ಜೈ ಮಹೇಶಣ್ಣಾ ಜೈ ಸೋಮನಾಥ್ ಸರ್ ನಿಮ್ಮ ಜೊತೆ ನಾವಿದ್ದೇವೆ. ನಿಮ್ಮ ಹೋರಾಟಕ್ಕೆ ಜಯವಾಗಲಿ. ಅಧರ್ಮ ಅಳಿಯಲಿ ಧರ್ಮ ಉಳಿಯಲಿ
@lokayyak6353 Жыл бұрын
ಸೋಮನಾಥ್ ನಾಯಕ್ ನಿಮ್ಮ ಹೋರಾಟಕ್ಕೆ ನಮ್ಮ ಸಂಪೂರ್ಣ ಬೆಂಬಲವಿದೆ
@namithanami870 Жыл бұрын
Yes
@kantharajuts8623 Жыл бұрын
̲😢 21:10
@shivaraju67987 ай бұрын
Raju
@Sudhakar-oy6hq4 ай бұрын
❤❤❤@@namithanami870
@anilkumarmsr43784 ай бұрын
Super information sir.. 🙏
@medubhat6686 Жыл бұрын
ನೀವು ನಿಜವಾದ ಮಹನೀಯರು. ಸತ್ಯಕ್ಕಾಗಿ ಹೋರಾಡುವವರು. ಸತ್ಯಕ್ಕಾಗಿ ಜೈಲಿಗೆ ಕೂಡಾ ಹೋಗಿ ಬಂದವರು. ಸತ್ಯಕ್ಕೆ ಜಯ ಸಿಗಲಿ.
@MeraBharathMahan47 Жыл бұрын
ಈ ಬೇವರ್ಸಿ..ಸತ್ಯಕ್ಕಾಗಿ ಜೈಲಿಗೆ ಹೋಗಲೇನು ಸ್ವಾತಂತ್ರ್ಯ ಹೋರಾಟಗಾರನೇ???😅😅😅 ಸುಳ್ಳು ಮಾಹಿತಿ ಇತ್ತು..ಜೈಲಿಗೆ ಹೋದರೂ ಬುದ್ದಿ ಬಾರದ ರಕ್ಕಸ.
@akkammam9837 Жыл бұрын
satyakkjauavagali
@kumarramu4103 Жыл бұрын
15:16 ಸತ್ಯ ಮೇವ ಜಯತೇ 🙏🙏🙏🙏🙏🙏🙏
@santoshpujar4909 Жыл бұрын
ಧನ್ಯವಾದಗಳು ಸೋ ಸರ್ ಎಷ್ಟೇ ಸಾವಿರ ಎಕ್ರೆ ಜಾಗ ಕಬಳಿಸಿದರು ಹೆಗ್ಗಡೆ ಹೋಗುವಾಗ ಮಾತ್ರ ಆರಡಿ ಮೂರಡಿ ಬೇಕಾಗಿರೋದು ಅಷ್ಟೇ 🙏
@tsnbhat48 Жыл бұрын
ಎಲ್ಲಾ ಮಠ . ಮಂದಿರಗಳ ಆಸ್ತಿಪಾಸ್ತಿ . ವ್ಯವಹಾರಗಳ ಬಗ್ಗೆ ವಿಚಾರಣೆ ಮಾಡಲು ನ್ಯಾಯಾಂಗ ಸಮಿತಿಯ ಘಟನೆ ಮಾಡುವುದು ಅಗತ್ಯ.
