Shivara Umesh life Story ನನ್ನ ಮಗು ಸತ್ತಿದೆ ನೀವೂ ತುಂಬಾ ಚೆನ್ನಾಗಿ ಹಾಡ್ತಿರ ಅಂತಿದ್ದಾರೆ

  Рет қаралды 371,088

Talks with u (ಟಾಕ್ಸ್ ವಿತ್ ಯು)

Talks with u (ಟಾಕ್ಸ್ ವಿತ್ ಯು)

Күн бұрын

Пікірлер: 119
@anilkumart.n9625
@anilkumart.n9625 Жыл бұрын
ಗುರುರಾಜಲು ನಾಯ್ಡು ಅವರ ಹೆಸರು ಹೇಳಿದ್ದು ತುಂಬಾನೇ ಸಂತೋಷ ಆಯಿತು ಸಾರ್...ಅವರ ಉಪ ಕತೆಗಳು ಸೂಪರ್
@mutturaju9906
@mutturaju9906 Жыл бұрын
ಉಮೇಶ ಅಣ್ಣ ನಿಮ್ಮಗೆ ದೇವರು 100 ವರ್ಷ ಚೆನ್ನಾಗಿ ಇಡಲಿ👌🏻👌🏻👌🏻🙏🙏🙏🙏🙏
@abhaya.anjaneyahanumegowda92
@abhaya.anjaneyahanumegowda92 Жыл бұрын
ಉತ್ತಮ ಗಾಯಕರು ವಾಟ್ಪುಗಳು ಇಂತ ಮೇರು ಕಲಾವಿದರನ್ನು ಗುರುತಿಸಿ ಭೇಟಿ ಮಾಡಿ ಅವರ ಬಗ್ಗೆ ಮಾಹಿತಿ ನೀಡಿದ ಶ್ರೀ ವೈ.ಜಿ. ಮಹಾದೇವ್ ನನ್ನವ್ವ ಕಲಾ ತಂಡ ರವರಿಗೆ ಹೃದಯ ಪೂರ್ವಕ ಅಭಿನಂದನೆಗಳು ❤❤🌹👋👋
@jayakumarjk8677
@jayakumarjk8677 Жыл бұрын
ನಿಮ್ಮ ಹಾಡುಗಾರಿಕೆ ನಿಮ್ಮ ಕಲಾ ಸೇವೆ ಹೀಗೆ ಮುಂದುವರೆಯಲಿ
@dhasrathamr3478
@dhasrathamr3478 11 ай бұрын
😊😊😊😂😢❤❤❤😊😢❤❤😢❤😊😢❤😂😊😢❤
@ಆರ್ವೆಂಕಟೇಶ್
@ಆರ್ವೆಂಕಟೇಶ್ 9 ай бұрын
ಗುರುಗಳೇ ನಿಮ್ಮ ನಿಜಜೀವನದ ಕಥೆ ಕೇಳಿ ಚುಂಬನ ಮನಸ್ಸಿಗೆ ನೋವಾಯಿತು ಮುಂದಿನ ದಿನಗಳಲ್ಲಿ ನಿಮಗೆ ದೇವರು ಒಳ್ಳೆಯದು ಮಾಡುತ್ತಾರೆ ನಿಮ್ಮ ಕುಟುಂಬದ ಅವಿಭಕ್ತ ಕುಟುಂಬವನ್ನು ಕೇಳಿ ನಮಗೆ ತುಂಬಾ ಸಂತೋಷವಾಯಿತು ಗುರುಗಳೇ ನಾವು ಅವಿಭಕ್ತ ಕುಟುಂಬದಲ್ಲಿ ಇರುವುದು ನಾವು ಮನೆಯಲ್ಲಿ 18 ಜನರು ಇದ್ದೀವಿ ನಮ್ಮ ಕಸುಬು ವ್ಯವಸಾಯ ನಿಮ್ಮ ಕಂಠ ಚೆನ್ನಾಗಿದೆ ನಿಮ್ಮ ಕಂಠದಲ್ಲಿ ಕಥಾ ಭಾಗದಲ್ಲಿ ಬರುವ ಉಪ ಕಥೆಗಳು ಬಹಳ ಚೆನ್ನಾಗಿದೆ ವಾದ್ಯ ಸಹಕಾರಗಳು ಚೆನ್ನಾಗಿವೆ ನಾವು ಕೂಡ ಪುನೀತ್ ರಾಜಕುಮಾರ್ ಅಭಿಮಾನಿಗಳು ಧನ್ಯವಾದಗಳು
@govindaiaht4180
@govindaiaht4180 Жыл бұрын
ಒಮ್ಮೆ ನಿಮ್ಮ ಕಾರ್ಯಕ್ರಮವನ್ನು ಕಣ್ಣಾರೆ ಕಂಡು ನಿಮ್ಮ ಜೊತೆ ಮಾತನಾಡಬೇಕೆಂಬ ಆಸೆ ಕರ್ನಾಟಕದಲ್ಲಿ ನಿಮ್ಮ ಕೀರ್ತಿ ಹಬ್ಬಲಿ
@kumars6807
@kumars6807 Жыл бұрын
🙏🙏🙏🙏👌👌👍🇮🇳🇮🇳🇮🇳🇮🇳
@ChethanGowda-my4uc
@ChethanGowda-my4uc 8 ай бұрын
​@@kumars6807hi nhi ho 😮😢😮😅L
@prashanthmn1619
@prashanthmn1619 Жыл бұрын
ನಿಮ್ಮ ಜನಪದ ಸಾಹಿತ್ಯ ಕಲೆ ಹೀಗೆ ಮುಂದುವರೆಸಿ ಸಾರ್ 🙏
@ramakrishnapr1596
@ramakrishnapr1596 Жыл бұрын
ವಯಸ್ಸಿನಲ್ಲಿ ನಾನು ದೊಡ್ಡವನೆ ನನಗೆ 70 ವರ್ಷ ಆದರೂ ನಿಮ್ಮ ಸಹನೆ ನಿಮ್ಮ ಸಂಸಾರ ನಿಮ್ಮ ಮಾತುಗಳು ನಮಗೆ ದಾರಿ ದೀಪ ಎಂದು ನಂಭುತ್ತೇವೆ ಭಾವಿಸುತ್ತೇವೆ ನಿಮ್ಮಸಂಸಾರ ಇನ್ನು ನೂರಾರು ಕಾಲ ನಿಮ್ಮನ್ನು ಅ ದೇವರು ಚೆನ್ನಾಗಿಟ್ಟಿರಲಿ ಎಂದು ದೇವರಲ್ಲಿ ಪ್ರಾಥಿಸುತ್ತೇನೆ
@n.swamy.narayana.4087
@n.swamy.narayana.4087 8 ай бұрын
ನಿಮ್ಮ ಕಲಾ ಸೇವೆ ಮತ್ತು ಹಾಡುಗರಿಕೆ ಸೂಪರ್ ❤
@hiriyurnagendran6082
@hiriyurnagendran6082 Жыл бұрын
ತುಂಬಾ ಪ್ರಬುದ್ಧತೆಯುಳ್ಳ ಮಾತುಗಳು. ಒಳ್ಳೆಯ ಸಂದರ್ಶನ.
