Amma 🙏🙏kartika masada rangoli enda tumba valleyadagide Danurmasada rangoli heli kodi Amma 🙏Amma nimage koti koti Namanagalu 🙏🙏🙏🙏🙏
@AnithaChitralКүн бұрын
Amma nimma video gagi daily kayuttene tumba valleya mahiti koduttira Amma nimage thank you🙏💕🙏💕
@tmmanjula23212 күн бұрын
ಖಂಡಿತ ಕಥೆಯನ್ನು ಹಾಕಿ ಅಮ್ಮ ನಾವು ಕೇಳುತ್ತೇವೆ ಕಥೆ ಕೇಳುವುದರಿಂದ ನಮ್ಮ ಸಂಕಷ್ಟಗಳು ಸ್ವಲ್ಪನಾದರೂ ಕಡಿಮೆಯಾಗಲಿ🙏🙏🙏🙏
@rajunraj53212 күн бұрын
ಅಮ್ಮ ನಿಮ್ಮ ಬಾಯಿಂದ ಪುರಾಣ ಕಥೆಗಳನ್ನ ಕೇಳೋದೇ ಆನಂದ ನಿಜಕ್ಕೂ ನಾವೇ ಪುಣ್ಯವಂತರು❤ ಭಕ್ತಿಯೊಂದಿದ್ದಾರೆ ಏನನ್ನಾದರೂ ಸಾಧಿಸಬಹುದು ಎಂದು ನಿಮ್ಮಿಂದ ತಿಳಿಯಿತು ಅಮ್ಮ ನೀವೇ ನನ್ನ ಗುರುಗಳು
@ashaparamesh96892 күн бұрын
🙏🏻ತಾಯಿ ಕಥೆಗಳು ಮುಂದುವರೆಸಿ ದಿನಾಲೂ ನಿಮ್ಮ ಧ್ವನಿ ಕೇಳಬಹುದು. ನಮಗೂ ಒಳ್ಳೇದು ಆಗುತ್ತೆ
@sarithas.47762 күн бұрын
ರಂಗೋಲಿ👌👌👌🙏ಖಂಡಿತಾ ಪುರಾಣ ಕಥೆಗಳನ್ನು ಮುಂದುವರಿಸಿ . ಧನ್ಯವಾದಗಳು🙏🙏🙏🙏🙏
@hemchandra2572Күн бұрын
ನಮಸ್ಕಾರ ಅಮ್ಮ.. ಧನುರ್ಮಾಸದ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ಕೊಟ್ಟಿದ್ದೀರಿ... ನಿಮಗೆ ತುಂಬಾ ಹೃದಯದ ಧನ್ಯವಾದಗಳು.. ದಯಮಾಡಿ ಧನುರ್ಮಾಸದ ಬಗ್ಗೆ ಮಾಹಿತಿ ಕೊಡಿ ,,,,,! 🙏🙏💐💐⭐⭐⭐⭐⭐
@MAHANTESHMALLARI2 күн бұрын
ಧನ್ಯವಾದಗಳು ಅಮ್ಮ ಧನುರ್ಮಾಸದ ಕಥೆಗಳನ್ನು ನಿಮ್ಮ ಧ್ವನಿಯಿಂದಲೇ ಕೇಳುವ ಅದೃಷ್ಟ ಬಂದ್ರೆ ಬೇಡ ಅನ್ನೋರು ಮೂರ್ಖರು ಮಾತ್ರ ಅಮ್ಮ ನಿಮ್ಮ ಕಾಳಜಿ, ಆಸಕ್ತಿ, ಸದಾ ನಮ್ಮ ಮೇಲೆ ನಿರಂತವಾಗಿರಲಿ ಅಮ್ಮ 🙏🙏
@dgupaday2383Күн бұрын
ಖಂಡಿತಾ ಹಾಕಿ ಅಮ್ಮ. ಕೇಳತೇವಿ ಕತೆ ಕೇಳಿ ಸಂಕಷ್ಟ ದೂರ ಆದ್ರೆ ಸಾಕು ಅಮ್ಮ. 🙏🙏
@tusharbg20732 күн бұрын