@vidyarao3654 Жыл бұрын
ಅವನಿಗೆ ಅದೂ ಇಲ್ಲ,ಗಲ್ಲುಮಾತ್ರ
@jagadishk7367 Жыл бұрын
ಸರ್ ನಿಮಗೆ ತುಂಬು ಹೃದಯದ ನಮಸ್ಕಾರ ಗಳು 🙏🙏🙏 ಸತ್ಯ ಹೊರಗಡೆ ಬರಲಿ ಸರ್.. ಧರ್ಮ ಸ್ಥಳ ದ ಕರ್ಮ ಕಾಂಡ ಬಟಾ ಬಯಲಾಗಲಿ 🙏🙏🙏🙏💐💐💐💐💐
@keshavas361 Жыл бұрын
ಜೈ ಹಿಂದ್, ಜೈ ಶ್ರೀರಾಮ್. ಸೋಮನಾಥ ನಾಯಕ್ ನಿಮ್ಮ ಗೆ ಅಭಿನಂದನೆಗಳು ಸರ್
@savithakumarip6035 Жыл бұрын
ಪ್ರತಿಯೊಂದು ಶಬ್ದಗಳೂ ಸತ್ಯ, ಸತ್ಯ ಸತ್ಯ, ಎಂದೆಂದಿಗೂ ಸತ್ಯವೇ. ಇರುವ ವಿಷಯವನ್ನು ಇದ್ದ ಹಾಗೇ ಹೇಳುತ್ತಿದ್ದಾರೆ. ಯಾವುದೇ ಉತ್ಪ್ರೇಕ್ಷೆ ಇಲ್ಲಾ.
@divyamanglore4438 Жыл бұрын
ಜೈ ಸೋಮನಾಥ್ ಸರ್ 🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻🙏🏻
@revannaprasad69774 ай бұрын
Hegde has bribed all important political parties
@chandruelectrical3234 Жыл бұрын
ಸರ್ ನಿಮಗೆ ದೇವರು ಒಳ್ಳೆಯ ಆರೋಗ್ಯ ಕೊಟ್ಟು ಇನ್ನು ಇಂತಹ ಅವಿವೇಕಿ ಗಳಿಗೆ ಸರಿಯಾಗಿ ಬುದ್ಧಿ ಕಲಿಸಿ ಸರ್ 🙏🙏💪🔥🚩🙏🚩🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
@s.mohankumar1677 Жыл бұрын
ವ್ಯವಸ್ಥೆಯಲ್ಲಿ ಅವ್ಯವಸ್ಥೆ ಆದಾಗ ಇದು ಯಥಾಸ್ಥಿತಿಎಂದು ಉಳಿಸಲು ಪ್ರಯತ್ನಿಸುವ ಪಟ್ಟಭದ್ರ ಹಿತಾಸಕ್ತಿಗಳ ಮಧ್ಯೆ ಸುಧಾರಣೆಗೆ ಪುಟ್ಟಿಡಿದ್ದು ನಿಂತಿರುವ ಈ ದಿನ ಚಾನೆಲ್ ಗೆ ಮತ್ತು ನಿರೂಪಕ ನರಸಿಂಹ ಮೂರ್ತಿ ಸರ್ ಗೆ ಧನ್ಯವಾದಗಳು.
ನಿಮ್ಮ ಮುಕ್ತ ಹೋರಾಟದಿಂದ, ಅನ್ಯಾಯಕ್ಕೆ ಒಳಗಗುತ್ತಿದ್ದವರು, ಮತ್ತೇ ಆಗುತ್ತಿರುವವರಿಗೆ, ಪ್ರತಿಭಟಿಸಲು ಆನೆ ಬಲ ಬಂದಂಗಾಯ್ತು, ಸಾಮಾನ್ಯ ಜನಗಳು, ಬಡವರಿಗೂ ಬದುಕುವ ಹಕ್ಕಿದೆ ಎನ್ನುವುದು ಸಾಭಿತು ಆಯ್ತು.. ಧನ್ಯವಾದಗಳು ಸರ್ 🙏🙏
@vittalpoojary2154 Жыл бұрын
ಸತ್ಯವಾಗಿದೆ ಧರ್ಮಸ್ಥಳದಲ್ಲಿ ದೊಡ್ಡ ಉದ್ಯಮ ಅಂದರೆ ಅದು ಧರ್ಮೋದ್ಯಮ.