@jayaram9051
@jayaram9051 5 ай бұрын
ಸಾರ್ ತುಂಬಾ ಚೆನ್ನಾ ಆಡ್ತೀರಾ ತುಂಬಾ ಕಥೆಗಳನ್ನ ಚೆನ್ನಾಗಿ ಮಾಡ್ತಾರೆ ತುಂಬಾ ಧನ್ಯವಾದಗಳು
@basavarajubbkp
@basavarajubbkp 3 ай бұрын
❤ ತುಂಬಾ ಅದ್ಭುತವಾದ ಕಂಠಸಿರಿ, ಶಿಸ್ತು ಬದ್ಧ ಕಾರ್ಯಕ್ರಮ ಮತ್ತು ಅದ್ಬುತ ವ್ಯಕ್ತಿತ್ವ ಗುರುಗಳೆ 👏 ಹಾರೋಹಳ್ಳಿ ಶ್ರೀ ಸಿದ್ದಾಪ್ಪಾಜಿ ಸ್ವಾಮಿ ದೇವಸ್ಥಾನದಲ್ಲಿ ನೀವು ಮಾಡಿದ ಶ್ರೀ ಶನೀಶ್ವರ ಸ್ವಾಮಿ ಹುಟ್ಟಿದ ಕಥೆ ಬಹಳ ಚೆನ್ನಾಗಿತ್ತು. (25.02.2024) ನಿಮ್ಮ ಬಗ್ಗೆ ತುಂಬಾ ಸ್ಪೂರ್ತಿದಾಯಕವಾಗಿ ತಿಳಿಸಿದ್ದಕ್ಕೆ ಧನ್ಯವಾದಗಳು ಗರುಗಳೆ👏
@VijayKumar-xw5sh
@VijayKumar-xw5sh Жыл бұрын
All the Best Sir,, heege hadtha eri Devaru nimagu haagu nimma kutumbakku Olledhannu maadli
@geethab3567
@geethab3567 Жыл бұрын
ಎಲ್ಲರಿಗೂ ನೋವು ಇದ್ದಿದ್ದೇ. ನಿಮ್ಮ ಜೀವ ಚರಿತ್ರೆ ಕೇಳಿದ ಮೇಲೆ ಖುಷಿ ಆಯಿತು. ತುಂಬಾ ಅರ್ಥಗರ್ಭಿತವಾಗಿ ಮಾತಾಡಿದ್ದಿರಿ. ದೇವರು ಕೊಟ್ಟದ್ದು ಸ್ವೀಕಾರ ಮಾಡಿ ಕಿತ್ತು ಕಂಡಿದ್ದನ್ನು ಮರೆಯಬೇಕು ಎಂಬುದು ನಿಮ್ಮಿಂದ ಕಲಿಯಬೇಕು. ಹೀಗೆ ನಿಮ್ಮ ಪಯಣ ಸಾಗಲಿ ಇನ್ನು ಹೆಚ್ಚು ಹೆಚ್ಚು ಹಾಸ್ಯ ಕಥೆಗಳು ನಿಮ್ಮಿಂದ ಬರಲಿ. ನಮ್ಮ ಮನ ರಂಜಿಸಲಿ ಎಂಬುದೇ ನನ್ನ ಆಶಯ.🙏🙏
@manjunathan4278
@manjunathan4278 Жыл бұрын
ನೀವು ಅದ್ಭುತ ಸರ್. ನಿಮ್ಮ ಕೀರ್ತಿ ಗಗನಕ್ಕೆ ಏರಲಿ ಅಂತ ನಾನು ಆ ದೇವರನ್ನ ಬೇಡಿಕೊಳ್ಳುತ್ತೇನೆ.
@sathishpallegarsathishpall8237
@sathishpallegarsathishpall8237 6 ай бұрын
ಸೂಪರ್ ಸರ್ ❤️🤗
@GirishAraginamele
@GirishAraginamele 5 ай бұрын
ಸರ್ ನಿಮ್ಮ ಕಥೆ ಹೀಗೆ ಮುಂದುವರೆಯಲಿ ❤
@rathnabnn2796
@rathnabnn2796 9 ай бұрын
ನಿಮ್ಮ ಯೋಚನಾ ಲಹರಿ ಅತ್ಯಂತ ಅದ್ಭುತ ಹಾಗೂ ಅನುಸರಿಸಲು ಯೋಗ್ಯವಾದದ್ದು ಟ
@ashamaruthiashamaruthi233
@ashamaruthiashamaruthi233 Жыл бұрын
Nija nimantha kalavidru aprupa sir u are realy greate voice and supeer speach thuout full speech sir
@narayanaswamyvtejashree.n7323
@narayanaswamyvtejashree.n7323 4 ай бұрын
ನಿಮ್ಮ ಒಳ್ಳೆಯ ಮಾತು ಗಳಿಗೆ ನಿಮಗೆ ಕೋಟಿ ಅಭಿನಂದನೆಗಳು
@manjunathmk505
@manjunathmk505 7 ай бұрын
ಶುಭವಾಗಲಿ 💐💐💐
@rthnaihashettyrathnaiha8773
@rthnaihashettyrathnaiha8773 3 ай бұрын
ಅನುಸರಿಸಿ ಬರೋದು ಒಳ್ಳೆ ಗುಣ ಧನ್ಯವಾದಗಳು
@nandinidevi7718
@nandinidevi7718 Жыл бұрын
Namaskara ss umesh after many decades v r hearing such harekate Like gururajalu naidu
@maridevarumalavalli774
@maridevarumalavalli774 Ай бұрын
My good wishes about your information and joint family 🙏
