ಧರ್ಮಗುರುಗಳಿಗೆ ಸಾಮರಸ್ಯದ ತರಬೇತಿ ಬೇಕು: ಇಬ್ರಾಹಿಂ ಸುತಾರ. | Ibrahim Sutar Interview

  Рет қаралды 18,357

Prajavani | ಪ್ರಜಾವಾಣಿ

Prajavani | ಪ್ರಜಾವಾಣಿ

Күн бұрын

Пікірлер: 18
@kantharajeshwaratn4068
@kantharajeshwaratn4068 3 жыл бұрын
ನಮಸ್ಕಾರ ಗುರುಗಳೇ, ಇಂತಹ ಒಳ್ಳೆಯ ಕಾರ್ಯಕ್ರಮ ಮಾಡಿದ ಪ್ರಜಾವಾಣಿಗೆ ಧನ್ಯವಾದಗಳು.
@sainathrp6216
@sainathrp6216 3 жыл бұрын
ಒಳ್ಳೆಯ ಸಂದರ್ಶನ. ಮಾನ್ಯ ಶ್ರೀ. ಅಬ್ದುಲ್ ಸತಾರ್ ರವರ ಜ್ಞಾನ ಅದ್ಭುತ. 🙏🙏🙏
@meerasrikantaswamy7588
@meerasrikantaswamy7588 2 жыл бұрын
ಎಲ್ಲರಿಗೂ ಇದೇ ಭಾವನೆ ಇದ್ದರೆ ಜೀವನ ಎಷ್ಟುಚಂದ . ವಿಶ್ಲೇಷಣೆ ತುಂಬಾ ಚೆನ್ನಾಗಿದೆ . ಒಳ್ಳೆಯ ಸಾಧಕರು, ಚಿಂತಕರು. ಇಂಥವರು ಸಮಾಜಕ್ಕೆ ತುಂಬಾ ಅವಶ್ಯಕ. 🙏🙏
@sainathrp6216
@sainathrp6216 3 жыл бұрын
ಒಳ್ಳೆಯ ಸಂದರ್ಶನ. ಮಾನ್ಯ ಶ್ರೀ. ಅಬ್ದುಲ್ ಸುತಾರ್ ರವರ ಆದ್ಯಾತ್ಮಿಕ ಜ್ಞಾನ ಅದ್ಭುತ 🙏🌹
@renukaprasad7821
@renukaprasad7821 3 жыл бұрын
ಸೂಪರ್ ನಮಸ್ಕಾರ
@ಅಕ್ಷರಜ್ಞಾನ-ರ7ಮ
@ಅಕ್ಷರಜ್ಞಾನ-ರ7ಮ 3 жыл бұрын
Super👍
@arunachillal8631
@arunachillal8631 3 жыл бұрын
Nice conversation 👍❤️ sree gurugalige shira sashtanga namaskar 🙏🌹 omsairam
@ashokrk78
@ashokrk78 2 жыл бұрын
*ನಮ್ಮ ಜನ ಈ ಇಬ್ರಾಹಿಂ ಸುತಾರರಿಗೆ ಹಿಂದೂ - ಮುಸ್ಲಿಂ ಭಾವೈಕ್ಯತೆಗೆ ಭಾಷಣ - ಪ್ರವಚನ ಹೇಳಿದ್ದಕ್ಕೆ ಇವರಿಗೆ ಅವತ್ತಿನಿಂದ ಇವತ್ತಿನವರೆಗೆ ಮಹಾನ್ ಮಾನವತಾವಾದಿ ಅಂತ ಹೊಗಳಿದ್ದೇ ಹೊಗಳಿದ್ದು.* 🤔🤐 ಆದರೆ ಒಂದು ಕಠೋರ ಸತ್ಯವನ್ನು ಯಾರೂ ಅರ್ಥ ಮಾಡಿಕೊಂಡಿಲ್ಲ ಅದೇನೆಂದರೆ *"ಈ ಭಾವೈಕ್ಯತೆಯ ಪ್ರವಚವನ ಯಾವ ಜನಕ್ಕೆ ಅತ್ಯಾವಶಕವಾಗಿದೆ ಮತ್ತು ಈ ತರಹದ ಪ್ರವಚವನ್ನು ಬಹುಮುಖ್ಯವಾಗಿ ಎಲ್ಲಿ ಹೇಳಬೇಕಿತ್ತು ಅನ್ನೋದನ್ನ"* 🤐🤔 *ನಾನು ಹೇಳುವ ಈ ಸೂಕ್ಷ್ಮವನ್ನು ಸರಿಯಾಗಿ ಗಮನಿಸಿ ನಮ್ಮ ಹಿಂದೂ ಜನಕ್ಕೆ ಎಲ್ಲಿಯೂ ಮುಸ್ಲಿಮರ ಅಥವಾ ಇತರೆ ಅನ್ಯ ಧರ್ಮದವರ ಬಗ್ಗೆ ಅಸಡ್ಡೆ & ಕಿರುಕುಳ ಕೊಡುವ ಭಾವನೆಯಾಗಲಿ ಮತ್ತು ಉದ್ದೇಶವಾಗಲಿ ಇಲ್ಲ.