumar as he was the most versatile actor in the World to be honest. This song wouldn't have sounded this much good if it wasn't sung by Maestro Dr.M.Balamurali Krishna.... What a voice, what a music composition...!! Hats off to Hamsalekha and Dr.Balamurali Krishna.
@thimmappathimmappah5317
@thimmappathimmappah5317 3 ай бұрын
Vishnu Vardhan. The phonix..... Sahasasimha
@manishagandhi_2001
@manishagandhi_2001 2 ай бұрын
​@@thimmappathimmappah5317 This song's success credit goes to Hamsalekha and Late.Dr.Balamuralikrishna...... We love this song for its great lyrics and music composed by Hamsalekha & the great voice of Late.Dr.Balamurali Krishna. Vishnuvardhan has not written this song or composed music or sung this song.
@ambalesunny2062
@ambalesunny2062 Ай бұрын
@@manishagandhi_2001 That is true with every actor including Rajkumar. Even I am fan of Dr.Raj right from childhood, but Dr.Raj has never composed any songs for that matter. As far as Muttinahara is considered credits goes individually Acting--> Vishnuvardhan and Suhasini jugalbandhi, songs--> Balamuralikrishna and composer Hamsalekha and of course not to forget Rajendra Singh Babu. Anyways I am glad being a Gujarati you have love towards Kannada. Thanks
@manishagandhi_2001
@manishagandhi_2001 Ай бұрын
​@@ambalesunny2062 Dr.Rajkumar was an excellent actor and singer. The greatest and most versatile actor in the Indian Movie industry to be honest. Vishnuvardhan was a good actor, but he was no match for the versatility of Rajkumar. I just appreciate the best ones.... I'm no one's fan... I'm not a fool to become someone's fan. I only appreciate.... That's it.
@ambalesunny2062
@ambalesunny2062 Ай бұрын
@@manishagandhi_2001 I am even step above that I don't even tag actor as versatile and good because I myself not an actor and know nothing about acting nuisances. So for me it's just all about a good movie and not about any versatile and good actor. I like Rajkumar not because he is versatile it's just that I connect to the way he portrays emotions. Similarly I have connected to many Vishnu sir movies also and for that matter even Kamal sir movies as well. I am no one to decide if someone is versatile.Every industry legends are called versatile by their respective people and hence versatile has no absolute meaning
@NaveenKumar-my8gc
@NaveenKumar-my8gc Жыл бұрын
ಭವಬಂಧನದೊಳಗೊಂದು ಸುತ್ತು ಹಾಕಿಸಿ ಹಾಗೆ ನಮಗರಿವಿಲ್ಲದಂತೆಯೇ ಅದೇ ಭವ ಬಂಧನವನ್ನು ನೈಜವಾಗಿ ನಿಮ್ಮಿಂದಲೇ ಬಿಡಿಸುವ ಸಾಹಿತ್ಯ ಬ್ರಹ್ಮ ಹಂಸಲೇಖ ಸರ್ ರವರ ಕನ್ನಡ ಸಾಹಿತ್ಯದ ಪರಿ ನಿಜಕ್ಕೂ ಕೂಡ ಭಾವೋದ್ವೇಗಕ್ಕೆ ಕೊಂಡೊಯ್ಯುತ್ತದೆ. ಅನಂತಾನಂತ ಧನ್ಯವಾದ ಹಂಸಲೇಖನಿಗೆ
@anandpro2021
@anandpro2021 Жыл бұрын
ಒಮ್ಮೆ ಚಿಕ್ಕವನಿದ್ದಾಗ ನೋಡಿದ್ದು ಈ ಚಿತ್ರಾ, ಇನ್ನೂವರೆಗು ಮತ್ತೆ ನೋಡೋ ಧೈರ್ಯ ಆಗಿಲ್ಲಾ.. It's so intense in its all emotions.. love, agony, pain, grieve, torture, hope, affection etc etc..
@dharmanathan6232
@dharmanathan6232 Жыл бұрын
Jai hind 🌷🌷
@narendrababusrikantapuram
@narendrababusrikantapuram 7 ай бұрын
Absolutely. This is what even I am feeling. I want to watch it but it is very emotional. This song makes me tear up everytime. So many emotions in this song. No other song has this effect on me.
@akaankshagowda4407
@akaankshagowda4407 6 ай бұрын
😢 yentha maathu ,houdhu nodo dhairya illa🙏
@praveenr5439
@praveenr5439 5 ай бұрын
😊¹¹😊¹😊¹😊😊😊😊¹😊😊1😊😊😊¹😊😊😊1😊😊1¹111¹¹1😊😊😊😊😊😊¹¹¹😊1¹¹1😊1¹¹😊😊😊
@ravichandrarevanna2012
@ravichandrarevanna2012 5 ай бұрын
Same brother
@manappanayakdore3911
@manappanayakdore3911 Жыл бұрын
ಅವರೆಲ್ಲರೂ ಅದೆಂಥಾ ಅದ್ಭುತ ವ್ಯಕ್ತಿಗಳು ಎಂದರೆ ಬಣ್ಣಿಸಲು ಪದಗಳಿಲ್ಲ,but ಈ ನಾಡಲ್ಲಿ ಹುಟ್ಟಿದ ನಾವುಗಳೇ ಧನ್ಯರು, ಆಗಿನ ಹಾಡು,ಕಥೆ,ಕಾದಂಬರಿ,ಸಿನೆಮಾ,ಆಟ,ಪಾಠ,ಖಚಿತ ಮನೋರಂಜನೆ ಆಗಿ ಪರಿಸರ,ಆಗಿನ ಆಹಾರ,ಹಣ್ಣು ಹಂಪಲು,ಒಳ್ಳೆಯ ಸಹೋದರತೆಯ ಬಾಂಧವ್ಯ ಇದೆಲ್ಲವೂ ನಶಿಸಿ ವ್ಯವಸ್ಥೆ ಸಂಪೂರ್ಣ ಹಾಳಾಗಿದೆ. ಆಗ ಅಲ್ಪ ಸಂಪತ್ತಿನಲ್ಲಿ ನೆಮ್ಮದಿ ಕಾಣುತ್ತಿದ್ದ ನಾವುಗಳು ಇಂದು ಸಾವಿರಾರು ಕೋಟಿ ಇದ್ದರೂ ನೆಮ್ಮದಿಯ ಬದುಕು ಸಾಗಿಸುವಲ್ಲಿ ಸೋತಿದ್ದೇವೆ. ತುಂಬಾ ಕೆಟ್ಟ ಕಾಲಘಟ್ಟಕ್ಕೆ ಬಂದು ತಲುಪಿದ್ದೇವೆ.
