ಎಷ್ಟು ಸಾರಿ ಕೇಳಿದರು ಮತ್ತೇ ಮತ್ತೇ ಕೇಳುವಂತೆ ಮಾಡುವುದು ತುಂಬಾ ಚೆನ್ನಾಗಿದೆ
@user-bg4im9gg7l2 ай бұрын
ಮನಸ್ಸಿಗೆ ಮುಧ ನೀಡುವಂತ, ಒಳ್ಳೆಯ ಭಾವದಿಂದ ಕುಳಿತು ಆಲಿಸುವಂತ ಕಥಾವಸ್ತುವನ್ನು ಇಂಪಾಗಿ ಪೇಳಿದ ತಮಗೆ ಧನ್ಯವಾದಗಳು.
@lakshmivasu97742 ай бұрын
ಉಮೇಶಣ್ಣ ಬಹಳ ಸೊಗಸಾಗಿ ಸ್ವರ್ಗರೋಹಣ ವಿವರಿಸಿದ್ದೀರಿ. 🙏🏻ವಿಶ್ಲೇಷಣೆ ಚನ್ನಾಗಿದೆ.
@prakashhgowda77057 ай бұрын
ಈ ಕಥೆ ಕೇಳಿ ಮೈ ರೋಮಾಂಚನ ವಾಗಿದೆ ಧನ್ಯವಾದಗಳು umeshannarige
@girisharadhya6997 Жыл бұрын
ತತ್ವ , ಜ್ಞಾನ, ಸಿದ್ದಾಂತ, ವಾಸ್ತವ, ಹಾಗೂ ಮನರಂಜನಾತ್ಮಕವಾಗಿ ವಿವರಿಸುವ ಪರಿ ಅದ್ಭುತ ಕಲೆ ನಿಮ್ಮಲ್ಲಿ ತುಂಬಿ ತುಳುಕುತ್ತಿದೆ.🙏🙏🙏🙏
@prakashkp5171 Жыл бұрын
ನಮ್ಮ ಭಾರತ ಸಂಕುೃತಿಯ ಜೀವನಾಡಿಗಳು ನೀವು
@vinaygowdavinu78103 күн бұрын
Excellent sir, I have watched most of your videos. It was really heart touching. And a great life learning lessons. Thanks 🙏🙏🙏. Shri Hari narayane Namaha.
@sureshsc4303 Жыл бұрын
ತಮ್ಮ ಎಲ್ಲ ಕಾರ್ಯಕ್ರಮ ಬಹಳ ಚೆನ್ನಾಗಿ ಮೂಡಿ ಬಂದಿದೆ ನಮಸ್ಕಾರ ಸಾರ್
@AswathK-iw1yy2 ай бұрын
😢v.good
@NagaRajuG-qf3uk7 ай бұрын
ತುಂಬಾ ಅತಿ ಅದ್ಭುತವಾಗಿದೆ ಕಥೆ ಧನ್ಯವಾದಗಳು ಗುರೂಜಿ
@supardbossmad1134 Жыл бұрын
ಸೂಪರ್ ಉಮೇಶ ಅಣ್ಣ ಜೈ ಡಿ ಬಾಸ್ ❤❤❤❤❤❤
@prashanthmn1619 Жыл бұрын
ಹರಿಕಥೆ ತುಂಬಾ ಚೆನ್ನಾಗಿ ಮೂಡಿಬಂದಿದೆ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಸರ್ ನಮಸ್ಕಾರ ಹಾಗೂ ಸಿಬ್ಬಂದಿ ತಂಡ ಸಂಗೀತ ಚನ್ನಾಗಿ ನುಡಿಸಿದರು 🙏
@Satish-fv9iw Жыл бұрын
Super explain sir
@user-gn3pp5mr7c11 ай бұрын
Super u r become good artist in future sir tq
@lokeshmgowda1622 Жыл бұрын
ನಮ್ಮದು devanahalli athira rabbanahalli ನಿಮ್ಮ ಸಂಸ್ಕೃತಿಕ krayakrama ತುಂಬ ಇಷ್ಟ