ನಮಸ್ತೇ ಅಮ್ಮಾ 🌹🙏 ಅಮ್ಮ ನೀವು ನಿಮ್ಗೆ ಬಂದ ಕಷ್ಟಗಳಿಂದ ದೇವರನ್ನು ಪೂಜಿಸಿ ಬೆಳೆದು ಬಂದ ಅನುಭವಗಳನ್ನು ಹಂಚಿ ಕೊಳ್ಳಿ ಅಮ್ಮಾ ಎಲ್ರಿಗೂ ಪ್ರೋತ್ಸಾಹ ಸಿಗುತ್ತೆ 🙏🙏
@kavyasm492Күн бұрын
ನಮಸ್ತೆ ಅಮ್ಮಾ ನಿಮ್ಮ ಮಾತು ಕೇಳಿದ್ರೆ ತುಂಬಾನೆ ಖುಷಿ ಆಯ್ತು.. ನಿಮಗೆ ಅದೆಷ್ಟೋ ಧನ್ಯವಾದ ಅರ್ಪಿಸಿದರು ಕಮ್ಮಿ...ನಿಮ್ಮ ಸಮಯವನ್ನು ಕೊಟ್ಟು ನಮ್ಮನ್ನೆಲ್ಲ ಧರ್ಮದ ಮಾರ್ಗದ ಕಡೆ ಕರೆದುಕೊಂಡು ಹೋಗತಿದ್ದೀರಾ ಅಲ್ಲದೇ ಎಲ್ಲರ ಜೀವನದಲ್ಲಿ ಕತ್ತಲೆ ಹೋಗಿಸಿ ಧರ್ಮದ ಬೆಳಕನ್ನು ಪಸರಿಸಿ ಎಲ್ಲರಲ್ಲೂ ತಿಳುವಳಿಕೆ ಕೊಟ್ಟು ಅದೆಷ್ಟು ಜೀವನದ ಕಷ್ಟಗಳನ್ನು ಪರಿಹಾರ ಮಾಡುತ್ತಿರುವ ನಿಮಗೆ ದೇವರು ನಿಮ್ಮನ್ನು ಚೆನ್ನಾಗಿ ಇಡಲಿ ಅಮ್ಮಾ ❤❤❤❤🙏🙏🙏🙏
@meenakshibai6072 күн бұрын
🙏. ನೀವು ಹೇಳುವ ಕಥೆಗಳು ಕೇಳುವುದೇ ನಮ್ಮ ಭಾಗ್ಯಾ ಅಮ್ಮ 🙏 ನಿಮ್ಮಂತ ಗುರುಗಳನ್ನು ಪಡೆದ ನಾವೇ ಪುಣ್ಯವಂತರು 🙏 ಧನ್ಯವಾದಗಳು🙏🙏💐💐
@shrutihubli28747 сағат бұрын
Hare Srinivasa Amma , naanu nimage tumba abhari , neevu helida kamakshi Deepa and Lalita sahasranama parayana madi poorna phala padididdene ....nimage ananta danyavadagalu .... Ellargu olled agli anno vicharadinda neev madtiro ee videos bahalastu vichara galanna namage tilasta ide , naavu kooda punya galislikke anukula madtide ....tumba tumba thanks amma ..🙏🙏🙏
@anilkrishna16532 күн бұрын
ಅಮ್ಮ ಧನುರ್ಮಾಸ ಕಥೆ ಮುಂದುವರಿಯಲಿ!
@basavarajumahadev43003 сағат бұрын
ಖಂಡಿತ ಮುಂದುವರೆಸಿ ಅಮ್ಮ 🙏🙏🙏
@lakshmimanjunath85942 күн бұрын
ನಮಸ್ತೆ ಅಮ್ಮ 🙏ನಾನು ಇದುವರೆಗೂ ಧನುರ್ಮಾಸ ಪೂಜೆ ಮಾಡಿರ್ಲಿಲ್ಲ... ಈ ವರ್ಷದಿಂದ ಮಾಡಬೇಕು ಅನ್ಕೊಂಡಿದೀನಿ.... ಧನುರ್ಮಾಸದ ಎಲ್ಲ ವಿಡಿಯೋ ಗಳಿಗೂ ಖಂಡಿತ ಕಾಯ್ತಾ ಇರ್ತೀವಿ....ಧನ್ಯವಾದಗಳು.
@sulochanasulo51252 күн бұрын
ಧನುರ್ಮಾಸ ಕಥೆ ಮುಂದುವರೆಸಿ ಅಮ್ಮ 🙏🙏🙏
@jyothiichangi1158Күн бұрын
ಖಂಡಿತ ಅಮ್ಮ ನಾವು ಧನುರ್ಮಾಸವನ್ನು ಈ ವರ್ಷದಿಂದ ಆಚರಣೆ ಮಾಡುತ್ತೇನೆ ಖಂಡಿತ ನೀವು ಹೇಳಿದ ಹಾಗೆ ಎಲ್ಲಾ ಆಚರಣೆಗಳನ್ನು ಮಾಡುತ್ತಾ ಇದ್ದಾನೆ ಖಂಡಿತ ಧನುರ್ಮಾಸದ ಕಥೆ ಹೇಳಿ,🙏🙏🙏🙏🙏🌷
@thestormingguy195123 сағат бұрын
ರಂಗೋಲಿ 👌👌👌......,...... ಪುರಾಣದ ಕಥೆಗಳನ್ನು ಮುಂದುವರಿಸಿ...... ಧನ್ಯವಾದಗಳು 🙏🙏🙏🙏
@rajanig38518 сағат бұрын
❤ಹರೇ ಕೃಷ್ಣ❤ ಅಮ್ಮ ನಮಸ್ಕಾರ 🙏ನಾನು ನೀವು ಹೇಳಿದ ಹಾಗೆ ಮಾಡತೀನಿ ಅಮ್ಮ ಯಲ್ಲಾ ತುಂಬಾ ಒಳ್ಳೆದಾಗಿದೆ ಧನ್ಯವಾದಗಳು ಅಮ್ಮ ಧನುರ್ಮಮಾಸ ಮುಗಿಯಿವವರಿಗೂ ನೀವು ಹೇಳಿದ ಹಾಗೆ ಮಾಡತೀನಿ ಅಮ್ಮ ನಿಮ್ಮ ಯಲ್ಲಾ new ವಿಡಿಯೋಗೊಸಕರ ಕಾಯಿತಿನಿ ಧನ್ಯವಾದಗಳು ಅಮ್ಮ ❤
@netranetra329618 сағат бұрын
ನಮಸ್ಕಾರ ಅಮ್ಮ ನಿಮ್ಮ ಮಾತು ಕೇಳಿ ಮನಸ್ಸಿಗೆ ಸ್ವಲ್ಪ ಸಮಾಧಾನ ಆಯ್ತು. ನಾನು ತುಂಬಾ ಕಷ್ಟದಲ್ಲಿ ಇದ್ದೇನೆ ಒಂದಲ್ಲ ಒಂದು ದಿನ ದೇವರು ನನ್ನ ಕೈ ಹಿಡಿದು ನಡೆಸುತ್ತಾ ನೆಂದು ನಂಬಿ ದಿನ ನಿತ್ಯ ಪೂಜೆ ಮಾಡುತ್ತಿದ್ದೆನೆ.