@mahendrabharathi1491
@mahendrabharathi1491 Жыл бұрын
ಎಂತಹ ಅದ್ಭುತವಾದ ಹಾಡುಗಳು ಎಂತಹ ಅದ್ಭುತವಾದ ಸಿನಿಮಾ ರಾಜೇಂದ್ರ ಸಿಂಗ್ ಬಾಬು ಮತ್ತು ಹಂಸಲೇಖ ಇಬ್ಬರಿಗೂ ಹ್ಯಾಟ್ಸಾಫ್. ಒಂದೊಂದು ಹಾಡುಗಳು ಮುತ್ತಿನ ಮುತ್ತು ಮುತ್ತು
@bharathbhat9763
@bharathbhat9763 Жыл бұрын
ಅದ್ಭುತವಾದ ಹಾಡು ಅದ್ಭುತವಾದ ಚಿತ್ರ ಅದ್ಭುತವಾದ ನಟ ಡಾ ವಿಷ್ಣುವರ್ಧನ್ ಅದ್ಭುತವಾದ ಗಾಯನ ಅದ್ಭುತವಾದ ಸಂಗೀತ ಅದ್ಭುತವಾದ ಸಾಹಿತ್ಯ ಅದ್ಭುತವಾದ ನಿರ್ದೇಶನ
@renukadevijm4794
@renukadevijm4794 2 жыл бұрын
ಇಂತಹ ಅದ್ಭುತವಾದ ಹಾಡುಗಳು ಮತ್ತು ಸಿನಿಮಾಗಳು ಒಮ್ಮೆ ಮಾತ್ರ ,ಇನ್ನೊಂದು "ಮುತ್ತಿನ ಹಾರ " ಇನ್ನೆಂದಿಗೂ ಇಲ್ಲ💝
@roopaparmeshroopaparmesh1701
@roopaparmeshroopaparmesh1701 2 жыл бұрын
Obsolutely right 👍
@ramashety3202
@ramashety3202 2 жыл бұрын
ಇಂಥ ಅದ್ಭುತವಾದ ಹಾಡುಗಳು ಮತ್ತು ಮುತ್ತಿನ ಹಾರದಂತ ಸಿನಿಮಾಗಳು ಮತ್ತೆ ಬರಲು ಸಾಧ್ಯವೇ ಇಲ್ಲ
@mahi-zq1cu
@mahi-zq1cu 2 жыл бұрын
Yawattu baralla in kannada specially...in other languages we cn expect
@mahi-zq1cu
@mahi-zq1cu 2 жыл бұрын
Worst lyrics worst music worst stories 99 percentage Yello ond kade ...
@mahi-zq1cu
@mahi-zq1cu 2 жыл бұрын
Muttina Harada ond ondu second adbhuta....making superb
@raghavendra23
@raghavendra23 Жыл бұрын
ಹಂಸಲೇಖ ಅವರ ಈ ಅದ್ಭುತವಾದ ಸಂಗೀತಕ್ಕೆ ಪ್ರಶಸ್ತಿ ಸಿಗಬೇಕಿತ್ತು.. ಪದೇ ಪದೇ ಕಾಡುತ್ತಿದೆ ಈ ಗೀತೆ..
@francisxavier163
@francisxavier163 Жыл бұрын
very good song
@ಸುಶೀಲಾಸುಶಿ-ಖ6ಜ
@ಸುಶೀಲಾಸುಶಿ-ಖ6ಜ 4 ай бұрын
ಅಳುವೇ ಬರುತ್ತೆ,ಈ ಹಾಡು ನೋಡಿದರೆ 😢😢 , ಮನಸೋಲುವ ಚಿತ್ರ ಹಾಗೂ ಗೀತೆಗಳು
@jalayogiMRaviJalayogiMRavimysu
@jalayogiMRaviJalayogiMRavimysu 3 ай бұрын
ಈ ಹಾಡಿನ ಎಲ್ಲಾ ಕಾರಣ ಕರ್ತರಿಗೂ ನಮ್ಮ ತುಂಬು ಹೃದಯದ ಧನ್ಯವಾದಗಳು ಸರ್ 🕉️🙏🕉️
@srinivas8962
@srinivas8962 Жыл бұрын
ನಿಜವಾಗಲೂ ಇದು pan india ಸಿನಿಮಾ ❤❤❤
@sosheeanand3537
@sosheeanand3537 Жыл бұрын
yes they should dub and release it now PAN India.