@basavarajubb9697
@basavarajubb9697 Жыл бұрын
ಸೂಪರ್ ಅಣ್ಣ ❤❤❤❤❤
@rashmivijayrashmivijay9232
@rashmivijayrashmivijay9232 Жыл бұрын
Nam tande karya Dali bandu program nedskottidru thumba adbuta vagi Danyavadagalu sir
@eshwaracharikammar9111
@eshwaracharikammar9111 Жыл бұрын
Novu nungi naguva hanchuva nimage nanna hrudaypurvaka namanagalu....❤️❤️❤️
@anitha3809
@anitha3809 Жыл бұрын
ಸೂಪರ್ ಅಣ್ಣಾ ನಿಮ್ಮ ಧ್ವನಿ ತುಂಬಾ ಚೆನ್ನಾಗಿದೆ ಅಣ್ಣಾ ಗಾಡ್ ಬ್ಲೆಸ್ ಯು ಅಣ್ಣಾ 🙏🙏🙏🙏
@yogayoga5412
@yogayoga5412 Жыл бұрын
Umesh sir you have unbelievable talent......
@lakshmimg612
@lakshmimg612 Жыл бұрын
U.are very great sir.
@rajukgl
@rajukgl Жыл бұрын
ಜೈ ಭೀಮ್ ಸರ್🙏🙏🙏🙏i love shivar umesh sir
@manjum6911
@manjum6911 Жыл бұрын
💖💖💖🌹Umesanna Nimagu Mathu Nimma Kutumba Vargadavarigu Yellarigu Olledagali Nimma Karyakramagalannu Navu Kooda Nodiddeve Nivu Yaru Antha Namage Gothu Navu Yaru Antha Nimage Gothilla But Navu Pakkada Oorinavru Andare Eachagere Gawdanakatte navru Manju E P Anna All The Best God Bless You Anna 🌹💖💖💖
@bpjagadishpurohit5913
@bpjagadishpurohit5913 Жыл бұрын
ಕರೋಕೆಯನ್ನೆ ಅಭ್ಯಾಸ ಮಾಡಿಕೊಂಡಿದ್ದವರಿಗೆ ಒಳ್ಳೆಯ ಮಾತನ್ನು ಹೇಳಿದ್ದಿರಿ ❤
@maridevarumalavalli774
@maridevarumalavalli774 Жыл бұрын
God bless you please continue sir 🙏
@ashokcr8981
@ashokcr8981 4 ай бұрын
All tha best Anna jie beem❤❤❤🌹🌹🌹
@sureshkn4243
@sureshkn4243 9 ай бұрын
Anna nimma mathugalu ,,badhukanu katikoduthadhe adbutha ,,,,,,kengeri suresh,
@rangaswamytrangaswamy3790
@rangaswamytrangaswamy3790 Жыл бұрын
ಶಿವಾರ ಉಮೇಶ್ ರವರೆಗೆ 🙏
@Lochana-ny5nc
@Lochana-ny5nc Ай бұрын
Anna namaste namma Aajji tata ooru shivara nanu nimmanna nanna balyadindale nodiddene nimma mane opposite rode namma mane hombalamma nigappa namma tata Aajji
@sureshsc4303
@sureshsc4303 Жыл бұрын
ನಾನು ನಿಮ್ಮ ಅಭಿಮಾನಿ ಸರ್
@shanthkumar8620
@shanthkumar8620 Жыл бұрын
God bless you Umeshji
@mahanteshhosamath809
@mahanteshhosamath809 8 ай бұрын
ಅಣ್ಣಾಜೀ ನೀವು ಸೂಪರ್🎉
@GangarajuSetupalyaputtaswamy
@GangarajuSetupalyaputtaswamy 4 ай бұрын
ಸೂಪರ್ ಸರ್ ನಮಸ್ಕಾರ
@siddamarik2002