@sandyanataraju45922 күн бұрын
Madam 2nd Thursday Lakshmi ವಿಸರ್ಜನೆ ಯಾವಾಗ ತಿಳಿಸಿ plsss
@ashabhumika6704Күн бұрын
Pls yavaga helli
@lakshmisathish2038Күн бұрын
ನಿಮ್ಮ ಮಾರ್ಗದರ್ಶನದಿಂದ ಎಷ್ಟೋ ಕಷ್ಟಗಳು ದೂರವಾಗಿವೆ ಧನ್ಯವಾದಗಳು ಅಮ್ಮ ❤
@vanisabnis3818Күн бұрын
Very happy to hear your voice Veenakka.Please continue 🎉🎉❤❤
@koolsonir2 күн бұрын
Thankyou Veenakka... ನಿಮ್ಮ ಪುಣ್ಯ ಇಂದ ನಾವು ಇಷ್ಟೆಲ್ಲಾ ತಿಳಕೊಳ್ಳುತ್ತಿದಿವಿ Pls Dhanurmasda ಕಥೆಗಳು/ ಮಹಾತ್ಮೆ ಹೇಳಿ pls . ನೀವು ಹೇಳಿರುವ ಎಲ್ಲಾ ಪೂಜೆಗಳು ನಮ್ಮ ಮನಸ್ಸಿಗೆ ಬಹಳಷ್ಟು ನೆಮ್ಮದಿ ತಂದು ಕೊಟ್ಟಿದೆ Kharenu ನಿಮ್ಮ ಈ ನಿಸ್ವಾರ್ಥ videos ಬಹಳ helpful 🙏🙏🙏
@ambujask6595Күн бұрын
Dayavittu katheyannu heli naanu katuradinda kayita irtene..neev helo vandondu kathe nu tumba ne chennagirutte....nimminda Naanu Ella devarapooje maadodu kalitiddini tumba tumba dhanyavadagalu....neenu Nan ammana thara ne Ella pooje galanna time time ge saritagi heli nam jeevana dhanyavagisiddira...neevu saha devru nange nim ashirwada sada nam mele irli anta kelkoltini,🙏🙏🙏
@sridevitirakanagoudra24092 күн бұрын
ಗುರುವಾರ ಪೂಜಾ ವಿಸರ್ಜನೆ ಸಮಯ ತಿಳಿಸಿ ಅಮ್ಮ
@VanajaxiPatil-t4y2 күн бұрын
ಗುರುವಾರ ಲಕ್ಷ್ಮಿ ಪೂಜೆ ವಿಸರ್ಜನೆ ಸಮಯ ತಿಳಿಸಿ ಅಮ್ಮ ಅದಕ್ಕಾಗಿ ಕಾಯುತ್ತಿದ್ದೇವೆ
@karibasappa62212 күн бұрын
ಅಮ್ಮ ಧನುರ್ಮಾಸ ದಿಂದ ನಾವು ಸಂತಾನ ಗೋಪಾಲಕೃಷ್ಣ ಪ್ರಾರಂಭ ಮಾಡಬೇಕು ಅಂತ ಅಂದುಕೊಂಡಿದ್ದೇನೆ ದಯವಿಟ್ಟು ತಿಳಿಸಿ 🙏🙏🙏🙏🙏🙏🙏🙏🙏🙏
@sudhak.v55682 күн бұрын
ತುಂಬು ಹೃದಯದ ಧನ್ಯವಾದಗಳು ಅಮ್ಮ ❤🙏🙏🙏
@mukthasudhakar5934Күн бұрын
ನಾನು ನಿವು ಹೇಳುವ ಪುಜೆಯನ್ನು ಮಾಡ್ತಾ ಬಂದಿರುವ ನನಗೆ ತುಂಬಾ ವಳೈದಾಗಿದೆ. ಧನ್ಯವಾದಗಳು .ಅಮ್ಮ ನಿಮ್ಮ ವಿಡಿಯೋಕಾಗಿ ಕಾಯ್ತಾ ಇರುತ್ತೇನೆ...