@kiranbhat4756
@kiranbhat4756 Жыл бұрын
​@@sacredflames07 This comment shows your literacy level . Shame on you. Respect every language.
@nagalingaiahkempegowda4253
@nagalingaiahkempegowda4253 Жыл бұрын
​@@sosheeanand3537 AÀN wa
@manjunprasad3198
@manjunprasad3198 2 ай бұрын
@@sosheeanand3537 pls ask film chamber to release it IN ALL LANGUAGE... everyone will know who VISHNU DADA
@sosheeanand3537
@sosheeanand3537 2 ай бұрын
@@manjunprasad3198 thanks but I am nothing and they will not even listen to me😂
@ManjuManju-jf5me
@ManjuManju-jf5me 2 ай бұрын
ರೆಕಾರ್ಡ್ ಬ್ರೇಕಿಂಗ್ ಸಿನಿಮಾ ನಮ್ಮ dr ವಿಷ್ಣುವರ್ಧನ್ ಕಡೆಯಿಂದ 🌹🌹🌹
@pradeeppukale2450
@pradeeppukale2450 6 ай бұрын
ಸದ್ಯ ಕನ್ನಡ ಚಿತ್ರ ಲೋಕ ಇಂಥ ಸಂಮ್ರುದ್ಧ ಸಂಗಿತದ ಕೊರತೆ ಅನುಭವಿಸುತ್ತಿದೆ ... ಇದು ತುಂಬ ನೋವಿನ ಸಂಗತಿ 😢
@rvtejas1
@rvtejas1 20 күн бұрын
ತುಳಸಿ ಕಟ್ಟೆಯ ಅಕ್ಕಿ ಪೇಟೆಯ ದೇಸಿ ಪ್ರತಿಭೆ ನಮ್ಮ ಹಂಸಲೇಖಾ 🙏🙏🙏🙏🙏🙏🙏🙏🙏
@begoodanddogood2730
@begoodanddogood2730 Жыл бұрын
ಅತ್ಯದ್ಭುತ ದಾದಾ... ಯೂ ಆರ್ ದ ಲೆಜೇಂಡ್... ❤
@bala5782
@bala5782 Жыл бұрын
Main raagas: 1. Shanmukhapriya - Summer 2. Amritavarshini - Rainy 3. Vasanta - Spring In the end Shanmukhapriya again.
@chandrasindogi
@chandrasindogi Жыл бұрын
ದೇವರು ಹೊಸೆದ ಪ್ರೇಮದ ದಾರ ದಾರದಿ ಬೆಸೆದ ಋತುಗಳ ಹಾರ ಋತುಗಳ ಜೊತೆಗೆ ಪ್ರೇಮದ ಪಯಣ ಮುಗಿಯದು ಮುತ್ತಿನ ಹಾರದ ಕವನ ಬೇಸಿಗೆಯಲಿಯ ಸೂರ್ಯ ಭೂತಾಯಿಯ ಸುಡುತಾನೆ ದೇವರು ಅಗ್ನಿ ಪರೀಕ್ಷೆ ಸುಳಿವಿಲ್ಲದೆ ಕೊಡುತಾನೆ ಬೇಡ ಎಂದರೆ ನಾವು ಸುಡದೇ ಇರುವುದೆ ನೋವು ಸರಿಯೋ ಕಾಲದ ಜೊತೆಗೆ ವ್ಯಸನ ನಡೆವುದು ಹೊರಗೆ ದೇವರು ಹೊಸೆದ ಪ್ರೇಮದ ದಾರ ದಾರದಿ ಬೆಸೆದ ಋತುಗಳ ಹಾರ ಋತುಗಳ ಜೊತೆಗೆ ಪ್ರೇಮದ ಪಯಣ ಮುಗಿಯದು ಮುತ್ತಿನ ಹಾರದ ಕವನ ಮೇಘವೊ ಮೇಘವೊ ಮುಂಗಾರಿನ ಮೇಘವೊ ಮೇಘವೊ ಮೇಘವೊ ಹಿಂಗಾರಿನ ಮೇಘವೊ ಹನಿ ಹನಿ ಹನಿ ಹನಿ ಚಿಟ ಪಟ ಮಳೆ ಹನಿ ಹನಿ ಹನಿ ಹನಿ ಹನಿ ತುಂತುರು ಮಳೆ ಹನಿ ಗುಡು ಗುಡು ಗುಡು ಗುಡು ಗುಡುಗೊ ಗುಡುಗಿನ ಪಳ ಪಳ ಮಿಂಚುವ ಸಿಡಿಯುವ ಸಿಡಿಲಿನ ಧರಣಿ ತಣಿಸುವ ಭರಣಿ ಮಳೆ ಮಳೆ ಹಸ್ತ ಚಿತ್ತ ಸ್ವಾತಿ ಮಳೆ ಮಳೆ ಸಿಡಿಯುವ ಭೂಮಿಗೆ ಗಂಗಾವಾಹಿನಿ ಉರಿಯುವ ಪ್ರೇಮಕೆ ಅಮೃತವರ್ಷಿಣಿ ವಸಂತ ಮಾಸದಲಿ ಪ್ರೇಮವು ವಯ್ಯಾರಿಯಾಗಿ ಕುಣಿಯೆ ನದಿಗಳು ಝರಿಗಳು ಗಿಡಗಳು ಪೊದೆಗಳು ಗಾಯನ ಮಾಡಿದವು ಋತುಗಳ ಚಕ್ರವು ತಿರುಗುತ ಇರಲು ಕ್ಷಣಿಕವೆ ಕೊಗಿಲೆ ಗಾನದ ಹೊನಲು ಬಿಸಿಲೊ ಮಳೆಯೊ ಚಿಗುರೊ ಹಿಮವೊ ಅಳುವೋ ನಗುವೊ ಸೋಲೋ ಗೆಲುವೊ ಬದುಕೆ ಪಯಣ ನಡಿಯೆ ಮುಂದೆ ಒಲವೆ ನಮಗೆ ನೆರಳು ಹಿಂದೆ ದೇವರು ಹೊಸೆದ ಪ್ರೇಮದ ದಾರ ದಾರದಿ ಬೆಸೆದ ಋತುಗಳ ಹಾರ ಋತುಗಳ ಜೊತೆಗೆ ಪ್ರೇಮದ ಪಯಣ ಮುಗಿಯದು ಮುತ್ತಿನ ಹಾರದ ಕವನ
@RaviKumar-kz3td
@RaviKumar-kz3td Жыл бұрын
🤝🤝🤝🤝🤝
@shashikanthhari7649
@shashikanthhari7649 7 ай бұрын
❤❤❤👏
@bendiganavelesethuramanpra4117
@bendiganavelesethuramanpra4117 6 ай бұрын
A tribute to dr. BMK sir
@devarajtuppad1919
@devarajtuppad1919 6 ай бұрын
@madhugondihosahalli7571
@madhugondihosahalli7571 5 ай бұрын
@mahadevammadeva169
@mahadevammadeva169 5 ай бұрын
ಮತ್ತೆ ಮತ್ತೆ ಕೇಳಬೇಕು ಅನ್ನಿಸುತ್ತದೆ ಇಂತಹ ಪಾತ್ರಗಳಲ್ಲಿ ಯಾರು ಮಾಡುವುದೇಕೆ ಸಾದ್ಯವಿಲ್ಲ ಉತ್ತಮ ಕಥೆ
@RaviRavi-ip9zh
@RaviRavi-ip9zh 5 ай бұрын
ಸೂಪರ್ ಹಿಟ್ ಸಾಂಗ್🎉
@b.g6838
@b.g6838 Жыл бұрын
ಹಂಸಲೇಖ ಅವರ ಅದ್ಭುತ ಸಾಹಿತ್ಯ ಮುರಳಿ ಕೃಷ್ಣ ಅವರ ಅಮೋಘ ಗಾಯನ ಮರೆಯದ ಹಾಡು.
@the-name-is-rafiq-3705
@the-name-is-rafiq-3705 6 ай бұрын
ಎಂಥ ಅದ್ಬುತವಾದ ಸಂಗೀತ ಸಾಹಿತ್ಯ............ 👌 ಹಂಸಲೇಖ ಸರ್.. 🙏
@shashankshashank3263
@shashankshashank3263 Жыл бұрын
ಕನ್ನಡದಲ್ಲಿ ಒಂದು ಅದ್ಭುತ ಸಿನಿಮಾ. ಇದನ್ನು ಮೀರಿ ಸಿದ ಸಿನಿಮಾ ಮತ್ತೊಂದು ಬರಲು ಸಾಧ್ಯವೇ ಇಲ್ಲ.
@subhashkharvi
@subhashkharvi Ай бұрын
Yes
@nataraju3395
@nataraju3395 2 жыл бұрын
ಅದ್ಭುತ ಹಾಡು ಅದ್ಭುತವಾದ ನಟನೆ ಹಾಗೂ ವಿಷ್ಣುವರ್ಧನ್ ಮರೆಯದ ಮಾಣಿಕ್ಯ
@abhichandu2
@abhichandu2 Жыл бұрын
ಇಂತಹ ಹಾಡುಗಳು ಹುಟ್ಟುವುದೇ ಅಮೃತ ಘಳಿಗೆಯಲ್ಲಿ ಎನ್ನುವುದು ನನ್ನ ಅಭಿಪ್ರಾಯ ಇಂತಹ ಹಾಡಿನ ಸೃಷ್ಟಿಗೆ ಕಾರಣರಾದ ಎಲ್ಲರಿಗೂ ಅಭಿನಂದನೆಗಳು 🙏
@cininewsin
@cininewsin Жыл бұрын
ನನ್ನ ಗುರುಗಳಾದ ಎಸ್ ವಿ ರಾಜೇಂದ್ರ ಸಿಂಗ್ ಬಾಬು sir ಹಾಗೂ ಹಂಸಲೇಖ sir ಅವರಿಗೆ ಕೋಟಿ ಕೋಟಿ ಧನ್ಯವಾದಗಳು ❤❤❤
@ShivaKumar-nv6zm
@ShivaKumar-nv6zm Жыл бұрын
ಇಂಥ ಹಾಡುಗಳು ಇದ್ದಿದ್ರೆ ಈ ಟೈಮನಲ್ಲಿ ಬರೀ ಸಾಂಗ್ಸ್ಗೆ ಸೂಪರ್ ಹಿಟ್ ಆಗ್ತಿತ್ತು,