* *ನಮ್ಮ ಈ ಶಾಂತ ಸ್ವರೂಪ ಭಾವನೆಯ ಜನಕ್ಕೇ ಯಾಕೆ ಈ ಭಾವೈಕ್ಯತೆಯ ಪ್ರವಚವನವನ್ನು ಒತ್ತಿ ಒತ್ತಿ ಹೇಳಲಾಯಿತು ?* 🤐🤔 *ನಮ್ಮ ಹಬ್ಬ - ಮಠದ ಜಾತ್ರೆ ಇತ್ಯಾದಿಗಳಲ್ಲಿ ಇವರ ಭಾಷಣಗಳ ಕಾರ್ಯಕ್ರಮ ಇಟ್ಟುಕೊಂಡು ನಾವು ಭಾವೈಕ್ಯತೆಯನ್ನು ಸಾರಿದ್ದೇ ಸಾರಿದ್ದು ಅಲ್ಲವೇ ? ? ?* *ಇದರ ಇನ್ನೊಂದು ಮಗ್ಗಲನ್ನು ನೋಡೋಣ "ಇವರ ಉರುಸ್ - ಹಬ್ಬಗಳಲ್ಲಿ , ಇತ್ಯಾದಿ ಸಂಧರ್ಭಗಳಲ್ಲಿ ಈ ಭಾವೈಕ್ಯತೆಯ ಪ್ರವಚವನವನ್ನು ಎಷ್ಟು ಸಲ ಅವರ ಜನಕ್ಕೆ ತಿಳಿಸಿ ಕೊಟ್ಟಿದ್ದಾರೆ ? ?* 🤔 *ಅದರಿಂದ ಎಷ್ಟು ಆ ಜನರು ಪ್ರಭಾವಿತರಾಗಿದ್ದಾರೆ ? ?* 🤔 *ಈ ಭಾವೈಕ್ಯತೆಯ ಪ್ರವಚವನವನ್ನು ಆ ಟೆರರಿಸ್ಟ್ ಸಂಘಟನೆಗಳಲ್ಲಿ & ಆ ಜಾಗಗಳಲ್ಲಿ ಎಷ್ಟು ಸಲ - ಯಾರಾರಿಗೆ ಹೇಳಿದ್ದಾರೆ ಅನ್ನುವ ಆಡಿಯೋ - ವಿಡಿಯೊಗಳೇನಾದರೂ ಇದ್ದಾವಾ (ಯಾಕಂದರೆ ಅಂತಹ ಜನಕ್ಕೆ ತಿಳಿಹೇಳುವ ಅವಶ್ಯಕತೆ ಹೆಚ್ಚಿದೆ ಅಲ್ಲವೇ !?) ??* 🤐 *ಹೋಗಲಿ ಆ ತರಹದ ಟೆರರಿಸ್ಟ್ ಮನಸ್ಥಿತಿಯ ಜನರುಗಳು ಈ ವ್ಯಕ್ತಿಯ ಈ ಭಾವೈಕ್ಯತೆಯ ಪ್ರವಚವನವನ್ನು ಕೇಳಿ ಪ್ರಭಾವಿತರಾಗಿ ಬೇರೆ ಧರ್ಮದವರಿಗೆ ಕಿರುಕುಳ ಕೊಡೋದನ್ನ ನಿಲ್ಲಿಸಿರುವ ಉದಾಹರಣೆಗಳು ಏನಾದರೂ ಇದ್ದಾವಾ ? ?* 🤐 *ಉಹುಂ , ಅಂತಹ ಒಂದೇ ಒಂದು ಉದಾಹರಣೆ ಸಿಗೋಲ್ಲ. ಹಾಗಾದರೆ ಇವರುಗಳು ಈ ಪ್ರವಚವನ್ನು ನಮ್ಮ ಜನರಿಗೆ ಅಷ್ಟೇಕೆ ಪ್ರಭಾವ ಬೀರಿ ಹೇಳುತ್ತಿದ್ದರು ? ?* *ಇದು ಗಂಭೀರ ವಿಚಾರ ಮಾಡುವ ವಿಷಯ. ಸತ್ಯ ಕಣ್ಣ ಮುಂದೆ ಕಠೋರವಾಗಿ ನಿಚ್ಚಳಿಸುತ್ತಿದೆ ಆದರೆ ನಮ್ಮ ಜನಕ್ಕೆ ಇನ್ನು ಅದು ಅರ್ಥವಾಗಿದ್ದರೂ ಅರ್ಥವಾಗಿಲ್ಲದಂತೆ ಇರುವ ಹುಚ್ಚು ಭ್ರಮೆ.* *ಜಗತ್ತಿನ ಮೂಲೆ ಮೂಲೆಯಲ್ಲಿರುವ ಅಷ್ಟು ಮುಸ್ಲಿಮರ ಮನಸ್ಥಿತಿ - ಗುರಿ - ನೀತಿ ಎಲ್ಲಾವೂ ಒಂದೇ. ಆದರೆ ಅವರುಗಳು ಅವರ ನಿಜಗುಣ ತೋರಿಸುವ ಕಾಲಘಟ್ಟ & ಸಂದರ್ಭ ಮಾತ್ರ ಬೇರೆ ಬೇರೆ ಆಗಿರುತ್ತೆ ಅಷ್ಟೇ.* 🤔🤐
@lakkupachapure9574
@lakkupachapure9574 3 жыл бұрын
