ಅಡಕಿ ವಿಲ್ಲೇದೆಲೆ ತಂಬಾಕು ಹಾಕುತ್ತೆನೆ ಬಿಡುವ ಒಂದು ದಾರಿ ಹೇಳಿ ಸರ್
@naveenkumarm57962 жыл бұрын
ಸ್ವಲ್ಪ ಹೊತ್ತು ಬಿಟ್ಟು, ಇನ್ನೂ ಸ್ವಲ್ಪ ಹೊತ್ತು ಬಿಟ್ಟು, ಅಡಕಿ ವಿಲ್ಲೇದೆಲೆ ತಂಬಾಕು ಹಾಕುತ್ತೇನೆ ಅಂದುಕೊಂಡು ಸಮಯ ಮುಂದೂಡಿ ಹೀಗೆಯೇ ನಿಧಾನವಾಗಿ ಕಮ್ಮಿ ಮಾಡುತ್ತಾ ಬನ್ನಿ ಮತ್ತು ಇನ್ನೊಬ್ಬರು ತಂಬಾಕು ಹಾಕುವುದನ್ನು ನೋಡಿ ಭಾವೋದ್ವೇಗ ಆಗಬಾರದು ಅಷ್ಟೇ.
@ABYTES-2U2 жыл бұрын
modalu tambaaku bidi sir adaki vilayadele jeevake olledu but varke 2 dina hage madi kammi madi