@smile__creation__1144
@smile__creation__1144 6 ай бұрын
Vishnu Sir Acting ❤ Hamsa leka sir music 🎶 E Tara Movie Matte Baralla ❤
@anuya5924
@anuya5924 Жыл бұрын
ಬೇರೆ ಸಾಟಿ ನೇ ಇಲ್ಲ...ಅದ್ಭುತಗಳನ್ನೂ ಮೀರಿದ ಅದ್ಭುತ
@Mukund777
@Mukund777 Жыл бұрын
ದೇವರು ಹೊಸೆದ ಪ್ರೇಮದ ದಾರ ದಾರದಿ ಬೆಸೆದ ಋತುಗಳ ಹಾರ ಋತುಗಳ ಜೊತೆಗೆ ಪ್ರೇಮದ ಪಯಣ ಮುಗಿಯದು ಮುತ್ತಿನ ಹಾರದ ಕವನ ಬೇಸಿಗೆಯಲಿ ಆ ಸೂರ್ಯ... ಭೂತಾಯಿಯ ಸುಡುತಾನೆ ದೇವರು ಅಗ್ನಿ ಪರೀಕ್ಷೆ ಸುಳಿವಿಲ್ಲದೆ ಕೊಡುತಾನೆ ಬೇಡ ಎಂದರೆ ನಾವು ಸುಡದೆ ಇರುವುದೆ ನೋವು ಸರಿಯೋ ಕಾಲದ ಜೊತೆಗೆ ವ್ಯಸನ ನಡೆವುದು ಹೊರಗೆ ದೇವರು ಹೊಸೆದ ಪ್ರೇಮದ ದಾರ ದಾರದಿ ಬೆಸೆದ ಋತುಗಳ ಹಾರ ಋತುಗಳ ಜೊತೆಗೆ ಪ್ರೇಮದ ಪಯಣ ಮುಗಿಯದು ಮುತ್ತಿನ ಹಾರದ ಕವನ ♫♫♫♫♫ ♫♫♫♫♫ ♫♫♫♫♫ ಮೇಘವೊ ಮೇಘವೊ ಮುಂಗಾರಿನ ಮೇಘವೊ ಮೇಘವೊ ಮೇಘವೊ ಹಿಂಗಾರಿನ ಮೇಘವೊ ಹನಿ ಹನಿ ಹನಿ ಹನಿ ಚಿಟ ಪಟ ಮಳೆ ಹನಿ ಹನಿ ಹನಿ ಹನಿ ಹನಿ ತುಂತುರು ಮಳೆ ಹನಿ ಗುಡು ಗುಡು ಗುಡು ಗುಡು ಗುಡುಗೋ ಗುಡುಗಿನ ಪಳ ಪಳ ಮಿಂಚುವ ಸಿಡಿಯುವ ಸಿಡಿಲಿನ ಧರಣಿ ತಣಿಸುವ ಭರಣಿ ಮಳೆ ಮಳೆ ಹಸ್ತ ಚಿತ್ತ ಸ್ವಾತಿ ಮಳೆ ಮಳೆ ಸಿಡಿಯುವ ಭೂಮಿಗೆ ಗಂಗಾವಾಹಿನಿ ಉರಿಯುವ ಪ್ರೇಮಕೆ ಅಮೃತವರ್ಷಿಣಿ ಆ ಆ ಆ ......ಆ ಆಆ ಆ ...ಆ..........ಆ..... ♫♫♫♫♫ ♫♫♫♫♫ ♫♫♫♫♫ ವಸಂತ ಮಾಸದಲಿ ಪ್ರೇಮವು ವಯ್ಯಾರಿಯಾಗಿ ಕುಣಿಯೇ ಆಆ ಆಆ ಆಆ ಆಆ ಆಆ ಆಆ ಆಆ ಆಆ ಆಆ ಆಆ ಆಆ.ಆಆ.....ಆ ವಸಂತ ಮಾಸದಲಿ ಪ್ರೇಮವು ವಯ್ಯಾರಿಯಾಗಿ ಕುಣಿಯೇ ನದಿಗಳು ಝರಿಗಳು ಗಿಡಗಳು ಪೊದೆಗಳು ಗಾಯನ ಮಾಡಿದವು ಕೂಹು ಕುಹು ಕುಹು ಕುಹು ಕುಹು ಕುಹು ಕುಹು ಕುಹು ಋತುಗಳ ಚಕ್ರವು ತಿರುಗುತ ಇರಲು ಕ್ಷಣಿಕವೆ ಕೋಗಿಲೆ ಗಾನದ ಹೊನಲು ♫♫♫♫♫ ♫♫♫♫♫ ♫♫♫♫♫ ಬಿಸಿಲೋ ಮಳೆಯೋ ಚಿಗುರೋ ಹಿಮವೋ ಅಳುವೋ ನಗುವೋ ಸೋಲೋ ಗೆಲುವೋ ಬದುಕೇ ಪಯಣ ನಡಿಯೇ ಮುಂದೆ ಒಲವೇ ನಮಗೆ ನೆರಳು ಹಿಂದೆ ದೇವರು ಹೊಸೆದ ಪ್ರೇಮದ ದಾರ ದಾರದಿ ಬೆಸೆದ ಋತುಗಳ ಹಾರ ಋತುಗಳ ಜೊತೆಗೆ ಪ್ರೇಮದ ಪಯಣ ಮುಗಿಯದು ಮುತ್ತಿನ ಹಾರದ ಕವನ
@siddeshwaraagencysiddeshwa4969
@siddeshwaraagencysiddeshwa4969 7 ай бұрын
Yentha salugalu e hadalli nijvagalu hamsaleka sir .hats up..sir
@K.Maa-00
@K.Maa-00 Жыл бұрын
ವಿಷ್ಣು ಸರ್ ಸುಹಾಸಿನಿ ಮೇಮ್ 👌👌Pair 💝💞
@soulsmile7676
@soulsmile7676 5 ай бұрын
ಬೇಡ ಎಂದರೂ ನಾವು ಸುಡದೆ ಇರುವುದೇ ನೋವು....