ನಿಮ್ಮ ಹೋರಾಟಕ್ಕೆ ನಮ್ಮ ಬೆಂಬಲವಿದೆ... ನಿಮ್ಮ ಹೋರಾಟಕ್ಕೆ ಆದಷ್ಟು ಬೇಗ ಜಯ ಸಿಗಲಿ 🎉
@tulunadu-truth Жыл бұрын
Somanatha nayak avarige jai
@user.ask008 Жыл бұрын
ನಿಜವಾದ ಹೋರಾಟಗಾರ ಜೈ ಸೋಮನಾಥ ನಾಯಕ್
@ramlingnaik72539 ай бұрын
ಧರ್ಮಸ್ಥಳಕ್ಕೆ ಬರಲು ಭಯವಾಗುತ್ತಿದೆ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ಮಾಯವಾಗಿದ್ದಾರೆ ಕಾಣುತ್ತೆ ನಮ್ಮ ನಮ್ಮ ಮನೆಯಲ್ಲಿ ಮಂಜುನಾಥ ಸ್ವಾಮಿಯನ್ನ ನೆನೆದರೆ ಸಾಕು 🙏
@radhakrishnadevaraju7327 Жыл бұрын
ಧರ್ಮದ ವಾಸನೇಯೇ ಇಲ್ಲದ ಧರ್ಮಸ್ಥಳದ ಬುಡವನ್ನೇ ಅಲುಗಾಡಿಸುವ ಸಂದರ್ಶನ.
@abhijain23 Жыл бұрын
O kamanda
@namithanami870 Жыл бұрын
Yes
@prateekf642 Жыл бұрын
100% hegade ge virodh madlebeku
@radhakrishnadevaraju7327 Жыл бұрын
@@srinivasaacharya4084 ನಿಮ್ಮ ಅಭಿಪ್ರಾಯಗಳನ್ನು ಕನ್ನಡದಲ್ಲಿ ಮುದ್ರಿಸಿ. ಮನಸ್ಸಿಗೆ ಸಂತೋಷವಾಗುತ್ತದೆ. " ದಯೆಯೇ ಧರ್ಮದ ಮೂಲ " " ಆಸೆಯೇ ದುಃಖಕ್ಕೆ ಕಾರಣ " " ಆಚಾರವೇ ಸ್ವರ್ಗ, ಅನಾಚಾರವೇ ನರಕ "
@raniappanna5761 Жыл бұрын
ಧರ್ಮ ದ ವಾಸನೆ ಅಲ್ಲ ಇಡೀ ದೇಶದಲ್ಲೇ ಧರ್ಮ ಸ್ಥಳ ಗಬ್ಬು ನಾರುತ್ತಿದೆ
@drprashanthraib9026 Жыл бұрын
ಸಕತ್ ಮಾತುಗಳು. ಸೋಮನಾಥ ನಾಯಕ್ ಸರ್ ನಿಮಗೆ ವಂದನೆಗಳು🙏🙏
@NagarajNayak-jd6ys Жыл бұрын
ನಿಮ್ಮ ಮಾತು ಕೇಳಿ ಧಿಗ್ಬ್ರಮೆ ಅಯ್ತು ನಿಹೂ ಸತ್ಯ ಯೇಳಿಧಕ್ಕೆ 🙏🙏🙏🙏🙏🙏🙏🙏🙏🙏
ಇದೂವರೆಗೆ ನಮ್ಮ ಮನೆಯಲ್ಲಿದ್ದ ಪೇಟದ ಪೋಟೋ ಈಗ ತೆಗೆದಾಯ್ತು... ನೀವು.............,?