Hatsup Ibrahim Sutar ji
@umeshatteppagol7096
@umeshatteppagol7096 19 күн бұрын
Om
@ashokjambenal143
@ashokjambenal143 3 жыл бұрын
🙏🙏🙏🙏🙏
@chishini-on6mo
@chishini-on6mo 3 жыл бұрын
ಸೂಪರ್
@balakannadiga4439
@balakannadiga4439 3 жыл бұрын
@gopi08nath
@gopi08nath 3 жыл бұрын
21ne shatamaanada Shishunala Sharifarige namskaragalu
@manjunathpkumbar5828
@manjunathpkumbar5828 3 жыл бұрын
🙏🙏🙏🌹🌹🌹❤❤❤😊😊😊😊👌👌👌👏👏👏
@ulavappaemmi6257
@ulavappaemmi6257 3 жыл бұрын
Ivaru Muslim alla ivaru manushya dharmada innondu hesaru..
@KKK-ey1kv
@KKK-ey1kv 3 жыл бұрын
Shriyut Ibrhim Sutar avarinda atyant unnat mattad arthpuran matugalu. Avaru bere dharmadavaradaru hindu dharm athava sanatan dharma da moola tatva vannu atyanta chennagi arth madikondiddare. Ivara matugalu namma hindu dharmada mattu bere dharma da swamigala kannu teresuvalli samshya villa.Ivara sarva dharmada guru galige samanvaya hagu suahardate tarabeti idi manav janangakke vandu krantikari vichar asthe alla adu manav kulakke kalyanakar mangal dayak vichar vendare atishayokti agalaradu.Avarge hatpurvak vandanegalu!
@gousepakshekh7633
@gousepakshekh7633 3 жыл бұрын
Hi
小丑揭穿坏人的阴谋 #小丑 #天使 #shorts
00:35
好人小丑
Рет қаралды 39 МЛН
PIZZA or CHICKEN // Left or Right Challenge
00:18
Hungry FAM
Рет қаралды 7 МЛН
When u fight over the armrest
00:41
Adam W
Рет қаралды 17 МЛН
小丑揭穿坏人的阴谋 #小丑 #天使 #shorts
00:35
好人小丑
Рет қаралды 39 МЛН