@laxmiv45957 сағат бұрын
ಕಥೆ ರಂಗೋಲಿ ಹಾಕಿ ಕೇಳುತ್ತೇವೆ ತುಂಬಾ ಸಂತೋಷ ಆಯ್ತು ಅಮ್ಮ ❤
@SarwamSaiMayamКүн бұрын
Namaste Amma Thankyou we will be waiting for stories n pooja of Laxmi vidios
@MalaMala-uf4yq21 сағат бұрын
Tuba santhosh ayithu amm thanks full to you amma
@devakin374419 сағат бұрын
Amma Namaste Thumba thumba Dhanyawadagalu 🙏🙏🙏❤️😊
@naveenmamatha782Күн бұрын
ಅಮ್ಮಾ ನಿಮಗೆ ತುಂಬು ಹೃದಯದ ಧನ್ಯವಾದಗಳು 🙏🙏
@gayathridr4Күн бұрын
ತುಂಬಾ ಧನ್ಯವಾದಗಳು ಅಕ್ಕ. ನೀವು ಹೇಳುವ ಕಥೆ ಕೇಳುತ್ತೇವೆ. ಖಂಡಿತ ತಿಳಿಸಿ
ಅಮ್ಮಾ ನೀವು ಕಥೆ ಹೇಳ್ತಿನಿ ಅಂದ್ರೆ ಲಕ್ಷ್ಮಿ ನಾರಾಯಣ ಹೇಳಿದಷ್ಟೇ ಫಲ ಸಿಗುತ್ತೆ ನೀವು ಹೇಳಿ ಅಮ್ಮ ನಿಮ್ಮ ಪಾದಕ್ಕೆ ನಮ್ಮ ಪ್ರಣಾಮಗಳು ಅಮ್ಮ 🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏❤️💐
@SS-qk9npКүн бұрын
Thank you amma.danrumasada kathegallnna ತಿಳಿಸಿ ಕೊಡಿ ಅಮ್ಮ
@rekhac68052 күн бұрын
ಮಾರ್ಗಶಿರ ಲಕ್ಷ್ಮಿ ಪೂಜೆಯ ವಿಸರ್ಜನೆ ಎರಡನೇ ವಾರದ ಬಗ್ಗೆ ಹೇಳಿ ಅಮ್ಮ 🙏🙏🙏
@nagarathnanagu3157Күн бұрын
Howdu nimma video goskara kayutta eddinj amma dayavittu tilisi
@arpuswathi85972 күн бұрын
Thank u madam for ur guidance and information
@santoshis7394Күн бұрын
Amma nimma mate nanage veda vyakya nanage nive spoorthi Nanna makalige nimma margdarshan namma jevanakke tumbha avashyak.
@Kavithamanjunatha-v5gКүн бұрын
ಅಮ್ಮ ಗುರುವಾರ ಲಕ್ಷ್ಮೀ ಪೂಜೆಯ ವಿಸರ್ಜನೆ ಎರಡನೆ ವರದ ಸಮಯವನ್ನು ತಿಳಿಸಿಕೊಡಿ ಅಮ್ಮ🙏🙏
@Sumasuresh19Күн бұрын
Enadru tilila ವಿಸರ್ಜನೆ ಬಗ್ಗೆ
@nagaveninagugmail.comnagav3919Күн бұрын
Yes amma visarjane tilisi kodi
@mahesha78482 күн бұрын
ಧನುರ್ಮಾಸದ ಕಥೆಯನ್ನು ಕೇಳಲು ಇಷ್ಟ ತಿಳಿಸಿಕೊಡಿ ಅಮ್ಮ ನಿಮ್ಮ ಮಾತು ಕೇಳಲು ಕಣ್ಣಲ್ಲಿ ಆನಂದಭಾಷ್ಪ ಬರುತ್ತೆ ಮನಸ್ಸಿಗೆ ಸಂತೋಷವಾಗುತ್ತೆ ನಿಮ್ಮ ಆಶೀರ್ವಾದ ಸದಾ ನಮ್ಮ ಮೇಲಿರಲಿ ಅಮ್ಮ,🙏🙏🙏🙏🙏
@nirmalasandeepyadave2120Күн бұрын
Heli Amma..katheyanna 🙏🙏😊
@kvnagarathnakvnagarathna4690Күн бұрын
Amma neevu tilisuva Ella poojeya visheshategalu chennagi moodibaruttide bahala artagarbitsvagi tilisutteera hagu Rangoli galu puttadagi bahala chennagi haakutteera nanage bahala ishtavayitu dhanyavadagalu Amma 🙏🙏
@roopamurthy44492 күн бұрын
Tq Amma ಖಂಡಿತ ಧನುರ್ಮಾಸ ಕಥೆ ಹೇಳಿ ma ನಮಸ್ತೆ