@nayanaj3154 Жыл бұрын
@@LokeshTD-to8xd 👍👍, ನಿಜವಾದ ಆರೋಪಿಗಳಿಗೆ ಶಿಕ್ಷೆ ಆಗೋವರೆಗೂ ನಾವು ಧರ್ಮಸ್ಥಳಕ್ಕೆ ಬರೋದಿಲ್ಲ, ಶ್ರೀ ಮಂಜುನಾಥ ಸ್ವಾಮಿ ದಯವಿಟ್ಟು ಆರೋಪಿಗಳಿಗೆ ಶಿಕ್ಷೆ ಆಗಲಿ🙏
@svinayap Жыл бұрын
ವೀರೇಂದ್ರನ ತಂದೆ ಮಾಡಿದ್ದು ಕೂಡಾ ಇದನ್ನೇ
@kumarramu4103 Жыл бұрын
@@LokeshTD-to8xdನಾವು ಪೆಟ್ರೋಲ್ ಹಾಕಿ ಸುಟ್ಟು ಬೂದಿ ಮಾಡಿದ್ದೇವೆ......... 💥🔥🔥🔥🔥👺👹
@chandrahaskadri3616 Жыл бұрын
Sir, I liked your daring and truth to talk against (A)Dharmadikari. 👍
@raghavendrashettigar818 Жыл бұрын
Very good speech 👍👍👍👍👍👍
@ramachandraajira3849 Жыл бұрын
ಬಹಳ ಸರಿಯಾಗಿ ಮಾತಾಡಿದ್ದೀರಿ ಸೋಮನಾಥ್ ಸರ್. ನಾವು ನಿಮ್ಮೊಂದಿಗೆ ಇದ್ದೇವೆ.
@prasanna5637 Жыл бұрын
Thanks Somanath Nayak sir.. You have very Dare person.. And also...Very good job Ee dina News Chanel.. Satya meva jayatey.
@rangappaa3573 Жыл бұрын
ಆ ಮಗನಿಗೆ ಆಗಲೇ ಬೇಕು. ಇವನಿಂದ ಲಕ್ಷಾಂತರ ಕುಟುಂಬಗಳು ಹಾಳಾಗಿವೇ
@rmhunagund4397 Жыл бұрын
Great Soul,God bless you Somanath Nayak sir .we are with you.
@chandusomu1954 Жыл бұрын
ಸತ್ಯಕ್ಕೆ ಜಯ ಖಂಡಿತ ಸಿಗುತ್ತೆ ಸರ್
@sripanjikal2046 Жыл бұрын
Really you are great sir. Justice for soujanya
@JayaShree-v1t Жыл бұрын
ಧರ್ಮ ಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಗೆ ಆ ಮಂಜುನಾಥ ಸ್ವಾಮಿ ಅಣ್ಣಪ್ಪ ಸ್ವಾಮಿ ನೋಡಿಕೊಳ್ಳಲಿ ಆ ಶಕ್ತಿ ಪಾಠ ಕಲಿಸಲಿ ಬಡವನ ಭೂಮಿಯ ತಿಂದ ಈ ಹೆಗ್ಗಡೆ ಸಮಾಜ ಸೇವೆ ಇದುವೇ ಆ ದೇವರ ಪೀಠದಲ್ಲಿ ಇದ್ದು ಏನು ಫಲ ಈ ಹೆಗ್ಗಡೆಯವರು ತಪ್ಪು ದಾರಿಗೆ ಹೋಗಿದ್ದಾರೆ ಇಂತಹವರಿಗೆ ಹಗಲು ರಾತ್ರಿ ಆಗುವ ಸತ್ಯ ಮುನಿದು ಹೋಗಲಿ ಸಾರ್
@JayaShetty-dm5pr Жыл бұрын
ಸತ್ಯಕ್ಕೆ ಜಯವಾಗಲಿ...