@raghavendrag1917
@raghavendrag1917 4 ай бұрын
ಅದ್ಭುತವಾದ ಹಾಡು.. ❤❤❤.. ವಿಷ್ಣು ಅಣ್ಣನವರ ಅಭಿನಯ ಅತ್ಯದ್ಭುತ❤❤❤
@lokeshrajeurs.n4889
@lokeshrajeurs.n4889 6 ай бұрын
ಈ ಪಾತ್ರಕ್ಕೆ ತಕ್ಕ ವ್ಯಕ್ತಿ ❤️🌹
@deepn2164
@deepn2164 Жыл бұрын
Losing a child for parents is the most extreme pain in the world but still how gradually that pain has to fade away as they age is beautifully shown.. this needs another level of maturity to understand the depth
@pallavivijendra9772
@pallavivijendra9772 Жыл бұрын
ಬೇಡಾ ಎಂದರೆ ನಾವು sudade ಇರುವುದೇ ನೋವು...... ಎಂಥಾ ಸಾಲುಗಳು???????
@harshaswamy5541
@harshaswamy5541 4 ай бұрын
Namaste 😅
@nikshithchandru9294
@nikshithchandru9294 3 ай бұрын
❤❤❤❤❤
@saraswathipa2647
@saraswathipa2647 Жыл бұрын
ಈ ಚಿತ್ರದ ಎಲ್ಲವೂ,ಎಲ್ಲರೂ ಕನ್ನಡ ಹಾರದ ಮುತ್ತುಗಳು❤
@bheekmangya26
@bheekmangya26 2 жыл бұрын
ಅದ್ಬುತ ಕಲಾವಿದರು 🥺🥺🥺
@hanamantrayapatil
@hanamantrayapatil Жыл бұрын
ಅದ್ಭುತವಾದ ಸಿನಿಮಾ ವಿಷ್ಣು ಸರ್ ದುನಿಯಾದಲ್ಲಿ ಮೂಡಿಬಂದಿದ ಹಾಡು 🙏🙏
@ShivanandBG1998
@ShivanandBG1998 Жыл бұрын
ಮತ್ತೆ ಹುಟ್ಟಿ ಬನ್ನಿ, ವಿಷ್ಣು ದಾದಾ.....😓🙏🙏🙏
@SudarshanKannadiga
@SudarshanKannadiga 2 жыл бұрын
Masterpiece song. Great acting by Vishnuvarduan and Suhasini. Mind blowing heart touching excellent music and lyrics. One of my all time favorite.
@yogeshhl2667
@yogeshhl2667 Жыл бұрын
Creadit yella ಹಂಸಲೇಖ sir ge serbeku
@prakashhanjagi4163
@prakashhanjagi4163 Жыл бұрын
🙏
@maheshnarsappa631
@maheshnarsappa631 Жыл бұрын
​@@yogeshhl2667😊😅😅😅😅😅😅😅😅😊😅😅 2:28 😅😅
@rbs84250
@rbs84250 2 жыл бұрын
Outstanding performance by dada, heart touching lyrics by Hamalekha sir, hats off to Murali Krishna sir by giving his ultimate voice.
@rajeshm810
@rajeshm810 6 ай бұрын
ಮುಗಿಯದು ಮುತ್ತಿನ ಹಾರದ ಕವನ... ಅಳಿಯದು vishnuji ಮೇಲಿನ ಅಭಿಮಾನ
@surajs6925
@surajs6925 Жыл бұрын
No one can replace, Vishnuvardhan acting Amazing actor 😍
@anuya5924
@anuya5924 Жыл бұрын
💯
@yathishabhat1226
@yathishabhat1226 21 күн бұрын
ಅದ್ಭುತವಾದ ಸಾಹಿತ್ಯ, ಅದ್ಭುತವಾದ ಸಂಗೀತ, ಅದ್ಭುತವಾದ ಗಾಯನ ಇದೆಲ್ಲವನ್ನು ಒಟ್ಟಾಗಿ ತೆರೆ ಮೇಲೆ ತಂದ ಎಸ್. ವಿ. ರಾಜೇಂದ್ರ ಸಿಂಗ್ ಬಾಬು ಅವರಿಗೆ ತುಂಬು ಹೃದಯದ ಧನ್ಯವಾದಗಳು
@Santhi-fh8rc
@Santhi-fh8rc 2 жыл бұрын
very very heart touching song. automatically tears comes out of our eyes. love you soooooo much vishnu sir for ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever and ever.
@dadapeerdadapeer1532
@dadapeerdadapeer1532 10 күн бұрын
ಏನ್ ಆಕ್ಟಿಂಗ್ ಏನ್ ಡೈರೆಕ್ಟ್ ಏನ್ ಸಂಗೀತ ಅದ್ಭುತ ❤
@shivarajhkhemji169
@shivarajhkhemji169 7 ай бұрын
ತು೦ಬಾ ಚೆನ್ನಾಗಿದೆ ಹಾಡು ಮನಸ್ಸಿಗೆ ನೆಮ್ಮದಿ ನೀಡುವ hadu❤❤❤
@JayashreeKL-k9f
@JayashreeKL-k9f 6 ай бұрын
ನಿಜವಾದ ಶ್ರೀರಾಮ ಇವರೆ
@sudheers468
@sudheers468 Жыл бұрын
Classics are made by legends by Hamsaleka Sir & Dr. Balamurali Krishna Sir !!! This is also another 1.