@siddamarik2002 Жыл бұрын
Super
@ನಾಶಿರಾಜು
@ನಾಶಿರಾಜು Жыл бұрын
ಅತ್ಯದ್ಭುತ ಕಲಾವಿದರು❤❤❤❤
@Anandachar-ws7mk
@Anandachar-ws7mk 6 ай бұрын
Uttama..changi.hadteera.sir.good🎉🎉
@prakashaprakash759
@prakashaprakash759 Жыл бұрын
Sar devaru nimage kandita olled madtane 👍👍👍👑👑❤️❤️❤️❤️
@puttaswamyputtu2284
@puttaswamyputtu2284 9 ай бұрын
Nimha hadagalanu kelidene yarahalli puttaswamy hadgalanu kelidene.... super....namha zillya hemeya kalavidaru
@venkateshgowda8205
@venkateshgowda8205 Жыл бұрын
Thank you for your best word's to lead our life better
@srinivasn-ui7bi
@srinivasn-ui7bi Жыл бұрын
Naanu Ni,mma Abimaani Sir
@jagannathaiahv265
@jagannathaiahv265 Жыл бұрын
God bless you in all aspects🌹🙏
@ktumesh4185
@ktumesh4185 Жыл бұрын
Super sir nimma song daili kelutheni sir
@Ramesh-z1y2g
@Ramesh-z1y2g Жыл бұрын
Super 🙏💯✨
@gangammapatil8639
@gangammapatil8639 6 ай бұрын
Congratulations brother God bless you🙏
@gurumalluj6672
@gurumalluj6672 Жыл бұрын
Super sir 👍🙏🏻
@ShivaKumar-le2vf
@ShivaKumar-le2vf Жыл бұрын
nanu nimma abimani sir❤❤❤
@AMKirankumar-gp8fd
@AMKirankumar-gp8fd Жыл бұрын
Great sir
@radhareddy5702
@radhareddy5702 Жыл бұрын
Super super sir
@Siddagangamma-kt9cm
@Siddagangamma-kt9cm Жыл бұрын
❤devarunimana in mude chanagi eruthira
@umakumar7888
@umakumar7888 Жыл бұрын
Supper sir🎉
@akashmp8041
@akashmp8041 3 ай бұрын
Beautiful song
@yallappajbjb5727
@yallappajbjb5727 Жыл бұрын
Suppr sr
@mallikarjunmallikarjun1976
@mallikarjunmallikarjun1976 6 ай бұрын
Nimma maathu keludre jeevna estu chikkadu ansutte sir nanu kuda nimma appata abhimani sir
@HarishMadhu-yo9zr
@HarishMadhu-yo9zr Жыл бұрын
Very nice speech 👏👏👏
@shivbasappa.s.n148
@shivbasappa.s.n148 Жыл бұрын
Super sir🎉🎉🎉🎉🎉❤❤❤
@sowmyask7838
@sowmyask7838 Жыл бұрын
ತುಂಬಾ ಹೆಮ್ಮೆ ಅನ್ನಿಸುತ್ತೆ ಅಣ್ಣ
@rajeswariramakrishnan8344
@rajeswariramakrishnan8344 Жыл бұрын
🙏Frankly speech.good.great salute sir.🌹🤝💯👌👌👌
@hemavathik8135
@hemavathik8135 Жыл бұрын
Super sir nivu
@GurudathaGuru
@GurudathaGuru Жыл бұрын
God bless u sir.