@drprashanthraib9026 Жыл бұрын
ಹೋರಾಟಕ್ಕೆ ಜಯವಾಗಲಿ🙏
@balkrishnak333kalal7 Жыл бұрын
Somanath sir, we always support with you. Please refer to Sri Naredra Modi our honorable & proud Leadr of India, vishwaguru
@S.H.Prasad Жыл бұрын
Kindly inform the cheating of so called Adharmadhikari to Modiji
@MyHanimylove2 ай бұрын
ನಿಮ್ಮ ನ್ಯಾಯದ ಹೋರಾಟಕ್ಕೆ ಹೃದಯ ಪೂರ್ವಕ ಅಭಿನಂದನೆಗಳು 🙏🙏ಸೋಮನಾಥ್ ಸರ್ ನಿಮ್ಮ ಈ ಹೋರಾಟಕ್ಕೆ ಜಯ ಸಿಗಲೆಂದು ಮಂಜುನಾಥನಲ್ಲಿ ಪ್ರಾರ್ಥಿಸುತ್ತೇನೆ 🙏🙏
@azadhussain9986 Жыл бұрын
Sir I had high respect for dharmadikari hegde but hearing your interview I lost complete hope in him. My salute to..somanaik sir. May God bless you. We are with. You sir. You have genuine real points based on facts and figures. You are sure to win sir somanaik sir.
@YuvaKumar-rn4wp Жыл бұрын
ಈ ದಿನ ಅವರಿಗೆ ಎಷ್ಟು ಕೃತಜ್ಞತೆಗಳನ್ನು ಸಲ್ಲಿಸಿದರು ಸಾಲದು. ಇವತ್ತಿನ ದಿನ ಏನಾದ್ರೂ ಈ ತರ ಮೀಡಿಯಾ ಅಥವಾ ಇಂಟರ್ನೆಟ್, ಯುಟ್ಯೂಬ್ ಮತ್ತು ಸಂವಿಧಾನ ಇಲ್ಲದೆ ಹೋಗಿದ್ದರೆ ನೀವು ಕೂಡ ನೀವು ಕೂಡ ನೇತ್ರಾವತಿ ಅಥವಾ ಕಾಡುಪಾಲು ಆಗುತ್ತಿದ್ದರೆ
@geetachannappa.m7123 Жыл бұрын
ಒಳ್ಳೆಯದಕ್ಕೆ ಒಳ್ಳೆತನಕ್ಕೆ ನ್ಯಾಯಕ್ಕೆ ಬೇಗ ಜಯ ಸಿಗಲಿ ನಿಜವಾಗಿಯೂ ಮಂಜುನಾಥ ಸ್ವಾಮಿ ಒಳ್ಳೆಯವರಿಗೆ ಸಹಾಯ ನೀಡಲಿ🙏
@drprashanthraib9026 Жыл бұрын
Justice for Sowjanya and Santosh Rao 🙏 ಜೈ ಮಹೇಶ್ ಅಣ್ಣ🙏 ಜೈ ಸೋಮನಾಥ್ ನಾಯಕ್ ಸರ್ 🙏
@divyashree7672 Жыл бұрын
Hiii😊😊😊😊😊😊😅😊
@basavarajhphanuman963311 ай бұрын
Jai Gireesh mattennanavar.
@venkeyp6033 Жыл бұрын
Really truth of ur speech sir
@shruthisreenivasshruthi1485 Жыл бұрын
Sir it an eye opener programme.plz invite Laxshmish Tolpadi to your show.sir your sincere efforts are appluded
@namithanami870 Жыл бұрын
Somanath sir u are real great person great mag🙏🙏🙏🙏🙏🙏🙏
@raghavendrapoojari4792 Жыл бұрын
ಸತ್ಯಮೇವ ಜಯತೇ🙏🙏🙏
@muralim330810 ай бұрын
ಜನರ ಭಯ ಹೋಗಿ. ದಕ್ಷಿಣ ಕನ್ನಡದ ಜನತೆ ಪ್ರಶ್ನಿಸೋ ಮಟ್ಟಕ್ಕೆ ಬೆಳಿತಿದ್ದಾರೆ 🥰🥰🥰 ಈ ಕಾಮ0ಧರನ್ನು ರಕ್ಷಿಸೋ ಕೆಲಸ ಮಾಡದೇ ನ್ಯಾಯ ಒದಗಿಸ ಬೇಕಾದವರೇ ರಕ್ಷಣೆ ಮಾಡ್ತಾ ಇರೋದು ಜನಗಳಿಗೆ ಗೊತ್ತಾಗಿದೆ..