@CutiesWorld4U
@CutiesWorld4U Жыл бұрын
Abba.... Yen voice, music and lyrics! Innestu shathamaanagalaadru... Intha song barodhu, intha film barodu kasta! Born Tamilian aadru, hutti bengalurinalli beleda kannadiga! 😘❤️
@shivu96862
@shivu96862 6 ай бұрын
Real God of kamnada daada❤
@UmeshUmi-zs3ts
@UmeshUmi-zs3ts Жыл бұрын
ಮರೆಯದ ಮಾಣಿಕ್ಯ ಡಾಕ್ಟರ್ ವಿಷ್ಣುವರ್ಧನ್❤
@kanteesh1
@kanteesh1 Жыл бұрын
ಬೇಡ ಅಂದರೂ ನಾವು ಸುಡದೆ ಇರುವುದೇ ನೋವು😭
@ArjunAbhay-u1c
@ArjunAbhay-u1c 6 ай бұрын
Yavar green song.. ❤
@vishwanathkulgod5963
@vishwanathkulgod5963 5 ай бұрын
All time super hit.. 🎉
@gollalmalghan789
@gollalmalghan789 Жыл бұрын
ಅರ್ಥಗರ್ಭಿತವಾದ ಕನ್ನಡ ಹಾಡು
@sureshjm5839
@sureshjm5839 Жыл бұрын
ಇಂತಹ ಹಾಡುಗಳು, ಸಾಹಿತ್ಯ ಎಲ್ಲಾ ಕನ್ನಡದಲ್ಲಿ ಮಾತ್ರ.
@somashekharbssoma2741
@somashekharbssoma2741 2 ай бұрын
ಸಪೂರ್ಣ ಜೀವನದ ಚಿತ್ರಣ ❤️❤️❤️❤️
@yuvarajrajesh1579
@yuvarajrajesh1579 Жыл бұрын
Super singer and sog❤❤❤❤❤❤❤❤❤❤❤❤❤❤❤❤❤
@MalleshaManjunath
@MalleshaManjunath 7 ай бұрын
My father introduced me to these song and I lost my father 3 years back I miss him when I hear this song and vishnu dada kills with his acting in this movie one of immortal performances and an evergreen kannada movie in every aspects I'm a proud kannadiga
@anud56
@anud56 Жыл бұрын
ನಿಜವಾಗಲೂ ಇದು ಸಿನಿಮಾ ಸುಪರ್ ವಿಷು ದಾದಾ ವರಿಗೆ
@shivan5339
@shivan5339 Жыл бұрын
Simply unparalleled Movie By RajenderBabu Singh Director,Dr Vishnuwardhan,and Sushani.There Contribution,was outstanding.
@harishr9910
@harishr9910 Ай бұрын
One and only ಹಂಸಲೇಖ Sir
@nagarajadasar9094
@nagarajadasar9094 2 жыл бұрын
ಅದ್ಬುತ ಹಾಡು
@nagarajaraojadav
@nagarajaraojadav Жыл бұрын
What a ವಂಡರ್ಫುಲ್ actor 🙏🏽🙏🏽
@vinayakhegde7717
@vinayakhegde7717 6 ай бұрын
What a song and movie . Masterpiece . I don’t have the guts to watch this movie again
@ravishagjravisha1335
@ravishagjravisha1335 2 жыл бұрын
ರಾಜೇಂದ್ರ ಸಿಂಗ್ ಬಾಬು ಸ ರ್ ಸಿಕ್ಕಾಗ ಈ ಸಿನಿಮಾ ಮ ತ್ತೆ ರಿಲೀಸ್ ಮಾಡಿ ಸ ರ್ ಅಂತ ನಾನು ಕೇಳಿಕೊಂಡೆ.ok ಅಂತ ಹೇಳಿದ್ರು.ಬಂಧನ ಕೂಡ.
@alliswell6904
@alliswell6904 Жыл бұрын
I have watched so many movies twice and even thrice but This movie is my favorite and I watched only once. If u ask me y I don't have answer. What a master piece. Its a gem of kannada film industry. Songs dialogue directions forget all these see the acting of each and everyone they have given best. Hats off to everyone.
@maheshtj1233
@maheshtj1233 Жыл бұрын
everytime i see this song,, the emotions runs high.. too good a song to be remembered for generations to come
@ashrayiinavarathnaram4099
@ashrayiinavarathnaram4099 Жыл бұрын
🙏🙏🙏 wah wah ...only a legend like Bala Murali Krishna can impregnate this beautiful song with such depth of emotions 🌹🙏
@nethranethravathi7211
@nethranethravathi7211 6 ай бұрын
ಇತರ ಆಕ್ಟಿಂಗ್ ಆಗಿನ ತಾಕತು ಈಗಿನ ಆಕ್ಟರ್ಸ್ ಎಲ್ಲಿ ಬರ್ಬೇಕು
@GoutamG-b2r
@GoutamG-b2r 5 ай бұрын
ನಮ್ 7 mindri ಬೆರಕೆ ಶಾಟೇರ ಇಲ್ವಾ bro
@harisha7489
@harisha7489 Жыл бұрын
ಸಾಹಸ ಸಿಂಹ ❤ ನೀವು ಅದ್ಭುತ ಗುರು ...