@nagarathnanagugj39982 күн бұрын
ಅಮ್ಮ ಧನುರ್ಮಾಸದ ಕಥೆಯನ್ನು ತಿಳಿಸಿಕೊಡಿ ಅಮ್ಮ 🙏🙏🙏🙏🙏
@BhavyaWali-cx4jx2 күн бұрын
Namaste amma nimma ashirvad namma makkala mele irali
@SailajaPooja2 күн бұрын
ನೀವು ಹೇಳುವ ಕಥೆ ಕೇಳಲು ನಿಮ್ಮ ಮಾರ್ಗದರ್ಶನ ಪಡೆಯಲು ತುಂಬಾ ಇಷ್ಟ ಅಮ್ಮ
@latavchoukimath8761Күн бұрын
🙏🙏 ಈ ಮಾಸದ ಪೂಜೆ ಮೊದಲು ಮಾಡಿದ್ದೆ ನಮ್ಮಗೆ ಒಳ್ಳೆಯ ದು ಆಗಿದೆ ದಯವಿಟ್ಟು ಹೇಳಿ ಕೊಡಿ
@Nagarathna-kl2yrКүн бұрын
Thank you Amma ❤
@jayanthir4834Күн бұрын
Namaskara Amma nimminda tumba kaliyuvantagide dhanyavadagalu Amma 🎉
@sudhan3712 күн бұрын
Very good News 👍 Thank you Veena Madem Rangoli super 👌 👍
@chethanakumaria1328Күн бұрын
ಅಮ್ಮಕಥೆಯನ್ನು ಮುಂದುವರೆಸಿ ನಿಮ್ಮ ಬಾಯಿಂದ ಕೇಳುವುದೇ ನಮ್ಮ ಪುಣ್ಯ🙏
@tejaswinibaitejaswinibai6962 күн бұрын
ಅಮ್ಮ ಎಲ್ಲವನ್ನು ಹೇಳಿಕೊಡಿ ಅಮ್ಮ❤🙏🏻
@charithracherry3421Күн бұрын
Amma heli ma kelthivi ....niv helod kelode nam punya ...nivu namge dari Deepa agidira amma .....🙏🙏🙏🙏
@lipishreec.a9263Күн бұрын
ಶುಭೋದಯ ಅಮ್ಮ
@premasrinivas6634Күн бұрын
ಶುಭ ರಾತ್ರಿ ಅಮ್ಮಾ ಅಪ್ಪಾಜಿ ❤❤
@premam90552 күн бұрын
Yes Amma I am waiting your video ❤
@chaitrapearl8777Күн бұрын
Amma story helli ❤❤ love from bangalore
@Godavari-o8gКүн бұрын
Namaste Guru Amma we are very much interested to hear devine stories from you Amma and all other rituals of devine Dhanurmaasa pl update Amma Nimage namma koti koti. Namanagalu
@premaramkrishnapr212Күн бұрын
ನಾನು ಕಥೆಯನ್ನು ಕೇಳಲು ಕಾಯುತಿರುವೆ ಕಥೆಯನ್ನು ಹಾಕಿ ಅಮ್ಮ 🙏
@sulochanasulo51252 күн бұрын
ಧನ್ಯವಾದಗಳು ಅಮ್ಮ 🙏🏿
@Gopalgopal-en2wgКүн бұрын
Amma 🙏🙏🙏🙏
@manjulanaik351417 сағат бұрын
Namste Amma
@pushpalathapushpa145Күн бұрын
🙏 ಅಮ್ಮ, ನಾವು ಕೂಡ ಕಥೆ ಕೇಳಬೇಕು, ಲಕ್ಷ್ಮಿ ಪೂಜೆ, ರಂಗೋಲಿ , ನಮ್ಮ ಕೈಯಲ್ಲಿ ಆದಷ್ಟು ದಾನ ಮಾಡುತ್ತೇವೆ. ತಿಳಿಸಿ ಕೂಡಿ ಅಮ್ಮ🙏🔱.
@mangalanaik4199Күн бұрын
Dayavittu tilisi 🙏
@sheelam7668Күн бұрын
ಹರೇ ಶ್ರೀನಿವಾಸ ಅಮ್ಮ ಕಂಡಿತ್ ಹಾಕಿ ನಾನು ಎಲ್ಲ poojenu madthini. ಬ್ಯ chance aglilla andru kate kelthini nimmindda ನಮಗೆಲ್ಲ ponya sigthide🙏🙏🙏
@prasanna387Күн бұрын
Amma 🙏🙏🙏🙏purana kategalannu keluudu namma bhagya❤❤ niu munduvarisi amma nau keluteve❤❤❤