@Manjushetty1989 Жыл бұрын
ನಮಸ್ಕಾರ ಸರ್ ಸೋಮನಾಥ್ ನಾಯಕರೇ 🌹💐🙏🙏🙏
@SS-fm5mt Жыл бұрын
ಎಲ್ಲದಕ್ಕೂ ಈಗ ಟೈಮ್ ಬಂದಿದೆ ಸೌಜನ್ಯ ಒಂದು ಕಾರಣ ಅಷ್ಟೇ
@lakshmijayamma471221 күн бұрын
ನಿಜ
@ShubhashreeDevadiga Жыл бұрын
Thank you so much ❤❤❤
@sowmyarai5834 Жыл бұрын
ಧನ್ಯವಾದಗಳು ಸರ್ ನಿಮಗೆ ಒಳ್ಳೆಯಾದಾಗಲಿ
@ramanandkamath8990 Жыл бұрын
Good information for public
@namithanami870 Жыл бұрын
Yes
@shalinishalini9521 Жыл бұрын
Yes.
@kameshshetty3397 Жыл бұрын
ಸತ್ಯ ಧರ್ಮಕ್ಕೆ ಜಯವಾಗಲಿ
@devarajdevaraj9671 Жыл бұрын
Good somanath sir god bless you
@maheshk9029 Жыл бұрын
Somanath nayak is great he speaks truth. he speaks with facts and documents. Jai Hind
@charanpunacha4075 Жыл бұрын
Nammura kathe na helida nimage kooti namana sir🙏🙏🙏🚩🙌
@trijandeep9800 Жыл бұрын
Houdu nija 100%
@vasanthkshetty7915 Жыл бұрын
You are hundred percent right sir
@vishnubhat4367 Жыл бұрын
You are well aware of the functioning of the courts and more especially the SC which opens even at midnight to hear the cases of terrorists.
@jayanandats6235 Жыл бұрын
good job ❤
@ganeshpujar4611 Жыл бұрын
Truth is very clear,anyone supporting dharmastala even after watching recent controversies is directly a criminal according to me
@user-eg1yj6kt3q Жыл бұрын
ದಾರಿ ಇನ್ನು ವೈಕುಂಠಕ್ಕೆ.
@narayanpoojary2585 Жыл бұрын
ದಾರಿ ಮುಚ್ಚಿ ಹೋಯ್ತು ಯಮಪುರಿಗೆ ನೇರವಾಗಿ ಹೋಗ್ತಾರೆ
@kshamabhatkshamabhat5651 Жыл бұрын
Ykuntada dari sugamavalla
@bkvishal2449 Жыл бұрын
Vaikuntakke alla narakakke
@svinayap Жыл бұрын
ಹಗ್ಗ
@vasanthakukke9395 Жыл бұрын
Yes..😅
@sdsd-qf6jx Жыл бұрын
2012 ರಿಂದ ದರ್ಮಸ್ಥಳ ಯಕ್ಷಗಾನ ಮೇಳದಲ್ಲಿ ಕಲಾವಿದರು ಒಬ್ಬೊಬ್ಬರೇ ಬಿಡುತ್ತಿದ್ದಾರೆ!