@ramaswamyra7802
@ramaswamyra7802 Жыл бұрын
This song rfects the family life. And service in Army accross the world
@umadevihc2557
@umadevihc2557 11 ай бұрын
Abbhaaa enta lyrics great mind of Hamsalekha sir, nimage nice saati sir ❤❤❤ wht a great voice music composition 👏👏👏👏👏
@nagaing
@nagaing Жыл бұрын
In my childhood I used to fear of skeleton in this movie while watching in doordarshan. Good loving old memories. What a movie about our Indian ARMY contribution to the Nation. Lyrics are Marvelous like amruta varshini
@roopadevidh5957
@roopadevidh5957 9 ай бұрын
ನಾದಬ್ರಹ್ಮ ರಿಗೆ ನಮೋ ನಮಃ 🙏🏻🙏🏻🙏🏻
@amjadsm2066
@amjadsm2066 Жыл бұрын
Adhbutha Haadu ❤Adhbutha sangeeta ❤ Vishnu sir acting 👌👌 suhaasini madam acting 👌👌 when I listen this song I remembering my lost brother😥 feel about my mother 😥
@jayaramkallega5954
@jayaramkallega5954 Жыл бұрын
ಅದ್ಬುತ ವಾದ ಸಿನೆಮಾ ಅದ್ಬುತವಾದ ಹಾಡು
@brokitchen9152
@brokitchen9152 Жыл бұрын
ವಿಷ್ಣುವರ್ಧನ್ ಸರ್ 🙏🙏🙏🙏🙏
@nagarajamanjunatha5551
@nagarajamanjunatha5551 Жыл бұрын
Unfortunately this was last song by Balamurali Sir in kannada film.
@nagarajamanjunatha5551
@nagarajamanjunatha5551 Жыл бұрын
Yes, last song in kannada film
@khanditavaadi8099
@khanditavaadi8099 Жыл бұрын
ಗಾಯನಕ್ಕಿಂತ ರೋದನವೇ ಹೆಚ್ಚಿದೆ.
@RSShetty27
@RSShetty27 Жыл бұрын
I watched this movie in Bharati theatre, T. Dasarahalli.
@natarajriya5550
@natarajriya5550 Жыл бұрын
Hats Of To Legend Hamasekha Sir.what An Lyrics 🎉🎉🎉❤❤❤❤... Another Gem... Singer..Nd Our Legend Actor Dr Vishnu sir.. Sueprb Acting...Three Gems On One Scene🎉🎉🎉🎉... Today's Hero...cant Even Act One Percent.... Only Over Acting over Build ups 🤦🤦🤦🤦🤦🤦
@shivarjunsaahu8515
@shivarjunsaahu8515 Жыл бұрын
Estu day adru kelbeku anustte.... beautiful song for ever....
@gopugopu690
@gopugopu690 7 ай бұрын
Hamsalekha sir God of lyrics and music
@prakashl9913
@prakashl9913 2 жыл бұрын
Super song🎶..
@dishatoragall6076
@dishatoragall6076 6 ай бұрын
Tumba tumba channagi channagi ide helalu mate barutila❤❤❤❤❤
@d.s.shankar6970
@d.s.shankar6970 2 жыл бұрын
What a beautiful meening full song acted by Dr Vishnu Vardhan Singh by Dr Balamuralikrishna
@manasag8494
@manasag8494 Жыл бұрын
Vishnu Sir😍....Ashwath Sir😍....The Song😍....Movie😍😍. First n Last. Kone vargu namge anubavsalikke inthaha adbhutha bittu hogiddare.
@HksrinivasSree
@HksrinivasSree Жыл бұрын
Hamsaleka sir adhbutha Sangeetha saahithya yavatthigu mareyokkagalla adhakke sarisaatiyagi vishnudhadha abhinaya ,
@lokeshramareddy1049
@lokeshramareddy1049 Жыл бұрын
If all these golden movies including Kanagal movies released at this time, would have made billions in box office. Very unfortunate for those directors and artists. Many of them are even struggled for basic living
@nirpadeppatalvar812
@nirpadeppatalvar812 Жыл бұрын
Legend song in my country.koti koti namanagalu vishtnu sir .we not miss you, because your in my soul.🙏🙏🙏🙏🙏🙏🙏🙏.
@LaxmiJanaradhan
@LaxmiJanaradhan 9 ай бұрын
🙏🙏🙏🙏🙏🙏🙏🙏🙏 namma deshada asti koti koti namana
@punithreddy9918
@punithreddy9918 Жыл бұрын
ಎಂತ ಸುಮದುರ ಹಾಡು 😍❤️
@ramrobin1
@ramrobin1 7 ай бұрын
Real life song lyrics show human being struggle and nature to learn from.
@mahi-zq1cu
@mahi-zq1cu 2 жыл бұрын
Clasic of kannada industry...but Jana dt time made ds moviee...
Yaava Mohana Murali | America America | Akshay Anand | Hema Panchamukhi | Kannada Video Song
4:58
А ВЫ ЛЮБИТЕ ШКОЛУ?? #shorts
00:20
Паша Осадчий
Рет қаралды 8 МЛН
The day of the sea 😂 #shorts by Leisi Crazy
00:22
Leisi Crazy
Рет қаралды 1,3 МЛН
Bhadavara Bandhu-nin kangallu
3:58
Sunil HH
Рет қаралды 14 МЛН
Devara duddu
4:58
Harish Murthy
Рет қаралды 20 МЛН
Kaanada Kadalige Lyrical Video Song | C Ashwath, G S Shivarudrappa | Kannada Bhavageethegalu
5:38
Lahari Bhavageethegalu & Folk - T-Series
Рет қаралды 19 МЛН
А ВЫ ЛЮБИТЕ ШКОЛУ?? #shorts
00:20
Паша Осадчий
Рет қаралды 8 МЛН