@manjappambh7292
@manjappambh7292 8 ай бұрын
Great,sir,your, speech,,my,feverat,person
@rajeswariramakrishnan8344
@rajeswariramakrishnan8344 Жыл бұрын
🙏🙏🙏Sooooper.🤝💯🙏
@prashanthpk8411
@prashanthpk8411 Жыл бұрын
Super Anna
@sapeksha5083
@sapeksha5083 Жыл бұрын
Super sir
@Satya-i9w
@Satya-i9w 6 ай бұрын
👌🏻👌🏻🙏🏻🙏🏻
@firegamer9104
@firegamer9104 Жыл бұрын
Super🎉🎉
@sharadayadav606
@sharadayadav606 Жыл бұрын
Super 🌹🌹🌹
@Rahulrajjain569
@Rahulrajjain569 2 ай бұрын
super Sir❤
@nithyanandanithyananda7693
@nithyanandanithyananda7693 5 ай бұрын
He should be awarded a padmashree for his talent..
@sklightsneere905
@sklightsneere905 Жыл бұрын
❤️🙏🙏
@DilipKumarSn
@DilipKumarSn 3 ай бұрын
Nana annaya
@Ravi-v2y5r
@Ravi-v2y5r 18 күн бұрын
👍💐👌
@chinmaysn2181
@chinmaysn2181 Жыл бұрын
Super🎉🎉
@madhumadhugowda
@madhumadhugowda 9 ай бұрын
Super sir
@satishasnsn1320
@satishasnsn1320 8 ай бұрын
Super ❤️ sir
@venkateshhb9097
@venkateshhb9097 Жыл бұрын
❤❤❤❤❤
@swamyswamy9841
@swamyswamy9841 Жыл бұрын
🙏🙏🙏🙏🙏❤️👌
@sridharsudhar9059
@sridharsudhar9059 Жыл бұрын
🙏🙏🙏
@RajumRajum-z8h
@RajumRajum-z8h Жыл бұрын
🙏🙏🙏🌹
@krishnac6247
@krishnac6247 Жыл бұрын
Super,nemmavais
@narashimhamurthyd1558
@narashimhamurthyd1558 6 ай бұрын
Nanu nim abhimani
@manjua2165
@manjua2165 Жыл бұрын
Super presentesion
@nagarajuvk3936
@nagarajuvk3936 5 ай бұрын
🙏🙏🙏💖❤️💖❤️💐💐
@shivukumar.m7498
@shivukumar.m7498 Жыл бұрын
@Yashtalksvlogkannada
@Yashtalksvlogkannada Жыл бұрын
Soopar sir
@nagarajamurthycb5838
@nagarajamurthycb5838 6 ай бұрын
🙏🙏🙏🙏
@KpKumarPatil
@KpKumarPatil Жыл бұрын
Navella nimma makkale sir nimmannu padeda navu dhanya
@madurarachu4966
@madurarachu4966 Жыл бұрын
❤🎉
@Sowmya-u3e
@Sowmya-u3e 7 ай бұрын
Zsddd
@krishnac6247
@krishnac6247 Жыл бұрын
Supernemmavais
@paneeshse9534
@paneeshse9534 6 ай бұрын
@NagaRaju-u7u
@NagaRaju-u7u 4 ай бұрын
ಕಲೆ ಯಾರು ಸಾಟಿಯಿಲ್ಲ
@prajwalprajupraju5251
@prajwalprajupraju5251 Жыл бұрын
ಕಲೇಗೇ ಬೇಲೇ
My scorpion was taken away from me 😢
00:55
TyphoonFast 5
Рет қаралды 2,7 МЛН
Правильный подход к детям
00:18
Beatrise
Рет қаралды 11 МЛН
VIP ACCESS
00:47
Natan por Aí
Рет қаралды 30 МЛН
ನವಗ್ರಹ ವೈಭವ, ಹರಿಕಥೆ
56:10
Shivara Umesh(ಶಿವಾರ ಉಮೇಶ್)
Рет қаралды 232 М.
AMBI ANTHARANGA - ಅಂಬಿ ಅಂತರಂಗ SEG 07 - EXCLUSIVE
17:51
ಭಕ್ತ ಪ್ರಹ್ಲಾದ, ಹರಿಕಥೆ | Bhakta Prahaladha Harikathe
2:19:16
Shivara Umesh(ಶಿವಾರ ಉಮೇಶ್)
Рет қаралды 254 М.
My scorpion was taken away from me 😢
00:55
TyphoonFast 5
Рет қаралды 2,7 МЛН