@MallikaSuvarna-uz9nl Жыл бұрын
GOOD WORK SOMANATHA NAYAK SIR
@dmswamy8957 Жыл бұрын
Manjunath swamy giving justice to people through somanath sir.........,
@HemanthKumar-uc2tz Жыл бұрын
👍👍👍🙏🙏🙏👍👍👍Real BHAKTA ALWAYS LEAVE IN THE SHADOW OF PARAMAATMA AND DARMA NOT IN SHADOW OF HUMANS COURT 🙏🙏🙏
@manoharaacharya1042 Жыл бұрын
ಅವನನ್ನು ಬಿಡಬೇಡಿ ಸರ್. ಅವನು ಜೈಲಿಗೆ ಹೋಗಲೇಬೇಕು. ತುಂಬಾ ಒಳ್ಳೆಯ ಕೆಲಸ ಮಾಡ್ತಿದ್ದೀರಿ ಸರ್.
All the best Sir Very careful Sir because they are worst people ,
@harishkunder6272 Жыл бұрын
You are really correct 💯 SOMANATH NAYAK sir 🔥🔥🔥🔥🔥
@deepakshetty9233 Жыл бұрын
good work
@umeshshetty6085 Жыл бұрын
ಸೋಮನಾಥ್ ಸರ್.. ನಿಮ್ಮ ಜೊತೆ ನಾವಿದ್ದೇವೆ 🙏
@ravigopala7694 Жыл бұрын
Hegde bolimagna beedige thandu nillisabeku.
@prateekf642 Жыл бұрын
👍
@GangadharA-xh6zy8 ай бұрын
ಸೋಮನಾಥ ನಾಯಕ್ ಸರ್ ಸಂಪೂರ್ಣವಾಗಿ ನಮ್ಮ ಬೆಂಬಲ ನಿಮಗಿದೆ ಜೈ ಸೌಜನ್ಯ ಜೈ ಮಹೇಶ್ ಅಣ್ಣ
@simplecrochet1989 Жыл бұрын
Hats off to you sir
@sharangowdapatil6747 Жыл бұрын
ಸತ್ಯಮೇವ ಜಯತೇ. ವಿ ವಿಥ್ ಯು ಸರ್
@VinayakHalemane Жыл бұрын
Satyakke... jayavagali....🎉
@jhambukhannadaf1113 Жыл бұрын
ಕೊಲೆಗಡುಕರೆ ಈಗ ಜಗತ್ತಿನಾಳುತ್ತಿರುವುದು ದುರಂತ.
@ravirajdevadiga3757 Жыл бұрын
Justice sowjanya
@veenad3020 Жыл бұрын
Jai somanath nayakare nimmantavaru.eedeshakke beke beku🙏🏻🙏🏻
@sripanjikal2046 Жыл бұрын
Yes
@JayaRam-ts3ok Жыл бұрын
ನ್ಯಾಯ ಧರ್ಮ. ಸತ್ಯ ಧರ್ಮ. ಶಿಕ್ಷಣ ಧರ್ಮ. ಸಮಾನತೆ ಧರ್ಮ. ಪ್ರೀತಿ - ವಿಶ್ವಾಸ ಧರ್ಮ. ಜನತಾ ಧರ್ಮ. ಸಂವಿಧಾನ ಧರ್ಮ.ರಾಷ್ಟ್ರ ಧರ್ಮ... ಬೇಕಿದೆ. ನೊಂದ ಜನರಿಗೆ ತೊಂದರೆ ಬೇಡ.ಸತ್ಯ ಮೇವ ಜಯತೆ...... ಶುಭವಾಗಲಿ
@savithakumarip6035 Жыл бұрын
ಶಾಲೆಯ ಮಕ್ಕಳಿಗೂಸಾ ಊಟ ಕೊಡೂದಿಲ್ಲ ಅಂತಾ ಕೇಳಿ ದುಃಖ ಆಯಿತು. ಅಷ್ಟು ಬಡತನವಾ, ಆ ಕ್ಷೇತ್ರದಲ್ಲಿ? ಮೊದಲಿಗೆ ಮಕ್ಕಳಿಗೆ ಊಟ ಕೊಡುತ್ತಿದ್ದರು.